Karnataka Anganavadi teacher Jobs | Karnataka Latest wcd Jobs Recruitment

Karnataka Anganavadi teacher Jobs | New   Notification Wcd Karnataka.        

ಕರ್ನಾಟಕ ರಾಜ್ಯ ಸರ್ಕಾರದಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳಲ್ಲಿ ಖಾಲಿ ಇರುವ ಅಂಗನವಾಡಿ ಸಹಾಯಕಿ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಅರ್ಜಿಯನ್ನ ಕರೆಯಲಾಗಿದೆ ಅದಕ್ಕೆ ಸಂಬಂಧಪಟ್ಟ ಹಾಗೆ ಮಾಹಿತಿ ಈ ಕೆಳಗಿನಂತಿದೆ ನೋಡಿ,


ಸಂಸ್ಥೆಯ ಹೆಸರು: ಕರ್ನಾಟಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ಒಟ್ಟು ಹುದ್ದೆಗಳು: 6314 ಹುದ್ದೆಗಳು 
ಉದ್ಯೋಗ ಸ್ಥಳ: ಅಖಿಲ ಕರ್ನಾಟಕ
ವೇತನ ಶ್ರೇಣಿ: Rs.5000/- ರಿಂದ 12000/- ವರೆಗೆ

ಹುದ್ದೆಯ ವಿವರಗಳು ಯಾವ ಪೋಸ್ಟು ಎಷ್ಟು ಖಾಲಿ ಇದಾವೆ
   ಪೋಸ್ಟ್ ಹೆಸರು.                     ಪೋಸ್ಟ್ ಸಂಖ್ಯೆಗಳು
ಅಂಗನವಾಡಿ ಟೀಚರ್                      2000
ಅಂಗನವಾಡಿ ಕಾರ್ಯಕರ್ತೆ.              1000
ಅಂಗನವಾಡಿ ಸಹಾಯಕಿ.                 3314

ಆಸಕ್ತ ಹೊಂದಿರುವವರು ಈ ಎಲ್ಲಾ ಪೋಸ್ಟ್ ಗಳಿಗೆ ಅರ್ಜಿಯನ್ನು ಸಲ್ಲಿಸಿ ಮೇಲಿರುವ ಪೋಸ್ಟದಲ್ಲಿ ಆಯ್ಕೆ ಮಾಡಿಕೊಂಡು ಅರ್ಜಿಯನ್ನು ಸಲ್ಲಿಸಿ, ಒಂದೇ ಪೋಸ್ಟಿಗೆ ಮಾತ್ರ ಅರ್ಜಿ ಸಲ್ಲಿಸಬಹುದು,


ವಿದ್ಯಾರ್ಹತೆಗಳು.   
ಅಭ್ಯರ್ಥಿಗಳು ಯಾವುದೇ ಮಾನ್ಯತಾ ಪಡೆದ 
 ಮಂಡಳಿಗಳಿಂದ ಅಥವಾ ವಿಶ್ವವಿದ್ಯಾಲಯಗಳಿಂದ ಪಾಸಾಗರಬೇಕು
SSLC/PUC / ಡಿಗ್ರಿ ಪಾಸಾದವರು ಅರ್ಜಿ ಸಲ್ಲಿಸಿ ಎಲ್ಲರೂ


ವಯೋಮಿತಿಗಳು:    
OBC -SC -ST - UR ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ 
OBC 2a 2b 3a 3b ದವರಿಗೆ ಕನಿಷ್ಠ 19 ರಿಂದ 35 ಗರಿಷ್ಠ ವಯಸ್ಸು
SC/ST ದವರಿಗೆ ಕನಿಷ್ಠ 19 ರಿಂದ 40 ಗರಿಷ್ಠ ವಯಸ್ಸಿನವರೆಗೆ
ಒಂದು ಸಾರಿ ಅರ್ಜಿ ಸಲ್ಲಿಸುವ ಸಮಯದಲ್ಲಿ ನಿಮ್ಮ ವಯೋಮಿತಿ ಲೆಕ್ಕಾಚಾರ ಮಾಡಿಕೊಂಡು ಅಪ್ಲೈ ಮಾಡಲು ಸೂಚಿಸಲಾಗಿದೆ,


