ಕೇಂದ್ರ ಸರ್ಕಾರದಿಂದ ವಿದ್ಯಾರ್ಥಿಗಳಿಗೆ 50,000 ಉಚಿತ ಸ್ಕಾಲರ್ಶಿಪ್ ಕೊಡುತ್ತಿದೆ ಅರ್ಜಿ ಪ್ರಾರಂಭವಾಗಿದೆ ಇವತ್ತೇ ಅರ್ಜಿ ಸಲ್ಲಿಸಿ,
AICTE Pragati Scholarship 2025: ಕೇಂದ್ರ ಸರ್ಕಾರದಿಂದ ಕರ್ನಾಟಕದಲ್ಲಿರುವ ಎಲ್ಲಾ ವಿದ್ಯಾರ್ಥಿಗಳಿಗೆ ರೂಪಾಯಿ 50,000 ಸ್ಕಾಲರ್ಶಿಪ್ ಕೊಡುತ್ತಿದ್ದಾರೆ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಹಾಗೂ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಎಲ್ಲಾ ಅಭ್ಯರ್ಥಿಗಳು ಅರ್ಜಿಗಳನ್ನ ಸಲ್ಲಿಸಿ ಇದಕ್ಕೆ ಸಂಬಂಧಪಟ್ಟ ಹೇಗೆ ಅರ್ಜಿಗಳನ್ನು ಸಲ್ಲಿಸುವುದು ಯಾವ ವಿದ್ಯಾರ್ಥಿಗಳಿಗೆ ಎಷ್ಟು ಹಣ ಬರುತ್ತದೆ ಯಾವ ವರ್ಗದವರು ಅರ್ಜಿ ಸಲ್ಲಿಸುವುದು ಯಾವ ಯಾವ ದಾಖಲೆಗಳು ಬೇಕಾಗುತ್ತದೆ ಸಂಪೂರ್ಣವಾದ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ಪೂರ್ತಿಯಾಗಿ ನೋಡಿ,
Scholarship Name:Aicte Pragati Scholarship 2025
Department Name: ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಭಾರತದ ಸರ್ಕಾರ
Scholarship Amount: Rs,50,000 ಸ್ಕಾಲರ್ಶಿಪ್ ಬರುತ್ತದೆ,
ಶೈಕ್ಷಣಿಕ ವರ್ಷ: 2024/25 ಸಾಲಿನ ವಿದ್ಯಾರ್ಥಿಗಳಿಗೆ
Last Date:15/11/2024
ವಿದ್ಯಾರ್ಥಿ ವೇತನ ಪ್ರಯೋಜನಗಳು & ವಿದ್ಯಾರ್ಥಿ ವೇತನ:
● ಅಖಿಲ ಭಾರತದಲ್ಲಿ ಸುಮಾರು 10000 ವಿದ್ಯಾರ್ಥಿಗಳಿಗೆ ಈ ಸ್ಕಾಲರ್ಶಿಪ್ ಸಿಗುತ್ತದೆ ಕರ್ನಾಟಕದವರು ಅರ್ಜಿ ಸಲ್ಲಿಸಿ,
● ಆಯ್ಕೆ ಆದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷಕ್ಕೆ 50000 ಸ್ಕಾಲರ್ಶಿಪ್ ಕೊಡಲಾಗುತ್ತದೆ ನಿಮ್ಮ ಶೈಕ್ಷಣಿಕ ಅರ್ಹತೆ ಪೂರ್ಣಗೊಳಿಸಲು ಪ್ರತಿ ವರ್ಷಕ್ಕೆ ಈ ಕಾಲರ್ಶಿಪ್ ಹೆಚ್ಚಿಗೆ ಮಾಡಲಾಗುತ್ತದೆ,
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು:
1.ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ದ್ವಿತೀಯ ಪಿಯುಸಿ ಅಂಕಪಟ್ಟಿ & SSLC ಅಂಕಪಟ್ಟಿ ಕಡ್ಡಾಯ ಬೇಕು
2. ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಆಧಾರ್ ಕಾರ್ಡ್ ಬೇಕು,
3. ಕರ್ನಾಟಕ ರಾಜ್ಯ ಸರ್ಕಾರದಿಂದ ನೀಡಿದ ಆದಾಯ ಪ್ರಮಾಣ ಪತ್ರ
4. ಜಾತಿ ಪ್ರಮಾಣ ಪತ್ರ
5. ಪ್ರಸ್ತುತ ಕಾಲೇಜಿನ ಬೋಧನಾ ಅರ್ಜಿ ಶುಲ್ಕ ರಸ್ತೆ ಅಥವಾ ಪರಮಾಣು ಪತ್ರ
6. ಈಗಾಗಲೇ ಅರ್ಜಿ ಸಲ್ಲಿಸು ಅಭ್ಯರ್ಥಿಗಳು ಅರ್ಜಿ ನಮೂನೆಯಲ್ಲಿ ಮನೆಯಲ್ಲಿ ಪೋಷಕರಿಂದ ಸಹಿ ಮಾಡಿದ ಪ್ರಮಾಣ ಪತ್ರ,
7. ಅರ್ಜಿದಾರರ ಬ್ಯಾಂಕ್ ಖಾತೆ ಮತ್ತು ಆಧಾರ್ ಸೀಡಿಂಗ್ ಆಗಿರಬೇಕು/ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ,
ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಗೆ ಅರ್ಹತೆ ಹೊಂದಲು ಮೇಲಿರುವ ದಾಖಲಾತಿಗಳು ಕಡ್ಡಾಯವಾಗಿ ಬೇಕಾಗುತ್ತದೆ ಯಾವುದಾದರೂ ಒಂದು ದಾಖಲಾತಿ ಮಿಸ್ ಮಾಡ್ಕೊಂಡರೆ ನಿಮಗೆ ಈ ಕಾಲೇಜ್ ಗೆ ಬರೋದಕ್ಕೆ ಸಾಧ್ಯ ಆಗೋದಿಲ್ಲ ದಯವಿಟ್ಟು ಎಲ್ಲಾ ದಾಖಲಾತಿಗಳು ಸರಿಯಾಗಿ ಇರಬೇಕು ಮತ್ತು ಸರಿಯಾಗಿ ಅರ್ಜುಗಳನ್ನ ಸಲ್ಲಿಸಬೇಕು,
ಸ್ಕಾಲರ್ಶಿಪ್ ಪಡೆಯಲು ಕ್ರಮಗಳು ಮತ್ತು ಅರ್ಹತೆ ಏನು:
1. ಈ ಕಾಲೇಜುಗೆ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬೇಕು
2. ಭಾರತದ ಪ್ರಜೆಯಾಗಿರಬೇಕು ಮಹಿಳಾ ಅಭ್ಯರ್ಥಿ
3. ಈ ಪ್ರಗತಿ ಕಾಲರ್ಶಿಪ್ ಪಡಿಬೇಕಾದರೆ ಈಗಾಗಲೇ ಡಿಪ್ಲೋಮಾದಲ್ಲಿ ಅಥವಾ ಪದವಿಯಲ್ಲಿ ಮೊದಲನೆಯ ವರ್ಷಕ್ಕೆ ಅಥವಾ ಎರಡನೆಯ ವರ್ಷಕ್ಕೆ ಪ್ರವೇಶವನ್ನು ಪಡೆದು ಓದುತ್ತಿರುವ ಅಭ್ಯರ್ಥಿಗಳು ಅರ್ಜಿಗಳನ್ನ ಸಲ್ಲಿಸಬೇಕಾಗುತ್ತದೆ,
4. ಕುಟುಂಬದ ವಾರ್ಷಿಕ ಆದಾಯ ಒಂದು ವರ್ಷಕ್ಕೆ 8 ಲಕ್ಷ ಮೀರಿರಬಾರದು 8 ಲಕ್ಷಕ್ಕಿಂತ ಕಡಿಮೆ ಇರಬೇಕಾಗುತ್ತದೆ ಅಂತ ವಿದ್ಯಾರ್ಥಿಗಳು ಮಾತ್ರ ಅರ್ಜುನ ಸಲ್ಲಿಸಿ ಈ ಸ್ಕಾಲರ್ಶಿಪ್ ಸಿಗುತ್ತದೆ,
