SSC GD CONSTABLE RECRUITMENT 2025 | SSC NEW NOTIFICATION

SSC GD CONSTABLE RECRUITMENT  | SSC NEW NOTIFICATION 

 

ಕೇಂದ್ರ ಸರಕಾರದಿಂದ ಟಾಪ್ ಸೆಲೆಕ್ಷನ್ ಕಮಿಷನ್ ವತಿಯಿಂದ ಹುದ್ದೆಗಳಿಗೆ ಅರ್ಜಿ ಪ್ರಾರಂಭ ಆಗಿದೆ ಆಸಕ್ತ ಹೊಂದಿರುವವರು ಅರ್ಜಿಯನ್ನು ಸಲ್ಲಿಸಬಹುದು. ಇದರ ಬಗ್ಗೆನೇ ಆಯ್ಕೆಗಳು ಹೇಗೆ ಅರ್ಜಿ ಸಲ್ಲಿಸುವುದು ಯಾವ ದಾಖಲಾತಿ ಬೇಕು. ಸಂಪೂರ್ಣ ಮಾಹಿತಿಗೆ ಈ ಲೇಖನ ಪೂರ್ತಿಯಾಗಿ ನೋಡಿ,


ಸಂಸ್ಥೆಯ ಹೆಸರು: ಸ್ಟಾಪ್ ಸೆಲೆಕ್ಷನ್ ಕಮಿಷನ್ 

ಹುದ್ದೆಗಳು:39481 ಹುದ್ದೆಗಳು 

ಸ್ಥಳ: ಅಖಿಲ ಭಾರತ

ವೇತನ: 21000/ -₹69100/-

ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನ್ ಮೂಲಕ


ಹುದ್ದೆಯ ವಿವರಗಳು :- 

BSF JOBS - 15654 POST 

ITBP POST - 3017 POST 

AR POST - 1248 POST 

SSF POST - 35 POST 

CRPF POST -11541 POST 

NCB POST - 22 POST 

SSB POST - 819 POST 

TOTAL  VACANCY ALL INDIA 39481


ಮೇಲಿರುವ ಹುದ್ದೆಗಳಿಗೆ ಸಂಬಂಧಪಟ್ಟಂತೆ ಇದರಲ್ಲಿ ನಿಮ್ಮ ಹುದ್ದೆ ಎಲ್ಲಾ ಹುದ್ದೆಗಳಿಗೆ ಆಯ್ಕೆ ಮಾಡಿಕೊಂಡು ಸರಿಯಾಗಿ ಅರ್ಜಿ ಸಲ್ಲಿಸಿ ಎಲ್ಲಾ ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ ಬೇಗ ಅರ್ಜಿ ಸಲ್ಲಿಸಿ,


ಶೈಕ್ಷಣಿಕ ಅರ್ಹತೆಗಳು

 ಅಭ್ಯರ್ಥಿಗಳು ಸ್ಟಾಪ್ ಸೆಲೆಕ್ಷನ್ ಕಮಿಷನ್ ವತಿಯಿಂದ ಪ್ರಕಾರ ಕೇಂದ್ರ ಸರಕಾರ ಅಥವಾ ರಾಜ್ಯ ಸರ್ಕಾರ ದಿಂದ ಮಾನ್ಯ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯಗಳಿಂದ SSLC PASS / ಅಸ್ತಮಾನ ಪಾಸ್ ಆಗಿರಬೇಕು,


 ವಯೋಮಿತಿ :   

ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸುವ ಸಮಯದಲ್ಲಿ ತಮ್ಮ ವಯಸ್ಸಿನ ಮಿತಿಯನ್ನು ಲೆಕ್ಕಾಚಾರ ಮಾಡಿಕೊಂಡು ಅರ್ಜಿ ಸಲ್ಲಿಸಿ,

SC / ST /OBC - ಈ ಸಮಿತಿ ಸಡಿಲಿಕೆ

ಕನಿಷ್ಠ ವಯಸ್ಸು -18 / 23 ವರೆಗಿನವರು ಅರ್ಜಿ ಸಲ್ಲಿಸಿ 

ವಯೋಮಿತಿ ಸಡಿಲಿಕೆ OBC - 3 YEARS = SC ST - 5 YEARS 

Indian Central government VACANCY  SSC DEPARTMENT JOBS 2025 

NEW JOB NOTIFICATION UPDATE KARNATAKA 

ಪರೀಕ್ಷೆಯ ವಿಧಾನ - ಕನ್ನಡದಲ್ಲಿ ಲಿಖಿತ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ,

