NFC Recruitment 2026- ಭಾರತೀಯ ಅನುಶಕ್ತಿ ಇಲಾಖೆ ನೇಮಕಾತಿ ಇವತ್ತೇ ಅರ್ಜಿ ಸಲ್ಲಿಸಿ

ಭಾರತೀಯ ಅನುಶಕ್ತಿ ಇಲಾಖೆ ನೇಮಕಾತಿ ಇವತ್ತೇ ಅರ್ಜಿ ಸಲ್ಲಿಸಿ! ಮಹಿಳೆಯರು ಪುರುಷರು ಅಪ್ಲಯ್ ಮಾಡಿ ಸಂಪೂರ್ಣ!

NFC Recruitment 2026-

ಭಾರತೀಯ ಕೇಂದ್ರ ಸರ್ಕಾರದಿಂದ ಭಾರತೀಯ ಅಣು ಶಕ್ತಿ ಇಲಾಖೆಯಲ್ಲಿ ಹೊಸದಾಗಿ ಅಧಿಸೂಚನೆ ಪ್ರಕಟ ಮಾಡಿದ್ದಾರೆ ಮಹಿಳೆಯರಿಗೆ ಪುರುಷರಿಗೆ ಅವಕಾಶ ಪ್ರತಿ ತಿಂಗಳು 56,000 ವೇತನ ನೀಡಲಾಗುತ್ತದೆ ಇಲ್ಲಿ ನರ್ಸ್ ಮತ್ತು ಅಸಿಸ್ಟೆಂಟ್ ಹಾಗೂ ಆಫೀಸರ್ಸ್ ಮತ್ತು ಫಾರ್ಮಸಿಸ್ಟ್ ಹಾಗೂ ಇತರೆ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಇದರ ಬಗ್ಗೆನೂ ಎಲ್ಲ ಮಾಹಿತಿಗಳ ಬಗ್ಗೆ ಈ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಯಾವ ರೀತಿಯಲ್ಲಿ ಆಯ್ಕೆ ವಿಧಾನ ಅರ್ಜಿ ವಿಧಾನ ಯಾರಿಗೆ ಅವಕಾಶ ಅರ್ಹತೆಗಳೇನು? ಒಟ್ಟು ಹುದ್ದೆಗಳ ಸಂಖ್ಯೆ ಹಾಗೂ ಇತರೆ ಎಲ್ಲಾ ಮಾಹಿತಿಗಳ ಬಗ್ಗೆ ಚರ್ಚೆ ಮಾಡೋಣ ಪೂರ್ತಿಯಾಗಿ ಲೇಖನಿ ನೋಡಿ ನಂತರ ಅಪ್ಲಿಕೇಶನ್ ಹಾಕಿ.

Department Name: ಭಾರತೀಯ ಅಣು ಶಕ್ತಿ ಇಲಾಖೆ ನೇಮಕಾತಿ NFC

Post Location: ಭಾರತದಲ್ಲಿ ತಮಿಳುನಾಡು ರಾಜಸ್ಥಾನ್ ಹೈದರಾಬಾದ್

Total Vacancy:18

Salary Per Month: ₹56100/- ಪ್ರತಿ ತಿಂಗಳು ವೇತನ ಸಿಗುತ್ತೆ

Who should apply? ಮಹಿಳೆಯರಿಗೆ ಪುರುಷರಿಗೆ ಅವಕಾಶ

Details of posts: ಹುದ್ದೆಗಳ ವಿವರ

ಭಾರತೀಯ ಅನುಶಕ್ತಿ ಇಲಾಖೆಯಲ್ಲಿ ಕರೆದಿರುವ ಹುದ್ದೆಗಳು, ಆಫೀಸರ್ಸ್ ಮತ್ತು ನರ್ಸ್ ಹಾಗೂ ಸಹಾಯಕ ಮತ್ತು ಸಹಾಯಕದಲ್ಲಿ ವಿವಿಧ ಪ್ರಕಾರ ಹುದ್ದೆ ಹಾಗೂ ಫಾರ್ಮಸಿಸ್ಟ್ ಮತ್ತು ಟೆಕ್ನಿಶನ್ ವಿವಿಧ ಹುದ್ದೆಗೆ ಅಪ್ಲಿಕೇಶನ್ ಕರೆಯಲಾಗಿದೆ.

Age limit to apply for this post: ವೈಮಿತಿ ಬಗ್ಗೆ ಸಂಪೂರ್ಣ ಮಾಹಿತಿ

ಅರ್ಜಿ ಸಲ್ಲಿಸುವ ಅಣುಶಕ್ತಿ ಇಲಾಖೆ ಪ್ರಕಾರ ವಯೋಮಿತಿ ಕನಿಷ್ಠ 18 ವರ್ಷದಿಂದ ಗರಿಷ್ಠ 35 ವರ್ಷ ಮಾನದಂಡಗಳಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ

Selection process:

ಲಿಖಿತ ಪರೀಕ್ಷೆ ಹಾಗೂ ಸ್ಕಿಲ್ ಟೆಸ್ಟ್ ಮೂಲಕ ಮತ್ತು ಪೋಸ್ಟಿಗೆ ಸಂಬಂಧಪಟ್ಟಂತೆ ಸಂದರ್ಶನ ಮೂಲಕ ಆಯ್ಕೆ

