Yantra Indian Limited Recruitment Apply Online Now Latest Job Notification sslc iti Pass Govt Job

SSLC ITI PASS INDIAN CENTRAL GOVERNMENT JOB  YANTRA INDIAN LIMITED RECRUITMENT 2025

SSLC ITI PASS INDIAN CENTRAL GOVERNMENT JOB  YANTRA INDIAN LIMITED RECRUITMENT 2025

Yantra India Limited Recruitment 2024:
ಭಾರತೀಯ ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿದ ಈ ಇಲಾಖೆಯಲ್ಲಿ ಇದು ಭಾರತೀಯ ಕೇಂದ್ರ ಸರ್ಕಾರದಲ್ಲಿ ಬರುವ ಇಲಾಖೆ ಆಗಿದೆ ಕಾಯಂ ಹುದ್ದೆಗಳು ಅಲ್ಲದೆ ಅಪ್ಪ್ರತಿಸ್ ಹುದ್ದೆಗಳಿಗೆ ಸಂಬಂಧಪಟ್ಟ ಅರ್ಜುಗಳನ್ನು ಕರೆಯಲಾಗಿದೆ ಆಸಕ್ತಿ ಇದ್ದ ಅಭ್ಯರ್ಥಿಗಳು ಮಹಿಳೆಯರು ಪುರುಷರು ಅರ್ಜಿಗಳನ್ನು ಸಲ್ಲಿಸಿ 3883 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಇದಕ್ಕೆ ಸಂಬಂಧಪಟ್ಟ ಹೇಗೆ ಅರ್ಜಿ ಸಲ್ಲಿಸುವುದು. ಆಯ್ಕೆ ಪ್ರಕ್ರಿಯೆಗಳು ಅರ್ಜಿ ಸಲ್ಲಿಸುವ ವಿಧಾನ ಪ್ರಮುಖ ಪ್ರಮುಖ ದಿನಾಂಕಗಳು ಸಂಪೂರ್ಣ ಮಾಹಿತಿ ಈ ಕೆಳಗಡೆ ಕೊಟ್ಟಿದ್ದೇವೆ ನೋಡಿ,


Department Name: Yantra Indian Limited Recruitment
Post Location: All Indian
Total Vacancy: 3883
Salary Per Month: Rs,83100/- Per Month
Who should apply? ಅಖಿಲ ಭಾರತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಮಹಿಳೆಯರ ಪುರುಷರು,


Details of posts:
ಭಾರತೀಯ ಕೇಂದ್ರ ಸರ್ಕಾರದಿಂದ ಸುಮಾರು ಎರಡು ಪ್ರಕಾರ ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ ಆಸಕ್ತಿ ಇದ್ದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ
1. ಐಟಿಐ ಹುದ್ದೆಗಳು 2498
2. ಐಟಿಐ ಅಲ್ಲದ ಹುದ್ದೆಗಳು 1385
ಈ ಮೇಲಿರುವ ಎರಡರಲ್ಲಿ ಯಾವುದಾದರೂ ಒಂದು ಹುದ್ದೆಗಳಿಗೆ ಅರ್ಜಿಯನ್ನ ಸಲ್ಲಿಸಿ,


Age limit to apply for this post:
ಅಭ್ಯರ್ಥಿಗಳು ಯಂತ್ರ ಇಂಡಿಯನ್ ಲಿಮಿಟೆಡ್ ನೇಮಕಾತಿ ಪ್ರಕಾರ ಅಭ್ಯರ್ಥಿಗಳಿಗೆ ವಿಯಮಿತಿ ಸಡಿಲಿಕೆ ಇರುತ್ತದೆ ಅಂದರೆ ಕನಿಷ್ಠ ವಯಸ್ಸು 14 ವರ್ಷ ಆಗಿರಬೇಕು ಗರಿಷ್ಠ ವಯೋಮಿತಿ 18 ವರ್ಷ ಒಳಗಿನವರು ಇರಬೇಕು ಆಸಕ್ತಿ ಇದ್ದ ಅಭ್ಯರ್ಥಿಗಳು ಅರ್ಜಿಗಳನ್ನ ಸಲ್ಲಿಸಿ ಆದರೆ ಅರ್ಜಿ ಸಲ್ಲಿಸುವಾಗ ಒಂದು ಸಾರಿ ವಯೋಮಿತಿ ಲೆಕ್ಕಾಚಾರ ಮಾಡಿಕೊಂಡು ಅರ್ಜಿಗಳನ್ನು ಭರ್ತಿ ಮಾಡಿ,