ಆಯ್ಕೆ ಪ್ರಕ್ರಿಯೆಗಳು.     
ಮೆರಿಟ್ ಆಧಾರದ ಮೇಲೆ ಮತ್ತು ಸಂದರ್ಶನ ಮೂಲಕ ಅರ್ಜಿ ಸಲ್ಲಿಸದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು,
ಎಸ್ ಎಸ್ ಎಲ್ ಸಿ ಯಲ್ಲಿ ಮತ್ತು ಪಿಯುಸಿಯಲ್ಲಿ ಅವರು ಪಡೆದ ಅಂಕಗಳ ಆಧಾರದ ಮೇಲೆ ಮತ್ತು ದಾಖಲಾತಿ ಪರಿಶೀಲನೆ ಮಾಡಿ ಆಯ್ಕೆ ಮಾಡಲಾಗುವುದು,


ಪ್ರಮುಖ ಸೂಚನೆಗಳು.   
1.ಅಭ್ಯರ್ಥಿಗಳು ತಮ್ಮ ಎಲ್ಲಾ ದಾಖಲಾತಿಗಳು ಸರಿಯಾಗಿ ಚೆಕ್ ಮಾಡಿಕೊಂಡು ಅರ್ಜಿಯನ್ನು ಸಲ್ಲಿಸಬೇಕು,

2.ಅಭ್ಯರ್ಥಿಗಳು ತಮ್ಮ ಸಿಗ್ನೇಚರ್ ಅನ್ನು ಕಡ್ಡಾಯವಾಗಿ ಬಳಸಬೇಕು ಮತ್ತು ಎಲ್ಲಾ ದಾಖಲಾತಿಗಳು ಸರಿಯಾಗಿ ಅಪ್ಲೋಡ್ ಮಾಡತಕ್ಕದ್ದು,


3.ಈ ಹುದ್ದೆಗಳಿಗೆ ಕರ್ನಾಟಕದವರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ, ಎಲ್ಲಾ ವರ್ಗದವರು ಅರ್ಜಿ ಸಲ್ಲಿಸಿ

4.ಅಭ್ಯರ್ಥಿಗಳು ಕೊನೆಯ ದಿನಾಂಕ ಕೊಳಗಾಗಿ ತಮ್ಮ ಎಲ್ಲಾ ದಾಖಲಾತಿಗಳು ಮತ್ತು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸು ತಕ್ಕದ್ದು ಮತ್ತೆ ಅರ್ಜಿ ಸಲ್ಲಿಸುವ ಸಮಯದಲ್ಲಿ ಏನಾದರೂ ತಪ್ಪಾಗಿ ಅರ್ಜಿ ಸಲ್ಲಿಸಿದರೆ ತಮ್ಮ ಅಪ್ಲಿಕೇಶನ್ ರದ್ದುಗೊಳಿಸಲಾಗುತ್ತದೆ,

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ದಿನಾಂಕಗಳು  
ಪ್ರಸ್ತುತದಲ್ಲಿ ಅರ್ಜಿಗಳು ಪ್ರಾರಂಭ ಆಗಿದೆ ಎಲ್ಲರೂ ತಪ್ಪದೇ ಇವತ್ತೇ ಅರ್ಜಿ ಸಲ್ಲಿಸಿ


ಅರ್ಜಿ ಹೇಗೆ ಸಲ್ಲಿಸುವುದು

1.ಕರ್ನಾಟಕ ರಾಜ್ಯ ಸರ್ಕಾರಗಳಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಅಂಗನವಾಡಿ ಟೀಚರ್ ಗಳಿಗೆ ಅರ್ಜಿ ಕರೆದಿರುವ ಅಧಿಸೂಚನೆಯನ್ನು ದಯವಿಟ್ಟು ಒಂದು ಸಾರಿ ಓದಿ ಸರಿಯಾಗಿ ಗಮನ ಕೊಟ್ಟು ಓದಿ ಆದ ನಂತರ ಅಲ್ಲಿ ಕೊಟ್ಟಿರುವ ಎಫ್ಫೆಕ್ಟ್ ಮೇಲೆ ನಿಮ್ಮ ಒಂದು ಗೂಗಲ್ ಸಲ್ಲಿಸಬೇಕು,

