Indian Central Government Jobs Recruitment 2025 Apply Now online Itbp Recruitment

Itbp Recruitment 2025 New Notification Update ಇಂಡೋ ಟಿಬೆಟಿಯನ್ ಬಾರ್ಡರ್ ಸೆಕ್ಯುರಿಟಿ ಫೋರ್ಸ್ ನೇಮಕಾತಿ

Itbp Recruitment 2025: ಇಂದು ಟಿಬೆಟಿಯನ್ ಬಾರ್ಡರ್ ಸೆಕುರಿಟಿ ಫೋರ್ಸ್ ಹೊಸ ನೇಮಕಾತಿ ನಡಿತಾ ಇದೆ ಇದಕ್ಕೆ ಸಂಬಂಧಪಟ್ಟಂತೆ ಕರ್ನಾಟಕದ ಮಹಿಳೆಯರು ಪುರುಷರು ಇಬ್ಬರು ಅರ್ಜಿಗಳನ್ನ ಸಲ್ಲಿಸಿ ಅರ್ಜಿ ಸಲ್ಲಿಸಬೇಕಾದರೆ ಯಾವ ಯಾವ ದಾಖಲಾತಿಗಳು ಬೇಕು ಆಯ್ಕೆ ಪ್ರಕ್ರಿಯೆಗಳು ವಯೋಮಿತಿ ಎಷ್ಟಾಗಿರಬೇಕು ಪ್ರಮುಖ ದಿನಂಕ ಯಾವುದು ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಎಷ್ಟು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಯಾವ ಯಾವ ಜಿಲ್ಲೆಗಳಲ್ಲಿ ರಾಜ್ಯಗಳಲ್ಲಿ ಅರ್ಜಿ ಕರೆಯಲಾಗಿದೆ ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಕೆಳಗಡೆ ಪೂರ್ತಿಯಾಗಿ ಕೊಟ್ಟಿದ್ದೇವೆ ಸಂಪೂರ್ಣವಾದ ಮಾಹಿತಿಯನ್ನು ನೋಡಿ,


Department Name: Itbp Recruitment 2025
Post Location: ಅಖಿಲ ಭಾರತ
Total Vacancy: 27
Salary Per Month: Rs,56200/- ರಿಂದ ₹177500/- Per Month Salary
Who should apply? ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ,


Details of posts:
● ಕಮಾಂಡೆಟ್
● ಸಹಾಯಕ ಶಸ್ತ್ರ ಚಿಕಿತ್ಸೆ
● ಪಶುವೈದ್ಯ
● ಸಹಾಯಕ ಕಮಾಂಡೋ
ಈ ಮೇಲೆ ಕೊಟ್ಟಿರುವ ಹುದ್ದೆಗಳಿಗೆ ಅರ್ಜಿಯನ್ನ ಕರೆಯಲಾಗಿದೆ ಇಂಡೋ ಟಿಬೆಟಿಯನ್ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ಇಲಾಖೆ ನೇಮಕಾತಿ ಮಾಡುತ್ತಿದೆ ಯಾವ ಬೇಕಾದ ಹುದ್ದೆಗೆ ಅರ್ಜಿಗಳನ್ನ ಭರ್ತಿ ಮಾಡಿ,


Age limit to apply for this post:
ITBP ಇಂಡೋ ಟಿಬೆಟಿಯನ್ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ನೇಮಕಾತಿ ಪ್ರಕಾರ ವಿದ್ಯಾರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಗರಿಷ್ಠ 35 ವರ್ಷ ಮೇರಿಯರಬಾರದು, ವಯಮಿತಿ ಸಡಿಲಿಕೆ ಇರುತ್ತದೆ ಸರಕಾರದ ನೇಮಗಳ ಪ್ರಕಾರ,

Selection process:
●ವೈದ್ಯಕೀಯ ಪರೀಕ್ಷೆ
● ಲಿಖಿತ ಪರೀಕ್ಷೆ
● ದೈಹಿಕ ಪರೀಕ್ಷೆ ಕೌಶಲ್ಯ ಪರೀಕ್ಷೆ ದೈಹಿಕ ದಕ್ಷತೆ ಪರೀಕ್ಷೆ
● ಸಂದರ್ಶನ
● ದಾಖಲಾತಿಗಳ ಪರಿಶೀಲನೆ