ಆಸಕ್ತ ಹೊಂದಿರುವವರು ಹೊಂದಿದವರು ನಿಮ್ಮ ವಯಸ್ಸಿನಂತೆ ಲೆಕ್ಕಾಚಾರ ಮಾಡಿಕೊಂಡು ರಚಿಸಲಿಸಿ, ಸರಕ್ ಭಾರತ ಸರಕಾರದಿಂದ ಈ ಹೊಸ ನೇಮಕಾತಿ ಬಂದಿದೆ,


ಹೃದಯ ವಿವರಗಳು      

ಕಾನ್ಸ್ಟೇಬಲ್ GD 

ರೈಫಲ್ ಮ್ಯಾನ್ 

ಸಿಪಾಯಿ ಹುದ್ದೆಗಳು 

ಸೂಚನೆಗಳು : - ಭಾರತದ ಕೇಂದ್ರ ಸರಕಾರದಿಂದ ಸ್ಟಾಫ್ ಸೆಲೆಕ್ಷನ್ ಕಮಿಷನ್ ವತಿಯಿಂದ ಅಧಿಸೂಚನೆ ಹೊರಡಿಸಿದ ಪ್ರಕಾರ ತಾವು ಎಲ್ಲಾ ದಾಖಲಾತಿದೊಂದಿಗೆ ಸರಿಯಾಗಿ ನಿಗದಿತ ಪಡಿಸಿದ ದಿನ ಒಳಗಾಗಿ ಅರ್ಜಿ ಸಲ್ಲಿಸಬೇಕು, ಮತ್ತೆ ಏನಾದರೂ ನಿಮ್ಮ ವೈಯಕ್ತಿಕ ತಿದ್ದುಪಡಿ ಆದಲ್ಲಿ ಮತ್ತೆ ಸರಕಾರದಿಂದ ಅವಕಾಶ, ಆಗ ಮತ್ತೆ ನೀವು ತಿದ್ದುಪಡಿ ಮಾಡಿ ಸರಿಯಾದ ಮಾರ್ಗವನ್ನು ಸೂಸಿಕೆ ನಂತರ ಮತ್ತೆ ಸರಿಪಡಿಸಿ ಅರ್ಜಿಯನ್ನು ನಮ್ಮದೇ ಮಾಡಬಹುದು, 

Application link Application link ಇಲ್ಲಿ ಕ್ಲಿಕ್ ಮಾಡಿ


ಪ್ರಮುಖ ದಿನಾಂಕಗಳು.

ಪ್ರಮುಖ ಅರ್ಜಿ ಪ್ರಾರಂಭ 

05-09-2024 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

14-10-2024 

ಎಲ್ಲಾ ಅಭ್ಯರ್ಥಿಗಳು ಮಹಿಳೆಯರು ಪುರುಷರು ಇಬ್ಬರು ಈ ದಿನಾಂಕ ಒಳಗಾಗಿ ಅರ್ಜಿ ಸಲ್ಲಿಸಬೇಕು ಈ ಲೇಖನ ಓದಿದ್ದಕ್ಕೆ ತಮಗೆ ಧನ್ಯವಾದಗಳು


ಅರ್ಜಿ ಹೇಗೆ ಸಲ್ಲಿಸುವುದು:

1.ಅಭ್ಯರ್ಥಿಗಳು ಸ್ಟಾಪ್ ಸೆಲೆಕ್ಷನ್ ಕಮಿಷನ್ ವತಿಯಿಂದ ಬಿಡುಗಡೆ ಮಾಡಿದ ಅಧಿಸೂಚನೆಯನ್ನು ನೋಡಿಕೊಂಡು ಸರಿಯಾಗಿ ಅರ್ಜಿಯನ್ನು ಸಲ್ಲಿಸಬೇಕು ಮೊದಲು ಅರ್ಜಿ ಸಲ್ಲಿಸುವ ಸಮಯದಲ್ಲಿ ದಾಖಲಾತಿಗಳು ಸರಿಯಾಗಿ ಇರಬೇಕು ಮೊದಲು ವಿದ್ಯಾರ್ಥಿಗಳು ಎಸ್ ಎಸ್ ಸಿ ವೆಬ್ಸೈಟ್ನಲ್ಲಿ ಹೋಗಿ ಅರ್ಜಿ ಸಲ್ಲಿಸಿ,

2.ಮೊದಲು ವಿದ್ಯಾರ್ಥಿಗಳು ರಿಜಿಸ್ಟರ್ ಆಗಬೇಕು ಅಂತರ ಲಾಗಿನ್ ಮಾಡಿಕೊಂಡು ಅರ್ಜಿಯನ್ನು ಸಲ್ಲಿಸಬೇಕು ಎಲ್ಲಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಸಮಯದಲ್ಲಿ ತಪ್ಪಾಗಿ ಅರ್ಜಿಯನ್ನು ಸಲ್ಲಿಸಬಾರದು,


3.ಎಲ್ಲಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಸಮಯದಲ್ಲಿ ತಪ್ಪಾಗಿ ಅರ್ಜಿಯನ್ನು ನಮ್ಮನೆ ಮಾಡಬೇಡಿ ದಯವಿಟ್ಟು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಒಳಗಾಗಿ ಮಹಿಳೆಯರು ಪುರುಷರು ಇಬ್ಬರು ಸ್ಟಾಫ್ ಸೆಲೆಕ್ಷನ್ ಕಮಿಷನ್ ಇಲಾಖೆಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ, 


4.ಎಲ್ಲ ವಿದ್ಯಾರ್ಥಿಗಳು ಕರ್ನಾಟಕದಲ್ಲಿರುವ ಕರ್ನಾಟಕದಲ್ಲಿ ಅರ್ಜಿ ಸಲ್ಲಿಸಿ ಇದು ಕೇಂದ್ರ ಸರಕಾರದ ಇಲಾಖೆಯಾಗಿದೆ ಇದಕ್ಕೆ ಅಖಿಲ ಭಾರತದ ವಿದ್ಯಾರ್ಥಿಗಳು ಅರ್ಜಿಯನ್ನ ಸಲ್ಲಿಸುತ್ತಾರೆ ಇದಕ್ಕೆ ಹಂತ ಹಂತವಾಗಿ ಅರ್ಜಿಯನ್ನು ಸಲ್ಲಿಸಬೇಕು ಮೊದಲನೆಯ ಹಂತದಲ್ಲಿ ಎಲ್ಲಾ ವಿದ್ಯಾರ್ಥಿಗಳು ಲಾಗಿನ್ ಆಗಬೇಕು ನಂತರ ಎಲ್ಲಾ ದಾಖಲಾತಿಗಳು ಸರಿಯಾಗಿ ತುಂಬಿಕೊಂಡು ಅರ್ಜಿ ಸಲ್ಲಿಸಬೇಕು,


5.ತಮ್ಮ ತಮ್ಮ ವಿಳಾಸಕ್ಕೆ ಸರಿಯಾಗಿ ಅರ್ಜಿ ಸಲ್ಲಿಸಿದರೆ ಕೊನೆಯಲ್ಲಿ ನಿಮ್ಮ ದಾಖಲಾತಿಗಳು ಮತ್ತು ನಿಮ್ಮ ಸಿಗ್ನೇಚರ್ ಫೋಟೋ ಸರಿಯಾಗಿ ಹಚ್ಚಬೇಕು ಇಲ್ಲ ಅಂದರೆ ನಿಮ್ಮ ಅಪ್ಲಿಕೇಶನ್ ರದ್ದಾಗುತ್ತದೆ,

ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಬೇರೆ ಏನಾದರೂ ಕಂಡುಬಂದಲ್ಲಿ ಡೇಟಾವನ್ನು ಲೀಗ್ ಮಾಡುವ ಸಾಧ್ಯತೆ ಇರುತ್ತದೆ,


