Pm kisan 18th Installment Payment Release | ರೈತರಿಗೆ ಭರ್ಜರಿ ಗುಡ್ ನ್ಯೂಸ್ .

ರೈತರಿಗೆ ಭರ್ಜರಿ ಗುಡ್ ನ್ಯೂಸ್ ಪಿಎಂ ಕಿಸಾನ್ ಯೋಜನೆಯ 18 ನೇ ಕಂತು ರೈತರ ಬ್ಯಾಂಕ್ ಖಾತೆಗೆ ಹಣ ಬಿಡುಗಡೆ ಈ ದಿನಾಂಕದಂದು ರೈತರ ಖಾತೆಗೆ ಹಣ ಬಿಡುಗಡೆ.

ಎಷ್ಟು ಹಣ ಬರುತ್ತದೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ ತುಂಬಾ ಜನ ರೈತರೂ ಕಾಯ್ತಾ ಇದ್ದರೆ ಸನ್ಮಾನ್ಯ ಯೋಜನೆ ಯಾವಾಗ ಬರುತ್ತಿದೆ ಅಂತ ಈಗ ಅವಕಾಶ ಬಂದಿದೆ.


ಪಿಎಂ ಕಿಸಾನ್ ಯೋಜನೆ 18ನೇ ಕಂತು ಬಿಡುಗಡೆ 05/10/ 2024 ಜಮಾ ಬೆಳಗ್ಗೆ 10 ಗಂಟೆ 30 ನಿಮಿಷದಿಂದ ಸಂಜೆ 5:00 ವರೆಗೆ ನಿಮಗೆ ಹಣ ಬರುತ್ತದೆ ಈ 29 ಜಿಲ್ಲೆಯವರೆಗೆ

 ●18ನೇ ಕಂತು ಹಣ ಪಡೆದ ರೈತರಿಗೆ ಒಂದು ಕಂಡಿಶನ್ ಇಟ್ಟಿದ್ದಾರೆ ಕೇಂದ್ರ ಸರಕಾರದಿಂದ ಅದು ಏನೆಂದರೆ 18ನೇ ಕಂತು ಹಣ ಪಡಿಬೇಕಂದರೆ ಈಕೆ ವಹಿಸಿ ಕಡ್ಡಾಯ ಆಗಿರಬೇಕು. ಲೋಕಸಭಾ ಚುನಾವಣೆ ಆದ ನಂತರ ಈ ಪಿಎಂ ಕಿಸಾನ್ ಯೋಜನೆಯ 17ನೇ ಕಂತು ನೇರವಾಗಿ ರೈತರು ಖಾತೆಗೆ ಜಮಾ ಆಗುತ್ತದೆ,ಕೆಲವು ರೈತರಿಗೆ ಹಣ ಬರುವುದಿಲ್ಲ, ಯಾಕೆ ಅಂತ ಕೇಳಬಹುದು ನೀವು ನಮಗೆ. ಯಾಕೆಂದರೆ ಕೆಲವು ರೈತರ ಬ್ಯಾಂಕ್ ಪಾಸ್ ಬುಕ್ ಗಳು ಬಂದು ಬಿದ್ದಿದ್ದಾವೆ ಅದನ್ನ ಚಾಲ್ತಿ ಮಾಡಬೇಕು. ಚಾಲ್ತಿ ಆದ ಮೇಲೆ ರೈತರ ಖಾತೆಗೆ ಹಣ ಬಿಡುಗಡೆ ಆಗುತ್ತದೆ.

  ಬರ ಪರಿಹಾರ ಹಣ ಬಿಡುಗಡೆ ಯಾವ ಯಾವ ಜಿಲ್ಲೆಗಳಿಗೆ ಇವತ್ತು ಬರುತ್ತದೆ, 
 1.'ಸಿಎಂ ಸಿದ್ದರಾಮಯ್ಯನವರು' ಹೇಳಿದಂತೆ ಬರಗಾಲ ಕಾಲದಲ್ಲಿ ರೈತರ ಖಾತೆಗೆ ಹಣ ಬಿಡುಗಡೆ ಮಾಡುತ್ತಿದ್ದಾರೆ.
 ಅದೇ ರೀತಿಯಾಗಿ ಇದು ಎರಡನೇ ಕಂತಿಯ ಹಣ ಆಗಿದೆ ಎಲ್ಲಾ ಕರ್ನಾಟಕ ರೈತರುಗಳಿಗೆ ಬ್ಯಾಂಕ್ ಖಾತೆಗೆ ಬರ ಪರಿಹಾರ ಹಣ ಬಿಡುಗಡೆ ಆಗಲಿದೆ. 


2. ಕರ್ನಾಟಕದಲ್ಲಿ ಒಟ್ಟು 223 ತಾಲೂಕುಗಳಲ್ಲಿ ಬರ ಪರಿಹಾರ ಹಣ ಬಿಡುಗಡೆ ಮಾಡಲಿದ್ದಾರೆ ಈಗ ಎಲೆಕ್ಷನ್ ಆದ ಮೇಲೆ ಕೆಲವು ಜಿಲ್ಲೆಗಳಿಗೆ ಹಣ ಬಿಡುಗಡೆ ಆಗಲಿದೆ ಅದರ ಮುಂಚೆ ಈಗಾಗಲೇ ಕೆಲವು ಜಿಲ್ಲೆಗೆ ಹಣ ಬಿಡುಗಡೆ ಮಾಡಿದ್ದಾರೆ.

3. ಕೆಲವರು ರೈತರಿಗೆ ಹಣ ಬರುವುದಿಲ್ಲ E Kyc ಕಡ್ಡಾಯ ಆಗಿರಬೇಕು ಅಂದ್ರೆ ಬ್ಯಾಂಕಿಗೆ ಹಣ ಬಿಡುಗಡೆ ಮಾಡುತ್ತಾರೆ. ಸಿಎಂ ಸಿದ್ದರಾಮಯ್ಯನವರು ಹೇಳಿಕೆ ಕೊಟ್ಟಂತೆ ಇದೇ ವಾರದಲ್ಲಿ ಬರ ಪರಿಹಾರ ಹಣ ಬಿಡುಗಡೆ ಮಾಡಲಿದ್ದಾರೆ. 


 4.ಒಂದು ಎಕರೆ ಜಮೀನು ಹೊಂದಿದವರಿಗೆ 10,500 ಹಣ ರಿಲೀಸ್ ಆಗುತ್ತದೆ ಕೆಲವು ರೈತರಿಗೆ 5600 ಹಣ ಬಿಡುಗಡೆ ಆಗುತ್ತದೆ ಪಿಎಂ ಕಿಸಾನ್ ಯೋಜನೆ ಜೊತೆಗೆ ಬರ ಪರಿಹಾರ ಹಣ ಬಿಡುಗಡೆ ಆಗಲಿದೆ ಇದು ರೈತರಿಗೆ ಭರ್ಜರಿ ಅಂದರೆ ಭರ್ಜರಿ ಗುಡ್ ನ್ಯೂಸ ನಿಮಗೆ ಯಾವ ಕಂತಿನ ಹಣ ಬಂದಿಲ್ಲ ನಮಗೆ ತಿಳಿಸಿ ನಾವು ಕೃಷಿ ಇಲಾಖೆಗೆ ಭೇಟಿ ನೀಡಿಕೊಂಡು ಅಲ್ಲಿದ್ದ ಮಾಹಿತಿ ನಿಮಗೆ ತಿಳಿಸುತ್ತೇವೆ. 

5 ಸ್ನೇಹಿತರೆ ಕೇಂದ್ರ ಸರ್ಕಾರದಲ್ಲಿ ನರೇಂದ್ರ ಮೋದಿ ಬಂದ ನಂತರ ಎಲ್ಲಾ ರೈತರಿಗೆ ಭರ್ಜರಿ ಗುಡ್ ನ್ಯೂಸ್ ಖುಷಿ ಅದೇ ರೀತಿಯಾಗಿ ಈ 2024ರಲ್ಲಿ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯನ್ನು ಆಯ್ಕೆ ಮಾಡಿ ತೆಗೆದುಕೊಂಡು ಬರುವುದು ನಿಮ್ಮ ಕರ್ತವ್ಯ

3ಬರ ಪರಿಹಾರ ಹಣ ಯಾರಿಗೆ ಯಾವ ರೈತರಿಗೆ ಬರಲ್ಲ ಬರುತ್ತೆ:

1.ರೈತರು ಮೊದಲನೇದಾಗಿ ತಮ್ಮ ಹೊಲದ ಉತಾರು ಮತ್ತು ಪಹಣಿ ಎಲ್ಲವನ್ನು ಲಿಂಕ್ ಮಾಡಿರಬೇಕು ಅದರದೇ ಆದ ರೂಲ್ಸ್ ಇರುತ್ತವೆ ಸರ್ಕಾರದಿಂದ ಮತ್ತು ಪಹಣಿಗೆ ಆಧಾರ ಕಾರ್ಡ್ ಕಡ್ಡಾಯವಾಗಿ ಲಿಂಕ್ ಆಗಿರಬೇಕು,

2 ಆಗಲೇ ತಿಳಿಸಿಕೊಟ್ಟಂತೆ ಪಹಣಿ ಜೊತೆ ಆಧಾರ ಕಾರ್ಡು ಲಿಂಕ್ ಮಾಡಿಸಿದ ಆದಮೇಲೆ ತಮ್ಮ ಹೊಲದ ಸರ್ವೇ ಮಾಡಿಕೊಂಡು ಕೃಷಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿಯನ್ನು ತಲುಪಿಸಬೇಕು ಆಮೇಲೆ ಎಲ್ಲಾ ವಿಭಾಗದ ಅಧಿಕಾರಿಗಳು ಬಂದು ನಿಮ್ಮ ಹೊಲವನ್ನು ಚಕ್ ಮಾಡಿ ಅದು ನಂತರ ನಿಮ್ಮ ಹೊಲಕ್ಕೆ ಎಷ್ಟು ಎಕರೆ ಮೇಲೆ ಪರ ಬಿದ್ದಿದೆ ಎಂದು ನೋಡಿ ಹಣವನ್ನು ರಿಲೀಸ್ ಮಾಡುತ್ತಾರೆ,

3.ರೈತರು ತಮ್ಮ ಹೊಲದ ಜಮೀನಿನ ನಕ್ಷೆ ಕೂಡ ಇರಬೇಕು ಕೃಷಿ ಇಲಾಖೆ ಅಧಿಕಾರಿಗಳು ಬಂದಾಗ ನಕ್ಷೆಯನ್ನು ತೋರಿಸಬೇಕು,

4.ರೈತರಿಗೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳು ಸರಿಯಾಗಿ ಇರಬೇಕು ಮತ್ತು ಬರ ಪರಿಹಾರನ ಎರಡನೇ ಕಂತು ಮೂರನೇ ಕಂತು ಬರಬೇಕಾದರೆ ಕಡ್ಡಾಯವಾಗಿ ಆಧಾರ್ ಕಾರ್ಡಿಗೆ ನಿಮ್ಮ ಬ್ಯಾಂಕ್ ಪಾಸ್ ಬುಕ್ ಇರಬೇಕು,

5.ರೈತರು ಯಾವುದೇ ಯೋಜನೆ ಅಡಿಯಲ್ಲಿ ಮತ್ತೊಂದು ವಿಷಯದಲ್ಲಿ ಲಾಭವನ್ನು ಪಡೆಯುತ್ತಿರಬಾರದು ಅಂದರೆ ತಮ್ಮ ಹೊಲದ ಬರ ಪರಿಹಾರನ ಬೆಳೆ ಪರಿಹಾರ ಹಣ ಯಾವುದೇ ವಿಷಯದಲ್ಲಿ ಲಾಭವನ್ನು ಪಡಿತಿರಬಾರದು ಮತ್ತು ಯಾವುದೇ ಯೋಜನೆ ಅಡಿಯಲ್ಲಿ ಸಾಲವನ್ನು ಪಡೆದಿರಬಾರದು,

6.ಎಲ್ಲಾ ರೈತರಿಗೆ ಸಂಬಂಧಿರುವ ಜಮೀನಿನ ಪ್ರಾಣ ಪತ್ರಗಳು ಕಡ್ಡಾಯವಾಗಿ ಇರಬೇಕಾಗುತ್ತದೆ ತಮ್ಮ ಭೂಮಿಯ ಸರ್ವೆ ಮಾಡುವ ಸಮಯದಲ್ಲಿ ಪ್ರಾಣ ಪತ್ರ ಡಾಕ್ಯುಮೆಂಟ್ಸ್ ಬೇಕಾಗುತ್ತದೆ,

