Prize money scholarship Application Start | ₹35000/- scholarship ಸಿಗುತ್ತೆ | sslc puc Degree scholarship

Prize money scholarship 2024 Application Start Good News 35 ಸಾವಿರವರೆಗೆ ಸ್ಕಾಲರ್ಶಿಪ್ ಸಿಗುತ್ತೆ,

Prize money scholarship 2024 Application Start Good News 35 ಸಾವಿರವರೆಗೆ ಸ್ಕಾಲರ್ಶಿಪ್ ಸಿಗುತ್ತೆ,

Karnataka Prize money scholarship:
ಕರ್ನಾಟಕದಲ್ಲಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರೈಸ್ ಮನಿ ಕಾಲರ್ಶಿಪ್ ಕೊಡಲಾಗುತ್ತಿದೆ ಈ ಸ್ಕಾಲರ್ಶಿಪ್ ನಲ್ಲಿ ಸುಮಾರು 15 ಸಾವಿರದಿಂದ 35 ಸಾವಿರವರೆಗೆ ಕಾಲರ್ ಶಿಪ್ ಸಿಗುತ್ತದೆ ಈ ಕಾಲರ್ ಶಿಪ್ ಗೆ ಹೇಗೆ ಅರ್ಜಿಯನ್ನ ಸಲ್ಲಿಸುವುದು ಬೇಕಾಗುವ ದಾಖಲಾತಿಗಳು ಏನು ಹಾಗೂ ಎಲ್ಲಿ ಅರ್ಜಿ ಸಲ್ಲಿಸುವುದು ಸಂಪೂರ್ಣವಾದ ಮಾಹಿತಿ ಈ ಕೆಳಗಡೆ ಕೊಡಲಾಗಿದೆ ದಯವಿಟ್ಟು ಎಲ್ಲಾ ವಿದ್ಯಾರ್ಥಿಗಳು ಸರಿಯಾಗಿ ಗಮನವಿಟ್ಟು ನೋಡಿ,

ಸ್ಕಾಲರ್ಶಿಪ್ ಅನ್ನು ಹೇಗೆ ಪಡೆಯುವುದು:

1. SSLC ಪಾಸಾದ ವಿದ್ಯಾರ್ಥಿಗಳಿಗೆ ಹೇಗೆ ಕಾಲರ್ಶಿಪ್ ಕೊಡಲಾಗುತ್ತದೆ ಅಂದರೆ ಎಸ್ ಎಸ್ ಎಲ್ ಸಿ ಯಲ್ಲಿ ತೆಗೆದುಕೊಂಡ ಅಂಕದ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಡೈರೆಕ್ಟ್ ಅವರ ಒಂದು ಬ್ಯಾಂಕ್ ಖಾತೆಗೆ ಹಣವನ್ನ ಬಿಡುಗಡೆ ಮಾಡಲಾಗುತ್ತದೆ ಸುಮಾರು ‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ %60 ರಿಂದ %65 ಶೇಕಡಾ ತೆಗೆದುಕೊಂಡ ವಿದ್ಯಾರ್ಥಿಗಳಿಗೆ ಈ ಕಾಲರ್ ಶಿಪ್ ಕೊಡಲಾಗುತ್ತದೆ, ಮಹಿಳೆಯರು ಮತ್ತು ಪುರುಷರು ಇಬ್ಬರು ಈ ಕಾಲರ್ ಶಿಪ್ ಗೆ ಅರ್ಹತೆ ಹೊಂದಿರುತ್ತಾರೆ ಆದಷ್ಟು ಆನ್ಲೈನ್ ಮೂಲಕ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ನಿಮ್ಮ ವಿವರವಾದ ಮಾಹಿತಿಯನ್ನು ನೋಡಬಹುದು,

