Karnataka Wcd Department Job Recruitment 2024 | New Notification Update 2025,
Karnataka Anganavadi teacher Recruitment 2025: ಕರ್ನಾಟಕ ವಿಜಯಪುರ ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಹೊಸ ಅಧಿಸೂಚನೆ ಪ್ರಕಟ ಮಾಡಿದ್ದಾರೆ. ಇದಕ್ಕೆ ಕರ್ನಾಟಕದ ಎಲ್ಲಾ ಅಭ್ಯರ್ಥಿಗಳು ಅರ್ಜಿಗಳನ್ನ ಭರ್ತಿ ಮಾಡಿ ಸುಮಾರು 1170 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಈ ಹುದ್ದೆಗಳಿಗೆ ಹೇಗೆ ಅರ್ಜಿ ಸಲ್ಲಿಸುವುದು ಅರ್ಜಿ ಸಲ್ಲಿಸುವಾಗ ಏನೇನು ದಾಖಲಾತಿಗಳು ಬೇಕಾಗುತ್ತದೆ ಆಯ್ಕೆ ಪ್ರಕ್ರಿಯೆಗಳು ಪ್ರಮುಖ ದಿನಾಂಕಗಳು ಈ ಕೆಳಗಿನಂತಿದೆ ಪೂರ್ತಿಯಾಗಿ ನೋಡಿ,
Department Name: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ( ವಿಜಯಪುರ ಜಿಲ್ಲೆ) ಎಲ್ಲಿ ನೇಮಕಾತಿ
Post Location: ಕರ್ನಾಟಕದ( ವಿಜಯಪುರ ಜಿಲ್ಲೆಯಲ್ಲಿ)
Total Vacancy: 1170
Salary Per Month: Rs,6000/- Rs,11000/- ಅಂದಾಜು
Who should apply? ಕರ್ನಾಟಕದ ಎಲ್ಲಾ ಅಭ್ಯರ್ಥಿಗಳು
Details of posts:
1.ಅಂಗನವಾಡಿ ಸಹಾಯಕ್ಕೆ
2.ಅಂಗನವಾಡಿ ಕಾರ್ಯಕರ್ತೆ
ಆನ್ಲೈನ್ ಮೂಲಕ ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜುಗಳನ್ನ ಕರೆಯಲಾಗಿದೆ ಆಸಕ್ತಿ ಆನ್ಲೈನ್ ಮೂಲಕ ಅರ್ಜಿಗಳನ್ನು ಭರ್ತಿ ಮಾಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ,
Age limit to apply for this post:
ಕರ್ನಾಟಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ವತಿಯಿಂದ ಹೊರಡಿಸಿದ ಪ್ರಕಾರ ಪ್ರತಿ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಗರಿಷ್ಠ 36 ವರ್ಷ ಮೇಲಿರಬಾರದು, ಆಸಕ್ತಿ ಇದ್ದವರು ಅರ್ಜಿಗಳನ್ನ ಸಲ್ಲಿಸಿ ಮತ್ತು ವಯೋಮಿತಿ ತಡಿಲಿಕ್ಕೆ ಇರುತ್ತದೆ, OBC 3 ವರ್ಷ SC ST 5 ವರ್ಷ ಸಡಿಲಿಕೆ ಇರುತ್ತದೆ,
