Indian Forest Department Recruitment 2025 Apply Now online Latest Job Notification

ICFRE INSTITUTE OF FOREST GENETICS & TREE BREEDING DEPARTMENT JOB ಅರಣ್ಯ ಸಂಸ್ಥೆ ನೇಮಕಾತಿ 2025



Forest Department: ಭಾರತೀಯ ಇನ್ಸ್ಟಿಟ್ಯೂಟ್ ಆಫ್ ಫಾರೆಸ್ಟ್ ಸಂಸ್ಥೆಯಿಂದ ಹೊಸ ಹುದ್ದೆಗಳಿಗೆ ಅರ್ಜಿಗಳನ್ನ ಕರೆಯಲಾಗಿದೆ ಆಸಕ್ತಿ ಇದ್ದ ಮಹಿಳೆಯರು ಪುರುಷರು ಕರ್ನಾಟಕದ ಎಲ್ಲಾ ಅಭ್ಯರ್ಥಿಗಳು ಅರ್ಜಿಗಳನ್ನು ಭರ್ತಿ ಮಾಡಬಹುದಾಗಿದೆ ಇದಕ್ಕೆ ಸಂಬಂಧಪಟ್ಟ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವುದು ಅರ್ಜಿ ಯಾವ ಕೇಂದ್ರದಲ್ಲಿ ಸಲ್ಲಿಸಬೇಕು ಪ್ರಮುಖ ದಿನಾಂಕಗಳೇನು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇದೆ? ವಯೋಮಿತಿ ಸಂಪೂರ್ಣ ಮಾಹಿತಿ ತಲಗಡೆ ಕೊಟ್ಟಿದ್ದೇವೆ ಪೂರ್ತಿಯಾಗಿ ನೋಡಿ,


Department Name: ICFRE INSTITUTE OF FOREST GENETICS & TREE BREEDING DEPARTMENT
Post Location: All India
Total Vacancy: 16
Salary Per Month: Rs,18000/- ರಿಂದ 29000/- Per Month
Who should apply? ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಆನ್ಲೈನ್ ಮುಖಾಂತರ


Details of posts:
ಭಾರತೀಯ ಅರಣ್ಯ ಸಂಸ್ಥೆಯ ಹೊಸ ನೇಮಕಾತಿ ಪ್ರಕಾರ 3 ಪ್ರಕಾರ ಹುದ್ದೆಗೆ ಅರ್ಜಿಗಳನ್ನು ಕರೆಯಲಾಗಿದೆ,
1. ಮಲ್ಟಿ ಟಾಸ್ಕಿಂಗ್ ಸ್ಟಾಪ್ ( MTS )
2. ಲವ್ವರ್ ಡ್ಯೂಶನ್ ಕ್ಲರ್ಕ್ (LDC)
3. ತಾಂತ್ರಿಕ ಸಹಾಯಕ (TA)
ಈ ಮೇಲೆ ಕರೆದಿರುವ ಹುದ್ದೆಗಳಲ್ಲಿ ಯಾವುದಾದರೂ ಒಂದು ಹುದ್ದೆಗಳನ್ನು ಆಯ್ಕೆ ಮಾಡಿಕೊಂಡು ನೀವು ಅರ್ಜಿಗಳನ್ನು ಭರ್ತಿ ಮಾಡಿ,


Age limit to apply for this post:
ಭಾರತೀಯ ಅರಣ್ಯ ಸಂಸ್ಥೆಯ ನೇಮಕಾತಿ ಪ್ರಕಾರ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸುವಾಗ ನಿಮ್ಮ ವಯೋಮಿತಿಯನ್ನು ಒಂದು ಸಾರಿ ಲೆಕ್ಕಾಚಾರ ಮಾಡಿಕೊಂಡು ಅರ್ಜಿಗಳನ್ನು ಸಲ್ಲಿಸಿ ಅಂದರೆ ಕನಿಷ್ಠ 18 ವರ್ಷ ಆಗಿರಬೇಕು ಮತ್ತು ಗರಿಷ್ಠ 30 ವರ್ಷ ಹೋಳಿಗೆ ನವರು ಆಗಿರಬೇಕು ಸರ್ಕಾರದ ನಿಯಮಗಳ ಪ್ರಕಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ,


