ಕರ್ನಾಟಕ ಎಲ್ಲಾ ರೈತರಿಗೆ ಬರ ಪರಿಹಾರ ಹಣ ಈಗಾಗಲೇ ಪಡೆದಿದ್ದೀರಾ, ಎರಡನೇ ಕಂತಿಯನ ಹಣ ಇನ್ನೂ ಹಲವಾರು ರೈತರಿಗೆ ಜಮಾ ಆಗಿಲ್ಲ ಅಂದರೆ ಸುಮಾರು.2.21 ಲಕ್ಷ ರೈತರ ಖಾತೆಗೆ ಬರ ಪರಿಹಾರ ಎರಡನೇ ಕಂತು ಹಣ ಬಂದಿಲ್ಲ.
ಈಗಾಗಲೇ ಎಲ್ಲಾ ರೈತರು ಹಣವನ್ನ ಪಡೆದಿದ್ದಾರೆ ಆದರೆ ಕೆಲವರು ರೈತರಿಗೆ ಹಣ ಜಮಾ ಆಗುತ್ತಿಲ್ಲ ಅದಕ್ಕೆ ಕಾರಣ ರಾಜ್ಯ ಸರ್ಕಾರ ತಿಳಿಸಿದೆ ಈ ಕೆಳಗಿನಂತೆ ಕಾರಣಗಳು ಇದ್ದಾವೆ.
1.ಎಲ್ಲಾ ರೈತರ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು.2》 Ekyc ಆಗಿರಬೇಕು 3》 Npci Maping ಆಗಿರಬೇಕು 4》Fid number ಇರಬೇಕಾಗುತ್ತದೆ ಇಷ್ಟು ಕಂಡಿಷನ್ನಲ್ಲಿ ಯಾವುದಾದರೂ ಒಂದು ಇರಲಿಲ್ಲ ಅಂದರೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರುವುದಿಲ್ಲ ಎಚ್ಚರ.
2.ದೇಶದ ಎಲ್ಲಾ ರೈತರ ಬ್ಯಾಂಕ್ ಖಾತೆಗೆ ಈಗಾಗಲೇ ಪಿಎಂ ಕಿಸಾನ್ ಯೋಜನೆಯ 16ನೇ ಕಂತು ಜಮಾ ಆಗಿದೆ ಇನ್ನು ಬರುವ 17ನೇ ಕಂತು ಇನ್ ಚೆಲುವೆ ದಿನಗಳಲ್ಲಿ ಜಮಾ ಆಗಲಿದೆ ಅದೇ ಸಮಯದಲ್ಲಿ ಈ ಮೂರನೇ ಕಂತು ನಿಮ್ಮ ಬ್ಯಾಂಕ್ ಖಾತೆಗೆ ಹಣ ರಿಲೀಸ್ ಮಾಡಲಿದ್ದಾರೆ ರಾಜ್ಯ ಸರ್ಕಾರದಿಂದ.
Application chack 👉 ಇಲ್ಲಿ ಕ್ಲಿಕ್ ಮಾಡಿ
●ಕೆಲವು ರೈತರ ಬ್ಯಾಂಕ್ ಖಾತೆಗೆ ರೈತರಗೆ 4,500 ಇನ್ನು ಕೆಲವು ರೈತರಿಗೆ 6,200 ಇನಿ ಕೆಲವು ರೈತರಿಗೆ 3000 ಹಂತ ಹಂತವಾಗಿ ನಿಮ್ಮ ಬ್ಯಾಂಕ್ ಖಾತೆಗೆ ತಲುಪುತ್ತದೆ.
ನಿಮಗೆ ಇನ್ನೂ ಹಣ ಜಮಾ ಆಗಿಲ್ಲ ಅಂದ್ರೆ ನಿಮ್ಮ ಹತ್ತಿರದ ಕೃಷಿ ಇಲಾಖೆಗೆ ಭೇಟಿ ನೀಡಿ ಎಲ್ಲಾ ಮಾಹಿತಿ ಅವರಿಗೆ ತಿಳಿಸಿ ಹೋಗುವ ಹೊತ್ತಿನಲ್ಲಿ ಈ ನಾಲ್ಕು ಡಾಕ್ಯುಮೆಂಟ್ಸ್ ಅನ್ನು ತೆಗೆದುಕೊಂಡು ಹೋಗಿ.
