ಸಶಸ್ತ್ರ ಸೀಮಾ ಬಲ ನೇಮಕಾತಿ 2026- ಕಾನ್ಸ್ಟೇಬಲ್ ಹುದ್ದೆ ನೇಮಕಾತಿ ಮಹಿಳೆಯರಿಗೆ ಪುರುಷರಿಗೆ ಅವಕಾಶ ಇದರ ಬಗ್ಗೆನೇ ಸಂಪೂರ್ಣ ಮಾಹಿತಿ!
SSB Recruitment 2026-
ನೋಡಿ ಸ್ನೇಹಿತರೆ ಕರ್ನಾಟಕ ರಾಜ್ಯ ಹಾಗೂ ಭಾರತದಲ್ಲಿ ಸಶಸ್ತ್ರ ಸೀಮಾ ಬಲ ಹೊಸದಾಗಿ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಕರೆಯಲಾಗಿದೆ ಇದಕ್ಕೆ ಎಸ್‌ಎಲ್‌ಸಿ ಐಟಿಐ ಡಿಪ್ಲೋಮಾ ತೆರಗಡೆ ಹೊಂದಿದ ಅಭ್ಯರ್ಥಿಗಳಿಗೆ ಅವಕಾಶ ಹಾಗೂ ಡ್ರೈವಿಂಗ್ ಲೈಸೆನ್ಸ್ ಬರಂಗಿಣಿ ಸಂದರ್ಭದಲ್ಲಿ ಇದರ ಬಗ್ಗೆನೇ ಎಲ್ಲ ಮಾಹಿತಿ ಇರುತ್ತೆ ಯಾವ ರೀತಿಯಲ್ಲಿ ನೇಮಕಾತಿ ಎಲ್ಲಿ ಅಪ್ಲಿಕೇಶನ್ ಹಾಕುವುದು ಪ್ರಮುಖ ಮಾನದಂಡಗಳು ವಯೋಮಿತಿ ವಿವರದ ಬಗ್ಗೆ ಮಾಹಿತಿ ಕೊನೆಯ ದಿನಾಂಕ ಪ್ರಾರಂಭ ದಿನಾಂಕ ಯಾವ ಅಭ್ಯರ್ಥಿಗಳಿಗೆ ಎಷ್ಟು ದಾಖಲೆಗಳು ಬೇಕು ಮತ್ತು ಯಾವ ದಾಖಲೆಗಳು ಬೇಕು ಹುದ್ದೆಗಳ ಬಗ್ಗೆ ಒಂದೊಂದಾಗಿ ಪೂರ್ತಿಯಾಗಿ ಇಲ್ಲಿ ಕೆಳಗಡೆ ಕೊಟ್ಟಿದ್ದೇವೆ ನೋಡಿ.
ಪೂರ್ತಿ ಲೇಖನ ನೋಡಿ ನಂತರ ಮಾಹಿತಿಗಳ ಪಡೆದುಕೊಂಡು ಅಪ್ಲೈ ಮಾಡಿ.
Department Name: ಸಶಸ್ತ್ರ ಸೀಮಾ ಬಲ (SSB)
Post Location: ಅಖಿಲ ಭಾರತದಲ್ಲಿ
Total Vacancy:827
Salary Per Month: 21700/- 69100/- ಪ್ರತಿ ತಿಂಗಳು
Who should apply? ಮಹಿಳೆಯರಿಗೆ ಪುರುಷರಿಗೆ ಅವಕಾಶ
ಹುದ್ದೆಗಳ ವಿವರ Details of posts:
ಭಾರತ ಕೇಂದ್ರ ಸರಕಾರ ಬಿಡುಗಡೆ ಮಾಡಿದ ಈ ಸಶಸ್ತ್ರ ಸಿಮಾಬಲದಲ್ಲಿ ಹುದ್ದೆಗಳ ವಿವರ ಹೇಗಿದೆ ಕಾನ್ಸ್ಟೇಬಲ್, ನರಸಿಂಗ್ ಮತ್ತು ಡ್ರೈವರ್ ಪಶು ವೈದಿಕ ಅಧಿಕಾರಿ ಟೈಲರ್ ಹಾಗೂ ಕ್ಷೌರಿಕ ಮತ್ತು ಕಾರ್ಪೆಂಟರ್, ಹಾಗೂ ಇತರೆ ಹುದ್ದೆಗಳಿಗೆ ನೇಮಕಾತಿ
ವಯೋಮಿತಿ ವಿವರ Age limit to apply for this post:
ಕನಿಷ್ಠ ನೇಮಗಳ ಪ್ರಕಾರ ಅರ್ಜಿದಾರರಿಗೆ 18 ವರ್ಷ ಹಾಗೂ ಗರಿಷ್ಠ 27 ವರ್ಷದ ಒಳಗಡೆ ಇರಬೇಕು ಹುದ್ದೆಗಳಿಗೆ ಸಂಬಂಧಪಟ್ಟಂತೆ ಬೇರೆಬೇರೆ ವಯೋಮಿತಿ ಇರಬೇಕಾಗುತ್ತದೆ
Selection process:
ದೈಹಿಕ ದಕ್ಷತೆ ಪರೀಕ್ಷೆ ಮತ್ತು ಲಿಖಿತ ಪರೀಕ್ಷೆ ಹಾಗೂ ದೈಹಿಕ ಪ್ರಮಾಣಿಕರಣ ಪರೀಕ್ಷೆಗಳು ಹಾಗೂ ಸಂದರ್ಶನ ಮೂಲಕ ಮತ್ತು ದಾಖಲೆಗಳ ಪರಿಶೀಲನೆ ಆಯ್ಕೆ
ಶೈಕ್ಷಣಿಕ ಅರ್ಹತೆ Qualification required for this post:
ನೋಡಿ ಇಲ್ಲಿ ಕೇಳಿರುವ ವಿದ್ಯಾರ್ಥಿ ಅರ್ಜಿದಾರರು ಮನೆದು ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಎಸ್ ಎಸ್ ಎಲ್ ಸಿ ಅಥವಾ ಐಟಿಐ ಮತ್ತು ಡಿಪ್ಲೋಮಾ ಪಾಸಾಗಿರಬೇಕು ಹಾಗೂ ಹೆವಿ ವೆಹಿಕಲ್ ಚಾಲನಾ ಪರವಾಂಗನಿ ಇರಬೇಕು ಲೈಸೆನ್ಸ್
Application Fees:
• ಅರ್ಜಿ ಶುಲ್ಕ ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ ಮಾಜಿ ಸೈನಿಕ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ
• ಅದೇ UR ಅಭ್ಯರ್ಥಿ ಸಾಮಾನ್ಯ ಹಿಂದುಳಿದ ವರ್ಗದ ಅಭ್ಯರ್ಥಿ: 100/-
Apply Important Links:
● ಆನ್ಲೈನ್ ನಲ್ಲಿ SSB ಅರ್ಜಿ ಸಲ್ಲಿಸುವ ಲಿಂಕ್ : Click Here
●Notification Pdf : Click Here
ಅರ್ಜಿ ಸಲ್ಲಿಸುವ ವಿಧಾನ How to apply for this post:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಸಶಸ್ತ್ರ ಸೀಮ ಬಲ ನೋಟಿಫಿಕೇಶನ್ ಸರಿಯಾಗಿ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ ಅದರಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಗಳು ಓದಿಕೊಳ್ಳಿ ಯಾವ ರೀತಿಯಲ್ಲಿ ಹುದ್ದೆಗಳ ಬಗ್ಗೆ ಈ ಲೇಖನಿಯಲ್ಲಿ ಕೊಟ್ಟಿರುವ ಮಾಹಿತಿ ಗಿಂತ ಹೆಚ್ಚು ಮಾಹಿತಿಗಳು ಅದರಲ್ಲಿ ಲಭ್ಯವಿರುತ್ತದೆ ಸರಿಯಾಗಿ ಪ್ರಕ್ರಿಯೆಗಳನ್ನು ನೋಡಿ ನಂತರ ಕೊನೆ ದಿನಾಂಕ ಹಾಗೂ ಇತರೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಗಳನ್ನು ನೋಡಿಕೊಂಡು ಇಲ್ಲಿ ಮಾಹಿತಿಗಳು ಅಪ್ಲೈ ಮಾಡಿ
1. ಅಧಿಕೃತವಾಗಿ ಕೇಂದ್ರ ಸರಕಾರದ ನೇಮಗಳನ್ನುಸರ ಕಾನ್ಸ್ಟೇಬಲ್ ಹುದ್ದೆಗಳಿಗೆ ಒಂದೇ ರೀತಿಯಲ್ಲಿ ಮಹಿಳೆಯರು ಪುರುಷರು ಅಪ್ಲಿಕೇಶನ್ ಸಲ್ಲಿಸಬೇಕು ಇಲ್ಲಿ ನೀವು ಮಾಡಬೇಕಾಗಿದ್ದು ಮೊದಲಿಗೆ ರಿಜಿಸ್ಟರ್ ಇಮೇಲ್ ಐಡಿ ಮೊಬೈಲ್ ಸಂಖ್ಯೆ ಹಾಗೂ ಹೆಸರು ಸಮೇತ
2. ನಂತರ ಈ ಕಾನ್ಸ್ಟೇಬಲ್ ಹುದ್ದೆಗಳಿಗೆ ಲಾಗಿನ್ ಮಾಡಿ ಅಲ್ಲಿ ಕೇಳುವಂತ ಪ್ರತಿಯೊಂದು ಜಿಲ್ಲೆಯ ತಾಲೂಕು ಜನುಮ ದಿನಾಂಕ ಯಾವ ರಾಜ್ಯ ಶೈಕ್ಷಣಿಕ ಅರ್ಹತೆ ಎಲ್ಲವನ್ನು ಸರಿಯಾಗಿ ಸಲ್ಲಿಸಿ
3. ಅದೇ ರೀತಿಯಾಗಿ ಮಹಿಳೆಯರಿಗೆ ಪುರುಷರು ಮತ್ತು ಅರ್ಜಿ ಸಲ್ಕ ಹಾಗೂ ಎಲ್ಲವನ್ನ ಪರಿಪೂರ್ಣವಾಗಿ ಸಲ್ಲಿಸಿ ನಂತರ ಶುಲ್ಕವನ್ನ ಪಾವತಿ ಮಾಡಿ,
Important Dates for Applying:
● ಆನ್ಲೈನ್ ಅರ್ಜಿ ಸಲ್ಲಿಸಲು SSB ಪ್ರಾರಂಭ ದಿನಾಂಕ:21-3-2026
● ಆನ್ಲೈನ್ ಮುಖಾಂತರ SSB ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:19-4-2026

0 ಕಾಮೆಂಟ್‌ಗಳು