2.ಮೊದಲು ನೀವು ರಿಜಿಸ್ಟರ್ ಮಾಡಿ ಅದ ನಂತರ ಲಾಗಿನ್ ಮಾಡಿಕೊಂಡು ಅರ್ಜಿಗಳನ್ನ ಸಲ್ಲಿಸಬೇಕಾಗುತ್ತದೆ ದಯವಿಟ್ಟು ಯಾರೂ ಕೂಡ ಗೊಂದಲ ಮಾಡಬಾರದು ಸರಿಯಾಗಿ ನಿಮ್ಮ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಿ ಅರ್ಜಿ ಸಲ್ಲಿಸಬಹುದು,


3.ಸರಕಾರದಿಂದ ಹೊರಡಿಸಿದ ಅಧಿಸೂಚನೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಬಂದಿರುತ್ತದೆ ಈ ಇಲಾಖೆಯಿಂದ ಕೊಟ್ಟಿರುವ ಅಧಿಸೂಚನೆ ಮೇಲೆ ಕೊಡಲಾಗಿದೆ ಅದನ್ನ ಒಂದು ಸಾರಿ ನೋಡಿ ನಂತರ ಎಲ್ಲಾ ದಾಖಲಾತಿಗಳು ತಯಾರು ಮಾಡಿಕೊಂಡು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ದಯವಿಟ್ಟು ಅರ್ಜೆಗಳನ್ನು ಮಹಿಳೆಯರು ಮಾತ್ರ ಸಲ್ಲಿಸಬೇಕು,

4.ಎಸ್ ಸಿ ಎಸ್ ಟಿ ಮುಗಿಸಿ ವರ್ಗದ ಮಹಿಳೆಯರು ಹಾರಿಜಿ ಸಲ್ಲಿಸಿ ಮತ್ತು ಬೇರೆ ವರ್ಗದವರು ಅರ್ಜಿ ಸಲ್ಲಿಸಬಹುದು ಅರ್ಜಿಯನ್ನು ಸಲ್ಲಿಸಿ ಅರ್ಜಿ ಸಲ್ಲಿಸುವ ಸಮಯದಲ್ಲಿ ನಿಮ್ಮ ಡಾಕ್ಯುಮೆಂಟ್ಸ್ ನಲ್ಲಿ ಏನಾದರೂ ಸಮಸ್ಯೆ ಇದ್ದರೆ ದಯವಿಟ್ಟು ನಂತರ ಅರ್ಜಿಗಳನ್ನು ಸಲ್ಲಿಸಿ,



5.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕರ್ನಾಟಕ ಲಕ್ಷ್ಮಿ ಹೆಬ್ಬಾಳ್ಕರ್ ಮೇಡಂ ಅವರಿಂದ ಆದಿಶೇಷನ ಬಂದಿದೆ ಈ ಇಲಾಖೆಯಲ್ಲಿ ಅಂಗನವಾಡಿ ಸಹಾಯಕಿ ಮತ್ತು ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿಯನ್ನು ಕರೆಯಲಾಗಿದೆ ದಯವಿಟ್ಟು ಮೇಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದು,


6.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹುದ್ದೆಗೋಸ್ಕರ ಕಾಯುವ ಮಹಿಳೆಯರು ಗೆ ಈಗ ಅವಕಾಶ ಇದೆ ಆದಷ್ಟು ಬೇಗ ಅರ್ಜಿನ ಮನೆ ಮಾಡಿ ಇಲ್ಲಾಂದ್ರೆ ಮತ್ತೆ ಅರ್ಜಿ ಕೊನೆಯ ದಿನಾಂಕದಂದು ಅರ್ಜಿ ಸಲ್ಲಿಸಿದರೆ ಅರ್ಜಿ ತೊಗೊಳೋದಿಲ್ಲ ಸಬ್ಮಿಟ್ ಆಗೋದಿಲ್ಲ ಮತ್ತೆ ನೀವು ಕಾಯ್ ಬೇಕಾಗುತ್ತದೆ ಒಂದು ವರ್ಷ ಕಾಯ್ಬೇಕು,


ಪ್ರಮುಖ ಸೂಚನೆಗಳು ಅಂಗನವಾಡಿ ಟೀಚರ್ ಹುದ್ದೆಗಳ:

1.ಈ ನೇಮಕಾತಿಗೆ ದಯವಿಟ್ಟು ಮಹಿಳೆಯರು ಅರ್ಜಿ ಸಲ್ಲಿಸಿ ಆಯ್ಕೆ ಆದರೆ ಸರಕಾರದಲ್ಲಿ ಕೊಡುವಂತಹ ಪೋಸ್ಟ್ಗಳು ದಿವಸ ಧಾನ್ಯಗಳು ಮಕ್ಕಳಿಗಾಗಿ ಕೊಡುವಂತಹ ಪೋಷಕ ಆಹಾರಗಳು, ಗರ್ಭಿಣಿ ಮಹಿಳೆಯರಿಗಾಗಿ ಕೊಡುವಂತಹ ಆಹಾರಗಳು ಸಹಾಯಕರು ನಿಮ್ಮ ಮನೆಯನ್ನು ತುಂಬಿಸ್ಕೋಬೇಡಿ ದಯವಿಟ್ಟು ಆ ಮಕ್ಕಳಿಗೆ ಕೊಡಿ ಪುಣ್ಯ ಕಟ್ಟಿಕೊಳ್ಳಬೇಕು,

ನಮ್ಮ ಕಡೆಯಿಂದ ನಿಮಗೆ ಇದು ಸಣ್ಣ ವಿನಂತಿ,


2.ಎಲ್ಲಾ ಸಾಹಿಕರು ಬೇಗ ಬೇಗ ಅರ್ಜಿ ಸಲ್ಲಿಸಿದರೆ ಈ ಒಂದು ಹುದ್ದೆಗಳಿಗೆ ಯಾವುದೇ ಪರೀಕ್ಷೆ ಇರುವುದಿಲ್ಲ ಹಾಗೆ ಆಯ್ಕೆ ಮಾಡಲಾಗುವುದು ಮೊದಲು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡುತ್ತಾರೆ ಅದರ ನಂತರ ಡಾಕ್ಯುಮೆಂಟ್ಸ್ ಪರಿಸರ ನಡೆಸಿ ಆಯ್ಕೆ ಮಾಡಲಾಗುತ್ತದೆ ಮದನಂತರ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ ಆದಷ್ಟು ಎಲ್ಲ ಮಹಿಳೆಯರು ಅರ್ಜಿ ಸಲ್ಲಿಸಬಹುದು ನೀವು ಕೂಡ,


3.ಇದಕ್ಕೆ 18 ವರ್ಷದಿಂದ 40 ವರ್ಷದ ಮಹಿಳೆಯರು ಅರ್ಜಿ ಸಲ್ಲಿಸಬೇಕಾಗುತ್ತದೆ ಒಂದು ಸರಿ ನಿಮ್ಮ ವಯಸ್ಸಿನಮಿತಿಯನ ಸರಿಯಾಗಿ ಕೊನೆಯ ದಿನಾಂಕ ಚಾರ ಮಾಡಿಕೊಂಡು ಅರ್ಜಿಯನ್ನು ಸಲ್ಲಿಸಿದರೆ ತುಂಬಾ ಒಳ್ಳೆಯದು ಅಡ್ಜಸ್ಟ್ ಅಲ್ಲಿಸುವ ಸಮಯದಲ್ಲಿ ಸಿಗ್ನೇಚರ್ ಫೋಟೋ ಕಾಪಿ ಸರಿಯಾಗಿ ಸಬ್ಮಿಟ್ ಮಾಡಿ ಅದು ಇರ್ಲಿಲ್ಲ ಅಂದ್ರೆ ನಿಮ್ಮ ಅಪ್ಲಿಕೇಶನ್ ತುಂಬಾನೇ ಎದಿರುತ್ತೆ,

4.ನಿಮ್ಮ ವರ್ಗ ಬಿಟ್ಟು ಬೇರೆ ವರ್ಗದವರಿಗೆ ಅರ್ಜಿಯನ್ನ ಸಲ್ಲಿಸಬೇಡಿ ಆದಷ್ಟು ನೀವೇ ಅರ್ಜಿ ಸಲ್ಲಿಸಿ ನಿಮ್ಮ ವರ್ಗಕ್ಕೆ ಯಾಕಂದ್ರೆ ಮತ್ತೆ ಆ ಒಂದು ವರದಾನ ಆಯ್ಕೆ ಮಾಡಿದ್ದಾರೆ ಅದರದು ಸಪರೇಟ್ ಆಗಿ ಪ್ರಮಾಣ ಪತ್ರ