6.ಸ್ಟಾಕ್ ಸೆಲೆಕ್ಷನ್ ಕಮಿಷನ್ ವತಿಯಿಂದ ಕೇಂದ್ರ ಸರ್ಕಾರದಿಂದ ಈ ಒಂದು ನೇಮಕಾತಿ ಆಗ್ತಾ ಇದೆ ಈ ನೇಮಕಾತಿಗೆ ಯಾರು ಮಿಸ್ ಮಾಡಬೇಡಿ ಎಲ್ಲರೂ ಅರ್ಜಿ ಸಲ್ಲಿಸುವಂತಹ ಹಗರಿ ಕರ್ನಾಟಕದಲ್ಲಿರುವಂತ ಎಲ್ಲಾ ಜಿಲ್ಲೆಯ ವರ್ಗದವರು ಓಬಿಸಿ ಎಸ್ಸಿಎಸ್ಟಿ ಎಲ್ಲರೂ ಅರ್ಜಿ ಸಲ್ಲಿಸಬೇಕು,

ವಿದ್ಯಾರ್ಥಿಗಳು ಆಧಾರ್ ಕಾರ್ಡ್ ನಿಮ್ಮ ಅಂಕಪಟ್ಟಿಗಳು ಸರಿಯಾಗಿ ನಮ್ಮನೆ ಮಾಡಬೇಕು, ನಿಮ್ಮ ಎಸ್ ಎಸ್ ಎಲ್ ಸಿ ಅಂಕಪಟ್ಟಿ ಕಡ್ಡಾಯವಾಗಿ ಬೇಕು SSC ಇಲಾಖೆಯಲ್ಲಿ ವಿವಿಧ ಇಲಾಖೆ ಹುದ್ದೆಗಳು ಖಾಲಿ ಇರುತ್ತದೆ ಒಂದು ಬಿಎಸ್ಎಫ್ ಐಟಿಬಿಪಿ ಹೆಡ್ ಕಾನ್ಸ್ಟೇಬಲ್ ಕಾನ್ಸ್ಟೇಬಲ್ ಹುದ್ದೆಗಳು ಹಲವಾರು ಹುದ್ದೆಗಳು ಇರುತ್ತದೆ,


ನೇಮಕಾತಿಯ ಪ್ರಮುಖ ಸೂಚನೆಗಳು:

1.ವಿದ್ಯಾರ್ಥಿಗಳು ತಮ್ಮ ಅಧಿಸೂಚನೆಯನ್ನು ಬೇರೆಯವರ ತರ ಶೇರ್ ಮಾಡಬಾರದು ತಮ್ಮ ಫೋಟೋ ಕಾಪಿ ಆಗಬಹುದು ತಮ್ಮ ಮಾರ್ಕ್ಸ್ ಕಾರ್ಡ್ ಆಗಬಹುದು ತಮ್ಮ ಆಧಾರ್ ಕಾರ್ಡ್ ಆಗಬಹುದು ಯಾವುದೇ ರೀತಿಯ ಪರ್ಸನಲ್ ಡೇಟಾವನ್ನು ಬೇರೆಯವರ ಹತ್ರ ಶೇರ್ ಮಾಡಬಾರದು ಮಾಡಿದರೆ ನಿಮಗೆ ಆಪತ್ತು ಬರುತ್ತೆ ನಿಮ್ಮ ಹಣವನ್ನು ಲೂಟಿ ಮಾಡುವ ಸಾಧ್ಯತೆ ಇರುತ್ತದೆ,


2.ನೇಮಕಾತಿ ಪ್ರಕ್ರಿಯೆಯಲ್ಲಿ ಮೊದಲು ನಿಮಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ 100 ಅಂಕಕ್ಕೆ ಸಂಬಂಧಪಟ್ಟ ಬಹು ಆಯ್ಕೆ ಪ್ರಶ್ನೆಗಳು ಇರುತ್ತದೆ ಅದರಲ್ಲಿ ಎಲ್ಲಾ ವಿದ್ಯಾರ್ಥಿಗಳು ಬರಲೇಬೇಕು ಲಿಖಿತ ಪರೀಕ್ಷೆ ಆದಮೇಲೆ ದೈಹಿಕ ಪರೀಕ್ಷೆ ಇರುತ್ತದೆ ಅದಾದ್ಮೇಲೆ ಕೊನೆಯಲ್ಲಿ ಮೆರಿಟ್ ಲಿಸ್ಟ್ ಬಿಡುಗಡೆ ಮಾಡುತ್ತಾರೆ ಕೊನೆಯಲ್ಲಿ ನಿಮ್ಮ ಹೆಸರು ಬಂದರೆ ನೀವು ಕೇಂದ್ರ ಸರಕಾರದಲ್ಲಿ ಕೆಲಸ ಮಾಡಲು ಅವಕಾಶ ಕೊಡುತ್ತಾರೆ,