Selection process:
ಭಾರತೀಯ ಅರಣ್ಯ ಸಂಸ್ಥೆಗಳ ಇನ್ಸ್ಟಿಟ್ಯೂಟ್ ಸಂಸ್ಥೆಗಳ ನೇಮಕಾತಿ ಪ್ರಕಾರ ಪರೀಕ್ಷೆ ಇರುತ್ತದೆ
1. ಲಿಖಿತ ಪರೀಕ್ಷೆ 2. ಸಂದರ್ಶನ ಮತ್ತು ದಾಖಲೆಗಳ ಪರಿಶೀಲನೆ

Qualification required for this post:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ಬೋರ್ಡು ಅಥವಾ ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ ಪಾಸಾಗಿರಬೇಕು SSLC PUC ಪದವಿ ತೆರಗಡೆ ಹೊಂದಿದವರು ಅರ್ಜಿ ಸಲ್ಲಿಸಿ, ಅಥವಾ ತಸ್ತಮಾನ ಪಾಸಾಗಿರಬೇಕು,

Application Fees:
ಇನ್ಸ್ಟಿಟ್ಯೂಟ್ ಭಾರತೀಯ ಅರಣ್ಯ ಸಂಸ್ಥೆಯಿಂದ ಅರ್ಜಿ ಶುಲ್ಕ ಇರುತ್ತದೆ,
1.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮಹಿಳಾ ಅಭ್ಯರ್ಥಿ ಹಾಗೂ ಮಾಜಿ ಸನಿಕ ಅಭ್ಯರ್ಥಿಗಳಿಗೆ.Rs  250/- ಅರ್ಜಿ ಸುಲ್ಕ ಇರುತ್ತದೆ,
2.PWBD ವರ್ಗದ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ,
3.UR EWS ವರ್ಗದ ಅಭ್ಯರ್ಥಿಗಳಿಗೆ Rs,500/- ಅರ್ಜಿ ಶುಲ್ಕ ಇರುತ್ತದೆ,


Important Dates for Applying:
ಈಗಾಗಲೇ ಆನ್ಲೈನ್ ಮುಖಾಂತರ ಅರ್ಜಿಗಳು ಪ್ರಾರಂಭ ಆಗಿದೆ ಅಂದರೆ,
1. ಪ್ರಾರಂಭ ದಿನಾಂಕ 08-11-2024
2. ಕೊನೆಯ ದಿನಾಂಕ 30-11-2024
Apply link-  ಇಲ್ಲಿ ಕ್ಲಿಕ್ ಮಾಡಿ


ಲಿಖಿತ ಪರೀಕ್ಷೆ ಪಠ್ಯಕ್ರಮ ಮತ್ತು ವಿಷಯ ಹೇಗಿರುತ್ತೆ ನೋಡಿ:
1. ಇಂಗ್ಲಿಷ್ ವಿಷಯ ಜ್ಞಾನ
2.Quantitative Aptitude
3.General Awareness
4.General Intelligence
5. ಬೇಸಿಕ್ ಸೈನ್ಸ್
6.General English


How to apply for this post:
1. ಇನ್ಸ್ಟಿಟ್ಯೂಟ್ ಆಫ್ ಭಾರತೀಯ ಅರಣ್ಯ ಸಂಸ್ಥೆಯ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಮೊದಲು ಸಂಸ್ಥೆಯಿಂದ ಬಿಡುಗಡೆ ಮಾಡಿದ ಅಧಿಸೂಚನೆಗಳನ್ನು ಒಮ್ಮೆ ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ನೋಡಿಕೊಳ್ಳಬೇಕು ನಂತರ ಸರಿಯಾಗಿ ಅನಿಸಿದರೆ ಮಾತ್ರ ನೀವು ಅರ್ಜಿಗಳನ್ನ ಭರ್ತಿ ಮಾಡಿ ಇಲ್ಲ ಅಂದರೆ ಅರ್ಜಿಗಳನ್ನು ಸಲ್ಲಿಸಬೇಡಿ ಯಾವುದೇ ಕಾರಣಕ್ಕೂ ಆದಷ್ಟು ನಿಮ್ಮ ವಿಷಯದ ಮೇಲೆ ತುಂಬಾ ಗಮನ ಕೊಟ್ಟು ನಿಮ್ಮ ವಿದ್ಯಾಭ್ಯಾಸ ಏನಾಗಿದೆ ನಿಮ್ಮ ಉಯಮಿತಿ ಎಷ್ಟಿದೆ ಎಲ್ಲವನ್ನು ಸರಿಯಾಗಿ ನೋಡಿಕೊಂಡು ಆಮೇಲೆ ನೀವು ಅರ್ಜಿಗಳನ್ನ ಭರ್ತಿ ಮಾಡಿ ಯಾವುದೇ ಕಾರಣಕ್ಕೂ ಬೇರೆದವರನ್ನು ನೋಡಿ ಅವರು ರಚಿಸಲಿಸುತ್ತಿದ್ದಾರೆ ನಾನು ಅರ್ಜಿ ಸಲ್ಲಿಸಬೇಕೆಂದು ಅರ್ಜಿ ಸಲ್ಲಿಸಬೇಡಿ,

