ಕರ್ನಾಟಕದಲ್ಲಿ ಪವರ್ ಗ್ರೇಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಅರ್ಜಿ ಕರೆಯಲಾಗಿದೆ ಮೆರಿಟ್ ಪಟ್ಟಿ ಮತ್ತು ಸಂದರ್ಶನ ಮೂಲಕ ಆಯ್ಕೆ ಇವತ್ತೇ ಅರ್ಜಿ ಸಲ್ಲಿಸಿ!
PGCIL ನೇಮಕಾತಿ 2026:
ಹೌದು ಕರ್ನಾಟಕ ರಾಜ್ಯದಲ್ಲಿ ಹಾಗೂ ಇತರೆ ರಾಜ್ಯಗಳಲ್ಲಿ ಪವರ್ಗ್ರೀನ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಹೊಸದಾಗಿ ಅಧಿಸೂಚನೆ ಪ್ರಕಟ ಮಾಡಿದೆ ಮಾರ್ಚ್ ಎರಡರಂದು ಅಪ್ಲಿಕೇಶನ್ ಹಾಕಲು ಮಾರ್ಚ್ 11 ಕೊನೆಯ ದಿನಾಂಕ ಒಟ್ಟಿಗೆ 188 ಹುದ್ದೆಗೆ ನೇಮಕಾತಿ ಆಗುತ್ತಿದೆ ಇದರ ಬಗ್ಗೆ ಎಲ್ಲಾ ಮಾಹಿತಿಗಳು ಈ ಲೇಖನೆಯಲ್ಲಿ ತಿಳಿಸಿಕೊಟ್ಟಿದ್ದೇವೆ ಎಷ್ಟು ಸಂಬಳ ಇರುತ್ತದೆ ಹಾಗೂ ಪವರ್ ಗ್ರೇಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲೆಟರ್ ಯಾವ ರೀತಿಯಲ್ಲಿ ಅಪ್ಲಿಕೇಶನ್ ಹಾಕುವುದು ಪ್ರಮುಖ ಮಾಹಿತಿಗಳೇನು ಕೊನೆಯ ದಿನಾಂಕ ಎಲ್ಲದರ ಬಗ್ಗೆ ಪೂರ್ತಿಯಾಗಿ ಮಾಹಿತಿ ಕೆಳಗಡೆ ಲೇಖನಿಯಲ್ಲಿ ಕೊಟ್ಟಿದ್ದೇವೆ ನೋಡಿ,
Department Name:PGCIL ಪವರ್ ಗ್ರೇಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್
Post Location: ಭಾರತದಲ್ಲಿ ಉತ್ತರ ಪ್ರದೇಶ ಹರಿಯಾಣ ರಾಜಸ್ಥಾನ್ ಮತ್ತು ಕರ್ನಾಟಕದಲ್ಲಿ
Total Vacancy:188
Salary Per Month:₹13500/- ರಿಂದ 17500/-
Who should apply? ಭಾರತೀಯ ಅಭ್ಯರ್ಥಿಗಳು ಅವಕಾಶ
PGCIL ನೇಮಕಾತಿ ಪ್ರಕಾರ Details of posts:
ನೋಡಿ ಪವರ್ ಗ್ರೇಟ್ ಕಾರ್ಪೊರೇಷನ್ ಲಿಮಿಟೆಡ್ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ ಕೊಟ್ಟಿರುವ ಹುದ್ದೆಗಳ ವಿವರ, ಪದವೀಧರ ಸಿವಿಲ್, ಪದವಿದರ ಎಲೆಕ್ಟ್ರಿಕಲ್, ಡಿಪ್ಲೋಮಾ ಎಲೆಕ್ಟ್ರಿಕಲ್, ಡಿಪ್ಲೋಮಾ ಸಿವಿಲ್, ಐಟಿಐ ಎಲೆಕ್ಟ್ರಿಷಿಯನ್ ಈ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ
ಪವರ್ ಗ್ರೇಡ್ ಕಾರ್ಪೊರೇಷನ್ ಪ್ರಕಾರ Age limit to apply for this post:
ನೋಡಿ ಇಲ್ಲಿ ಕನಿಷ್ಠ 18 ವರ್ಷ ಇರಬೇಕು ಹಾಗೂ ಗರಿಷ್ಠ ವಯೋಮಿತಿ 29 ವರ್ಷ ಕೊನೆಯ ದಿನಾಂಕ ಒಳಗಾಗಿ ವಯೋಮಿತಿ ಲೆಕ್ಕಾಚಾರ ಮಾಡಿಕೊಂಡು ಅರ್ಜಿ ಸಲ್ಲಿಸಿ
Selection process:
ಮೆರಿಟ್ ಆಧಾರದ ಮೇಲೆ ಮತ್ತು ಸಂದರ್ಶನ ಮೂಲಕ ಆಯ್ಕೆ
ಶೈಕ್ಷಣಿಕ ಅರ್ಹತೆ Qualification required for this post:
ನೋಡಿ ಈ ಅಪ್ಪ್ರೆಂಟಿಸ್ ಹುದ್ದೆಗಳಿಗೆ ಸಂಬಂಧಪಟ್ಟಂತೆ ಕನಿಷ್ಠ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಡಿಪ್ಲೋಮಾ ,ಐಟಿಐ, ಬಿ ಎಸ್ಸಿ,BE B.TECH ಪೂರ್ಣಗೊಳಿಸಬೇಕು
ಈ ಹುದ್ದೆಗಳಿಗೆ ಯಾರಿಗೆ ಅವಕಾಶ:
ನೋಡಿ ಬಂಧುಗಳೇ ಈ ಪವರ್ ಗ್ರೇಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಸರಕಾರ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಇದು ತರಬೇತಿ ನೀಡುವುದರಿಂದ ಪ್ರೆಷರ್ ಮತ್ತು ಅನುಭವ ವಿದ್ಯಾರ್ಥಿಗಳಿಗೆ ಅವಕಾಶ ಇರಲಿದೆ
ಪ್ರತಿ ತಿಂಗಳು ಎಷ್ಟು ಸಂಬಳ:
ಇಲ್ಲಿ ಪವರ್ ಗ್ರೇಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಹುದ್ದೆಗಳಿಗೆ ತಕ್ಕಂತೆ ಪ್ರತಿ ತಿಂಗಳು ಸಂಬಳಗಳು ನೀಡಲಾಗುತ್ತದೆ ಕನಿಷ್ಠ 13,500 ರಿಂದ ಗರಿಷ್ಠ 17500 ವರೆಗೆ ವೇತನ ಸಿಗಲಿದೆ,
Application Fees:
ಯಾವುದೇ ಶುಲ್ಕ ಇರೋದಿಲ್ಲ
Apply Important Links:
● Notification Pdf 2 : Click Here
● ಆನ್ಲೈನ್ ನಲ್ಲಿ PGCIL ಅರ್ಜಿ ಸಲ್ಲಿಸುವ ಲಿಂಕ್ : Click Here
●Notification Pdf : Click Here
ಅರ್ಜಿ ಸಲ್ಲಿಸುವ ವಿಧಾನ How to apply for this post:
ನೋಡಿ ಸ್ನೇಹಿತರೆ ಈಗ ನೀವು ಆನ್ಲೈನ್ ನಲ್ಲಿ ಅವರ ಗ್ರೇಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕು ಆನ್ಲೈನ್ ಮೂಲಕ ಕರ್ನಾಟಕ ರಾಜ್ಯದಲ್ಲಿ ಅವಕಾಶ ಇದೆ ಮೊದಲಿಗೆ ಅಧಿಕೃತ ಅದು ಸೂಚನೆಗೆ ಸಂಬಂಧಪಟ್ಟಂತೆ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಇನ್ನಷ್ಟು ಎಲ್ಲಾ ಮಾಹಿತಿಗಳನ್ನು ಪಡೆದುಕೊಳ್ಳಿ ನಂತರ ನಿಯಮಗಳ ಪ್ರಕಾರ ಕೆಳಗಡೆ ಕೊಟ್ಟಿರುವ ಹಂತ ಹಂತದಲ್ಲಿ ಅರ್ಜಿಗಳು ಸಲ್ಲಿಸಿ,
• PGCIL ನೇಮಕಾತಿ ಉದ್ಯೋಗ ಮಾನದಂಡಗಳ ಪ್ರಕಾರ ಮೊದಲಿಗೆ ಹರಿಯಾಣ ವಿದ್ಯಾರ್ಥಿಗಳು ಇದ್ದರೆ ಅಥವಾ ಉತ್ತರ ಪ್ರದೇಶ ಅಥವಾ ರಾಜ್ಯಸ್ಥಾನ ಅಥವಾ ನಮ್ಮ ಕರ್ನಾಟಕ ವಿದ್ಯಾರ್ಥಿಗಳು ಇದ್ದರೆ ರಿಜಿಸ್ಟರ್ ಮಾಡಿಕೊಳ್ಳಿ,
• ಇಮೇಲ್ ಐಡಿ ಎಲ್ಲಾ ಪ್ರತಿಯೊಂದು ಮಾಹಿತಿಗಳು ಸಲ್ಲಿಸಬೇಕು,
• ಎರಡನೇ ಹಂತದಲ್ಲಿ ಸರಿಯಾಗಿ ಲಾಗಿನ್ ಮಾಡಿಕೊಂಡು ಅಲ್ಲಿ ಕೇಳಿರುವ ಎಲ್ಲಾ ಮಾಹಿತಿಗಳು ಸಲ್ಲಿಸಿ ಮಹಿಳೆಯರು ಪುರುಷರು ಬೇರೆಬೇರೆ ಪ್ರಶ್ನೆಗಳು ಬೇರೆ ಬೇರೆ ವಿಭಾಗದಲ್ಲಿ ಅಪ್ಲಿಕೇಶನ್ ಹಾಕಿ,
• ಪ್ರತಿಯೊಬ್ಬ ವಿದ್ಯಾರ್ಥಿಗಳು ಅಧಿಕೃತ ಅಂತರ್ಜಾಲಕ್ಕೆ ಭೇಟಿಕೊಟ್ಟು ಅಪ್ಲಿಕೇಶನ್ ಸಲ್ಲಿಸಬೇಕು,
• ಕರ್ನಾಟಕದ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯದಲ್ಲೇ ಅಪ್ಲಿಕೇಶನ್ ಸಲ್ಲಿಸಿ,
• ಕೊನೆಯಲ್ಲಿ ಅರ್ಜಿ ಶುಲ್ಕ ಅನ್ವಯಿಸಿದರೆ ಪಾವತಿ ಮಾಡಿ ಹಾಗೂ ಎಲ್ಲ ದಾಖಲೆಗಳು ಸಲ್ಲಿಸಿ,
Important Dates for Applying:
● ಆನ್ಲೈನ್ ಅರ್ಜಿ ಸಲ್ಲಿಸಲು PGCIL ಪ್ರಾರಂಭ ದಿನಾಂಕ:02-3-2026
● ಆನ್ಲೈನ್ ಮುಖಾಂತರ PGCIL ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:11-3-2026

0 ಕಾಮೆಂಟ್‌ಗಳು