ಭಾರತೀಯ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ ನೇಮಕಾತಿ 2026- NIMHANS Recruitment 2026 ಇವತ್ತೇ ಅರ್ಜಿ ಸಲ್ಲಿಸಿ!

ಭಾರತೀಯ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ ನೇಮಕಾತಿ 2026- NIMHANS Recruitment 2026 ಇವತ್ತೇ ಅರ್ಜಿ ಸಲ್ಲಿಸಿ!

ಭಾರತೀಯ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ ನೇಮಕಾತಿ 2026- NIMHANS Recruitment 2026 ಇವತ್ತೇ ಅರ್ಜಿ ಸಲ್ಲಿಸಿ!

NIMHANS Recruitment 2026-

ನಮಸ್ಕಾರ ಸ್ನೇಹಿತರೆ ಭಾರತೀಯ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯಲ್ಲಿ ಅರ್ಜಿ ಕರೆಯಲಾಗಿದೆ ಇ-ಮೇಲ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟಿದ್ದಾರೆ. ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಿ ಪ್ರತಿ ತಿಂಗಳು 67,000 ಸಂಬಳ ಸಿಗುತ್ತೆ. ಇದರ ಬಗ್ಗೆನೇ ಎಲ್ಲಾ ಮಾಹಿತಿಗಳು ಈ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಯಾವ ರೀತಿಯಲ್ಲಿ ಅಪ್ಲಿಕೇಶನ್ ಹಾಕುವುದು ಎಷ್ಟು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಮತ್ತು ಯಾಗಲ್ಲ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಕೊನೆಯ ದಿನಾಂಕ ಪ್ರಾರಂಭ ದಿನಾಂಕ ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಕೆಳಗಡೆ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ ನೋಡಿ ಇದು ಭಾರತೀಯ ರಾಷ್ಟ್ರೀಯ ಮಾನಸಿಕ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ ಅಧಿಕೃತ ಅಧಿಸೂಚನೆ ಪ್ರಕಾರ ತಿಳಿಸಿಕೊಟ್ಟಿದ್ದೇವೆ,

Department Name: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (NIMHANS)

Post Location: ಕರ್ನಾಟಕ ಬೆಂಗಳೂರಿನಲ್ಲಿ

Total Vacancy:01 

Salary Per Month: ₹ 67000/- ಪ್ರತಿ ತಿಂಗಳು ವೇತನ ಸಿಗುತ್ತೆ

Who should apply? ಮಹಿಳೆಯರ ಪುರುಷರು ಅಪ್ಲಿಕೇಶನ್ ಹಾಕಿ

Details of posts: ರಾಷ್ಟ್ರೀಯ ಮಾನಸಿಕ ಆರೋಗ್ಯ ಹುದ್ದೆಗಳ ವಿವರ

ಪ್ರಸ್ತುತ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ ಪ್ರಾಜೆಕ್ಟ್ ಸಂಶೋಧನಾ ವಿಜ್ಞಾನಿ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಹೆಚ್ಚಿನ ಮಾಹಿತಿಗೆ ಅಧಿಸೂಚನೆ ನೋಡಿ

Age limit to apply for this post: ವೈಮಿತಿ ಬಗ್ಗೆ ವಿವರ

ಭಾರತೀಯ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ ಇರಬೇಕು ವಯೋಮಿತಿಯಲ್ಲಿ ಮೂರು ವರ್ಷದಿಂದ 5 ವರ್ಷದವರೆಗೆ ತಡಿಲಿಕ್ಕೆ ಇರುತ್ತದೆ

Selection process:

ಯಾವುದೇ ರೀತಿಯ ಪರೀಕ್ಷೆ ಇಲ್ಲ

Qualification required for this post: ಶೈಕ್ಷಣಿಕ ಅರ್ಹತೆ

ನಿಯಮಗಳ ಪ್ರಕಾರ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಗೆ ಸಂಬಂಧ ಪಟ್ಟಂತೆ BDA,MBBS ಪೂರ್ಣಗೊಳಿಸಬೇಕು

Application Fees:

ಶುಲ್ಕವಿಲ್ಲ

Apply Important Links:

