Indian Navy Recruitment 2025 Apply Now online Job Notification Central Govt Jobs

Indian Navy Recruitment 2025 New Job Notification Update Apply Now online www.joinindiannavy.gov.in/ 

Indian Navy Recruitment 2025 New Job Notification Update Apply Now online www.joinindiannavy.gov.in/

Indian navy recruitment 2025: ಭಾರತೀಯ ನೌಕಾಪಡಿಯಲ್ಲಿ ಹೊಸ ಬಿಡುಗಡೆ ಮಾಡಿ ಹೊಸ ಹುದ್ದೆಗಳಿಗೆ ಅರ್ಜಿಗಳನ್ನ ಕರೆಯಲಾಗಿದೆ 2024 ಮತ್ತೆ 2025ರ ಹೊಸ ನೇಮಕಾತಿ ಆಗಿರುತ್ತದೆ ಆಸಕ್ತಿ ಇದ್ದ ಪುರುಷರು ಮಹಿಳೆಯರು ಎಲ್ಲರೂ ಸಲ್ಲಿಸಬಹುದು ಇದು ಅಖಿಲ ಭಾರತದಲ್ಲಿ ಖಾಲಿ ಇರುವ ಹುದ್ದೆ ಖಾಯಂ ಹೃದಯ ಇರುತ್ತದೆ ಭಾರತೀಯ ನೌಕಾಪಡೆಯದೆ ಇದಕ್ಕೆ ಸಂಬಂಧಪಟ್ಟಂತೆ ಹೇಗೆ ಅರ್ಜಿಗಳನ್ನು ಸಲ್ಲಿಸುವುದು ಆಯ್ಕೆ ಪ್ರಕರೆಗಳೇನು ಅರ್ಜಿ ಸಲ್ಲಿಸುವುದು ಬೇಕಾದರೆ ಯಾವ ಯಾವ ದಾಖಲಾತಿಗಳು ಬೇಕು ಪ್ರಮುಖ ದಿನಾಂಕಗಳೇನು ಅರ್ಜಿ ಸಲ್ಲಿಸುವ ಸಮಯದಲ್ಲಿ ಮಾಡಬೇಕಾಗುತ್ತದೆ ವಯೋಮಿತಿ ಎಷ್ಟಾಗಿರಬೇಕು ದೈಹಿಕ ಪರೀಕ್ಷೆ ಹೇಗಿರುತ್ತದೆ ಎಲ್ಲದರ ಬಗ್ಗೆ ಮಾಹಿತಿ ಕೆಳಗಡೆ ಸಂಪೂರ್ಣವಾಗಿ ಕೊಟ್ಟಿದ್ದೇವೆ ನೋಡಿ,

Department Name: ಭಾರತೀಯ ನೌಕಾಪಡೆ ನೇಮಕಾತಿ 2025
Post Location: ಅಖಿಲ ಭಾರತ
Total Vacancy: 36
Salary Per Month: ಅಧಿಸೂಚನೆ ಒಮ್ಮೆ ಗಮನಿಸಿ
Who should apply? ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು,


Details of posts:
ಭಾರತೀಯ ನೌಕಾಪಡೆಯಲ್ಲಿ ಖಾಲಿ ಇರುವ 2025 ರ ಪ್ರವೇಶವನ್ನು ಮಾಡುತ್ತಿದ್ದಾರೆ ಇದರಲ್ಲಿ "10+2 B.TECH " ಕೆಡೆಟ ಪ್ರವೇಶ ಯೋಜನೆ " ಈ ಯೋಜನೆಯಲ್ಲಿ ಹುದ್ದೆಗಳು ಇರುತ್ತದೆ ಆಸಕ್ತಿ ಇದ್ದವರು ಅರ್ಜಿಗಳನ್ನು ಭರ್ತಿ ಮಾಡಿ,


Age limit to apply for this post:
ಭಾರತೀಯ ನೌಕಾಪಡೆ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ವಯೋಮಿತಿಯನ್ನು ಲೆಕ್ಕಾಚಾರ ಮಾಡಿಕೊಂಡು ಅರ್ಜಿಗಳನ್ನ ಭರ್ತಿ ಮಾಡಿ,
ಅಂದರೆ 02-01-2006 ರಿಂದ ಜುಲೈ 01 2008ರ ಒಳಗೆ ಹುಟ್ಟಿದವರು ಅರ್ಜಿಗಳನ್ನು ಭರ್ತಿ ಮಾಡಿ, ( ಈ ಎರಡು ದಿನಾಂಕ ಒಳಗಿರಬೇಕು )