2. ಅಭ್ಯರ್ಥಿಗಳು ಸರಿಯಾದ ದಾಖಲಾತಿಯನ್ನು ಜೋಡಣೆ ಮಾಡಿಕೊಂಡು ನಿಮಗೆ ಹಣ ಬಂದಿಲ್ಲ ಅಂದರೆ ನಿಮ್ಮದು 60% ಆದರೂ ಕೂಡ ನಿಮಗೆ ಹಣ ಬಂದಿಲ್ಲ ಅಂದರೆ ನಿಮ್ಮ ಹತ್ತಿರದ ಆನ್ಲೈನ್ ಕೇಂದ್ರದಲ್ಲಿ ಹೋಗಿ ಪ್ರೈಸ್ ಮನಿ ವೆಬ್ಸೈಟ್ನಲ್ಲಿ ನಿಮ್ಮ ಅರ್ಜಿಯ ಫಾರ್ಮನ್ನು ನಮೂನೆ ಮಾಡಿ ಆಮೇಲೆ ನಿಮಗೆ ಎರಡು ದಿನ ಬಿಟ್ಟು ನಿಮ್ಮ ತಾಲೂಕಿನಲ್ಲಿರುವ ಅಥವಾ ಜಿಲ್ಲೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಅರ್ಜಿ ಸಲ್ಲಿಸಿದ ಫಾರ್ಮ್ ಎರಡು ಫೋಟೋ ಕಾಫಿ ಮತ್ತು ನಿಮ್ಮ ಎಸ್ ಎಸ್ ಎಲ್ ಸಿ ಅಂಕಪಟ್ಟಿಯನ್ನು ಕೊಡಬೇಕು ಆಮೇಲೆ ನಿಮಗೆ ಒಂದು ತಿಂಗಳಿನಲ್ಲಿ ನಿಮ್ಮ ಖಾತೆಗೆ ಹಣವನ್ನ ಬಿಡುಗಡೆ ಮಾಡುತ್ತಾರೆ,


PUC ಡಿಪ್ಲೊಮಾ ದವರಿಗೆ ಹೇಗೆ Scholarship ಸಿಗುತ್ತದೆ:
1. ಅಭ್ಯರ್ಥಿಗಳು ತಮ್ಮ ಪರೀಕ್ಷೆಯಲ್ಲಿ ಸುಮಾರು 60% ತೆಗೆದುಕೊಂಡು ಪಾಸಾದ ವಿದ್ಯಾರ್ಥಿಗಳಿಗೆ ತಲಾ 20 ಸಾವಿರದಂತೆ ಹಣವನ್ನ ಸರ್ಕಾರದಿಂದ ಬಿಡುಗಡೆ ಮಾಡಲಾಗುತ್ತದೆ ಸಮಾಜ ಕಲ್ಯಾಣ ಇಲಾಖೆಯಿಂದ ಹಣವನ್ನ ಬಿಡುಗಡೆ ಮಾಡಲಾಗುತ್ತದೆ ಮೊದಲು ನೀವು ಪ್ರೈಸ್ ಮನಿ ಎಫ್ಸೈಟ್ನಲ್ಲಿ ಹೋಗಿ ಅಥವಾ ಸಮಾಜ ಕಲ್ಯಾಣ ಅರ್ಜಿಯನ್ನು ನಮೂನೆ ಮಾಡಿ ನಂತರ ನಿಮ್ಮ ಎಲ್ಲಾ ದಾಖಲಾತಿಗಳು ನಿಮ್ಮ ಹತ್ತಿರದ ಜಿಲ್ಲೆಯಲ್ಲಿ ಅಥವಾ ತಾಲೂಕಿನಲ್ಲಿರುವ ಸಮಾಜ ಕಲ್ಯಾಣ ಆಫೀಸಿಗೆ ಹೋಗಿ ನಿಮ್ಮ ದಾಖಲಾತಿಯಲ್ಲ ಅವರಿಗೆ ಕೊಡಬೇಕು ಆಮೇಲೆ ನಿಮ್ಮ ಬಯೋಮೆಟ್ರಿಯನ್ನು ಸರಿಯಾಗಿ ಕೊಟ್ಟು ಬರಬೇಕು ಈ ಎಲ್ಲಾ ದಾಖಲಾತಿಗಳು ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೊಟ್ಟವರಿಗೆ ಮಾತ್ರ ಹಣವನ್ನ ಬಿಡುಗಡೆ ಮಾಡಲಾಗುತ್ತದೆ,

ಈ Scholarship ಗೆ ಯಾರು ಅರ್ಜಿ ಸಲ್ಲಿಸಬೇಕು:
1. ನಮ್ಮ ಕರ್ನಾಟಕ ರಾಜ್ಯದಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ ಈ ವರ್ಗವನ್ನು ಬಿಟ್ಟು ಬೇರೆ ಯಾವುದೇ ವರ್ಗದವರಿಗೆ ಈ ಅವಕಾಶ ಇರುವುದಿಲ್ಲ ದಯವಿಟ್ಟು SC ST ವರ್ಗದವರಿಗೆ ಮಾತ್ರ ಅವಕಾಶ ಇದೆ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರಿಂದ ಈ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದವರಿಗೆ ಈ ಪ್ರೋತ್ಸಾಹ ಧನವಾಗಿ ಅವರ ಖಾತೆಗೆ ಅಂದರೆ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಸುಮಾರು 35 ಸಾವಿರ ಹಣವನ್ನು ರಿಲೀಸ್ ಮಾಡುತ್ತಾರೆ, ಪಿಯುಸಿ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಸುಮಾರು 20 ಸಾವಿರ ಹಣವನ್ನು ಕೊಡುತ್ತಾರೆ, ಅದೇ ಪದವಿ ಪಾಸಾದ ವಿದ್ಯಾರ್ಥಿಗಳಿಗೆ ಸುಮಾರು 25,000 ಹಣವನ್ನು ಕೊಡುತ್ತಾರೆ, ಅದೇ ಮುಂದುಗಡೆ ಮಾತುಕೊಟ್ಟರು ಪದವಿ ಮಾಡಿದ್ದರೆ 30,000 ಸ್ಕಾಲರ್ಶಿಪ್ ಕೊಡ್ತಾರೆ, ಮುಂದೆ ಇಂಜಿನಿಯರಿಂಗ್ ಪದವಿ ನಾಲ್ಕು ಪತ್ರ ಪದವಿಗಳಿಗೆ ಕಾಲಿಟ್ಟರೆ ನಿಮಗೆ ತಲಾ 35,000 ಹಣವನ್ನು ಕೊಡ್ತಾರೆ,

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
1.SSLC PUC DEGREE ಅಂಕಪಟ್ಟಿ ಕಡ್ಡಾಯ
2. ಆಧಾರ್ ಕಾರ್ಡ್ ಕಡ್ಡಾಯ
3. ಬ್ಯಾಂಕ್ ಪಾಸ್ ಬುಕ್ ಕಡ್ಡಾಯ
4. ಜಾತಿ ಪ್ರಮಾಣ ಪತ್ರ ಕಡ್ಡಾಯ
5. ಒಂದು ಫೋಟೋ ಕಾಪಿ ಕಡ್ಡಾಯ
6 ಕಡ್ಡಾವಾಗಿ ಶಾಲೆಯ ಹೆಡ್ ಮಾಸ್ಟರ್ ದು ಅಥವಾ ಫೀಲ್ ಆಗಿರಬೇಕು ಎಲ್ಲಾ ಜೆರಾಕ್ಸ್ ಗಳ ಮೇಲೆ
7. ಕಡ್ಡವಾಗಿ 60% ಆಗಿರಬೇಕು

ಈ ಎಲ್ಲಾ ದಾಖಲಾತಿಗಳು ತೆಗೆದುಕೊಂಡು ಆನ್ಲೈನ್ ಕೇಂದ್ರದಲ್ಲಿ ಹೋಗಿ ನೀವು ಸರಿಯಾದ ಕೇಂದ್ರದಲ್ಲಿ ಹರಿಜಗಳನ್ನ ಭರ್ತಿ ಮಾಡಿ ಭರ್ತಿ ಮಾಡಿದ ಅರ್ಜಿಯ ಅಂಕಲ್ ಕಾಫಿಯನ್ನು ನೀವು ಒಂದು ಜೆರಾಕ್ಸ್ ತೆಗೆದುಕೊಂಡು ಇಟ್ಟುಕೊಳ್ಳಿ ಮತ್ತು ಪ್ರಿಂಟನ್ನು ಆಮೇಲೆ ಕೊಟ್ಟಿರುವ ದಾಖಲಾತಿಯಲ್ಲ ಸರಿಯಾದ ನಿಮ್ಮ ತಾಲೂಕಿನಲ್ಲಿರುವ ಅಥವಾ ಜಿಲ್ಲೆಯಲ್ಲಿರುವ ಸಮಾಜ ಕಲ್ಯಾಣ ಆಫೀಸಿಗೆ ಕೊಡಬೇಕು ಕಡ್ಡಾಯವಾಗಿ ಕೊಡಬೇಕು ಸಮಾಜ ಕಲ್ಯಾಣ ಆಫೀಸಿಗೆ ಕೊಟ್ಟವರಿಗೆ ಮಾತ್ರ ಈ ಹಣವನ್ನ ಬಿಡುಗಡೆ ಮಾಡಲಾಗುತ್ತದೆ ಇಲ್ಲ ಅಂದರೆ ನಿಮ್ಮ ಅರ್ಜಿ ಸಲ್ಲಿಸುವ ಫಾರ್ಮನ್ನು ಪೆಂಡಿಂಗ್ ನಲ್ಲಿ ಇಡಲಾಗುತ್ತದೆ ಎಚ್ಚರ,

