ಕರ್ನಾಟಕ ವಿಜಯಪುರ ಜಿಲ್ಲೆಯಲ್ಲಿ ಕೆಲಸ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ ಅರ್ಜಿ ಸಲ್ಲಿಸಿ!
Ntpc recruitment 2026-
ಕರ್ನಾಟಕ ರಾಜ್ಯದಲ್ಲಿ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ ಹೊಸದಾಗಿ ಅಧಿಸೂಚನೆ ಪ್ರಕಟ ಮಾಡಿದೆ ವಿಜಯಪುರ ಜಿಲ್ಲೆಯಲ್ಲಿ ಯಾವುದೇ ಪರೀಕ್ಷೆ ಇಲ್ಲ ಎಸ್ ಎಸ್ ಎಲ್ ಸಿ ಐಟಿಐ ಪಾಸಾದವರಿಗೆ ಇದರ ಎಲ್ಲ ಮಾಹಿತಿಗಳು ಇಲ್ಲಿ ಕೊನೆಯಲ್ಲಿ ತಿಳಿಸಿಕೊಟ್ಟಿದ್ದೇವೆ ಯಾವ ರೀತಿಯಲ್ಲಿ ನೇಮಕಾತಿ ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ ಕೊನೆಯ ದಿನಾಂಕ ಹಾಗೂ ಪ್ರಾರಂಭ ದಿನಾಂಕ ವಯೋಮಿತಿ ಬಗ್ಗೆ ಸಂಪೂರ್ಣ ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆ ಹಾಗೂ ಹುದ್ದೆ ಹೆಸರು ಅರ್ಜಿ ಸಲ್ಲಿಸುವ ಆನ್ಲೈನ್ ನಲ್ಲಿ ವಿಧಾನದ ಬಗ್ಗೆ ಸಂಪೂರ್ಣ ಮಾಹಿತಿ ಪೂರ್ತಿಯಾಗಿ ಲೇಖನಿಯಲ್ಲಿ ಕೊಟ್ಟಿದ್ದೇವೆ ಸರಿಯಾಗಿ ನೋಡಿಕೊಂಡು ಅಪ್ಲಿಕೇಶನ್ ಹಾಕಿ ಕೆಳಗಡೆ ಕೊಟ್ಟಿರುವ ಮಾಹಿತಿಗಳ ಪ್ರಕಾರ ಕೆಲವು ಹಂತಗಳನ್ನು ಕೊಟ್ಟಿದ್ದೇವೆ ಹಂತ ಹಂತದಲ್ಲಿ ಅಪ್ಲಿಕೇಶನ್ ಸಲ್ಲಿಸಿ.
Department Name: ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ ವಿಜಯಪುರ
Post Location: ಕರ್ನಾಟಕದ ವಿಜಯಪುರದಲ್ಲಿ
Total Vacancy:27 post
Salary Per Month: ₹21500/- ಪ್ರತಿ ತಿಂಗಳು
Who should apply? ಕರ್ನಾಟಕದ ಅಭ್ಯರ್ಥಿಗವಕಾಶ
ಹುದ್ದೆಗಳ ವಿವರ ವಿದ್ಯುತ್ ಇಲಾಖೆ Details of posts:
ಕರ್ನಾಟಕ ರಾಜ್ಯದಲ್ಲಿ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ ಸಹಾಯಕ ತರಬೇತಿದಾರರು, ಆಫ್ಪ್ರೆಂಟಿಸ್, ಹಾಗೂ ಮೆಕಾನಿಕ್ ಹುದ್ದೆಗೆ ಅರ್ಜಿ ಕರೆಯಲಾಗಿದೆ ನುರಿತ ಕುಶಲಕರ್ಮಿ
ವಿದ್ಯುತ್ ಇಲಾಖೆ ಪ್ರಕಾರ ವಯೋಮಿತಿ Age limit to apply for this post:
ಕನಿಷ್ಠ ನಿಯಮಗಳ ಪ್ರಕಾರ ಭಾರತೀಯ ವಿದ್ಯುತ್ ಇಲಾಖೆ ಕನಿಷ್ಠ 18 ವರ್ಷ ಗರಿಷ್ಠ 40 ವರ್ಷದ ಒಳಗಡೆ ಇರಬೇಕು ವೈಮಿತಿಯಲ್ಲಿ ಸಡಿಲಿಕೆ ಇರುತ್ತದೆ
Selection process:
ಸಂದರ್ಶನ ಮೂಲಕ ಆಯ್ಕೆ
ವಿದ್ಯುತ್ ಇಲಾಖೆ ಸಂಬಂಧಪಟ್ಟಂತೆ ಶೈಕ್ಷಣಿಕ ಅರ್ಹತೆ Qualification required for this post:
ನೋಡಿ ಕನಿಷ್ಠ ನಿಯಮಗಳ ಪ್ರಕಾರ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಎಸ್ ಎಸ್ ಎಲ್ ಸಿ ಅಥವಾ ಐಟಿಐ ಪೂರ್ಣಗೊಳಿಸಬೇಕು
Application Fees:
ಯಾವುದೇ ಸುಲ್ಕ ಇರೋದಿಲ್ಲ
Apply Important Links:
● ಆನ್ಲೈನ್ ನಲ್ಲಿ NTPC KAR ಅರ್ಜಿ ಸಲ್ಲಿಸುವ ಲಿಂಕ್ : Click Here
●Notification Pdf : Click Here
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ How to apply for this post:
ನೋಡಿ ಸ್ನೇಹಿತರೆ ಅರ್ಜಿ ಸಲ್ಲಿಸುವುದು ಆನ್ಲೈನ್ ಮೂಲಕ ನಿಯಮಗಳ ಪ್ರಕಾರ ಕರ್ನಾಟಕದ ವಿಜಯಪುರದಲ್ಲಿ ಅರ್ಜಿ ಕರೆಯಲಾಗಿದೆ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಇನ್ನಷ್ಟು ಹೆಚ್ಚಿನ ಮಾಹಿತಿ ನೀವು ಪಡೆಯಬೇಕು ಅಧಿಕೃತವಾಗಿ ಅಧಿಸೂಚನೆ ಡೌನ್ಲೋಡ್ ಮಾಡಿಕೊಂಡು ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ ನಿನ್ನಷ್ಟು ಹೆಚ್ಚಿನ ಮಾಹಿತಿಗೆ ಕೆಳಗಡೆ ಕೊಟ್ಟಿದ್ದೇವೆ ನೋಡಿ.
• ನೋಡಿ ಸ್ನೇಹಿತರೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ರಿಜಿಸ್ಟರ್ ಮಾಡಿಕೊಂಡು ಹೆಸರು ತಂದೆ ಹೆಸರು ಮೊಬೈಲ್ ಸಂಖ್ಯೆ ದಾಖಲೆಗಳ ವಿವರ ಸರಿಯಾಗಿ ಹಾಕಿ ರಿಜಿಸ್ಟರ್ ಮಾಡಿಕೊಳ್ಳಿ
• ನಿಯಮಗಳ ಪ್ರಕಾರ ಮಹಿಳೆಯರ ಪುರುಷರು ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟಿದ್ದಾರೆ
• ಕರ್ನಾಟಕ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ ವಿಜಯಪುರ ಸ್ವಯಮಿತಿ ವಿವರ ದ ಬಗ್ಗೆ ಎಲ್ಲ ಮಾಹಿತಿ ಹಾಕಿ ಹಾಗೂ ನಿಮ್ಮ ದಾಖಲೆಗಳ ಬಗ್ಗೆ ಪ್ರತಿಯೊಂದು ಮಾಹಿತಿ ಸಲ್ಲಿಸಿ, ಅದೇ ರೀತಿಯಾಗಿ ನಿಮ್ಮ ಅಂಕಪಟ್ಟಿಗಳ ಬಗ್ಗೆ ಎಲ್ಲಾ ಮಾಹಿತಿಗಳು ಸಲ್ಲಿಸಬೇಕು,
• ಕೊನೆಯಲ್ಲಿ ನಿಮ್ಮ ದಾಖಲೆಗಳು ಜೆರಾಕ್ಸ್ ಹಾಗೂ ಕಡ್ಡಾಯವಾಗಿ ಅನ್ವಯಿಸಿದರೆ ಮಾತ್ರ ಅರ್ಜಿ ಶುಲ್ಕ ಪಾವತಿ ಮಾಡಬೇಕು ಎಲ್ಲಾ ವರ್ಗದ ಅಭ್ಯರ್ಥಿಗಳು ಕೆಳಗಡೆ ಕೊಟ್ಟಿರುವ ಅಥವಾ ಮೇಲ್ಗಡೆ ಕೊಟ್ಟಿರುವ ಲಿಂಕ್ ಗಳ ಕ್ಲಿಕ್ ಮಾಡಿ ಆನ್ಲೈನಲ್ಲಿ ಅಪ್ಲಿಕೇಶನ್ ಹಾಕಿ
Important Dates for Applying:
● ಆನ್ಲೈನ್ ಅರ್ಜಿ ಸಲ್ಲಿಸಲು NTPC ಪ್ರಾರಂಭ ದಿನಾಂಕ:16-3-2026
● ಆನ್ಲೈನ್ NTPC ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:11-4-2026

0 ಕಾಮೆಂಟ್‌ಗಳು