ಕರ್ನಾಟಕ ವಿಧಾನಸಭೆ ನೇಮಕಾತಿ 2024 Karnataka KIA Recruitment Apply Now New Govt Job Notification

Karnataka KlA Department Recruitment sslc puc any Degree Pass Apply Now New Notification


Karnataka KlA Department Recruitment sslc puc any Degree Pass Apply Now New Notification

Karnataka KlA Recruitment: ಕರ್ನಾಟಕದಲ್ಲಿರುವ ಲೇಜಿ ಕ್ರಿಯೇಟಿವ್ ಅಸೆಂಬ್ಲಿ ಇಲಾಖೆಯ ನೇಮಕಾತಿ ಪ್ರಕಾರ ಅಭ್ಯರ್ಥಿಗಳಿಗೆ ಮಹಿಳೆಯರು ಪುರುಷರಿಗೆ ಅರ್ಜಿಗಳನ್ನ ಆಹ್ವಾನ ಮಾಡಿದೆ ಆಸಕ್ತಿ ಇದ್ದವರು ಅರ್ಜಿಯನ್ನ ಆಫ್ ಲೈನ್ ಮೂಲಕ ಸಲ್ಲಿಸಬೇಕು ಇದಕ್ಕೆ ಸಂಬಂಧಪಟ್ಟ ಅರ್ಜಿ ಹೇಗೆ ಅರ್ಜಿ ಸಲ್ಲಿಸುವುದು ಯಾವ ಯಾವ ದಾಖಲೆಗಳು ಬೇಕು ಅರ್ಜಿ ಸಲ್ಲಿಸುವಾಗ ಏನು ತಪ್ಪು ಮಾಡಬಾರದು ವಿದ್ಯಾರ್ಥಿಗಳು ಇದಕ್ಕೆ ಯಾವ ಜಿಲ್ಲೆಗಳಲ್ಲಿ ಅರ್ಜಿ ಸಲ್ಲಿಸಬೇಕು ಆಯ್ಕೆ ಪ್ರಕರೆಗಳು ಹೇಗಿರುತ್ತೆ ಸಂಪೂರ್ಣ ಮಾಹಿತಿ ಕೊಟ್ಟಿದ್ದೇವೆ ಸಂಪೂರ್ಣ ಮಾಹಿತಿ ನೋಡಿ ಈ ಕೆಳಗಿನಂತಿದೆ,


Department Name: ಕರ್ನಾಟಕ ವಿಧಾನಸಭೆ ನೇಮಕಾತಿ
Post Location: Karnataka ( Bengaluru)
Total Vacancy: 37
Salary Per Month: Rs,25700/- ದಿಂದ 134100/- Per Month Salary
Who should apply? ಕರ್ನಾಟಕದ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ,


Details of posts:
ಕರ್ನಾಟಕ KLA ಸಂಸ್ಥೆ ನೇಮಕಾತಿ ಪ್ರಕಾರ ಸುಮಾರು 09 ಪ್ರಕಾರ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ,
1. ಕಿರಿಯ ಸಹಾಯಕ
2. ವರದಿಗಾರರು
3. ಬಡಿಗಿ
4. ಗ್ರಂಥಾಲಯ ಸಹಾಯಕ
5. ಸ್ಲೀಪರ್
6. ಕಂಪ್ಯೂಟರ್ ಆಪರೇಟರ್
7. ದಲಾಯತ್
8. ಮಸಾಜರ್
9. ಜೂನಿಯರ್ ಪ್ರೋಗ್ರಾಮರ್
ಈ ಮೇಲಿರುವ ಹುದ್ದೆಗಳಲ್ಲಿ ಯಾವುದಾದರೂ ಒಂದು ಹುದ್ದೆಯನ್ನು ಆಯ್ಕೆ ಮಾಡಿಕೊಂಡು ಆಫ್ಲೈನ್ ನಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ,