Qualification required for this post:
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕರ್ನಾಟಕ ಬೋರ್ಡು ಅಥವಾ ವಿಶ್ವವಿದ್ಯಾಲಯ ಅಥವಾ ಮಾನ್ಯತೆ ಪಡೆದ ಮಂಡಳಿಯಿಂದ. BVSC, ಪದವಿ ತೆರಗಡೆ ಹೊಂದಿರಬೇಕು,

Application Fees:
● ಸಾಮಾನ್ಯ ವರ್ಗದ ಅಭ್ಯರ್ಥಿಗಳು UR OBC ಇತರೆ ರಾಜ್ಯದ ಅಭ್ಯರ್ಥಿಗಳಿಗೆ Rs,600/- ಅರ್ಜಿ ಶುಲ್ಕ ಇರುತ್ತದೆ
● ಮಾಜಿ ಸೈನಿಕರು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ EWS ವರ್ಗದ ಅಭ್ಯರ್ಥಿಗಳಿಗೆ Rs,0/-
●ಆನ್ಲೈನ್ ಮುಖಾಂತರ ಅರ್ಜಿ ಶುಲ್ಕ ಪಾವತಿ ಮಾಡಿ

Important Dates for Applying:
ಅರ್ಜಿ ಪ್ರಾರಂಭ ದಿನಾಂಕ:25/11/2024
ಅರ್ಜಿ ಕೊನೆಯ ದಿನಾಂಕ: 24/12/2024
ಆನ್ಲೈನ್ ಮುಖಾಂತರ ಅರ್ಜಿಗಳನ್ನ ಭರ್ತಿ ಮಾಡಿ ಕೆಳಗಡೆ ಲಿಂಕ್ ಕೊಟ್ಟಿದ್ದೇವೆ,


Apply Important Links:
Notification link - ಇಲ್ಲಿ ಕ್ಲಿಕ್ ಮಾಡಿ
Apply link- ಇಲ್ಲಿ ಕ್ಲಿಕ್ ಮಾಡಿ

How to apply for this post:
1. Itbp ಇಲಾಖೆ ನೇಮಕಾತಿ ಪ್ರಕಾರ ವಿದ್ಯಾರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ ಇದರಲ್ಲಿ ಪ್ರಮುಖವಾದದ್ದು ಅರ್ಜಿ ಸಲ್ಲಿಸುವಾಗ ಲಿಂಕ್ ಬೇಕು ಯಾವುದೇ ಕಾರಣಕ್ಕೂ ಯಾವುದೇ ತಪ್ಪುಗಳನ್ನು ಮಾಡದೆ ಸರಿಯಾದ ಮಾಹಿತಿಯನ್ನ ತುಂಬಿಕೊಂಡು ಅರ್ಜಿಗಳು ಸಲ್ಲಿಸಿ ಇಂಡೋ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ಇಲಾಖೆಯಲ್ಲಿ ವಿವಿಧ ಪ್ರಕಾರ ಹುದ್ದೆಗಳು ಖಾಲಿ ಇದ್ದಾವೆ ಇದಕ್ಕೆ ಮೊದಲು ನೀವು ಅಧಿಸೂಚನೆ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಎಲ್ಲಾ ಮಾಹಿತಿಯನ್ನು ಮೊದಲು ತಿಳಿಯಿರಿ ನಂತರ ಅರ್ಜಿಗಳನ್ನ ಸಲ್ಲಿಸಿ ಯಾವುದೇ ತಪ್ಪುಗಳನ್ನು ಮಾಡದೆ ಸರಿಯಾದ ರೀತಿಯ ಸರಿಯಾದ ಮಾರ್ಗಗಳ ಪ್ರಕಾರ ಬಾರ್ಡರ್ ಸೆಕ್ಯುರಿಟಿ ತೋರಿಸಿಗೆ ಅರ್ಜಿಗಳನ್ನ ಸಲ್ಲಿಸಿ,


