ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ನೇಮಕಾತಿ 2026- CSU Recruitment 2026 ಇವತ್ತೇ ಅರ್ಜಿ ಸಲ್ಲಿಸಿ ಮಹಿಳೆಯರು ಪುರುಷರು ಸಂಪೂರ್ಣ ಮಾಹಿತಿ!
CSU Recruitment 2026-
ಭಾರತದಲ್ಲಿ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಹೊಸದಾಗಿ ಅಧಿಸೂಚನೆ ಪ್ರಕಟ ಮಾಡಿದೆ ಇಲ್ಲಿ ಪರಿಚಯ ಗ್ರಂಥ ಪಾಲಕ ತಾಂತ್ರಿಕ ಸಹಾಯಕರು ಕಿರಿಯ ಇಂಜಿನಿಯರಿಂಗ್ ಮತ್ತು ಅಧಿಕಾರಿ ನರ್ಸಿಂಗ್ ಅಧಿಕಾರಿ ಹಾಗೂ ವಿವಿಧ ಬೋಧಕೀಯ ತರ ಸ್ಟೋನೋಗ್ರಾಫರ್ ಮತ್ತು ಪರಿಚಯಾರಕ ಹಾಗೂ ವೈದ್ಯಕೀಯ ಪರಿಚಯ ಹಾಗೂ ಇತರೆ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಇದರ ಬಗ್ಗೆನೇ ಎಲ್ಲಾ ಮಾಹಿತಿಗಳು ಕೆಳಗಡೆ ಕೊಟ್ಟಿದ್ದೇವೆ ಯಾವ ರೀತಿಯಲ್ಲಿ ಅಪ್ಲಿಕೇಶನ್ ಹಾಕುವುದು ಎಷ್ಟು ಸಂಬಳ ಇರುತ್ತೆ ಪ್ರಾರಂಭ ದಿನಾಂಕ ಯಾವುದು ಕೊನೆಯ ದಿನಾಂಕ ಯಾವುದು ಏನೆಲ್ಲ ಮಾಹಿತಿ ಕೊಟ್ಟಿದ್ದಾರೆ ನಿಯಮಗಳ ಪ್ರಕಾರ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಕೊಟ್ಟಿರುವ ವರದಿಯನ್ನು ಎಲ್ಲಾ ಮಾಹಿತಿ ತಿಳಿದುಕೊಳ್ಳೋಣ.
Department Name: ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ (SCU)
Post Location: ಅಖಿಲ ಭಾರತದಲ್ಲಿ
Total Vacancy:144
Salary Per Month: CSU ನೇಮಕಾತಿ ಪ್ರಕಾರ ಸಂಬಳ ಸಿಗುತ್ತದೆ
Who should apply? ಭಾರತ ಕರ್ನಾಟಕ ಎಲ್ಲಾ ರಾಜ್ಯದವರು ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಿ
ಹುದ್ದೆಗಳ ವಿವರ Details of posts:
ಕೇಂದ್ರ ಸರ್ಕಾರ ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯ ಬಿಡುಗಡೆ ಮಾಡಿದ ಅಧಿಸೂಚನೆ ಕೊಟ್ಟಿರುವ ಹುದ್ದೆಗಳು ಹೀಗಿದೆ, ಪರಿಚಯಕ ಡ್ರೈವರ್ ಮತ್ತು ಸ್ಟೋನೋಗ್ರಾಫರ್, ಅತಿಥಿಗೃಹ ವ್ಯವಸ್ಥಾಪಕರು ಮತ್ತು ಕಿರಿಯ ಇಂಜಿನಿಯರಿಂಗ್ ಮತ್ತು ವೈಯಕ್ತಿಕ ಸಹಾಯಕ ಮತ್ತು ವಿಭಾಗದ ಗುಮ್ಮಸ್ತ, LDC, ವಿವಿಧ ಬೋಧಕ್ಯ ತರ ಹುದ್ದೆಗಳು ನರ್ಸಿಂಗ್ ಹುದ್ದೆಗಳು ಹಾಗೂ ಇತರೆ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ,
ವೈಮಿತಿ ಬಗ್ಗೆ ಮಾಹಿತಿ Age limit to apply for this post:
ಅರ್ಜಿ ಸಲ್ಲಿಸುವ ಅರ್ಜಿದಾರರ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಪ್ರಕಾರ ಕನಿಷ್ಠ 18 ವರ್ಷ ಆಗಿರಬೇಕು ಗರಿಷ್ಠ ವಯಮಿತಿ ಅಧಿಸೂಚನೆ ನೋಡಿ
Selection process:
ನೇರ ನೇಮಕಾತಿ ಮೂಲಕ ಆಯ್ಕೆ ಹಾಗೂ ಪರೀಕ್ಷೆಗಳು ದಾಖಲೆಗಳ ಪರಿಶೀಲನೆ
ಶೈಕ್ಷಣಿಕ ಅರ್ಹತೆ Qualification required for this post:
ಕೇಂದ್ರೀಯ ಸಂಸ್ಕೃತಿಕ ವಿಶ್ವವಿದ್ಯಾಲಯ ನೇಮಕಾತಿ ಪ್ರಕಾರ ಒಮ್ಮೆ ಅಧಿಕೃತ ಅಧಿಸೂಚನೆ ನೋಡಿ
Application Fees:
ಶುಲ್ಕ ನೇಮಗಳ ಪ್ರಕಾರ ನೋಡಿ
Apply Important Links:
● ಆನ್ಲೈನ್ ನಲ್ಲಿ CSU ಅರ್ಜಿ ಸಲ್ಲಿಸುವ ಲಿಂಕ್ : Click Here
●Notification Pdf : Click Here
ಆನ್ಲೈನಲ್ಲಿ ಅರ್ಜಿ ಸಲ್ಲಿಸುವ ಮಾಹಿತಿ How to apply for this post:
ವೀಕ್ಷಕರೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಅವಕಾಶ ಕೊಟ್ಟಿದ್ದಾರೆ ಮೇಲೆ ತಿಳಿಸಿಕೊಟ್ಟಿರುವ ಎಲ್ಲಾ ಹುದ್ದೆಗಳನ್ನು ಆಯ್ಕೆ ಮಾಡಿ ಯಾವ ಬೇಕಾದ ಹುದ್ದೆಗೆ ಆಯ್ಕೆ ಮಾಡಿಕೊಂಡು ಅದಕ್ಕೆ ತಕ್ಕಂತೆ ಶೈಕ್ಷಣಿಕ ಅರ್ಹತೆ ಇರಬೇಕು ಮತ್ತು ಅಧಿಕೃತವಾಗಿ ಅಧಿಸೂಚನೆ ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಎಲ್ಲ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಮಾಹಿತಿಗಳ ಪ್ರಕಾರ.
• ಅರ್ಜಿ ಸಲ್ಲಿಸುವ ಅರ್ಜಿದಾರರು ಮೊದಲಿಗೆ ಅಧಿಕೃತ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಅಂತರ್ಜಾಲಕ್ಕೆ ಭೇಟಿಕೊಟ್ಟು ರಿಜಿಸ್ಟರ್ ಮಾಡಿಕೊಳ್ಳಿ ಅದೇ ರೀತಿಯಾಗಿ ವಿವಿಧ ಹುದ್ದೆಗಳಿಗೆ ಸಂಬಂಧಪಟ್ಟಂತೆ ರೆಜಿಸ್ಟರ್ ಮಾಡಿ ನಂತರ ಲಾಗಿನ್ ಮಾಡಿಕೊಂಡು ಅಪ್ಲೈ ಮಾಡಿ
• ಕಾನೂನು ಬದ್ಧವಾಗಿ ಸ್ಪಷ್ಟತೆಯನ್ನು ಸಲ್ಲಿಸಬೇಕು ಯಾವುದೇ ಮಾಹಿತಿಗಳು ತಪ್ಪಾಗಿ ಹಾಕಬೇಡಿ ಕಂಪ್ಯೂಟರ್ ಲ್ಯಾಪ್ಟಾಪ್ ಅಥವಾ ಮೊಬೈಲ್ ಎಲ್ಲಾ ದಾಖಲೆಗಳು ವರ್ಜಿನಲ್ ಆಗಿರಬೇಕು
• ಪ್ರಮುಖವಾಗಿ ಇಲ್ಲಿ ಕೇಳಿ ಹೆಸರು ಮೊಬೈಲ್ ಸಂಖ್ಯೆ ಹಾಗೂ ಸಿಗ್ನೇಚರ್ ಫೋಟೋ ಎಲ್ಲವನ್ನು ಕರೆಕ್ಟ್ ಇರಬೇಕು ಅದೇ ರೀತಿಯಾಗಿ ನಿಮ್ಮ ದಾಖಲೆ ಆದಾಯ ಪ್ರಮಾಣ ಪತ್ರ ಜಾತಿ ಪ್ರಮಾಣ ಪತ್ರ ಎಸ್ ಎಸ್ ಎಲ್ ಸಿ ಅಂಕಪಟ್ಟಿಗಳು ದ್ವಿತೀಯ ಪಿಯುಸಿ ಅಂಕಪಟ್ಟಿಗಳು ಹಾಗೂ ಇತರೆ ಎಲ್ಲ ಮಾಹಿತಿ ಅರ್ಜಿ ಶುಲ್ಕ ಪಾವತಿಸಿ,
Important Dates for Applying:
● ಆನ್ಲೈನ್ ಅರ್ಜಿ ಸಲ್ಲಿಸಲು CSU ಪ್ರಾರಂಭ ದಿನಾಂಕ:16-03-2026
● ಆನ್ಲೈನ್ ಮುಖಾಂತರ CSU ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:16-4-2026

0 ಕಾಮೆಂಟ್‌ಗಳು