1》 ಆಧಾರ್ ಕಾರ್ಡ್ ಕಡ್ಡಾಯವಾಗಿ 2》 ನಿಮ್ಮ ಜಮೀನಿನ ಪ್ರಮಾಣ ಪತ್ರ 3》 ಬರ ಪರಿಹಾರದ ಪಟ್ಟಿ ತೆಗೆದುಕೊಂಡು ಹೋಗಿ.
4》 ರೇಷನ್ ಕಾರ್ಡು ತೆಗೆದುಕೊಂಡು ಹೋಗಿ. ಇಷ್ಟು ನಾಲ್ಕು ಡಾಕ್ಯುಮೆಂಟ್ಸ್ ತೆಗೆದುಕೊಂಡು ನಿಮ್ಮ ಹತ್ತಿರದ ಕೃಷಿ ಇಲಾಖೆಗೆ ಭೇಟಿ ನೀಡಿ ಎಲ್ಲಾ ದಾಖಲಾತಿಗಳು ಕೊಟ್ಟು ನಿಮ್ಮ ಅಪ್ಲಿಕೇಶನ್ ವೆರಿಫಿಕೇಷನ್ ಮಾಡಿ ಆದನಂತರ ಎಲ್ಲಾ ಕನ್ತೆಂದು ಹಣ ನಿಮ್ಮ ಬ್ಯಾಂಕ್ ಖಾತೆಗೆ ಬರುತ್ತದೆ,
●ಬರ ಪರಿಹಾರ ಹಣದ ಜೊತೆಗೆ ಬೆಳೆ ಇಮೆ ಪರಿಹಾರ ಹಣ ಜಮಾ ಆಗಲಿದೆ ಇದು ರೈತರಗೆ ಭರ್ಜರಿ ಜೊತೆಗೆ ಹಣ ಬರುತ್ತದೆ. ಕರ್ನಾಟಕ ರೈತರಿಗೆ ಖುಷಿ ಕೊಡುವ ವಿಚಾರ ಈ ಹಂತ ಹಂತವಾಗಿ ಈ ತಾಲೂಕುಗಳಿಗೆ ಜಮಾ ಆಗಲಿದೆ,
ಸರಕಾರದಿಂದ ಹೊಸ ಲಿಸ್ಟ್ ಬಿಡುಗಡೆ ಮಾಡಿದ್ದಾರೆ ಆ ಲಿಸ್ಟ್ ಹೇಗೆ ಚೆಕ್ ಮಾಡೋದು ಅಂದರೆ, ಈ ಲಿಂಕ್ ಮೇಲೆ ಕ್ಲಿಕ ಮಾಡಿಕೊಂಡು ಕೃಷಿ ಇಲಾಖೆಯ ಆಫೀಸಲ್ಲಿ ವೆಬ್ಸೈಟ್ನಲ್ಲಿ ಬಂದಿದೆ.
●ಕರ್ನಾಟಕದ ಎಲ್ಲಾ ರೈತರ ಖಾತೆಗೆ ಜಿಲ್ಲೆಯ ಪ್ರಕಾರ ಹಣ ಬಿಡುಗಡೆ ಆಗುತ್ತದೆ ನಿಮ್ಮ ಜಿಲ್ಲೆ ಯಾವುದು ಏನು ಎಂತ ಅಂತ ಇಲ್ಲಿ ಸಂಪೂರ್ಣವಾಗಿ ಲಿಸ್ಟ್ ಇದೆ ಚೆಕ್ ಮಾಡಿ.
ಕರ್ನಾಟಕ ರಾಜ್ಯ ಕೆಲವ್ ರೈತರಿಗೆ ಈ ಬರ ಪರಿಹಾರ ಹಣ ಜಮಾ ಆಗುವುದಿಲ್ಲ ಮತ್ತು ಬೆಳೆ ಪರಿಹಾರ ಹಣ ಜಮಾ ಆಗೋದಲ್ಲ ಅದರ ಬಗ್ಗೆ ಸಂಪೂರ್ಣ ಪರಿಹಾರ ಮುಂದೇನಹಳ್ಳಿ ತಿಳಿಸಲಾಗುವುದು,
ಈ ಒಂದು ಬೇಸಿಗೆ ಫಾಲೋ ಮಾಡಿ ಮತ್ತು ನಿಮ್ಮ ಅನಿಸಿಕೆ ಕಮೆಂಟ್ ಲ್ಲಿ ತಿಳಿಸಬಹುದು.
■ ಕೇಂದ್ರ ಸರ್ಕಾರದಿಂದ ಮತ್ತೊಂದು ಹೊಸ ಯೋಜನೆ ಜಾರಿ ಮಾಡುತ್ತಿದ್ದಾರೆ,
ರೈತರಿಗೆ ಪ್ರತಿ ತಿಂಗಳು 10,000 ಜಮಾ ಆಗಲಿದೆ ಈ ಯೋಜನೆಗೆ ಯಾವ ರೀತಿಯಾಗಿ ಅರ್ಜಿ ಸಲ್ಲಿಸಬೇಕು ಸಂಪೂರ್ಣವಾಗಿ ಮಾಹಿತಿ ಇಲ್ಲಿದೆ.
ಯೋಜನೆಯ ಹೆಸರು ರೈತಶ್ರೀ ಯೋಜನೆ ಎಂದು ಹೆಸರಿದೆ ಈ ಯೋಜನೆಯಲ್ಲಿ ಎಲ್ಲಾ ಅಭ್ಯರ್ಥಿಗಳು ರೈತರು ಅರ್ಜನ ಸಲ್ಲಿಸಬಹುದು
ಇದಕ್ಕೆ ದೇಶದ ಎಲ್ಲಾ ರೈತರು ಅರ್ಜಿ ಸಲ್ಲಿಸುತ್ತಾರೆ ಕರ್ನಾಟಕದವರು ಅರ್ಜಿ ಸಲ್ಲಿಸಿ
ಪ್ರತಿ ತಿಂಗಳು 10000 ಬರುತ್ತದೆ ಎಲ್ಲಾ ಕಂಡಿಷನ್ಗಳು ನೋಡಿಕೊಂಡು ಅರ್ಜಿ ಸಲ್ಲಿಸಿ ಇದರ ಬಗ್ಗೆ ಮತ್ತಷ್ಟು ಹೆಚ್ಚಿನ ಮಾಹಿತಿ ಮುಂದೆ ಕೊಟ್ಟಿದ್ದೇವೆ ಅದು ನಾಳೆ ಬರುತ್ತೆ ನೋಡಿ,
ರೈತರಿಗೆ ಅರ್ಜಿ ಸಲ್ಲಿಸಬೇಕಾದರೆ ದಾಖಲಾತಿ:
ಅರ್ಜಿದಾರರ ಆಧಾರ್ ಕಾರ್ಡ್
ರೇಷನ್ ಕಾರ್ಡ್
ಜಮೀನಿನ ಪ್ರಾಣ ಪತ್ರ
ಪಹಣಿ ಪ್ರಾಣ ಪತ್ರ ಉತ್ತಾರ್
ನಿಮ್ಮ ಬ್ಯಾಂಕ್ ಪಾಸ್ ಬುಕ್
ಇತರೆ ಸಂಸ್ಥೆಯಿಂದ ಪಡೆದ ಜಮೀನಿನ ಮೇಲೆ ಪ್ರಾಣ ಪತ್ರ ಸಾಲದ ಪ್ರಮುಖ
ಎಲ್ಲಾ ದಾಖಲಾತಿಗಳು ತೆಗೆದುಕೊಂಡು ತಮ್ಮ ಹತ್ತಿರ ಇರುವ ರೈತರ ಸಂಪರ್ಕ ಇಲಾಖೆಗೆ ಭೇಟಿ ನೀಡಿ 10,000 ಹಣ ಬರಬೇಕಾದರೆ ರೈತರಿಗಾಗಿ ತೆರೆದಂತ ರೈತಶ್ರೀ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ದಯವಿಟ್ಟು ರೈತರು ತಮ್ಮ ಹತ್ತಿರದ ಆನ್ಲೈನ್ ಕೇಂದ್ರಗಳಿಗೆ ಭೇಟಿ ನೀಡಿ ಈ ಮೇಲಿರುವ ದಾಖಲಾತಿದೊಂದಿಗೆ ಸಮಯದ ಅರ್ಜಿಯನ್ನು ಲಕೀರ್ತಿ ಮಾಡಿ ಸಲ್ಲಿಸಿ,
ಅರ್ಜಿ ಹೇಗೆ ಸಲ್ಲಿಸುವುದು:
1.ರೈತರು ಮೊದಲು ಎಲ್ಲಾ ದಾಖಲಾತಿಗಳು ರೆಡಿ ಮಾಡಿ ಇಟ್ಕೋಬೇಕು ಅದನಂತರ ನಿಮ್ಮ ಊರಿನಲ್ಲಿರುವ ಸಿ ಎಸ್ ಸಿ ಕೇಂದ್ರ ಅಥವಾ ಬಾಪೂಜಿ ಸೇವಾ ಕೇಂದ್ರ ಅಥವಾ ಗ್ರಾಮವನ್ನು ಕರ್ನಾಟಕ ಸಲ್ಲಿಸಬೇಕು,
2.ರೈತರಕ್ಕೆ ಗಮನಕ್ಕೆ ಸ್ವಲ್ಪ ಮಾಹಿತಿ ನೋಡಿ ಸೂಚನೆ ರೈತರು ಹೋದ ತಕ್ಷಣ ಎಲ್ಲಾ ಡಾಕ್ಯುಮೆನ್ಸ್ ಗಳು ಮತ್ತು ನಂತರ ನಿಮ್ಮ ಎಲ್ಲಾ ಡೇಟಾವನ್ನು ಸರಿಯಾಗಿ ಸಬ್ಮಿಟ್ ಆಗಿದೆಯಾ ಇಲ್ಲ ಎಂದು ತಿಳಿದುಕೊಂಡು ಬನ್ನಿ ಇಲ್ಲಾಂದ್ರೆ ಮತ್ತೆ ಅರ್ಜಿ ಸಲ್ಲಿಸಿದ ಡೇಟ ಸರಕಾರಕ್ಕೆ ತಲುಪಲಿಲ್ಲ ಅಂದರೆ ನಿಮಗೆ ಹಣ ಬರುವುದಿಲ್ಲ,
ಅರ್ಜಿ ಸಲ್ಲಿಸಿದರು ಅರ್ಜಿ ಸಲ್ಲಿಸಿದ ಹಾಗೇನೆ ಮತ್ತೆ ನೀವು ಅರ್ಜಿ ಸಲ್ಲಿಸಬೇಕಾದರೆ ಮತ್ತೆ ಎರಡು ಮೂರ್ ದಿನ ಕಾಯಬೇಕು ಆದ ಕಾರಣ ಸರಿಯಾಗಿ ಅರ್ಜಿಯನ್ನು ಸಲ್ಲಿಸಿ,
3 ಯಾವುದೇ ಸಂದರ್ಭದಲ್ಲಿ ನಿಮ್ಮ ದಾಖಲಾತಿಗಳು ಯಾವುದೇ ಕೇಂದ್ರದಲ್ಲಿ ಕೊಡಬೇಡಿ ಸರಿಯಾದ ನಿಮಗೆ ಪರಿಚಯ ಇರುವ ವ್ಯಕ್ತಿಗಳ ಹತ್ತಿರ ಕೊಡಬೇಕು ಅಂದರೆ ನಿಮ್ಮ ಕೇಂದ್ರ ಸಿಎಸ್ಸಿ ಕೇಂದ್ರದಲ್ಲಿ ಅಪ್ಲೈ ಮಾಡಿ 10,000 ಬರುತ್ತೆ ಇಲ್ಲ ಅಂದ್ರೆ ನಿಮ್ಮ ಲೈಸೆನ್ಸ್ ಇಲ್ಲದ ಕೇಂದ್ರದಲ್ಲಿ ಹೋಗಿ ಅರ್ಜಿ ಸಲ್ಲಿಸಿದರೆ ನಿಮಗೆ ಹಣ,