2. ವಿದ್ಯಾರ್ಥಿಗಳು ರೆಜಿಸ್ಟರ್ ಮಾಡಬೇಕು ಎರಡನೆಯದಾಗಿ ಲಾಗಿನ್ ಮಾಡಬೇಕು ಇದರಲ್ಲಿ ಯಾವುದೇ ತಪ್ಪುಗಳನ್ನು ಮಾಡಬೇಡಿ ಲಾಗಿನ್ ಆಗುವ ಸಮಯದಲ್ಲಿ ಪಾಸ್ವರ್ಡ್ ಮತ್ತು ನಿಮ್ಮ ಇಮೇಲ್ ಐಡಿ ಹಾಕಿಕೊಂಡು ಅರ್ಜಿಗಳನ್ನ ಸಲ್ಲಿಸಬೇಕು ಯಾವುದೇ ತಪ್ಪುಗಳನ್ನು ಮಾಡದೆ ಸರಿಯಾದ ರೀತಿಯಲ್ಲಿ ರಿಜಿಸ್ಟರ್ ಮಾಡಿ ಆಮೇಲೆ ಲಾಗಿನ್ ಮಾಡಿ ಲಾಗ್ ಇನ್ ಮಾಡುವಾಗ ಆಧಾರ್ ಕಾರ್ಡ್ ಹಾಗೂ ಹೆಸರು ಇಮೇಲ್ ಐಡಿ ಎಲ್ಲವನ್ನು ಬೇಕಾಗುತ್ತದೆ ಮೊದಲು ನಿಮ್ಮ ಲಾಗಿನ್ ಆದ ಮೇಲೆ ನಿಮ್ಮ ಪರ್ಸನಲ್ ಡೀಟೇಲ್ಸ್ ಅನ್ನ ತುಂಬಿ ನಂತರ ಎಲ್ಲ ವಿದ್ಯಾರ್ಥಿಗಳು ಅರ್ಜಿಗಳನ್ನ ಸಲ್ಲಿಸುವಾಗ ಶೈಕ್ಷಣಿಕ ಅರ್ಹತೆ ಬಗ್ಗೆ ನಿಮ್ಮ ಹೆಸರು ವಿಳಾಸ ಜನ್ಮ ದಿನಾಂಕ ಎಲ್ಲವನ್ನು ಸರಿ ಸಮಾನವಾಗಿ ತುಂಬಿ,

3.itbp ನೇಮಕಾತಿ ಪ್ರಕಾರ ವಿದ್ಯಾರ್ಥಿಗಳಿಗೆ ದೈಹಿಕ ಪರೀಕ್ಷೆ ಲಿಖಿತ ಪರೀಕ್ಷೆ ಹಾಗೂ ವೈದ್ಯಕ ಪರೀಕ್ಷೆ ಮುಖಾಂತರ ಆಯ್ಕೆಗಳನ್ನು ಮಾಡುತ್ತಾರೆ ಎಲ್ಲಾ ವಿದ್ಯಾರ್ಥಿಗಳು ಸರಿಯಾಗಿ ಮಾಹಿತಿಗಳನ್ನು ಪಡೆಯಿರಿ ಆಮೇಲೆ ಸರಿಯಾದ ಮಾರ್ಗ ಸೂಚನೆ ಪ್ರಕಾರ ವಿದ್ಯಾರ್ಥಿಗಳು ಭರ್ತಿ ಮಾಡಬೇಕು ಬಾರ್ಡರ್ ಟಿಬೆಟಿಯನ್ ಸೆಕುರಿಟಿ ಫೋರ್ಸ್ ಈ ಹುದ್ದೆಗಳಿಗೆ ಕೇಂದ್ರ ಸರ್ಕಾರದಿಂದ ನೇಮಕಾತಿ ಆಗುತ್ತವೆ ಇದು ಒಂದು ಪೊಲೀಸ್ ಇಲಾಖೆ ಆಗಿರುತ್ತದೆ ಕೇಂದ್ರ ಸರ್ಕಾರದಲ್ಲಿ ಬರುವ ಇಲಾಖೆ ಇದರಲ್ಲಿ ಭಾರತದ ಎಲ್ಲ ರಾಜ್ಯದವರು ಅರ್ಜಿಗಳನ್ನ ಸಲ್ಲಿಸುತ್ತಾರೆ ಇದಕ್ಕೆ ನಮ್ಮ ಕರ್ನಾಟಕದ ಅಭ್ಯರ್ಥಿಗಳು ಅರ್ಜುಗಳನ್ನ ಸಲ್ಲಿಸಿ ಯಾವುದೇ ರೀತಿಯ ತಪ್ಪುಗಳನ್ನ ಮಾಡದೆ ಇರುವ ಹುದ್ದೆಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡು ಅರ್ಜಿಗಳನ್ನು ಸಲ್ಲಿಸಿ ಮೇಲೆ ಲಿಂಕ್ ಇದೆ ಅರ್ಜಿ ಸಲ್ಲಿಸಿ,

ದೈಹಿಕ ಪರೀಕ್ಷೆ ಹೇಗೆ ನಡೆಯುತ್ತೆ:
1. ಅರ್ಜಿ ಸಲ್ಲಿಸಿದ ಪ್ರತಿಯೊಬ್ಬ ವಿದ್ಯಾರ್ಥಿನಿಯರಿಗೆ ಮುಖ್ಯವಾದದ್ದು ದೈಹಿಕ ಪರೀಕ್ಷೆ ಇದು ಕಡ್ಡಾಯವಾಗಿ ಸರ್ಕಾರದಿಂದ ಅದು ಕೂಡ ಬಾರ್ಡರ್ ಟಿಬೆಟಿಯನ್ ಸೆಕುರಿಟಿ ಫೋರ್ಸ್ ಈ ಇಲಾಖೆಯಿಂದ ದೈಹಿಕ ಪರೀಕ್ಷೆ ನಡೆಸಲಾಗುತ್ತದೆ ಇದರಲ್ಲಿ ಮೊದಲನೆಯ ಇರುತ್ತದೆ ರನ್ನಿಂಗ್ ಕಡ್ಡಾಯವಾಗಿ ಪಾಸ್ ಆಗಲೇಬೇಕು ಅದಕ್ಕೆ ವಿದ್ಯಾರ್ಥಿಗಳು ದಿನಾಲು ರನ್ನಿಂಗ್ ಅನ್ನ ಪ್ರಾಕ್ಟೀಸ್ ಮಾಡಿ ಸುತ್ತಾರೆ ಮತ್ತು ಪುಷ್ಪ ತೆಗೆಯಲು ಹೇಳುತ್ತಾರೆ ಇದನ್ನ ಸರಿಯಾಗಿ ವಿದ್ಯಾರ್ಥಿಗಳು ಮಾಡಬೇಕು ಅಂದರೆ ದೈಹಿಕ ಪರೀಕ್ಷೆ ಪಾಸ್ ಆಗುತ್ತದೆ ನಂತರ ವೈದ್ಯಕೀಯ ಪರೀಕ್ಷೆ ನಡೆಸುತ್ತಾರೆ ಈ ವೈದ್ಯಕೀಯ ಪರೀಕ್ಷೆಯಲ್ಲಿ ನಿಮ್ಮ ಹಕ್ಕಿಗಳು ಎಲ್ಲಾ ಚೆಕ್ ಮಾಡುತ್ತಾರೆ,

ವೈದ್ಯಕೀಯ ಪರೀಕ್ಷೆ ಹೇಗೆ ಇರುತ್ತದೆ:
1. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಎರಡನೆಯ ಹಂತದಲ್ಲಿ ವೈದ್ಯಕೀಯ ಪರೀಕ್ಷೆಯನ್ನು ನಡೆಸುತ್ತಾರೆ. ಇದರಲ್ಲಿ ರನ್ನಿಂಗ್ ಪಾಸ್ ಆದ ಮೇಲೆ ಕೊನೆಯಲ್ಲಿ ನಿಮಗೆ ವೈದ್ಯಕೀಯ ಪರೀಕ್ಷೆ ಇರುತ್ತದೆ ಇದರಲ್ಲಿ ನಿಮ್ಮ ಕಿವಿಗಳನ್ನ ಸರಿಯಾಗಿ ನೋಡುತ್ತಾರೆ ಅದು ನಂತರ ಕೈಯು ಕಾಲು ಹಾಗೂ ನಿಮ್ಮ ಕಣ್ಣುಗಳನ್ನ ನಿಮ್ಮ ಕಿವಿಗಳು ಎಲ್ಲವನ್ನು ಸರಿಯಾಗಿ ನೋಡುತ್ತಾರೆ ಬಾರ್ಡರ್ ಸೆಕುರಿಟಿ ಟಿಬಿ ಟೆನ್ ಫೋರ್ಸ್ ನೇಮಕಾತಿ ಪ್ರಕಾರ ವೈದ್ಯರು ಎಲ್ಲವನ್ನು ಚೆಕ್ ಮಾಡುತ್ತಾರೆ ಎಲ್ಲ ಗುಪ್ತಾಂಗಗಳು ಹಾಗೂ ನಿಮ್ಮ ಕಿವಿಗಳು ಮೆದುಳು ದೂರಾದ ಸಮಸ್ಯೆ ಎಲ್ಲವನ್ನು ಸರಿಯಾಗಿ ಚೆಕ್ ಮಾಡಿ ನಿಮಗೆ ಹುದ್ದೆ ಮೇಲೆ ಆಯ್ಕೆ ಮಾಡುತ್ತಾರೆ ಯಾವುದಾದರೂ ತೊಂದರೆ ಇದ್ದರೆ ನಿಮಗೆ ಆಯ್ಕೆ ಮಾಡುವುದಿಲ್ಲ,

ಬೇಕಾಗುವ ದಾಖಲೆಗಳು:
● ಅರ್ಜಿದಾರರ ಆಧಾರ್ ಕಾರ್ಡ್ ID
● ಭಾವಚಿತ್ರ ಫೋಟೋ ಹಾಗೂ ಸಹಿ ಸಿಗ್ನೇಚರ್
● ಜನ್ಮ ದಿನಾಂಕ ಪ್ರಮಾಣ ಪತ್ರ ಬೇಕು
● ಈಗಾಗಲೇ ಕೆಲಸದ ಅನುಭವದ ಪ್ರಮಾಣ ಪತ್ರ
● ಆದಾಯ ಪ್ರಮಾಣ ಪತ್ರ ಜಾತಿ ಪ್ರಮಾಣ ಪತ್ರ
● ಶೈಕ್ಷಣಿಕ ಪ್ರಮಾಣ ಪತ್ರ ಅಂಕಪಟ್ಟಿಗಳು
● ಇ-ಮೇಲ್ ಐಡಿ ಮತ್ತು ಮೊಬೈಲ್ ನಂಬರ್
● ಹಾಗೂ ಇತರೆ ದಾಖಲಾತಿಗಳು ಬೇಕು

ಈ ಮೇಲೆ ಕೊಟ್ಟಿರುವ ದಾಖಲೆಗಳು ಇಂಡೋ ಟಿವಿಯನ್ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ನೇಮಕಾತಿಗೆ ಅರ್ಜಿ ಸಲ್ಲಿಸುವಾಗ ಕಡ್ಡಾಯವಾಗಿ ದಾಖಲೆಗಳು ಬೇಕು ಮೇಲೆ ದಾಖಲಾತಿ ಬಿಟ್ಟು ಬೇರೆ ದಾಖಲಾತಿಗಳನ್ನ ತೆಗೆದುಕೊಂಡು ರಿಜಿಗಳನ್ನ ಸಲ್ಲಿಸಿ ಯಾವುದೇ ತಪ್ಪುಗಳನ್ನು ಮಾಡದೆ ಸರಿಯಾದ ಮಾರ್ಗಗಳ ಪ್ರಕಾರ ಅರ್ಜಿಗಳನ್ನ ಭರ್ತಿ ಮಾಡಿ,

Post a Comment

0 Comments