How to apply Prize money scholarship:
1. ಅಭ್ಯರ್ಥಿಗಳು ತಮ್ಮ ಮೊಬೈಲ್ ನಲ್ಲಿ ಮೊದಲಿಗೆ ಮೇಲೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಪ್ರೈಸ್ ಮನಿ ಕಾಲರ್ಶಿಪ್ ಎಂದು ಗೂಗಲ್ ನಲ್ಲಿ ಸರ್ಚ್ ಮಾಡಬಹುದು ಅಥವಾ ನಿಮ್ಮ ಹತ್ತಿರದ ಆನ್ ಲೈನ್ ಕೇಂದ್ರದಲ್ಲಿ ಹೋಗಿ ಪ್ರೈಸ್ ಮನಿ ಕಾಲರ್ ಶಿಪ್ ಹಾಕಿ ಅಂದರೆ ಅವರೆಲ್ಲ ಹಾಕುತ್ತಾರೆ ಈಗಾಗಲೇ ಅರ್ಜಿಗಳು ಪ್ರಾರಂಭ ಆಗಿದೆ.
2. ಸಮಾಜ ಕಲ್ಯಾಣ ಇಲಾಖೆ ಆಫೀಸಲ್ಲಿ ಹೋಗಿ ಮೊದಲಿಗೆ ರಿಜಿಸ್ಟರ್ ಆಗಬೇಕು ರಿಜಿಸ್ಟರ್ ಆದಮೇಲೆ ಲಾಗಿನ್ ಮಾಡಿಕೊಂಡು ಆಧಾರ್ ಕಾರ್ಡ್ ರಿಜಿಸ್ಟರ್ ಮಾಡಿ ನಂತರ ಲಾಗಿನ್ ಮಾಡಿಕೊಂಡು ನಿಮ್ಮ ಸ್ಕಾಲರ್ಶಿಪ್ ಗೆ ಸರಿಯಾದ ಮಾರ್ಗದಲ್ಲಿ ಅರ್ಜಿಗಳನ್ನ ಭರ್ತಿ ಮಾಡಿ ಆದಷ್ಟು ಬೇಗ ಇಲ್ಲ ಅಂದರೆ ಕೊನೆಯ ದಿನಾಂಕದಂದು ಅರ್ಜಿ ಸಲ್ಲಿಸಲು ಹೋದರೆ ಸರ್ವರ್ ತುಂಬಾ ಬಿಜಿ ಆಗುವ ಸಾಧ್ಯತೆ ಇರುತ್ತದೆ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿ ಇಬ್ಬರೂ ಅರ್ಜುನ ಭರ್ತಿ ಮಾಡಲು ಅವಕಾಶ ಇರುತ್ತದೆ,
3.SSLC ವಿದ್ಯಾರ್ಥಿಗಳಿಗೆ ಇದಕ್ಕೆ ಅರ್ಜಿಯನ್ನ ಸಲ್ಲಿಸಬಾರದು ತಾನಾಗೆ ಅವರ ಬ್ಯಾಂಕ್ ಖಾತೆಗೆ ಹಣವನ್ನ ರಿಲೀಸ್ ಮಾಡುತ್ತಾರೆ ಸರಕಾರದಿಂದ ಅವರದ ಪರ್ಸೆಂಟೇಜ್ ಎಷ್ಟಾಗಿದೆ ನೋಡಿಕೊಂಡು 60% ಆದರೆ ಅವರ ಬ್ಯಾಂಕ್ ಖಾತೆಗೆ ಹಣವನ್ನು ರಿಲೀಸ್ ಮಾಡ್ತಾರೆ. ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಕರಜಿಗಳನ್ನ ಸಲ್ಲಿಸಬೇಡಿ ಬೇರೆ ಬೇರೆ ವಿದ್ಯಾರ್ಥಿಗಳ ಮಾತನ್ನು ಕೇಳಿ ನೀವು ಅರ್ಜಿಗಳನ್ನ ಸಲ್ಲಿಸಬೇಡಿ 60% ಆದ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಹಣವನ್ನು ತನಗೆ ನಿಮ್ಮ ಬ್ಯಾಂಕ್ ಖಾತೆಗೆ 15,000 ಹಣ ಬರುತ್ತದೆ,