● ಆನ್ಲೈನ್ ನಲ್ಲಿ EMAIL ಅರ್ಜಿ ಸಲ್ಲಿಸುವ ಲಿಂಕ್ : Click Here 

●Notification Pdf : Click Here 

How to apply for this post: ಅರ್ಜಿ ಸಲ್ಲಿಸುವ ವಿಧಾನ

ನೋಡಿ ಸ್ನೇಹಿತರೆ ಇದು ಆಫ್ ಲೈನ್ನಲ್ಲಿ ಅಥವಾ ಇಮೇಲ್ ಮೂಲಕ ಅರ್ಜಿ ಸಲ್ಲಿಸುವ ಅವಕಾಶ ಕೊಟ್ಟಿದ್ದಾರೆ ರಾಷ್ಟ್ರೀಯ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ ಬಿಡುಗಡೆ ಮಾಡಿದ ಅಧಿಸೂಚನೆ ಸರಿಯಾಗಿ ಗಮನವಿಟ್ಟು ಓದಿ ನಂತರ ಮಾನದಂಡಗಳ ಪ್ರಕಾರ ಕೆಳಗಡೆ ಕೊಟ್ಟಿರುವ ಹಂತ ಹಂತದಲ್ಲಿ ಅಪ್ಲಿಕೇಶನ್ ಸಲ್ಲಿಸಬಹುದು,

• ಅರ್ಜಿದಾರರು ಮೊದಲಿಗೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯ ನೋಟಿಫಿಕೇಶನ್ ನಲ್ಲಿ ಕೊಟ್ಟಿರುವ ಇಮೇಲ್ ಐಡಿ ನೋಡಿ ನಿಮ್ಮ ಬಳಿ ಚಾಲ್ತಿಯಲ್ಲಿರುವ ಇಮೇಲ್ ಐಡಿ ಕಡ್ಡಾಯವಾಗಿ ಬೇಕು ಅದರ ಮೂಲಕ ನಿಮ್ಮೆಲ್ಲ ದಾಖಲೆಗಳನ್ನು ತಯಾರು ಮಾಡಿ ಹಾಗೂ ಹೆಸರು ವಿಳಾಸ ಎಲ್ಲವನ್ನು ಬಯೋಡೇಟಾ ತಯಾರ ಮಾಡಿ,

• ಎರಡನೇ ಹಂತದಲ್ಲಿ ಬಯೋಡೇಟಾ ಹಾಗೂ ಮೂಲ ಎಲ್ಲ ದಾಖಲೆಗಳು ಕೆಳಗಡೆ ಕೊಟ್ಟಿರುವ ಇಮೇಲ್ ಐಡಿಗೆ ಕಳುಹಿಸಬೇಕು.

• ನೋಡಿ ತಪ್ಪು ದಾಖಲೆಗಳು ಹಾಗೂ ತಪ್ಪು ಮಾಹಿತಿಗಳನ್ನ ಸಲ್ಲಿಸಬೇಡಿ,

• ಮಹಿಳೆಯರಿಗೆ ಪುರುಷರಿಗೆ ಅವಕಾಶ ಕೊಟ್ಟಿದೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ, ಒಂದು ವರ್ಷದವರೆಗೆ ಅನುಭವ ಹೊಂದಿದ ಅಭ್ಯರ್ಥಿಗಳಿಗೆ ಅತಿ ಹೆಚ್ಚು ಆದ್ಯತೆ ನೀಡಲಾಗುತ್ತದೆ,

• ಅನುಭವ ಹೊಂದಿದ ಅಭ್ಯರ್ಥಿಗಳು ಅಪ್ಲಿಕೇಶನ್ ಸಲ್ಲಿಸಿ, ಬೆಂಗಳೂರಿನಲ್ಲಿ ಕೆಲಸ ಇರುತ್ತದೆ ಕೊನೆಯಲ್ಲಿ ನಿಮ್ಮೆಲ್ಲ ಮಾಹಿತಿಗಳನ್ನು ಸಲ್ಲಿಸಿ ಅಪ್ಲಿಕೇಶನ್ ಇಮೇಲ್ ಮೂಲಕ ಸಲ್ಲಿಸಿ,

Pritamraja007@gmail.com ಇದಕ್ಕೆ ಎಲ್ಲ ದಾಖಲೆಗಳ ಸಮೇತ 5 ಏಪ್ರಿಲ್ 2026ರ ಮುಂಚಿತವಾಗಿ ಎಲ್ಲ ದಾಖಲೆಗಳು ಸಲ್ಲಿಸಬೇಕು

Important Dates for Applying: 

● ಅಧಿಸೂಚನೆ ಬಿಡುಗಡೆ ಮಾಡಿದ ಪ್ರಮುಖ ದಿನಾಂಕ:23-3-2026

● ಇಮೇಲ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05-4-2026

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು