Karnataka Dhwsf ಕರ್ನಾಟಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ನೇಮಕಾತಿ,
Karnataka Health Department Jobs 2024:
ಕರ್ನಾಟಕದಲ್ಲಿ ಕರ್ನಾಟಕ ಆರೋಗ್ಯ ಇಲಾಖೆಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯಲ್ಲಿ ಅರ್ಜಿಗಳನ್ನ ಕರೆಯಲಾಗಿದೆ ದಾದಿಯರು ನರ್ಸ್ ಹುದ್ದೆಗಳು ಎಂಬಿಬಿಎಸ್ ಡಾಕ್ಟರ್ ಹುದ್ದೆಗಳು ವೈದ್ಯಕ ಅಧಿಕಾರಿ ಹುದ್ದೆಗಳು ಇನ್ನು ಹಲವಾರು ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ ಆನ್ಲೈನ್ ಮೂಲಕ ಇದಕ್ಕೆ ಸಂಬಂಧಪಟ್ಟ ಹೇಗೆ ಗಳನ್ನು ಸಲ್ಲಿಸುವುದು ಆಯ್ಕೆ ಪ್ರಕ್ರೆ ಹೇಗೆ ಪ್ರಮುಖ ದಿನಾಂಕಗಳು ಎಲ್ಲಿ ಅರ್ಜಿಗಳನ್ನು ಭರ್ತಿ ಮಾಡಬೇಕು ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಡೆ ಕೊಟ್ಟಿದ್ದೇವೆ ನೋಡಿ,
Department Name: ಕರ್ನಾಟಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ( ಉತ್ತರ ಕನ್ನಡ)
Total Vacancy:127
Post Location: ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ.
Salary Per Month: Rs,130000/-
Who should apply? ಮಹಿಳೆಯರು ಮತ್ತು ಪುರುಷರು.
Details of posts:
1.ದಾದಿಯರು 2.ನರ್ಸ್ 3.ಎಂಬಿಬಿಎಸ್ ಡಾಕ್ಟರ್ 4.ಜಿಲ್ಲಾ ಸಂಯೋಜಕ 5.ಮಕ್ಕಳ ತಜ್ಞ 6.ಜಿಲ್ಲಾ ಸಲಹೆಗಾರ 7.ಮ್ಯಾನೇಜರ್ 8.ನೇತ್ರಾ ಸಹಾಯಕ 9.ಜಿಲ್ಲಾ ಆಸ್ಪತ್ರೆ 10.ಬುನ್ಮಟ್ಟದ ವ್ಯವಸ್ಥಾಪಕ 11.ತಾಂತ್ರಿಕ ಮೇಲ್ವಿಚಾರಕ 12.ಕಿರಿಯ ಆರೋಗ್ಯ ಸಹಾಯಕ 12.ಇತರೆ ಹುದ್ದೆಗಳು.
ಈ ಮೇಲಿರುವ ಹುದ್ದೆಗಳಲ್ಲಿ ಒಂದು ಹುದ್ದೆಗೆ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕು ಆದಷ್ಟು ಎಲ್ಲ ಹುದ್ದೆಗಳಿಗೆ ಅರ್ಜಿಯನ್ನ ಸಲ್ಲಿಸಬೇಡಿ ಯಾಕಂದರೆ ಒಬ್ಬ ವ್ಯಕ್ತಿಗೆ ಒಂದೇ ಪೋಸ್ಟು ಸಿಗುತ್ತದೆ ಆದಷ್ಟು ಮೇಲೆ ಇರುವ ಹುದ್ದೆಗಳಿಗೆ ನೋಡಿಕೊಂಡು ಅರ್ಜಿಗಳನ್ನ ಸಲ್ಲಿಸಿ,
Age limit to apply for this post:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಬಂದಿರುವ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಒಮ್ಮೆ ನಿಮ್ಮ ವಯೋಮಿತಿಯನ್ನು ಲೆಕ್ಕಾಚಾರ ಮಾಡಿಕೊಂಡು ಅಂದರೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಒಳಗಾಗಿ ಕನಿಷ್ಠ 18 ವರ್ಷ ಆಗಿರಬೇಕು. ಮತ್ತು ಗರಿಷ್ಠ ವಯಸ್ಸು 55 ವರ್ಷ ಮೇರೆ ಇರಬಾರದು. ಅದು ಸೂಚನೆ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ OBC 3 ವರ್ಷ SC ST 5 ವರ್ಷ ಇರುತ್ತದೆ.
