IBPS Recruitment 2025 Apply Now online Indian Government Bank Jobs Recruitment job notification

IBPS Recruitment 2024 New Notification Update IBPS Banking Vacancy

IBPS Recruitment 2024 New Notification Update IBPS Banking Vacancy

IBPS Recruitment 2024: ಭಾರತೀಯ ಬ್ಯಾಂಕಿಂಗ್ ಸಂಸ್ಥೆಯಲ್ಲಿ ನೇಮಕಾತಿ ಮಾಡುತ್ತಿದ್ದಾರೆ INSTITUTE OF BANKING PERSONNEL SELECTION ನೇಮಕಾತಿ ಪ್ರಕಾರ ಮಹಿಳೆಯರು ಪುರುಷರು ಇಬ್ಬರು ಹರ್ಷಗಳನ್ನು ಸಲ್ಲಿಸಿ ಕರ್ನಾಟಕದಲ್ಲಿ ಹುದ್ದೆಗೆ ಅರ್ಜಿ ಕರೆಯಲಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳು ಪ್ರಮುಖ ದಿನಾಂಕ ದಿನಾಂಕಗಳು ಅರ್ಜಿ ಸಲ್ಲಿಸುವಾಗ ಯಾವ ಯಾವ ದಾಖಲೆಗಳು ಬೇಕಾಗುತ್ತದೆ ಅರ್ಜಿ ಎಲ್ಲಿ ಸಲ್ಲಿಸುವುದು ಶೈಕ್ಷಣಿಕ ಅರ್ಹತೆಯನ್ನು ಪ್ರಮುಖ ವಯೋಮಿತಿ ಎಷ್ಟಾಗಿರಬೇಕು ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಹೊಸ ಅಧಿಸೂಚನೆ ಎಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕು ಸಂಪೂರ್ಣವಾದ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ಪೂರ್ತಿಯಾಗಿ ನೋಡಿ,



Department Name: IBPS Recruitment 2024
Post Location: All Indian
Total Vacancy: ನಿರ್ದಿಷ್ಟ ಪಡಿಸಿಲ್ಲ
Salary Per Month: Rs,70,400/- Per Month
Who should apply? ಅಖಿಲ ಭಾರತದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ,


Details of posts:
ಈ ಬ್ಯಾಂಕಿಂಗ್ ನಿಂದ ನೇಮಕಾತಿ ಬಂದಿರುವ ಪ್ರಕಾರ
Server Administrator ಹುದ್ದೆಗೆ ಅರ್ಜಿ ಕರೆಯಲಾಗಿದೆ ಆಸಕ್ತಿ ಇದ್ದ ವಿದ್ಯಾರ್ಥಿಗಳು ಅರ್ಜಿಗಳನ್ನು ಭರ್ತಿ ಮಾಡಿ,

Age limit to apply for this post:
ಇನ್ಸ್ಟಿಟ್ಯೂಟ್ ಬ್ಯಾಂಕಿಂಗ್ ನೇಮಕಾತಿ ಪ್ರಕಾರ ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಗಳು ವಯೋಮಿತಿಯನ್ನು ಲೆಕ್ಕಾಚಾರ ಮಾಡಿಕೊಂಡು ಅರ್ಜಿ ಸಲ್ಲಿಸಿ ಅಂದರೆ ಕನಿಷ್ಠ 23 ವರ್ಷದಿಂದ 30 ವರ್ಷ ವರೆಗೆ ಅರ್ಜಿ ಸಲ್ಲಿಸಿ,

Selection process:
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಬ್ಯಾಂಕಿಂಗ್ ಸಂಸ್ಥೆ ನೇಮಕಾತಿ ಪ್ರಕಾರ ಸಂದರ್ಶನ ಮೂಲಕ ಆಯ್ಕೆ ಮತ್ತು ಲಿಖಿತ ಪರೀಕ್ಷೆ ಹಾಗೂ ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ,

Qualification required for this post:
ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಮಾನ್ಯತಾ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ ಅಭ್ಯರ್ಥಿಗಳು ಪಾಸ್ ಆಗಿರಬೇಕು, BE,B,Tech ಎಲೆಕ್ಟ್ರಿಷಿಯನ್ ,ಕಂಪ್ಯೂಟರ್ ಸೈನ್ಸ್ ಪಾಸ್ ಆಗಿರಬೇಕು,


Application Fees:
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸಾಮಾನ್ಯ ಅಭ್ಯರ್ಥಿ ಯಾವುದೇ ವರ್ಗದವರಿಗೆ ಅರ್ಜಿ ಶುಲ್ಕ ಇಲ್ಲ ಒಮ್ಮೆ ಅದುಸೂಚನೆ ನೋಡಿ,

Important Dates for Applying:
ಸಂದರ್ಶನಕ್ಕೆ ಹೋಗೋದು ದಿನಾಂಕ: 27-11-2024 ರಂದು ಬೆಳಗ್ಗೆ 9 ಗಂಟೆಯಿಂದ 10 ಗಂಟೆವರೆಗೆ, ಸಂದರ್ಶನ ನಡೆಯುತ್ತದೆ

ಸಂದರ್ಶನ ಸ್ಥಳ:
Institute Of Banking Personnel Selection, IBPS House 90 Ft DP Road, Behind Thakur Polytechnic Off. W E Highway, Kandivali East Mumbai 400101


How to apply for this post:
1. ಎಸ್ಟಿಟ್ಯೂಡ್ ಬ್ಯಾಂಕಿಂಗ್ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಡೈರೆಕ್ಟ್ ಸಂದರ್ಶನ ಮುಖಾಂತರ ಈ ಹುದ್ದೆಗಳನ್ನು ಪಡೆಯಬಹುದಾಗಿದೆ ಎಲ್ಲಾ ವಿದ್ಯಾರ್ಥಿಗಳು ಆನ್ಲೈನ್ ನಲ್ಲಿ ಅರ್ಜುನ ಫಾರ್ಮನ್ನ ತೆಗೆದುಕೊಂಡು ಡೈರೆಕ್ಟ್ ಸಂದರ್ಶನ ಮೂಲಕ ಹೋಗಿ ಭೇಟಿ ಕೊಟ್ಟು ಸಂದರ್ಶನವನ್ನು ಪಡೆದು ನಂತರ ಹುದ್ದೆಗಳನ್ನು ಪಡೆಯುವುದಾಗಿ ಅನುಮತಿ ಕೋರಿ ನಂತರ ನಿಮಗೆ ಸಂದರ್ಶನ ಆದಮೇಲೆ ಲಿಖಿತ ಪರೀಕ್ಷೆ ಇರುತ್ತದೆ ಆಗ ನೀವು ಲಿಖಿತ ಪರೀಕ್ಷೆಯನ್ನು ಪಡೆದು ಡಾಕ್ಯುಮೆಂಟ್ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಮೇಲೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಡೈರೆಕ್ಟ್ ಸಂದರ್ಶನಕ್ಕೆ ಹೋಗಬೇಕು,

2. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಯಾವುದೇ ತಪ್ಪುಗಳನ್ನು ಮಾಡದೆ ಎಲ್ಲಾ ದಾಖಲಾತಿ ಜೊತೆಗೆ ಅರ್ಜಿಗಳನ್ನ ಸಲ್ಲಿಸಬೇಕಾಗುತ್ತದೆ ತಪ್ಪು ತಪ್ಪುಗಳನ್ನು ಮಾಹಿತಿ ಸಲ್ಲಿಸಿದರೆ ಅಂತಿಮ ಅರ್ಹತೆದೊಂದಿಗೆ ನಿಮಗೆ ಅಪ್ಲಿಕೇಶನ್ ಅನ್ನು ರದ್ದುಗೊಳಿಸಲಾಗುತ್ತದೆ ಆದ ಕಾರಣ ಎಲ್ಲಾ ವಿದ್ಯಾರ್ಥಿಗಳು ಮಹಿಳೆಯರು ಪುರುಷರು ಸಂದರ್ಶನ ವೇಳೆಯಲ್ಲಿ ಎಲ್ಲಾ ದಾಖಲಾತಿಗಳು ತೆಗೆದುಕೊಂಡು ಹೋಗಿ ನಂತರ ನಿಮ್ಮ ಅಂಕಗಳನ್ನ ಅವರೇ ನಿರ್ಧಾರ ಮಾಡುತ್ತಾರೆ, ನೀವು ಸಂದರ್ಶನ ಸಮಯದಲ್ಲಿ ಯಾವ ರೀತಿಯಾಗಿ ಪ್ರಶ್ನೆಗಳಿಗೆ ಉತ್ತರ ಕೊಡುತ್ತೀರೋ ಅದನ್ನು ಸರಿಯಾಗಿ ಗಮನ ಕೊಟ್ಟು ಓದಿಕೊಂಡು ಅವರು ಅಂಕಗಳನ್ನ ನಿರ್ಧಾರ ಪಡಿಸುತ್ತಾರೆ ಇನ್ನೊಂದು ಸಂದರ್ಶನ ಹೋಗುವಾಗ ಸರಿಯಾಗಿ ನೀಟಾಗಿರುವ ನಿಮ್ಮ ಫ್ಯಾಂತುಗಳು ಶರ್ಟುಗಳು ಅಥವಾ ಅಂಗಿಗಳನ್ನು ಸರಿಯಾಗಿ ಹಾಕಿಕೊಂಡು ಹೋಗಬೇಕು,

3.IBPS ನೇಮಕಾತಿ ಪ್ರಕಾರ ಕರ್ನಾಟಕದಲ್ಲಿರುವ ಎಲ್ಲಾ ಬ್ಯಾಂಕುಗಳಲ್ಲಿ ಅರ್ಜಿಯನ್ನು ಕರೆದಿರುತ್ತಾರೆ. ಇದೇನ್ ಸಂಸ್ಥೆಯಿಂದ ಜನರ ಬ್ಯಾಂಕಿನಲ್ಲಿ ಕರ್ನಾಟಕ ಬ್ಯಾಂಕುಗಳಲ್ಲಿ ಯೂನಿಯನ್ ಬ್ಯಾಂಕಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗಳಲ್ಲಿ ಇದೇ ಸಂಸ್ಥೆಯಿಂದ ನೇಮಕಾತಿ ಆಗ್ತಾ ಇರುತ್ತೆ ಇದಕ್ಕೆ ಸಂಬಂಧಪಟ್ಟಂತೆ ನೀವು ಅರ್ಜುನ ಸಲ್ಲಿಸಬೇಕು ಹಾಗೂ ಈ ಕರೆದಿರುವ ಹುದ್ದೆಗಳಿಗೆ 23 ವರ್ಷದಿಂದ 30 ವರ್ಷದ ಒಳಗೆ ನವರಾಗಿರಬೇಕು ಯಾವುದೇ ಬ್ಯಾಂಕ್ ಇಲ್ಲ ಅರ್ಜಿ ಕರೆದರು ಅದಕ್ಕೆ ಅವರದೇ ಆಗಿರುವ ಹೊಸ ಹೊಸ ರೂಲ್ಸ್ ಗಳನ್ನ ಇಟ್ಟಿರುತ್ತಾರೆ. ಅದಕ್ಕೆ ಸಂಬಂಧಪಟ್ಟಂತೆ ನೀವು ಅರ್ಜಿಗಳನ್ನ ಸಲ್ಲಿಸಬೇಕಾಗುತ್ತದೆ  ಒಂದು ವಿನಂತಿ ತಪ್ಪು ತಪ್ಪಾದ ಮಾಹಿತಿಗಳನ್ನು ತುಂಬಿ ಅರ್ಜಿ ಸಲ್ಲಿಸಬೇಡಿ,


ಆನ್ಲೈನ್ ಪರೀಕ್ಷೆ ಪಠ್ಯ ಕ್ರಮಗಳು:
1.IBPS ನೇಮಕಾತಿ ಪ್ರಕಾರ ಈ ಸಂಸ್ಥೆಯಲ್ಲಿ ಆನ್ಲೈನ್ ಪರೀಕ್ಷೆ ಇರುತ್ತದೆ ಮೊದಲು ಸಂದರ್ಶನ ಆದಮೇಲೆ ನಂತರ ಇರುವುದೇ ಆನ್ಲೈನ್ ಪರೀಕ್ಷೆ ಇದು 100 ಅಂಕಕ್ಕೆ ಸಂಬಂಧಪಟ್ಟಂತೆ ಪರೀಕ್ಷೆ ಇರುತ್ತದೆ, ಸಮಯ 90 ನಿಮಿಷ ಕೊಟ್ಟಿರುತ್ತಾರೆ ಇದರಲ್ಲಿ ಬ್ಯಾಂಕುಗಳಿಗೆ ಸಂಬಂಧಪಟ್ಟಂತೆ ಎಲ್ಲಾ ಪ್ರಶ್ನೆಗಳು ಬರುತ್ತದೆ ,
ಪರೀಕ್ಷೆಯ ಭಾಷೆ: ಇಂಗ್ಲಿಷ್ ನಲ್ಲಿ ಪರೀಕ್ಷೆ ಇರುತ್ತದೆ

ಪರೀಕ್ಷೆಯ ವಿಷಯಗಳು: 1. ಪ್ರೊಫೆಷನಲ್ ನಾಲೆಡ್ಜ್ 50 Marks
2.Aptitude 50 Marks  ವಿಷಯದ ಮೇಲೆ ಪರೀಕ್ಷೆ ನಡೆಯುತ್ತದೆ ಈ ಎರಡು ವಿಷಯದಲ್ಲಿ ಒಟ್ಟಿಗೆ 100 ಅಂಕಕ್ಕೆ ಪರೀಕ್ಷೆ ಇರುತ್ತದೆ,
Notification Link  ಇಲಿ ಕ್ಲಿಕ್ ಮಾಡಿ


ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಅನುಭವ ಕಡ್ಡಾಯವಾಗಿ ಬೇಕು:
1.IBPS ಸಂಸ್ಥೆಯಲ್ಲಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಅನುಭವ ಬೇಕಾಗುತ್ತದೆ ಈಗಾಗಲೇ ಯಾವುದೇ ಬ್ಯಾಂಕಿನಲ್ಲಿ ಕೆಲಸ ಮಾಡಿದ ಅನುಭವ ಅಥವಾ ಯಾವುದಾದರೂ ಕರ್ನಾಟಕದ ಬ್ಯಾಂಕನಲ್ಲಿ ಅಥವಾ ಕೇಂದ್ರ ಸರ್ಕಾರ ಬ್ಯಾಂಕಿನಲ್ಲಿ ಅಥವಾ ರಾಜ್ಯ ಸರ್ಕಾರದ ಬ್ಯಾಂಕಿನಲ್ಲಿ ಕೆಲಸ ಮಾಡಿದ 3 ವರ್ಷದ ಅನುಭವ ಬೇಕಾಗುತ್ತದೆ
● ಈಗಾಗಲೇ ಕೆನರಾ ಬ್ಯಾಂಕ್ ನಲ್ಲಿ ಕೆಲಸ ಮಾಡಿದ ಅನುಭವ ಆಗಬಹುದು ಕನಿಷ್ಠವಾಗಿ ನೂರು ವರ್ಷದ ಕಡ್ಡಾಯವಾಗಿ ಅನುಭವ ಬೇಕು ಅನುಭವ ಇದ್ದವರು ಮಾತ್ರ ಅರ್ಜಿಗಳನ್ನ ಭರ್ತಿ ಮಾಡಿ,

ಸಂದರ್ಶನ Form ಹೇಗೆ ಡೌನ್ಲೋಡ್ ಮಾಡುವುದು:
1 . ನೋಡಿ ವೀಕ್ಷಕರೇ IBPS ನೇಮಕಾತಿಯಿಂದ ಬಿಡುಗಡೆ ಮಾಡಿದ ಸಂದರ್ಶನ್ ಪ್ರಮಾಣ ಪತ್ರವನ್ನು ಮೇಲೆ ಕೊಡಲಾಗಿದೆ ಪ್ರಮಾಣ ಪತ್ರದ ಆಫೀಸಿಯಲ್ ಲಿಂಕನ್ನು ಕೊಡಲಾಗಿದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಫಾರ್ಮನ್ನು ಓಪನ್ ಆಗುತ್ತದೆ ಆಮೇಲೆ ನೀವು ಆ ಒಂದು ಫಾರ್ಮ ಮುಖಾಂತರ ಆಗಿ ಅದರಲ್ಲಿ ಕೊಟ್ಟಿರುವ ಸಿಗ್ನೇಚರ್ ನಿಮ್ಮ ಹೆಸರು ವಿಳಾಸ ಫ್ಯಾನ್ ಕಾರ್ಡ ನಂಬರ್ ಆಧಾರ್ ಕಾರ್ಡ್ ನಂಬರ್ ನಿಮ್ಮ ಮೊಬೈಲ್ ನಂಬರ್ ಹಾಗೂ ನಿಮ್ಮ ಭಾವಚಿತ್ರ ಫೋಟೋಗಳು ನಮೂದಿಸಿ ಆದನಂತರ ನಿಮ್ಮ ರೇಷನ್ ಕಾರ್ಡ್ ನಂಬರ್ ನಿಮ್ಮ ಅನುಭವದ ಪ್ರಮಾಣ ಪತ್ರ ರಿಜಿಸ್ಟರ್ ನಂಬರ್ ಎಲ್ಲವನ್ನು ಸರಿಯಾಗಿ ತುಂಬಿಕೊಂಡು ಸಂದರ್ಶನ ಹೋಗುವ ಸಮಯದಲ್ಲಿ ಆ ಒಂದು ಫಾರ್ಮ ನಿಮ್ಮ ಬಳಿ ಇರಲೇಬೇಕು ಅಲ್ಲಿ ಕೇಳುವಂತ ಮ್ಯಾನೇಜರ್ಗಳಿಗೆ ಆ ಒಂದು ಫಾರ್ಮನ್ನ ತೋರಿಸಬೇಕಾಗುತ್ತದೆ,

Post a Comment

0 Comments