ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ನೇಮಕಾತಿ GAIL Recruitment 2024
GAIL Recruitment 2024: ಭಾರತೀಯ ಕೇಂದ್ರ ಸರ್ಕಾರದಲ್ಲಿ ಬರುವಂತಹ ಈ ಸಂಸ್ಥೆ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ಇದರಲ್ಲಿ ಎಲ್ಲಾ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಿ ಸುಮಾರು 275 ಹುದ್ದೆಗಳಿಗೆ ಅರ್ಜಿಗಳನ್ನು ಕರೆದಿದ್ದಾರೆ ಇದಕ್ಕೆ ಸಂಬಂಧಪಟ್ಟ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಗಳನ್ನು ಭರ್ತಿ ಮಾಡಬೇಕು ಇದಕ್ಕೆ ಸಂಬಂಧಪಟ್ಟ ಅರಹತೆಗಳೇನು ಹೇಗೆ ಅರ್ಜಿ ಸಲ್ಲಿಸುವುದು ಆಕೆ ಪ್ರಕರೆಗಳು ಏನು ಸಲ್ಲಿಸಬೇಕಾಗುತ್ತದೆ ಪ್ರಮುಖ ದಿನಾಂಕಗಳೇನು ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ಮಂತಲ್ಲಿ ವೇತನ ಸರಣಿ ಎಷ್ಟು ಕೊಡುತ್ತಾರೆ ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನ ಕೆಳಗಡೆ ಕೊಟ್ಟಿದ್ದೇವೆ ನೋಡಿ ಹಾಗೂ ಈ ಹುದ್ದೆಗಳಿಗೆ ಯಾವ ಯಾವ ದಾಖಲೆಗಳು ಬೇಕಾಗುತ್ತದೆ ನೋಡಿ,
Department Name: GAIL ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್
Post Location: ಅಖಿಲ ಭಾರತ
Total Vacancy: 275
Salary Per Month: Rs,240000/- Per Month
Who should apply? ಅಖಿಲ ಭಾರತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ
Details of posts:
ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ವಿವಿಧ ಹುದ್ದೆಗಳಿಗೆ ಭರ್ತಿ ಮಾಡುತ್ತಿದ್ದಾರೆ
● ಹಿರಿಯ ಅಗ್ನಿಶಾಮಕ
● ಹಿರಿಯ ಇಂಜಿನಿಯರಿಂಗ್
● ಮುಖ್ಯ ವ್ಯವಸ್ಥಾಪಕ
Age limit to apply for this post:
ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ದಿಂದ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುಂಚೆ ಒಮ್ಮೆ ವಯೋಮಿತಿಯನ್ನು ಲೆಕ್ಕಾಚಾರ ಮಾಡಿಕೊಂಡು ಅರ್ಜಿಗಳನ್ನು ಭರ್ತಿ ಮಾಡಿ ಅಂದರೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 45 ವರ್ಷ ಮೇಲೆ ಇರಬಾರದು ಮತ್ತು ಸರಕಾರದ ಅಧಿಸೂಚನೆ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ,
Selection process:
ಅಭ್ಯರ್ಥಿಗಳಿಗೆ ಗುಂಪು ಚರ್ಚೆ ಸಹಿಷ್ಣುತೆ ಪರೀಕ್ಷೆ ಕೌಶಲ್ಯ ಪರೀಕ್ಷೆ ಸಂದರ್ಶನ & ದಾಖಲಾತಿ ಪರಿಶೀಲನೆ
Qualification required for this post:
GAIL ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಕರ್ನಾಟಕ ಬೋರ್ಡ್ ನಿಂದ ಅಥವಾ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ತೆರೆಗಡೆ ಹೊಂದಬೇಕು, ನಾತುಕೊತ್ತರ ಪದವಿ, ಪದವಿ, ಕಾನೂನ್ನಲ್ಲಿ ಪದವಿ BE ,B TECH CA, BA ,B SC ,BBA ,B.COM ,MBA,MD,DNB, LLB ತೆರಗಡೆ ಹೊಂದಿರಬೇಕು,
Application Fees:
OBC UR EWS ವರ್ಗದ ಅಭ್ಯರ್ಥಿಗಳಿಗೆ - Rs,200/- ಅರ್ಜಿ ಶುಲ್ಕ ಕಟ್ಟಬೇಕು,
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ PWD ವರ್ಗದ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ,
Important Dates for Applying:
ಅರ್ಜಿ ಪ್ರಾರಂಭ ದಿನಾಂಕ:12-11-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12-12-2024
ಆನ್ಲೈನ್ ಮುಖಾಂತರ ಅರ್ಜಿಗಳನ್ನು ಭರ್ತಿ ಮಾಡಿ ಕೆಳಗಡೆ ಲಿಂಕ್ ಕೊಟ್ಟಿದ್ದೇವೆ ನೋಡಿ,
Apply link - ಇಲ್ಲಿ ಕ್ಲಿಕ್ ಮಾಡಿ
Notification Link - ಇಲ್ಲಿ ಕ್ಲಿಕ್ ಮಾಡಿ
How to apply for this post:
1. ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಭರ್ತಿ ಮಾಡಬೇಕು ಒಮ್ಮೆ ಎಲ್ಲ ವಿದ್ಯಾರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಅರ್ಜಿಗಳನ್ನ ನಮನೆಯನ್ನು ಸರಿಯಾಗಿ ನೋಡಿಕೊಂಡು ಎಲ್ಲ ಮಹಿಳೆಯರು ಪುರುಷರು ಅರ್ಜಿಗಳನ್ನ ಆಫೀಸಿಯಲ್ ವೆಬ್ಸೈಟ್ ಮೂಲಕ ಅಂದರೆ ಮೇಲೆ ಕೊಟ್ಟಿರುವ ಅರ್ಜಿಗಳ ಮೂಲಕ ಭರ್ತಿ ಮಾಡಿ ಯಾವುದಾದರೂ ತಪ್ಪುಗಳನ್ನ ಮಾಡಬೇಡಿ,
2.GAIL ನೇಮಕಾತಿಯಲ್ಲಿ ಹೊಸ ಹೊಸ ಮಾರ್ಗ ಸೂಚನೆಗಳನ್ನು ತರಲಾಗಿದೆ ಅದನ್ನು ಸರಿಯಾಗಿ ಓದಿಕೊಳ್ಳಿ ಇನ್ನಷ್ಟು ಹೆಚ್ಚಿನ ಮಾಹಿತಿಗಳಿಗೆ ನಿಮ್ಮ ಹತ್ತಿರ ಇರುವ ಆನ್ಲೈನ್ ಕೇಂದ್ರಗಳಲ್ಲಿ ಹೋಗಿ ಅರ್ಜಿ ಸಲ್ಲಿಸಿ ಅಥವಾ ನಿಮ್ಮ ಮೊಬೈಲ್ನ ಮುಖಾಂತರ ಅರ್ಜಿಗಳನ್ನು ಭರ್ತಿ ಮಾಡಿ ಯಾವುದೇ ತಪ್ಪುಗಳನ್ನು ಮಾಡಬೇಡಿ ಒಂದೇ ಅಪ್ಲಿಕೇಶನ್ ಅನ್ನು ಹಲವು ಬಾರಿ ಸಲ್ಲಿಸಬೇಡಿ ಸರಿಯಾಗಿ ನಿಮ್ಮ ಫೋಟೋಗಳನ್ನು ಅರ್ಜಿಗಳಲ್ಲಿ ನಮೂದಿಸಿ ಆಮೇಲೆ ನಿಮ್ಮ ಸಿಗ್ನೇಚರ್ ಅನ್ನು ಸರಿಯಾಗಿ ತುಂಬಿಕೊಳ್ಳಿ ನಂತರ ಸರಿಯಾದ ರೂಪದಲ್ಲಿ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ ಯಾವುದೇ ತೆಪ್ಪಗಳು ಹಾಗೂ ಯಾವುದೇ ಪರಿಸ್ಥಿತಿಗಳಲ್ಲಿ ಸೂಚನೆಗಳನ್ನ ರದ್ದುಗೊಳಿಸಿ ಅಪ್ಲಿಕೇಶನ್ ಕಟ್ಟಬೇಡಿ ಇದಕ್ಕೆ ನಿಮಗೆ ಅರ್ಜಿ ಶುಲ್ಕ ಇರುತ್ತದೆ ಹಾಗೂ ಅದರಲ್ಲಿ ಕೆಲವು ಪದ್ಯಗಳಿಗೆ ಯಾವುದೇ ಪರೀಕ್ಷೆ ಇರುವುದಿಲ್ಲ ಆದ ಕಾರಣ ನಿಮಗೆ ಯಾವೊಂದು ಹುದ್ದೆ ಬೇಕು ಅದಕ್ಕೆ ಅರ್ಜಿಗಳನ್ನು ಭರ್ತಿ ಮಾಡಿ,
3. Register: ಅಭ್ಯರ್ಥಿಗಳು ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ಬಿಡುಗಡೆ ಮಾಡಿದ ಆಧಾರ್ ಕಾರ್ಡ್ ಅಂಕಪಟ್ಟಿಗಳು ನಿಮ್ಮ ಪ್ರಮಾಣ ಪತ್ರಗಳು ಹಾಗೂ ಎಲ್ಲಾ ಶೈಕ್ಷಣಿಕ ಅರ್ಹತೆ ಪ್ರಮಾಣ ಪತ್ರಗಳು ನಿಮ್ಮ ಮೊಬೈಲ್ ಸಂಖ್ಯೆಗಳನ್ನು ತೆಗೆದುಕೊಂಡು ರಿಜಿಸ್ಟರ್ ಮಾಡಿಕೊಳ್ಳಿ ನಂತರ ನೀವು ಅರ್ಜಿಗಳನ್ನ ಸಲ್ಲಿಸಬೇಕಾಗುತ್ತದೆ ರಿಜಿಸ್ಟರ್ ಆದ ಮೇಲೆ ಲಾಗಿನ್ ಆಗಬೇಕು,
Login: ಮೊದಲು ಸಿಕ್ಕಿರುವ ರಿಜಿಸ್ಟರ್ ನಂಬರ್ ಹಾಗೂ ಇಮೇಲ್ ಐಡಿ ಮೂಲಕ ಮತ್ತು ನಿಮ್ಮ ಪಾಸ್ವರ್ಡ್ ಮೂಲಕ ಅರ್ಜುನ ಸಲ್ಲಿಸಿ, ಯಾವುದೇ ಕಾರಣಕ್ಕೂ ತಪ್ಪ ತಪ್ಪಾದ ಮಾಹಿತಿಗಳನ್ನ ಆಗಲಿ ಅಥವಾ ಯಾವುದೇ ಬೇರೆ ಬೇರೆ ವರ್ಗದ ವಿದ್ಯಾರ್ಥಿಗಳ ಅಂಕ ಪಟ್ಟಿಯನ್ನು ಸಲ್ಲಿಸಿದೆ ನಿಮ್ಮಲ್ಲಿರುವ ಎಲ್ಲಾ ದಾಖಲಾತಿ ಜೊತೆಗೆ ಅರ್ಜಿಗಳನ್ನ ಭರ್ತಿ ಮಾಡಬೇಕು ರಿಜಿಸ್ಟರ್ ಆದಮೇಲೆ ಲಾಗಿನ್ ಸಮಯದಲ್ಲಿ ಮೊದಲು ನಿಮ್ಮ ಇತ್ತೀಚಿನ ಮಾಹಿತಿಗಳನ್ನ ಭರ್ತಿ ಮಾಡಿ ಅಂದ್ರೆ ಇತ್ತೀಚಿನ ನಿಮ್ಮ ವಿಳಾಸ ಹಾಗೂ ನಿಮ್ಮ ಚಾಲ್ತಿಯಲ್ಲಿರುವಂತಹ ಅಂಕ ಪಟ್ಟಿಗಳು ನಿಮ್ಮ ಎಲ್ಸಿ ಹಾಗೂ ನಿಮ್ಮ ಶಾಲೆಯ ವಿವರಗಳು ನಿಮ್ಮ ಕಾಲೇಜಿನ ವಿವರಗಳು ಹಾಗೂ ನಿಮ್ಮ ಪದವಿ ನಿಮ್ಮ ಎಸೆಸೆಲ್ಸಿ ದ್ವಿತೀಯ ಪಿಯುಸಿ ಎಲ್ಲಾದರ ಬಗ್ಗೆ ಮಾಹಿತಿಯನ್ನು ತುಂಬಿ ಅರ್ಜಿಗಳನ್ನು ಭರ್ತಿ ಮಾಡತಕ್ಕದ್ದು,
GAIL ನೇಮಕಾತಿ ಪ್ರಕಾರ ವಯೋಮಿತಿ ಎಷ್ಟು ಸಡಿಲಿಕೆ ಇರುತ್ತದೆ,
1. ಸರ್ಕಾರದಿಂದ ಪ್ರತಿ ವರ್ಗದವರಿಗೆ ವಯಮಿತಿಯನ್ನು ಸಡಿಲಿಕ್ಕೆ ಕೊಟ್ಟಿದ್ದಾರೆ ಇತ್ತೀಚಿನ ದಿನಗಳಲ್ಲಿ ಸಿಎಂ ಸಿದ್ದರಾಮಯ್ಯನವರು ಹೊಸ ಅಧಿಸೂಚನೆ ಬಿಡುಗಡೆ ಮಾಡಿ 2024 2025ರ ಪ್ರಕಾರ ಪ್ರತಿವರ್ಗಕ್ಕೂ ಮೂರು ವರ್ಷ ಸದಲಿಕೆಯನ್ನು ಘೋಷಣೆ ಕೊಟ್ಟಿದ್ದಾರೆ. ಅದರಲ್ಲಿ ಈಗಾಗಲೇ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಹುದ್ದೆಗಳನ್ನು ಪಡೆದಿದ್ದೀರ ಈಗ ಬರುವಂತ 2024ರಲ್ಲಿ ಮಾತ್ರ ವಯೋಮಿತಿ ಸಡಿಲಿಕೆ ಇರುತ್ತದೆ ಅದು ಎಷ್ಟು ಎಂದು ನೋಡಿ,
● ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ CAT 1 ವರ್ಗದ ಅಭ್ಯರ್ಥಿಗಳಿಗೆ 5 ವರ್ಷ ತಡಿಲಿಕೆ ಇರುತ್ತದೆ,
● ಸಾಮಾನ್ಯ ಅಭ್ಯರ್ಥಿಗಳು UR ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ಇರುತ್ತದೆ
● ಮಾಜಿ ಸೈನಿಕ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ಸಡಿಲಿಕೆ ಇರುತ್ತದೆ
● ಅಂಗವಿಕಲ ಅಭ್ಯರ್ಥಿಗಳಲ್ಲಿ SC ST OBC PWBD ಅಭ್ಯರ್ಥಿಗಳಿಗೆ 10 ವರ್ಷದಿಂದ 15 ವರ್ಷ ಸಡಿಲಿಕೆ ಇರುತ್ತದೆ,
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
1. ಆಧಾರ್ ಕಾರ್ಡ್ ಕಡ್ಡಾಯವಾಗಿ ಬೇಕು ವಿದ್ಯಾರ್ಥಿಗಳ,
2. ಸ್ನಾತಕೊತ್ತರ ಪದವಿ ಅಂಕಪಟ್ಟಿ ಹಾಗೂ ಪದವಿ ಅಂಕಪಟ್ಟಿ ದ್ವಿತೀಯ ಪಿಯುಸಿ ಅಂಕಪಟ್ಟಿ ಎಸ್ ಎಸ್ ಎಲ್ ಸಿ ಅಂಕಪಟ್ಟಿ
3. ಆಧಾರ್ ಕಾರ್ಡಿಗೆ ಮೊಬೈಲ್ ಲಿಂಕ್ ಕಡ್ಡಾಯವಾಗಿರಬೇಕು,
4. ಸಿಗ್ನೇಚರ್ ಮತ್ತು ಫೋಟೋಗಳು ಕಡ್ಡಾಯವಾಗಿ ಬೇಕಾಗುತ್ತದೆ,
5. ಪ್ರಮುಖ ದಾಖಲೆಗಳು ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ,
6. ಇತ್ತೀಚಿನ ಅನುಭವದ ಪ್ರಮಾಣ ಪತ್ರ
7. ಕಂಪ್ಯೂಟರ್ ಪ್ರಮಾಣ ಪತ್ರ ಕಡ್ಡಾಯವಲ್ಲ
ಆಸಕ್ತಿ ಇದ್ದ ಮಹಿಳೆಯರು ಪುರುಷರು ಮೇಲೆ ಯಾವುದಾದರು ದಾಖಲಾತಿಗಳು ಮಿಸ್ ಆಗಿದ್ದರೆ ನಿಮ್ಮಲ್ಲಿರುವ ಎಲ್ಲಾ ದಾಖಲಾತಿಗಳನ್ನ ತೆಗೆದುಕೊಂಡು ಅರ್ಜುಗಳನ್ನ ಭರ್ತಿ ಮಾಡಿ ಸರಕಾರಿ ಹುದ್ದೆ ಆಗಿದೆ ಕೇಂದ್ರ ಸರ್ಕಾರದಿಂದ ಎಲ್ಲಾ ವಿದ್ಯಾರ್ಥಿಗಳು ಉದ್ಯೋಗದಿಂದ ನಿರೋದ್ಯೋಗಿಗಳು ತುಂಬಾ ಜನ ಆಗಿದ್ದಾರೆ ಹುದ್ದೆ ಪಡೆಯುವುದಕ್ಕಾಗಿ ಅರ್ಜಿಗಳನ್ನು ಕರೆದಿರುತ್ತಾರೆ ಆಸಕ್ತಿ ಇದ್ದ ಎಲ್ಲರೂ ಅರ್ಜಿ ಸಲ್ಲಿಸಿ ಮತ್ತು ಈ ಲೇಖನ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ,
Hello sir..
ReplyDeleteನೀವು ಮೇಲೆ ನೀಡಿರುವ Notification link open ಆಗ್ತಾ ಇಲ್ಲ...
Request access ಕೇಳ್ತಾ ಇದೆ..
ಮೊದಲಿನಿಂದಾನು ನೀವು ಕಳುಹಿಸಿರುವ ಯಾವುದೇ application notification pdf open ಆಗ್ತಾನೆ ಇಲ್ಲ
Karnnataka
ReplyDelete10th
ReplyDelete