Indian Post Office Department Latest Government Jobs Recruitment: New Notification Post office Department
Post Office New Recruitment
ಭಾರತೀಯ ಅಂಚೆ ಇಲಾಖೆ ವತಿಯಿಂದ ಅತಿ ದೊಡ್ಡ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ ಒಟ್ಟು ಖಾಲಿ ಹುದ್ದೆಗಳು 98083 ಇದಾವೆ ಇದಕ್ಕೆ ಸಂಬಂಧಪಟ್ಟಂತೆ ಶೈಕ್ಷಣಿಕ ಅರ್ಹತೆಗಳು ದಾಖಲಾತಿಗಳು ವಯೋಮಿತಿ ಪ್ರಮುಖ ದಿನಾಂಕಗಳು ಹೇಗೆ ಅರ್ಜಿ ಸಲ್ಲಿಸಬೇಕು ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ
●Department: India Post Office Department Recruitment
Post Name:
1) Postman - 59091
2) Mailguard - 1446
3) Multi Tasking Staff [MTS] - 37538
Job location:
1) All India
Apply mode:
1) Online
Selection process:
1) Merit Basis
ವೇತನ:
Rs.18,000/- to 81,200/- ಪ್ರತಿ ತಿಂಗಳು
ನೀಡಲಾಗುತ್ತದೆ
●ಯಾರು ಅರ್ಜಿ ಸಲ್ಲಿಸಬೇಕು:
ಅಖಿಲ ಭಾರತ ಅಭ್ಯರ್ಥಿಗಳು (ಮಹಿಳೆಯರು ಮತ್ತು ಪುರುಷರು) ಇಬ್ಬರೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ
●ಅಂಚೆ ಇಲಾಖೆಯ ಹೊಸ ನೇಮಕಾತಿ ವಯಸ್ಸಿನ ಮಿತಿ
1) ಕನಿಷ್ಠ ವಯಸ್ಸು 18 ವರ್ಷಗಳು
2) ಗರಿಷ್ಠ ವಯಸ್ಸು 40 ವರ್ಷಗಳು
ವಯಸ್ಸಿನ ಮಿತಿ ಸಡಿಲಿಕೆ:
ಪೋಸ್ಟ್ ಆಫೀಸ್ ಇಲಾಖೆ ವತಿಯಿಂದ ಸರಿಲಿಕೆ ಈ ಕೆಳಗಿನಂತೆ ಅನ್ವಯವಾಗುತ್ತದೆ
OBC - ಅಭ್ಯರ್ಥಿಗಳು 3 ವರ್ಷಗಳು
SC/ST - ಅಭ್ಯರ್ಥಿಗಳು 5 ವರ್ಷಗಳು
PWBD -ಅಭ್ಯರ್ಥಿಗಳು 10 ವರ್ಷಗಳು
ಈ ಮೇಲಿನಂತೆ ಅಂಚೆ ಇಲಾಖೆ ವತಿಯಿಂದ ಅಭ್ಯರ್ಥಿಗಳಿಗೆ ಸರಿಲಿಕ್ಕೆ ಅನುಭವವಾಗುತ್ತದೆ
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ 12ನೇ ತರಗತಿ ಮತ್ತು ಪದವಿ ಪಾಸಾಗಿರಬೇಕು
ಅರ್ಜಿ ಶುಲ್ಕ:
ಸಾಮಾನ್ಯ ಅಭ್ಯರ್ಥಿಗಳು /OBC - 2A 2B 3A 3B PWD / ರೂ 100/- ಪಾವತಿಸಬೇಕು
SC/ST - ಯಾವುದೇ ಅರ್ಜಿ ಶುಲ್ಕ ಇಲ್ಲ
ಪೋಸ್ಟ್ ಆಫೀಸ್ ವತಿಯಿಂದ ಅತಿ ದೊಡ್ಡ ನೇಮಕಾತಿ ನಡೆಯುತ್ತದೆ 98,084 ಪೋಸ್ಟ್ ಮ್ಯಾನ್ mts ಪೋಸ್ಟಲ್ ಅಸಿಸ್ಟೆಂಟ್ ಸೇರಿದಂತೆ ಹೊಸ ಅಧಿಸೂಚನೆ ಹೊರಡಿಸಲಾಗಿದೆ ಎಲ್ಲಾ ರಾಜ್ಯದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಿ
1.ಭಾರತದ ಎಲ್ಲಾ ರಾಜ್ಯದ ಎಷ್ಟು ಹುದ್ದೆಗಳು ಖಾಲಿ ಇದಾವೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ
ರಾಜ್ಯಗಳು:
ಆಂಧ್ರಪ್ರದೇಶ
ಅಸ್ಸಾಂ
ಬಿಹಾರ
ಛತ್ತೀಸ್‌ಗಢ
ದೆಹಲಿ
ಗುಜರಾತ್
ಹರಾಯಣ
ಹಿಮಾಚಲ ಪ್ರದೇಶ
ಜಮ್ಮು ಮತ್ತು ಕಾಶ್ಮೀರ
ಜಾರ್ಖಂಡ್
ಕರ್ನಾಟಕ
ಕೇರಳ
ಮಧ್ಯಪ್ರದೇಶ
ಮಹಾರಾಷ್ಟ್ರ
ಈಶಾನ್ಯ
ಒಡಿಶಾ
ಪಂಜಾಬ್
ರಾಜಸ್ಥಾನ
ತಮಿಳುನಾಡು
ತೆಲಂಗಾಣ
ಉತ್ತರ ಪ್ರದೇಶ
ಉತ್ತರಾಖಂಡ
ಪಶ್ಚಿಮ ಬಂಗಾಳ
●ಪ್ರಮುಖ ದಾಖಲಾತಿಗಳು
1) ಫೋಟೋ
2) ಸಿಗ್ನೇಚರ್
3) ನಿವಾಸದ ಪ್ರಮಾಣ ಪತ್ರ
4) ಆಧಾರ್ ಕಾರ್ಡ್ ಪ್ರಮಾಣ ಪತ್ರ
5) ಎಸ್ ಎಸ್ ಎಲ್ ಸಿ ಅಂಕಪಟ್ಟಿ ಪಿಯುಸಿ ಅಂಕಪಟ್ಟಿ ಡಿಗ್ರಿ ಅಂಕಪಟ್ಟಿ
6) ಜಾತಿ ಪ್ರಮಾಣ ಪತ್ರ
7) ಆದಾಯ ಪ್ರಮಾಣ ಪತ್ರ
9) ಇತರೆ ದಾಖಲಾತಿಗಳು
ಮೇಲಿರುವ ಎಲ್ಲ ರಾಜ್ಯದಲ್ಲಿ ಒಂದು ಲಕ್ಷಕ್ಕಿಂತ ಅಧಿಕ ಹುದ್ದೆಗಳು ಖಾಲಿ ಇದಾವೆ ಎಲ್ಲಾ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಕೊನೆಯ ದಿನಾಂಕ ಒಳಗಾಗಿ ಅರ್ಜಿ ಸಲ್ಲಿಸಿ ಈಗಾಗಲೇ ಅರ್ಜಿ ಪ್ರಾರಂಭವಾಗಿದೆ ಎಲ್ಲ ರಾಜ್ಯ ಅಭ್ಯರ್ಥಿಗಳು ಒಂದೇ ರಾಜ್ಯದಲ್ಲಿ ಅರ್ಜಿ ಸಲ್ಲಿಸಬೇಕು
ಕರ್ನಾಟಕದ ಪ್ರತಿಯೊಂದು ವಿದ್ಯಾರ್ಥಿಗಳು ಕರ್ನಾಟಕದಲ್ಲಿ ಅರ್ಜಿ ಸಲ್ಲಿಸಿ ಕರ್ನಾಟಕದ ಎಲ್ಲ ಜಿಲ್ಲೆಯಲ್ಲಿ ಹುದ್ದೆಗಳು ಖಾಲಿ ಇದ್ದಾವೆ ಕರ್ನಾಟಕದಲ್ಲಿ ಒಟ್ಟು ಖಾಲಿ ಇರುವ ಹುದ್ದೆಗಳು 7500+ಹುದ್ದೆಗಳು ಖಾಲಿ ಇದ್ದಾವೆ
ಪ್ರಮುಖ ದಿನಾಂಕ ಒಳಗಾಗಿ ಎಲ್ಲರೂ ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಸುವ ವಿಧಾನ:
1.ಅರ್ಜಿ ಸಲ್ಲಿಸುವ ಎಲ್ಲಾ ವಿದ್ಯಾರ್ಥಿಗಳು ತಮ್ಮ ದಾಖಲಾತಿಗಳು ಮೊದಲು ಸರಿಯಾಗಿ ಹಚ್ಚಿಕೊಂಡು ಆಮೇಲೆ ನಿಧಾನವಾಗಿ ತಮ್ಮ ಅಧಿಸೂಚನೆ ನೋಡಿಕೊಂಡು ನಂತರ ಮೊದಲು ರಿಜಿಸ್ಟರ್ ಆಗಬೇಕು ನಂತರ ಲಾಗಿನ್ ಮಾಡಿಕೊಂಡು ಅರ್ಜಿಯನ್ನು ಸಲ್ಲಿಸಬೇಕು,
2.ಅರ್ಜಿ ಸಲ್ಲಿಸುವಾಗ ಈ ತಪ್ಪನ್ನು ಮಾಡಬೇಡಿ ಆದಷ್ಟು ನೋಡಿ ಅರ್ಜಿ ಸಲ್ಲಿಸಿದ ಆದಮೇಲೆ ಮತ್ತೆ ಅರ್ಜಿ ಸಲ್ಲಿಸೋಕೆ ಹೋಗಬೇಡಿ ಒಂದು ಸಾರಿ ಮಾತ್ರ ನೀವು ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಇರುವುದು ಎರಡು ಮೂರು ಸಾರಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಇರುವುದಿಲ್ಲ,
3.ಒಂದು ವೇಳೆ ಹಾಗೇನಾದರೂ ಸರಕಾರಕ್ಕೆ ಗೊತ್ತಾದರೆ ನಿಮ್ಮ ಅಪ್ಲಿಕೇಶನ್ ಫಾರ್ಮವನ್ನು ರದ್ದು ಮಾಡಲಾಗುತ್ತದೆ ಮತ್ತು ನೀವು ಜೈಲಿಗೆ ಸೇರುವ ಪರಿಸ್ಥಿತಿ ಬಂದರೂ ಬರಬಹುದು,
4.ಒಬ್ಬರು ಒಂದು ಸಾರಿ ಮಾತ್ರ ಅರ್ಜಿಯನ್ನು ಸಲ್ಲಿಸಬೇಕು ಎಚ್ಚರದಿಂದ ಅರ್ಜಿ ಸಲ್ಲಿಸಿ,