Selection process:
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಹೊರಡಿಸಿದ ಅಧಿಸೂಚನೆ ಪ್ರಕಾರ ಪ್ರತಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಅಂಕದ ಆಧಾರದ ಮೇಲೆ ಎಸ್ ಎಸ್ ಎಲ್ ಸಿ ಗಳಿಸಿದ ಅಂಕ ಸೆಕೆಂಡ್ ಪಿಯುಸಿ ಗಳಿಸಿದ ಅಂಕದ ಮೇಲೆ ನಿಮಗೆ ಆಯ್ಕೆ ಮಾಡಲಾಗುವುದು ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು,
Qualification required for this post:
ಕರ್ನಾಟಕ ರಾಜ್ಯ ಸರ್ಕಾರದಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹೊರಡಿಸಿದ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಮನೆ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ ಪಾಸ್ ಆಗಿರಬೇಕು SSLC PUC ಪಾಸ್ ಆಗಿರಬೇಕು,
Application Fees:
ಕರ್ನಾಟಕ ಸರ್ಕಾರದಿಂದ ಬಿಡುಗಡೆ ಮಾಡಿದ ಆದಿ ಸೂಚನೆ ಪ್ರಕಾರ ಅಭ್ಯರ್ಥಿಗಳು ಓಬಿಸಿ ಅಥವಾ ಎಸ್ಸಿ ಎಸ್ಟಿ ವರ್ಗದವರಿಗೆ ಯಾವುದೇ ಅರ್ಜಿ ಸಲುಕ ಇರುವುದಿಲ್ಲ ಉಚಿತವಾಗಿ ಅರ್ಜಿಯನ್ನು ಸಲ್ಲಿಸಿ,
Important Dates for Applying:
ಈಗಾಗಲೇ ಅರ್ಜಿ ಪ್ರಾರಂಭ ಆಗಿದೆ 10/10/2024 ರಿಂದ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:09/11/2024 ವರಿಗೆ ಆನ್ಲೈನ್ ಮೂಲಕ ಅರ್ಜುಗಳನ್ನ ಸಲ್ಲಿಸಿ, ಅರ್ಜಿ ಸಲ್ಲಿಸುವಾಗ ಸರಿಯಾದ ಮಾರ್ಗದಲ್ಲಿ ಅರ್ಜಿಗಳನ್ನ ಸಲ್ಲಿಸಿ,
Application link - ಇಲ್ಲಿ ಕ್ಲಿಕ್ ಮಾಡಿ
How to apply for this post:
1. ಕರ್ನಾಟಕ ಮಾನ್ಯತ ಪಡೆದ ಮಂಡಳಿಯಿಂದ ಬಿಡುಗಡೆ ಮಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹೊಸ ಅಧಿಸೂಚನೆ ಬಿಡುಗಡೆ ಮಾಡಿದ ಪ್ರಕಾರ ಮೊದಲು ನೀವು ರಿಜಿಸ್ಟರ್ ಆಗಬೇಕು ಆನ್ಲೈನ್ನಲ್ಲಿ ನಂತರ ಲಾಗಿನ್ ಮಾಡಿಕೊಂಡು ಸರಿಯಾದ ಮಾರ್ಗದಲ್ಲಿ ಅರ್ಜಿಗಳನ್ನ ಭರ್ತಿ ಮಾಡಬೇಕು. ಅರ್ಜಿ ಸಲ್ಲಿಸುವಾಗ ಏನಾದರೂ ತಪ್ಪಾಗಿ ಅರ್ಜುಗಳನ್ನ ಸಲ್ಲಿಸಬೇಡಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಸರಿಯಾದ ಮಾರ್ಗದಲ್ಲಿ ಅರ್ಜಿಗಳನ್ನ ಸಲ್ಲಿಸಿ ಮೊದಲು ನಿಮ್ಮ ಎಲ್ಲಾ ದಾಖಲಾತಿಗಳು ಸರಿಯಾದ ಇಟ್ಟುಕೊಳ್ಳಬೇಕು,
2. ಎಲ್ಲಾ ವಿದ್ಯಾರ್ಥಿಗಳು ನಂತರ ನಿಮ್ಮ ದಾಖಲಾತಿಗಳು ಸರಿಯಾದ ಗಮನ ಇಟ್ಟುಕೊಂಡು ಅರ್ಜಿಗಳನ್ನು ಸಲ್ಲಿಸಬೇಕು ಆದಷ್ಟು ಅರ್ಜಿ ಸಲ್ಲಿಸುವಾಗ ಮೊದಲು ನಿಮ್ಮ ಜಿಲ್ಲೆ ಯಾವುದು ಎಂದು ಚೆಕ್ ಮಾಡಿಕೊಳ್ಳಿ ನಂತರ ನೀವು ಅರ್ಜಿಗಳನ್ನು ಭರ್ತಿ ಮಾಡಬೇಕು ಈಗ ವಿಜಯಪುರ ಜಿಲ್ಲೆಯಲ್ಲಿ ಅರ್ಜಿಗಳನ್ನ ಕರೆಯಲಾಗಿದೆ ಆಸಕ್ತಿ ಇದ್ದವರು ಆನ್ಲೈನ್ ಮೂಲಕ ವಿಜಯ್ಪುರ್ ಜಿಲ್ಲೆಯ ಅಂಗನವಾಡಿ ಕೇಂದ್ರದಲ್ಲಿ ಅಥವಾ ಅಂಗನವಾಡಿ ಕಾರ್ಯಕರ್ತೆರ ಅಥವಾ ಅಂಗನವಾಡಿ ಸಹಾಯಕರ ಹುದ್ದೆಗಳಿಗೆ ಆನ್ಲೈನ್ ಮೂಲಕ ಭರ್ತಿ ಮಾಡುವಂತೆ ಸರ್ಕಾರ ಎಲ್ಲರಿಗೂ ತಿಳಿಸಿದೆ,
3. ವಿಜಯಪುರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಅಂಗನವಾಡಿ ಕೇಂದ್ರಗಳಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಸಹಾಯಕರು ಹುದ್ದೆಗಳಿಗೆ ಭರ್ತಿ ಮಾಡಿ ಇದಕ್ಕೆ ಮಹಿಳೆಯರು ಮಾತ್ರ ಅರ್ಜಿಗಳನ್ನ ಸಲ್ಲಿಸಬೇಕು ಬೇರೆ ಕೆಟಗೇರಿ ವರ್ಗದವರು ಅರ್ಜಿ ಸಲ್ಲಿಸಬೇಕು ಆದರೆ ಮಹಿಳೆಯರು ಮಾತ್ರ ಅರ್ಜಿಗಳನ್ನ ಸಲ್ಲಿಸಿ ಓಬಿಸಿ ಎಸ್ಸಿ ಎಸ್ಟಿ ವರ್ಗದವರು ಅರ್ಜಿಗಳನ್ನ ಸಲ್ಲಿಸಿ ಬೇರೆ ಬೇರೆ ವರ್ಗದವರು ಅರ್ಜಿಗಳನ್ನ ಸಲ್ಲಿಸಿ ಪುರುಷರು ಅರ್ಜಿಗಳು ಸಲ್ಲಿಸಲು ಅವಕಾಶ ಇರುವುದಿಲ್ಲ,
