WCD ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ದಂತೆವಾಡ ನೇಮಕಾತಿ 2026- ಮಹಿಳೆಯರಿಗೆ ಪುರುಷರಿಗೆ ಅವಕಾಶ ಇವತ್ತೇ ಅರ್ಜಿ ಸಲ್ಲಿಸಿ!
ಭಾರತದಲ್ಲಿ WCD ನೇಮಕಾತಿ 2026-
ಮತ್ತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಕಂಪ್ಯೂಟರ್ ಆಪರೇಟರ್ ಮತ್ತು Peon ಹುದ್ದೆಗೆ ಅರ್ಜಿ ಕರೆಯಲಾಗಿದೆ ಆಸಕ್ತಿ ಇದ್ದ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಕೆಳಗಡೆ ಅರ್ಜಿ ಸಲ್ಲಿಸುವ ವಿಧಾನ ಎಷ್ಟು ಸಂಬಳ ಇರುತ್ತೆ ವಯೋಮಿತಿ ಎಷ್ಟಾಗಿರಬೇಕು ಪ್ರಾರಂಭ ದಿನಾಂಕ ಬಗ್ಗೆ ಮಾಹಿತಿ ಕೊನೆಯ ದಿನಾಂಕ ಬಗ್ಗೆ ಮಾಹಿತಿ ಹಾಗೂ ಅರ್ಹತೆ ಬಗ್ಗೆ ಹುದ್ದೆಯ ಸಂಸ್ಥೆಗಳ ಬಗ್ಗೆ ಎಲ್ಲವನ್ನ ಕೆಳಗಡೆ ಕೊಟ್ಟಿದ್ದೇವೆ ಪೂರ್ತಿಯಾಗಿ ಲೇಖನ ನೋಡಿ ನಂತರ ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಕೆಳಗಡೆ ಪೂರ್ತಿಯಾಗಿ ಲೇಖನಿಯಲ್ಲಿ ಕೊಟ್ಟಿದ್ದೇವೆ ನೋಡಿ ಇಲ್ಲಿ ಕೊಟ್ಟಿರುವ ಮಾಹಿತಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ದಂತೆವಾಡ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಮಾಹಿತಿ ಇರುತ್ತದೆ,
Department Name: ದಂತೆವಾಡ Wcd ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
Post Location: ಭಾರತದಲ್ಲಿ ದಂತೇವಾಡ ಛತ್ತೀಸ್ಗಢ
Total Vacancy:02
Salary Per Month: ₹14400/- to 18000/-
Who should apply? ಮಹಿಳೆಯರಿಗೆ ಪುರುಷರಿಗೆ
Wcd ಪ್ರಕಾರ ಹುದ್ದೆಗಳ ವಿವರ Details of posts:
ಕನಿಷ್ಠ ಅಧಿಸೂಚನೆ ಪ್ರಕಾರ ಇಲ್ಲಿ ಕರೆದಿರುವ ಹುದ್ದೆ Peon/ ಕಂಪ್ಯೂಟರ್ ಆಪರೇಟರ್( ಅಸಿಸ್ಟೆಂಟ್ ಗ್ರೇಡ್) ಹುದ್ದೆಗೆ ಅರ್ಜಿ ಕರೆಯಲಾಗಿದೆ
ವಯೋಮಿತಿ ವಿವರ Age limit to apply for this post:
ಕನಿಷ್ಠ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಕಾರ ಕನಿಷ್ಠ 21 ವರ್ಷ ಹಾಗೂ ಗರಿಷ್ಠ 35 ವರ್ಷ ಸತೀಶ್ ಗಡ್ ಸರ್ಕಾರ ಸಾಮಾನ್ಯವಾಗಿ ವೈಯಮಿತಿಯಲ್ಲಿ ಸಡೆಲಿಕೆ ಅನ್ವಯಿಸುತ್ತದೆ
Selection process:
ಮೆರಿಟ್ ಪಟ್ಟಿ ಮತ್ತು ಟೈಪಿಂಗ್ ಪರೀಕ್ಷೆ ಹಾಗೂ ಕಂಪ್ಯೂಟರ್ ಪರೀಕ್ಷೆ ಮತ್ತು ಅನುಭವ ಹಾಗೂ ಶೈಕ್ಷಣಿಕ ಅರ್ಹತೆ ಮೇಲೆ ಆಯ್ಕೆ ಮಾಡಲಾಗುವುದು,
ಶೈಕ್ಷಣಿಕ ಅರ್ಹತೆ ವಿವರ Qualification required for this post:
ನೋಡಿ ಕನಿಷ್ಠ ನೇಮಗಳ ಪ್ರಕಾರ ವಯೋಮಿತಿ 12th/ ಕನಿಷ್ಠ ಒಂದು ವರ್ಷದ ಡಿಪ್ಲೋಮಾ ಹಾಗೂ ಪದವಿ ಪೂರ್ಣಗೊಳಿಸಬೇಕು ಅದೇ ರೀತಿಯಾಗಿ ಸರ್ಕಾರಿ ಸಂಸ್ಥೆಗಳಲ್ಲಿ ಅಥವಾ ಕಚೇರಿಗಳಲ್ಲಿ ಅಥವಾ ಯಾವುದೇ ಕಚೇರಿಗಳಲ್ಲಿ ಎರಡು ವರ್ಷದ ಅನುಭವ ಇರ್ಬೇಕು
ಕರ್ನಾಟಕದಲ್ಲಿ ಹುದ್ದೆಗಳು(WCD)
ಹೌದು ಕರ್ನಾಟಕ ರಾಜ್ಯದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಅರ್ಜಿ ಕರೆಯಲಾಗಿದೆ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕೆ ಆಸಕ್ತಿ ಇದ್ದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
Application Fees:
ಶುಲ್ಕವಿಲ್ಲ
Apply Important Links:
● OFFLINE ನಲ್ಲಿ ಅರ್ಜಿ ಸಲ್ಲಿಸುವ ಲಿಂಕ್ Notification Pdf : Click Here
ಪ್ರತಿ ತಿಂಗಳ ಸಿಗುವ ವೇತನ:
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ದಂತೆವಾಡ ಛತ್ತೀಸ್ಗಢ ಸರಕಾರ ನಿಯಮಗಳ ಪ್ರಕಾರ ಪ್ರತಿ ತಿಂಗಳು 14400/- ದಿಂದ 18000/- ವರೆಗೆ ವೇತನ ಸಿಗುತ್ತೆ ವೇತನ ಶ್ರೇಣಿ ಪ್ರತಿ ವರ್ಷ ಹೆಚ್ಚಿಗೆ ಮಾಡಲಾಗುತ್ತದೆ
ಈ ಹುದ್ದೆಗಳು ಯಾರಿಗೆ ಹೆಚ್ಚು ಆದ್ಯತೆ ಇರುತ್ತದೆ:
ನೋಡಿ ಈಗಾಗಲೇ ಅನುಭವ ಹೊಂದಿದ ವಿದ್ಯಾರ್ಥಿಗಳು ಅಥವಾ ಪ್ರೆಶರ್ ಅಭ್ಯರ್ಥಿಗಳಿಗೆ ಅವಕಾಶ ಮತ್ತು ಎರಡು ವರ್ಷ ಅನುಭವ
ಆಫ್ ಲೈನ್ ಅಲ್ಲಿ ಅರ್ಜಿ ಸಲ್ಲಿಸುವ ವಿಧಾನ How to apply for this post:
ಆಫ್‌ಲೈನಲ್ಲಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ದಂತವಾಡಿ ಸೂಚನೆ ಪ್ರಕಾರ ಇಲ್ಲಿ ಆಫ್ ಲೈನ್ ಮೂಲಕ ಅರ್ಜಿ ಹಾಕಬೇಕು ಮೊದಲಿಗೆ ಅಧಿಕೃತ ಅಧಿಸೂಚನೆ ಕಂಪ್ಯೂಟರ್ ಆಪರೇಟರ್ ಮತ್ತು ಅಸಿಸ್ಟೆಂಟ್ ಜವಾನ್ ಹುದ್ದೆಗಳ ಡೌನ್ಲೋಡ್ ಮಾಡಿಕೊಂಡು ಸರಿಯಾಗಿ ಓದಿ ನಂತರ ಕೆಳಗಡೆ ಕೊಟ್ಟಿರುವ ಕೆಲವು ಹಂತಗಳ ಮೂಲಕ ಅಪ್ಲಿಕೇಶನ್ ಹಾಕಿ,
• ಒಬ್ಬ ವ್ಯಕ್ತಿ ಒಂದು ಸಾರಿ ಮಾತ್ರ ಅಪ್ಲಿಕೇಶನ್ ಮೊದಲಿಗೆ ಅರ್ಜಿ ನಮೂನೆ ಸರಿಯಾಗಿ ಡೌನ್ಲೋಡ್ ಮಾಡಿ ಅದರಲ್ಲಿ ಕೊಟ್ಟಿರುವ ಎಲ್ಲ ಮಾಹಿತಿಗಳು ತುಂಬಿ,
• WCD ಅಧಿಕೃತ ಅಂತರ್ಜಾಲ ಮೂಲಕ ಮಾತ್ರ ಅರ್ಜಿ ನಮೂನೆ ತೆಗೆದುಕೊಳ್ಳಿ
• ನಂತರ ಅದರದೇ ಆಗಿರುವ ನಿಯಮಗಳ ಪ್ರಕಾರ ಪ್ರತಿಯೊಂದು ಮಾಹಿತಿಗಳು ಅದರಲ್ಲಿ ತುಂಬಬೇಕು ಹೆಸರು ತಂದೆ ಹೆಸರು ತಾಯಿ ಹೆಸರು ಎಷ್ಟು ಸಂಬಳ ಬೇಕು ಮತ್ತು ಪ್ರಮುಖ ಎಷ್ಟು ವರ್ಷ ಅನುಭವ ಆಗಿದೆ ಈಗ ಪ್ರಸ್ತುತ ಎಷ್ಟು ವಯೋಮಿತಿ ಇದೆ ಜನ್ಮ ದಿನಾಂಕ ಎಲ್ಲದರ ಬಗ್ಗೆ ಸಂಪೂರ್ಣ ಮಾಹಿತಿ
• ಕೊನೆಯ ದಿನಾಂಕ ಮುಂಚಿತವಾಗಿ ಅರ್ಜಿಗಳು ಸಲ್ಲಿಸಿ ಅಧಿಕೃತ ಅರ್ಜಿ ವಿಳಾಸ ಅಧಿಸೂಚನೆಯಲ್ಲಿ ಕೊಡಲಾಗಿದೆ ನೋಡಿ
• ಮಹಿಳೆಯರಿಗೆ ಪುರುಷರಿಗೆ ಅವಕಾಶ ಆದರೆ ಎಲ್ಲಾ ದಾಖಲೆಗಳು ಮತ್ತು ಅರ್ಜಿ ಶುಲ್ಕ ಕಡ್ಡಾಯವಾಗಿ ಸಲ್ಲಿಸಬೇಕು ಇನ್ನಷ್ಟು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
Important Dates for Applying:
● OFFLINE ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:02-2-2026
● OFFLINE ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:18-3-2026

0 ಕಾಮೆಂಟ್‌ಗಳು