Karnataka Police Department New Jobs Recruitment | Home Guard Jobs Recruitment New Job Notification Update
Karnataka Police Department Home guard 2024: ಕರ್ನಾಟಕ ಸರ್ಕಾರದಿಂದ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಪೂರಕ ಪಡೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆನ್ಲೈನ್ ಮೂಲಕ ಅಥವಾ ಆಫ್ಲೈನ್ ಮೂಲಕ ಭರ್ತಿ ಮಾಡಲು ಅರ್ಜಿಯನ್ನು ಕರೆಯಲಾಗಿದೆ ದಯವಿಟ್ಟು ಎಲ್ಲಾ ವಿದ್ಯಾರ್ಥಿಗಳು ಆಸಕ್ತಿ ಇದ್ದವರು ಅರ್ಜಿಗಳನ್ನು ಭರ್ತಿ ಮಾಡುವಂತೆ ಸರಕಾರ ತಿಳಿಸಿದೆ, ಹುದ್ದೆಗೆ ಸಂಬಂಧ ಇರುವ ಹೇಗೆ ಅರ್ಜಿಯನ್ನು ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳು ಪ್ರಮುಖ ದಿನಾಂಕಗಳು ವಯೋಮಿತಿ ಸಂಪೂರ್ಣ ಮಾಹಿತಿ ಈ ಕೆಳಗಡೆ ಕೊಡಲಾಗಿದೆ ಪೂರ್ತಿಯಾಗಿ ನೋಡಿ,
Department Name: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಬರುವ ಪೂರಕ ಪಡೆಯಲ್ಲಿ ಗೃಹರಕ್ಷಕ ದಳ,
Post Location: Karnataka ( Bengaluru)
Total Vacancy:ನಿರ್ದಿಷ್ಟ ಪಡಿಸಿಲ್ಲ ವಿವಿಧ ಹುದ್ದೆಗಳು,
Salary Per Month: ಪ್ರತಿ ದಿನ Rs,8000/- ರೂಪಾಯಿ ಸಿಗುತ್ತದೆ ಗೌರವ ವೇತನ
Who should apply? ಕರ್ನಾಟಕದ ಪುರುಷರು ಅರ್ಜಿ ಸಲ್ಲಿಸಿ
Details of posts:
ಕರ್ನಾಟಕ ಗೃಹರಕ್ಷಕ ದಳ ಇಲಾಖೆಯಲ್ಲಿ ಗೃಹರಕ್ಷಕ ಹುದ್ದೆಗೆ ಅರ್ಜಿಯನ್ನು ಕರೆಯಲಾಗಿದೆ ಇದು ಕರ್ನಾಟಕ ಪೊಲೀಸ್ ಪೂರಕ ಗಡಿಯಲ್ಲಿ ಬರುವ ಇಲಾಖೆ ಆಗಿದೆ,
Age limit to apply for this post:
ಅಭ್ಯರ್ಥಿಗಳಿಗೆ ಒಮ್ಮೆ ಅರ್ಜಿ ಸಲ್ಲಿಸುವಾಗ ನಿಮ್ಮ ವಯೋಮಿತಿ ಲೆಕ್ಕಾಚಾರ ಮಾಡಿಕೊಂಡು ಅರ್ಜಿ ಸಲ್ಲಿಸಿ ಕೊನೆಯ ದಿನಾಂಕ ಒಳಗಾಗಿ ನೋಡಿಕೊಂಡು ಅಂದರೆ ಕನಿಷ್ಠ 19 ವರ್ಷ ಆಗಿರಬೇಕು ಗರಿಷ್ಠ 40 ವರ್ಷ ಮೀರಿರಬಾರದು,
ಗೃಹರಕ್ಷಕ ದಳದ ಅಧಿಸೂಚನೆ ಬಿಡುಗಡೆ ಮಾಡಿದ ಪ್ರಕಾರ ವೈಯಮಿತಿ ಪಡಿಲಿಕ್ಕೆ,
Selection process:
ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಅದು ಸೂಚನೆ ಒಮ್ಮೆ ಗಮನವಿಟ್ಟು ನೋಡಿ ಅದು ಸೂಚನೆ ಪರಿಶೀಲಿಸಿ,
Qualification required for this post:
ಕರ್ನಾಟಕ ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯಗಳಿಂದ 10th ತರಗತಿ ಪಾಸ್ ಆಗಿರಬೇಕು ಅಥವಾ ತತ್ಸಮಾನ ಪಾಸ್ ಆಗಿರಬೇಕು,
Application Fees:
ಕರ್ನಾಟಕ ಗೃಹರಕ್ಷ ಇಲಾಖೆ ಬಿಡುಗಡೆ ಮಾಡಿದ ಅಧಿಸೂಚನೆ ಗಮನವಿಟ್ಟು ನೋಡಿ ಅರ್ಜಿ ಶುಲ್ಕದಲ್ಲಿ ವಿನಾಯಿತಿ ಇದೆ,
Important Dates for Applying:
ಆನ್ಲೈನ್ ನಲ್ಲಿ ಅರ್ಜಿ ವಿತರಿಸುವ ದಿನಾಂಕ 15-10-2024 ರಿಂದ 31-10- 2024 ರವರೆಗೆ ಈ ಕೆಳಕಂಡ ಕಛೇರಿಯಲ್ಲಿ ಉಚಿತವಾಗಿ ಅರ್ಜಿ ಪಡೆಯಬಹುದಾಗಿದೆ- ಮತ್ತು ಎಲ್ಲಾ ದಾಖಲಾತಿ ದೊಂದಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31/11/2024 ಕೊನೆ ದಿನಾಂಕ ಆಗಿದೆ ಬೇಗ ಅರ್ಜಿಗಳನ್ನು ಭರ್ತಿ ಮಾಡಿ,
ವಿಳಾಸ:
ಗೃಹ ರಕ್ಷಕದಳ,ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಶೇಷಾದ ರಸ್ತೆ ಬೆಂಗಳೂರು 560009 Telephone Number 08022263447
Important Documents:
♧Adhar card
♧Photo Copy signature
♧sslc puc Degree Marks Card
♧Cast Certificate
♧Income Certificate
♧Experience Certificate
♧Computer Certificate
♧Adhar card Link Mobail number
♧Other Important Documents
Application link 👉 ಇಲ್ಲಿ ಕ್ಲಿಕ್ ಮಾಡಿ
Notification link👉 ಇಲ್ಲಿ ಕ್ಲಿಕ್ ಮಾಡಿ
How to apply for this post:
1. ಎಲ್ಲಾ ವಿದ್ಯಾರ್ಥಿಗಳು ಮೊದಲು ಮೇಲೆ ಕೊಟ್ಟಿರುವ ಕರ್ನಾಟಕ ಪೊಲೀಸ್ ಇಲಾಖೆಯಿಂದ ಬಿಡುಗಡೆ ಮಾಡಿದ ಅದು ಸೂಚನೆಯನ್ನು ಸರಿಯಾಗಿ ಗಮನವಿಟ್ಟು ಓದಿ ನಂತರ ಅರ್ಜಿಗಳನ್ನ ಸರಿಯಾದ ಮಾರ್ಗದಲ್ಲಿ ಸಲ್ಲಿಸಿ ಏನಾದರೂ ತಪ್ಪಾಗಿ ಅರ್ಜಿಗಳನ್ನು ಸಲ್ಲಿಸಿದರೆ ಅದಕ್ಕೆ ಸರ್ಕಾರ ಜವಾಬ್ದಾರಿ ಅಲ್ಲ ಮತ್ತು ನಾವು ಕೂಡ ಜವಾಬ್ದಾರಿ ಅಲ್ಲ ಆದ ಕಾರಣ ನೀವು ಸರಿಯಾದ ಮಾರ್ಗದಲ್ಲಿ ಅರ್ಜಿಗಳನ್ನು ಸಲ್ಲಿಸಬೇಕು ಒಂದು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕಾದರೆ ನಿಮ್ಮ ಅರ್ಜಿ ಸಲ್ಲಿಸುವ ಫಾರ್ಮ್ ಡೌನ್ಲೋಡ್,
2. ಈ ಹೋಮ ಗಾಡ್ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ ಮಾಡಿದ ಎಲ್ಲಾ ವಿದ್ಯಾರ್ಥಿಗಳು ಅರ್ಜಿಯನ್ನ ಸಲ್ಲಿಸಿ, ಆದರೆ ಬೆಂಗಳೂರಿನಲ್ಲಿ ನೇಮಕಾತಿ ಆಗ್ತಾ ಇದೆ ಈ ಹುದ್ದೆಗಳಿಗೆ 800 ಪ್ರತಿದಿನ ಸಂಬಳ ಇರುತ್ತದೆ ಗೌರವ ವೇತನ ಅಂತ ಹೇಳಿ ಇದಕ್ಕೆ ಸಂಬಂಧ ಇರುವ ಎಲ್ಲಾ ಮಾಹಿತಿ ಕೂಡ ಮೇಲೆ ನೋಟಿಫಿಕೇಶನ್ ಅಂದರೆ ಅಧಿಸೂಚನೆಯಲ್ಲಿ ಕೊಡಲಾಗಿದೆ ಎಲ್ಲಾ ವಿದ್ಯಾರ್ಥಿಗಳು ಗಮನವಿಟ್ಟು ನೋಡಿಕೊಳ್ಳಿ,
ವಿದ್ಯಾರ್ಥಿಗಳು ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಬಹುದು ಆದರೆ ನಿಮ್ಮ ದಾಖಲಾತಿ ನೋಡಿಕೊಂಡು ಅರ್ಜಿಗಳನ್ನು ಭರ್ತಿ ಮಾಡಿ ಸ್ವಲ್ಪ ಮಿಸ್ಟೇಕ್ ಆದರೆ ಮತ್ತೆ ಅರ್ಜಿ ಸಲ್ಲಿಸುವಾಗ ತಿದ್ದುಪಡಿ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ,
3. ಕರ್ನಾಟಕ ಪೊಲೀಸ್ ಇಲಾಖೆ ವತಿಯಿಂದ ಇದು ಪೂರಕ ಪಡೆಯಲ್ಲಿ ಖಾಲಿ ಇರುವ ಹುದ್ದೆಗಳು ಅಂದರೆ ಹೋಮ್ ಗಾರ್ಡ್ ಹುದ್ದೆಗಳು ಆಗಿದೆ ಗೃಹರಕ್ಷಕ ದಳ ಆದಷ್ಟು ಈ ದಳದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಅವಕಾಶ ಇರುತ್ತದೆ ಆಸಕ್ತಿ ಇದ್ದವರು ಮಾತ್ರ ಅರ್ಜಿಗಳನ್ನ ಭರತಿ ಮಾಡಬೇಕು ಎಲ್ಲಾ ವಿದ್ಯಾರ್ಥಿಗಳಿಗೆ ಅವಕಾಶ ಕೊಟ್ಟಿರುವ ಸರ್ಕಾರ ಕೆಲವು ವಿದ್ಯಾರ್ಥಿಗಳಿಗೆ ಅವಕಾಶ ಕೊಟ್ಟಿಲ್ಲ,
