HINDUSTAN AERONAUTICS LIMITED RECRUITMENT 2025 Apply Now online Karnataka Govt Latest jobs Notification

ಹಿಂದುಸ್ತಾನ್ ಹೀರೋನಾಟಿಕ್ಸ್ ಲಿಮಿಟೆಡ್ ಹೊಸ ನೇಮಕಾತಿ 2024 ಇವತ್ತೇ ಆಸಕ್ತಿ ಇದ್ದವರು ಅರ್ಜಿ ಸಲ್ಲಿಸಿ,

ಹಿಂದುಸ್ತಾನ್ ಹೀರೋನಾಟಿಕ್ಸ್ ಲಿಮಿಟೆಡ್ ಹೊಸ ನೇಮಕಾತಿ 2024 ಇವತ್ತೇ ಆಸಕ್ತಿ ಇದ್ದವರು ಅರ್ಜಿ ಸಲ್ಲಿಸಿ,

HAL Recruitment 2024: ಭಾರತೀಯ ಏರೋನಾಟಿಕ್ಸ್ ಲಿಮಿಟೆಡ್ ನೇಮಕಾತಿ ಬಂದಿರುತ್ತದೆ ಆಸಕ್ತಿ ಇದ್ದ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಗಳನ್ನು ಭರ್ತಿ ಮಾಡಿ ಇದು ಖಾಯಂ ಹುದ್ದೆ ಇರುತ್ತದೆ ಅರ್ಜಿ ಹೇಗೆ ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳು ಯಾವ ದಿನಾಂಕದಂದು ಅರ್ಜಿ ಪ್ರಾರಂಭ ಮತ್ತು ಕೊನೆಯ ದಿನಾಂಕ ಯಾವುದು ವಯೋಮಿತಿ ಎಷ್ಟಾಗಿರಬೇಕು ಹಾಗೂ ಎಷ್ಟು ಹುದ್ದೆಗಳು ಖಾಲಿ ಇದಾವೆ ಅರ್ಜಿ ಸಲ್ಕ ಎಷ್ಟಿರುತ್ತದೆ ಎಲ್ಲದರ ಬಗ್ಗೆ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ನೋಡಿ,


Department Name: HAL Recruitment 2024

Post Location: ಅಖಿಲ ಭಾರತ

Total Vacancy: 57

Salary Per Month: Rs,30000/- Per Month 

Who should apply? ಎಲ್ಲಾ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಿ


Details of posts:

ಹಿಂದುಸ್ತಾನ ಹೀರೋನಾಸ್ಟಿಕ್ ಲಿಮಿಟೆಡ್ ದಿಂದ ಹೊಸ ಹುದ್ದೆಗೆ ಅರ್ಜಿಗಳನ್ನು ಕರೆಯಲಾಗಿದೆ ಆಸಕ್ತಿ ಇದ್ದ ಹಾಗೆ ಕೊಟ್ಟಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ,

1. ಡಿಪ್ಲೋಮಾ ತಂತ್ರಜ್ಞಾನ 

2. ಆಪರೇಟರ್ ಹುದ್ದೆಗಳು


Age limit to apply for this post:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹಿಂದುಸ್ತಾನ್ ಎರವನಾಟೆಕ್ಸ್ ಲಿಮಿಟೆಡ್ ಇಂದ ಬಿಡುಗಡೆ ಮಾಡಿದ ಅಧಿಸೂಚನೆಯನ್ನು ನೋಡಿಕೊಂಡು ಅರ್ಜಿ ಭರ್ತಿ ಮಾಡಿ ಅಂದರೆ ನಿಮ್ಮ ವಯೋಮಿತಿ ಲೆಕ್ಕಾಚಾರ ಮಾಡಿಕೊಂಡು ಅರ್ಜಿ ಸಲ್ಲಿಸಿ , ಕನಿಷ್ಠ 18 ವರ್ಷ ಆಗಿರಬೇಕು ಮತ್ತು ಗರಿಷ್ಠ 30 ವರ್ಷ ಮೇಲಿರಬಾರದು ಸರಕಾರದ ನೇಮಗಳ ಪ್ರಕಾರ ವಯೋಮಿತಿ ಸರಿಲಿಕ್ಕೆ ಇರುತ್ತದೆ,