4.ಕೆಲವು ಆನ್ಲೈನ್ ಕೇಂದ್ರಗಳಲ್ಲಿ ನಿಮಗೆ ಮೋಸ ಮಾಡುತ್ತಾರೆ ನೀವು ಸರಿಯಾಗಿ ನೋಡಬೇಕು ಅವರು ಕೇಳಿದಷ್ಟ ಹಣ ಕೊಡ್ತೀರಾ ಆದರೆ ನೀವು ಹೇಳುವಂತ ಅಪ್ಲಿಕೇಶನ್ ಹಾಕುವುದಿಲ್ಲ ಅವರು ಆದ ಕಾರಣ ಸರಿಯಾಗಿ ನಿಮ್ಮ ಅಪ್ಲಿಕೇಶನ್ ಸಬ್ಮಿಟ್ ಮಾಡಿ,
ಯೋಜನೆ ಯಾಕೆ ಜಾರಿ ಮಾಡಿದ್ದಾರೆ:
1.ಈ ರೈತ ಶ್ರೀ ಯೋಜನೆ ಮುಖಾಂತರ ರೈತರಿಗೆ 10,000 ಬ್ಯಾಂಕ್ ಖಾತೆಗೆ ಬರುತ್ತದೆ ಅದೇ ಕಾರಣ ರೈತರಿಗೆ ಅನುಕೂಲವಾಗಲಿ ಎಂದು ಜಾರಿ ಮಾಡಿರುತ್ತಾರೆ ಅರ್ಧ ಸಬ್ಸಿಗೆ ರೂಪದಲ್ಲಿ ಸಿಗುತ್ತೆ ಅರ್ಧ ಮತ್ತೆ ವಾಪಸ್ ಕಟ್ಟಬೇಕು,
2.ಮತ್ತೆ ಬರ ಪರಿಹಾರ ಹಣವನ್ನು ಇನ್ ಎರಡೇ ದಿನದಲ್ಲಿ ರೈತರ ಖಾತೆ ಖಾತೆಗೆ ಫಲ 2000 ಸಾವಿರದಂತೆ ಎರಡನೇ ಕಂತು ಹಣವನ್ನು ರಿಲೀಜ್ ಮಾಡ್ತಾ ಇರುವಂತದ್ದು,
ಕೆಲವು ರೈತರು ಅನಾದರೋದಲ್ಲ ಯಾಕೆ ಅಂದರೆ ಅವರು ಸರಿಯಾಗಿ ಅರ್ಜಿಯನ್ನು ಸಲ್ಲಿಸಿಲ್ಲ ಆದ ಕಾರಣ ಅವರ ಖಾತೆಗೆ ಹಣ ಬರುವುದಿಲ್ಲ ದಯವಿಟ್ಟು ಮತ್ತೊಮ್ಮೆ ನಿಮ್ಮ ಅಪ್ಲಿಕೇಶನ್ ಸ್ಟೇಟಸ್ ಅನ್ನ ಚೆಕ್ ಮಾಡಿ ಅದನಂತರ ನೀವು ಅರ್ಜನ ಸಲ್ಲಿಸಿ ಅಥವಾ ನಿಮ್ಮ ಒಂದು ಗ್ರಾಮ ಪಂಚಾಯಿತಿಗೆ ಭೇಟಿ ಕೊಡಿ,
3.ನಾವು ಈ ರೀತಿಯಾಗಿ ಅರ್ಜಿ ಸಲ್ಲಿಸಿದೆ ಸರ್ ಬರ ಪರಿಹಾರ ಅಂತ ಹೇಳಿ ಅವರೆಲ್ಲ ಮಾಹಿತಿ ನಿಮಗೆ ಕೊಡುತ್ತಾರೆ ಖಂಡಿತ 2000 ಯಾರಿಗೆ ಇನ್ನು ಮೊದಲನೇ ಕಂತು ಹಣ ಬಂದಿಲ್ಲ ಅವರು ಖಂಡಿತ ಗ್ರಾಮ ಪಂಚಾಯಿತಿಗೆ ಒಂದು ಸಾರಿ ಭೇಟಿ ನೀಡಿ,
ರೈತರ ಕಷ್ಟ ಯಾರು ಕೇಳಂಗಿಲ್ಲ ರೈತರು ಪಾಪ ಹಗಲು-ರಾತ್ರಿ ಕಷ್ಟ ಯಾರಿಗೂ ಬೇಡ,
0 Comments