Qualification required for this post:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ವಿದ್ಯಾಭ್ಯಾಸ ಮಾನ್ಯ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ ಪಾಸ್ ಆಗಿರಬೇಕು SSLC PUC ಡಿಪ್ಲೊಮಾ ಡಿಗ್ರಿ GNM MBBS GDS BAMS ಸ್ನಾತಕೊತ್ತರ ಪದವಿ ಪಾಸಾದವರು ಅರ್ಜಿ ಸಲ್ಲಿಸಿ,
Application Fees:
ಅಭ್ಯರ್ಥಿಗಳಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನೇಮಕಾತಿ ಪ್ರಕಾರ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.OBC EWS ST SC ವರ್ಗದವರಿಗೆ ಅರ್ಜಿ ಶುಲ್ಕ ಇರುವುದಿಲ್ಲ,
Important Dates for Applying:
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಬೇಗ ಆನ್ಲೈನ್ ನಲ್ಲಿ ಅರ್ಜಿಗಳನ್ನು ಸಲ್ಲಿಸಿ,ಅರ್ಜಿ ಈಗಾಗಲೇ ಪ್ರಾರಂಭ ಆಗಿದೆ.ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16-10-2024 ವರೆಗೆ ಆನ್ಲೈನ್ ನಲ್ಲಿ ಅರ್ಜುಗಳನ್ನ ಭರ್ತಿ ಮಾಡಿ,
Selection Processes:
ಅರ್ಜಿ ಸಲ್ಲಿಸಿದವರಿಗೆ ಮೊದಲು ಮೆರಿಟ್ ಪಟ್ಟಿ 2. ಲಿಖಿತ ಪರೀಕ್ಷೆ.3 ಸಂದರ್ಶನ ಮೂಲಕ ಮತ್ತು ದಾಖಲಾತಿ ಪರಿಶೀಲನೆ.
How to apply for this post:
1. ವಿದ್ಯಾರ್ಥಿಗಳು ಮೊದಲು ಕರ್ನಾಟಕ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಅಧಿಸೂಚನೆಯನ್ನು ಸರಿಯಾಗಿ ಗಮನ ಕೊಟ್ಟು ಪರಿಶೀಲನೆ ನಡೆಸಿ ಆಮೇಲೆ ಅರ್ಜಿಗಳನ್ನು ಸಲ್ಲಿಸಬೇಕು ಅರ್ಜಿ ಸಲ್ಲಿಸುವಾಗ ಏನಾದರೂ ತಪ್ಪಾಗಿ ಅರ್ಜಿಯನ್ನ ಸಲ್ಲಿಸಿದರೆ ಅದಕ್ಕೆ ಕರ್ನಾಟಕ ಆಹಾರ ಇಲಾಖೆ ಜವಾಬ್ದಾರಿ ಅಲ್ಲ ಅದು ನೀವೇ ಉದಾರಿ ಆಗಿರ್ತಿರಿ,
