ಭಾರತೀಯ ಪಶುಪಾಲನ ನಿಗಮ ಸಂಸ್ಥೆ ನೇಮಕಾತಿ BPNL Recruitment 2025 New Notification
BPNL Recruitment 2025: ಭಾರತೀಯ ಪಶುಪಾಲನ ನಿಗಮ ಸಂಸ್ಥೆಯಿಂದ ಹೊಸ ನೇಮಕಾತಿ ಭರ್ತಿ ಮಾಡುತ್ತಿದ್ದಾರೆ ಆಸಕ್ತಿ ಇದ್ದ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಗಳನ್ನ ಭರ್ತಿ ಮಾಡಿ ಸುಮಾರು 2248 ಅರ್ಜಿಗಳನ್ನ ಆಹ್ವಾನಿಸಿದೆ ಭಾರತದ ಎಲ್ಲಾ ವಿದ್ಯಾರ್ಥಿಗಳು ಅರ್ಜುಗಳನ್ನ ಸಲ್ಲಿಸುತ್ತಾರೆ ನಮ್ಮ ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳು ಅರ್ಜಿಗಳನ್ನ ನಿಮ್ಮ ಜಿಲ್ಲೆಗಳನ್ನ ನೋಡಿಕೊಂಡು ಅರ್ಜಿ ಸಲ್ಲಿಸಬಹುದು ಇದಕ್ಕೆ ಸಂಬಂಧಪಟ್ಟಂತೆ ಹೇಗೆ ಅರ್ಜಿಗಳನ್ನು ಸಲ್ಲಿಸುವುದು ಹಾಗೆ ಪ್ರಕರೆಗಳು ಪ್ರಮುಖ ದಿನಾಂಕ ದಿನಾಂಕಗಳು ಅರ್ಜಿ ಸಲ್ಲಿಸುವಾಗ ಯಾವ ಯಾವ ದಾಖಲೆಗಳು ಬೇಕಾಗುತ್ತದೆ ಅರ್ಜಿ ಹೇಗೆ ಸರಿಸುವುದು ಹೊಸ ಕಂಡೀಶನ್ ಏನೇನು ಸಂಪೂರ್ಣವಾದ ಮಾಹಿತಿ ತಿಳಿಸಿಕೊಟ್ಟಿದ್ದೇವೆ ಕೆಳಗಡೆ ಇರುತ್ತದೆ ಸಂಪೂರ್ಣವಾದ ಮಾಹಿತಿಯನ್ನು ಪಡೆದುಕೊಂಡು ಅರ್ಜಿಯನ್ನು ಭರ್ತಿ ಮಾಡಿ,
Department Name: ಭಾರತೀಯ ಪಶುಪಾಲನ ನಿಗಮ ಸಂಸ್ಥೆ ನೇಮಕಾತಿ
Post Location: ಅಖಿಲ ಭಾರತ
Total Vacancy: 2248
Salary Per Month: Rs,40,000/- Per Month
Who should apply? ಎಲ್ಲಾ ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ,
Details of posts:
ಭಾರತೀಯ ಪಶುಪಾಲನ ಇಲಾಖೆ ನೇಮಕಾತಿ ಪ್ರಕಾರ ಕೆಳಗೆ ಕೊಟ್ಟಿರುವ ಹುದ್ದೆಗಳಿಗೆ ಅರ್ಜಿ ಭರ್ತಿ ಮಾಡಿ,
1. ಸಣ್ಣ ಉದ್ಯಮ ಅಭಿವೃದ್ಧಿ ಅಧಿಕಾರಿ
2.ಸಣ್ಣ ಉದ್ಯಮ ವಿಸ್ತರಣೆ ಅಧಿಕಾರಿ
Age limit to apply for this post:
BPNL ನೇಮಕಾತಿ ಪ್ರಕಾರ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಒಮ್ಮೆ ವಯೋಮಿತಿಯನ್ನು ಲೆಕ್ಕಾಚಾರ ಮಾಡಿಕೊಂಡು ಅರ್ಜಿ ಸಲ್ಲಿಸಿ,
ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಮತ್ತು ಗರಿಷ್ಠ 45 ವರ್ಷ ಮೇರೆ ಇರಬಾರದು ಭಾರತೀಯ ಪಶುಪಾಲನ ನಿಗಮ ನೇಮಕಾತಿ ಪ್ರಕಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ,
Selection process:
ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಮೊದಲು ಆನ್ಲೈನ್ ಪರೀಕ್ಷೆ ನಂತರ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ,
Qualification required for this post:
BPNL ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಕರ್ನಾಟಕ ಬೋರ್ಡ್ ನಿಂದ ಅಥವಾ ಮಾನ್ಯತ ಪಡೆದ ಮಂಡಳಿಯಿಂದ ಪಾಸಾಗಿರಬೇಕು,10ನೇ ಮತ್ತು ಡಿಗ್ರೀ ಪಾಸ್ ಆಗಿರಬೇಕು, ಅಥವಾ ತತ್ಸಮಾನ ತೆರೆಗಡೆ ಹೊಂದಿರಬೇಕು,
Application Fees:
ಭಾರತೀಯ ಪಶುಪಾಲನ ನಿಗಮ ಸಂಸ್ಥೆ ನೇಮಕಾತಿ ಪ್ರಕಾರ ಅರ್ಜಿ ಶುಲ್ಕ ಇರುತ್ತದೆ,
1. ಸಣ್ಣ ಉದ್ಯಮ ಅಭಿವೃದ್ಧಿ ಸಹಾಯಕ ಹುದ್ದೆಗಳಿಗೆ
● ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ Rs,826/- ಆನ್ಲೈನ್ ಮುಖಾಂತರ ಪಾವತಿ ಮಾಡಿ,
2. ಸಣ್ಣ ಉದ್ಯಮಿ ವಿಸ್ತೀರ್ಣ ಅಧಿಕಾರಿ ಹುದ್ದೆಗಳಿಗೆ.
● ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ Rs,944 /- ಆನ್ಲೈನ್ ಮುಖಾಂತರ ಪಾವತಿ ಮಾಡಿ
Important Dates for Applying:
ಭಾರತೀಯ ಪಶುಪಾಲನ ನಿಗಮ ಸಂಸ್ಥೆಯಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ,
● ಅರ್ಜಿ ಪ್ರಾರಂಭ ದಿನಾಂಕ:09-11-2024
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:25-11-2024
Application link ಇಲಿ ಕ್ಲಿಕ್ ಮಾಡಿ
Notification link ಇಲ್ಲಿ ಕ್ಲಿಕ್ ಮಾಡಿ
How to apply for this post:
1. ಭಾರತೀಯ ಪಶುಪಾಲನ ನಿಗಮ ನಿಯಮಿತ ಸಂಸ್ಥೆಯ ಪ್ರಕಾರ ಅಭ್ಯರ್ಥಿಗಳು ಈಗಾಗಲೇ ಅರ್ಜಿಗಳನ್ನ ಸಲ್ಲಿಸುತ್ತಿದ್ದಾರೆ ಕರ್ನಾಟಕದಲ್ಲಿ ಈಗಾಗಲೇ ಸುಮಾರು 70,000 ಜನ ಇವತ್ತೆಗೆ ಅರ್ಜಿಗಳನ್ನು ಸಲ್ಲಿಸುವುದು. ನೀವು ಆನ್ಲೈನ್ ಮುಖಾಂತರ ಅರ್ಜಿಗಳನ್ನ ಸಲ್ಲಿಸಿ. ಮೊದಲು ರಿಜಿಸ್ಟರ್ ಮಾಡಿ ನಂತರ ಮಾಡಿಕೊಂಡು ಅರ್ಜುಗಳನ್ನ ಭರ್ತಿ ಮಾಡಬೇಕಾಗುತ್ತದೆ ಇನ್ನೊಂದು ಅರ್ಜಿ ಸಲ್ಲಿಸುವಾಗ ಮೇಲೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ ನಂತರ ಆನ್ಲೈನ್ ನಲ್ಲಿ ಅರ್ಜುಗಳನ್ನ ಭರ್ತಿ ಮಾಡಿ ಕೊಟ್ಟಿರುವ ಕ್ರಮಗಳು ಸರಿಯಾಗಿರುವ ಮಾರ್ಗಗಳು ಸೂಚನೆಗಳನ್ನು ನೋಡಿಕೊಂಡು ನೀವು ಎಲ್ಲಾ ಅರ್ಜೆಗಳನ್ನು ಸಲ್ಲಿಸಬೇಕಾಗುತ್ತದೆ,
2. ಅಖಿಲ ಭಾರತದಲ್ಲಿ ಸುಮಾರು 3,072,000 ಜನ ಅರ್ಜಿಗಳನ್ನು ಈಗಾಗಲೇ ಸಲ್ಲಿಸಿರುತ್ತಾರೆ. ಈ ನೇಮಕಾತಿಯಲ್ಲಿ ಸುಮಾರು ಕರ್ನಾಟಕದವರು ಅಷ್ಟೇ ಅಲ್ಲ ಬೇರೆ ಬೇರೆ ರಾಜ್ಯದವರು ಅರ್ಜಿಗಳನ್ನ ಸಲ್ಲಿಸುವುದರಿಂದ ನಿಮ್ಮ ಜಿಲ್ಲೆ ನಿಮ್ಮ ತಾಲೂಕು ನಿಮ್ಮ ಹೆಸರು ನಿಮ್ಮ ಪ್ರಮುಖ ದಾಖಲಾತಿಗಳು ಸರಿಯಾಗಿ ನಮೂನೆ ಮಾಡಿ ರಿಜಿಸ್ಟರ್ ಆಗುವಾಗ ನಿಮ್ಮಲ್ಲಿರುವ ಮೊಬೈಲ್ ಸಂಖ್ಯೆಗಳು ಆಧಾರ್ ಕಾರ್ಡ್ ಆಧಾರ್ ಕಾರ್ಡ್ಗೆ ಲಿಂಕ್ ಇರುವ ಮೊಬೈಲ್ ಸಂಖ್ಯೆ ಹಾಗೂ ಯಾವುದೇ ಶೈಕ್ಷಣಿಕ ಅಂಕಪಟ್ಟಿಗಳು ಜೆರಾಕ್ಸ್ ಗಳನ್ನ ಬೇಕಾಗುತ್ತದೆ ತೆಗೆದುಕೊಂಡು ಹೋಗಿ ಸರಿಯಾದ ಮಾರ್ಗ ಸೂಚನೆ ಪ್ರಕಾರ ಭಾರತೀಯ ಪಶುಪಾಲನ ಬಿಡುಗಡೆ ಮಾಡಿದ ಅಧಿಸೂಚನೆಯ ಪ್ರಕಾರ 25 ನವೆಂಬರ್ 2024 ಕೊನೆಯ ದಿನಾಂಕ ಒಳಗಾಗಿ ಅರ್ಜುಗಳನ್ನ ಭರ್ತಿ ಮಾಡಿ,
3. REGISTER & LOGIN ಮಾಡುವಾಗ ಬೇರೆ ಬೇರೆ ಪಾಸ್ವರ್ಡ್ ಗಳನ್ನ ಬಳಸಬೇಡಿ ಭಾರತೀಯ ಪಶುಪಾಲನ ನಿಗಮದಿಂದ ಕೊಟ್ಟಿರುವ ಪಾಸ್ವರ್ಡ್ ಅನ್ನು ಬಳಸಿ ನಂತರ ನಿಮ್ಮ ಇಮೇಲ್ ಐಡಿ ಅಥವಾ ನಿಮ್ಮ ರಿಜಿಸ್ಟರ್ ನಂಬರನ್ನು ನಮೂದಿಸಿ ಆಮೇಲೆ ಮಾಡಿಕೊಳ್ಳಿ ಲಾಗಿನ್ ಮಾಡುವಾಗ ಆಧಾರ್ ಕಾರ್ಡ್ ಗೆ ಇರುವ ಮೊಬೈಲ್ ನಂಬರ್ ಗೆ ಓಟಿಪಿ ಬರುವ ಸಾಧ್ಯತೆ ಇರುತ್ತದೆ ಮೊಬೈಲ್ ನಂಬರ್ ಗೆ ಲಿಂಕ್ ಆಗಿರುವ ಮೊಬೈಲ್ ನಿಮ್ಮ ಬಳಿ ಇರಬೇಕು ಮತ್ತು ಮೊಬೈಲ್ ಸಂಖ್ಯೆ ಇರಬೇಕು ಆಗ ನಿಮಗೆ ಅರ್ಜಿ ಸಲ್ಲಿಸಲು ತುಂಬಾ ಅನುಕೂಲ ಆಗುತ್ತದೆ ಇದೇ ಮೊಟ್ಟ ಮೊದಲ ಬಾರಿಗೆ ನಮ್ಮ ಒಂದು ಕರ್ನಾಟಕದಲ್ಲಿರುವ ಹಾಲು ಉತ್ಪಾದನಾ ಸಂಸ್ಥೆಯಲ್ಲಿ ಅರ್ಜಿಗಳನ್ನ ಭರ್ತಿ ಮಾಡುತ್ತಿದ್ದಾರೆ ಧಾರವಾಡ ಹಾವೇರಿ ಗದಗ ಚಿತ್ರದುರ್ಗ ಯಾದಗಿರಿ ಬೆಳಗಾವಿ ಕೊಪ್ಪಳ ಬೀದರ್ ಇನ್ನು ಹಲವಾರು ಜಿಲ್ಲೆಗಳಲ್ಲಿ ಅರ್ಜಿಗಳನ್ನ ಕರೆಯುತ್ತಿದ್ದಾರೆ ಇದರ ಬಗ್ಗೆ ನಾಳೆ ಲೇಖನಿ ಮುಖಾಂತರ ನಿಮಗೆ ಬರೆದು ತಿಳಿಸುತ್ತೇನೆ,
ಅರ್ಜಿ ಸಲ್ಲಿಸುವಾಗ ಯಾವ ಯಾವ ದಾಖಲೆಗಳು ಬೇಕು:
1. ಶೈಕ್ಷಣಿಕ ಅಂಕ ಪಟ್ಟಿಗಳು ಕಡ್ಡಾಯ (10ನೇ ಡಿಗ್ರಿ ಪಾಸಾದವರಿಗೆ)
2. ಜನ್ಮ ದಿನಾಂಕ ಪ್ರಮಾಣ ಪತ್ರಗಳು ಕಡ್ಡಾಯ
3. ಆಧಾರ್ ಕಾರ್ಡ್ ಕಡ್ಡಾಯ
4. ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ,
5. ಐಡಿ ಕಾರ್ಡ್ ಪ್ರೂಫ್ ಪ್ಯಾನ್ ಕಾರ್ಡ್ ಅಥವಾ ವೋಟರ್ ಐಡಿ ಎಲೆಕ್ಷನ್ ಕಾರ್ಡ್ ಯಾವುದಾದರೂ ಒಂದು,
6. ಆದಾಯ ಪ್ರಮಾಣ ಪತ್ರ ಮತ್ತು ಜಾತಿ ಪ್ರಮಾಣ ಪತ್ರ,
7. ಮಾಜಿ ಸೈನಿಕರಿಗೆ ಪ್ರಮಾಣ ಪತ್ರ ಅಂಗವಿಕಲರಿಗೆ ಪ್ರಮಾಣ ಪತ್ರ ಅನುಭವ ಹೊಂದಿದವರಿಗೆ ಪ್ರಮಾಣ ಪತ್ರ ಕಡ್ಡಾಯವಾಗಿ ಬೇಕಾಗುತ್ತದೆ,
● ಅರ್ಜಿ ಸಲ್ಲಿಸುವ ಕೊನೆಯಲ್ಲಿ ಈ ಮೇಲಿರುವ ಎಲ್ಲ ದಾಖಲತೆಗಳು ಅಪ್ಲೋಡ್ ಮಾಡಬೇಕಾಗುತ್ತದೆ ಇದರಲ್ಲಿ ಇನ್ನೂ ಹಲವಾರು ದಾಖಲಾತಿ ಬೇಕು ಒಮ್ಮೆ ಅದು ಸೂಚನೆ ಗಮನವಿಟ್ಟು ನೋಡಿ ಬೆರೆದವರ ದಾಖಲಾತಿಗಳನ್ನ ನೀವು ಅರ್ಧಿಸಲಿಸುವಾಗ ನಮ್ಮನೆ ಮಾಡದಿರಿ ಯಾಕಂದ್ರೆ ಮತ್ತೆ ಮತ್ತೆ ತಿದ್ದುಪಡಿ ಮಾಡಲು ಅವಕಾಶ ಇರೋದಿಲ್ಲ ಒಮ್ಮೆ ಅರ್ಜಿ ಸಲ್ಲಿಸಿದರೆ ಆಯ್ತು ಕೊನೆಯಲ್ಲಿ ನಿಮ್ಮ ಅಪ್ಲಿಕೇಶನ್ ಕಳುಹಿಸಿ ಸಬ್ ಮ್ಯಾಟ್ ಮಾಡಿ,
ಲಿಖಿತ ಪರೀಕ್ಷೆ ಹೇಗಿರುತ್ತದೆ:
1. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಭಾರತೀಯ ಪಶುಪಾಲನ ನಿಗಮ ಸಂಸ್ಥೆಯ ನಿಯಮಗಳ ಪ್ರಕಾರ ಅಭ್ಯರ್ಥಿಗಳಿಗೆ ಮೊದಲು ನಿಖಿತ ಪರೀಕ್ಷೆ ಮುಖಾಂತರ ಆಯ್ಕೆ ಮಾಡಲಾಗುತ್ತದೆ, ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯಲ್ಲಿ ವಿವಿಧ ವಿಷಯದ ಪ್ರಕಾರ ಅಂಕಗಳು ಬರುತ್ತದೆ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಈ ಪರೀಕ್ಷೆ ಇರುತ್ತದೆ ಈ ಪರೀಕ್ಷೆಯಲ್ಲಿ ವಿವಿಧ ಅಂಕಗಳು ಎರಡು ಗಂಟೆ ಪರೀಕ್ಷೆಯ ಸಮಯ ಇರುತ್ತದೆ ಇದರಲ್ಲಿ ಇಂಗ್ಲೀಷ್ ಕೆ ಸಂಬಂಧ ಪಟ್ಟಂತೆ ಭಾರತದ ಇತಿಹಾಸದ ಬಗ್ಗೆ ಮತ್ತು ಹಾಲು ಉತ್ಪಾದನಾ ಸಂಸ್ಥೆಗಳ ಬಗ್ಗೆ ಅತಿ ಹೆಚ್ಚು ಕೇಳಲಾಗಿರುತ್ತದೆ ಮತ್ತು ಪಶು ಸಾಲ ನಿಯಮಗಳಿಗೆ ಸಂಬಂಧಪಟ್ಟಂತೆ ಸ್ವಲ್ಪ ಮಾಹಿತಿ ಇರುತ್ತದೆ,
2. ಭಾರತೀಯ ಪಶುಪಾಲನ ನಿಗಮ ನಿಯಮಗಳ ಪ್ರಕಾರ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಆಧಾರದ ಮೇಲೆ ಲಿಖಿತ ಪರೀಕ್ಷೆ ಇಟ್ಟಿರುತ್ತಾರೆ. ಇದರಲ್ಲಿ ಯಾರೂ ಪಾಸು ಆಗುತ್ತಿರೋ ಅವರಿಗೆ ಮುಂದೆ ಸಂದರ್ಶನದಲ್ಲಿ ಅನುಕೂಲ ಆಗುತ್ತದೆ ಸಂದರ್ಶನ ಪಾಸಾದರೆ ಮುಗಿಯಿತು ಡಾಕ್ಯುಮೆಂಟ್ಸ್ ಪರಿಶೀಲನೆ ನಡೆಸಿ ಆಯ್ಕೆಯನ್ನು ಮಾಡಲಾಗುತ್ತದೆ ಲಂಚವನ್ನು ಕೇಳಿದರೆ ಯಾರು ಕೊಡಬೇಡಿ ಹಾಗೇನಾದರೂ ಇದ್ದರೆ ಮೇಲೆ ಇನ್ಸ್ಟಾಗ್ರಾಮ್ ಐಡಿ ಇದೆ, ಅದರಲ್ಲಿ ನಮಗೆ ಕನೆಕ್ಟ್ ಆಗಬಹುದು ನಮಗೆ ಕಮೆಂಟ್ ನಲ್ಲಿ ಮೆಸೇಜ್ ಮಾಡಿ ಈ ಲೇಖನ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಎಲ್ಲರಿಗೂ ತಲುಪುವಂತೆ,
0 Comments