4. ವಿದ್ಯಾರ್ಥಿಗಳು ಕನಿಷ್ಠ 18 ವರ್ಷಗಳಿಂದ ಗರಿಷ್ಠ 35 ವರ್ಷನ ಒಳಗಿನವರು ಅರ್ಜಿಗಳನ್ನ ಭರ್ತಿ ಮಾಡುವಂತೆ ವಿನಂತಿ ಓರಲಾಗಿದೆ ಮತ್ತೆ ಯಾವುದೇ ಅರ್ಜಿ ಸಲ್ಲಿಕ ಇರುವುದಿಲ್ಲ ಯಾರಾದರೂ ನಿಮಗೆ ಅರ್ಜಿ ಸಲುಕ ಕೇಳಿದರೆ ನಮಗೆ ಕಮೆಂಟ್ ಬಾಕ್ಸ್ ನಲ್ಲಿ ಕಮೆಂಟ್ ಮಾಡಿ ಒಂದು ಅರ್ಜಿ ಸಿಲುಕ ಇಲ್ಲ ಆದ ಕಾರಣ ಎಲ್ಲರೂ ಉಚಿತವಾಗಿ ನಿಮ್ಮ ಮೊಬೈಲ್ ನಲ್ಲಿ ಅರ್ಜಿಗಳನ್ನ ಸಲ್ಲಿಸಬಹುದು ಈಗಾಗಲೇ ಕರ್ನಾಟಕದಲ್ಲಿ ಬೆಳಗಾವಿ ರೈಚೂರು ಗದಗ ಬಾಗಲಕೋಟೆ ಈ ಎಲ್ಲಾ ಜಿಲ್ಲೆಗಳಲ್ಲಿ ಅರ್ಜಿಗಳು ಪ್ರಾರಂಭ ಆಗಿದೆ,
ಅರ್ಜಿ ಸಲ್ಲಿಸುವಾಗ ಈ ತಪ್ಪನ್ನು ಮಾಡಬೇಡಿ:
1. ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ತಮ್ಮ ಮೊಬೈಲ್ ನಲ್ಲಿ ಅರ್ಜಿಗಳನ್ನ ಸಲ್ಲಿಸಬೇಡಿ ಯಾಕಂದರೆ ಕೆಲವರಿಗೆ ಅರ್ಜಿ ಸಲ್ಲಿಸುವಾಗ ಏನಾದರೂ ಸಮಸ್ಯೆ ಕಾಣಿಸಬಹುದು ಅಥವಾ ನಿಮಗೆ ಅರ್ಜಿ ಸಲ್ಲಿಸುವುದಕ್ಕೆ ಮೊಬೈಲ್ ನಲ್ಲಿ ಬರೆದೆ ಇರಬಹುದು ಆದ ಕಾರಣ ದಯವಿಟ್ಟು ನಿಮ್ಮ ಹತ್ತಿರದ ಆನ್ಲೈನ್ ಕೇಂದ್ರಗಳಲ್ಲಿ ಹೋಗಿ ಸರಿಯಾದ ಮಾರ್ಗದಲ್ಲಿ ಅದು ಸೂಚನೆ ನೋಡಿಕೊಂಡು ಅರ್ಜಿಗಳನ್ನ ಭರ್ತಿ ಮಾಡುವಂತೆ ಸರಕಾರ ತಿಳಿಸಿದೆ ದಯವಿಟ್ಟು ಮೊಬೈಲ್ ನಲ್ಲಿ ಅರ್ಜಿಗಳನ್ನ ಸಲ್ಲಿಸಬೇಡಿ,
2. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮೊದಲು ರಿಜಿಸ್ಟರ್ ಆಗೋ ವೇಳೆಯಲ್ಲಿ ನಿಮ್ಮ ಆಧಾರ್ ಕಾರ್ಡಿಗೆ ಮೊಬೈಲ್ ನಂಬರ್ ಕಡ್ಡಾಯವಾಗಿ ಲಿಂಕ್ ಆಗಿರಬೇಕು ಲಿಂಕ್ ಆಗಿರುವ ಮೊಬೈಲ್ ನಂಬರಿಗೆ OTP ಬರುತ್ತದೆ ಅದನ್ನ ಸರಿಯಾದ ಮಾರ್ಗದಲ್ಲಿ ಪಾಸ್ವರ್ಡ್ ಕ್ರಿಯೇಟ್ ಮಾಡಿಕೊಂಡು ರಿಜಿಸ್ಟರ್ ಮಾಡಿಕೊಂಡು ಅರ್ಜುಗಳನ್ನ ಭರ್ತಿ ಮಾಡಿ ಅದನಂತರ ಭರ್ತಿ ಮಾಡುವ ಸಮಯದಲ್ಲಿ ಏನಾದರೂ ತಪ್ಪಾಗಿ ರಿಜಿಸ್ಟರ್ ಮಾಡಬೇಡಿ ಮತ್ತೆ ಎಡಿಟ್ ಮಾಡಲು ಬರುವುದಿಲ್ಲ,