5. ಈ ಪ್ರಗತಿ ಕಾಲರ್ ಶಿಪ್ ಗೆ ಒಂದೇ ಕುಟುಂಬದಲ್ಲಿ ಎರಡು ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ ಅದನ್ನ ಬಿಟ್ಟು ಹೆಚ್ಚಿನ ಮಹಿಳೆಯರು ಅರ್ಜಿ ಸಲ್ಲಿಸಲು ಆಗೋದೆಲ್ಲ,
AICTE ಪ್ರಗತಿ ಸ್ಕಾಲರ್ಶಿಪ್ ಗೆ ಹೇಗೆ ಅರ್ಜಿ ಸಲ್ಲಿಸುವುದು:
1. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಮೊದಲು ಮಹಿಳಾ ವಿದ್ಯಾರ್ಥಿನಿ ಆಗಿರಬೇಕು ಅಂತವರು ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕು ಇದಕ್ಕೆ ಕರ್ನಾಟಕದ ಎಲ್ಲಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಆಗುವುದಿಲ್ಲ ಕೆಲವು ವರ್ಗದವರು ಮಾತ್ರ ಅರ್ಜುಗಳನ್ನ ಸಲ್ಲಿಸಬೇಕಾಗುತ್ತದೆ ಅಂದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳು OBC 2A 2B 3A 3B UR EWS PWD ವರ್ಗದ ಅಭ್ಯರ್ಥಿಗಳು ಅರ್ಜುಗಳನ್ನ ಸಲ್ಲಿಸಿ, ಕೆಳಗಡೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಗಳನ್ನ ಭರ್ತಿ ಮಾಡಿ ಯಾವುದೇ ಕಾರಣಕ್ಕೂ ಈ 50,000 ಸ್ಕಾಲರ್ಶಿಪ್ ಮಿಸ್ ಮಾಡ್ಕೋಬೇಡಿ ಕೇಂದ್ರ ಸರ್ಕಾರದಿಂದ ವಿದ್ಯಾರ್ಥಿಗಳು ಶೈಕ್ಷಣಿಕ ಅರ್ಹತೆ ಮುಂದುವರಿಸಲು ಇಷ್ಟೊಂದು ಕಾಲರ್ ಶಿಪ್ ಅಣ್ಣ ಕೊಡುತ್ತಿದ್ದಾರೆ,
2. ಕೆಳಗಡೆ ಆಫೀಸಿಯಲ್ ವೆಬ್ಸೈಟ್ ಅನ್ನ ಕೊಟ್ಟಿದ್ದೇವೆ ಮೊದಲು ಎಲ್ಲಾ ವಿದ್ಯಾರ್ಥಿಗಳು ಈ ಕಾಲೇಜ್ ಶಿಪ್ ಆಫೀಸಿಯಲ್ ವೆಬ್ಸೈಟ್ ನಲ್ಲಿ ಅಂದರೆ ಅಂತರ್ಜಾಲದಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ ನಂತರ ಲಾಗಿನ್ ಮಾಡಿಕೊಂಡು ಎಲ್ಲ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಗೆ ಅಪ್ಲೈ ಮಾಡಿ ಮೊದಲಿಗೆ ನಿಮ್ಮ ಎಲ್ಲ ದಾಖಲಾತಿಗಳು ಬೇಕಾಗುತ್ತದೆ ಈ ಕಾಲೇಜ್ ಸಿಪ್ಪಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15 ನವೆಂಬರ್ 2024 ಈ ದಿನಾಂಕ ಒಳಗಾಗಿ ನೀವು ಅರ್ಜಿಗಳನ್ನ ಸಲ್ಲಿಸಬೇಕಾಗುತ್ತದೆ ಸ್ವಲ್ಪ ಬೇಗ ಅರ್ಜಿ ಸಲ್ಲಿಸಿ ಆದಷ್ಟು ಬೇಗ ಅರ್ಜಿಯನ್ನ ಸಲ್ಲಿಸಿ, ಈಗಲೇ ಹೋಗಿ ಯಾವುದೇ ಕಾರಣಕ್ಕೂ ಡಿಪ್ಲೋಮಾ ವಿದ್ಯಾರ್ಥಿಗಳು ಮತ್ತು ಪದವಿ ವಿದ್ಯಾರ್ಥಿಗಳು ಈಗಾಗಲೇ ಪದವಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಈ ಸ್ಕಾಲರ್ಶಿಪ್ ಬಂದಿರುತ್ತದೆ NSP ಸ್ಕಾಲರ್ಶಿಪ್ ಅನ್ನು ಪಡೆಯಿರಿ,
Register Link- ಇಲ್ಲಿ ಕ್ಲಿಕ್ ಮಾಡಿ
Scholarship login ಇಲಿ ಕ್ಲಿಕ್ ಮಾಡಿ
3.NSP ಕೇಂದ್ರ ಸರ್ಕಾರದಿಂದ ಕೊಡುವಂತ ಈ ಕಾಲರ್ಶಿಪ್ ಎಲ್ಲಾ ಬಡ ಮಹಿಳೆಯರಿಗೆ ಉಪಯೋಗವಾಗುತ್ತದೆ ಸುಮಾರು 50 ಪರ್ಸೆಂಟ್ ಇದ್ದವರು 60 ಪರ್ಸೆಂಟ್ ಇದ್ದವರು ಹಾಗೂ 75% ಇದ್ದವರು ಹಾಗೂ 80% ಇದ್ದವರು ಹಾಗೂ ಎಲ್ಲಾ ಮಹಿಳಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ ಈ ನೇಮಕಾತಿಯನ್ನು ಮಿಸ್ ಮಾಡ್ಕೋಬೇಡಿ ಕರ್ನಾಟಕದ ಪ್ರತಿಯೊಂದು ಇಲಾಖೆಯಲ್ಲಿ ಜಿಲ್ಲೆಗಳಲ್ಲಿ ಅಪ್ಲಿಕೇಶನ್ ಪ್ರಾರಂಭ ಆಗಿದೆ ಅಖಿಲ ಭಾರತದಲ್ಲಿ 10,000 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಇರುತ್ತದೆ ಅದೇ ಕಾರಣಕ್ಕಾಗಿ ಎಲ್ಲ ವಿದ್ಯಾರ್ಥಿಗಳು ಈ ಕಾಲರ್ ಶಿಪ್ ಅನ್ನ ಮಿಸ್ ಮಾಡ್ಕೋಬೇಡಿ,
ಯಾರ್ಯಾರು ಫಲಾನುಭವಿಗಳು ಆಗಿರುತ್ತಾರೆ:
1. ಈಗಾಗಲೇ ಡಿಪ್ಲೋಮಾದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಪದವಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಗೆ ಅಪ್ಲೈ ಮಾಡಿ ಅಪ್ಲೈ ಮಾಡುವ ಸಮಯದಲ್ಲಿ ನೀವು ಮೊದಲು NSP ಪೋರ್ಟರ್ ನಲ್ಲಿ ಹೋಗಿ ಲಾಗಿನ್ ಮಾಡಿ ನಂತರ ಅರ್ಜುಗಳನ್ನ ಸಲ್ಲಿಸಿ. ಇದಕ್ಕೆ ಪುರುಷರು ಹಿಂದಿನ ವರ್ಷದಲ್ಲಿ ಅರ್ಜಿ ಸಲ್ಲಿಸುತ್ತಿರಾ ಆದರೆ ಈಗ ನಿಮಗೆ 2024 ಮತ್ತು 25ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಲು ಆಗುವುದಿಲ್ಲ ಮಹಿಳೆಯರಿಗೆ ಮಾತ್ರ ಅವಕಾಶ ಇರುತ್ತದೆ ಅದರಲ್ಲಿ ಮುಸ್ಲಿಂ ಮಹಿಳೆಯರು ಸೀಕ್ ಮಹಿಳೆಯರು ಹಾಗೂ ಬೌದ್ಧ ಮಹಿಳೆಯರಿಗೆ ಹಾಗೂ ಕರ್ನಾಟಕದ ಎಲ್ಲಾ ಮಹಿಳೆಯರಿಗೆ ಅವಕಾಶ ಕೊಟ್ಟಿದ್ದಾರೆ,