Selection process:
●ಅರ್ಜಿ ಸಲ್ಲಿಸಿದವರಿಗೆ ಲಿಖಿತ ಪರೀಕ್ಷೆ ಮುಖಾಂತರ
● ವೈದ್ಯಕೀಯ ಪರೀಕ್ಷೆ
● SSB ಸಂದರ್ಶನ
● ಅಕ್ಷರ ಪರಿಶೀಲನೆ
● ಪೊಲೀಸ್ ಪರಿಶೀಲನೆ
ಈ ಮೇಲಿರುವ ಆಯ್ಕೆ ಪ್ರೇರೆಕೆರೆಗಳು ಮಾಡಲಾಗುತ್ತದೆ ಇದರಲ್ಲಿ ಪಾಸ್ ಆದವರಿಗೆ ಕೊನೆಯಲ್ಲಿ ಮೆರಿಟ್ ಸೆಲೆಕ್ಟ್ ಮಾಡಲಾಗುತ್ತದೆ,

Qualification required for this post:
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕರ್ನಾಟಕ ಬೋರ್ಡ್ ನಿಂದ ಅಥವಾ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪಾಸಾಗಿರಬೇಕು, 12ನೇ  ತರಗತಿ ಪಾಸಾದವರು ಅರ್ಜಿಗಳನ್ನು ಭರ್ತಿ ಮಾಡಿ,

Application Fees:
ಭಾರತೀಯ ನೌಕಾಪಡೆ ನೇಮಕಾತಿ ಪ್ರಕಾರ ಯಾವುದೇ ಅರ್ಜಿ ಶುಲ್ಕ ಇಲ್ಲ,

Important Dates for Applying:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:06-12-2024
ಅರ್ಜಿ ಸಲ್ಲಿಸಲು ಕೊನೆಯ ದಿನ:20-12-2024
ಆನ್ಲೈನ್ ಮುಖಾಂತರ ಎಲ್ಲ ವಿದ್ಯಾರ್ಥಿಗಳು ಅರ್ಜಿಗಳನ್ನ ಭರ್ತಿ ಮಾಡಿ,
Application link - ಇಲ್ಲಿ ಕ್ಲಿಕ್ ಮಾಡಿ
Notification link- ಇಲ್ಲಿ ಕ್ಲಿಕ್ ಮಾಡಿ


How to apply for this post:
1. ಭಾರತೀಯ ನೌಕಾಪಡೆ ನೇಮಕಾತಿ ಪ್ರಕಾರ ಆನ್ಲೈನ್ ಮುಖಾಂತರ ಈ ಅರ್ಜಿಗಳನ್ನ ಭರ್ತಿ ಮಾಡಬೇಕು ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಮೇಲೆ ಕೊಟ್ಟಿರುವ ಭಾರತೀಯ ನೌಕಾಪಡೆಯ ಹೊಸ ಅಧಿಸೂಚನೆಯನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಅರ್ಜಿಗಳನ್ನು ಭರ್ತಿ ಮಾಡಿ ಮೊದಲು ಲಿಂಕು ಓಪನ್ ಆಗೋದಿಲ್ಲ ಮತ್ತೆ ಮತ್ತೆ ಪ್ರಯತ್ನ ಮಾಡಿ ಓಪನ್ ಆಗುತ್ತದೆ ಸರ್ವರ್ ಬಿಜಿ ಇದ್ದಾಗ ಆ ರೀತಿಯಾಗಿ ಸಮಸ್ಯೆಗಳು ಬರುತ್ತದೆ ಏನಾದರೂ ಸಮಸ್ಯೆ ಇದ್ದರೂ ನಮಗೆ ಕಮೆಂಟ್ ನಲ್ಲಿ ತಿಳಿಸಬಹುದು ಮತ್ತೆ ಮೆಲಗಡೆ ಕೊಟ್ಟಿರುವ ಅಪ್ಲಿಕೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ಆನ್ಲೈನ್ ಮುಖಾಂತರ ನಿಮ್ಮ ಅರ್ಜಿಗಳನ್ನು ಭರ್ತಿ ಮಾಡಬೇಕು,