Selection process:
ಅಭ್ಯರ್ಥಿಗಳಿಗೆ ಯಂತ್ರ ಇಂಡಿಯನ್ ಲಿಮಿಟೆಡ್ ನೇಮಕಾತಿ ಪ್ರಕಾರ 4 ವಿಧಾನದಲ್ಲಿ ಆಯ್ಕೆ ಮಾಡಲಾಗುತ್ತದೆ.
1. ದಾಖಲೆಗಳು ಪರಿಶೀಲನೆ ನಡೆಸಿ
2.SSLC & ITI ಅಂಕದ ಆಧಾರದ ಮೇಲೆ
3. ವೈದ್ಯಕೀಯ ಪರೀಕ್ಷೆ ಮುಖಾಂತರ
4. ಸಂದರ್ಶನ ಮೂಲಕ

Qualification required for this post:
ಯಂತ್ರ ಇಂಡಿಯನ್ ಲಿಮಿಟೆಡ್ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯಗಳಿಂದ ಪಾಸಾಗಿರಬೇಕು SSLC ITI ಅಥವಾ SSLC ಮಾತ್ರ  ಪಾಸ್ ಆದವರು ಅರ್ಜಿ ಸಲ್ಲಿಸಿ,

Application Fees:
ಮಹಿಳಾ ಅಭ್ಯರ್ಥಿಗಳಿಗೆ SC ST ವರ್ಗದವರಿಗೆ Rs,100 /- ಅರ್ಜಿ ಶುಲ್ಕ ಕಟ್ಟಬೇಕು
ಸಾಮಾನ್ಯ ಅಭ್ಯರ್ಥಿಗಳಿಗೆ ಹಾಗೂ OBC EWS ವರ್ಗದವರಿಗೆ Rs,200/- ಅರ್ಜಿ ಶುಲ್ಕ ಕಟ್ಟಬೇಕು,

Important Dates for Applying:
ಯಂತ್ರ ಇಂಡಿಯನ್ ಲಿಮಿಟೆಡ್ ನೇಮಕಾತಿ ಪ್ರಕಾರ ಆದಷ್ಟು ಬೇಗ ಅರ್ಜಿಗಳನ್ನ ಸಲ್ಲಿಸಿ ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ ದಿನಾಂಕಗಳು ಈ ಕೆಳಗಿನಂತಿದೆ ನೋಡಿ,
ಅರ್ಜಿ ಪ್ರಾರಂಭ ದಿನಾಂಕ: 22/10/2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21/11/2024 ಈ ದಿನಾಂಕ ಒಳಗಾಗಿ ಎಲ್ಲಾ ಅಭ್ಯರ್ಥಿಗಳು ಅರ್ಜಿಗಳನ್ನ ಸಲ್ಲಿಸಿ,
Apply Link - ಇಲ್ಲಿ ಕ್ಲಿಕ್ ಮಾಡಿ
Notification Link- ಇಲ್ಲಿ ಕ್ಲಿಕ್ ಮಾಡಿ

