Karnataka Kptcl Recruitment 2024 |New Notification | Keb New Latest Govt Jobs
Karnataka Kptcl Recruitment 2024: ಕರ್ನಾಟಕ ರಾಜ್ಯ ಸರ್ಕಾರದಿಂದ ಕರ್ನಾಟಕ ವಿದ್ಯುತ್ ಇಲಾಖೆಯಲ್ಲಿ ಹೊಸ ನೇಮಕಾತಿ ಆಗ್ತಾ ಇದೆ ಆಸಕ್ತಿ ಇದ್ದವರು ಅರ್ಜಿಗಳನ್ನ ಸಲ್ಲಿಸಿ. ಹೆಸ್ಕಾಂ ಕೆಇಬಿ ಮೆಜುಕಾಂ ಕರ್ನಾಟಕದ ಸುಮಾರು 7 ಇಲಾಖೆ ವಿದ್ಯುತ್ ಅರ್ಜಿಗಳನ್ನ ಕರೆಯಲಾಗಿದೆ ಇದಕ್ಕೆ ಸಂಬಂಧಪಟ್ಟ ಹೇಗೆ ಅರ್ಜಿಗಳನ್ನ ಭರ್ತಿ ಮಾಡಬೇಕು ಆಯ್ಕೆಗಳು ವಯೋಮಿತಿ ಎಷ್ಟು ಸಡಿಲಿಕೆ ಪ್ರಮುಖ ದಿನಾಂಕಗಳು ಎಲ್ಲಾ ಮಾಹಿತಿ ಈ ಕೆಳಗಡೆ ಕೊಡಲಾಗಿದೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಂಡು ಅರ್ಜಿಗಳನ್ನ ಭರ್ತಿ ಮಾಡಿ,
Department Name: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ( Kptcl)
Post Location: All Karnataka
Total Vacancy:2975
Salary Per Month: Rs.63000/-
Who should apply? ಕರ್ನಾಟಕದ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.
Details of posts:
1. ಕಿರಿಯ ಸ್ಟೇಷನ್ ಪರಿಚಯ ಪರಿಚಾರಕ
2. ಕಿರಿಯ ಪವರ್ ಮ್ಯಾನ್
ಈ ಮೇಲಿರುವ ಹುದ್ದೆಗಳಿಗೆ ಅರ್ಜಿಗಳನ್ನ ಕರೆಯಲಾಗಿದೆ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ತಮ್ಮ ಆನ್ಲೈನ್ ಮೂಲಕ ಅರ್ಜಿಗಳನ್ನ ಭರ್ತಿ ಮಾಡಲು ನವೀಕರಿಸಲಾಗಿದೆ ಆಸಕ್ತಿ ಹೊಂದಿರುವವರು ಮಾತ್ರ ಅರ್ಜಿಗಳನ್ನ ಸಲ್ಲಿಸಬಹುದು,
Age limit to apply for this post:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಒಮ್ಮೆ ಕರ್ನಾಟಕ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ವಿದ್ಯುತ್ ಇಲಾಖೆಯಿಂದ ಅಧಿಸೂಚನೆ ಬಂದಿರುವ ಪ್ರಕಾರ ಕನಿಷ್ಠ 18 ವರ್ಷ ಆಗಿರಬೇಕು ಗರಿಷ್ಠ 40 ವರ್ಷದ ಒಳಗಿನವರು ಇರಬೇಕು ವಿದ್ಯುತ್ ಇಲಾಖೆಯ ಪ್ರಕಾರ ಉಯೋಮಿತಿ ಸಡಿಲಿಕೆ ಇರುತ್ತದೆ,
Selection process:
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲು ಎಸ್‌ಎಸ್‌ಎಲ್‌ಸಿಯಲ್ಲಿ ಗಳಿಸಿದ ಅಂಕದ ಆಧಾರದ ಮೇಲೆ ಮತ್ತು ನೀವು ಸಹಿಷ್ಣತೆ ಪರೀಕ್ಷೆಯಲ್ಲಿ ಪಡೆಯುವ ಅಂಕದ ಆಧಾರದ ಮೇಲೆ ಆಯ್ಕೆಯನ್ನು ಮಾಡಲಾಗುವುದು ಕೊನೆಯಲ್ಲಿ ಸಂದರ್ಶನ ಮೂಲಕ ದಾಖಲಾತಿಗಳ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುತ್ತದೆ,
Qualification required for this post:
ಕರ್ನಾಟಕ ವಿದ್ಯುತ್ ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಬೋರ್ಡ್ ನಿಂದ ಅಥವಾ ವಿಶ್ವವಿದ್ಯಾಲಯದಿಂದ ಪಾಸ್ ಆಗಿರಬೇಕು SSLC PASS ಅಥವಾ ತಸ್ತಮಾನ ಪಾಸಾಗಿರಬೇಕು,
Application Fees:
ಕರ್ನಾಟಕ ವಿದ್ಯುತ್ ಇಲಾಖೆಯಿಂದ ಅರ್ಜಿ ಶುಲ್ಕ ವಿಧಿಸಲಾಗಿದೆ ಈ ಕೆಳಗಿನಂತೆ ಇದೆ ನೋಡಿ
Obc 2a 2b 3a 3b ವರ್ಗದವರಿಗೆ Rs.614 ಅರ್ಜಿ ಶುಲ್ಕ ಇರುತ್ತದೆ. ಮತ್ತು ಪರಿಶಿಷ್ಟ ಪಂಗಡ ಪರಿಶಿಷ್ಟ ಜಾತಿ ವರ್ಗದವರಿಗೆ Rs,374 /- ಅರ್ಜಿ ಸಹ ವಿಧಿಸಲಾಗಿದೆ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಸಲುಕ ಇರುವುದಿಲ್ಲ.,
Important Dates for Applying:
ಈಗಾಗಲೇ ವಿದ್ಯುತ್ ಇಲಾಖೆಯಿಂದ ಅರ್ಜಿಗಳು ಪ್ರಾರಂಭ ಮಾಡಲಾಗಿದೆ ಅರ್ಜಿ ಸಲ್ಲಿಸಲು
1.ಪ್ರಾರಂಭ ದಿನಾಂಕ 21-10-2024
2. ಕೊನೆಯ ದಿನಾಂಕ 11-11-2024
ಆದಷ್ಟು ಈ ಮೇಲೆ ಕೊಟ್ಟಿರುವ ಪ್ರಮುಖ ದಿನಾಂಕಗಳ ಒಳಗಾಗಿ ಅರ್ಜಿಯನ್ನ ಸಲ್ಲಿಸಿ ಕೊನೆ ದಿನಾಂಕ ಒಳಗಾಗಿ ಅರ್ಜಿಗಳನ್ನ ಸಲ್ಲಿಸಬೇಡಿ,
Application links All Department
1.Kptcl ಇಲ್ಲಿ ಕ್ಲಿಕ್ ಮಾಡಿ
2.bescom ಇಲ್ಲಿ ಕ್ಲಿಕ್ ಮಾಡಿ
2.bescom ಇಲ್ಲಿ ಕ್ಲಿಕ್ ಮಾಡಿ
3.cescmysore ಇಲ್ಲಿ ಕ್ಲಿಕ್ ಮಾಡಿ
4.mescom ಇಲ್ಲಿ ಕ್ಲಿಕ್ ಮಾಡಿ
5.hescom ಇಲ್ಲಿ ಕ್ಲಿಕ್ ಮಾಡಿ
6.gescom ಇಲ್ಲಿ ಕ್ಲಿಕ್ ಮಾಡಿ
Notification 1. ಇಲ್ಲಿ ಕ್ಲಿಕ್ ಮಾಡಿ
Notification 2. ಇಲ್ಲಿ ಕ್ಲಿಕ್ ಮಾಡಿ
How to apply for this post:
1. ಅಭ್ಯರ್ಥಿಗಳು ಕರ್ನಾಟಕ ವಿದ್ಯುತ್ ಇಲಾಖೆಯಿಂದ ಬಿಡುಗಡೆ ಮಾಡಿದ ಅಧಿಸೂಚನೆಯನ್ನು ಸರಿಯಾದ ಗಮನಕೊಟ್ಟು ಓದಿಕೊಂಡು ಮೊದಲು ಮೇಲೆ ಕೊಟ್ಟಿರುವ 7 ಲಿಂಕಗಳಿದ್ದಾವೆ ಆ ಏಳು ಲಿಂಕುಗಳಲ್ಲಿ ನಿಮಗೆ ಯಾವುದು ಬೇಕು ಆ ಇಲಾಖೆಗೆ ನೀವು ಅರ್ಜಿಗಳನ್ನ ಸಲ್ಲಿಸಿ, ಅರ್ಜಿ ಸಲ್ಲಿಸುವಾಗ ಯಾವುದೇ ತಪ್ಪು ತಡಿಗಳನ್ನ ಮಾಡದೆ ಸರಿಯಾದ ಮಾರ್ಗದಲ್ಲಿ ಅರ್ಜಿಗಳನ್ನ ಭರ್ತಿ ಮಾಡಬೇಕು ಏನಾದರೂ ತಪ್ಪಾಗಿ ಅರ್ಜಿಗಳನ್ನು ಸಲ್ಲಿಸಿದರೆ ಅದಕ್ಕೆ ಸರಕಾರ ಜವಾಬ್ದಾರಿ ಇರುವುದಿಲ್ಲ,
2. ಕರ್ನಾಟಕ ವಿದ್ಯುತ್ ಇಲಾಖೆಯಿಂದ ಹಲವಾರು ಹುದ್ದೆಗಳಿಗೆ ಅರ್ಜಿಗಳನ್ನ ಕರೆಯಲಾಗಿದೆ ಅದರಲ್ಲಿ ಯಾವುದು ಬೇಕು ಆ ಹುದ್ದೆಗೆ ಮಾತ್ರ ನೀವು ಅರ್ಜಿ ಸಲ್ಲಿಸಬೇಕು ಮೊದಲು ಯಾವ ಜಿಲ್ಲೆ ನೋಡಿಕೊಳ್ಳಿ ನಂತರ ಸರಿಯಾದ ಮಾರ್ಗದಲ್ಲಿ ಅರ್ಜಿಗಳನ್ನು ಮೊದಲು ಅಭ್ಯರ್ಥಿಗಳು ರಿಜಿಸ್ಟರ್ ಮಾಡಬೇಕು ರಿಜಿಸ್ಟರ್ ಮಾಡುವ ಸಮಯದಲ್ಲಿ ಮೊದಲು ಮೊಬೈಲ್ ಸಂಖ್ಯೆ ಸರಿಯಾದ ಆಧಾರ್ ಕಾರ್ಡಿಗೆ ಲಿಂಕ್ ಆಗಿರಬೇಕು ನಂತರ ಇ-ಮೇಲ್ ಐಡಿ ಬೇಕಾಗುತ್ತದೆ ಮತ್ತು ನಿಮ್ಮ ಆಧಾರ್ ಕಾರ್ಡ್ ಬೇಕು. ಅರ್ಜಿ ಸಲ್ಲಿಸುವ ಸಮಯದಲ್ಲಿ ರಿಜಿಸ್ಟರ್ ಆದಮೇಲೆ ನಂತರ ಮಾಡಬೇಕು ಲಾಗಿನ್ ಮಾಡುವ ಸಮಯದಲ್ಲಿ ನಿಮ್ಮ ಇಮೇಲ್ ಪಾಸ್ವರ್ಡ್ ಹಾಕಿಕೊಂಡು ಸರಿಯಾದ ಮಾರ್ಗಗಳಲ್ಲಿ ಅರ್ಜಿಗಳನ್ನ ಸಲ್ಲಿಸಿ,
3. ಅರ್ಜಿ ಸಲ್ಲಿಸುವಾಗ ದಯವಿಟ್ಟು ಯಾವುದೇ ತಪ್ಪಾಗದಂತೆ ಕಾಪಾಡಿಕೊಂಡು ನಿಮ್ಮ ಎಜುಕೇಶನ್ ಬಗ್ಗೆ ಮಾಹಿತಿ ನಿಮ್ಮ ವಯೋಮಿತಿ ಬಗ್ಗೆ ಮಾಹಿತಿ ನಿಮ್ಮ ದೈಹಿಕ ಪರೀಕ್ಷೆ ಬಗ್ಗೆ ಮಾಹಿತಿ ಎಲ್ಲವನ್ನು ಸರಿಯಾದ ಗಮನ ಕೊಟ್ಟು ಹಾಕಬೇಕು ನಂತರ ಏನಾದರೂ ಸಮಸ್ಯೆ ಬಂದರೆ ದಯವಿಟ್ಟು ಮೇಲಗಡೆ ಕೊಟ್ಟಿರುವ ನಂಬರ್ ಗಳಿಗೆ ಕಾಲ್ ಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು ಆದಷ್ಟು ಎಲ್ಲಾ ವಿದ್ಯಾರ್ಥಿಗಳಿಗೆ ಒಂದು ವಿನಂತಿ ಅರ್ಜಿ ಸಲ್ಲಿಸುವಾಗ ಯಾವುದೇ ತಪ್ಪಿಲ್ಲದೆ ಸರಿಯಾದ ಮಾರ್ಗದಲ್ಲಿ ಅರ್ಜುನ ಭರ್ತಿ ಮಾಡಬೇಕು,
4. ಕರ್ನಾಟಕ ವಿದ್ಯುತ್ ಸರಬರಾಜು ನಿಗಮದಲ್ಲಿ ಸುಮಾರು 2, 975 ಹುದ್ದೆಗಳಿಗೆ ಅರ್ಜಿಗಳನ್ನ ಕರೆಯಲಾಗಿದೆ ಈ ಎಲ್ಲಾ ಹುದ್ದೆಗಳಿಗೆ ಕರ್ನಾಟಕದಲ್ಲಿರುವ ಎಲ್ಲಾ ಜಿಲ್ಲೆಯವರು ಅರ್ಜಿಗಳನ್ನ ಭರ್ತಿ ಮಾಡಬೇಕು ಎಂದು ಸರಕಾರ ನಿರ್ಧಾರ ಮಾಡಿದೆ ಆಸಕ್ತ ಹೊಂದಿರುವವರು ಅರ್ಜಿಗಳನ್ನ ಭರ್ತಿ ಮಾಡಬೇಕು ಬೇಡ ಎಂದವರು ಆದಷ್ಟು ನಿಮ್ಮ ಎಸ್ ಎಸ್ ಎಲ್ ಸಿ ಅಂಕ ಎಷ್ಟು ಇದೆ ಎಂದು ನೋಡಿಕೊಂಡು ಅರ್ಜಿಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸುವಾಗ ಯಾವುದೇ ತಪ್ಪಾಗಿ ಮಾಹಿತಿಯನ್ನು ಸಲ್ಲಿಸಬೇಡಿ ಏಕೆಂದರೆ ಈಗ ನಿಮಗೆ ಅದು ಸರಿ ಅನ್ನಬಹುದು ಆದರೆ ಮುಂದೆ ದಾಖಲಾತಿ ಪರಿಶೀಲನೆ ಮಾಡುವಾಗ ಅಲ್ಲಿ ನಿಮಗೆ ತುಂಬಾ ತೊಂದರೆ ಆಗುತ್ತದೆ,
ಕರ್ನಾಟಕ ವಿದ್ಯುತ್ ಸರಬರಾಜು ನಿಗಮ ಇಲಾಖೆಯಲ್ಲಿ ಅರ್ಜಿ ಸಲ್ಲಿಸುವಾಗ ಈ ತಪ್ಪನ್ನು ಮಾಡಬೇಡಿ:
1. ಕರ್ನಾಟಕದಲ್ಲಿ ಎಲ್ಲಾ ಜಿಲ್ಲೆಗಳಿಗೆ ಅರ್ಜಿಗಳನ್ನ ಸಲ್ಲಿಸಬಾರದು ಯಾವುದಾದರೂ ಒಂದು ಜಿಲ್ಲೆಗೆ ಮಾತ್ರ ಅರ್ಜಿಗಳನ್ನ ಸಲ್ಲಿಸಬೇಕು ಎಲ್ಲಾ ಇಲಾಖೆಯಲ್ಲಿ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ ಆದರೆ ಅರ್ಜಿಗಳನ್ನ ಸಲ್ಲಿಸಬಹುದು ಆದಷ್ಟು ನಿಮ್ಮ ಜಿಲ್ಲೆ ಸರಿಯಾಗಿ ಆಯ್ಕೆ ಮಾಡಿ ನಿಮ್ಮ ಜಿಲ್ಲೆಯ ಹಿಂದಿನ ವರ್ಷದ ಕಟಪ್ ಚೆಕ್ ಮಾಡಿ ಇದು ಎಸ್ ಎಸ್ ಎಲ್ ಸಿ ಅಂಕದ ಮೇಲೆ ಇರುವುದರಿಂದ ನಿಮ್ಮ ಎಸೆಸೆಲ್ಸಿ ಅಂಕದಲ್ಲಿ ಎಷ್ಟು ಪರ್ಸೆಂಟೇಜ್ ಆಗಿದೆ ಆ ಒಂದು ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ,
2. ಅರ್ಜಿ ಸಲ್ಲಿಸುವಾಗ ತಪ್ಪಾಗಿ ಅಂಕಗಳನ್ನು ಸಬ್ಮಿಟ್ ಮಾಡಬೇಡಿ ಯಾಕೆಂದರೆ ನೀವು ಅರ್ಜಿ ಸಲ್ಲಿಸುವಾಗ ತಪ್ಪಾಗಿ ಮುಖಗಳನ್ನು ನಮ್ಮದ್ದೇನೆ ಮಾಡಿದರೆ ನಿಮಗೆ ಅಪ್ಲಿಕೇಶನ್ ರದ್ದಾಗುತ್ತದೆ ಮತ್ತು ಸರಿಯಾಗಿ ನಿಮ್ಮ ಸಿಗ್ನೇಚರ್ ನಿಮ್ಮ ಫೋಟೋ ಸರಿಯಾದ ಮಾರ್ಗದಲ್ಲಿ ಹಾಕಬೇಕು ಏನಾದರೂ ತಪ್ಪಾಗಿ ಅರ್ಜಿಗಳನ್ನ ಸಲ್ಲಿಸಬಾರದು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ತಂದೆ-ತಾಯಿ ಹೆಸರು ಸರಿಯಾಗಿ ಬರೆಯಿರಿ ನಂತರ ನಿಮ್ಮ ಅಡ್ರೆಸ್ ಆಧಾರ್ ಕಾರ್ಡಿಗೆ ಯಾವ ರೀತಿಯಾಗಿ ಅಡ್ರೆಸ್ ಇದೆಯಲ್ಲ ಅದೇ ರೀತಿಯಾಗಿ ನಮೂನೆ ಮಾಡಬೇಕು,
3. ದಯವಿಟ್ಟು ಈ link ಮೇಲೆ ಕ್ಲಿಕ್ ಮಾಡಿಕೊಂಡು ಅರ್ಜಿಗಳನ್ನ ನಮೂನೆ ಮಾಡಬೇಕು 2020ರ ಎರಡರಲ್ಲಿ ಅರ್ಜಿಗಳು ಕರೆದಿದ್ದರು ಈಗ ಮತ್ತೆ 2024ರಲ್ಲಿ ಅರ್ಜುಗಳನ್ನ ಕರೆಯಲಾಗಿದೆ ಈ ನೇಮಕಾತಿ ಯಾರು ಮಿಸ್ ಮಾಡದೆ ಅರ್ಜಿಗಳನ್ನ ಭರ್ತಿ ಮಾಡಿ ಇನ್ನೊಂದು ಸ್ನೇಹಿತರೆ ಅರ್ಜಿ ಸಲ್ಲಿಸುವಾಗ ಹಂತ ಹಂತವಾಗಿ ಅರ್ಜಿಗಳನ್ನ ನಮೂನೆ ಮಾಡಿ ಈ ಹುದ್ದೆಗಳಿಗೆ ಈಗಾಗಲೇ ಪಿಯುಸಿ ಓದುತ್ತಿರುವವರು ಡಿಪ್ಲೋಮಾ ಓದುತ್ತಿರುವವರು ಮತ್ತೆ ಡಿಗ್ರಿ ಓದುತ್ತಿರುವವರು sslc ವಿದ್ಯಾರ್ಥಿ ಮೇಲೆ ಅರ್ಜಿಗಳನ್ನ ಸಲ್ಲಿಸಿ,
4. ಅಭ್ಯರ್ಥಿಗಳು ದೈಹಿಕ ಪರೀಕ್ಷೆಗೆ ಕರ್ನಾಟಕ ವಿದ್ಯುತ್ ಇಲಾಖೆಯಿಂದ ಬಿಡುಗಡೆ ಮಾಡಿದ ಹಾಲ್ ಟಿಕೆಟ್ ಅನ್ನು ಡೌನ್ಲೋಡ್ ಮಾಡಿಕೊಂಡು ಅರ್ಜಿಯನ್ನು ಭರ್ತಿ ಮಾಡಬೇಕು ಹೋಗು ಸಮಯದಲ್ಲಿ ಹಾಲ್ ಟಿಕೆಟ್ ಅನ್ನು ಮರೆತು ಹೋಗಬೇಡಿ ಆದಷ್ಟು ಅರ್ಜಿ ಪ್ರಾರಂಭ ಆದ ಮೇಲೆ ಬೇಗ ಅರ್ಜಿಗಳನ್ನ ಭರ್ತಿ ಮಾಡಿ ಇದೊಂದು ಎಲ್ಲ ವಿದ್ಯಾರ್ಥಿಗಳಿಗೆ ವಿನಂತಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಂದರೆ 20 ನವೆಂಬರ್ 2024 ಕೊನೆಯ ದಿನಾಂಕ ಆಗಿದ್ದರಿಂದ ವಿದ್ಯಾರ್ಥಿಗಳು ಸ್ವಲ್ಪ ಬೇಗ ಅರ್ಜಿಗಳನ್ನ ಭರ್ತಿ ಮಾಡಿ ಇಲ್ಲ ಅಂದ್ರೆ ಅರ್ಜಿ ಸಲ್ಲಿಸುವುದನ್ನು ಬಿಡಬೇಡಿ ಈ ತಪ್ಪುಗಳನ್ನ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಮಾಡಬೇಡಿ,

Kptcl
ReplyDelete