2.IIFGT ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಎಲ್ಲವನ್ನು ಸರಿಯಾಗಿ ನೋಡಿದ ಮೇಲೆ ಮೊದಲು ಆಫೀಷಿಯಲ್ ಆದ ವೆಬ್ ಸೈಟ್ ನಲ್ಲಿ ಹೋಗಿ ifgtb.icfre.gov.in ಗೆ ಭೇಟಿ ನೀಡಿ ಮೊದಲು ರಿಜಿಸ್ಟರ್ ಮಾಡಿಕೊಳ್ಳಿ ನಂತರ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ ರಿಜಿಸ್ಟರ್ ಮಾಡುವ ಸಮಯದಲ್ಲಿ ನಿಮ್ಮ ಬಳಿ ಎಲ್ಲಾ ದಾಖಲಾತಿಗಳು ಬೇಕು ನಿಮ್ಮ ಆಧಾರ್ ಕಾರ್ಡಿಗೆ ಮೊಬೈಲ್ ನಂಬರ್ ಲಿಂಕ್ ಆಗಿರುವ ಆಧಾರ್ ಕಾರ್ಡ್ ಹಾಗೂ ನಿಮ್ಮ ಇತ್ತೀಚಿನ ಫೋಟೋ ಕಾಪಿ ಭಾವಚಿತ್ರ ಆದಷ್ಟು ಎಲ್ಲವನ್ನು ಬೇಕಾಗುತ್ತದೆ ದ್ವಿತೀಯ ಪಿಯುಸಿ ಅಂಕಪಟ್ಟಿಗಳು ಹಾಗೂ ನಿಮ್ಮ ಪದವಿಯ ಅಂಕಪಟ್ಟಿಗಳು ಎಲ್ಲವನ್ನು ತೆಗೆದುಕೊಂಡು ರಿಜಿಸ್ಟರ್ ಮಾಡಿ,

3.ICFRE ಫಾರೆಸ್ಟ್ ನೇಮಕಾತಿ ಪ್ರಕಾರ 2024 25 ನೇ ಸಾಲಿನ ಹೊಸ ನೇಮಕಾತಿ ಆಗಿದೆ ಇದರಲ್ಲಿ ಮಹಿಳೆಯರು ಹಾಗೂ ಪುರುಷರು ಇಬ್ಬರಿಗೆ ಅವಕಾಶ ಇರುತ್ತದೆ ಇಲ್ಲಿ ಅಸಿಸ್ಟೆಂಟ್ ಸಹಾಯಕ ಹುದ್ದೆಗೆ ಅರ್ಜಿ ಕರೆಯಲಾಗಿದೆ ಲೋವರ್ ದಿವಸನ್ ಕ್ಲರ್ಕ್ ಹುದ್ದೆಗೆ ಅರ್ಜಿ ಕರೆಯಲಾಗಿದೆ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಪ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಇದರಲ್ಲಿ ಮೂರರಲ್ಲಿ ಯಾವುದಾದರೂ ಒಂದು ಸರಕಾರಿ ಹುದ್ದೆಗೆ ಆನ್ಲೈನ್ ಮುಖಾಂತರ ನಿಮ್ಮ ಅಪ್ಲಿಕೇಶನ್ ಅನ್ನು ಸಲ್ಲಿಸಬೇಕು ಈ ಇನ್ಸ್ಟಿಟ್ಯೂಟ್ ಆಫ್ ಅರಣ್ಯ ಭಾರತೀಯ ಸಂಸ್ಥೆಯ ನೇಮಕಾತಿ ಪ್ರಕಾರ ನಿಮಗೆ ಮೊದಲು ಪರೀಕ್ಷೆ ಇರುತ್ತದೆ ಲಿಖಿತ ಪರೀಕ್ಷೆ ವೈದ್ಯಕೀಯ ಪರೀಕ್ಷೆ ದೈಹಿಕ ಪರೀಕ್ಷೆ ಹಾಗೂ ಸಂದರ್ಶನ ಮತ್ತು ಕೊನೆಯಲ್ಲಿ ದಾಖಲಾತಿಗಳು ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ ಎಂದು ಸರ್ಕಾರದಿಂದ ಕೊಟ್ಟಿರುವ ಮಾಹಿತಿ,


ICFRE ನೇಮಕಾತಿ ವಯೋಮಿತಿ ಕಡಿಲಿಕ್ಕೆ ಎಷ್ಟು:
1.ಭಾರತೀಯ ಅರಣ್ಯ ಸಂಸ್ಥೆಯ ನೇಮಕಾತಿ ಪ್ರಕಾರ ಅಭ್ಯರ್ಥಿಗಳಿಗೆ ಪ್ರತಿ ವರ್ಗದವರಿಗೆ ವಿಯಮಿತಿ ಸಡಿಲಿಕೆ ಕೊಡಲಾಗುತ್ತದೆ ಯಾವುದೇ ಕಾರಣಕ್ಕೂ ಯಾವುದೇ ವರ್ಗದವರಿಗೆ ಸಡಿಲಿಕೆ ಅನ್ನೋದು ಇಲ್ಲ ಅಂತಲ್ಲ ಎಲ್ಲರಿಗೂ ಸಡಿಲಿಕೆ ಇರುತ್ತದೆ ಯಾವ ವರ್ಗದವರಿಗೆ ಎಷ್ಟು ಸರಿಲಿಕ್ಕೆ ಸಂಪೂರ್ಣವಾಗಿ ಮಾಹಿತಿ ಇಲ್ಲಿ ಕೊಟ್ಟಿದ್ದೇವೆ ನೋಡಿ,
● ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ CAT 1 ವರ್ಗದ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ ಕೊಡಲಾಗಿದೆ,
●ಹಿಂದುಳಿದ ವರ್ಗದ ಅಭ್ಯರ್ಥಿಗಳು OBC 2A 2B 3A 3B ವರ್ಗದ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ ಕೊಡಲಾಗಿದೆ,
●ಕೇಂದ್ರ ಸರ್ಕಾರದ ಅಭ್ಯರ್ಥಿಗಳು ಯಾರಾದರೂ ಕೆಲಸ ಮಾಡ್ತಾ ಇದ್ರೆ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ಇಲಾಖೆಗಳಲ್ಲಿ ನಿಮಗೆ 10 ವರ್ಷದಿಂದ 15 ವರ್ಷದವರೆಗೆ ಸರಿಲಿಕೆ ಕೊಡಲಾಗಿದೆ,

2.ಯಾವ ವರ್ಗದವರಿಗೆ ಎಷ್ಟು ಸಡಿಲಿಕೆ ಇದೆ ಎಂದು ನಿಮಗೆ ಅರ್ಥ ಆಗಿದೆ ಎಂದು ಭಾವಿಸುತ್ತೇವೆ ಆದಷ್ಟು ನಿಮ್ಮ ಅರ್ಜಿ ಸಲ್ಲಿಸುವ ಸಮಯದಲ್ಲಿ ಎಲ್ಲಾ ವರ್ಗದವರು ಒಮ್ಮೆ ನಿಮ್ಮ ವೈಯಮಿತಿಯನ್ನು ಲೆಕ್ಕಾಚಾರ ಮಾಡಿಕೊಳ್ಳಿ ಸರಿಯಾದ ವೈಯಮಿತಿ ಎಷ್ಟಾಗಿದೆ ಕೊನೆಯ ದಿನಾಂಕ ನೋಡಿಕೊಂಡು ಅರ್ಜಿಗಳನ್ನ ಭರ್ತಿ ಮಾಡಿ ಯಾವುದೇ ಕಾರಣಕ್ಕೂ ಹಾಗೆಯೇ ಅರ್ಜಿಗಳನ್ನು,
ಅಂಗವಿಕಲ ಅಭ್ಯರ್ಥಿಗಳಿಗೆ 13 ವರ್ಷದಿಂದ 20 ವರ್ಷ ಒಳಗೆ ವೈಯಮಿತಿ ಸಡಿಲಿಕೆ ಕೊಡಲಾಗಿದೆ ಯಾರು ಈ ನೇಮಕಾತಿ ಮಿಸ್ ಮಾಡ್ಕೋಬೇಡಿ ಎಲ್ಲರೂ ಅರ್ಜಿ ಸಲ್ಲಿಸಿ ಹಾಗೂ ಈ ಲೇಖನ ನಿಮ್ಮ ಸ್ನೇಹಿತರಿಗೆ ದಯವಿಟ್ಟು ಶೇರ್ ಮಾಡಿ,

Post a Comment

0 Comments