ಭಾರತೀಯ ವನ್ಯಜೀವಿ ಇಲಾಖೆ ನೇಮಕಾತಿ (WWI) ಅರಣ್ಯ ಇಲಾಖೆಯಲ್ಲಿ ನೇಮಕಾತಿ 2024
WWI Recruitment 2024: ವನ್ಯಜೀವಿ ಸಂಸ್ಥೆಗಳಲ್ಲಿ ಹೊಸ ನೇಮಕಾತಿ ಆಗುತ್ತಿದೆ ಆಸಕ್ತಿ ಇದ್ದ ಅಭ್ಯರ್ಥಿಗಳು ಅರ್ಜಿಗಳನ್ನ ಭಾರತೀಯ ಅರಣ್ಯ ಇಲಾಖೆಗಳಲ್ಲಿ ಸಲ್ಲಿಸಬಹುದು ಇದಕ್ಕೆ ಸಂಬಂಧಪಟ್ಟಂತೆ ಸಂಪೂರ್ಣವಾದ ಮಾಹಿತಿಗಳನ್ನು ಕೆಳಗಡೆ ಕೊಟ್ಟಿದ್ದೇವೆ ನೋಡಿ ಹೇಗೆ ಅರ್ಜಿಗಳನ್ನ ಸಲ್ಲಿಸಬೇಕು ಯಾವ ಯಾವ ದಾಖಲಾತಿಗಳು ಬೇಕಾಗುತ್ತದೆ ಯಾವ ಕೇಂದ್ರಗಳಲ್ಲಿ ಹೋಗಿ ಅರ್ಜನ ಸಲ್ಲಿಸಬೇಕು ಅದು ಸೂಚನೆ ಹೇಗೆ ಡೌನ್ಲೋಡ್ ಮಾಡಬೇಕು ಆಯ್ಕೆ ಗಳೇನು ಆಯ್ಕೆ ಆದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ಎಷ್ಟು ಸಂಬಳ ಎಲ್ಲದರ ಬಗ್ಗೆ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ಪೂರ್ತಿಯಾಗಿ ನೋಡಿ,
Department Name: ಭಾರತೀಯ ವನ್ಯಜೀವಿ ಸಂಸ್ಥೆ ನೇಮಕಾತಿ (wwi) Forest Department
Post Location: ಅಖಿಲ ಭಾರತದಲ್ಲಿ
Total Vacancy: 4
Salary Per Month: Rs,208700/- Per Month
Who should apply? ಎಲ್ಲಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ
Details of posts:
ಭಾರತೀಯ ವನ್ಯಜೀವಿಯೇ ಸಂಸ್ಥೆ ನೇಮಕಾತಿ ಪ್ರಕಾರ ಅರಣ್ಯ ಇಲಾಖೆಯಲ್ಲಿ" ಸೈಂಟಿಸ್ಟ್ C" ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ,
Age limit to apply for this post:
ಭಾರತೀಯ ವನ್ಯಜೀವಿ ಸಂಸ್ಥೆಯ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಕನಿಷ್ಠ 21 ವರ್ಷ ಆಗಿರಬೇಕು ಗರಿಷ್ಠ 37 ವರ್ಷ ಮೀರಿರಬಾರದು ಹಾಗೂ 2024-25 ಮತ್ತು 25ನೇ ಸಾಲಿನ ಅಭ್ಯರ್ಥಿಗಳು ನಿಮ್ಮ ವಯೋಮಿತಿಯನ್ನು ಲೆಕ್ಕಾಚಾರ ಮಾಡಿಕೊಂಡು ಅರ್ಜಿಗಳನ್ನು ಸಲ್ಲಿಸಿ,
Selection process:
ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಮತ್ತು ದಾಖಲಾತಿ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ,