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಈ ತಪ್ಪನ್ನ ಮಾಡಬೇಡಿ,
1. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದೈಹಿಕವಾಗಿ ದೃಢತೆ ಹೊಂದಿರಬೇಕು ಮಾನಸಿಕವಾಗಿ ಅಸ್ತಿತ್ವ ಒಳಗಾಗಿರಬಾರದು, ಮಾನಸಿಕವಾಗಿ ನರಳಾಟಕ್ಕೆ ಒಳಗಾಗಿರಬಾರದು, ಒಳ್ಳೆಯ ವ್ಯಕ್ತಿ ಆಗಿರಬೇಕು ಯಾವುದೇ ರಾಜಕೀಯ ಅಥವಾ ರಾಜಕೀಯ ನಾಯಕ ದಲ್ಲಿ ಒಳಗಾಗಿರಬಾರದು, ಶಾಸಕ ಆಗಿರಬಾರದು ಸದಸ್ಯ ಆಗಿರಬಾರದು ಪೊಲೀಸ್ ಸ್ಟೇಷನ್ ನಲ್ಲಿ ಕಂಪ್ಲೇಂಟ್ ಆಗಿರಬಾರದು ಒಳ್ಳೆಯ ಅಭ್ಯರ್ಥಿ ಆಗಿರಬೇಕು ಇದು ಎಲ್ಲಾ ವಿದ್ಯಾರ್ಥಿಗಳಿಗೆ ಅನ್ವಯವಾಗುವ ೂಲ್ಸ್‌ಗಳು ಫಾಲೋ ಮಾಡಬೇಕು ಇಲ್ಲ ಅಂದರೆ ನಿಮಗೆ ಹುದ್ದೆ ಪಡೆಯಲು ಅರ್ಹತೆ ಹೊಂದುವುದಿಲ್ಲ,
2. ವಿದ್ಯಾರ್ಥಿಗಳಿಗೆ ಸಂಬಂಧ ಇರುವ ದಾಖಲಾತಿಗಳು ಬೇಕಾಗುತ್ತದೆ ಮೊದಲಿಗೆ ದಾಖಲಾತಿಗಳು ಹಚ್ಚಬೇಕು ಅರ್ಜಿ ಸಲ್ಲಿಸುವ ಡೌನ್ಲೋಡ್ ಮಾಡಿಕೊಳ್ಳಿ ನಂತರ ಮೊದಲು ಫೋಟೋ ಕಾಫಿ ಮತ್ತು ಸಿಗ್ನೇಚರ್ ಸರಿಯಾಗಿ ಗಮನಕ್ಕೆ ತಂದು ಹಚ್ಚಬೇಕು ಏನಾದರೂ ತೊಂದರೆ ಆದರೆ ನಿಮ್ಮ ದಾಖಲಾತಿ ನಿಮ್ಮ ಅಪ್ಲಿಕೇಶನ್ ರದ್ದು ಮಾಡಲಾಗುತ್ತದೆ ಎಚ್ಚರ ಎಚ್ಚರ ಬೇರೆ ಬೇರೆ ವರ್ಗದವರು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ ಆದರೆ ಕೆಲ ವರ್ಗದವರಿಗೆ ಮಾತ್ರ ಇಲ್ಲ ಮೇಲೆ ನೋಟಿಸ್ದಲ್ಲಿ ಇದೆ ನೋಡಿ ದಯವಿಟ್ಟು,
3. ಅರ್ಜಿ ಸಲ್ಲಿಸುವಾಗ ಒಂದು ತಪ್ಪು ಮಾಡುತ್ತೀರಾ ಅದೇನಂದರೆ ಅರ್ಜಿ ಸಲ್ಲಿಸಿದ ಆದಮೇಲೆ ನಿಮ್ಮ ಮೊಬೈಲ್ ನಂಬರ್ ಹಾಗೂ ನಿಮ್ಮ ಇಮೇಲ್ ಐಡಿ ಎಲ್ಲಿ ಬೇಕಾದಲ್ಲಿ ಎಸೆಯುವುದು ಅಥವಾ ಡಿಲೀಟ್ ಮಾಡೋದು ಅಥವಾ ಮೊಬೈಲ್ ನಂಬರ್ ಅನ್ ಲಿಂಕ್ ಮಾಡೋದು ಈ ತಪ್ಪನ್ನ ಮಾಡಬೇಡಿ ಅರ್ಜಿ ಸಲ್ಲಿಸಿ ಆಯ್ಕೆ ಆದರೆ ನಿಮಗೆ ಮೆಸೇಜ್ ಮಾಡುತ್ತಾರೆ ಆದ ಕಾರಣ ಎಲ್ಲಾ ವಿದ್ಯಾರ್ಥಿಗಳು ತಮ್ಮ ದಾಖಲಾತಿ ಜೊತೆಗೆ ತಮ್ಮ ಅರ್ಜಿ ಸಲ್ಲಿಸಿದ ಫಾರ್ಮ್ ಜೊತೆಗೆ ಸರಿಯಾಗಿ ಇರಬೇಕು ಏನಾದರೂ ತಪ್ಪಾಗಿ ಅರ್ಜಿ ಭರ್ತಿ ಮಾಡಿದ್ದಲ್ಲಿ ನಿಮಗೆ ಅರ್ಜಿಗಳನ್ನ ನಿಮ್ಮ ಹೆಸರು ಬರುವುದಿಲ್ಲ ಎಚ್ಚರ,
4. ಕೊನೆಯ ಕಂಡೀಶನ್ ಆದಷ್ಟು ವಿದ್ಯಾರ್ಥಿಗಳು ರಜಿ ಸಲ್ಲಿಸುವಾಗ ನಿಮ್ಮ ಒರಿಜಿನಲ್ ಮಾರ್ಕ್ಸ್ ಕಾರ್ಡ್ ಎಸ್ ಎಸ್ ಎಲ್ ಸಿ ಮಾರ್ಕ್ಸ್ ಕಾರ್ಡ್ ತೆಗೆದುಕೊಂಡು ಹೋಗಿ ಜೆರಾಕ್ಸ್ ತೆಗೆದುಕೊಂಡು ಹೋಗಬೇಡಿ ಎಲ್ಲಾ ದಾಖಲಾತಿಗಳು ಕೂಡ ಜೆರಾಕ್ಸ್ ತೆಗೆದುಕೊಂಡು ಹೋಗಬೇಡಿ ಆದಷ್ಟು ನಿಮ್ಮ ಒರಿಜಿನಲ್ ಮಾರ್ಕ್ಸ್ ಕಾರ್ಡ್ ಅನ್ನು ತೆಗೆದುಕೊಂಡು ಹೋಗಬೇಕು ಯಾವುದೇ ಅರ್ಜಿ ಸಲ್ಲಿಸುವಾಗ ನಿಮ್ಮ ವಿವರಗಳು ಸರಿಯಾಗಿ ಬರೆದು ಅಪ್ಲಿಕೇಶನ್ ಸಬ್ಮಿಟ್ ಮಾಡಿ ಅರ್ಜಿ ಸಲ್ಲಿಸುವಾಗ ತಪ್ಪಾಗಿ ನಮ್ಮನೆ ಮಾಡಿದ್ದಲ್ಲಿ ಮೊದಲಿಗೆ ತಿಳಿಸಿಕೊಟ್ಟಂತೆ ನಿಮ್ಮ ಅಪ್ಲಿಕೇಶನ್ ಗಳು ಸರಿಯಾದ ಮಾರ್ಗದಲ್ಲಿ ಸರಕಾರಕ್ಕೆ ತಲುಪುವುದಿಲ್ಲ,
5. ವಿದ್ಯಾರ್ಥಿಗಳು ಮಹಿಳೆಯರು ಪುರುಷರು ಮಾತ್ರ ಅರ್ಜಿಗಳನ್ನ ಭರ್ತಿ ಮಾಡಬೇಕು ಉಳಿದವರಿಗೆ ಅರ್ಜಿ ಸಲ್ಲಿಸಲು ಆಗುವುದಿಲ್ಲ ಯಾಕೆಂದರೆ ಅಲ್ಲಿ ಅರ್ಜಿ ಸಲ್ಲಿಸಲು ಆಪ್ಷನ್ ಇರೋದಿಲ್ಲ ಓಬಿಸಿ ವರ್ಗದವರು ಎಸ್ಸಿ ಎಸ್ಟಿ ವರ್ಗದವರು ಹಾಗೂ ಈ ಡಬ್ಲ್ಯೂ ಎಸ್ ಕೆಟಗರಿಯವರು ಅರ್ಜಿಗಳನ್ನು ಭರ್ತಿ ಮಾಡಬೇಕು ಸರಿಯಾದ ಮಾರ್ಗದಲ್ಲಿ ಮೇಲೆ ಕೊಟ್ಟಿರುವ ಲಿಂಕ್ ಮೇಲೆ ಒತ್ತಿ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಮತ್ತು ಗೃಹ ರಕ್ಷಕ ದಳದಲ್ಲಿ ಕೆಲಸ ಮಾಡಬೇಕು ಅನ್ನುವವರು ಸರಿಯಾಗಿ ನಿಮ್ಮ ಸ್ನೇಹಿತರಿಗೂ ಈ ಲೇಖನಿ ದೊಂದಿಗೆ ಶೇರ್ ಮಾಡಿ ಮತ್ತು ನೀವು ಅವರಿಗೆ ಸಪೋರ್ಟ್ ಮಾಡಿ ಮತ್ತು ಈ ಒಂದು ಪೇಜಿಗೆ ಫಾಲೋ ಮಾಡಿ ಅದೇ ರೀತಿಯಾಗಿ ಈ ಗೃಹ ರಕ್ಷಕ ದಳದಲ್ಲಿ ಅಪ್ಲೈ ಮಾಡಿ,
0 Comments