4. ವಿದ್ಯಾರ್ಥಿಗಳು ಡಿಗ್ರಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಅರ್ಜಿಗಳನ್ನ ಸಲ್ಲಿಸಬೇಕು ಅದು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವಾಗ ಒಂದರಿಂದ ಆರು ಸೆಮಿಸ್ಟರ್ ಎಲ್ಲಾ ಅಂಕಪಟ್ಟಿಗಳು ಬೇಕಾಗುತ್ತದೆ ಅಥವಾ ಎಂಟು ಸೆಮಿಸ್ಟರ್ ಅಂಕಪಟ್ಟಿಗಳು ಬೇಕಾಗುತ್ತದೆ ಕಡ್ಡಾಯವಾಗಿ ಬೇಕು ಅರ್ಜಿ ಸಲ್ಲಿಸುವಾಗ ಎಲ್ಲಾ ಸಮಿಶ್ನರ್ ನಲ್ಲಿ ಅರವತ್ತು ಪರ್ಸೆಂಟ್ ಎಡಗಡೆಯಾಗಿ ಪಾಸ್ ಆದಂತಹ ವಿದ್ಯಾರ್ಥಿಗಳು ಅರ್ಜಿಗಳನ್ನ ಸಲ್ಲಿಸಿ ಯಾವುದೇ ಒಂದು ಸಮಿಶ್ನರ್ ನಲ್ಲಿ 50% ಆದರೆ ಅರ್ಜಿ ಸಲ್ಲಿಸಲು ಆಗುವುದಿಲ್ಲ ಒಂದು ಸಾರಿ ಗಮನವಿಟ್ಟು ನಿಮ್ಮ ಸರಿಯಾದ ಮಾರ್ಗದಲ್ಲಿ ಅರ್ಜುಗಳನ್ನ ಭರ್ತಿ ಮಾಡಿ,

5. ಪ್ರಮುಖ ದಿನಾಂಕಗಳು ಈಗಾಗಲೇ ಅರ್ಜಿಗಳು ಪ್ರಾರಂಭ ಆಗಿದೆ ಆದಷ್ಟು ಎಲ್ಲ ವಿದ್ಯಾರ್ಥಿಗಳು ಬೇಗ ಅರ್ಜಿಗಳನ್ನ ಸಲ್ಲಿಸಿ. ಕೊನೆಯ ದಿನಾಂಕ ಆದಷ್ಟು ಬೇಗ ಅರ್ಜಿ ಪ್ರಾರಂಭವಾದ ಮೇಲೆ 30 ದಿನಗಳಾದ ಮೇಲೆ ಕೊನೆಯ ದಿನಾಂಕ ಮುಗಿಯುತ್ತದೆ ಈಗಾಗಲೇ ಅರ್ಜಿ ಪ್ರಾರಂಭ ಆಗಿರುತ್ತದೆ ಎಲ್ಲ ವಿದ್ಯಾರ್ಥಿಗಳು 75,000 ತನಕ ಹಣವನ್ನು ಪಡೆಯಬಹುದು ಈ ಸ್ಕಾಲರ್ಶಿಪ್ ಗೆ ಅರ್ಜಿಗಳನ್ನು ಸಲ್ಲಿಸಿ,

Application Start - ಈಗಾಗಲೇ ಅರ್ಜಿ ಪ್ರಾರಂಭ ಆಗಿದೆ
Application last Date- ಪ್ರಾರಂಭ ಆದ ಮೇಲೆ 30 ದಿನ

Post a Comment

1 Comments