2. ಕರ್ನಾಟಕ ಸರ್ಕಾರದಿಂದ ಬಿಡುಗಡೆ ಮಾಡಿದ ಅಧಿಸೂಚನೆಯನ್ನು ಮೂಲಕ ಅಲ್ಲಿ ಕೊಟ್ಟಿರುವ ವೆಬ್ಸೈಟ್ ಮೂಲಕ ಅರ್ಜುನ ಭರ್ತಿ ಮಾಡಬೇಕು ಕೊನೆಯ ದಿನಾಂಕ ಳಗಾಗಿ ಆದಷ್ಟು ಬೇಗ ಅರ್ಜಿ ಸಲ್ಲಿಸಿ. ಮೊದಲು ನಿಮ್ಮ ರಿಜಿಸ್ಟರ್ ಮಾಡಿ ಅಪ್ಲಿಕೇಶನ್ ನಂತರ ಲಾಗಿನ್ ಮಾಡಿಕೊಂಡು ಸರಿಯಾದ ಮಾರ್ಗದಲ್ಲಿ ಅರ್ಜುನ ಭರ್ತಿ ಮಾಡಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಏನಾದರೂ ತಪ್ಪಾಗಿ ಅರ್ಜಿಗಳನ್ನು ಸಲ್ಲಿಸಿದರೆ ಆದಷ್ಟು ನೀವು ಸರಿಯಾದ ಮಾರ್ಗದಲ್ಲಿ ಅನುಸರಿಸಬೇಕು ನಿಮ್ಮ ಫೋಟೋ ಕಾಪಿ ಮತ್ತು ಸಿಗ್ನೇಚರ್ ಸರಿಯಾದ ರೀತಿಯಲ್ಲಿ ಅಪ್ಲೋಡ್ ಮಾಡತಕ್ಕದ್ದು,
3. ವಿದ್ಯಾರ್ಥಿಗಳು ಮೊದಲು ಎಲ್ಲಾ ದಾಖಲಾತಿಗಳು ಸಿದ್ಧತೆ ಪಡೆಸಿ ನಂತರ ಅರ್ಜಿಗಳನ್ನು ಭರ್ತಿ ಮಾಡಬೇಕು ಆಮೇಲೆ ಏನಾದರೂ ತಪ್ಪಾಗಿ ಅರ್ಜುಗಳನ್ನ ಭರ್ತಿ ಮಾಡಿದರೆ ಅದಕ್ಕೆ ನೀವೇ ರೂಲ್ಸ್ ಫಾಲೋ ಮಾಡುವುದಿಲ್ಲ ಆದಕಾರಣ ಸರಿಯಾದ ರೀತಿಯಲ್ಲಿ ಅರ್ಜಿ ಸಲ್ಲಿಸಿದರೆ ನಿಮ್ಮ ಅಪ್ಲಿಕೇಶನ್ ಬೇಗ ಪರಿಶೀಲನೆ ನಡೆಸಿ ನಿಮಗೆ ಸಂದರ್ಶನ ಮೂಲಕ್ಕೆ ಹರಿಸುಗಳನ್ನು ಆಹ್ವಾನ ಮಾಡಲಾಗುವುದು,
4. ಅಭ್ಯರ್ಥಿಗಳು ಮೊದಲಿಗೆ ನಿಮ್ಮ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡು ಆಮೇಲೆ ಸರಿಯಾದ ಮಾರ್ಗದಲ್ಲಿ ಅರ್ಜಿಗಳನ್ನ ಭರ್ತಿ ಮಾಡಿ ಕೆಲವು ಸಾರಿ ನಿಮ್ಮ ಅರ್ಜಿಗಳು ಸರಿಯಾಗಿ ಭರ್ತಿ ಮಾಡಿದರು ಕೊನೆಯಲ್ಲಿ ನಿಮ್ಮ ಅರ್ಜಿ ಶುಲ್ಕ ಹಾಗೆ ಇರುತ್ತದೆ ಅದು ಅರ್ಜಿ ಶುಲ್ಕ ಸರಿಯಾದ ಮಾರ್ಗದಲ್ಲಿ ತುಂಬಿಕೊಂಡು ನೀವು ಅರ್ಜಿಗಳನ್ನು ಭರ್ತಿ ಮಾಡಬೇಕು ತಪ್ಪಾಗಿ ಅರ್ಜಿಗಳನ್ನ ಅರ್ಧಿಸುವಿಕೆ ಪಾವತಿಸಿದರೆ ಮತ್ತೊಮ್ಮೆ ನೀವು ಅರ್ಜಿ ಸಲ್ಲಿಸುವಾಗ ಅರ್ಜಿಸಲು ಕಟ್ಟಬೇಕು ಮತ್ತು ನಿಮ್ಮ ಹಾಕಿರುವ ಅಪ್ಲಿಕೇಶನ್ ರದ್ದಾಗುವ ಚಾನ್ಸಸ್ ತುಂಬಾನೇ ಇರುತ್ತದೆ ಆದ ಕಾರಣ ಸರಿಯಾದ ಮಾರ್ಗದಲ್ಲಿ ಅರ್ಜಿ ಶುಲ್ಕ ಪಾವತಿ ಮಾಡಿ,