Qualification required for this post:
ಭಾರತೀಯ ವನ್ಯಜೀವಿ ಸಂಸ್ಥೆಯ ನೇಮಕಾತಿ ಪ್ರಕಾರ ವಿದ್ಯಾರ್ಥಿಗಳು ಯಾವುದೇ ಮಾನ್ಯತ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ ನಾತುಕೊತ್ತರ ಪದವಿ,MVSC, P,HD ಪೂರ್ಣಗೊಳಿಸಿರಬೇಕು,
Application Fees:
●ಸಾಮಾನ್ಯ ಅಭ್ಯರ್ಥಿಗಳಿಗೆ ಹಾಗೂ OBC,EWS, ವರ್ಗದವರಿಗೆ Rs,1000/- ಅರ್ಜಿ ಶುಲ್ಕ ಪಾವತಿ ಮಾಡಬೇಕು,
● ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ CAT 1 ವರ್ಗದವರಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ Rs,0/-
ಅರ್ಜಿ ಶುಲ್ಕವನ್ನು ಆಫ್ಲೈನ್ ಮುಖಾಂತರ ಪಾವತಿ ಮಾಡಿ,
Important Dates for Applying:
ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 13-11-2024
ಆಫ್ ಲೈನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:06-01-2025
Notification Form link- ಇಲ್ಲಿ ಕ್ಲಿಕ್ ಮಾಡಿ
How to apply for this post:
1. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಭಾರತೀಯ ಅರಣ್ಯ ಇಲಾಖೆ ವತಿಯಿಂದ ಭಾರತೀಯ ವನ್ಯಜೀವಿ ಸಂಸ್ಥೆಯಲ್ಲಿ ಅರ್ಜಿಗಳನ್ನು ಕರೆಯಲಾಗಿದೆ ಇದಕ್ಕೆ ಆಫ್ಲೈನ್ ಮುಖಾಂತರ ವಿದ್ಯಾರ್ಥಿಗಳು ಅರ್ಜಿಗಳನ್ನ ಭರ್ತಿ ಮಾಡಬೇಕಾಗುತ್ತದೆ ಸರಿಯಾದ ಮಾರ್ಗ ಸೂಚನೆಗಳ ಪ್ರಕಾರ ವಿದ್ಯಾರ್ಥಿಗಳು ಮೇಲೆ ಕೊಟ್ಟಿರುವ ಅಧಿಸೂಚನೆಯನ್ನು ಮತ್ತು ಆಫ್ಲೈನ್ ಅರ್ಜಿ ಸಲ್ಲಿಸುವ ನಮೂನೆಯನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ ನಂತರ ಅರ್ಜಿಗಳನ್ನ ಆಫ್ ಲೈನ್ ಮುಖಾಂತರ ಅಂದರೆ ಅಂಚೆ ವಿಳಾಸ ಮೂಲಕ ಅರ್ಜುಗಳನ್ನ ಭರ್ತಿ ಮಾಡಬೇಕು ಯಾವುದೇ ತಪ್ಪುಗಳಂತೆ ಆಗದಂತೆ ದಯವಿಟ್ಟು ಆಫ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಿ ಯಾವುದೇ ಭಾರತೀಯ ವನ್ಯಜೀವಿ ನೇಮಕಾತಿ ಪ್ರಕಾರ ವಿದ್ಯಾರ್ಥಿಗಳು ಆಫೀಸಲ್ ವೆಬ್ಸೈಟ್ದಲ್ಲಿ ಹೋಗಿ ಅರ್ಜಿನ ಮನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ ಅಥವಾ ಮೇಲೆ ಕೊಟ್ಟಿರುವ ಅರ್ಜಿ ನಮೂನೆ ಡೌನ್ಲೋಡ್ ಮಾಡಿಕೊಳ್ಳಿ,