2. ಎಷ್ಟು ಬರುತ್ತೆ ಸ್ಕಾಲರ್ಶಿಪ್: ಕೇಂದ್ರ ಸರ್ಕಾರದಿಂದ ಪ್ರತಿ ವಿದ್ಯಾರ್ಥಿಗಳಿಗೆ ರೂಪಾಯಿ 50,000 ಬಿಡುಗಡೆ ಮಾಡುತ್ತದೆ ವಿದ್ಯಾರ್ಥಿನಿಯ ಬ್ಯಾಂಕ್ ಖಾತೆಗೆ ನೇರವಾಗಿ DBT ಮುಖಾಂತರ ಹಣವನ್ನು ವರ್ಗಾವಣೆ ಆದಕಾರಣ ಎಲ್ಲಾ ಮಹಿಳಾ ವಿದ್ಯಾರ್ಥಿಗಳು ತಮ್ಮ ಆಧಾರ್ ಕಾರ್ಡಿಗೆ ಬ್ಯಾಂಕ್ ಖಾತೆಯನ್ನು ಲಿಂಕ್ ಆಗಿರಬೇಕು ಕಡ್ಡಾಯ ಅರ್ಜಿ ಸಲ್ಲಿಸುವಾಗ ಎಲ್ಲಾ ಅಂಕಪಟ್ಟಿಗಳು ಸರಿಯಾಗಿ ಅಪ್ಲೋಡ್ ಮಾಡಿ ಯಾವುದೇ ತಪ್ಪಾದ ಮಾಹಿತಿಗಳನ್ನ ತುಂಬಬೇಡಿ ನಿಮಗೆ ಎಷ್ಟು ಪರ್ಸೆಂಟ್ ಇರಬೇಕೆಂದರೆ 90 ಮೇಲೆ ಪರ್ಸೆಂಟೇಜ್ ಇರಬೇಕು 95% 96% ಈ ರೀತಿಯಾಗಿ ಇದ್ದವರಿಗೆ ಸ್ಕಾಲರ್ಶಿಪ್ ಬರುತ್ತದೆ ಅಥವಾ ಇದಕ್ಕಿಂತ ಕಡಿಮೆ ಇದ್ದವರಿಗೆ ಬರುತ್ತದೆ ಯಾರು ಟೆನ್ಶನ್ ತಗೋಬೇಡಿ ಎಲ್ಲರೂ ಅಪ್ಲೈ ಮಾಡಿ,
ಈ ತಪ್ಪನ್ನ ವಿದ್ಯಾರ್ಥಿಗಳು ಮಾಡಬೇಡಿ:
1. ಅರ್ಜಿ ಸಲ್ಲಿಸಿದ ಮೇಲೆ ನಿಮ್ಮ ಪ್ರಿಂಟನ್ನು ಸರಿಯಾಗಿ ನಿಮ್ಮ ಬಳಿ ಬೇಕಾಗುತ್ತದೆ ನಂತರ ನಿಮ್ಮ ತಾಲೂಕಿನಲ್ಲಿ ಇರುವಂತಹ ಕಚೇರಿಗೆ ಎಲ್ಲ ದಾಖಲಾತಿ ಜೊತೆಗೆ ಸಿಗ್ನೇಚರ್ ಮಾಡಿಕೊಡಬೇಕು ಅಥವಾ ಕೊಡಲಿಲ್ಲ ಅಂದರೆ ನಡೆಯುತ್ತೆ ಆದರೆ ಕಡ್ಡಾಯವಾಗಿ ನಿಮ್ಮ ಕಾಲೇಜು ಅಥವಾ ನಿಮ್ಮ ಪೋಷಕರಿಂದ ಸಿಗ್ನೇಚರ್ ಮಾಡಿದ ಅರ್ಜಿನ ಮನೆಯಲ್ಲಿ ಅಪ್ಲೋಡ್ ಮಾಡಬೇಕಾಗುತ್ತದೆ ಇದನ್ನು ಮಾಡಿದರೆ ಮಾತ್ರ ಸ್ಕಾಲರ್ಶಿಪ್ ಬರುತ್ತದೆ,
2. ಅರ್ಜಿ ಸಲ್ಲಿಸುವ ಮುಂಚಿತವಾಗಿ ನೀವು ಡಿಪ್ಲೋಮಾದಲ್ಲಿ ಓದುತ್ತಿರಬೇಕು ಅಥವಾ ಪದವಿಯಲ್ಲಿ ಓದುತ್ತಿರಬೇಕು ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ ಐಟಿಐ ವಿದ್ಯಾರ್ಥಿಗಳಿಗೆ ಅವಕಾಶ ಇರುವುದಿಲ್ಲ ನಿಮ್ಮ ವಿದ್ಯಾರ್ಥಿ ನೋಡಿಕೊಂಡು ನಿಮ್ಮ ಪರ್ಸೆಂಟೇಜ್ ಎಷ್ಟಾಗಿದೆ ನೋಡಿಕೊಂಡು ಇವತ್ತೇ ಅರ್ಜಿ ಸಲ್ಲಿಸಿ ಕೊನೆಯ ದಿನಾಂಕ 15 ನವೆಂಬರ್ 2025 ಬೇಗ ಅರ್ಜಿ ಸಲ್ಲಿಸಿ,
0 Comments