5. ಮೊದಲು ಲಾಗಿನ್ ಆದ ನಂತರ ನಿಮ್ಮ ಪರ್ಸನಲ್ ಡೀಟೇಲ್ಸ್ ಅನ್ನ ಸರಿಯಾಗಿ ತುಂಬಿ ನಂತರ ಅರ್ಜಿ ಸಲ್ಲಿಸುವ ನಮೂನೆಯನ್ನು ಸರಿಯಾಗಿ ಅಪ್ಲೋಡ್ ಮಾಡಿ ಆಮೇಲೆ ನಿಮ್ಮ ಶೈಕ್ಷಣಿಕ ಅರ್ಹತೆ ಬಗ್ಗೆ ಕೇಳುತ್ತೆ ಅದನ್ನ ಸರಿಯಾಗಿ ಅಪ್ಲೋಡ್ ಮಾಡಿ ನಂತರ ಎಲ್ಲಾ ದಾಖಲಾತಿ ಬಗ್ಗೆ ಕೇಳುತ್ತೆ ಅದ ನಂತರ ಸರಿಯಾಗಿ ಅಪ್ಲೋಡ್ ಮಾಡಿ ಬೇರೆ ಬೇರೆ ದಾಖಲಾತಿಗಳು ಬೇಕಾಗುತ್ತದೆ ಉದಾಹರಣೆಗೆ ಆಧಾರ್ ಕಾರ್ಡ್ ನಿಮ್ಮ ಸಿಗ್ನೇಚರ್ ಆದಾಯ ಪ್ರಮಾಣ ಪತ್ರ ಜಾತಿ ಪ್ರಮಾಣ ಪತ್ರ ಎಲ್ಲ ದಾಖಲಾತಿಗಳು ಬೇಕು ಆದ ಕಾರಣ ಸರಿಯಾದ ಮಾರ್ಗದಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ,
6. ಒಂದು ವೇಳೆ ಅರ್ಜಿ ಸಲ್ಲಿಸಿದ ಮೇಲೆ ನಂತರ ನೀವು ಅರ್ಜಿಯನ್ನ ಮತ್ತೆ ಮತ್ತೆ ಅರ್ಜಿ ಸಲ್ಲಿಸಲು ಆಗೋದಿಲ್ಲ ಆದ ಒಮ್ಮೆ ತಿದ್ದುಪಡಿ ಮಾಡಲು ಮತ್ತೆ ಅವಕಾಶ ಕೊಡುವುದಿಲ್ಲ ಒಮ್ಮೆ ಅರ್ಜಿ ಸಲ್ಲಿಸಿದ ಮೇಲೆ ಮತ್ತೆ ಮತ್ತೆ ಅರ್ಜಿ ಸಲ್ಲಿಸಲು ಆಗುವುದಿಲ್ಲ ಆದಕಾರಣ ಎಲ್ಲ ವಿದ್ಯಾರ್ಥಿಗಳು ಮೊದಲಿಗೆ ಸರಿಯಾದ ಮಾರ್ಗದಲ್ಲಿ ಅರ್ಜುನ ಭರ್ತಿ ಮಾಡಿ ಈ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹೊರಳಿಸಿದ ಅಧಿಸೂಚನೆ ಪ್ರಕಾರ ಎಲ್ಲಾ ವಿಭಾಗದಲ್ಲಿ ಅರ್ಜುಗಳನ್ನ ಕರೆಯಲಾಗಿದೆ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಆದಷ್ಟು ಆಹಾರ ಇಲಾಖೆಯಿಂದ ಬಂದಿರುವ ಅಧಿಸೂಚನೆ ಪ್ರಕಾರ ಅರ್ಜಿಗಳನ್ನ ಭರ್ತಿ ಮಾಡಿ,
Application link 👉 ಇಲ್ಲಿ ಕ್ಲಿಕ್ ಮಾಡಿ
