Indian Coast Guard Recruitment 2025 ಭಾರತೀಯ ಪೋಸ್ಟ್ ಗಾರ್ಡ್ ನೇಮಕಾತಿ ಹೊಸ ಅಧಿಸೂಚನೆ ಪ್ರಕಟ,
Indian Caost Guard Recruitment: ಭಾರತೀಯ ಪೋಸ್ಟ್ ಗಾರ್ಡ್ ನೇಮಕಾತಿ ಆಗ್ತಾ ಇದೆ ಅಖಿಲ ಕರ್ನಾಟಕ ಹಾಗೂ ಅಖಿಲ ಭಾರತ ಅಭ್ಯರ್ಥಿಗಳು ಅರ್ಜಿಗಳನ್ನ ಸಲ್ಲಿಸಲು ಅವಕಾಶ ಕೊಟ್ಟಿದ್ದಾರೆ ಇದಕ್ಕೆ ಆನ್ಲೈನ್ ಮುಖಾಂತರ ಅರ್ಜಿಗಳನ್ನ ಭರ್ತಿ ಮಾಡಿ ಮಹಿಳೆಯರು ಅಥವಾ ಪುರುಷರು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಎಲ್ಲಿ ಅರ್ಜಿಗಳನ್ನ ಸಲ್ಲಿಸುವುದು ಯಾವ ಯಾವ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳು ಪ್ರಮುಖ ದಿನಾಂಕಗಳು ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಹಾಗೂ ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ ಏನಾಗಿರಬೇಕು ಉಯೋಮಿತಿ ಎಷ್ಟ ಆಗಿರಬೇಕು ದೈಹಿಕ ಪರೀಕ್ಷೆ ಹೇಗಿರುತ್ತೆ ಲಿಖಿತ ಪರೀಕ್ಷೆ ಹೇಗಿರುತ್ತೆ? ಸಂಪೂರ್ಣವಾದ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ಪೂರ್ತಿಯಾಗಿ ಎಲ್ಲರೂ ನೋಡಿ,Department Name: Indian Caost Guard Recruitment
Post Location: ಅಖಿಲ ಭಾರತ
Total Vacancy: 140
Salary Per Month: Rs,69100/- Per Month
Who should apply? ಅಖಿಲ ಭಾರತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ,
Details of posts:
●ಸಹಾಯಕ ಕಮಾಂಡೆಟ್/ ಎಲೆಕ್ಟ್ರಿಕಲ್ ಮೆಕಾನಿಕ್
● ಸಹಾಯಕ ಕಮಾಂಡೆಟ್ / ಸಾಮಾನ್ಯ ಕರ್ತವ್ಯ
ಈ ಮೇಲೆ ಕೊಟ್ಟಿರುವ ಹುದ್ದೆಗಳಿಗೆ ಆನ್ಲೈನ್ ಮುಖಾಂತರ ವರ್ತಿ ಮಾಡಿ ಒಂದು ಹುದ್ದೆಗೆ,
Age limit to apply for this post:
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಭಾರತೀಯ ಕೋಸ್ಟ್ ಗಾರ್ಡ್ ನೇಮಕಾತಿ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ಆಗಿರಬೇಕು ಗರಿಷ್ಠ ವಯೋಮಿತಿ 25 ವರ್ಷ ಮೀರಿರಬಾರದು, ಸರಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ,
Selection process:
● ಪೂರ್ವಭಾವಿ ಆಯ್ಕೆ ಮಂಡಳಿ ಪರೀಕ್ಷೆ
● ವೈದ್ಯಕೀಯ ಪರೀಕ್ಷೆ
● ಪೋಸ್ಟ್ ಗಾರ್ಡ್ ಸಾಮಾನ್ಯ ಪ್ರವೇಶ
● ಸಂದರ್ಶನ ಮತ್ತು ದಾಖಲೆಗಳ ಪರಿಶೀಲನೆ
Qualification required for this post:
ಭಾರತೀ ಕೋಸ್ಟ್ ಗಾರ್ಡ್ ಇಲಾಖೆ ನೇಮಕಾತಿ ಪ್ರಕಾರ ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ ಪಾಸಾಗಿರಬೇಕು,12ನೇ ಮತ್ತು ಪದವಿ ಪಾಸಾದವರು ಅರ್ಜಿ ಸಲ್ಲಿಸಿ,
Application Fees:
●ಸಾಮಾನ್ಯ ಅಭ್ಯರ್ಥಿ ಹಾಗೂ ಹಿಂದುಳಿದ ಅಭ್ಯರ್ಥಿ OBC 2A 2B 3A 3B ವರ್ಗದ ಅಭ್ಯರ್ಥಿಗಳು Rs,600/-
● ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ Rs,0/-
● ಆನ್ಲೈನ್ ಮುಖಾಂತರ ಅರ್ಜಿ ಸ್ವಲ್ಪ ಪಾವತಿ ಮಾಡಿ,
Important Dates for Applying:
●ಅರ್ಜಿ ಪ್ರಾರಂಭ ದಿನಾಂಕ:05-12-2024
●ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:24-12-2024
● ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿ,
Apply Important Links:
Apply link- ಇಲ್ಲಿ ಕ್ಲಿಕ್ ಮಾಡಿ
Notification link- ಇಲ್ಲಿ ಕ್ಲಿಕ್ ಮಾಡಿ
How to apply for this post:
1. ಭಾರತೀಯ ಕೋಸ್ಟ್ ಗಾರ್ಡ್ ಇಲಾಖೆ ನೇಮಕಾತಿ ಪ್ರಕಾರ ವಿದ್ಯಾರ್ಥಿಗಳು ಆನ್ಲೈನ್ನಲ್ಲಿ ಅರ್ಜುನ ಸಲ್ಲಿಸಬೇಕು ಒಮ್ಮೆ ಅದು ಸೂಚನೆ ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ ಆಮೇಲೆ ನೀವು ಅರ್ಜಿ ಸಲ್ಲಿಸಲು ಪ್ರಯತ್ನ ಮಾಡಿ ಅರ್ಜಿ ಸಲ್ಲಿಸುವ ಮುಂಜಾನೆ ವಿದ್ಯಾರ್ಥಿಗಳು ಯಾವುದೇ ತಪ್ಪುಗಳನ್ನು ಮಾಡಬೇಡಿ ತಪ್ಪು ತಪ್ಪು ಮೊಬೈಲ್ ನಂಬರ್ ಗಳನ್ನು ಹಾಕುವುದು ತಪ್ಪು ಇಮೇಲ್ ಐಡಿಗಳನ್ನು ಹಾಕುವುದು ಈ ತಪ್ಪುಗಳನ್ನು ಮಾಡಬೇಡಿ ಮೇಲೆ ಕೊಟ್ಟಿರುವ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ರಿಜೆಗಳನ್ನು ಭರ್ತಿ ಮಾಡಿ ಅದು ಸೂಚನೆ ಬೇಕು ಅನ್ನುವರು ಮೇಲೆ ಅಧಿಸೂಚನೆ ಲಿಂಕು ಕೊಟ್ಟಿದ್ದೇವೆ ಅದನ್ನ ಡೌನ್ಲೋಡ್ ಮಾಡಿಕೊಳ್ಳಿ ನಂತರ ನೀವು ಅರ್ಜಿಗಳನ್ನು ಭರ್ತಿ ಮಾಡಬಹುದು,
2. ರಿಜಿಸ್ಟರ್ ಮಾಡಬೇಕು ಮೊದಲು ವಿದ್ಯಾರ್ಥಿಗಳು ಭಾರತೀಯ ಕೊಷ್ಟಗಳು ಇಲಾಖೆ ಸಂಸ್ಥೆಯ ಆಫೀಸಿಯಲ್ ವೆಬ್ಸೈಟ್ದಲ್ಲಿ ಹೋಗಿ ಮೊದಲು ವಿದ್ಯಾರ್ಥಿಗಳು ರಿಜಿಸ್ಟರ್ ಮಾಡಿ ನಂತರ ಅರ್ಜಿಗಳನ್ನು ಸಲ್ಲಿಸಬೇಕು ರಿಜಿಸ್ಟರ್ ಮಾಡುವಾಗ ನಿಮ್ಮ ದಾಖಲೆಗಳು ಕೇಳಲಾಗುತ್ತದೆ ಅಂದರೆ ಆಧಾರ ಕಾರ್ಡ್ ನಲ್ಲಿರುವ ನಂಬರ್ ಹಾಗೂ ಮೊಬೈಲ್ ಸಂಖ್ಯೆ ಹಾಗೂ ತಾನ್ ಕಾರ್ಡ್ ನಲ್ಲಿರುವ ಹೆಸರು ನಿಮ್ಮ ಎಸ್ ಎಸ್ ಎಲ್ ಸಿ ಅಂಕಪಟ್ಟಿಯಲ್ಲಿರುವ ಹೆಸರು ಅಂಕಪಟ್ಟಿ ಎಲ್ಲವನ್ನು ಸರಿಯಾಗಿ ಬೇಕು ನಂತರ ಎಲ್ಲಾ ಮಾಹಿತಿ ತುಂಬಿದ ತಕ್ಷಣ ಸಬ್ಮಿಟ್ ಆಪ್ಷನ್ ಮೇಲೆ ಕ್ಲಿಕ್ ಮಾಡಿದಾಗ ನಿಮಗೆ ಒಂದು ಎಸ್ಎಮ್ಎಸ್ ಬರುತ್ತೆ ಆ ಒಟಿಪಿಯನ್ನ ಸರಿಯಾಗಿ ನಮೂದಿಸಿ ನಂತರ ಹೊಸ ಪಾಸ್ವರ್ಡ್ ಕ್ರಿಯೇಟ್ ಮಾಡಿ ಅಂತ ಹೇಳುತ್ತೆ ಆಗ ನೀವು ಹೊಸ ಪಾಸ್ವರ್ಡ್ ಅನ್ನು ಕ್ರಿಯೇಟ್ ಮಾಡಬೇಕು ನಂತರ ಎಲ್ಲಾ ಆಪ್ಷನ್ ಮಾಡಿ ಆಮೇಲೆ ನಿಮ್ಮ ರಿಜಿಸ್ಟರ್ ಸಕ್ಸಸ್ಫುಲ್ಲಿ ಅಂತ ಬರುತ್ತೆ ನಂತರ ಲಾಗಿನ್ ಮಾಡಬೇಕು,
3, ವಿದ್ಯಾರ್ಥಿಗಳು ಲಾಗಿನ್ ಮಾಡುವಾಗ ಮೊದಲು ಬಂದಿರುವ ರಿಜಿಸ್ಟರ್ ನಂಬರ್ ಹಾಗೂ ಹೊಸ ಪಾಸ್ವರ್ಡ್ ಸರಿಯಾಗಿ ನೆಮ್ಮದಿಸಿ ಆಮೇಲೆ ನಿಮ್ಮ ಅರ್ಜಿ ಫಾರ್ಮ ಓಪನ್ ಆಗುತ್ತದೆ ಅಲ್ಲಿ ನಿಮ್ಮ ಎಲ್ಲಾ ದಾಖಲೆಗಳು ಸಮೇತ ಅರ್ಜಿ ಶುಲ್ಕದ್ ಬಗ್ಗೆ ಮಾಹಿತಿ ಹಾಗೂ ನಿಮ್ಮ ಎಸ್ ಎಸ್ ಎಲ್ ಸಿ ಅಂಕಪಟ್ಟಿಯಲ್ಲಿರುವ ಮಾಹಿತಿ ಹಾಗೂ ನಿಮ್ಮ ಪರ್ಸನಲ್ ಡೀಟೇಲ್ಸ್ ಮಾಹಿತಿ ಇರುತ್ತದೆ ಸಂಪೂರ್ಣವಾಗಿ ತುಂಬಿ, ಎಲ್ಲಾ ಅರ್ಜಿ ಶುಲ್ಕವನ್ನು ಸರಿಯಾಗಿ ಪಾವತಿ ಮಾಡಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಿಂದುಳಿದ ವರ್ಗದವರು ಮಾಜಿ ಸೈನಿಕ ಅಭ್ಯರ್ಥಿಗಳು ಎಲ್ಲಾ ವಿದ್ಯಾರ್ಥಿಗಳು ಸರಿಯಾಗಿ ಅರ್ಜುನ ಪಾವತಿ ಮಾಡಿ ಲ್ಲ ಅಂದರೆ ನಿಮ್ಮ ಅರ್ಜಿ ಸಲ್ಲಿಸಿದ ಅರ್ಜುನ ಮನೆ ರದ್ದುಗೊಳಿಸಲಾಗುತ್ತದೆ ಸರಕಾರದಿಂದ ಅದು ಭಾರತೀಯ ಕೋಸ್ಟ್ ಗಾರ್ಡ್ ಇಲಾಖೆಯಿಂದ,
ಭಾರತೀ ಕೋಸ್ಟ್ ಗಾರ್ಡ್ ಪ್ರವೇಶ ಪರೀಕ್ಷೆ ಹೇಗೆ ಇರುತ್ತದೆ:
1. ಪ್ರತಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಈ ಪ್ರವೇಶ ಪರೀಕ್ಷೆಯನ್ನು ನಡೆಸಲಾಗುತ್ತದೆ ಇದರಲ್ಲಿ ಎರಡು ಪ್ರಕಾರ ಪೇಪರ್ ಇರುತ್ತದೆ ಅವುಗಳು ಸರಿಯಾಗಿ ಉತ್ತರ ಕೊಡಬೇಕು ಮೊದಲು ನಿಮಗೆ ಪ್ರವೇಶ ಪರೀಕ್ಷೆಯನ್ನು ಆಯ್ಕೆ ಆದವರಿಗೆ ನಂತರ ನಿಮಗೆ ಸರಿಯಾಗಿ ನೇಮಕಾತಿ ಮಾಡಿಕೊಳ್ಳುತ್ತಾರೆ ನಂತರ ವಿದ್ಯಾರ್ಥಿಗಳು ಅದರಲ್ಲಿ ಕೇಳಿರುವ ಪ್ರಶ್ನೆಗಳಿಗೆ ಸರಿಯಾಗಿ ಉತ್ತರವನ್ನು ಕೊಡಬೇಕು ಆಮೇಲೆ ನಿಮಗೆ ವೈಯಕ್ತಿಕ ಸಂದರ್ಶನ ನಡೆಸುತ್ತಾರೆ ಅದರಲ್ಲಿ ನಿಮಗೆ ವೈಯಕ್ತಿಕ ಸಂದರ್ಶನ ಆದ ಮೇಲೆ ಲಿಖಿತ ಪರೀಕ್ಷೆ ಕೂಡ ಇರುತ್ತದೆ ಎಲ್ಲಾ ಲಿಖಿತ ಪರೀಕ್ಷೆಯನ್ನ ಸರಿಯಾಗಿ ಬರೆಯಬೇಕು 100 ಅಂಕಕ್ಕೆ ಸಂಬಂಧಪಟ್ಟಂತೆ ಪರೀಕ್ಷೆ,
ವೈದಿಕ ಪರೀಕ್ಷೆ ಹೇಗಿರುತ್ತದೆ:
1. ಪ್ರತಿ ವಿದ್ಯಾರ್ಥಿಗಳಿಗೆ ಭಾರತೀಯ ಕೋಸ್ಟ್ ಗಾರ್ಡ್ ಇಲಾಖೆ ನೇಮಕಾತಿ ಪ್ರಕಾರ ವಿದ್ಯಾರ್ಥಿಗಳಿಗೆ ವೈದ್ಯಕ ಪರೀಕ್ಷೆ ತುಂಬಾ ಮುಖ್ಯ ನಿಮ್ಮ ವೈದಿಕ ಪರೀಕ್ಷೆಯಲ್ಲಿ ನಿಮ್ಮ ಅಂಗಾಂಗವನ್ನು ಚೆಕ್ ಮಾಡುತ್ತಾರೆ ಏನಾದರೂ ಸಮಸ್ಯೆ ಇದೆಯಾ ಅಥವಾ ಏನಾದರೂ ಕಾಲುಗಳು ಸಮಸ್ಯೆ ಇದೆಯಾ ಎಲ್ಲವನ್ನು ಚೆಕ್ ಮಾಡುತ್ತಾರೆ ಇದರಲ್ಲಿ ನಿಮ್ಮ ಎಲ್ಲಾ ಗುಪ್ತಾಂಗಗಳು ಚಕ್ ಮಾಡುತ್ತಾರೆ ಅಂದರೆ ಮುಖ್ಯವಾಗಿ ಕಿವಿಗಳು ಕಣ್ಣುಗಳು ನೀವು ಎಷ್ಟು ದೂರದವರೆಗೆ ಸಣ್ಣ ಸಣ್ಣ ಅಕ್ಷರಗಳನ್ನ ಗುರುತಿಸಿ ಬಲ್ಲರು ಎಲ್ಲವನ್ನು ಸರಿಯಾಗಿ ನೋಡುತ್ತಾರೆ. ಆಮೇಲೆ ನಿಮಗೆ ಕೈಕಾಲು ಬಗ್ಗೆ ಚೆಕ್ ಮಾಡುತ್ತಾರೆ ನಂತರ ನಿಮಗೆ ಸ್ಕ್ಯಾನಿಂಗ್ ಮಾಡಿ ವೈದಿಕ ಪರೀಕ್ಷೆಯನ್ನ ಮಾಡುತ್ತಾರೆ,
0 Comments