2. ವನ್ಯಜೀವಿಯ ಅಧಿಸೂಚನೆ 2025 ರಲ್ಲಿ ಹೊಸ ನೇಮಕಾತಿ ಆಗಿರುತ್ತದೆ ಇದರಲ್ಲಿ ವಿವಿಧ ಪ್ರಕಾರ ಹುದ್ದೆಗಳು ಖಾಲಿ ಇದೆ ಟೆಸ್ಟ್ ಸಿ ಹುದ್ದೆಗಳು ಖಾಲಿ ಇರುತ್ತದೆ ಇದರಲ್ಲಿ ವಿಭಾಗದ ಪ್ರಕಾರ ಅರ್ಜಿಗಳು ಇರುತ್ತದೆ
ಈ ವನ್ಯಜೀವಿ ಸಂಸ್ಥೆಯಲ್ಲಿ ನಾಲ್ಕು ಪ್ರಕಾರ ಹುದ್ದೆಗೆ ಅರ್ಜಿಗಳನ್ನು ಕರೆಯಲಾಗಿದೆ ಇದರಲ್ಲಿ ಮಹಿಳೆಯರು ಪುರುಷರು ಅರ್ಜಿಗಳನ್ನ ಸಲ್ಲಿಸಬಹುದು ಅದರಲ್ಲಿ ಕರ್ನಾಟಕದವರಿಗೆ ಅವಕಾಶ ಇರುತ್ತದೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಿಂದುಳಿದ ವರ್ಗದ ಅಭ್ಯರ್ಥಿಗಳು ಹಾಗೂ ಒಬಿಸಿ ವರ್ಗದವರು ಸಾಮಾನ್ಯ ವರ್ಗದವರು ಎಲ್ಲಾ ವರ್ಗಕ್ಕೆ ಸಂಬಂಧಪಟ್ಟಂತೆ ಅರ್ಜಿಗಳು ಕರೆಯಲಾಗಿದೆ ಟೋಟಲ್ ಆಗಿ ನಾಲ್ಕು ಹುದ್ದೆಗಳು ಖಾಲಿ ಇದಾವೆ ಅವುಗಳಿಗೆ ಸಂಬಂಧಪಟ್ಟಂತೆ ಎಲ್ಲಾ ರಾಜ್ಯದವರು ಅರ್ಜಿಗಳನ್ನ ಭರ್ತಿ ಮಾಡಬೇಕು,
3.wwi ನೇಮಕಾತಿ ಪ್ರಕಾರ ಮೊದಲು ಅಪ್ಲಿಕೇಶನ್ ಅರ್ಜಿ ನಮೂನೆ ಡೌನ್ಲೋಡ್ ಮಾಡಿದ ತಕ್ಷಣ ಆನ್ಲೈನ್ ಕೇಂದ್ರಗಳಲ್ಲಿ ಹೋಗಿ ಪ್ರಿಂಟನ್ನ ತೆಗೆದುಕೊಂಡು ಅದರಲ್ಲಿ ಕೊಟ್ಟಿರುವ ಸಂಪೂರ್ಣವಾದ ಮಾಹಿತಿಯನ್ನು ಸರಿಯಾಗಿ ತುಂಬಿ ಅದಕ್ಕೆ ಬೇಕಾಗಿರುವ ದಾಖಲಾತಿಗಳನ್ನ ಸರಿಯಾಗಿ ನಮೂದಿಸಿ ಅಂಚೆ ವಿಳಾಸ ಕೊಟ್ಟಿರುವ ಪ್ರಕಾರ ಅರ್ಜಿಗಳನ್ನು ಭರ್ತಿ ಮಾಡಿ ಮೇಲೆ ಹಂಚಿ ವಿಳಾಸ ಕೊಟ್ಟಿದ್ದೇವೆ ವನ್ಯಜೀವಿ ಸಂಸ್ಥೆಯ ನೇಮಕಾತಿಯ ವಿಳಾಸ ಇದೆ ಅಲ್ಲಿ ಹೋಗಿ ಅರ್ಜಿಗಳನ್ನ ಭರ್ತಿ ಮಾಡಿ ಯಾವುದೇ ತಪ್ಪು ತಪ್ಪಾದ ಮಾಹಿತಿಗಳು ತಪ್ಪು ತಪ್ಪಾದ ವಿವರಗಳು ತುಂಬಾ ಬೇಡಿ ಆದ ಕಾರಣ ಬೇರೆ ಬೇರೆ ಆನ್ಲೈನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ ಮುಖಾಂತರ ಮಾತ್ರ ಅವಕಾಶ ಇರುತ್ತದೆ ಬೇಗ ಅರ್ಜಿಯನ್ನು ಸಲ್ಲಿಸಬಹುದು,
ಅರಣ್ಯ ವನ್ಯಜೀವಿ ಇಲಾಖೆಯ ಲಿಖಿತ ಪರೀಕ್ಷೆಯ ಪಠ್ಯಕ್ರಮ:
1. ಅರ್ಜಿ ಸಲ್ಲಿಸಿದವರಿಗೆ ಕಡ್ಡಾಯವಾಗಿ ಲಿಖಿತ ಪರೀಕ್ಷೆಯನ್ನು ಬರಿಲೇಬೇಕು ಅರ್ಜಿ ಸಲ್ಲಿಸಿದವರಿಗೆ 100 ಅಂಕದ ನಿಖಿತ ಪರೀಕ್ಷೆ ಇರುತ್ತದೆ ಕಂಪ್ಯೂಟರ್ ಆಧಾರದ ಮೇಲೆ ಪೂರ್ಣಭಾವಿ ಪರೀಕ್ಷೆ ಜೊತೆಗೆ ನೂರು ಅಂಕದ ಪರೀಕ್ಷೆಯನ್ನು ವಿಧಿಸಲಾಗುತ್ತದೆ ಇದರಲ್ಲಿ ವಿದ್ಯಾರ್ಥಿಗಳು 38 ಅಂಕಗಳನ್ನು ಪಡೆದರೆ ಈ ಹುದ್ದೆಗಳಿಗೆ ಸಂದರ್ಶನಕ್ಕೆ ನಿಮಗೆ ಕರೆಯಲಾಗುತ್ತದೆ ಇದರಲ್ಲಿ ಜನರಲ್ ನಾಲೆಡ್ಜ್ ಗೆ ಸಂಬಂಧಪಟ್ಟಂತೆ 50 ಅಂಕಗಳು ಬರುತ್ತದೆ ಹಾಗೂ ಗಣಿತ ಜ್ಞಾನಕ್ಕೆ ಸಂಬಂಧಪಟ್ಟಂತೆ ಹಾಗೂ ವನ್ಯ ಜೀವಿಗಳ ರಸಾಯನಶಾಸ್ತ್ರಕ್ಕೆ 20ಗಳ ಜೊತೆಗೆ ಪರೀಕ್ಷೆ ಇಡಲಾಗುತ್ತದೆ ಇದರಲ್ಲಿ ವಿವಿಧ ಪ್ರಕಾರ ನೇಮಕಾತಿ ಜೊತೆಗೆ ಹಾಗೂ ಇದು ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಪರೀಕ್ಷೆ ಇರುತ್ತದೆ ಆಸಕ್ತಿ ಇದ್ದವರು ಈ ಎರಡು ಭಾಷೆಗಳಲ್ಲಿ ಪರೀಕ್ಷೆಯನ್ನ ಬರೆಯಬಹುದು,
ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವಾಗ ಬೇಕಾಗುವ ದಾಖಲೆಗಳು:
● ಅರ್ಜಿ ಸಲ್ಲಿಸುವ ಅರ್ಜಿ ನಮೂನೆ
● ಅನುಭವದ ಪ್ರಮಾಣ ಪತ್ರ
● ಪಿ ಎಚ್ ಡಿ ಮುಗಿಸಿದ ಪ್ರಮಾಣ ಪತ್ರ
● ಸ್ನಾತಕುತ್ತರ ಪದವಿ ಪಾಸ್ ಆಗಿರುವ ಪ್ರಮಾಣ ಪತ್ರ
● ಎಸ್ ಎಸ್ ಎಲ್ ಸಿ ಅಂಕಪಟ್ಟಿಗಳು
● ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್
● ವಿಳಾಸ ಗ್ರೂಪ ಬೇಕಾಗುತ್ತದೆ
● ಐಡೆಂಟಿ ಕಾರ್ಡ್ ಗಾಗಿ ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಅಥವಾ ಎಲೆಕ್ಷನ್ ಕಾರ್ಡ್
● ನಿಮ್ಮ ಸಹಿ ಮತ್ತು ಇತ್ತೀಚಿನ ಭಾವಚಿತ್ರ ಫೋಟೋಗಳು,
ಎಲ್ಲಾ ವಿದ್ಯಾರ್ಥಿಗಳು ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವಾಗ ಎಲ್ಲಾ ದಾಖಲಾತಿಗಳು ಆಫ್ಲೈನ್ ಫಾರಂ ಹಿಂದುಗಡೆ ಲಗತಿಸಿ ಅರ್ಜಿಗಳನ್ನ ಭರ್ತಿ ಮಾಡಿ ಆಫ್ಲೈನ್ ಫಾರ್ಮದ ಮೇಲ್ಗಡೆ ಅರ್ಜಿನ ಮನೆ ಕಡ್ಡಾಯವಾಗಿ ಇರಬೇಕು ಅದನ್ನ ಮೇಲೆ ಕೊಟ್ಟಿದ್ದೇವೆ ಸ್ವಲ್ಪ ನಿಮ್ಮ ಮೊಬೈಲ್ ನಲ್ಲಿ ನೋಡಿ ನಂತರ ಎಲ್ಲ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಪ್ರಯತ್ನ ಮಾಡಿ,
0 Comments