ಕರ್ನಾಟಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹುದ್ದೆಗಳು: ಹೊಸ ಆದಿ ಸೂಚನೆ ಪ್ರಕಟ- Anganavadi teacher Jobs recruitment
ಸ್ನೇಹಿತರೆ ಎಲ್ಲಾ ಕರ್ನಾಟಕದ ವಿದ್ಯಾರ್ಥಿಗಳು ಈ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿ ಅಂಗನವಾಡಿ ಕಾರ್ಯಕರ್ತೆ ಅಂಗನವಾಡಿ ಸಹಾಯಕಿ ಮಿನಿ ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಕರೆಯಲಾಗಿದೆ,
ಇದಕ್ಕೆ ಸಂಬಂಧ ಪಟ್ಟ ಆಯ್ಕೆ ಪ್ರಕ್ರಿಯೆ ಹೇಗೆ ಅರ್ಜಿ ಸಲ್ಲಿಸುವುದು ಪ್ರಮುಖ ದಿನಾಂಕಗಳು ಸಂಪೂರ್ಣ ಮಾಹಿತಿ ಈ ಕೆಳಗಿದೆ ನೋಡಿ,
ಸಂಸ್ಥೆಯ ಹೆಸರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕರ್ನಾಟಕ( Karnataka Wcd )
ಹುದ್ದೆಯ ಹೆಸರು: ಅಂಗನವಾಡಿ ಕಾರ್ಯಕರ್ತೆ ಅಂಗನವಾಡಿ,
ಒಟ್ಟು ಹುದ್ದೆಗಳು: 412 POST
ವೇತನ: Rs,5000/- ರಿಂದ 10,000 ವರೆಗೆ ಸಿಗುತ್ತೆ,
ಪೋಸ್ಟ್ ಹೆಸರು. ಒಟ್ಟು ಹುದ್ದೆಗಳು
Wcd ಕರ್ನಾಟಕ ವಿದ್ಯಾರ್ಹತೆಗಳು ಈ ಕೆಳಗಿನಂತಿದೆ
ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ - 12th PASS
ಅಂಗನವಾಡಿ ಸಹಾಯಕಿ ಹುದ್ದೆಗೆ - SSLC PASS
ವಿದ್ಯಾರ್ಥಿ ಮಾನ್ಯತಾ ಪಡೆದ ಮಂಡಳಿಯಿಂದ ಅಂದರೆ ವಿಶ್ವವಿದ್ಯಾಲಯಗಳಿಂದ ಕರ್ನಾಟಕ ಪಾಸ್ ಆಗಿರಬೇಕು,
ವಯೋಮಿತಿ:- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಕಾರ ಮಹಿಳೆಯರಿಗೆ 19 ವರ್ಷದಿಂದ 35 ವರ್ಷ ಮೇಲಿರಬಾರದು
ಮಹಿಳೆಯರಿಗೆ ಕರ್ನಾಟಕ ರಾಜ್ಯ ಸರ್ಕಾರದಿಂದ ಸಡಿಲಿಕೆ ಪ್ರಕಾರವಾಗಿ ಕೊಟ್ಟಿಲ್ಲ,
ಕೇವಲ PWD ವರ್ಗದವರಿಗೆ 10 ವರ್ಷ ಮಾತ್ರ ಸರಿಲಿಕೆ ಇರುತ್ತದೆ ಒಬಿಸಿ ಎಸ್ಸಿ ಎಸ್ಟಿ ವರ್ಗದವರಿಗೆ ಸರಿಲಿಕ್ಕೆ ಇಲ್ಲ,
ಪ್ರಮುಖ ದಿನಾಂಕಗಳು:
ಈಗಲೇ ಅರ್ಜುಗಳು ಪ್ರಾರಂಭ ಆಗಿದೆ ಎಲ್ಲರೂ ತಪ್ಪದೇ ಇವತ್ತೇ ಅರ್ಜಿ ಸಲ್ಲಿಸಿ ಅರ್ಜಿ ಪ್ರಾರಂಭ ಆದ ಮೇಲೆ 30 ದಿನ ಟೈಮ್ ಇರುತ್ತದೆ,
ಒಟ್ಟು ಹುದ್ದೆಗಳು: 412 POST
ವೇತನ: Rs,5000/- ರಿಂದ 10,000 ವರೆಗೆ ಸಿಗುತ್ತೆ,
ಪೋಸ್ಟ್ ಹೆಸರು. ಒಟ್ಟು ಹುದ್ದೆಗಳು
ಅಂಗನವಾಡಿ ಕಾರ್ಯಕರ್ತೆ - 83
ಅಂಗನವಾಡಿ ಸಹಾಯಕ್ಕೆ - 329
ಅಂಗನವಾಡಿ ಸಹಾಯಕ್ಕೆ - 329
ಈ ಮೇಲಿರುವ ಹುದ್ದೆಗಳಿಗೆ ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಿ, ಅಂಗನವಾಡಿ ಟೀಚರ್ ಹುದ್ದೆಗೆ ಇದಕ್ಕೆ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬೇಕದು,
ವೇತನ ಎಷ್ಟು ಕೊಡ್ತಾರೆ ನೋಡಿ
ಅಂಗನವಾಡಿ ಕಾರ್ಯಕರ್ತೆ ಸಿಗುವ ವೇತನ-10,000 ರೂಪಾಯಿಗಳು
ಅಂಗನವಾಡಿ ಸಹಾಯಕಿ - 5000 ವರೆಗೆ ಕೊಡ್ತಾರೆ,
ಇದು ಅವರಿಗೆ ಗೌರವ ವೇತನ ಅಂತ ಸರಕಾರದಿಂದ ನೀಡುತ್ತದೆ,
ವೇತನ ಎಷ್ಟು ಕೊಡ್ತಾರೆ ನೋಡಿ
ಅಂಗನವಾಡಿ ಕಾರ್ಯಕರ್ತೆ ಸಿಗುವ ವೇತನ-10,000 ರೂಪಾಯಿಗಳು
ಅಂಗನವಾಡಿ ಸಹಾಯಕಿ - 5000 ವರೆಗೆ ಕೊಡ್ತಾರೆ,
ಇದು ಅವರಿಗೆ ಗೌರವ ವೇತನ ಅಂತ ಸರಕಾರದಿಂದ ನೀಡುತ್ತದೆ,
Wcd ಕರ್ನಾಟಕ ವಿದ್ಯಾರ್ಹತೆಗಳು ಈ ಕೆಳಗಿನಂತಿದೆ
ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ - 12th PASS
ಅಂಗನವಾಡಿ ಸಹಾಯಕಿ ಹುದ್ದೆಗೆ - SSLC PASS
ವಿದ್ಯಾರ್ಥಿ ಮಾನ್ಯತಾ ಪಡೆದ ಮಂಡಳಿಯಿಂದ ಅಂದರೆ ವಿಶ್ವವಿದ್ಯಾಲಯಗಳಿಂದ ಕರ್ನಾಟಕ ಪಾಸ್ ಆಗಿರಬೇಕು,
ವಯೋಮಿತಿ:- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಕಾರ ಮಹಿಳೆಯರಿಗೆ 19 ವರ್ಷದಿಂದ 35 ವರ್ಷ ಮೇಲಿರಬಾರದು
ಮಹಿಳೆಯರಿಗೆ ಕರ್ನಾಟಕ ರಾಜ್ಯ ಸರ್ಕಾರದಿಂದ ಸಡಿಲಿಕೆ ಪ್ರಕಾರವಾಗಿ ಕೊಟ್ಟಿಲ್ಲ,
ಕೇವಲ PWD ವರ್ಗದವರಿಗೆ 10 ವರ್ಷ ಮಾತ್ರ ಸರಿಲಿಕೆ ಇರುತ್ತದೆ ಒಬಿಸಿ ಎಸ್ಸಿ ಎಸ್ಟಿ ವರ್ಗದವರಿಗೆ ಸರಿಲಿಕ್ಕೆ ಇಲ್ಲ,
ಪ್ರಮುಖ ದಿನಾಂಕಗಳು:
ಈಗಲೇ ಅರ್ಜುಗಳು ಪ್ರಾರಂಭ ಆಗಿದೆ ಎಲ್ಲರೂ ತಪ್ಪದೇ ಇವತ್ತೇ ಅರ್ಜಿ ಸಲ್ಲಿಸಿ ಅರ್ಜಿ ಪ್ರಾರಂಭ ಆದ ಮೇಲೆ 30 ದಿನ ಟೈಮ್ ಇರುತ್ತದೆ,
Application Link 👉 ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸೂಚನೆಗಳು:-
1.ಎಲ್ಲಾ ವಿದ್ಯಾರ್ಥಿಗಳು ತಮ್ಮ ದಾಖಲಾತಿಗಳು ಸರಿಯಾಗಿ ಅಪ್ಲೋಡ್ ಮಾಡಬೇಕು,
ನಿಮ್ಮ ಫೋಟೋ ಮತ್ತು ಸಿಗ್ನೇಚರ್ ಸರಿಯಾಗಿ ಅಳತೆ ಮಾಡಿ ಅಪ್ಲೋಡ್ ಮಾಡಬೇಕು,
ಏನಾದರೂ ತಪ್ಪಾಗಿ ಅರ್ಜಿ ಸಲ್ಲಿಸಿದರೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ಕೊಡುವುದಿಲ್ಲ,
2.ಪ್ರಮುಖ ಸೂಚನೆ ಅಂದರೆ ಈ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಅಂದರೆ ಅಂಗನವಾಡಿ ಟೀಚರ್ ಹುದ್ದೆಗೆ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬೇಕು,
ಈ ಲೇಖನಿ ಓದಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು ಮತ್ತು ನಿಮ್ಮ ಸ್ನೇಹಿತರಿಗೆ ಈ ಆರ್ಟಿಕಲನ್ನು ಶೇರ್ ಮಾಡಿ,

Karnataka Wcd Department how to apply:
1.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೊರಡಿಸಿದ ಅಧಿಸೂಚನೆ ಪ್ರಕಾರ ಎಲ್ಲಾ ವಿದ್ಯಾರ್ಥಿಗಳು ಅದಿ ಸೂಚನೆ ಒಮ್ಮೆ ವೀಕ್ಷಣೆ ಮಾಡಿ ಇಲ್ಲ ಅಂದ್ರೆ ಈ ಆರ್ಟಿಕಲ್ ಓದಿದರೆ ಸಾಕು ಅಂದವರು ಮೇಲೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಮಾಡಿದ ಮೇಲೆ ಮೊದಲಿಗೆ ರಿಜಿಸ್ಟರ್ ಮಾಡಬೇಕು ನಂತರ ಅರ್ಜಿಯನ್ನ ಲಾಗಿನ್ ಮಾಡಿಕೊಂಡು ಸಲ್ಲಿಸಬೇಕು ಎಲ್ಲಾ ಮಹಿಳೆಯರು ಮಾತ್ರ ಆದಷ್ಟು ಈ ಕಾನಸ ಪುಟ್ಟ ಅರ್ಥ ಮಾಡಿಕೊಳ್ಳಿ. ಕರ್ನಾಟಕದಲ್ಲಿರುವ ಎಲ್ಲಾ ಜಿಲ್ಲೆಗಳಲ್ಲಿ ಅರ್ಜಿಯನ್ನು ಕರೆಯಿದ್ದಿದ್ದಾರೆ ಆದಷ್ಟು ಬೇಗ ಅರ್ಜಿ ಕರೆದರೆ ತುಂಬಾ ಅರ್ಜಿ ಸಲ್ಲಿಸಿ,
2.ವಿದ್ಯಾರ್ಥಿಗಳು ಮೊದಲಿಗೆ ಎಲ್ಲಾ ನಿಮ್ಮ ದಾಖಲಾತಿಗಳು ಸರಿಯಾಗಿ ಜೋಡಣೆ ಮಾಡಿಕೊಂಡು ನಿಮ್ಮ ಹತ್ತಿರ ಇಟ್ಕೋಬೇಕು ಮತ್ತು ಅರ್ಜಿ ಸಲ್ಲಿಸುವ ಸಮಯದಲ್ಲಿ ಸರಿಯಾಗಿ ಡಾಕ್ಯುಮೆಂಟ್ಸ್ ಗಳು ಅಪ್ಲೋಡ್ ಮಾಡಬೇಕು ಸ್ವಲ್ಪ ಮಿಸ್ಟೇಕ್ ಆದರೂ ನಿಮ್ಮ ಅಪ್ಲಿಕೇಶನ್ ನಂತರ ರದ್ದುಗೊಳಿಸಲಾಗುತ್ತದೆ ಇದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಹೊರಡಿಸಿದೆ ಸಂಪೂರ್ಣವಾದ ಮಾಹಿತಿ ವಿವರವಾಗಿ ಕೊಟ್ಟಿದಾರೆ ಅದೃಷ್ಟ ಧನ ಗಮನವಾಗಿ ಓದಿದರೆ ಇನ್ನೊಂದು ಫೋಟೋ ಕಾಫಿ ಸಿಗ್ನೇಚರ್ ಸರಿಯಾಗಿ ಅಪ್ಲೋಡ್ ಮಾಡಲೇಬೇಕು,
3 ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಮೇಲೆ ಅರ್ಜಿಗಳನ್ನು ಸಲ್ಲಿಸುವುದರಿಂದ ಅಂದರೆ 10ನೇತೆ ಮೇಲೆ ಅರ್ಜಿಗಳನ್ನು ಸಲ್ಲಿಸುವುದರಿಂದ ವಿದ್ಯಾರ್ಥಿಗಳು ಅಂಕಪಟ್ಟಿ ಕಡ್ಡಾಯವಾಗಿ ಬೇಕಾಗುತ್ತದೆ ಮತ್ತು ಪಿಯುಸಿ ಅಂಕಪಟ್ಟಿ ಕಡ್ಡಾಯವಾಗಿ ಬೇಕಾಗುತ್ತದೆ ಇದಕ್ಕೆ ಯಾವುದೇ ಪರೀಕ್ಷೆ ಇಲ್ಲದೆ ನೇಮಕಾತಿ ಆಗ್ತಾ ಇದೆ ಸುಮಾರು 546 ಹುದ್ದೆಗಳಿಗೆ ಇದು ಕರ್ನಾಟಕದ ಎಂಟರಿಂದ ಒಂಬತ್ತು ಜಿಲ್ಲೆಗಳಲ್ಲಿ ಅರ್ಜಿಯನ್ನು ಕರೆದಿರುವಂತದ್ದು ಬಾಗಲಕೋಟೆ ಬೆಳಗಾವಿ ಬೆಂಗಳೂರು ಕಲಬುರ್ಗಿ ಚಿತ್ರದುರ್ಗ ರಾಯಚೂರು ಗದಗ ಕೊಪ್ಪಳ ಇನ್ನು ಹಲವಾರು ಜಿಲ್ಲೆಗಳಲ್ಲಿ ಈಗಾಗಲೇ ಅರ್ಜಿಗಳು ಪ್ರಾರಂಭ ಮಾಡಿದ್ದಾರೆ ದಯವಿಟ್ಟು ನಿಮ್ಮ ಇಚ್ಛೆಯಂತೆ ಅರ್ಜುನ ನಮನ ಮಾಡಿ,
4.ವಿದ್ಯಾರ್ಥಿಗಳಿಗೆ ಸಂಬಂಧಪಟ್ಟ ಶಾಲೆಯ ಅಂಕಪಟ್ಟಿಗಳು ಅದರಲ್ಲಿರುವ ಜನ್ಮ ದಿನಾಂಕದ ಪುರಾವೆ ಕಡ್ಡಾಯವಾಗಿ ಬೇಕಾಗುತ್ತದೆ ತಮ್ಮ ಇತ್ತೀಚಿನ ಭಾವಚಿತ್ರ ಫೋಟೋಗಳು ಮತ್ತು ನಿಮ್ಮ ಜಾತಿ ಪ್ರಮಾಣ ಪತ್ರ ಕಡ್ಡಾಯವಾಗಿ ಬೇಕಾಗುತ್ತದೆ ಆದಷ್ಟು ಅದನ್ನ ಬೇಗ ತೆಗೆದು ಇಟ್ಟುಕೋಬೇಕು ಈ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸುಮಾರು ವಿದ್ವೆ ಮಹಿಳೆಯರಿಗೆ ಮಹಿಳೆಯರಿಗೆ ಮಾತ್ರ ಅರ್ಜಿಯನ್ನು ಕರೆಯಲಾಗಿದೆ ಉಳಿದವರು ಅರ್ಜಿಯನ್ನ ಸಲ್ಲಿಸಬಾರದು ಪುರುಷರಿಗೆ ಅವಕಾಶ ಇರುವುದಿಲ್ಲ,
ಮಹಿಳೆಯರು ಈ ತಪ್ಪನ್ನ ಮಾಡಬೇಡಿ ಅರ್ಜಿ ಸಲ್ಲಿಸಿದ ಮೇಲೆ:
1.ವಿದ್ಯಾರ್ಥಿಗಳಿಗೆ ಅಂದರೆ ಮಹಿಳೆಯರಿಗೆ ಅರ್ಜಿ ಸಲ್ಲಿಸಿದ ಮೇಲೆ ಯಾವ ತಪ್ಪು ಮಾಡಬೇಕು ಯಾವ ತಪ್ಪು ಮಾಡಬಾರದು ಎಂದು ಗೊತ್ತೇ ಇರೋದಿಲ್ಲ ಕೆಲವು ಕಡೆ ನೋಡಿ ತಿಳ್ಕೊಬೇಕು ಸ್ವಲ್ಪ ಏನಾದರೂ ತಪ್ಪಣ್ಣ ಮಾಡಿದರೆ ನಿಮ್ಮ ಅಪ್ಲಿಕೇಶನ್ ಗಳು ರದ್ದು ಮಾಡಲಾಗುತ್ತದೆ ಎಂದು ಸರ್ಕಾರದಿಂದ ತಿಳಿಸಿದ್ದಾರೆ ಅದು ಕೆಲವು ಜನ ಮಹಿಳೆಯರಿಗೆ ಗೊತ್ತೇ ಇಲ್ಲ ಆದಷ್ಟು ಮಹಿಳೆಯರು ತಮ್ಮಲ್ಲಿರುವ ಅರ್ಜಿ ಸಲ್ಲಿಸಿದ ಫಾರ್ಮವನ್ನು ಎಲ್ಲಿ ಬೇಕಾದರೂ ಎಸ್ಎಬಾರದು,
ಹಾರೈಸಲಿಸುವ ಸಮಯದಲ್ಲಿ ಯಾವ ಮೊಬೈಲ್ ನಂಬರ್ ಕೊಟ್ಟಿದ್ದೀರ ಆ ಒಂದು ಮೊಬೈಲ್ ನಂಬರ್ ಚಾಲ್ತಿಯಲ್ಲಿರಬೇಕು ಮತ್ತು ನಿಮ್ಮ ಹತ್ತಿರ ಇರಬೇಕು
2.ಮಹಿಳೆಯರು ಈ ಸಹಾಯಕಿ ಮತ್ತು ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸಿದ ಮೇಲೆ ಬೇರೆ ಹುದ್ದೆಗಳಿಗೆ ಅರ್ಜಿಯನ್ನ ಸಲ್ಲಿಸಬಹುದು ಆದರೆ ಮತ್ತೆ ಅಂಗನವಾಡಿ ಟೀಚರ್ ಹುದ್ದೆಗೆ ಅರ್ಜಿ ಸಲ್ಲಿಸಲು ಆಗುವುದಿಲ್ಲ ಒಮ್ಮೆ ಆದರೆ ಮುಗಿಯಿತು ಅದು ಕೊನೆವರ್ಗಿರುತ್ತದೆ ದಯವಿಟ್ಟು ಅರ್ಜಿ ಸಲ್ಲಿಸುವ ಹೊತ್ತಿನಲ್ಲಿ ಯಾವುದೇ ಡಾಕ್ಯುಮೆಂಟ್ಸ್ ಅನ್ನ ಮನೆಯಲ್ಲಿ ಮರೆತು ಹೋಗಬೇಡಿ ಎಲ್ಲಾ ದಾಖಲಾತಿಗಳು ಡಾಕ್ಯುಮೆಂಟ್ಸ್ ಹೋಗುವ ಸಮಯದಲ್ಲಿ ಅಂದರೆ ಡಾಕ್ಯುಮೆಂಟ್ಸ್ ವೆರಿಫ್ಯಾಕ್ಷನ್ ಹೋಗುವ ಸಮಯದಲ್ಲಿ ತೆಗೆದುಕೊಂಡು ಹೋಗಬೇಕಾಗುತ್ತದೆ,
ಆದಷ್ಟು ಮಹಿಳೆಯರು ಇದನ್ನ ಗಮನದಲ್ಲಿ ಗಮನದಲ್ಲಿ ಇಡುಗೊಬೇಕು,
3 ಕರ್ನಾಟಕ ಎಲ್ಲ ಜಿಲ್ಲೆಗಳಲ್ಲಿ ಅರ್ಜಿಯನ್ನ ಸಲ್ಲಿಸಬಾರದು ಮಹಿಳೆಯರು ನಿಮಗೆ ಯಾವೊಂದು ಜಿಲ್ಲೆ ಬೇಕಲ್ಲ ಆ ಒಂದೇ ಜಿಲ್ಲೆಗೆ ಸಂಪೂರ್ಣವಾಗಿ ಅರ್ಜಿಯನ್ನ ಸಲ್ಲಿಸಿ ನೀವು ಕರ್ನಾಟಕದಲ್ಲಿ ಎಲ್ಲ ಜಿಲ್ಲೆಗಳಿಗೆ ಅರ್ಜಿ ಸಲ್ಲಿಸಿದರೆ ನೀವು ಅರ್ಜಿ ಸಲ್ಲಿಸಿದ ಅಪ್ಲಿಕೇಶನ್ ರದ್ಧ ಮಾಡಲಾಗುತ್ತದೆ ಆದ ಕಾರಣ ನಿಮ್ಮ ಊರು ಅಥವಾ ತಾಲೂಕು ಅಥವಾ ಜಿಲ್ಲೆ ಅಥವಾ ನಿಮ್ಮದೇ ಊರಿನಲ್ಲಿ ಅರ್ಜಿಯನ್ನ ಸಲ್ಲಿಸಿ ಅಂಗನವಾಡಿ ಕೇಂದ್ರಗಳಲ್ಲಿ ಅದನ್ನು ಬಿಟ್ಟು ಬೇರೆ ಊರಿನಲ್ಲಿ ಅರ್ಜಿಯನ್ನ ಸಲ್ಲಿಸಬೇಡಿ,
ಅರ್ಜಿ ಸಲ್ಲಿಸುವ ಸಮಯದಲ್ಲಿ ಈ ಸಣ್ಣ ತಪ್ಪನ್ನ ಮಾಡಬೇಡಿ ಅತಿ ಹೆಚ್ಚು ಅಂಕಗಳನ್ನ ಅಪ್ಲಿಕೇಶನ್ ತುಂಬ ಸಮಯದಲ್ಲಿ ಹಾಕಬಾರದು ಏಕೆಂದರೆ ಅತಿ ಹೆಚ್ಚು ಅಂಕಗಳು ನಿಮ್ಮ ಅಂಕಕ್ಕಿಂತ ಜಾಸ್ತಿ ಇರುತ್ತದೆ ಡಾಕ್ಯುಮೆಂಟ್ಸ್ ವೆರಿಫ್ಯಾಕ್ಷನ್ ಸಮಯದಲ್ಲಿ ಸಿಕ್ಕು ಬಿದ್ದರೆ ನಿಮಗೆ ಜೈಲು ಶಿಕ್ಷೆ ಆಗುವ ಸಾಧ್ಯತೆ ಇರುತ್ತದೆ,
SEPT24GPSTWS45UEGK
ReplyDeleteSEPT24GPSTWS45UEGK
Deleteanjanyyah340@okicici
ReplyDelete