Age limit to apply for this post:
ಅಭ್ಯರ್ಥಿಗಳು ಅಧಿಸೂಚನೆ ಬಿಡುಗಡೆ ಮಾಡಿದ ಪ್ರಕಾರ ಅರ್ಜಿ ಸಲ್ಲಿಸುವಾಗ ತಮ್ಮ ವಯೋಮಿತಿಯನ್ನು ಲೆಕ್ಕಾಚಾರ ಮಾಡಿಕೊಂಡು ಅರ್ಜುಗಳನ್ನ ಭರ್ತಿ ಮಾಡಬೇಕು ಅಂದರೆ ಕನಿಷ್ಠ 18 ವರ್ಷ ಆಗಿರಬೇಕು ಮತ್ತು ಗರಿಷ್ಟ 40 ವರ್ಷ ಮೇರೆ ಇರಬಾರದು ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳಿಗೆ 2025ರ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ,


Selection process:
ಕೆಲವು ಹುದ್ದೆಗಳಿಗೆ ಯಾವುದೇ ಪರೀಕ್ಷೆ ಇರುವುದಿಲ್ಲ ಇನ್ನು ಉಳಿದ ಹುದ್ದೆಗಳಿಗೆ ಪರೀಕ್ಷೆ ಇರುತ್ತದೆ ಮೊದಲು ಲಿಖಿತ ಪರೀಕ್ಷೆ ನಂತರ ಸಂದರ್ಶನ ದಾಖಲೆಗಳು ಪರಿಶೀಲನೆ ನಡೆಸಿ ಆಯ್ಕೆ ಮಾಡುತ್ತಾರೆ,

Qualification required for this post:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ಬೋರ್ಡಿನಿಂದ ಅಂದರೆ ಕರ್ನಾಟಕ ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ ತೆರಗಡೆ ಹೊಂದಿರಬೇಕು, 4th ,7th , SSLC ,ITI ,ANY DEGREE, B,SC.MCA,BCA ವಿದ್ಯಾರ್ಹತೆ ಹೊಂದಿರಬೇಕು ಅಥವಾ ತತ್ಸಮಾನ ತೆರಗಡೆ ಹೊಂದಿರಬೇಕು,


Application Fees:
ಅಧಿಸೂಚನೆ ಬಿಡುಗಡೆ ಮಾಡಿದ ಪ್ರಕಾರ ಅಭ್ಯರ್ಥಿಗಳಿಗೆ ಅರ್ಜಿ ಸಲುಕ ಇರುತ್ತದೆ ಕೆಲವು ವರ್ಗಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ ನೋಡಿ,
1.OBC. ಸಾಮಾನ್ಯ ಅಭ್ಯರ್ಥಿಗಳಿಗೆ Rs,500/- ಅರ್ಜಿ ಸಿಲುಕ ಪಾವತಿ ಮಾಡಬೇಕು
2. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ CAT-1 ವರ್ಗಕ್ಕ ಸೇರಿದವರಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ,

Important Dates for Applying:
ಕರ್ನಾಟಕದಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಈಗಾಗಲೇ ಅರ್ಜಿ ಪ್ರಾರಂಭ ಆಗಿದೆ 25/10/2024 ರಿಂದ 25/11/2024 ವರೆಗೆ ಅಪ್ಲೈ ಮುಖಾಂತರ ಅರ್ಜಿಗಳನ್ನ ಸಲ್ಲಿಸಿ,

ಅರ್ಜಿ ಸಲ್ಲಿಸುವ ವಿಳಾಸ:
ಕಾರ್ಯದರ್ಶಿ ಕರ್ನಾಟಕ ವಿಧಾನ ಸಭಾ ಸಚಿವಾಲಯ ಮೊದಲನೆಯ ಮಹಡಿ ವಿಧಾನಸೌಧ ಬೆಂಗಳೂರು 560001,
Notification Link-  ಇಲ್ಲಿ ಕ್ಲಿಕ್ ಮಾಡಿ


How to apply for this post:
1. ಕರ್ನಾಟಕ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಕರ್ನಾಟಕ ವಿಧಾನಸಭೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿತ್ತು ಇದಕ್ಕೆ ಅರ್ಜಿ ಸಲ್ಲಿಸಬೇಕಾದರೆ ಮೊದಲು ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ. ನಂತರ ಎಲ್ಲಾ ಸಂಪೂರ್ಣ ಮಾಹಿತಿ ತಿಳಿದುಕೊಂಡು ಮೊದಲು ಅರ್ಜಿ ಅರ್ಮನ್ನು ಡೌನ್ಲೋಡ್ ಮಾಡಿಕೊಳ್ಳಿ ಇದು ಆಫ್ಲೈನ್ ಮುಖಾಂತರ ಅರ್ಜಿಗಳನ್ನ ಸಲ್ಲಿಸುವುದರಿಂದ ಕರ್ನಾಟಕ ವಿಧಾನಸಭೆಯ ಆದಿ ಸೂಚನೆ ಪಿಡಿಎಫ್ ಡೌನ್ಲೋಡ್ ಮಾಡಿ ನಂತರ ಅಂಚೆ ವಿಳಾಸ ಮೂಲಕ ಅರ್ಜಿಗಳನ್ನ ಭರ್ತಿ ಮಾಡಿ ಸಲ್ಲಿಸಬೇಕು ತಪ್ಪಾಗಿ ಅರ್ಜಿಗಳನ್ನ ಸಲ್ಲಿಸಬೇಡಿ ಯಾವುದೇ ಕಾರಣಕ್ಕೂ,

2. ಕರ್ನಾಟಕ ವಿಧಾನಸಭೆಯ ಅಧಿಸೂಚನೆ ಪ್ರಕಾರ ಆಫ್ ಲೈನ್ ಅರ್ಜಿ ಸಲ್ಲಿಸುವ ಲಿಂಕನ್ನು ಮೇಲ್ಗಡೆ ಲಿಂಕನ್ನು ಕೊಟ್ಟಿದ್ದೇವೆ ಅಧಿಸೂಚನೆ ಇದೆ ಅದನ್ನ ಡೌನ್ಲೋಡ್ ಮಾಡಿಕೊಂಡು ಸರಿಯಾಗಿ ಮಾರ್ಗದಲ್ಲಿ ಅರ್ಜಿಗಳು ಭರ್ತಿ ಮಾಡಿ ಫೋಟೋ ಹಾಕಿ ಬೇಕಾಗುತ್ತದೆ ನಂತರ ನಿಮ್ಮ ಹೆಸರು ಬೇಕು ನಿಮ್ಮ ಜನ್ಮ ದಿನಾಂಕ ಹೆಸರು ಬೇಕು ನಿಮ್ಮ ಎಲ್ಲಾ ದಾಖಲಾತಿಗಳು ಸರಿಯಾಗಿರಬೇಕು ಆಧಾರ್ ಕಾರ್ಡ್ ನಿಮ್ಮ ಅಂಕಪಟ್ಟಿಗಳು ಅರ್ಜಿ ಸಲ್ಲಿಸುವಾಗ ಎಲ್ಲಾ ವನ್ನು ಸರಿಯಾಗಿ ಇರಬೇಕು ಯಾವುದೇ ಕಾರಣಕ್ಕೂ ಅರ್ಜಿಗಳನ್ನ ತಪ್ಪಾಗಿ ಆನ್ಲೈನ್ನಲ್ಲಿ ಸಲ್ಲಿಸಬೇಡಿ,

3. ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಜಿಲ್ಲೆಯನ್ನು ಒಂದು ಸಾರಿ ಚೆಕ್ ಮಾಡಬಹುದು ಇದು ಅಖಿಲ ಕರ್ನಾಟಕದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಭರ್ತಿ ಮಾಡುತ್ತಿದ್ದಾರೆ ರಾಜ್ಯ ಸರ್ಕಾರದಿಂದ ಇದು ಬೆಂಗಳೂರಿನಲ್ಲಿ ವಿಧಾನಸಭೆಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನಿಸಿದೆ ಆಸಕ್ತಿ ಇದ್ದ ಅಭ್ಯರ್ಥಿಗಳು ಅರ್ಜುಗಳನ್ನ ಭರ್ತಿ ಮಾಡಿ ಯಾವುದೇ ಕಾರಣಕ್ಕೂ ತಿದ್ದುಪಡಿ ಮಾಡಬೇಡಿ ಒಮ್ಮೆ ಅರ್ಜಿ ಸಲ್ಲಿಸಿದರೆ ಮುಗಿಯಿತು ಮತ್ತೊಮ್ಮೆ ತಿದ್ದುಪಡಿ ಮಾಡಲು ಅವಕಾಶ ಇರುವುದಿಲ್ಲ ಆದಷ್ಟು ನಿಮ್ಮ ಸಿಗ್ನೇಚರ್ ನಿಮ್ಮ ವಯೋಮಿತಿ ನಿಮ್ಮ ಅನುಭವ ಕಡ್ಡಾಯವಾಗಿ ಸರಿಯಾಗಿ ಬರೆಯಿರಿ ಯಾವುದು ತಪ್ಪನ್ನು ಮಾಡಬೇಡಿ,

4. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕಡ್ಡಾಯವಾಗಿ 18 ವರ್ಷ ಆಗಿರಲೇಬೇಕು ಯಾವುದೇ ಕಾರಣಕ್ಕೂ 18 ವರ್ಷ ಆಗಿಲ್ಲ ಅಂದರೆ ದಯವಿಟ್ಟು ಅರ್ಜಿಯನ್ನ ಸಲ್ಲಿಸಬೇಡಿ ಮತ್ತೊಮ್ಮೆ ನಿಮ್ಮ ವೈಮಿತಿಯನ್ನು ಸರಿಯಾಗಿ ಲೆಕ್ಕಾಚಾರ ಮಾಡಿಕೊಂಡು ಅರ್ಜಿಗಳನ್ನ ಭರ್ತಿ ಮಾಡಬೇಕು ಇದಕ್ಕೆ ಮಹಿಳೆಯರು ಪುರುಷರು ಅಂಗವಿಕಲರು ಮಾಜಿ ಸೈನಿಕ ಅಭ್ಯರ್ಥಿಗಳು ಯೋಜನಾ ಅಭ್ಯರ್ಥಿಗಳು ಎಲ್ಲಾ ವರ್ಗದವರು ಅರ್ಜಿಗಳನ್ನ ಭರ್ತಿ ಮಾಡಲು ಅವಕಾಶ ಕೊಟ್ಟಿದೆ ನೀವು ಕೊಟ್ಟಿರುವ ವಿಳಾಸಕ್ಕೆ ಅರ್ಜಿಗಳನ್ನ ಆಫ್ ಲೈನ್ ನಲ್ಲಿ ಸಲ್ಲಿಸಿ ಇನ್ನೊಂದು ಅರ್ಜಿ ಶುಲ್ಕ ಕಡ್ಡಾಯವಾಗಿ ಪಾತಿ ಮಾಡಬೇಕು ಅರ್ಜಿ ಶುಲ್ಕ ಪಾವತಿ ಮಾಡಲಿಲ್ಲ ಅಂದರೆ ನಿಮಗೆ ಮತ್ತೆ ಪರೀಕ್ಷೆ ಅಥವಾ ಹುದ್ದೆಗೆ ಅವಕಾಶ ಕೊಡುವುದಿಲ್ಲ ಕಡ್ಡಾಯವಾಗಿ ಕರ್ನಾಟಕದಲ್ಲಿರುವ ಬೆಂಗಳೂರು ವಿಳಾಸ ಕೊಟ್ಟಿದ್ದೇವೆ ನಿಮ್ಮ ವ್ಯಾಸ ನೋಡಿ ಸಂಪರ್ಕ ಮಾಡಿ,

