Railway Department Latest Jobs Recruitment: New Notification Railway Department,
ಭಾರತೀಯ ರೈಲ್ವೆ ಇಲಾಖೆಯಿಂದ ಹೊಸ ಹುದ್ದೆಗಳ ಕೇಂದ್ರ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದೆ ಇಲ್ಲಿ ಬಂದಿರುವ ಹುದ್ದೆಗಳು ಟಿಕೆಟ್ ಕಲೆಕ್ಟರ್ ಸ್ಟೇಷನ್ ಮಾಸ್ಟರ್ (ticket collector station master ) ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಕರೆಯಲಾಗಿದೆ ಇದಕ್ಕೆ ಸಂಬಂಧಪಟ್ಟ ಹಾಗೆ ಶೈಕ್ಷಣಿಕ ಅರ್ಹತೆ ವಯೋಮಿತಿ ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಎಷ್ಟು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಪ್ರಮುಖ ದಾಖಲಾತಿಗಳು ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನಂತೆ ನೀಡಲಾಗಿದೆ,
ಸಂಸ್ಥೆ ಹೆಸರು: ಭಾರತೀಯ ರೈಲ್ವೆ ಇಲಾಖೆ ನೇಮಕಾತಿ RRB &RRC
ಉದ್ಯೋಗ ಸ್ಥಳ: ಅಖಿಲ ಭಾರತ
ಒಟ್ಟು ಹುದ್ದೆಗಳು :95000+ ಖಾಲಿ ಇದಾವೆ
ವೇತನ : ಹುದ್ದೆಗೆ ಸಂಬಂಧಪಟ್ಟಂತೆ ಕೆಳಗಡೆ ನೀಡಲಾಗಿದೆ
ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ
Railway selection process :
Computer based test ( CBT EXAM)
ಹುದ್ದೆಯ ಹೆಸರುಗಳು ;
ಟಿಕೆಟ್ ಕಲೆಕ್ಟರ್
ಸ್ಟೇಷನ್ ಮಾಸ್ಟರ್
ALP & TC
RRB JOBS
ಇವುಗಳಲ್ಲಿ ಇನ್ನೂ ಹಲವಾರು ಹುದ್ದೆಗಳು ಖಾಲಿ ಇದಾವೆ
ಒಟ್ಟು ಖಾಲಿ ಇರುವ ಹುದ್ದೆಗಳು: 95000+ Jobs
ಭಾರತೀಯ ರೈಲ್ವೆ ಇಲಾಖೆಯಲ್ಲಿ ಎಲ್ಲಾ ರಾಜ್ಯದವರು ಯಾವ ಬೇಕಾದ ಹುದ್ದೆಗೆ ಆಯ್ಕೆ ಮಾಡಿಕೊಂಡು ನೀವು ಅರ್ಜಿಗಳನ್ನು ಸಲ್ಲಿಸಬೇಕು
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ 10ನೇ 12ನೇ ಐಟಿಐ ಡಿಪ್ಲೋಮಾ ಮತ್ತು ಯಾವುದೇ ಡಿಗ್ರಿ ಹೊಂದಿರಬೇಕು ಅಥವಾ ಇದಕ್ಕೆ ಸಂಬಂಧ ಇರುವ ಸಮಾನತೆ ಹೊಂದಿರಬೇಕು
ವಯೋಮಿತಿ:
RRB &RRC ರೈಲ್ವೆ ಇಲಾಖೆಯ ಅನುಗುಣವಾಗಿ ಈ ಕೆಳಗಿನಂತೆ ವಯಸ್ಸಿನ ಮಿತಿ ಇರುತ್ತದೆ
ಕನಿಷ್ಠ 18 ವರ್ಷ ಆಗಿರಬೇಕು
ಗರಿಷ್ಠ 33 ವರ್ಷ ಒಳಗೆ ನವರು ಇರಬೇಕು
ರೈಲ್ವೆ ಇಲಾಖೆಗೆ ಸಂಬಂಧಪಟ್ಟ ಸಡಿಲಿಕೆ ಅನ್ವಯವಾಗುತ್ತದೆ
OBC - 2A 2B 3A 3B ಸಾಮಾನ್ಯ -
3 ವರ್ಷ ಸಡಿಲಿಕೆ ಇರುತ್ತದೆ
SC ST - 5 ವರ್ಷ ಸಡಲಿಕ್ಕೆ ಅನವಯವಾಗುತ್ತದೆ
ಹಾಗೂ ಬೇರೆ ವರ್ಗದ ಅಭ್ಯರ್ಥಿಗಳಿಗೆ ಸರಕಾರದ ನಿಯಮಗಳ ಪ್ರಕಾರ ಸರಿಲಿಕ್ಕೆ ಅನುವಯವಾಗುತ್ತದೆ
ಅರ್ಜಿ ಹೇಗೆ ಸಲ್ಲಿಸುವುದು:
ಆದಷ್ಟು ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ನಿಯಮಗಳನ್ನು ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಿ ವೆಬ್ಸೈಟ್ www.Indianrailwaygov.in.com ಬೆಟ್ಟಿ ನೀಡಿ ಮೊದಲಿಗೆ ರಿಜಿಸ್ಟರ್ ಆಗಿ ಆಮೇಲೆ ಲಾಗಿನ್ ಮಾಡಿಕೊಂಡು ಎಲ್ಲಾ ದಾಖಲಾತಿಗಳು ಸಬ್ಮಿಟ್ ಮಾಡಿ
ಯಾರು ಅರ್ಜಿ ಸಲ್ಲಿಸಬೇಕು: ಅಖಿಲ ಭಾರತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ (ಮಹಿಳೆಯರು ಮತ್ತು ಪುರುಷರು ಇಬ್ಬರು ಅರ್ಜಿ ಸಲ್ಲಿಸಿ)
ಅರ್ಜಿ ಶುಲ್ಕ:
ರೈಲ್ವೆ ಇಲಾಖೆಯಿಂದ ಹೊರಡಿಸಲಾದ ಅಧಿಸೂಚನೆ ಪ್ರಕಾರ ಅರ್ಜಿ ಶುಲ್ಕ ಅನವಹಿವಾಗುತ್ತದೆ ಈ ಕೆಳಗಿನಂತೆ ನೀಡಲಾಗಿದೆ
OBC.GEN.2A 2B 3A 3B PWD
Rs 100/- ಇರುತ್ತದೆ
SC-ST ಪ್ರವರ್ಗ-1 ಮಾಜಿ ಸೈನಿಕರು ಅರ್ಜಿ ಶುಲ್ಕ ಇಲ್ಲ
ಬೇಕಾಗುವ ದಾಖಲಾತಿಗಳು:
ಫೋಟೋ ಕಾಪಿ
ಸೈ ಸಿಗ್ನೇಚರ್
ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡುಗಳು
10ನೇ 12ನೇ ಡಿಪ್ಲೋಮಾ ಐಟಿಐ ಹಾಗೂ ಡಿಗ್ರಿ ಮಾರ್ಕ್ಸ್ ಕಾರ್ಡ್ ಗಳು
ಕಂಪ್ಯೂಟರ್ ಸರ್ಟಿಫಿಕೇಟ್
ಆದಾಯ ಪ್ರಮಾಣ ಪತ್ರ ಜಾತಿ ಪ್ರಮಾಣ ಪತ್ರ
ನಿವಾಸ ಪ್ರಮಾಣ ಪತ್ರ
ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ
ಇತರೆ ದಾಖಲಾತಿಗಳು
ಎಲ್ಲವನ್ನು ಓದಿಕೊಂಡು ಸರಿಯಾಗಿ ನಮೂನೆ ತುಂಬಿಕೊಂಡು ಆಫೀಷಿಯಲ್ ವೆಬ್ ಸೈಟಿಗೆ ಹೋಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈಗಾಗಲೇ ಅರ್ಜಿಗಳು ಪ್ರಾರಂಭವಾಗಿದೆ
ಪ್ರಮುಖ ದಿನಾಂಕಗಳು:
ಪ್ರಾರಂಭ ದಿನಾಂಕ ಕೊನೆಯ ದಿನಾಂಕ: ಶೀಘ್ರದಲ್ಲೇ ನಿವೀಕರಿಸಲಾಗುವುದು
ನಿಮ್ಮಲ್ಲಿ ಒಂದು ನಮ್ಮ ಕಡೆಯಿಂದ ವಿನಂತಿ
ಆದಷ್ಟು ನಮ್ಮ ಚಂದಾದಾರರಾಗಿ |Subscribe | following ಮಾಡಿ
● ಅರ್ಜಿ ಸಲ್ಲಿಸುವುದು ಹೇಗೆ ರೈಲ್ವೆ ಇಲಾಖೆಯಲ್ಲಿ:
1.ಎಲ್ಲಾ ವಿದ್ಯಾರ್ಥಿಗಳು ಮೊದಲು ರೈಲ್ವೆ ಇಲಾಖೆಯಿಂದ ಕಳಿಸಿದ ಅಧಿಸೂಚನೆ ನೋಡಬೇಕು ಅದ ನಂತರ ಆ ರೇಲ್ವೆ ಇಲಾಖೆಯ ಅಧಿಸೂಚಿನಲ್ಲಿ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ಅರ್ಜಿಯನ್ನು ಸಲ್ಲಿಸಿ ಮೊದಲು ರಿಜಿಸ್ಟರ್ ಮಾಡಿ ಅದ ನಂತರ ಮಾಡಿಕೊಂಡು ಅರ್ಜಿ ಸಲ್ಲಿಸಿ,
2.ಅರ್ಜಿ ಸಲ್ಲಿಸುವ ಸಮಯದಲ್ಲಿ ಏನಾದರೂ ತಪ್ಪಾಗಿ ಅರ್ಜಿಯನ್ನು ಸಲ್ಲಿಸಬೇಡಿ ನಿಮ್ಮ ದಾಖಲಾತಿ ಮತ್ತು ನಿಮ್ಮ ಸಿಗ್ನೇಚರ್ ಎಲ್ಲ ಒಂದೇ ರೀತಿಯಲ್ಲಿ ಇರಬೇಕು ಸರಿಯಾಗಿ ಸಬ್ಮಿಟ್ ಮಾಡಬೇಕು ನಿಮ್ಮ ಅಪ್ಲಿಕೇಶನ್ ತಪ್ಪಾಗಿ ತುಂಬ ಬೇಡಿ,
3.ಅರ್ಜಿ ಸ್ವಲ್ಪ ಸರಿಯಾಗಿ ಪಾವತಿ ಮಾಡಿ ಇಲ್ಲಂದರೆ ನಿಮ್ಮ ಅರ್ಜಿ ಶುಲ್ಕ ನಂಬದೇ ಇರುವ ಕಾರಣ ಅಪ್ಲಿಕೇಶನ್ ರದ್ದ ಮಾಡಲಾಗುವುದು ಇದು ಎಲ್ಲ ವಿದ್ಯಾರ್ಥಿಗಳಿಗೆ ಅನವ್ಯವಾಗುತ್ತದೆ ಎಸ್ ಸಿ ಎಸ್ ಟಿ ಒಬಿಸಿ ಯುವರ್ ಅಭ್ಯರ್ಥಿಗಳು ಕಡ್ಡಾಯವಾಗಿ ಅರ್ಜಿ ಸಲ್ಲಿಕ ಪಾವತಿ ಮಾಡಬೇಕು,
4.ಮತ್ತೆ ನಿಮ್ಮದೇ ವರ್ಗಕ್ಕೆ ಆಯ್ಕೆ ಮಾಡಿ ಬೇರೆಯವರಗಕ್ಕೆ ಅರ್ಜಿನ ಮನೆ ಮಾಡಬೇಡಿ ಮತ್ತೆ ಅರ್ಜಿನ ಮನೆ ಫಾರ್ಮು ಮೇಲ್ಗಡೆ ಕೊಡಲಾಗಿದೆ ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಂಡು ಅರ್ಜುನ ಮನೆ ನೋಡಿ,
●ಅರ್ಜಿ ಸಲ್ಲಿಸುವ ಸಮಯದಲ್ಲಿ ಈ ತಪ್ಪನ್ನು ವಿದ್ಯಾರ್ಥಿಗಳು ಮಾಡಬೇಡಿ,
◇ ಎಲ್ಲ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ನಿಮ್ಮ ಮೊಬೈಲ್ ನಂಬರ್ ಗಳು ಮತ್ತು ನಿಮ್ಮ ಆಧಾರ್ ಕಾರ್ಡ್ ನಂಬರ್ಗಳು ಬೇರೆ ಯಾರಿಗೂ ಶೇರ್ ಮಾಡಬಾರದು,
◇ ಸರ್ಕಾರದಿಂದ ಕೊಟ್ಟಿರುವ ಅಧಿಸೂಚನೆ ಪ್ರಕಾರ ನೀವು ಅರ್ಜಿಯನ್ನು ಸಲ್ಲಿಸಬೇಕು ಅದನ್ನು ಬಿಟ್ಟು ಬೇರೆ ವೆಬ್ಸೈಟ್ನಲ್ಲಿ ಹೋಗಿ ಅರ್ಜಿಯನ್ನು ಸಲ್ಲಿಸಬಾರದು,
◇ ಅರ್ಜಿ ಸಲ್ಲಿಸುವ ಸಮಯದಲ್ಲಿ ಮುಂಜಾನೆ ಒಂದು ಸಾರಿಯಾದರೂ ಸರಕಾರದಿಂದ ಬಿಡುಗಡೆ ಮಾಡಿದ ಅಧಿಸೂಚನೆಯನ್ನು ನೀವು ಮುಂಚಿತವಾಗಿ ಓದಿರಬೇಕು,
◇ ಅರ್ಜಿ ಸಲ್ಲಿಸುವ ಸಂಬಳ ಸಂದರ್ಭದಲ್ಲಿ ಮಹಿಳೆಯರು ಪುರುಷರು ಒಂದು ಸಾರಿ ನಿಮ್ಮ ಸಂಬಳ ಹಾಗೂ ಆರಾಧಿಸಲು ಹಾಗೂ ವಯಮಿತಿಯನ್ನು ನೋಡಿಕೊಂಡು ಅರ್ಜಿಯನ್ನು ಸಲ್ಲಿಸಬೇಕು ತುಂಬಾ ಒಳ್ಳೆಯದು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಮೊದಲಿಗೆ ಯಾವ ಜಿಲ್ಲೆಗೆ ಅರ್ಜಿಯನ್ನ ಕರೆಯಲಾಗಿದೆ ಅದನ್ನು ಗಮನವಿಟ್ಟು ನೋಡಬೇಕು,
● ಸರಿಯಾದ ಮಾರ್ಗಗಳು ಅರ್ಜಿ ಸಲ್ಲಿಸಲು
◇ಆದ ನಂತರ ಎಲ್ಲಾ ವಿದ್ಯಾರ್ಥಿಗಳು ತಮ್ಮ ದಾಖಲಾತಿ ಸಮೇತ ಹೋಗಿ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬೇಕು ಆಗುತ್ತದೆ ನೀವು ಆಫಲನಲ್ಲಿ ಅರ್ಜಿ ಸಲ್ಲಿಸಬೇಕಾದರೆ ಇದೇ ಮೇಲುಗಡೆ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸುವ ವಿಳಾಸ ಕೂಡ ಕೊಡಲಾಗಿದೆ ಮತ್ತು ವೆಬ್ಸೈಟ್ ಕೂಡ ಕೊಡಲಾಗಿದೆ ನೀವು ಅರ್ಜಿಯನ್ನು ಸಲ್ಲಿಸಬೇಕು,
◇ಬೇರೆ ವರ್ಗಕ್ಕೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸುವ ಸಮಯದಲ್ಲಿ ನೀವು ಏನಾದರೂ ತಪ್ಪಾಗಿ ಅರ್ಜಿಯನ್ನು ಸಲ್ಲಿಸಬಾರದು,
ನಿಮ್ಮ ವರ್ಗ ಯಾವುದೇ ಇದೆಯಲ್ಲ ಅದೇ ವರ್ಗಕ್ಕೆ ನೀವು ಅರ್ಜಿಯನ್ನು ಸಲ್ಲಿಸಬೇಕು ನಿಮ್ಮ ವರ್ಗ ಬಿಟ್ಟು ಉದಾಹರಣೆಗೆ ಎಸ್ಸಿ ಎಸ್ಟಿ ವರ್ಗ ನಿಮ್ಮದು ಇದೆ ಅದನ್ನು ಬಿಟ್ಟು ಉಬಿಸಿ ವರ್ಗಕ್ಕೆ ಅರ್ಜಿಯನ್ನು ಸಲ್ಲಿಸಬಾರದು ಅಥವಾ ಓಬಿಸಿ ವರ್ಗ ನಿಮ್ಮದು ಇದೆ ಅಂತ ಅಂದುಕೊಳ್ಳಿ ಕಡಿಮೆ ಅಂತ ಹೇಳಿ ಎಸ್ಸಿಎಸ್ಟಿ ವರ್ಗಕ್ಕೆ ಅರ್ಜಿಯನ್ನು ಸಲ್ಲಿಸಬಾರದು ಈ ತಪ್ಪನ್ನು ಯಾರು ಮಾಡಬೇಡಿ,
◇ಈ ಒಂದು ಮಾತನ್ನ ಯಾರೂ ಮಿಸ್ ಮಾಡಬೇಡಿ ಮೊದಲು ನಿಮ್ಮ ಒಯಮಿತಿಯನ್ನ ಲೆಕ್ಕಾಚಾರ ಮಾಡಬೇಕು ಅದನಂತರ ಆನ್ಲೈನ್ ಸಮೇತ ನೀವು ಅರ್ಜಿಯನ್ನು ಸಲ್ಲಿಸಬೇಕು ಅದನ್ನು ಬಿಟ್ಟು ಬೇರೆ ಯಾವುದೇ ವೆಬ್ಸೈಟ್ನಲ್ಲಿ ಹೋಗಿ ಅರ್ಜಿಯನ್ನು ಸಲ್ಲಿಸಬಾರದು ಇದು ನಿಮ್ಮ ಜೀವನದ ಪ್ರಶ್ನೆ ಆಗಿರುತ್ತೆ ಆದ ಕಾರಣ ಯಾರು ಕೂಡ ಈ ಮಾತನ್ನು ಮರೆಯಬೇಡಿ,
◇ಬೇರೆ ವರ್ಗಕ್ಕೆ ಸಂಬಂಧಪಟ್ಟಂತೆ ಎಷ್ಟು ಹುದ್ದೆಗಳು ಅನಿಸೂಚಿನಲ್ಲಿ ಕೊಟ್ಟಿದ್ದಾರೆ ಅದನ್ನು ನೋಡಿ ಅದಾದ್ಮೇಲೆ ನೀವು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಮೊದಲು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ ಅದ ನಂತರ ಮೊದಲಿಗೆ ರಿಜಿಸ್ಟರ್ ಆಗಿ ಅದ ನಂತರ ಆನ್ಲೈನ್ ನಲ್ಲಿ ಲಾಗಿನ್ ಮಾಡಬೇಕು ನಿಮ್ಮ ಒಂದು ಎಲ್ಲಾ ದಾಖಲಾತಿಗಳು ಸಬ್ಮಿಟ್ ಮಾಡಬೇಕಾಗುತ್ತದೆ ನಿಮಗೆ ಮೆಸೇಜ್ ಮೂಲಕ ಹೇಳಲಾಗುವುದು,
0 Comments