Qualification required for this post: ಶೈಕ್ಷಣಿಕ ಅರ್ಹತೆ

ಕನಿಷ್ಠ ಮಾನದಂಡಗಳ ಪ್ರಕಾರ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ನರ್ಸಿಂಗನಲ್ಲಿ ಹಾಗೂ ಫಾರ್ಮಸಿ,ITI,MBBS,ಡಿಪ್ಲೊಮಾ ಪೂರ್ಣಗೊಳಿಸಬೇಕು

Application Fees:

ಹೆಚ್ಚಿನ ಮಾಹಿತಿಗೆ ಅಧಿಸೂಚನೆ ನೋಡಿ

Apply Important Links:

● ಆನ್ಲೈನ್ NFC ನಲ್ಲಿ ಅರ್ಜಿ ಸಲ್ಲಿಸುವ ಲಿಂಕ್ : Click Here 

●Notification Pdf : Click Here 

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ How to apply for this post:

ನೋಡಿ ಒಬ್ಬ ವ್ಯಕ್ತಿ ಒಂದು ಸರಿ ಮಾತ್ರ ಅರ್ಜಿ ಸಲ್ಲಿಸಬೇಕು ಹಾಗಾದರೆ ಇದಕ್ಕೆ ಆನ್ಲೈನ್ ನಲ್ಲಿ ಅವಕಾಶ ಕೊಟ್ಟಿರುತ್ತಾರೆ ಆನ್ಲೈನ್ನಲ್ಲೇ ಅರ್ಜಿ ಸಲ್ಲಿಸಲು ಭಾರತೀಯ ಅನುಶಕ್ತಿ ಇಲಾಖೆಯಲ್ಲಿ ಅರ್ಜಿ ಹಾಕಬೇಕು ಮಹಿಳೆಯರು ಪುರುಷರು ಮೊದಲೇಗೆ ನೋಟಿಫಿಕೇಶನ್ ಪಿಡಿಎಫ್ ಮೊಬೈಲ್ ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ. ಎಲ್ಲ ಮಾಹಿತಿಗಳನ್ನು ಇನ್ನಷ್ಟು ಚರ್ಚೆ ಮಾಡಿ,

• ಮೊದಲನೇ ಹಂತದಲ್ಲಿ ನೀವು ಮಾಡಬೇಕಾಗಿದ್ದು ಭಾರತೀಯ ಅನುಶಕ್ತಿ ಇಲಾಖೆಯಲ್ಲಿ ಹೋಗಿ ಅಧಿಕೃತ ಅಂತರ್ಜಾಲ ಸರ್ಚ್ ಮಾಡಿ ಅಥವಾ ಮೇಲಗಡೆ ಕೊಟ್ಟಿದ್ದೇವೆ ನೋಡಿ ಅದರಲ್ಲಿ ರಿಜಿಸ್ಟರ್ ಮಾಡಿಕೊಳ್ಳಬೇಕು.

• ಎರಡನೇ ಹಂತದಲ್ಲಿ ನೀವು ಮಾಡಬೇಕಾಗಿದ್ದು ರಿಜಿಸ್ಟರ್ ಸಂಖ್ಯೆ ಬಂದಿರುವ ಸಂಖ್ಯೆ ಹಾಗೂ ಪಾಸ್ವರ್ಡ್ ಎರಡನೇ ಹಂತ ಇಲ್ಲಿ ರಿಜಿಸ್ಟರ್ ಲಾಗಿನ್ ಮಾಡಿ ನಂತರ ಎಲ್ಲಾ ಪ್ರತಿಯೊಂದು ವೈಯಕ್ತಿಕ ಮಾಹಿತಿಗಳು ಸಲ್ಲಿಸಬೇಕು

• ಮಾನದಂಡಗಳಿಗೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸುವ ಅರ್ಜಿದಾರರು ಸಿಗ್ನೇಚರ್ ಮತ್ತು ಫೋಟೋ ಸರಿಯಾಗಿ ಅಪ್ಲೋಡ್ ಮಾಡಲೇಬೇಕು,

• ತಪ್ಪು ಮಾಹಿತಿಗಳು ಸಲ್ಲಿಸಿದರೆ ಯಾವಾಗ ಬೇಕಾದರೂ ನಿಮ್ಮ ಅಪ್ಲಿಕೇಶನ್ ರದ್ದು ಮಾಡುತ್ತಾರೆ ಹಾಗೂ ಕಾನೂನು ಕ್ರಮ ದಂಡ ವಿಧಿಸಲಾಗುವುದು

• ಕೊನೆಯ ಹಂತದಲ್ಲಿ ದಾಖಲೆಗಳ ವಿವರ ಮತ್ತು ದಾಖಲೆಗಳು ಹಾಗೂ ಅರ್ಜಿ ಶುಲ್ಕ ಪಾವತಿ ಮಾಡಿ ಮಹಿಳೆಯರು ಪುರುಷರು ಇನ್ನಷ್ಟು ಹೆಚ್ಚಿನ ಮಾಹಿತಿಗೆ ಇಲ್ಲಿ Click ಮಾಡಿ

• ಕೊನೆಯಲ್ಲಿ ಪ್ರಿಂಟ್ ತೆಗೆದುಕೊಳ್ಳಿ ಅರ್ಜಿ ಸಲ್ಲಿಸಿದ ಅರ್ಜಿ ನಮನೆ

Important Dates for Applying: 

● ಆನ್ಲೈನ್ ಅರ್ಜಿ ಸಲ್ಲಿಸಲು NFC ಪ್ರಾರಂಭ ದಿನಾಂಕ:21-3-2026

● ಆನ್ಲೈನ್ ಮುಖಾಂತರ NFC ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:18-4-2026

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು