ಕರ್ನಾಟಕ ಬೆಂಗಳೂರು ಹೈಕೋರ್ಟ್ ನೇಮಕಾತಿ 2026- ಇವತ್ತೆ ಅರ್ಜಿ ಸಲ್ಲಿಸಿ ಮಹಿಳೆಯರು ಪುರುಷರು ಸಂಪೂರ್ಣ ಮಾಹಿತಿ

ಕರ್ನಾಟಕ ಬೆಂಗಳೂರು ಹೈಕೋರ್ಟ್ ನೇಮಕಾತಿ 2026- ಇವತ್ತೆ ಅರ್ಜಿ ಸಲ್ಲಿಸಿ ಮಹಿಳೆಯರು ಪುರುಷರು ಸಂಪೂರ್ಣ ಮಾಹಿತಿ

Bengaluru high court:

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಪತ್ರ ಸರಕಾರದಿಂದ ಬಿಡುಗಡೆ ಮಾಡಲಾಗಿದೆ ಈಗ ಪ್ರಸ್ತುತ ಕರ್ನಾಟಕ ಹೈಕೋರ್ಟ್ ನಲ್ಲಿ ನೇಮಕಾತಿ ನಡೆಯುತ್ತಿದೆ ಬೆಂಗಳೂರಿನಲ್ಲಿ ಸಹಾಯಕ ನ್ಯಾಯಾಲಯ ಕಾರ್ಯದರ್ಶಿ ಇದಕ್ಕೆ ಸಂಬಂಧಪಟ್ಟಂತೆ ಕರ್ನಾಟಕದ ಅಭ್ಯರ್ಥಿಗಳಿಗೆ ಅವಕಾಶ ಕೊಡಲಾಗಿದೆ ಇಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆ ಎಷ್ಟು? ಕೊನೆಯ ದಿನಾಂಕ ಯಾವುದು? ಪ್ರಾರಂಭ ದಿನಾಂಕ ಯಾವುದು ಪ್ರಮುಖ ದಾಖಲೆಗಳು ಏನೆಲ್ಲ ಬೇಕು ಉದ್ಯೋಗದ ಸ್ಥಳ ಎಲ್ಲಿ ಹಾಗೂ ಆಯ್ಕೆ ವಿಧಾನ ಪರೀಕ್ಷೆಗಳ ವಿವರ ಎಲ್ಲವನ್ನ ಕೆಳಗಡೆ ಪೂರ್ತಿಯಾಗಿ ಕೊಡಲಾಗಿದೆ ಈ ಲೇಖನಿಯಲ್ಲಿ ಎಲ್ಲಾ ಮಾಹಿತಿಗಳು ವಿವರಗಳು ಅಧಿಕೃತ ಅಧಿಸೂಚನೆ ಪ್ರಕಾರ ತಿಳಿಸಿಕೊಟ್ಟಿದ್ದೇವೆ ಹುಚ್ಚ ನ್ಯಾಯಾಲಯದಲ್ಲಿ ತಿಳಿಸಿಕೊಟ್ಟಿರುವ ಮಾಹಿತಿ,

Department Name: ಕರ್ನಾಟಕ ಹೈಕೋರ್ಟ್ ಉಚ್ಚ ನ್ಯಾಯಾಲಯ ಬೆಂಗಳೂರು

Post Location: ಕರ್ನಾಟಕದ ಬೆಂಗಳೂರಿನಲ್ಲಿ

Total Vacancy:70 

Salary Per Month: ₹44900/- 142400/-

Who should apply? ಕರ್ನಾಟಕದ ಅಭ್ಯರ್ಥಿಗಳಿಗೆ ಅವಕಾಶ

ಕರ್ನಾಟಕ ಹೈಕೋರ್ಟ್ Details of posts:

ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರು ಬಿಡುಗಡೆ ಮಾಡಿದ ಆದಿಸೂಚನೆಯಲ್ಲಿ, ಸಹಾಯಕ ನ್ಯಾಯಾಲಯ ಕಾರ್ಯದರ್ಶಿ (RPC 59), ಸಹಾಯಕ ನ್ಯಾಯಾಲಯ ಕಾರ್ಯದರ್ಶಿ (KKR) 11 ಈ ಹುದ್ದೆಗಳಿಗೆ ಆಯ್ಕೆ ಮಾಡಿಕೊಂಡು ಅಪ್ಲೈ ಮಾಡಿ