Notification link 👉 ಇಲ್ಲಿ ಕ್ಲಿಕ್ ಮಾಡಿ
ಅಭ್ಯರ್ಥಿಗಳು ಈ ತಪ್ಪನ್ನು ಮಾಡಬೇಡಿ:
1. ಒಂದು ವೇಳೆ ಅರ್ಜಿ ಸಲ್ಲಿಸುವಾಗ ನಿಮ್ಮ ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ ಒಂದೇ ನಿಮ್ಮದೇ ಆಗಿರಬೇಕು ಬೇರೆಯವರ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಗಳನ್ನು ಕೊಡಬೇಡಿ ಮತ್ತು ಕಡ್ಡಾಯವಾಗಿ ನಿಮ್ಮ ಆಧಾರ್ ಕಾರ್ಡಿಗೆ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು ಆದಷ್ಟು ಇದನ್ನ ಕಡ್ಡಾಯವಾಗಿ ಮಾಡಿ ಸರಿಯಾದ ರೀತಿಯಲ್ಲಿ ರಿಜಿಸ್ಟರ್ ಮಾಡಿ ಕ್ರೇಜಿಸ್ಟಾರ್ ಮಾಡುವಾಗ ಒಂದು OTP ಬರುತ್ತೆ ನಿಮ್ಮ ರಿಜಿಸ್ಟರ್ ಆಗುತ್ತದೆ ನಂತರ ಲಾಗಿನ್ ಮಾಡುವಾಗ ಇಮೇಲ್ ಐಡಿ ಮತ್ತು Pasaward ಹಾಕಿಕೊಂಡು ಅರ್ಜಿಗಳನ್ನ ಭರ್ತಿ ಮಾಡಬೇಕು ಏನಾದರೂ ತಪ್ಪಾಗಿ ಅರ್ಜಿ ಬರ್ತಿ ಮಾಡಬೇಡಿ ನಿಮಗೆ ಗೊತ್ತಿರುವ ಜಾಗದಲ್ಲಿ ಅಂದರೆ ಆನ್ಲೈನ್ ಕೇಂದ್ರದಲ್ಲಿ ಹೋಗಿ ಅರ್ಜಿಗಳನ್ನು ಸಲ್ಲಿಸಿ,
2. ಅರ್ಜಿ ಸಲ್ಲಿಸುವಾಗ ಕರ್ನಾಟಕ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಯಿಂದ ಬಿಡುಗಡೆ ಮಾಡಿದ ಅಧಿಸೂಚನೆಯನ್ನು ಒಮ್ಮೆಯಾದರೂ ಮಹಿಳೆಯರು ಪುರುಷರು ಓದಲೇಬೇಕು ಅದರಲ್ಲಿ ಸಂಪೂರ್ಣವಾದ ಮಾಹಿತಿ ಕೊಟ್ಟಿದ್ದಾರೆ ಆದಕಾರಣ ಎಲ್ಲ ವಿದ್ಯಾರ್ಥಿಗಳು ಕಡ್ಡಾಯವಾಗಿ ಒಂದು ಸಾರಿ ಅಧಿಸೂಚನೆ ನೋಡಿ ಮತ್ತು ಮೇಲ್ಗಡೆ ಅರ್ಜಿ ಸಲ್ಲಿಸುವ ಲಿಂಕನ್ನ ಕೊಟ್ಟಿದ್ದೇವೆ ಆದಷ್ಟು ಅದರ ಮೇಲೆ ಕ್ಲಿಕ್ ಮಾಡಿ ನಿಮ್ಮ ಅಧಿಸೂಚನೆ ಮತ್ತು ಲಿಂಕ ಮೇಲೆ ಕ್ಲಿಕ್ ಮಾಡಿಕೊಂಡು ಅದು ಸೂಚನೆ ನೋಡಿ ಮತ್ತು ಅಪ್ಲಿಕೇಶನ್ ಮೇಲೆ ಕ್ಲಿಕ್ ಮಾಡಿಕೊಂಡು ಅರ್ಜಿಗಳನ್ನು ಸಲ್ಲಿಸಿ,
0 Comments