7.ಸರಿಯಾದ ಸಮಯದಲ್ಲಿ ತಮ್ಮ ಬೆಳೆ ವಿಮೆಯ ಇನ್ಸೂರೆನ್ಸ್ ಮಾಡಿಸಿದರೆ ರೈತರ ಖಾತೆಗೆ ಬರ ಪರಿಹಾರ ಹಣದು ಇನ್ಸೂರೆನ್ಸ್ ಹಣ ಸುಮಾರು 15 ಸಾವಿರದಿಂದ 25,000 ವರೆಗೆ ಹಣ ಬರುತ್ತದೆ,

8.ಭೂಮಿಯ ನಕ್ಷೆಯನ್ನು ಗುರುತಿಸಿ ಅಧಿಕಾರಿಗಳು ನಿಮ್ಮ ಬರ ಪರಿಹಾರ ಹಣವನ್ನು ನೋಡಿ ಎರಡು-ಮೂರು ವಾರದೊಳಗೆ ರೈತರ ಖಾತೆಗಳಿಗೆ ಇಲಾಖೆ ಸಚಿವರಾದ ಕೃಷ್ಣ ಬೈರೇಗೌಡ ಅವರು ಹಣವನ್ನು ರಿಲೀಸ್ ಮಾಡುತ್ತಾರೆ,

4ರೈತರು ಹಣ ಬರಬೇಕಾದರೆ ಏನು ಮಾಡಬೇಕು:
1.ರೈತರು ಏನು ಮಾಡಬೇಕೆಂದರೆ ಮೊದಲು ಕೃಷಿ ಇಲಾಖೆಗೆ ಒಂದು ಸಾರಿ ಸಂಪರ್ಕ ಮಾಡಬೇಕು ತಮ್ಮ ಬರ ಪರಿಹಾರ ಹಣದ ಬಗ್ಗೆ ಸ್ವಲ್ಪ ವಿಚಾರಣೆ ಮಾಡಿ ನಂತರ ಎಲ್ಲಾ ಡಾಕ್ಯುಮೆಂಟ್ಸ್ ಗಳು ಕೃಷಿ ಇಲಾಖೆ ಅಧಿಕಾರಿಗಳಿಗೆ ಕಳಿಸಿ ಒಂದು ವಾರದೊಳಗಾಗಿ ಅಧಿಕಾರಿಗಳು ಬಂದು ನಿಮ್ಮ ಜಮೀನಿ ನೋಡಿ ಎಷ್ಟು ದರ ಬಿದ್ದಿದೆ ಎಷ್ಟು ಹಣ ಬರಬೇಕಿದೆ ಅದನ್ನ ಎಲ್ಲಾ ನೋಡಿ ನಿಮ್ಮ ಖಾತೆಗೆ ಹಣವನ್ನು ರಿಲೀಸ್ ಆಗುತ್ತದೆ,

2.ಅಧಿಕಾರಿಗಳು ಯಾವುದೇ ಸಮಯದಲ್ಲಿ ಬರಬಹುದು ಅಂದರೆ ಮುಂಜಾನೆ ಮಧ್ಯಾಹ್ನ ಸಾಯಂಕಾಲ ರೈತರು ಬರಬೇಕಾದರೆ ಕೆಲವು ಡಾಕ್ಯುಮೆಂಟ್ಸ್ ಗಳು ರೈತರ ಇರಬೇಕು ಜಮೀನಿನ ಪ್ರಾಣ ಪತ್ರಗಳು ರೈತರ ಆಧಾರ್ ಕಾರ್ಡ್ ಯಾರ ಹೆಸರ ಮೇಲೆ ಜಮೀನು ಇದೆ ಆರೋಹಿತರ ಜಮೀನಿನ ಪ್ರಾಂಪತ್ರ ಎಲ್ಲಾ ದಾಖಲಾತಿಗಳು ಸರಿಯಾಗಿ ರೈತರ ಹತ್ರ ಇರಬೇಕು ಇರಲಿಲ್ಲ ಅಂದರೆ ರೈತರು ನಕ್ಷೆಯ ಮಾಡಿಸುವುದು ತಪ್ಪಾಗುತ್ತದೆ,

3.ರೈತರು ಅವರದೇ ಆದ ಜಮೀನು ಹೊಂದಿರಬೇಕು ಅಂದರೆ ಸಂತು ಜಮೀನು ಇರಬೇಕು ತಂದೆ ಅಥವಾ ತಾಯಿ ಅಥವಾ ಅಜ್ಜಿ ಹೆಸರಿನಲ್ಲಿ ಇದ್ದವರು ಕೂಡ ಹಣ ಬರುತ್ತದೆ ಇನ್ನೂ ಮೂರನೇ ಕಂತು ಮೂರು ಸಾವಿರ ಹಣ ಬರುತ್ತದೆ ರೈತರ ಖಾತೆಗೆ,

4.ರೈತರು ತಪ್ಪದೇ ಈ ಸಣ್ಣ ಕೆಲಸ ಮಾಡಿ ಹತ್ತಿರದ ಆನ್ಲೈನ್ ಕೇಂದ್ರಗಳಿಗೆ ಹೋಗಿ ನಿಮ್ಮ ಅಪ್ಲಿಕೇಶನ್ ಸ್ಥಿತಿಯನ್ನು ಒಂದು ಸಾರಿ ಮಾಡಿ , ನಿಮ್ಮ ರೈತರ ಹಣ ಎಷ್ಟು ಬರುತ್ತೆ ಯಾವಾಗ ಬರುತ್ತೆ ಎಲ್ಲಾ ಮಾಹಿತಿ ನಿಮಗೆ ಗೊತ್ತಾಗುತ್ತೆ ಆದ ಕಾರಣ ರೈತರು ಬೆಳೆಯ ಮೇಲೆ ಇನ್ಸೂರೆನ್ಸ್ ಮಾಡಿಸುವುದರ ಬಗ್ಗೆ ವಿಚಾರಣೆ ಮಾಡಿ,

5.ರೈತರು ಬೆಳೆಯ ಮೇಲೆ ಇನ್ಸೂರೆನ್ಸ್ ಮಾಡಿಸಬೇಕು ಕಡ್ಡಾಯವಲ್ಲ ಆದರೆ ಮಾಡಿಸಿದರೆ ತುಂಬಾ ಅನುಕೂಲ ಏನಾದರೂ ಮಳೆಯಿಂದಾಗಿ ಪ್ರವಾಹ ಗಳಿಂದಾಗಿ ಬೆಳೆನಾಶ ಆಯ್ತು ಅಂದ್ರೆ ನಿಮ್ಮಗೆ ಇನ್ಸೂರೆನ್ಸ್ ಬರುತ್ತೆ ಸುಮಾರು 50 ಸಾವಿರದಿಂದ ಒಂದು ಲಕ್ಷ ವರೆಗೆ ಇನ್ಸೂರೆನ್ಸ್ ಬರುತ್ತದೆ ಅಥವಾ ಇದಕ್ಕಿಂತ ಹೆಚ್ಚಿಗೆ ಬರುತ್ತದೆ ಆದ ಕಾರಣ ಎಲ್ಲಾ ರೈತರು ನೀವು ಇನ್ಸೂರೆನ್ಸ್ ಮಾಡಿಸಿ,

6.ಬೆಳೆ ಹಾನಿ ಆಯ್ತು ಅಂದರೆ ಇನ್ಸೂರೆನ್ಸ್ ಬರುತ್ತೆ ಬರ ಪರಿಹಾರ ಹಣ ಬರುತ್ತೆ ಎರಡು ಸೇರಿಸಿ ನಿಮಗೆ ತುಂಬಾ ಅನುಕೂಲ ಆಗುತ್ತೆ ಆದಕಾರಣ ಇವತ್ತೆ ಹೋಗಿ ಅರ್ಜಿಯನ್ನು ಸಲ್ಲಿಸಿ,

 ಈ ಒಂದು ಮಾಹಿತಿ ಎಲ್ಲ ರೈತರಿಗೆ ತಲುಪುವಂತೆ ಶೇರ್ ಮಾಡಿ ನಿಮ್ಮ ಕೈಯಿಂದ ಆದಷ್ಟು ಗ್ರೂಪುಗಳಿಗೆ ಶೇರ್ ಮಾಡಿ ಧನ್ಯವಾದಗಳು,

Post a Comment

0 Comments