ವಯೋಮಿತಿ ವಿವರ Age limit to apply for this post:

ಕರ್ನಾಟಕ ಹೈಕೋರ್ಟ್ ನಲ್ಲಿ ಕೊಟ್ಟಿರುವ ವಯೋಮಿತಿ ಬಗ್ಗೆ ಕನಿಷ್ಠ 18 ವರ್ಷ ಆಗಿರಬೇಕು ಹಾಗೂ ಗರಿಷ್ಠ 40 ವರ್ಷದ ಒಳಗಡೆ ಇರಬೇಕು ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ,

• ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ 5 ವರ್ಷದವರೆಗೆ ಸಡಿಲಿಕೆ

• ಸಾಮಾನ್ಯ ವರ್ಗ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ : 3 ವರ್ಷ ಸಡಿಲಿಕೆ

• ಈ ವರ್ಷದಲ್ಲಿ ಹೋರಾಟ ಮಾಡಿದ ಸರಕಾರ ಕೊಟ್ಟಿರುವ ಎಲ್ಲಾ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ

Selection process:

ಮುಖ್ಯ ಪರೀಕ್ಷೆ ಹಾಗೂ ಪೂರ್ವಭಾವಿ ಪರೀಕ್ಷೆ ಮತ್ತು ಸ್ಟೆನೋಗ್ರಾಫಿ ಪರೀಕ್ಷೆ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು ದಾಖಲೆಗಳ ಪರಿಶೀಲನೆ

ಶೈಕ್ಷಣಿಕ ಅರ್ಹತೆ Qualification required for this post: 

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ನಿಯಮಗಳ ಪ್ರಕಾರ ಕಾನೂನಲ್ಲಿ ಪದವಿ ಅಥವಾ ವ್ಯವಹಾರ ಆಡಳಿತ ಅಥವಾ ವಿಜ್ಞಾನ ಅಥವಾ ಕಲೆ ಅಥವಾ ಕಂಪ್ಯೂಟರ್ ಅಪ್ಲಿಕೇಶನ್,MBA ಪದವಿ ಪಾಸಾಗಿರಬೇಕು

Application Fees:

ಅರ್ಜಿ ಶುಲ್ಕ ಇರುತ್ತದೆ ಪರೀಕ್ಷಗೆ ಸಂಬಂಧಪಟ್ಟಂತೆ ಪೂರ್ವಭಾವಿ ಪರೀಕ್ಷಾ ಶುಲ್ಕ ಮತ್ತು ಮುಖ್ಯ ಪರೀಕ್ಷಾ ಶುಲ್ಕ,

• ಪೂರ್ವಭಾವಿ ಪರೀಕ್ಷಾ ಶುಲ್ಕ: ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ PWBD - ₹ 250/- 

• ಸಾಮಾನ್ಯ ವರ್ಗ ಅಭ್ಯರ್ಥಿಗಳು ಹಾಗೂ OBC ಅಭ್ಯರ್ಥಿಗಳಿಗೆ- 500/- 

ಮುಖ್ಯ ಪರೀಕ್ಷಾ ಶುಲ್ಕ:

• ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ ಹಾಗೂ ಪ್ರವರ್ಗ 1 / PWBD ಅಭ್ಯರ್ಥಿಗಳಿಗೆ- 750/- 

• ಸಾಮಾನ್ಯ ವರ್ಗ ಹಾಗೂ ಹಿಂದುಳಿದ ವರ್ಗ : 1500/- 

• ಪಾವತಿ ವಿಧಾನ ಆನ್ಲೈನ್ ಮೂಲಕ

Apply Important Links:

● ಆನ್ಲೈನ್ ನಲ್ಲಿ High ಅರ್ಜಿ ಸಲ್ಲಿಸುವ ಲಿಂಕ್ : Click Here 

●Notification Pdf : Click Here 

ಆನ್ಲೈನಲ್ಲಿ ಅರ್ಜಿ ಸಲ್ಲಿಸುವ ವಿಧಾನ How to apply for this post:

ಕರ್ನಾಟಕ ಸರಕಾರ ರಾಜ್ಯಪಾತ್ರ ಬಿಡುಗಡೆ ಮಾಡಿದೆ ಇದನ್ನು ಅಧಿಕೃತವಾಗಿ ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿ ಎಲ್ಲ ಮಾಹಿತಿಗಳನ್ನು ಇನ್ನಷ್ಟು ಪಡೆದುಕೊಳ್ಳಿ ಎಲ್ಲ ಮಾಹಿತಿಗಳು ಸರಕಾರ ಪ್ರಕಾರ ಸಲ್ಲಿಸಬೇಕು ಆನ್ಲೈನ್ ನಲ್ಲಿ ಇರೋದ್ರಿಂದ ಅದು ಸೂಚನೆ ಓದಿ ಮಹಿಳೆಯರು ಪುರುಷರು ಕರ್ನಾಟಕ ಬೆಂಗಳೂರು ಹೈಕೋರ್ಟ್ ಕೊಟ್ಟಿರುವ ವರದಿ ಸರಿಯಾಗಿ ನೋಡಿ,

• ಬೆಂಗಳೂರು ಕರ್ನಾಟಕ ಹೈಕೋರ್ಟ್ ಬಿಡುಗಡೆ ಮಾಡಿದ ಅಧಿಸೂಚನೆಗೆ ಸಂಬಂಧಪಟ್ಟಂತೆ ಇಲ್ಲಿ ಮೊದಲಿಗೆ ರಿಜಿಸ್ಟರ್ ಮಾಡಿಕೊಳ್ಳಬೇಕು. ಹೆಸರು ವಿಳಾಸ ದಾಖಲೆಗಳು ಹಾಗೂ ಇತರೆ ಎಲ್ಲ ಮಾಹಿತಿಗಳ ಪ್ರಕಾರ ರಿಜಿಸ್ಟರ್ ಮಾಡಿಕೊಳ್ಳಿ

• ಕರ್ನಾಟಕ ಹೈಕೋರ್ಟ್, ಬೆಂಗಳೂರು ಅಜಕುರುತ ಅಂತರ್ಜಾಲ ಎರಡನೇ ಹಂತವನ್ನು ಪೂರ್ಣಗೊಳಿಸಿ ಇಲ್ಲಿ ಹೆಸರು ತಂದೆ ಹೆಸರು ತಾಯಿ ಹೆಸರು ವಿಳಾಸ ಅಜ್ಜನ ಹೆಸರು ಹಾಗೂ ಅನುಭವ ಇದೆಯಾ ಇಲ್ಲ ಹಾಗೂ ಪ್ರತಿಯೊಂದು ಮಾಹಿತಿಗಳನ್ನು ಸಲ್ಲಿಸಬೇಕು,

• ಅದೇ ರೀತಿಯಾಗಿ ಕೊನೆಯ ಹಂತ ದಾಖಲೆಗಳ ಮತ್ತು ಅರ್ಜಿ ಶುಲ್ಕ ಪಾವತಿ ಮಾಡೋದು ಇದನ್ನ ಸರಿಯಾಗಿ ಸಲ್ಲಿಸಬೇಕು ಪಾವತಿ ಮಾಡಿಲ್ಲ ಅಂದರೆ ಅಪ್ಲಿಕೇಶನ್ ಶುಲ್ಕ ನಿಮ್ಮ ಅಪ್ಲಿಕೇಶನ್ ರದ್ದು ಮಾಡಲಾಗುತ್ತದೆ,

Important Dates for Applying: 

● ಆನ್ಲೈನ್ ಅರ್ಜಿ ಸಲ್ಲಿಸಲು high ಪ್ರಾರಂಭ ದಿನಾಂಕ:16-3-2026

● ಆನ್ಲೈನ್ ಮುಖಾಂತರ high ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:15-4-2026

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು