Karnataka Forest Department Latest Jobs recruitment

Karnataka Forest Department Latest govt Jobs Recruitment: New Notification Update 



ಕರ್ನಾಟಕ ಅರಣ್ಯ ಇಲಾಖೆಯಿಂದ ಹೊಸ ಹುದ್ದೆಗಳಿಗೆ ಆನ್ಲೈನ್ ಮೂಲಕವಾಗಿ ಅರ್ಜಿಯನ್ನು ಕರೆಯಲಾಗಿದೆ ಇಲ್ಲಿ ಖಾಲಿ ಇರುವ ಹುದ್ದೆಗಳು ಅರಣ್ಯ ರಕ್ಷಕ ಆನೆ ಕಾವಲುಗಾರ ರೇಂಜರ್ ಆಫೀಸರ್ ಹುದ್ದೆಗಳಿಗೆ ಕರೆದಿದ್ದಾರೆ ಇದಕ್ಕೆ ಸಂಬಂಧ ಪಟ್ಟಿರುವ ಶೈಕ್ಷಣಿಕ ಅರ್ಹತೆ ವಯೋಮಿತಿ ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಸಂಪೂರ್ಣ ಮಾಹಿತಿ ಈ ಕೆಳಗಿನಂತೆ ನೀಡಲಾಗಿದೆ ಇಲ್ಲಿ ಖಾಲಿ ಇರುವ ಒಟ್ಟು ಹುದ್ದೆಗಳು 12510 ಸಂಬಂಧಪಟ್ಟಿರುವ ಹೊಸ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ,



ಸಂಸ್ಥೆ; ಕರ್ನಾಟಕ ಅರಣ್ಯ ಇಲಾಖೆ 

ಒಟ್ಟು ಖಾಲಿ ಇರುವ ಹುದ್ದೆಗಳು; 12510 ಹುದ್ದೆಗಳು

ಉದ್ಯೋಗ ಸ್ಥಳ : ಕರ್ನಾಟಕ 

ಹುದ್ದೆಯ ಹೆಸರುಗಳು: ಅರಣ್ಯ ರಕ್ಷಕ / drfo / ಅರಣ್ಯಕಾವಲುಗಾರ

ವೇತನ ಶ್ರೇಣಿ:Rs 21400/- 42000/- ಪ್ರತಿ ತಿಂಗಳು ವೇತನ ಆಗಿರುತ್ತದೆ 



ಹುದ್ದೆಯ ವಿವರಗಳು

1) ಅರಣ್ಯ ರಕ್ಷಕ 

2) ಅರಣ್ಯಕಾವಲುಗಾರ

3) DRFO 

4) RFO 



ಶೈಕ್ಷಣಿಕ ಅರ್ಹತೆ: 

ಅರಣ್ಯ ರಕ್ಷಕ: ಹುದ್ದೆಗೆ ಮಾನ್ಯ ತಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ ಪಿಯುಸಿ ಪಾಸ್ ಆಗಿರಬೇಕು



ಅರಣ್ಯ ಕಾವಲುಗಾರ: ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ ಪಾಸ್ ಆಗಿರಬೇಕು ಅಥವಾ ತತ್ಸಮಾನ 


Drfo ಹುದ್ದೆಗೆ :ಅಭ್ಯರ್ಥಿಗಳು ಮಾನ್ಯ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಾಸ್ ಆಗಿರಬೇಕು 


Rfo ಹುದ್ದೆಗೆ :ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ 

ಆದಷ್ಟು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಲ್ಲಾ ನಿಮ್ಮ ಶೈಕ್ಷಣಿಕ  ಮೇಲೆ ಗಮನವಿಟ್ಟು ಅರ್ಜಿ ಸಲ್ಲಿಸಲು ಪ್ರಯತ್ನ ಮಾಡಿ 



ವಯಸ್ಸಿನ ಮಿತಿ;

ಕನಿಷ್ಠ ವಯಸ್ಸು 18 ವರ್ಷ ಆಗಿರಬೇಕು

ಗರಿಷ್ಠ ವಯಸ್ಸು 33 ವರ್ಷ ಮೀರಿರಬಾರದು 

ವಯಸ್ಸಿನ ಮಿತಿ ಸಡಿಲಿಕೆ : OBC ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ 

SC/ ST/  ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ ಅನವಾಗುತ್ತದೆ 

ಅಭ್ಯರ್ಥಿಗಳಿಗೆ ಸಂಬಂಧಪಟ್ಟರುವ ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ ಪ್ರಕಾರ ಸಡಿಲಿಕೆ ಅನುವವಾಗುತ್ತದೆ



ಸಂಬಳ

Rs21400/- ರಿಂದ 42000/- ವರೆಗೆ

ಅರಣ್ಯ ಇಲಾಖೆ ನೇಮಕಾತಿ ಪ್ರಕಾರ ಆಯ್ಕೆ ಪ್ರಕ್ರಿಯೆ:

ಮೊದಲಿಗೆ ಲಿಖಿತ ಪರೀಕ್ಷೆ ನಂತರ ಸಂದರ್ಶನ ಮೂಲಕ  ದಾಖಲಾತಿ ಮೂಲಕ ಆಯ್ಕೆ ನಡೆಸಲಾಗುತ್ತದೆ 


ಯಾರು ಅರ್ಜಿ ಸಲ್ಲಿಸಬೇಕು :

ಅಖಿಲ ಕರ್ನಾಟಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ (ಮಹಿಳೆಯರು ಮತ್ತು ಪುರುಷರು )



ಹೇಗೆ ಅರ್ಜಿ ಸಲ್ಲಿಸಬೇಕು

ಅಭ್ಯರ್ಥಿಗಳು ಕರ್ನಾಟಕ ಅರಣ್ಯ ಇಲಾಖೆ ಆಫೀಸಿಯಲ್ ವೆಬ್ಸೈಟ್ನಲ್ಲಿ  https://Kfdrecruitment.in ಭೇಟಿ ನೀಡಿ ಮೊದಲಿಗೆ ರಿಜಿಸ್ಟರ್ ಮಾಡಿಕೊಂಡು ನಂತರ ಲಾಗಿನ್ ಮಾಡಿಕೊಂಡು ಮಾಡಬೇಕು ಎಲ್ಲಾ ದಾಖಲಾತಿಗಳು ಸಬ್ಮಿಟ್ ಮಾಡಬೇಕು

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಈ ಕೆಳಗಿನಂತೆ ದಾಖಲಾತಿಗಳು ಇದಾವೆ .



ಬೇಕಾಗುವ ದಾಖಲಾತಿಗಳು : 

1) ಫೋಟೋಗಳು 

2) ಸೈ/ಸಿಗ್ನೇಚರ್ 

3) ನಿವಾಸ ಪ್ರಮಾಣ ಪತ್ರ 

4) ಆದಾಯ ಪ್ರಮಾಣ ಪತ್ರ 

5) ಜಾತಿ ಪ್ರಮಾಣ ಪತ್ರ 

6) ಶೈಕ್ಷಣಿಕ ಅಂಕಪಟ್ಟಿಗಳು 

7) ಕಂಪ್ಯೂಟರ್ ಸರ್ಟಿಫಿಕೇಟ್ 

8) ಆಧಾರ್ ಕಾರ್ಡ್ / ಪ್ಯಾನ್ ಕಾರ್ಡ್ 

ನಿಮ್ಮ ಇತರೆ ಡಾಕ್ಯುಮೆಂಟ್ಸ್ ಗಳು ತೆಗೆದುಕೊಂಡು ಆನ್ಲೈನ್ ಸೆಂಟರ್ ಗೆ ಭೇಟಿ ನೀಡಿ ಅರ್ಜಿ ಪ್ರಾರಂಭ ಆದ ಮೇಲೆ ಸಂಪೂರ್ಣವಾಗಿ ಮಾಹಿತಿ ತಿಳಿದುಕೊಂಡು ಅರ್ಜಿ ಸಲ್ಲಿಸಿ 



ಪ್ರಮುಖ ದಿನಾಂಕಗಳು : ಪ್ರಾರಂಭ ದಿನಾಂಕ ಶೀಘ್ರದಲ್ಲಿ ನವೀಕರಿಸಲಾಗುವುದು 

ಕೊನೆಯ ದಿನಾಂಕ: ಶೀಘ್ರದಲ್ಲಿ ನವೀಕರಿಸಲಾಗುವುದು 

ಈ ಕೆಳಗಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ

ಈ ಲಿಂಕ್ ಮೇಲೆ ಕ್ಲಿಕ್ ಮಾಡಿ


ಅರ್ಜಿ ಹೇಗೆ ಸಲ್ಲಿಸುವುದು: 

1.ಅರ್ಜಿ ಸಲ್ಲಿಸಬೇಕಾದರೆ ಈ ಅರಣ್ಯ ಇಲಾಖೆಯಲ್ಲಿ ಕೊಟ್ಟಿರುವ ಅಧಿಸೂಚನೆ ಮೊದಲು ನೀವು ಡೌನ್ಲೋಡ್ ಮಾಡಿಕೊಳ್ಳಬೇಕು. ನಿಮ್ಮ ಮೊಬೈಲ್ ನಲ್ಲಿ ಅದ ನಂತರ ನೀವು ಆ ಫಾರ್ಮವನ್ನು ಡೌನ್ಲೋಡ್ ಮಾಡಿರುವ ಓಪನ್ ಮಾಡಿ ಅದರಲ್ಲಿರುವ ಎಲ್ಲಾ,


2 ಆಮೇಲೆ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿ ಮೊದಲು ರಿಜಿಸ್ಟರ್ ಆಗಿ ಆಮೇಲೆ ಲಾಗಿನ್ ಮಾಡಿಕೊಂಡು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ, ಅರ್ಜಿ ಸಲ್ಲಿಸುವ ಸಮಯದಲ್ಲಿ ಮೊದಲಿಗೆ ನಿಮ್ಮ ಒಂದು ಫೋಟೋ ಕಾಫಿ ಮತ್ತು ಸರಿಯಾಗಿರುವಂತಹ ಸಿಗ್ನೇಚರ್ ಸಬ್ಮಿಟ್ ಮಾಡಬೇಕಾಗುತ್ತದೆ,


3.ಆದ ನಂತರ ನಿಮ್ಮ ಅರ್ಜಿ ಸಲ್ಲಿಸುವ ಹಾರ್ಮನಲ್ಲಿ ಏನೇನು ಕೊಡಲಾಗಿದೆ ಓದಿ ಆಮೇಲೆ ಅರ್ಜಿ ಸಲ್ಲಿಸುವ ಸಮಯದಲ್ಲಿ ಅರ್ಜಿ ಶುಲ್ಕವನ್ನು ಸರಿಯಾಗಿ ತುಂಬಬೇಕು ಇಲ್ಲಾಂದ್ರೆ ನಿಮ್ಮ ಅಪ್ಲಿಕೇಶನ್,


4.ಅರ್ಜಿ ಸಲ್ಲಿಸುವ ಸಮಯದಲ್ಲಿ ಅಭ್ಯರ್ಥಿಗಳು ಈ ತಪ್ಪನ್ನು ಮಾಡಬೇಡಿ ಅರ್ಜಿ ತಿದ್ದುಪಡಿ ಮಾಡುವುದು ಬೇರೆಯವರ ಹೆಸರಿನಲ್ಲಿ ಅರ್ಜಿ ಹಾಕುವುದು ಬೇರೆಯವರ ಮೊಬೈಲ್ ನಂಬರ್ ಕೊಡುವುದು ಬೇರೆಯವರ ಇ-ಮೇಲ್ ಐಡಿ ಕೊಡುವುದು ಬೇರೆ ಜಿಲ್ಲೆಗೆ ವ್ಯಕ್ತಿಯ ಹೆಸರು ಬರೆದು ಈ ರೀತಿಯಾಗಿ ಅರ್ಜಿ ಸಲ್ಲಿಸಿದರೆ ನಿಮಗೆ ತುಂಬಾ ತೊಂದರೆ ಆಗುತ್ತದೆ,


5.ಮಹಿಳೆಯರು ಪುರುಷರು ಇಬ್ಬರು ಅರ್ಜಿಯನ್ನ ಸಲ್ಲಿಸಬೇಕು ಆದರೆ ಈ ಅರಣ್ಯ ಇಲಾಖೆ ನೇಮಕಾತಿ ಪ್ರಕಾರ ಎಲ್ಲಾ ಒಂದು ವಿದ್ಯಾರ್ಥಿಗಳಿಗೆ ಮೀಸಲಾತಿ ಇರುವುದಿಲ್ಲ ಕೆಲವಂದು ವಿದ್ಯಾರ್ಥಿಗಳಿಗೆ ಅರಣ್ಯ ಇಲಾಖೆ ವತಿಯಿಂದ ಮೀಸಲಾತಿ OBC SC ST ವಿದ್ಯಾರ್ಥಿಗಳಿಗೆ ಮೀಸಲಾತಿ ಇರುತ್ತದೆ,


6.ನಿಮ್ಮ ಅರ್ಜಿಯನ್ನು ಸಲ್ಲಿಸಿದ ಫಾರ್ಮವನ್ನು ಎಲ್ಲಿ ಬೇಕಾದಲ್ಲಿ ಎಸ್ಎಬಾರದು ಅದನ್ನು ನಿಮ್ಮ ಹತ್ತಿರ ಇಟ್ಕೋಬೇಕು ಮತ್ತು ಅರ್ಜಿ ಸಲ್ಲಿಸುವ ಸಮಯದಲ್ಲಿ ಅದು ನಿಮಗೆ ಬೇಕಾಗುತ್ತದೆ, 


7.ಹೀಗೆ ಅರ್ಜಿ ಸಲ್ಲಿಸುವ ವಿಧಾನ ಆಗಿದೆ ಆದಷ್ಟು ನಿಮಗೆ ಈ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಮಾಹಿತಿ ಅರ್ಥ ಆಗಿದೆ ಎಂದು ಭಾವಿಸುತ್ತಾ ಕೆಳಗಡೆ ಯಾರು ಯಾರು ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ ಎಂದು ಕೊಟ್ಟಿದ್ದೇವೆ ನೋಡಿ,


ಅರಣ್ಯ ಇಲಾಖೆಯಲ್ಲಿ ಅರ್ಜಿ ಸಲ್ಲಿಸುವಾಗ ಈ ತಪ್ಪನ್ನು ಮಾಡಬೇಡಿ:


1.ಅರ್ಜುನ ಮನೆ ಮಾಡುವಾಗ ವಿದ್ಯಾರ್ಥಿಗಳು ತಮ್ಮ ಅರಣ್ಯ ಇಲಾಖೆಯಲ್ಲಿ ಅರ್ಜಿ ಸಲ್ಲಿಸಬೇಕಾದರೆ ಮೊದಲು ರಿಜಿಸ್ಟರ್ ಮಾಡಿದ ಫಾರ್ಮು ಇರಬೇಕು, ಅದನ್ನು ಎಲ್ಲಿ ಬೇಕಾದಲ್ಲಿ ಕೊಡಬಾರದು ಡೇಟಾ ಲಿಂಕ್ ಆಗುತ್ತದೆ,


2.ಕರ್ನಾಟಕ ಅರಣ್ಯ ಇಲಾಖೆ ವತಿಯಿಂದ ಕಳಿಸಿದ ಅಧಿಸೂಚನೆಯಲ್ಲಿ ಕೊಟ್ಟಿರುವ ವಯೋಮಿತಿ ಇರಬೇಕು ವಯೋಮಿತಿ ಇಲ್ಲದಿದ್ದರೆ ಅರ್ಜಿ ಸಲ್ಲಿಸಲು ಆಗುವುದಿಲ್ಲ ಅರ್ಜಿ ಸಲ್ಲಿಸುವ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ವಯೋಮಿತಿ ಬಿಟ್ಟು ಕಡಿಮೆ ವೈಯಮಿತಿಯನ್ನು ಹಾಕುತ್ತಾರೆ ಆದಕಾರಣ ಅವರಿಗೆ ಅಪ್ಲಿಕೇಶನ್ ನಲ್ಲಿ ತುಂಬಾ ತೊಂದರೆ ಆಗುತ್ತದೆ,


3 ವಿದ್ಯಾರ್ಥಿಗಳಿಗೆ ಸಂಬಂಧ ಇರುವ ಅರಣ್ಯ ಇಲಾಖೆಯಲ್ಲಿ ಈಗಲೇ ಕರ್ನಾಟಕದಲ್ಲಿ ಎರಡು ವರ್ಷ ಆಯಿತು ನೇಮಕಾತಿ ಆಗಿಲ್ಲ ಈಗ ಆಗ್ತಾ ಇದೆ ಯಾರು ಕೂಡ ಈ 11,000 ಹುದ್ದೆಗಳನ್ನು ಮಿಸ್ ಮಾಡಬೇಡಿ ಆದಷ್ಟು ಅರ್ಜಿಯನ್ನು,


4.ಕೆಲವು ಜನ ವಿದ್ಯಾರ್ಥಿಗಳು ಈ ಒಂದನ್ನು ತಪ್ಪನ್ನ ಮಾಡುವುದು ಕಡ್ಡಾಯವಾಗಿದೆ ನೀವು ಅರ್ಜಿ ಸಲ್ಲಿಸುವ ಸಮಯದಲ್ಲಿ ನಿಮ್ಮ ಅಂಕಪಟ್ಟಿಯಲ್ಲಿರುವ ಅಂಕಣ ಬಿಟ್ಟು ಹೆಚ್ಚಿಗೆ ಅಂಕಣ ಅರ್ಜಿನ ಮನೆಯಲ್ಲಿ ಸಬ್ಮಿಟ್ ಮಾಡ್ತೀರಾ ಆದಕಾರಣ ನಿಮಗೆ ಅಪ್ಲಿಕೇಶನ್ ನಿರೀಕ್ಷೆಯಲ್ಲಿ ತುಂಬಾ ತೊಂದರೆ ಆಗುತ್ತದೆ ಎಚ್ಚರದಿಂದ ಅಂಕನ್ನು ಸಬ್ಮಿಟ್ ಮಾಡಿ,


5.ವಿದ್ಯಾರ್ಥಿಗಳು ತಮ್ಮ ಆದಾಯ ಪ್ರಾಣ ಪತ್ರ ಮತ್ತು ಜಾತಿ ಪ್ರಮಾಣ ಪತ್ರ ಕಡ್ಡಾಯವಾಗಿ ಬೇಕಾಗುತ್ತದೆ ಅದನ್ನ ಬಿಟ್ಟು ಅರ್ಜಿ ಸಲ್ಲಿಸಲು ಆಗುವುದಿಲ್ಲ ಮತ್ತು ಈ ಒಂದು ಅರಣ್ಯ ಇಲಾಖೆಯಲ್ಲಿ ತಮ್ಮ ವಿದ್ಯಾಭ್ಯಾಸದಲ್ಲಿರುವ ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ಮಾಧ್ಯಮ ಕಡ್ಡಾಯವಾಗಿ ಬೇಕಾಗುತ್ತದೆ,


6.ಎಲ್ಲ ಒಂದು ವಿದ್ಯಾರ್ಥಿಗಳು ತಪ್ಪದೆ ಆದಷ್ಟು ನಿಮ್ಮ ಎಲ್ಲಾ ದಾಖಲಾತಿ ಜೊತೆಗೆ ಅರ್ಜಿಯನ್ನು ಸಲ್ಲಿಸಿ ಇಲ್ಲವಾದರೆ ನಿಮ್ಮಲ್ಲಿರುವ ಎಲ್ಲಾ ದೈಹಿಕ ಪರೀಕ್ಷೆ ವೈದ್ಯಕೀಯ ಪರೀಕ್ಷೆ ಹಾಗೂ ಲಿಖಿತ ಪರೀಕ್ಷೆಯನ್ನು ಪರಿಶೀಲನೆ ನಡೆಸಿ ಆಯ್ಕೆಯನ್ನು ಮಾಡುತ್ತಾರೆ ಆದ ಕಾರಣ ಎಲ್ಲಾ ವಿದ್ಯಾರ್ಥಿಗಳು ಎಲ್ಲಾ ಮಾನಸಿಕವಾಗಿ ದೃಢತೆ ಹೊಂದಿರಬೇಕು, ಮತ್ತು ಆರೋಗ್ಯವಂತರಾಗಿರಬೇಕು ಅಂತವರು ಮಾತ್ರ ಈ ಅರಣ್ಯ ಇಲಾಖೆಯಲ್ಲಿ ಅರ್ಜಿಯನ್ನು ಸಲ್ಲಿಸಿ,



Post a Comment

0 Comments