ಉದಾಹರಣೆಗೆ ಎಸ್ಸಿ ಎಸ್ಟಿ ವರ್ಗದವರು ಓಬಿಸಿ ವರ್ಗದವರಿಗೆ ಅರ್ಜಿ ಸಲ್ಲಿಸಬಾರದು ಅಂತ ಹೇಳಿ ಅರ್ಜಿ ಸಲ್ಲಿಸಬಾರದು, 



5.ಅರ್ಜಿ ಸಲ್ಲಿಸುವ ಸಮಯದಲ್ಲಿ ನಮ್ಮ ಟೆಲಿಗ್ರಾಂನಲ್ಲಿ ಪಿಡಿಎಫ್ ಫಾರಂ ಕೊಟ್ಟಿದ್ದೇವೆ ಅದನ್ನ ಡೌನ್ಲೋಡ್ ಮಾಡಿಕೊಂಡು ಸರಿಯಾಗಿ ನಿಮ್ಮ ಒಂದು ಅರ್ಜುಗಳನ್ನ ನಮ್ಮನೆ ಮಾಡಬೇಕು, 

6.ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಅರ್ಜಿಗಳನ್ನ ಕರೆಯಲಾಗಿದೆ ನಿಮ್ಮ ಜಿಲ್ಲೆ ಯಾವುದು ನೋಡಿಕೊಂಡು ಸರಿಯಾಗಿ ಆಯ್ಕೆ ಮಾಡಿ ಬೇರೆ ಬೇರೆ ಜಿಲ್ಲೆಗಳಿಗೆ ಅರ್ಜಿ ಸಲ್ಲಿಸಬಾರದು ಒಂದೇ ಜಿಲ್ಲೆ ಆಯ್ಕೆ ಮಾಡಿಕೊಂಡು ಅರ್ಜೆಗಳನ್ನ ಸಲ್ಲಿಸಬೇಕು ಈ ಅಂಗನವಾಡಿ ಕಾರ್ಯಕರ್ತೆಯರು ಆ ಅಂಗನವಾಡಿ ಕಾರ್ಯಕರ್ತೆಯರಂತ ನಿಮ್ಮ ಊರಿನ ಸಮೀಪದಲ್ಲಿ ಅರ್ಜಿ ಸಲ್ಲಿಸಿದರೆ ತುಂಬಾ ಒಳ್ಳೆಯದು ನಿಮ್ಮ ಮನೆ ನಿಮ್ಮ ಊರು ಅಲ್ಲೇ ಸಮೀಪ ಆಗುತ್ತದೆ,

7.ಕರ್ನಾಟಕದಲ್ಲಿ ಸುಮಾರು 22 ಜಿಲ್ಲೆಗಳಲ್ಲಿ ಅಂಗನವಾಡಿ ಟೀಚರ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಈಗಾಗಲೇ ಪ್ರಸ್ತುತದಲ್ಲಿ ಕೆಲವು ಮಹಿಳೆಯರು ಅರ್ಜಿ ಸಲ್ಲಿಸುತ್ತಿದ್ದಾರೆ ನೀವು ಮಿಸ್ ಮಾಡ್ಕೋಬೇಡಿ, ನೀನೆ 2025 ರಲ್ಲಿ ನೇಮಕಾತಿ ಬರುತ್ತೆ ಈ ಒಂದು ನೇಮಕಾತಿ ಆದಮೇಲೆ ಇನ್ನು ಮುಂದೆ ಅರ್ಜಿಗಳು ಕರಿಯೋದು ತುಂಬಾ ಡೌಟ್ ಕೊನೆಯದಾಗಿ ಮೇಲೆ ಕೊಟ್ಟಿರುವ ಲೇಖನಿಯಲ್ಲಿ ಸಂಪೂರ್ಣ ವಿವರ ಇದೆ ಅದನ್ನ ನೋಡಿಕೊಂಡು ತಮ್ಮ ಸ್ನೇಹಿತರಿಗೂ ಈ ಲೇಖನಿ ಶೇರ್ ಮಾಡಿ ಅವರಿಗೂ ಎಲ್ಲರಿಗೂ ತಲುಪುವಂತೆ,


Post a Comment

1 Comments