3. ರಿಜಿಸ್ಟರ್ ಆಗೋ ವೇಳೆಯಲ್ಲಿ ಮೊದಲು ಇ-ಮೇಲ್ ಐಡಿ ಸರಿಯಾಗಿ ರಿಜಿಸ್ಟರ್ ಮಾಡಿ ನಂತರ ಮೊಬೈಲ್ ನಂಬರ್ ಅನ್ನು ಸರಿಯಾಗಿ ರಿಜಿಸ್ಟರ್ ಮಾಡಿ ತಪ್ಪಾಗಿ ನಮ್ಮನೆ ಮಾಡಬೇಡಿ ಆದಷ್ಟು ಬೇಗ ಈ ಕೆಲಸ ಕಡ್ಡಾಯವಾಗಿ ಮಾಡಬೇಕು ಏನಾದರೂ ಸಮಸ್ಯೆ ಆದಲ್ಲಿ ದಯವಿಟ್ಟು ನಿಮ್ಮ ಕಮೆಂಟನ್ನು ಮಾಡಬಹುದು, ಎಸ್ ಎಸ್ ಎಲ್ ಸಿ ಪಿಯುಸಿ ಪಾಸಾದಂತ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯನ್ನು ಸರಿಯಾದ ಮಾರ್ಗದಲ್ಲಿ ನಮೂನೆ ಮಾಡಿ ಬೇರೆಯವರ ಅಂಕಪಟ್ಟಿಯನ್ನು ನಮೂದಿಸಬೇಡಿ ಆದಷ್ಟು ನಿಮಗೆ ಆಗಿರುವ ಸರಿಯಾದ ಅಂಕ ಪಟ್ಟಿಯನ್ನು ನಮೂದಿಸಿ,
4. ವಿದ್ಯಾರ್ಥಿಗಳು ದಯವಿಟ್ಟು ನಿಮ್ಮ ಅಂಗನವಾಡಿ ಕೇಂದ್ರಗಳಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ ಮತ್ತು ತಾಲೂಕುಗಳನ್ನ ಸರಿಯಾದ ಮಾರ್ಗದಲ್ಲಿ ಆಯ್ಕೆ ಮಾಡಿ ಮತ್ತು ನಿಮ್ಮ ಹಳ್ಳಿಯನ್ನು ಹಳ್ಳಿಯಲ್ಲಿರುವ ಕೇಂದ್ರದ ತಾಲೂಕು ಅದನ್ನೆಲ್ಲಾ ಸರಿಯಾಗಿ ಸಬ್ಮಿಟ್ ಮಾಡಬೇಕು ನಂತರ ನಿಮಗೆ ತಿದ್ದುಪಡಿ ಮಾಡಲು ಆಪ್ಷನ್ ಓಪನ್ ಆಗೋದಿಲ್ಲ ಒಮ್ಮೆ ಅರ್ಜಿ ಸಲ್ಲಿಸಲು ನಿರ್ಧಾರ ಮಾಡಿದರೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಆಗುವುದಿಲ್ಲ ಒಬ್ಬ ವ್ಯಕ್ತಿ ಒಮ್ಮೆ ಮಾತ್ರ ಅರ್ಜುನ ಸಲ್ಲಿಸಬೇಕು,
5.SC ST OBC ಅಭ್ಯರ್ಥಿಗಳಿಗೆ ಮೀಸಲಾತಿ ಆಧಾರದ ಮೇಲೆ ಆಯ್ಕೆಯನ್ನು ಮಾಡಲಾಗುತ್ತದೆ ಮೀಸಲಾತಿ ಅಂದರೆ ಕಡಿಮೆ ಅಂಕದಲ್ಲಿ ಅಂದರೆ ಶೇಕಡ 55 ಪರ್ಸೆಂಟ್ ಇದ್ದವರನ್ನು ಆಯ್ಕೆ ಮಾಡಲಾಗುವುದು ಇದಕ್ಕೆ ಯಾವುದೇ ಪರೀಕ್ಷೆ ಇರುವುದಿಲ್ಲ ನೇರ ನೇಮಕಾತಿ ಮುಖಾಂತರ ಆಯ್ಕೆ ಮಾಡಲಾಗುತ್ತದೆ ನೀವು ಗಳಿಸಿದ ಆಧಾರದ ಮೇಲೆ ಅರ್ಜಿ ಸಲ್ಲಿಸುವ ಸಮಯದಲ್ಲಿ ಆಧಾರ್ ಕಾರ್ಡ್ ಜಾತಿಯ ಪ್ರಾಣಪಾತ್ರ ಆದಾಯ ಪ್ರಮಾಣ ಪತ್ರ ಎಸ್ ಎಸ್ ಎಲ್ ಸಿ ಅಂಕಪಟ್ಟಿ ಪಿಯುಸಿ ಅಂಕಪಟ್ಟಿ ನಿಮ್ಮ ಎರಡು ಫೋಟೋ ಕಾಪಿ ಎಲ್ಲಾ ದಾಖಲಾತಿಗಳು ಸರಿಯಾಗಿ ಹಚ್ಚಿಕೊಂಡು ಅರ್ಜಿಗಳನ್ನ ನಮೂನೆ ಮಾಡಿ,

0 Comments