Selection process:

ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಹಾಗೂ ದಾಖಲಾತಿಗಳು ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ,


Qualification required for this post

ಭಾರತೀಯ ಏರುನಾಟಿಕ್ಸ್ ಲಿಮಿಟೆಡ್ ದಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ರಾಜ್ಯ ಬೋರ್ಡ್ ನಿಂದ ಅಥವಾ ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ ಪಾಸಾಗಿರಬೇಕು ಡಿಪ್ಲೋಮಾ ಅಥವಾ ಐಟಿಐ ತೆರ್ಗಡೆ ಹೊಂದಿದವರು ಅರ್ಜುನ ಸಲ್ಲಿಸಿ, ಒಮ್ಮೆ ಅದು ಸೂಚನೆ ಡೌನ್ಲೋಡ್ ಮಾಡಿಕೊಂಡು ನೋಡಿ,


Application Fees

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮಾಜಿ ಅಪ್ರೆಂಟಿಸ್ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ PWD ವರ್ಗದವರಿಗೆ ಯಾವುದೇ ಅರ್ಜಿ ಸಲುಕ ಇರುವುದಿಲ್ಲ ,

UR,OBC,EWS,NLC, 2A2B3A3B ವರ್ಗದ ಅಭ್ಯರ್ಥಿಗಳು , Rs,200/- ಅರ್ಜಿ ಸಲ್ಕ ಪಾವತಿ ಮಾಡಬೇಕು,


ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು:

Application link - ಇಲ್ಲಿ ಕ್ಲಿಕ್ ಮಾಡ

Notification Link- ಇಲ್ಲಿ ಕ್ಲಿಕ್ ಮಾಡಿ


Important Dates for Applying

ಈಗಾಗಲೇ 07-11-2024 ಅರ್ಜಿಗಳು ಪ್ರಾರಂಭ ಆಗಿದೆ,

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24-11-2024 ಈ ದಿನಾಂಕ್ ಒಳಗೆ ಎಲ್ಲಾ ಅಭ್ಯರ್ಥಿಗಳು ಬೇಗ ಅರ್ಜಿಗಳನ್ನು ಸಲ್ಲಿಸಿ,


How to apply for this post:

1. ಹಿಂದುಸ್ತಾನ್ ವೀರನಾಟೆಕ್ಸ್ ಲಿಮಿಟೆಡ್ ದಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬೇಕು ಮಾರ್ಗಗಳು ಸೂಚನೆಗಳು ಹಾಗೂ ಅರ್ಜು ಹೇಗೆ ಸಲ್ಲಿಸುವುದು ಎಂದು ಮೊದಲು ಅಭ್ಯರ್ಥಿಗಳು ಮೇಲೆ ಕೊಟ್ಟಿರುವ ಅರ್ಜಿ ಸಲ್ಲಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಗಳನ್ನು ಭರ್ತಿ ಮಾಡಬೇಕು ಬೇರೆ ಯಾವುದಾದರೂ ಸಲ್ಲಿಸಬೇಡಿ ಅರ್ಜಿ ಸಲ್ಲಿಸುವ ಮುನ್ನ ಒಮ್ಮೆ ನಿಮ್ಮ ವಿದ್ಯಾರ್ಹತೆ ನಿಮ್ಮ ಸೂಚ್ಯಂಕಗಳು ಚಕ್ ಮಾಡಿ ಆಮೇಲೆ ಮೇಲೆ ಕೊಟ್ಟಿರುವ ಕ್ರಮಗಳನ್ನು ಸರಿಯಾಗಿ ನೋಡಿ ನಂತರ ನೀವು ಅರ್ಜಿಗಳನ್ನು ಸಲ್ಲಿಸಬೇಕು,


2. ರಿಜಿಸ್ಟರ್ ಮಾಡಬೇಕಾಗುತ್ತದೆ ಹಿಂದೂಸ್ತಾನ್ ಇರೊನಾಟಿಕ್ಸ್ ಲಿಮಿಟೆಡ್ ಇಲಾಖೆಯಲ್ಲಿ ಮೊದಲು ಅಭ್ಯರ್ಥಿಗಳು ನಿಮ್ಮ ರಿಜಿಸ್ಟರ್ ಹಾಗೂ ನಿಮ್ಮ ಲಾಗಿನ್ ಮಾಡಬೇಕು ಯಾವುದಾದರೂ ದಾಖಲಾತಿ ಜೊತೆಗೆ ರಾಜ್ಯಗಳನ್ನು ಸಲ್ಲಿಸಬೇಡಿ ಹಾಗೂ ನಮಗೆ ಅನುಭವ ಕಡ್ಡಾಯವಾಗಿ ಬೇಕು ಈಗಾಗಲೇ ಯಾವುದಾದರೂ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಇಲಾಖೆ ಕೆಲಸ ಮಾಡಿದ ಅನುಭವ ಬೇಕಾಗುತ್ತದೆ ಅರ್ಜಿ ಸಲ್ಲಿಸು ಮುನ್ನ ನಿಮ್ಮ ಅರ್ಜಿ ಸಲ್ಲಿಸುವ ಅರ್ಜಿ ಶುಲ್ಕವನ್ನು ಕಡ್ಡಾಯವಾಗಿ ಪಾವತಿ ಮಾಡಲೇಬೇಕು ಪಾವತಿ ಮಾಡಲಿಲ್ಲ ಅಂದರೆ ಅಪ್ಲಿಕೇಶನ್ ರದ್ದು ಮಾಡಲಾಗುತ್ತದೆ ಬೇರೆ ಬೇರೆ ಜಿಲ್ಲೆಗಳಲ್ಲಿ ಅರ್ಜಿಗಳನ್ನ ಸಲ್ಲಿಸಿ, ಇದಕ್ಕೆ ಪರೀಕ್ಷೆ ಇರುವುದರಿಂದ ಮೊದಲು ನೀವು ಕಂಪ್ಯೂಟರ್ನಲ್ಲಿ ಪರೀಕ್ಷೆಯನ್ನ ಬರೆಯಬೇಕು,


3. ರಿಜಿಸ್ಟರ್ ಮಾಡಿ ನಂತರ ಲಾಗಿನ್ ಮಾಡಿ ಮೇಲೆ ಕೊಟ್ಟಿರುವ ಕ್ರಮಗಳನ್ನು ಪಾಲಿಸಿ, ರಿಜಿಸ್ಟರ್ ಆದಮೇಲೆ ನಿಮ್ಮ ಅರ್ಜಿ ಶುಲ್ಕ ಪಾವತಿ ಮಾಡಿ ನಿಮ್ಮ ಎಲ್ಲಾ ದಾಖಲಾತಿಗಳು ಶೈಕ್ಷಣಿಕ ಅಂಕಪಟ್ಟಿಗಳು ಅಪ್ಲೋಡ್ ಮಾಡಬೇಕು ನಿಮ್ಮ ಒಂದು ಮೊಬೈಲ್ನಲ್ಲಿ ಅರ್ಜಿಗಳನ್ನು ಸಲ್ಲಿಸಬೇಡಿ ಹತ್ತಿರದ ಆನ್ಲೈನ್ ಕೇಂದ್ರದಲ್ಲಿ ಹೋಗಿ ನಿಮ್ಮ ಎಲ್ಲಾ ದಾಖಲಾತಿ ಜೊತೆಗೆ ಅರ್ಜಿಗಳನ್ನು ಭರ್ತಿ ಮಾಡಬೇಕಾಗುತ್ತದೆ, ಸರಿಯಾಗಿ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಅಲಿಸುತ್ತೇನೆ ಒಂದು ವರ್ಷ ಟ್ರೇನಿಂಗ ಇರುತ್ತದೆ ಅದರಲ್ಲಿ ಯಾರು ಒಳ್ಳೆಯ ಕೆಲಸ ಮಾಡುತ್ತೀರಿ ಅವರಿಗೆ ಮತ್ತೆ ನಿಮಗೆ ಒಳ್ಳೆ ರೂಪದಲ್ಲಿ ಕೆಲಸವನ್ನು ಕೊಡುತ್ತಾರೆ ಪ್ರತಿ ತಿಂಗಳು 30 ಸಾವಿರ ಹಣವನ್ನು ಬಿಡುಗಡೆ ಮಾಡುತ್ತಾರೆ, ಅರ್ಜಿ ಸಲ್ಲಿಸುವ ಮುನ್ನ ಮಹಿಳೆಯರು ಪುರುಷರು ಇಬ್ಬರು ಅರ್ಜಿಗಳನ್ನು ಭರ್ತಿ ಮಾಡಬೇಕಾಗುತ್ತದೆ,


ಯಾವ ಯಾವ ದಾಖಲೆಗಳು ಬೇಕಾಗುತ್ತದೆ:

ಅಭ್ಯರ್ಥಿಗಳು ಎಲ್ಲಾ ದಾಖಲಾತಿ ಜೊತೆಗೆ ಅರ್ಜಿಗಳನ್ನು ಸಲ್ಲಿಸಬೇಕು ಕೆಲವು ದಾಖಲಾತಿಗಳು ಮಾತ್ರ ಕಡ್ಡಾಯವಾಗಿ ಬೇಕಾಗುತ್ತದೆ 

1. ನಿಮ್ಮ ಶೈಕ್ಷಣಿಕ ಅಂಕ ಪಟ್ಟಿಗಳು

2. ಐಟಿಐ ಅಂಕಪಟ್ಟಿಗಳು

3. ಡಿಪ್ಲೋಮಾ ಶೈಕ್ಷಣಿಕ ಅಂಕಪಟ್ಟಿ

4. ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪಾತ್ರ ಕಡ್ಡಾಯವಲ್ಲ

5. ಜನ್ಮ ದಿನಾಂಕ ಪ್ರಮಾಣ ಪತ್ರ

6. ಅಭ್ಯರ್ಥಿಯ ಆಧಾರ್ ಕಾರ್ಡ್

7. ಸಿಗ್ನೇಚರ್ ಮತ್ತು ಫೋಟೋಗಳು

8. ಅನುಭವದ ಪ್ರಮಾಣ ಪಾತ್ರಗಳು

ಈ ಎಲ್ಲಾ ದಾಖಲಾತಿಗಳನ್ನು ಬಿಟ್ಟು ಬೇರೆ ಯಾವುದಾದರೂ ದಾಖಲಾತಿಗಳು ಇದ್ದರೆ ಅದನ್ನು ತೆಗೆದುಕೊಂಡು ಹೋಗಿ ಆನ್ಲೈನ್ ಕೇಂದ್ರ ಮುಖಾಂತರ ಅರ್ಜಿಗಳನ್ನ ಭರ್ತಿ ಮಾಡಿ ಅಥವಾ ನಿಮಗೆ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಲು ಬರ್ತಿತ್ತು ಅಂದರೆ ನೀವು ರಜೆಗಳನ್ನು ಸಲ್ಲಿಸಿ,


ಯಾವ ವರ್ಗದವರಿಗೆ ಎಷ್ಟು ವಯೋಮಿತಿ ಸಡಿಲಿಕೆ ಇರುತ್ತದೆ,

1.ಭಾರತೀಯರನಾಟಿಕ್ಸ್ ಲಿಮಿಟೆಡ್ ಬಿಡುಗಡೆ ಮಾಡಿದ ಆದಿ ಸೂಚನೆ ಪ್ರಕಾರ HAL ನೇಮಕಾತಿ ಮಾಡಿಕೊಳ್ಳುತ್ತಿದೆ ಇದಕ್ಕೆ ಎಲ್ಲಾ ವರ್ಗದವರಿಗೆ ಸಡಿಲಿಕೆ ಇರುತ್ತದೆ,

●ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವರ್ಗದ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ ಇರುತ್ತದೆ,

● ಹಿಂದುಳಿದ ವರ್ಗದ ಅಭ್ಯರ್ಥಿಗಳು OBC 2A 2B 3A 3B ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ಇರುತ್ತದೆ,

● ಈಗಾಗಲೇ ನೀವು ಕರ್ನಾಟಕ ರಾಜ್ಯದ ಇಲಾಖೆಗಳಲ್ಲಿ ಹಾಗೂ ಕೇಂದ್ರ ಸರಕಾರ ಇಲಾಖೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ ನಿಮಗೆ 10 ವರ್ಷ ಸಡಿಲಿಕೆ ಕೊಡಲಾಗುತ್ತದೆ ಆಸಕ್ತಿ ಇದ್ದ ಅಭ್ಯರ್ಥಿಗಳು ನಿಮ್ಮ ವಯೋಮಿತಿ ಲೆಕ್ಕಾಚಾರ ಮಾಡಿಕೊಂಡು ಅರ್ಜಿಗಳನ್ನು ಸಲ್ಲಿಸಿ,

ಅಂಗವಿಕಲ ಅಭ್ಯರ್ಥಿಗಳು ಹಾಗೂ ಮಾಜಿ ಅಪ್ಪ್ರಂಟಿಸ್ ಅಭ್ಯರ್ಥಿಗಳಿಗೆ 15 ವರ್ಷ ಸಡಿಲಿಕೆ ಇರುತ್ತದೆ,


2. ಅರ್ಜಿ ಸಲ್ಲಿಸೋ ಮುನ್ನ ಅಭ್ಯರ್ಥಿಗಳು ತಮ್ಮ ಎಲ್ಲಾ ದಾಖಲಾತಿಗಳನ್ನು ಸರಿಯಾಗಿ ನೋಡಿ ಆಮೇಲೆ ಸಲ್ಲಿಸಬೇಕು ನಿಮಗೆಲ್ಲ ಕ್ರಮಗಳನ್ನು ನಿಮ್ಮ ಕೇಂದ್ರ ಸರ್ಕಾರಕ್ಕೆ ತಲುಪುವಂತೆ ಸಲ್ಲಿಸಿ ಹಾಗೂ ಮಹಿಳೆಯರಿಗೆ ಮತ್ತು ಪುರುಷರಿಗೆ ಯಾವುದೇ ಪರೀಕ್ಷೆ ಇರುವುದಿಲ್ಲ ಅಂತಲ್ಲ ಮೊದಲು ಪರೀಕ್ಷೆ ನಂತರ ಸಂದರ್ಶನ ಇರುತ್ತದೆ ಆದಷ್ಟು ಈ ಲೇಖನಿಯನ್ನು ನಿಮ್ಮ ಸ್ನೇಹಿತರಿಗೆ ದಯವಿಟ್ಟು ಶೇರ್ ಮಾಡಿ ಇದು ಕೇಂದ್ರ ಸರ್ಕಾರದಿಂದ ನೇಮಕಾತಿ ಆಗಿರುತ್ತದೆ ಆದ ಕಾರಣ ನಿಮ್ಮ ಸ್ನೇಹಿತರಿಗೆ ದಯವಿಟ್ಟು ಶೇರ್ ಮಾಡುವುದು ಮೂಲಕ ವಾಟ್ಸಾಪ್ ಗ್ರೂಪ್ ಗಳಲ್ಲಿ ಈ ಲೇಖನಿ ಶೇರ್ ಮಾಡಿ,

Post a Comment

0 Comments