Dc Office recruitment 2025 Apply Now online Karnataka dc Office Jobs Notification 2025

Karnataka Dc Office Recruitment 2025

ಕರ್ನಾಟಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೊಸ ನೇಮಕಾತಿ,
Karnataka Dc Office Recruitment 2025  ಕರ್ನಾಟಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೊಸ ನೇಮಕಾತಿ

Dc Office recruitment 2025: ಕರ್ನಾಟಕ ರಾಜ್ಯ ಸರ್ಕಾರದಿಂದ ಡಿಸಿ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆಫ್ಲೈನ್ ಮುಖಾಂತರ ಅರ್ಜಿಗಳನ್ನ ಕರೆದಿರುತ್ತಾರೆ. ಇದಕ್ಕೆ ಸಂಬಂಧಪಟ್ಟಂತೆ ಮಹಿಳೆಯರು ಪುರುಷರು ಅರ್ಜಿಗಳನ್ನ ಸಲ್ಲಿಸಿ ಇದಕ್ಕೆ ಯಾವುದೇ ಪರೀಕ್ಷೆ ಇಲ್ಲ ನೇರ ನೇಮಕಾತಿ ಮುಖಾಂತರ ಆಯ್ಕೆಗಳನ್ನು ಮಾಡುತ್ತಿದ್ದಾರೆ ಕೆಲವು ವರ್ಗದವರಿಗೆ ಮೀಸಲಾತಿ ಇರುತ್ತದೆ ಇದಕ್ಕೆ ಸಂಬಂಧಪಟ್ಟ ಆಯ್ಕೆ ಪ್ರಕರೆಗಳು ಅರ್ಜಿ ಸಲ್ಲಿಸುವಾಗ ಯಾವ ಯಾವ ದಾಖಲೆಗಳು ಬೇಕಾಗುತ್ತದೆ ಹೇಗೆ ಅರ್ಜಿಗಳನ್ನ ಭರ್ತಿ ಮಾಡಬೇಕು ಎಲ್ಲಿ ಅಭಿ ಸೂಚನೆ ಡೌನ್ಲೋಡ್ ಮಾಡಬೇಕು ಪ್ರಮುಖ ದಿನಾಂಕಗಳೇನು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಸಂಪೂರ್ಣವಾದ ಮಾಹಿತಿ ಕೆಳಗಡೆ ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ನೋಡಿ,


Department Name: ಜಿಲ್ಲಾಧಿಕಾರಿ ಕಚೇರಿ ನೇಮಕಾತಿ 
Post Location: ಕರ್ನಾಟಕ ಚಿತ್ರದುರ್ಗ ಜಿಲ್ಲೆಯಲ್ಲಿ
Total Vacancy: 26
Salary Per Month: Rs,47560/- Per Month
Who should apply? ಕರ್ನಾಟಕದ ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಿ,


Details of posts:
ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ "ಪೌರಕಾರ್ಮಿಕರ" ಹುದ್ದೆಗೆ ಅರ್ಜಿ ಕರೆಯಲಾಗಿದೆ


Age limit to apply for this post:
ಬಿಸಿ ಕಚೇರಿ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ವಯೋಮಿತಿಯನ್ನು ಲೆಕ್ಕಾಚಾರ ಮಾಡಿಕೊಂಡು ಅರ್ಜಿಗಳನ್ನು ಭರ್ತಿ ಮಾಡಬೇಕು ಅರ್ಜಿ ಸಲ್ಲಿಸುವ ದಿನಾಂಕದಂದು ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಮತ್ತು ಗರಿಷ್ಠ ವಯೋಮಿತಿ 55 ವರ್ಷ ಮೀರಿರಬಾರದು ಮತ್ತು ಸರ್ಕಾರದಿಂದ ನಿಯಮಗಳ ಪ್ರಕಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ,

Selection process:
ಡಿಸಿ ಕಚೇರಿ ನೇಮಕಾತಿ ಪ್ರಕಾರ ಯಾವುದೇ ಪರೀಕ್ಷೆ ಇಲ್ಲ ಸಂದರ್ಶನ ಮೂಲಕ ಹಾಗೂ ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ,
● ಕನ್ನಡ ಮಾತಾಡೋದಕ್ಕೆ ಬರಬೇಕು
● ಕನ್ನಡ ಓದಲು ಬರಬೇಕು


Qualification required for this post:
ಜಿಲ್ಲಾಧಿಕಾರಿ ಕಚೇರಿ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಕರ್ನಾಟಕ ಬೋರ್ಡು ಅಥವಾ ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ ಪಾಸ್ ಆಗಿರಬೇಕು,5th 7th 10th ಪಾಸಾದವರು ಅರ್ಜಿ ಸಲ್ಲಿಸಿ, ಇದಕ್ಕೆ ವಿದ್ಯಾರ್ಹತೆ ಕೇಳಿಲ್ಲ ವಿದ್ಯಾರ್ಥಿ ಬೇಕಾಗಿಲ್ಲ,

Application Fees:
ಕರ್ನಾಟಕ ರಾಜ್ಯ ಜಿಲ್ಲಾಧಿಕಾರಿ ಕಚೇರಿ ಬಿಡುಗಡೆ ಮಾಡಿದ ಅಧಿಸೂಚನೆ ಒಮ್ಮೆ ನೋಡಿ ಮೇಲೆ ಕೊಟ್ಟಿದ್ದೇವೆ,

Important Dates for Applying:
ಅರ್ಜಿ ಪ್ರಾರಂಭ ದಿನಾಂಕ:06-11-2024
ಅರ್ಜಿ ಸಲ್ಲಿಸಲು ಕೊನೆಯ:05-12-2024
ಆಫ್ಲೈನ್ ಮುಖಾಂತರ ಅರ್ಜಿಗಳನ್ನ ಭರ್ತಿ ಮಾಡಬೇಕು ಕೆಳಗಡೆ ವಿಳಾಸ ಕೊಟ್ಟಿದ್ದೇವೆ ನೋಡಿ,
Notification Link - ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸುವ ವಿಳಾಸ:
ಸಂಬಂಧಿಸಿದ ಪೌರಾಯುಕ್ತರು ಮುಖ್ಯ ಅಧಿಕಾರಿ ಇವರಿಂದ ಅರ್ಜುನ ಮನೆಯನ್ನು ಪಡೆದು ಅರ್ಜುಗಳನ್ನ ಸಲ್ಲಿಸಿ , ಯೋಜನಾ ನಿರ್ದೇಶಕರು ಜಿಲ್ಲಾ ನಗರ ಅಭಿವೃದ್ಧಿ ಕೋಶ ಚಿತ್ರದುರ್ಗ ಇವರಿಗೆ ಸಲ್ಲಿಸುವುದು,


How to apply for this post:
1. ಚಿತ್ರದುರ್ಗ ಜಿಲ್ಲಾ ಕಚೇರಿ ಕಾರ್ಯಾಲಯದಿಂದ ಬಿಡುಗಡೆ ಮಾಡಿದ ಅಧಿಸೂಚನೆಯನ್ನು ಸರಿಯಾಗಿ ಡೌನ್ಲೋಡ್ ಮಾಡಿಕೊಂಡು ಒಮ್ಮೆ ಓದಿಕೊಳ್ಳಿ ಮೇಲೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಡೌನ್ಲೋಡ್ ಆಗುತ್ತದೆ, ಸರಿಯಾದ ಮಾಹಿತಿಗಳನ್ನು ಒಮ್ಮೆ ಪಡೆಯಿರಿ ಇದು ಡಿಸಿ ಆಫೀಸಿನಲ್ಲಿ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಆಸಕ್ತಿ ಇದ್ದ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಅರ್ಹತೆ ನೋಡಿಕೊಂಡು ಅರ್ಜಿಗಳನ್ನ ಭರ್ತಿ ಮಾಡಿ ಅದರಲ್ಲಿ ವಯೋಮಿತಿಗಳು ಸಡಿಲಿಕೆ ಇರುತ್ತದೆ ಕರ್ನಾಟಕ ಸರ್ಕಾರದಿಂದ ನೇಮಕಾತಿ ಬಂದಿರುವುದರಿಂದ ನೇರ ನೇಮಕಾತಿ ಇರುತ್ತದೆ ಯಾವುದೇ ಪರೀಕ್ಷೆ ಇಲ್ಲದ ನೇಮಕಾತಿ ಮೊದಲು ರಿಜಿಸ್ಟರ್ ಮಾಡಿ ಲಾಗಿನ್ ಮಾಡಿ ನಂತರ ಎಲ್ಲವನ್ನು ಅರ್ಜಿಯಲ್ಲಿ ಭರ್ತಿ ಮಾಡಬೇಕು ಅರ್ಜಿ ಸಲ್ಲಿಸಿ,

2. ಆಫ್ ಪ್ಲಾನಲ್ಲಿ ಅರ್ಜಿ ಸಲ್ಲಿಸುವುದರಿಂದ ಮೊದಲು ನೀವು ಪೌರಕಾರ್ಮಿಕರ ಇಲಾಖೆಗೆ ಹೋಗಿ ನಿಮ್ಮ ಹತ್ತಿರದ ಕೇಂದ್ರಗಳಲ್ಲಿ ಮೊದಲು ಅರ್ಜಿ ನಮನೆಯನ್ನು ಪಡೆಯಬೇಕು ಆಮೇಲೆ ಅದರಲ್ಲಿ ಕೊಟ್ಟಿರುವ ಸರಿಯಾದ ಮಾಹಿತಿಗಳನ್ನ ತುಂಬ ಬೇಕಾಗುತ್ತದೆ ಅರ್ಜುನ ಮನೆಯಲ್ಲಿ ಅದಕ್ಕೆ ಸಂಬಂಧಪಟ್ಟಂತೆ ಎಲ್ಲ ದಾಖಲೆಗಳನ್ನು ಹಚ್ಚಬೇಕು ಯಾವ ಯಾವ ದಾಖಲೆಗಳೆಂದು ಕೆಳಗಡೆ ಕೊಟ್ಟಿದ್ದೇವೆ ನೋಡಿ ಒಮ್ಮೆ ಅರ್ಜಿಗಳನ್ನ ಸಲ್ಲಿಸಿದರೆ ಮತ್ತೆ ಮತ್ತೆ ಅರ್ಜಿಗಳನ್ನು ಸಲ್ಲಿಸಬೇಡಿ ಆಫ್ಲೈನ್ ಮುಖಾಂತರ ಜಿಲ್ಲ ಕಾರ್ಯಾಲಯಕ್ಕೆ ಅರ್ಜಿಯನ್ನ ಸಲ್ಲಿಸುವುದರಿಂದ ದಪ್ಪ ತಪ್ಪಾದ ಮಾಹಿತಿಗಳನ್ನು ಸಲ್ಲಿಸಬಾರದು ಸುಳ್ಳು ಹೇಳಿ ಹಾಗೂ ಸುಳ್ಳು ಅಂಕಗಳನ್ನು ಭರ್ತಿ ಮಾಡಿ ಸಲ್ಲಿಸಬಾರದು ಇದು ಸರಿಯಾದ ಮಾಹಿತಿಗಳನ್ನ ತಿಳಿಸಿದ್ದಾರೆ,

3. ಆಫ್ಲೈನ್ ಫಾರ್ಮನಲ್ಲಿ ನಿಮ್ಮ ಫೋಟೋಗಳನ್ನ ಮೂರು ಅಪ್ಲೋಡ್ ಮಾಡಬೇಕು ನಂತರ ನಿಮ್ಮ ಹೆಸರು ನಿಮ್ಮ ಜನ್ಮ ದಿನಾಂಕ ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸುತ್ತಿದ್ದೀರಾ ನಿಮ್ಮ ಶೈಕ್ಷಣಿಕ ಅರ್ಹತೆ ನಿಮ್ಮ ಇಮೇಲ್ ಐಡಿ ಮೊಬೈಲ್ ಸಂಖ್ಯೆ ಎಲ್ಲವನ್ನು ಸರಿಯಾಗಿ ಅಪ್ಲೋಡ್ ಮಾಡಬೇಕು ದಯವಿಟ್ಟು ಅಭ್ಯರ್ಥಿಗಳು ಫಾರ್ಮುಲಾ ಸಲ್ಲಿಸುವಾಗ ಯಾವುದೇ ತಪ್ಪು ಆಗದಂತೆ ಸರಿಯಾದ ಗಮನ ಕೊಟ್ಟು ಕಾರ್ಮಿಗಳನ್ನ ಸಲ್ಲಿಸಿ ಒಮ್ಮೆ ಅರ್ಜಿ ಸಲ್ಲಿಸಿದರೆ ಮುಗಿತು ಮತ್ತೆ ವಾಪಸು ಸುಳ್ಳು ಹೇಳಿ ಅರ್ಜಿಗಳನ್ನು ಸಲ್ಲಿಸಲು ಆಗುವುದಿಲ್ಲ ಅದೇ ಕಾರಣ ಸರಿಯಾದ ಮಾರ್ಗ ಸೂಚನೆ ಪ್ರಕಾರ ಭರ್ತಿ ಮಾಡಿ ಆಫ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಿ ಆನ್ಲೈನ್ ನಲ್ಲಿ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಇರುವುದಿಲ್ಲ ಮೇಲಗಡೆ ಆಫ್ ಲೈನ್ ಅರ್ಜಿ ಸಲ್ಲಿಸುವ ಅಧಿಸೂಚನೆ ಇದೆ ಒಮ್ಮೆ ಡೌನ್ಲೋಡ್ ಮಾಡಿಕೊಂಡು ಸರಿಯಾದ ಮಾಹಿತಿಯನ್ನು ನೋಡಿ,


ಬೇಕಾಗುವ ಪ್ರಮುಖ ದಾಖಲಾತಿಗಳು:
1. ಇತ್ತೀಚಿನ ಪಾಸ್ಪೋರ್ಟ್ ಸೈಜ್ ಫೋಟೋಗಳು 3 ಬೇಕು
2. ಜನ್ಮ ದಿನಾಂಕ ದೃಢೀಕರಣ ಪ್ರಮಾಣ ಪತ್ರ( ಆಧಾರ್ ಕಾರ್ಡ್ ಮತದಾರ ಗುರುತಿನ ಚೀಟಿ ಶೈಕ್ಷಣಿಕ ಪರಮಾನ ಪತ್ರ ಹಾಗೂ ಪಡಿತರ ಚೀಟಿ)
3. ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಪ್ರಮಾಣ ಪತ್ರ
4. ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರಗಳು,
5. ಗ್ರಾಮೀಣ ಅಭ್ಯರ್ಥಿಗಳಿಗೆ ಗ್ರಾಮೀಣ ಮೀಸಲಾತಿ ಪ್ರಮಾಣ ಪತ್ರ,
6. ಮಾಜಿ ಸೈನಿಕ ಅವರಿಗೆ ಪ್ರಮಾಣ ಪತ್ರ
7. ಅಂಗವಿಕಲ ಪ್ರಮಾಣ ಪತ್ರ
8. ಇತರೆ ದಾಖಲಾತಿಗಳು ಬೇಕಾಗುತ್ತದೆ

ಈ ಮೇಲೆ ಕೊಟ್ಟಿರುವ ಎಲ್ಲಾ ದಾಖಲಾತಿಗಳು ಕಡ್ಡಾಯ ಯಾವುದೇ ಕಾರಣಕ್ಕೂ ಸಂದರ್ಶನ ಹೋಗುವ ಸಮಯದಲ್ಲಿ ಈ ಎಲ್ಲಾ ದಾಖಲಾತಿಗಳು ಹಾಗೂ ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸುವಾಗ ಈ ಎಲ್ಲಾ ದಾಖಲಾತಿಗಳು ಕಡ್ಡಾಯವಾಗಿ ಬೇಕಾಗುತ್ತದೆ ತಯಾರು ಮಾಡಿರಬೇಕು ಕಡ್ಡಾಯವಾಗಿ,

ಡಿಸಿ ಕಚೇರಿ ನೇಮಕಾತಿ ಪ್ರಕಾರ ವಯೋಮಿತಿ ಎಷ್ಟು ಸಡಿಲಿಕೆ:

1. ಸರ್ಕಾರದ ನಿಯಮಗಳ ಪ್ರಕಾರ ಅಭ್ಯರ್ಥಿಗಳಿಗೆ ವಯೋಮಿತಿ ಅಡಿಕೆ ಇರುತ್ತದೆ 2024 ಮತ್ತು 25ನೇ ಸಾಲಿನ ವಿದ್ಯಾರ್ಥಿಗಳಿಗೆ ಪ್ರತಿ ವರ್ಗದವರಿಗೆ 3. ವರ್ಷ ಸಡಿಲಿಕೆ ಇರುತ್ತದೆ,
●ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ SC ST 5 ವರ್ಷ ಸಡಿಲಿಕೆ ಇರುತ್ತದೆ
●OBC UR 2A 2B 3A 3B ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ಇರುತ್ತದೆ
● ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅಂಗವಿಕಲ ಅಭ್ಯರ್ಥಿಗಳಿಗೆ 10  ವರ್ಷ ಸಡಿಲಿಕೆ ಇರುತ್ತದೆ,

ಅರ್ಜಿ ಸಲ್ಲಿಸುವ ಮುಂಚಿತವಾಗಿ ನಿಮ್ಮ ವಯೋಮಿತಿಯನ್ನು ಲೆಕ್ಕಾಚಾರ ಮಾಡಿಕೊಂಡು ಅರ್ಜಿಗಳನ್ನ ಭರ್ತಿ ಮಾಡಿ ಮೇಲೆ ಕೊಟ್ಟಿರುವ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿ ಆಫ್ಲೈನ್ ಮುಖಾಂತರ ಅರ್ಜಿಗಳನ್ನ ಭರ್ತಿ ಮಾಡಿ ದಯವಿಟ್ಟು ಈ ಲೇಖನಿಯನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಎಲ್ಲರೂ ಅರ್ಜಿಗಳನ್ನ ಸಲ್ಲಿಸಲಿ ಇದಕ್ಕೆ ಪರೀಕ್ಷೆ ಇಲ್ಲದ ಇರೋದ್ರಿಂದ ಎಲ್ಲರೂ ಉಪಯೋಗ ಪಡೆಯಿರಿ ನಿಮ್ಮ ಸ್ನೇಹಿತರಿಗೆ ಗ್ರೂಪಿನಲ್ಲಿ ಶೇರ್ ಮಾಡಿ,

Post a Comment

1 Comments