ಅಭ್ಯರ್ಥಿಗಳು ಆಫ್ ಲೈನ್ ನಲ್ಲಿ ಈ ತಪ್ಪನ್ನು ಮಾಡಬೇಡಿ:
1. ಒಮ್ಮೆ ಅರ್ಜಿ ಸಲ್ಲಿಸಿದ ಅರ್ಜಿ ಶುಲ್ಕವನ್ನು ಮತ್ತೆ ವಾಪಸು ತೆಗೆದುಕೊಳ್ಳಬಾರದು ಅಥವಾ ಯಾವುದೇ ತಿದ್ದುಪಡಿ ಮಾಡಲು ಅವಕಾಶ ಕೊಟ್ಟಿಲ್ಲ ಎಲ್ಲರೂ ಕೊನೆಯ ದಿನಾಂಕ ಒಳಗಾಗಿ ಅರ್ಜೆಗಳನ್ನು ಭರ್ತಿ ಮಾಡಬೇಕು ಕೊನೆತನಕ ಒಳಗಾಗಿ ಹೋಗಬಾರದು ಇನ್ನೊಂದು ಹರಿದಿಸಲು ಕಣೋ ಬೇಗ ಪಾವತಿ ಮಾಡಿ ಅಂಚೆ ಕಚೇರಿಯಲ್ಲಿ ಅರ್ಜಿ ಪಾವತಿ ಮಾಡಬೇಕು ವಿಳಾಸ ದಿನಾಂಕ ಮೇಲೆ ಕೊಟ್ಟಿದ್ದೇವೆ ನೋಡಿ ಸುಮಾರು 37 ಹುದ್ದೆಗಳು ಕರ್ನಾಟಕ ರಾಜ್ಯ ಸರ್ಕಾರದಿಂದ ಕರ್ನಾಟಕ ರಾಜ್ಯ ಪತ್ರವನ್ನು ಬಿಡುಗಡೆ ಮಾಡಿ ವಿಧಾನಸಭೆಯಲ್ಲಿ ಅರ್ಜಿಗಳನ್ನ ಆಹ್ವಾನ ಮಾಡಿದೆ ಸಿಎಂ ಸಿದ್ದರಾಮಯ್ಯನವರಿಂದ ಬೇಗ ಮಿಸ್ ಮಾಡ್ಕೋಬೇಡಿ,

2. ಸಾಧಿಸಲಿಸುವ ಮುನ್ನ ನಿಮ್ಮ ದಾಖಲೆಗಳು ನಿಮ್ಮದೇ ಆಗಿರಬೇಕು ಎಸ್ ಎಸ್ ಎಲ್ ಸಿ ಅಂಕಪಟ್ಟಿ ಕಡ್ಡಾಯವಾಗಿ ಬೇಕು 4th 7th ತರಗತಿ ಅಂಕಪಟ್ಟಿಗಳು ಕಡ್ಡಾಯವಾಗಿ ಬೇಕಾಗುತ್ತದೆ ಕೆಲವು ಹುದ್ದೆಗಳಿಗೆ ಯಾವುದೇ ಪರೀಕ್ಷೆ ಇರುವುದಿಲ್ಲ ನೇರ ನೇಮಕಾತಿ ಮುಖಾಂತರ ಆಯ್ಕೆಗಳನ್ನು ಮಾಡಲಾಗುತ್ತದೆ ಆದ ಕಾರಣ ನಿಮ್ಮ ಬಳಿ ಡಿಗ್ರಿ ಅಂಕಪಟ್ಟಿ ಆಗಬಹುದು ಯಾವುದೇ ಅಂಕಪಟ್ಟಿಗಳು ಕಡ್ಡಾಯವಾಗಿ ಬೇಕು ಮತ್ತು ಜಾತಿ ಪ್ರಮಾಣ ಪತ್ರ ಬೇಕಾಗುತ್ತದೆ ಕೊನೆಯಲ್ಲಿ ಮೀಸಲಾತಿ ಆಧಾರದ ಮೇಲೆ ಆಯ್ಕೆಯನ್ನು ಮಾಡಲಾಗುತ್ತಿದೆ ಆದ ಕಾರಣ ಕಡ್ಡಾಯವಾಗಿ ಅಂಕಪಟ್ಟಿ ಬೇಕಾಗುತ್ತದೆ,
ನಿಮ್ಮ ಆಧಾರ ಕಾರ್ಡಿಗೆ ಮೊಬೈಲ್ ನಂಬರ್ ಕಡ್ಡಾಯವಾಗಿ ಲಿಂಕ್ ಇರಬೇಕು ಯಾವುದೇ ಕಾರಣಕ್ಕೂ ಲಿಂಕ್ ಆಗದೆ ಇರುವಂತಹ ಮೊಬೈಲ್ ನಂಬರನ್ನು ಕೊಡಬೇಡಿ,

Post a Comment

0 Comments