How to apply for this post:
1. ಯಂತ್ರ ಲಿಮಿಟೆಡ್ ಬಿಡುಗಡೆ ಮಾಡಿದ ಅಧಿಸೂಚನೆ ಒಮ್ಮೆ ಸರಿಯಾಗಿ ಓದಿಕೊಂಡು ಸರಿಯಾದ ಗಮನ ಕೊಟ್ಟು ನೋಡಿ ಆಮೇಲೆ ಅಧಿಸೂಚನೆ ನೋಡಿದ ಮೇಲೆ ಒಮ್ಮೆ ಮೊದಲು ರಿಜಿಸ್ಟರ್ ಮಾಡಬೇಕು ನಂತರ ಲಾಗಿನ್ ಮಾಡಿಕೊಂಡು ಅರ್ಜಿಗಳನ್ನ ಭರ್ತಿ ಮಾಡಬೇಕು ಏನಾದರೂ ತಪ್ಪಾಗಿ ಅರ್ಜಿಗಳನ್ನ ಭರ್ತಿ ಮಾಡಿದರೆ ಅರ್ಜಿ ಸಲ್ಲಿಸಿದ್ದು ವೇಸ್ಟ್ ಆಗುತ್ತೆ ಆದಕಾರಣ ಮೊದಲು ಅದು ಸೂಚನೆ ಒಮ್ಮೆ ಗಮನ ಕೊಟ್ಟು ಸರಿಯಾಗಿ ವೀಕ್ಷಣೆ ಮಾಡಿ ಆದಿ ಸೂಚನೆ ಮೇಲೆ ಕೊಟ್ಟಿದ್ದೇವೆ ನೋಡಿ ಸರಿಯಾದ ಮಾರ್ಗದಲ್ಲಿ ಅರ್ಜಿಗಳನ್ನ ಭರ್ತಿ ಮಾಡಬೇಕು ರಿಜಿಸ್ಟರ್ ಮಾಡುವಾಗ ಮೊದಲು ನಿಮ್ಮ ಆಧಾರ್ ಕಾರ್ಡ್ ಕಡ್ಡಾಯವಾಗಿ ಬೇಕು ಅದ ನಂತರ ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ಬೇಕು ಅದರ ನಂತರ ಇಮೇಲ್ ಐಡಿ ಬೇಕಾಗುತ್ತದೆ ನಂತರ ಫೋಟೋ ಕಾಫಿಗಳು ಸರಿಯಾಗಿ ಬೇಕು ಆಧಾರ್ ಕಾರ್ಡ್ಗೆ ಮೊಬೈಲ್ ನಂಬರ್ ಕಡ್ಡಾಯವಾಗಿ ಇರಬೇಕು,

2. ರಿಜಿಸ್ಟರ್ ಆದಮೇಲೆ ಹೊಸದಾಗಿ ಪಾಸ್ವರ್ಡ್ ಅನ್ನು ಕ್ರಿಯೇಟ್ ಮಾಡಿ ನಂತರ ಅರ್ಜಿ ಸಲ್ಲಿಸುವಾಗ ಯಾವುದೇ ಸಮಸ್ಯೆ ಬರುವುದಿಲ್ಲ ಹೊಸ ಪಾಸ್ವರ್ಡ್ ಕ್ರಿಯೇಟ್ ಮಾಡಲಿಲ್ಲ ಅಂದರೆ ನಿಮ್ಮ ಅಪ್ಲಿಕೇಶನ್ ಹೊಸ ಪಾಸ್ವರ್ಡ್ ಮತ್ತು ನಿಮ್ಮ ಇಮೇಲ್ ಐಡಿ ಅಥವಾ ರಿಜಿಸ್ಟರ್ ನಂಬರನ್ನು ಸರಿಯಾಗಿ ಹಾಕಿಕೊಂಡು ಅರ್ಜಿಗಳನ್ನ ಭರ್ತಿ ಮಾಡಬೇಕು ಯಾವುದೇ ಕಾರಣಕ್ಕೂ ತಪ್ಪಾದ ಅರ್ಜಿಗಳನ್ನ ಸಲ್ಲಿಸಬೇಡಿ ನಿಮಗೆ ಅರ್ಜಿ ಸಲ್ಲಿಸಲು ಬಂದರೆ ಮಾತ್ರ ಮೊಬೈಲ್ನಲ್ಲಿ ಅರ್ಜಿಗಳನ್ನ ಭರ್ತಿ ಮಾಡಿ ನಿಮಗೆ ಅರ್ಜಿ ಸಲ್ಲಿಸುವುದಕ್ಕೆ ಬರಲಿಲ್ಲ ಅಂದರೆ ದಯವಿಟ್ಟು ನಿಮ್ಮ ಹತ್ತಿರದ ಆನ್ಲೈನ್ ಕೇಂದ್ರಗಳಲ್ಲಿ ಹೋಗಿ ನಿಮ್ಮ ಅಪ್ಲಿಕೇಶನ್ ಅನ್ನು ಸಬ್ಮಿಟ್ ಮಾಡಿ ಅಂದರೆ ಸಲ್ಲಿಸಿ,

3. ಅರ್ಜಿ ಸಲ್ಲಿಸುವಾಗ ನಿಮ್ಮ ಸಿಗ್ನೇಚರ್ ಮತ್ತು ನಿಮ್ಮ ಫೋಟೋಗಳು ಸರಿಯಾದ ಮಾರ್ಗಗಳಲ್ಲಿ ಸಲ್ಲಿಸಬೇಕು ಯಾವುದೇ ತಪ್ಪು ದಾರಿಗಳಲ್ಲಿ ಸಲ್ಲಿಸಬೇಡಿ ಆದಷ್ಟು ಲಾಗಿನ್ ಮಾಡುವಾಗ ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಡೇಟಾ ಬರ್ತು ಅಥವಾ ರಿಜಿಸ್ಟರ್ ನಂಬರು ಅಥವಾ ನಿಮ್ಮ ಇಮೇಲ್ ಐಡಿ ತೆಗೆದುಕೊಂಡು ಲಾಗಿನ್ ಮಾಡಿಕೊಂಡು ಅಪ್ಲೈ ಮಾಡಿ ನೀವು ಕೇಳಿರುವಂತೆ ಈ ಹುದ್ದೆಗಳಿಗೆ ಯಾವುದೇ ಪರೀಕ್ಷೆ ಇರುವುದಿಲ್ಲ ಇದು ಒಂದು ಭರ್ಜರಿ ಗುಡ್ ನ್ಯೂಸ್ ಆಗಿದೆ ವಿದ್ಯಾರ್ಥಿಗಳಿಗೆ ಆಸಕ್ತಿ ಇದ್ದ ಅಭ್ಯರ್ಥಿಗಳು ಅರ್ಜಿಗಳನ್ನ ಭರ್ತಿ ಮಾಡಬೇಕು ಸರಿಯಾದ ಮಾರ್ಗಗಳಲ್ಲಿ ತಪ್ಪಾಗಿ ಅರ್ಜಿಗಳನ್ನ ಭರ್ತಿ ಮಾಡಬೇಡಿ ಎಲ್ಲರಿಗೂ ವಿನಂತಿ,

4. ಲಾಗಿನ್ ಆದ ಮೇಲೆ ಮೊದಲು ನಿಮ್ಮ ಪರ್ಸನಲ್ ಡೀಟೇಲ್ಸ್ ಗಳನ್ನು ಸರಿಯಾಗಿ ತುಂಬಬೇಕು ನಂತರ ನಿಮ್ಮ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ನಿಮ್ಮ ಅಂಕಪಟ್ಟಿಗಳು ನಿಮ್ಮ ಕನ್ನಡ ಮಾಧ್ಯಮ ಗ್ರಾಮಿನ್ ಮಾಧ್ಯಮ ಅದೇ ರೀತಿಯಾಗಿ ನಿಮ್ಮ ಕಂಪ್ಯೂಟರ್ ಸರ್ಟಿಫಿಕೇಟ್ ನಿಮ್ಮ ಅನುಭವ ಪ್ರಮಾಣ ಪತ್ರ ಎಲ್ಲಾ ದಾಖಲಾತಿಗಳು ಸರಿಯಾಗಿ ಹಚ್ಚಿಕೊಂಡು ಸರಿಯಾದ ಮಾರ್ಗದಲ್ಲಿ ಅರ್ಜಿಗಳನ್ನ ಭರ್ತಿ ಮಾಡಿ ಯಾವುದಾದರೂ ಒಂದು ತಪ್ಪನ್ನ ಮಾಡಿ ಯಾವುದಾದರೂ ಒಂದು ಸರಿ ಮಾಡಿ ತಪ್ಪು ದಾಖಲಾತಿಗಳನ್ನು ಸಬ್ಮಿಟ್ ಮಾಡಬೇಡಿ ಅಪ್ಲೋಡ್ ಮಾಡಬೇಡಿ ದಯವಿಟ್ಟು ಕೊನೆಯಲ್ಲಿ ಅರ್ಜಿ ಸಲ್ಲಿಸುವಾಗ ನಿಮ್ಮ ಅರ್ಜಿ ಶುಲ್ಕವನ್ನು ಸರಿಯಾದ ಮಾರ್ಗಗಳಲ್ಲಿ ಸಲ್ಲಿಸಬೇಕು ಯಾವುದೇ ತಪ್ಪಾದ ಮಾರ್ಗಗಳಲ್ಲಿ ಸಲ್ಲಿಸಬೇಡಿ ಕೆಲವು ಜನ ಅರ್ಜಿ ಸಲ್ಲಿಸುವಾಗ ಅರ್ಜಿ ಶುಲ್ಕವನ್ನು ಪಾವತಿ ಮಾಡೋದಿಲ್ಲ ಕಡ್ಡಾಯವಾಗಿ ಅರ್ಜಿ ಶುಲ್ಕ ಪಾವತಿ ಮಾಡಿ ಇಲ್ಲ ಅಂದರೆ ನಿಮ್ಮ ಅರ್ಜಿ ಸಲ್ಲಿಸಲಿಲ್ಲ ಅಂತ ಹೇಳಿ ಕೇಂದ್ರ ಸರ್ಕಾರದಿಂದ ಅಂದರೆ ಯಂತ್ರ ಇಂಡಿಯನ್ ಲಿಮಿಟೆಡ್ ಇಲಾಖೆಯಿಂದ ನಿಮ್ಮ ಅಪ್ಲಿಕೇಶನ್ವನ್ನು ಹೊರದು ಮಾಡಲಾಗುತ್ತದೆ,