3.ನಿಮ್ಮ ಮನಸ್ಸಿಗೆ ಬಂದಲ್ಲಿ ನೀವು ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಿ ನಿಮ್ಮ ಪರೀಕ್ಷೆಯ ವಿಳಾಸ ಪರೀಕ್ಷೆ ಬಗ್ಗೆ ಗಮನವಿಟ್ಟು ಅರ್ಜಿ ಸಲ್ಲಿಸಿ ಯಾಕಂದ್ರೆ ಬೇರೆಯವರು ಮಾತು ಕೇಳಿದರೆ ಮತ್ತೆ ನೀವು ಹಳ್ಳಕ್ಕೆ ಬಿದ್ದಂಗೆ ಆಗುತ್ತದೆ ಆದ ಕಾರಣ ದಯವಿಟ್ಟು ನೀವು ಬೇರೆಯವರ ಮಾತನ್ನು ಕೇಳಬೇಡಿ,

ಈ ನೇಮಕಾತಿ ಕಾಯಂ ಹುದ್ದೆ ಆಗಿದೆ ವರ್ಷಕ್ಕೆ ಒಂದು ಸಾರಿ ಮಾತ್ರ ಕರೆಯುತ್ತಾರೆ ಮುಂದೆ ಕರೆಯಲು ಆಗುವುದಿಲ್ಲ ಆದಷ್ಟು ನೀವು ಯಾರು ಸ್ಟಡಿ ಮಾಡ್ತಾ ಇದ್ದೀರಿ ಆ ಒಂದು ಸ್ಟಡಿ ಬಿಡಬೇಡಿ ಮುಂದುವರೆಸಿ,


4.ಈ ಎಸ್ ಎಸ್ ಸಿ ನೇಮಕಾತಿ ಪ್ರಕಾರ ಈಗಾಗಲೇ ಅರ್ಜಿಗಳು ಪ್ರಾರಂಭ ಆಗಿದ್ದು ಕೊನೆಯ ದಿನಾಂಕ ಸಲ್ಲಿಸಬೇಕು ಆದಷ್ಟು ಬೇಗ ಅರ್ಜಿ ಸಲ್ಲಿಸಿ ಮತ್ತೆ ನಿಮಗೆ ತಿದ್ದುಪಡಿ ಮಾಡೋದಕ್ಕೆ ಅವಕಾಶ ಇರುತ್ತದೆ ಈ ಅಪ್ಲಿಕೇಶನ್ ದಲ್ಲಿ ಆ ಒಂದು ದಿನಾಂಕ ಮೇಲೆಗಡೆ ಕೊಡಲಾಗಿದೆ ಆದಷ್ಟು ಆ ಒಂದು ದಿನಾಂಕ ನೋಡಿ ನೋಡಿಕೊಂಡು ಸರಿಯಾಗಿ ನಿಮ್ಮ ವಿಳಾಸ ಜನನ ಪ್ರಾಣ ಪತ್ರ ಅದೇ ರೀತಿಯಾಗಿ ನಿಮ್ಮ ಅಂಕಪಟ್ಟಿಗಳು ಸರಿಯಾಗಿ ಜೋಡಣೆ ಮಾಡಿ ನಿಮ್ಮ ಅಪ್ಲಿಕೇಶನ್ ಸಬ್ಮಿಟ್ ಮಾಡಿ ಮತ್ತು ಕೊನೆಯಲ್ಲಿ ನಿಮ್ಮ ರಜೆ ಸಿಲುಕವನ್ನು ಕಟ್ಟುವುದನ್ನು ಮರೆಯಬೇಡಿ,






Post a Comment

2 Comments