5.ಆದಷ್ಟು ನಿಮ್ಮ ಒಂದು ಸ್ನೇಹಿತರಿಗೂ ಈ ವಿಷಯದ ಬಗ್ಗೆ ತಿಳಿಸಿ ಅವರಿಗೆ ಈ ವಿಷಯ ಗೊತ್ತಿರುವುದಿಲ್ಲ, ವಿದ್ಯಾರ್ಥಿಗಳು ಮೇಲೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ರಿಜಿಸ್ಟರ್ ಮಾಡಿಕೊಂಡು ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ
●ಅಭ್ಯರ್ಥಿಗಳು ಈ ತಪ್ಪನ್ನ ಮಾಡಬೇಡಿ,
1.ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಬೇರೆ ದವರದ ದಾಖಲಾತಿ ದೊಂದಿಗೆ ಅರ್ಜಿಯನ್ನ ಸಲ್ಲಿಸಬಾರದು,
ನಿಮ್ಮ ಡಾಕ್ಯುಮೆಂಟ್ಸ್ ಜೊತೆಗೆ ನೀವು ಅರ್ಜಿಯನ್ನು ಸಲ್ಲಿಸಬೇಕು ಬೇರೆಯವರ ಜೊತೆ ಸೇರಿ ನೀವು ತಪ್ಪನ್ನ ಮಾಡಬೇಡಿ,
2.ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನಿಮ್ಮ ದಾಖಲಾತಿಗಳು ಸರಿಯಾಗಿ ಹಾಕಿ ಅರ್ಜಿ ಸಲ್ಲಿಸಿ ಸಿಗ್ನೇಚರು ಮತ್ತು ನಿಮ್ಮ ಫೋಟೋ ಕಾಫಿಗಳು ಸರಿಯಾಗಿ ಹಾಕಿವೆ,
3.ಬೇರೆ ವರ್ಗಕ್ಕೆ ನೀವು ಅರ್ಜನ ಸಲ್ಲಿಸಬಾರದು ಅರ್ಜಿ ಸಲ್ಲಿಸಿದರೆ ನಿಮ್ಮ ಎಲ್ಲಾ ಡಾಕ್ಯುಮೆಂಟ್ಸ್ ಗಳು ತಪ್ಪಾಗಿ ಎಂದು ಪರಿಗಣಿಸಲಾಗುವುದು ಮತ್ತು ಅದರಲ್ಲಿ ನಿಮ್ಮ ವೈಯಕ್ತಿಕ ಸಮಸ್ಯೆಗಳು ಅಥವಾ ಎಲ್ಲಾ ಡಾಟಾಗಳು ಲೀಕಾಗುವ ಸಾಧ್ಯತೆ ಇರುತ್ತದೆ ಆದ ಕಾರಣ ನಿಮ್ಮ ದಾಖಲಾತಿಗಳು ಯಾರ ಹತ್ತಿರಾನೂ ಕೊಡಬಾರದು,
4.ಅರ್ಜಿ ಸಲ್ಲಿಸುವ ಸಮಯದಲ್ಲಿ ಆ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿ ಈ ಮೇಲಿರುವ ಹುದ್ದೆಗಳಿಗೆ ಅರ್ಜಿಸಲು ಸಮಯ ಕೊನೆಯ ದಿನಾಂಕ ಒಳಗಾಗಿ ನೀವು ಬೇಗ ಅರ್ಜಿಯನ್ನು ಸಲ್ಲಿಸಬೇಕು ಸ್ವಲ್ಪ ಬೇಗ ಅರ್ಜಿ ಸಲ್ಲಿಸಿದರೆ ನಿಮ್ಮ ಅಪ್ಲಿಕೇಶನ್ ಅಪ್ರುವಲ್ ಆಗುತ್ತದೆ ಆದ ಕಾರಣ,
5.ಕರ್ನಾಟಕ ಸರ್ಕಾರದಿಂದ ಜಾರಿ ಮಾಡಿದ ಈ ಲೇಖನಿಯಲ್ಲಿ ಬರುತ್ತಿರುವ ಹುದ್ದೆ ಸಂಪೂರ್ಣವಾಗಿ ಅರ್ಜಿ ಕರೆಯಲಾಗಿದೆ ಆದಷ್ಟು ಬೇಗ ನಿಮ್ಮ ವೈಯಕ್ತಿಕ ದಾಖಲಾತಿಗಳ ಜೊತೆ ನೀವು ಅರ್ಜಿ ಸಲ್ಲಿಸಿ,
6.ಕೆಲವು ಪೋಸ್ಟಗಳಿಗೆ ಮೀಸಲಾತಿ ಆಧಾರದ ಮೇಲೆ ಆಯ್ಕೆಯನ್ನ ಮಾಡಲಾಗುವುದು ನೀವು ನಿಮ್ಮ ವರ್ಗ ಬಿಟ್ಟು ಬೇರೆ ವರ್ಗದವರಿಗೆ ಅರ್ಜಿಯನ್ನ ಸಲ್ಲಿಸಬಾರದು ಹಾಗೆ ಏನಾದರೂ ಅರ್ಜಿ ಸಲ್ಲಿಸಿದರೆ ನಿಮ್ಮ ದಾಖಲಾತಿಗಳು ನಿಮ್ಮ ಅಪ್ಲಿಕೇಶನ್ ರದ್ದ ಮಾಡಲಾಗುವುದು ಮತ್ತು ಕೆಲವೊಂದು ಸಾರಿ ಜೈಲು ಶಿಕ್ಷೆ ಆಗುವ ಸಾಧ್ಯತೆ ಇರುತ್ತದೆ,
7.ಸಂಪೂರ್ಣವಾಗಿ ಈ ಲೇಖನಲಿ ಕೊಟ್ಟಿರುವ ಎಲ್ಲಾ ಮಾಹಿತಿ ಓದಿದ್ದರೆ ನಿಮಗೆ ತುಂಬಾ ಅಂದ್ರೆ ತುಂಬಾ ಅನುಕೂಲವಾಗುತ್ತದೆ ಆದಷ್ಟು ನಿಮ್ಮ ಒಂದು ಫ್ರೆಂಡ್ಸ್ ಗಳಿಗೆ ಅಥವಾ ನಿಮ್ಮ ಸ್ನೇಹಿತರಿಗೆ ಈ ಒಂದು ಲೇಖನಿಯನ್ನು ಕಳಿಸಿ ಮತ್ತು ಅವರಿಗೆ ತಿಳಿಸಿ ಹೇಳಿ ಈ ರೀತಿಯಾಗಿ ತಪ್ಪನ್ನ ಮಾಡಬಾರದು ಎಂದು,
8.ಸ್ನೇಹಿತರೆ ಅರ್ಜಿ ಸಲ್ಲಿಸುವ ಸಮಯದಲ್ಲಿ ಯಾವುದೇ ಬೇರೆ ದಾಖಲಾತಿಯನ್ನು ಸಬ್ಮಿಟ್ ಮಾಡಿದರೆ ನಿಮ್ಮ ಅಪ್ಲಿಕೇಶನ್ ಅನ್ನು ರದ್ದು ಮಾಡಲಾಗುವುದು ಎಂದು ಸರ್ಕಾರದಿಂದ ತಿಳಿಸಲಾಗಿದೆ ದಯವಿಟ್ಟು ನಿಮ್ಮ ಒಂದು ಅಪ್ಲಿಕೇಶನ್ ಅನ್ನು ಸರಿಯಾಗಿ ನೋಡಿಕೊಂಡು ಅರ್ಜಿಗಳನ್ನ ಸಲ್ಲಿಸಬೇಕಾಗಿರುತ್ತದೆ,
9.ನಿಮ್ಮ ವೈಯಕ್ತಿಕ ಡೇಟಾವನ್ನು ಯಾರ ಹತ್ತಿರನು ಶೇರ್ ಮಾಡಬೇಡಿ, ಯಾಕಂದ್ರೆ ನಿಮ್ಮ ಎಲ್ಲಾ ಹಣವನ್ನ ಲೂಟಿ ಮಾಡುವ ಸಾಧ್ಯತೆ ಇರುತ್ತದೆ ಆದ ಕಾರಣ ನಿಮ್ಮ ವೈಯಕ್ತಿಕ ಡೇಟಾವನ್ನು ಬೇರೆಯಲ್ಲಿ ಸೇರ ಮಾಡಬಾರದು ಎಂದು ಸರ್ಕಾರದಿಂದ ತಿಳಿಸಲಾಗಿದೆ,
0 Comments