ಕರ್ನಾಟಕ ಆಹಾರ ಇಲಾಖೆಯಲ್ಲಿ ಹೊಸ ಹುದ್ದೆಗಳು ನೇಮಕಾತಿ (KFCSC) Karnataka Food and Civil Supplies Corporation Limited Recruitment
ಕರ್ನಾಟಕ ಆಹಾರ ಇಲಾಖೆಯಿಂದ ಹೊಸ ಅಧಿಸೂಚನೆ ಹೊರಡಿಸಲಾಗಿದೆ ಹುದ್ದೆಗೆ ಸಂಬಂಧ ಇರುವ ಹೇಗೆ ಅರ್ಜಿ ಸಲ್ಲಿಸಬೇಕು ಶೈಕ್ಷಣಿಕ ಅರ್ಹತೆ ಏನಾಗಿರಬೇಕು ಪ್ರಮುಖ ದಿನಾಂಕಗಳು ವಯಸ್ಸಿನಮಿತಿ ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ಖಾಲಿ ಇದ್ದಾವೆ ಸಂಬಳ ಎಷ್ಟು ಇರುತ್ತೆ ಸಂಪೂರ್ಣ ಮಾಹಿತಿ ಈ ಕೆಳಗಿನಂತೆ ನೀಡಲಾಗಿದೆ ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಿ
1) Job Location- Karnataka
2) Total Vacancy- 386
3) Post Name- senior assistant junior assistant inspector
4) Salary- 11600 & 43200/- Rs Per Month
Education :-
1) 12th Any Degree Pass
ಮಾನ್ಯತಾ ಪಡೆದ ಮಂಡಳಿಯಿಂದ ವಿಶ್ವವಿದ್ಯಾಲಯದಿಂದ ಈ ಮೇಲಿನ ಶೈಕ್ಷಣಿಕ ಅರ್ಹತೆ ಹೊಂದಿರಬೇಕು
ವಯಸ್ಸಿನ ಮಿತಿ-
1) ಕನಿಷ್ಠ 18 ವರ್ಷ ಆಗಬೇಕು
ಗರಿಷ್ಠ ವಯಸ್ಸು ಅದಿಸೂಚನೆ ನೋಡಿ
ವಯಸ್ಸಿನ ಸಡಿಲಿಕೆ -
ಕರ್ನಾಟಕ ಆಹಾರ ಇಲಾಖೆ ವತಿಯಿಂದ ನಿಯಮಗಳು ಪ್ರಕಾರ ಸಡಿಲಿಕೆ ಅನ್ವಯವಾಗುತ್ತದೆ
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ & ಸಂದರ್ಶನ & ದಾಖಲಾತಿ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ
ಪ್ರತಿ ತಿಂಗಳು ವೇತನ (ಹುದ್ದೆಗೆ ಸಂಬಂಧಪಟ್ಟಂತೆ)
1) ಸಹಾಯಕ ವ್ಯವಸ್ಥಾಪಕ- 22800/- 43200 ಪ್ರತಿ ತಿಂಗಳು
2 ) ಕಿರಿಯ ಸಹಾಯಕ - 11600/- 21000/- ಪ್ರತಿ ತಿಂಗಳು
3) ಹಿರಿಯ ಸಹಾಯಕರು - 14550 /- 26700/-ಪ್ರತಿ ತಿಂಗಳು
ಪ್ರಮುಖ ದಾಖಲಾತಿಗಳು
1) ಫೋಟೋ
2) ಸಿಗ್ನೇಚರ್
3) ನಿವಾಸದ ಪ್ರಮಾಣ ಪತ್ರ
4) ಆಧಾರ್ ಕಾರ್ಡ್ ಪ್ರಮಾಣ ಪತ್ರ
5) ಎಸ್ ಎಸ್ ಎಲ್ ಸಿ ಅಂಕಪಟ್ಟಿ ಪಿಯುಸಿ ಅಂಕಪಟ್ಟಿ ಡಿಗ್ರಿ ಅಂಕಪಟ್ಟಿ
6) ಜಾತಿ ಪ್ರಮಾಣ ಪತ್ರ
7) ಆದಾಯ ಪ್ರಮಾಣ ಪತ್ರ
9) ಇತರೆ ದಾಖಲಾತಿಗಳು
ಪ್ರಮುಖ ಸೂಚನೆಗಳು -
ಕರ್ನಾಟಕ ಸರ್ಕಾರದಿಂದ ಹೊಸ ಹುದ್ದೆಗಳಿಗೆ ನೇಮಕಾತಿ ಮಾಡುವ ಕುರಿತು ಅಧಿಸೂಚನೆ ಹೊರಡಿಸಲಾಗಿದೆ ತಮ್ಮ ಎಲ್ಲಾ ಡಾಕ್ಯುಮೆಂಟ್ಸ್ ಗಳು ನಿನಗೆ ಬೇಕಾದ ಹುದ್ದೆಗೆ ಆಯ್ಕೆ ಮಾಡಿಕೊಂಡು ಅರ್ಜಿಗಳನ್ನು ಸಲ್ಲಿಸಿ
1) ಅರ್ಜಿ ಹೇಗೆ ಸಲ್ಲಿಸಬೇಕು ?
ಮೊದಲಿಗೆ ತಮ್ಮ ಎಲ್ಲಾ ಡಾಕ್ಯುಮೆಂಟ್ಸ್ ತೆಗೆದುಕೊಂಡು ಈ ಕೆಳಗಿರುವ ವೆಬ್ಸೈಟ್ಗೆ ಭೇಟಿ ನೀಡಿ
Website:- kfcsc.karnataka.gov.in
ಹೋದ ತಕ್ಷಣ ಮೊದಲು ರಿಜಿಸ್ಟರ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಂತರ registration ಆದ ಮೇಲೆ ಐಡಿ ದಿಂದ ಲಾಗಿನ್ ಮಾಡಿಕೊಂಡು ಎಲ್ಲಾ ಬಯೋಡೇಟ ವನ್ನು ಅದರಲ್ಲಿ ತುಂಬಿ ಅರ್ಜಿ ಸಲ್ಲಿಸಿ
1) ಯಾರು ಅರ್ಜಿ ಸಲ್ಲಿಸಬೇಕು:
ಕರ್ನಾಟಕ ಎಲ್ಲಾ ಜಿಲ್ಲೆಯವರು ಮತ್ತು ತಾಲೂಕಿನವರು ಮಹಿಳೆಯರು ಮತ್ತು ಪುರುಷರು ಇಬ್ಬರು ಈ ಹುದ್ದೆಗೆ ಅರ್ಜಿ ಸಲ್ಲಿಸಿ
ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು & ವಿಡಿಯೋ ನೋಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
Link:- https://youtu.be/gi0fO-qwIB8
●ಪ್ರಮುಖ ದಿನಾಂಕ
ಆನ್ಲೈನ್ ನಲ್ಲಿ ಅರ್ಜಿ ಪ್ರಾರಂಭ ದಿನಾಂಕ- ಶೀಘ್ರದಲ್ಲಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಶೀಘ್ರದಲ್ಲಿ ನವೀಕರಿಸಲಾಗುವುದು
ಪೋಸ್ಟ್ ಆಫೀಸ್ ಮೂಲಕ ಅರ್ಜಿ ಶುಲ್ಕ ಕಟ್ಟಲು ಕೊನೆಯ ದಿನಾಂಕ - ಶೀಘ್ರದಲ್ಲಿ ನೇಮಕರಿಸಲಾಗುವುದು
●Karnataka Food Department Recruitment
386 ಹುದ್ದೆಯ ಕುರಿತು ಮಾಹಿತಿ
ಕರ್ನಾಟಕ ಸರ್ಕಾರದಿಂದ ಸಹಾಯಕ ವ್ಯವಸ್ಥಾಪಕ ಹುದ್ದೆಗೆ ಮತ್ತು ಕಿರಿಯ ಸಹಾಯಕ. ಹಿರಿಯ ಸಹಾಯಕ (ಖಾತೆ ಅಧಿಕಾರಿ ) ಹಿರಿಯ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ ಆಸಕ್ತ ಹೊಂದಿರುವ ಅಭ್ಯರ್ಥಿಗಳು ತಮಗೆ ಬೇಕಾದ ಹುದ್ದೆಗೆ ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು ಈ ಮೇಲಿರುವಂತೆ ಎಲ್ಲಾ ವಿವರಗಳು ನೀಡಲಾಗಿದೆ Pa Academy Karnataka
ಅರ್ಜಿ ಹೇಗೆ ಸಲ್ಲಿಸುವುದು:
1.ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಅಧಿಸೂಚನೆ ಒಂದು ಸಾರಿ ನೋಡಿ ಆಮೇಲೆ ಮೊದಲು ನೀವು ಮೇಲೆ ಕೊಟ್ಟಿರುವ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಆಮೇಲೆ ಮೊದಲು ರಿಜಿಸ್ಟರ್ ಆಗಿ ನಂತರ ಲಾಗಿನ್ ಮಾಡಿಕೊಂಡು ಅರ್ಜಿಯನ್ನು ಸಲ್ಲಿಸಿ,
2.ಅರ್ಜಿ ಸಲ್ಲಿಸುವ ಸಮಯದಲ್ಲಿ ಯಾವುದೇ ತಪ್ಪನ್ನ ದಯವಿಟ್ಟು ಮಾಡಬೇಡಿ ಅಂದರೆ ನಿಮ್ಮ ಅರ್ಜಿ ಶುಲ್ಕ ಹಾಗೆ ಬಿಡುವುದು ಡಾಕ್ಯುಮೆನ್ಸ್ ತುಂಬದೆ ಹಾಗೆ ಬಿಡುವುದು ಹಾಗೆ,
3 ಈ ತಪ್ಪನ್ನು ಯಾರೂ ಕೂಡ ಮಾಡಬೇಡಿ ಆದಷ್ಟು ನಿಮ್ಮ ಸ್ನೇಹಿತರಿಗೂ ಇದೇ ಮಾತನ್ನು ತಿಳಿಸಿ ವೀಕ್ಷಕರೆ ಅರ್ಜಿ ಸಲ್ಲಿಸುವ ವೇಳೆ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಗಳು ಸರಿಯಾಗಿ ಹಾಕಿ ಆಮೇಲೆ ಅರ್ಜಿ ಸಬ್ಮಿಟ್ ಮಾಡಿ,
4.ಬೇರೆ ಯಾವುದಾದರೂ ಅರ್ಜಿ ಸಲ್ಲಿಸುವ ಸಮಯದಲ್ಲಿ ಡೇಟಾವನ್ನು ಕದಿಯುವ ಸಾಧ್ಯತೆ ಇರುತ್ತೆ ಆದ ಕಾರಣ ನಿಮ್ಮ ದಾಖಲಾತಿಗಳು ಸರಿಯಾಗಿ ಸಬ್ಮಿಟ್ ಮಾಡಬೇಕು,
5.ಈ ಮೇಲಿರುವ ಎಲ್ಲಾ ಅರ್ಜಿ ಸಲ್ಲಿಸುವ ಪಾಮಿನ ಸೂಚ್ಯಂಕ ಆಗಿರುತ್ತದೆ ಆದ ಕಾರಣ ನೀವು ತಪ್ಪದೆ ಯಾವುದೇ ರೀತಿಯ ತಪ್ಪನ್ನು ಮಾಡಬೇಡಿ,
●ನಮ್ಮ ಚಂದದಾರರಿಗೆ ಕಿವಿಮಾತು
1.ಅರ್ಜಿ ಸಲ್ಲಿಸಬೇಕಾದರೆ ನಿಮಗೆ ಕೆಲವು ಅಡಚರನೆ ಬರಬಹುದು ಆದರೆ ನೀವು ಯಾವುದಕ್ಕೂ ಹಿಂದೂ ಜರಿಯಬೇಡಿ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕಂತ ಮುಂದೆ ಹೊರಟರೆ ಕೆಲವು ಜನ ಹಿಂದೆ ಆಡುಕೊಳ್ಳೋರು ಇರುತ್ತಾರೆ ಅಂತವರ ಬಗ್ಗೆ ತಲೆ ಕೆಡಿಸ್ಕೋಬೇಡಿ ಆದಷ್ಟು ನಿಮ್ಮ ಗುರಿ ಸಾಧನೆ ನಿಮ್ಮ ಕಡೆ ಗಮನ ಕೊಡಿ ವೀಕ್ಷಕರೆ ನಿಮ್ಮ ಸ್ನೇಹಿತರು ಆಗಲಿ ನಿಮ್ಮ ಸಹೋದರರೇ ಅಥವಾ ನಿಮ್ಮ 2.ಶಿಕ್ಷಕರಾಗಲಿ ನಿಮ್ಮನ್ನ ಮುಂದೆ ಗುರಿ ಕಡೆ ಹೋಗಬೇಡಿ ಅನ್ನುತ್ತಾಯಿದ್ದರೆ ಅಂತವರು ಸಂಘ ಬಿಟ್ಟು ನಿಮ್ಮ ಗುರಿ ಕಡೆ ಹೋಗಿ ಆದ್ದರಿಂದ ನಿಮ್ಮ ಗುರಿ ತಲುಪಲು ತುಂಬಾ ಸಹಾಯವಾಗುತ್ತದೆ ದಯವಿಟ್ಟು ಈ ಮೇಲಿರುವ ಹುದ್ದೆಗಳಿಗೆ ಅರ್ಜಿಯನ್ನ ಸಲ್ಲಿಸಿ ತಮ್ಮ ಎಲ್ಲಾ ದಾಖಲಾತಿಗಳು ಅರ್ಜಿ ಫಾರ್ಮವನ್ನು ತುಂಬಿಕೊಂಡು ನಿಮ್ಮ ಹತ್ತಿರದ ಆನ್ಲೈನ್ ಕೇಂದ್ರದಲ್ಲಿ ಹೋಗಿ ಅರ್ಜಿಯನ್ನು ಸಲ್ಲಿಸಿ ಯಾರು ಆಹಾರ ಇಲಾಖೆಯಲ್ಲಿ ಕೆಲಸ ಮಾಡಬೇಕೆಂದು ಕನಸನ್ನ ಇಟ್ಟುಕೊಂಡಿದ್ದೀರಲ್ಲ ಅಂತವರಿಗೆ ಭರ್ಜರಿ ಆದಷ್ಟು ಈ ಹುದ್ದೆಗಳನ್ನು ನೇಮಕಾತಿ ಮಿಸ್ ಮಾಡ್ಕೋಬೇಡಿ ಬೇಗ ಅರ್ಜಿ ಸಲ್ಲಿಸ,
●ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ತಪ್ಪು ಮಾಡಬೇಡಿ
1.ಕೆಲವರಿಗೆ ಅರ್ಜಿ ಸಲ್ಲಿಸುವ ಸಮಯದಲ್ಲಿ ಅಡಚರಣೆ ಆಗಬಹುದು ಆದರೆ ಆ ಎಲ್ಲಾ ಅಡಿಚರಣೆಯನ್ನು ಮುಗಿಸಿಕೊಂಡು ನಿಮ್ಮ ಎಲ್ಲಾ ಡಾಕ್ಯುಮೆಂಟ್ ಸರಿಯಾಗಿ ಅಟ್ಯಾಚ್ ಮಾಡಿಕೊಂಡು ಹತ್ತಿರದ ಆನ್ ಲೈನ್ ಕೇಂದ್ರದಲ್ಲಿ ಹೋಗಿ ಅರ್ಜಿಯನ್ನು ಸಲ್ಲಿಸಬೇಕು,
2 ಅರ್ಜಿ ಸಲ್ಲಿಸುವ ಸಮಯದಲ್ಲಿ ಕೆರೆದಾದ ಫೋಟೋ ಕಾಫಿಯನ್ನು ಕೊಡುವುದು ಅದನ ಕೊಡಬೇಡಿ ಸರಿಯಾಗಿ ಅಳತೆ ಇರುವ ಫೋಟೋ ಕಾಪಿಯನ್ನು ಕೊಡಬೇಕು,
3 ಒಂದು ವೇಳೆ ನಿಮ್ಮ ದಾಖಲಾತಿಗಳು ಸರಿಯಾಗಿ ತಲುಪುವಂತೆ ಇರಲಿಲ್ಲ ಅಂದರೆ, ನಿಮ್ಮ ಎಲ್ಲಾ ಡಾಕ್ಯುಮೆಂಟ್ಸ್ ಗಳು ಸರಿಯಾಗಿ ಇರುವುದಿಲ್ಲ ಸರಿಯಾಗಿ ನಿಮ್ಮ ಪ್ರಮಾಣ ಪತ್ರಗಳು ಹಚ್ಚಿಕೊಂಡು ಅರ್ಜಿ ಸಲ್ಲಿಸಿ ಮತ್ತೆ ಏನಾದರೂ ತಪ್ಪಾಗಿ ಅರ್ಜಿ ಸಲ್ಲಿಸಬಾರದು,
4.ಬೇರೆ ವರ್ಗದವರಿಗೆ ಯಾವುದೇ ಕಾರಣಕ್ಕೂ ನಿಮ್ಮ ವರ್ಗ ಬಿಟ್ಟು ಅರ್ಜಿ ಸಲ್ಲಿಸಬಾರದು ಉದಾಹರಣೆಗೆ ನೀವು ಒಬಿಸಿ ವರ್ಗದವರು ಇದ್ದೀರಾ ಅನ್ಕೊಳ್ಳಿ ಈಗ ಎಸ್ಸಿ ಎಸ್ಟಿ ದವರಿಗೆ ಮೀಸಲಾತಿ ಕಡಿಮೆ ಪರ್ಸೆಂಟೇಜ್ ಗೆ ಸೆಲೆಕ್ಟ್ ಆಗ್ತಾರೆ ನೀವು ಎಸ್ಸಿ ಎಸ್ಟಿ ಕೆಟಗರಿಗೆ ಅರ್ಜಿ ಸಲ್ಲಿಸಿದರೆ ನಿಮಗೆ ಆಯ್ಕೆ ಮಾಡುವುದಕ್ಕೆ ಆಗುವುದಿಲ್ಲ,
5.ಮತ್ತು ಅರ್ಜಿ ಸಲ್ಲಿಸುವ ಸಮಯದಲ್ಲಿ ಸರಿಯಾಗಿ ನಿಮ್ಮ ಪೇಮೆಂಟ್ ಆಪ್ಷನ್ ಸಲ್ಲಿಸಬೇಕು ಅರ್ಜಿ ಸಲ್ಲಿಸುವ ಸಮಯದಲ್ಲಿ ಏನು ಕೂಡ ತಪ್ಪು ಆಗಬಾರದು ಶುಲ್ಕ ಅಪ್ಲಿಕೇಶನ್ ಸಹಿತ ರದ್ದು ಮಾಡಲಾಗುತ್ತದೆ ಎಚ್ಚರ,
ಸರಿಯಾಗಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಆಗಲೇ ತಿಳಿಸಿಕೊಟ್ಟಂತೆ ನಿಮ್ಮ ಹತ್ತಿರ ಎಲ್ಲಾ ದಾಖಲಾತಿ ಇರಬೇಕಾಗುತ್ತದೆ, ಮಹಿಳೆಯರು ಪುರುಷರು ಇಬ್ಬರು ಅರ್ಜಿ ಸಲ್ಲಿಸಿ
ಎಲ್ಲರೂ ಉಪಯೋಗ ಪಡೆದುಕೊಳ್ಳಿ ಎಲ್ಲರಿಗೂ ಧನ್ಯವಾದಗಳು,
0 Comments