ಭಾರತೀಯ ಸಾಂಗಲಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ನೇಮಕಾತಿ 2026- ವಿಭಾಗಿಯ ಅಧಿಕಾರಿ ಹುದ್ದೆಗಳು ಇವತ್ತೇ ಅರ್ಜಿ ಸಲ್ಲಿಸಿ!
ಸಾಂಗಲಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ನೇಮಕಾತಿ :
ನೋಡಿ ಸ್ನೇಹಿತರೆ ಭಾರತದಲ್ಲಿ ಆಪರೇಟಿವ್ ಬ್ಯಾಂಕಿನಲ್ಲಿ ಹೊಸದಾಗಿ ಅಧಿಸೂಚನೆ ಪ್ರಕಟ ಮಾಡಿದ್ದಾರೆ ಗರಿಷ್ಠ 50 ವರ್ಷದ ಒಳಗಡೆ ಅಭ್ಯರ್ಥಿಗಳು ಅಪ್ಲಿಕೇಶನ್ ಹಾಕಬಹುದು ಮಹಿಳೆಯರಿಗೆ ಪುರುಷರಿಗೆ ಅವಕಾಶ ಪರೀಕ್ಷೆ ಇಲ್ಲದೆ ಹುದ್ದೆಗಳು ಇದರ ಬಗ್ಗೆನೇ ಎಲ್ಲಾ ಮಾಹಿತಿಗಳು ಈ ಲೇಖನಿಯಲ್ಲಿ ನೋಡೋಣ ಅರ್ಜಿ ಸಲ್ಲಿಸಲು 28 ಮಾರ್ಚ್ ಕೊನೆಯ ದಿನ ಅಧಿಸೂಚನೆ ಮಾಹಿತಿ ಕೊನೆಯ ದಿನಾಂಕ ಪ್ರಾರಂಭ ದಿನಾಂಕ ಅರ್ಜಿ ಸಲ್ಲಿಸುವ ವಿಧಾನ ಎಷ್ಟು ಸಂಬಳ ಇರುತ್ತೆ ಎಲ್ಲಿ ಕೆಲಸ ಇರುತ್ತೆ ಪ್ರಮುಖ ಎಲ್ಲ ಮಾಹಿತಿ ತಿಳಿದುಕೊಳ್ಳೋಣ ಅಧಿಕೃತ ಅಧಿಸೂಚನೆ ನೇಮಗಳ ಪ್ರಕಾರ ಪೂರ್ತಿಯಾಗಿ ಲೇಖನ ಸರಿಯಾಗಿ ಓದಿ ನಂತರ ಓದಿಕೊಂಡು ಅಪ್ಲೈ ಮಾಡಿ,
Department Name: ಸಾಂಗ್ಲಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ನೇಮಕಾತಿ
Post Location: ಭಾರತದ ಮಹಾರಾಷ್ಟ್ರ ಸಾಂಗ್ಲಿಯಲ್ಲಿ
Total Vacancy:ವಿವಿಧ ಹುದ್ದೆಗಳು
Salary Per Month: ಸಾಂಗಲಿ ಕೋ ಆಪರೇಟಿವ್ ಬ್ಯಾಂಕ್ ನೇಮಗಳ ಪ್ರಕಾರ
Who should apply? ಭಾರತದ ಅಭ್ಯರ್ಥಿಗಳಿಗೆ ಅವಕಾಶ
Details of posts: ಬ್ಯಾಂಕಿನಲ್ಲಿ ಹುದ್ದೆಗಳ ವಿವರ
ಈಗ ಪ್ರಸ್ತುತ ಕರೆದಿರುವ ಹುದ್ದೆಗಳು ವಿಭಾಗಿಯ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ
Age limit to apply for this post: ವೈಮಿತಿ ಬಗ್ಗೆ ಸಂಪೂರ್ಣ ಮಾಹಿತಿ
ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಹುದ್ದೆಗಳಿಗೆ ಕನಿಷ್ಠ 45 ವರ್ಷದಿಂದ ಗರಿಷ್ಠ 50 ವರ್ಷದ ಒಳಗಡೆ ಇರಬೇಕು ವೈಮಿತಿಯಲ್ಲಿ ಅಂತರ ಸಡಿಲಿಕೆ ಇರುವುದು
Selection process:
ಅಧಿಕೃತ ಅಧಿಸೂಚನೆ ನೋಡಿ
Qualification required for this post: ಶೈಕ್ಷಣಿಕ ಅರ್ಹತೆ
ಸಂಗ್ಲಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಹುದ್ದೆಗಳಿಗೆ ಇಲ್ಲಿ ವಿಭಾಗಿಯ ಅಧಿಕಾರಿ ಹುದ್ದೆಗಳಿಗೆ ಮಾನ್ಯತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ CA, ಪದವಿ ಮತ್ತು ಸ್ನಾತಕೊತ್ತರ ಪದವಿ, ಪೂರ್ಣಗೊಳಿಸಬೇಕು
Application Fees:
ಯಾವುದೇ ಶುಲ್ಕವಿಲ್ಲ
Apply Important Links:
● ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವ ಲಿಂಕ್ : Click Here
●Notification Pdf : Click Here
ಅರ್ಜಿ ಸಲ್ಲಿಸುವ ವಿಧಾನ How to apply for this post:
ಈಗ ಪ್ರಸ್ತುತ ಭಾರತದಲ್ಲಿ ಕರೆದಿರುವ ಸಾಂಗಲಿ ಕೋ-ಆಪರೇಟಿವ್ ಬ್ಯಾಂಕಿನಲ್ಲಿ ಹುದ್ದೆಗಳಿಗೆ ಅನುಗುಣವಾಗಿ ಮೊದಲಿಗೆ ಇದು ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದರಿಂದ ಅಧಿಕೃತ ಅಧಿಸೂಚನೆ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಅದಕ್ಕೆ ಸಂಬಂಧಪಟ್ಟಂತೆ ಎಲ್ಲ ಮಾಹಿತಿಗಳನ್ನ ಪೂರ್ಣವಾಗಿ ಬ್ಯಾಂಕಿನಲ್ಲಿ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ನೋಡಿ,
• ಸಾಂಗ್ಲಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ವಿಭಾಗೀಯ ಅಧಿಕಾರಿ ಹುದ್ದೆಗೆ ಮೊದಲಿಗೆ ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಡಿ ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿಕೊಂಡು ಅದರಲ್ಲಿರುವ ಮಾಹಿತಿಗಳು ನೋಡಿ ನಂತರ ಅರ್ಜಿ ನಮೂನೆ ಡೌನ್ಲೋಡ್ ಮಾಡಿ ತೆಗೆದುಕೊಳ್ಳಿ ಅದರಲ್ಲಿ ಕೊಟ್ಟಿರುವಂತಹ ಪ್ರತಿಯೊಂದು ಮಾಹಿತಿಗಳು ತುಂಬಬೇಕು,
• ಸಾಂಗ್ಲಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನಲ್ಲಿ ಕೆಲಸ ಮಾಡುವ ಅಭ್ಯರ್ಥಿಗಳು ಶೈಕ್ಷಣಿಕ ಅರ್ಹತೆ ವಿವರಗಳು ನಿಯಮಗಳು ವಯೋಮಿತಿ ಬಗ್ಗೆ ಪರ್ಸೆಂಟೇಜ್ ಬಗ್ಗೆ ಹಾಗೂ ರಾಜ್ಯ ಜಿಲ್ಲೆಯ ತಾಲೂಕು ಎಲ್ಲಿ ವಾಸ ಮಾಡುತ್ತಿದ್ದೀರಿ ಎಲ್ಲವನ್ನು ಸರಿಯಾಗಿ ಬರೆಯಿರಿ.
• ನಂತರ ಅದೇ ಅರ್ಜಿ ನಮನೆ ಕೆಳಗಡೆ ಕೊಟ್ಟಿರುವ ವಿಳಾಸಕ್ಕೆ ಸಲ್ಲಿಸಬೇಕಾಗುತ್ತದೆ ಅಥವಾ ಅದು ಸೂಚನೆಯಲ್ಲಿ ಕೊಡಲಾಗಿದೆ ನೋಡಿ
• ಅರ್ಜಿ ಫಾರ್ಮ್ಗೆ ಸರಿಯಾಗಿ ಎಲ್ಲಾ ದಾಖಲೆಗಳು ಅಪ್ಲೋಡ್ ಮಾಡಿ ಅಂದರೆ ಲಗತಿಸಿ ಅರ್ಜಿ ಶುಲ್ಕದ ಬಗ್ಗೆ ಮಾಹಿತಿ ಸರಿಯಾಗಿ ಲಗತಿಸಿ, ಕೊನೆಯಲ್ಲಿ ಅಪ್ಲೈ ಮಾಡಿ ಮತ್ತು ಅರ್ಜಿ ಸಲ್ಲಿಸಿದ ಪ್ರಿಂಟ್ ನಿಮ್ಮ ಬಳಿ ಇಟ್ಟುಕೊಳ್ಳಿ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
Important Dates for Applying:
● ಆಫ್ ಲೈನ್ನಲ್ಲಿ ಬ್ಯಾಂಕಿನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:18-3-2026
● ಆಫ್ ಲೈನ್ನಲ್ಲಿ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:28 ಮಾರ್ಚ್ 2026

0 ಕಾಮೆಂಟ್‌ಗಳು