ಅಭ್ಯರ್ಥಿಗಳು ಈ ತಪ್ಪನ್ನ ಮಾಡಬೇಡಿ:
1. ಅರ್ಜಿ ಸಲ್ಲಿಸಿದ ಆದಮೇಲೆ ಅರ್ಜಿ ಶುಲ್ಕ ಕಡ್ಡಾಯವಾಗಿ ಸಲ್ಲಿಸಬೇಕು ಅರ್ಜಿ ಸಲ್ಲಿಸಿದ ಮೇಲೆ ನಿಮ್ಮ ಅಪ್ಲಿಕೇಶನ್ ಪ್ರಿಂಟನ್ನು ಸರಿಯಾಗಿ ಮುದ್ರಣ ಮಾಡಿಕೊಂಡು ನಿಮ್ಮ ಹತ್ತಿರ ಇಟ್ಟುಕೊಳ್ಳಬೇಕು ಇದಕ್ಕೆ ಪರೀಕ್ಷೆ ಇಲ್ಲದ ಇರುವುದರಿಂದ ಮೇಲೆ ಕೊಟ್ಟಿರುವ ವಿಳಾಸಕ್ಕೆ ಡೈರೆಕ್ಟ್ ಸಂದರ್ಶನಕ್ಕೆ ಹೋಗಬೇಕು ಅದೇ ರೀತಿಯಾಗಿ ಮೊದಲು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದರಿಂದ ಎಲ್ಲಾ ಅಭ್ಯರ್ಥಿಗಳು ನಿಮ್ಮ ದಾಖಲೆ ಜೊತೆಗೆ ಅರ್ಜಿಗಳನ್ನ ಸಲ್ಲಿಸಿ ನಿಮ್ಮ ಒರಿಜಿನಲ್ ದಾಖಲಾತಿ ಬೇಕು. ಅದೇ ರೀತಿಯಾಗಿ ಬೇರೆ ಯಾರಾದರೂ ನಿಮ್ಮ ದಾಖಲಾತಿಯನ್ನು ತೆಗೆದುಕೊಂಡು ಅರ್ಜಿ ಸಲ್ಲಿಸುತ್ತೇನೆ ಅಂದರೆ ಕೊಡಬೇಡಿ ನಿಮ್ಮ ಆಧಾರ್ ಕಾರ್ಡ್ ಜೊತೆಗೆ ನಿಮ್ಮ ಮೊಬೈಲ್ ನಂಬರ್ ಲಿಂಕ್ ಆಗಿರುತ್ತದೆ ಲೂಟಿ ಮಾಡುತ್ತಾರೆ ಆದ ಕಾರಣ ಎಲ್ಲಾ ಅಭ್ಯರ್ಥಿಗಳು ಅರ್ಜುನ ಸಲ್ಲಿಸುವಾಗ ನೀವೇ ಸ್ವತಃ ಹೋಗಿ ಆನ್ಲೈನ್ ಕೇಂದ್ರಗಳಲ್ಲಿ ಅರ್ಜಿಗಳನ್ನ ಸಲ್ಲಿಸಿ ಎಲ್ಲರಿಗೂ ವಿನಂತಿ,

2. ಹಲವಾರು ಜಾಲತಾಣಗಳಲ್ಲಿ ಹುದ್ದೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ ಅದರಲ್ಲಿ ಸರಿಯಾದ ಮಾಹಿತಿ ಕೊಡುವಂಥ ಜಾಲತಾಣ ಅಂದರೆ ಈ ಜಾಲತಾಣ ಈಗೇನು ಗಮನಿಸ್ತಾ ಇದ್ದೀರಾ ಈ ಚಾಲತಾನ ಈ ಜಾಲತಾಣಕ್ಕೆ ಆದಷ್ಟು ಎಲ್ಲರೂ ಸಬ್ಸ್ಕ್ರೈಬ್ ಮಾಡಿ ಇಟ್ಟುಕೊಳ್ಳಿ ಮುಂದೆ ಬರುವಂತಹ ಎಲ್ಲಾ ಹುದ್ದೆಗಳ ಮಾಹಿತಿ ಹೊಸ ನ್ಯೂಸ್ಗಳು ಹೊಸ ಹೊಸ ಮಾಹಿತಿ ಈ ಆರ್ಟಿಕಲ್ ಮೂಲಕ ನಿಮಗೆ ದಿನಾಲೂ ತಿಳಿಸುತ್ತೇವೆ ಆದಷ್ಟು ಅರ್ಜಿ ಸಲ್ಲಿಸುವಾಗ ಒಂದೇ ವಿನಂತಿ ಸರಿಯಾದ ಜಿಲ್ಲೆಯನ್ನು ಆಯ್ಕೆ ಮಾಡಿ ಸರಿಯಾದ ಜಿಲ್ಲೆಗೆ ಸರಿಯಾದ ಸಂಸ್ಥೆಗಳಿಗೆ ಅಪ್ಲೈ ಮಾಡಿ ಇದು ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಪ್ರಕಾರ ಆಗಿರುತ್ತದೆ,

Post a Comment

0 Comments