2. ಭಾರತೀಯ ನೌಕಾಪಡೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಕರೆದಿರುತ್ತಾರೆ 2025ರ ಪ್ರವೇಶ ಯೋಜನೆ ಆಗಿರುತ್ತದೆ ಆಯ್ಕೆ ಆದ ವಿದ್ಯಾರ್ಥಿಗಳಿಗೆ 45000 ಸಾವಿರದಿಂದ ವೇತನ ಶ್ರೇಣಿಗಳು  ಪ್ರಾರಂಭವಾಗುತ್ತದೆ ಮೊದಲು ವಿದ್ಯಾರ್ಥಿಗಳು ರೆಜಿಸ್ಟರ್ ಮಾಡಬೇಕಾಗುತ್ತದೆ ನಂತರ ಆನ್ಲೈನ್ ಮುಖಾಂತರ ಲಾಗಿನ್ ಮಾಡಿಕೊಂಡು ಅರ್ಜಿಗಳನ್ನು ಎಲ್ಲವನ್ನು ಭರತಿ ಮಾಡಬೇಕು ಯಾವುದೇ ತಪ್ಪು ತಪ್ಪು ತಪ್ಪು ಮಾಹಿತಿಯನ್ನು ತುಂಬಿಕೊಂಡು ಅರ್ಜಿ ನಮೂನೆ ಸಲ್ಲಿಸಬೇಡಿ ನಿಮಗೆ ಯಾವುದು ಸರಿಯಾದ ಉದ್ದ ಬೇಕು ಆ ಒಂದು ಹುದ್ದೆಯನ್ನು ಆಯ್ಕೆ ಮಾಡಿ ನೋಡಿ ಎಷ್ಟು ಸಂಬಳ ಎಷ್ಟು ವೇತನ ಎಷ್ಟು ಆಯ್ಕೆಗಳು ಎಲ್ಲವನ್ನು ತಿಳಿದುಕೊಂಡು ಲಾಗಿನ್ ಆದ ಮೇಲೆ ತುಂಬಿಕೊಂಡು ಸರಿಯಾದ ಮಾರ್ಗ ಸೂಚನೆ ಪ್ರಕಾರ ಭರ್ತಿ ಮಾಡಿ,

3. ರಿಜಿಸ್ಟರ್ ಮಾಡುವಾಗ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಬೇಕು ನಿಮ್ಮ ಮೊಬೈಲ್ ನಂಬರ್ ಸಂಖ್ಯೆ ಬೇಕು ಹಾಗೂ ನಿಮ್ಮ ಪ್ರಮುಖ ಇಮೇಲ್ ಐಡಿ ಬೇಕಾಗುತ್ತದೆ ಮತ್ತು ನಿಮ್ಮ ಜಾತಿ ಪ್ರಮಾಣ ಪತ್ರ ಬೇಕಾಗುತ್ತದೆ ಅದೇ ರೀತಿಯಾಗಿ ನಿಮ್ಮ ಶೈಕ್ಷಣಿಕ ಅಂಕಪಟ್ಟಿಗಳು ಬೇಕಾಗುತ್ತದೆ ಎಲ್ಲವನ್ನು ತೆಗೆದುಕೊಂಡು ಸರಿಯಾದ ಮಾರ್ಗ ಸೂಚನೆ ಪ್ರಕಾರ ವಿದ್ಯಾರ್ಥಿಗಳು ಯಾವುದೇ ತಪ್ಪಲಾರದ ಮಾಹಿತಿ ಪ್ರಕಾರ ಭರ್ತಿ ಮಾಡಿ ಕೊನೆಯಲ್ಲಿ ಸಲ್ಲಿಸಿದ ಮೇಲೆ ನಿಮಗೆ ಒಂದು ಓಟಿಪಿ ಬರುತ್ತದೆ ಅದನ್ನು ಸರಿಯಾಗಿ ಭರ್ತಿ ಮಾಡಿದ ಮೇಲೆ ರಿಜಿಸ್ಟರ್ ನಂಬರ್ ಹಾಗೂ ಪಾಸ್ವರ್ಡ್ ಕ್ರಿಯೇಟ್ ಮಾಡಿ ನಂತರ ಲಾಗಿನ್ ಆಗಿ ಇಲ್ಲಿಂದ ನಿಮ್ಮ ಅಪ್ಲಿಕೇಶನ್ ಪ್ರಾರಂಭ ಆಗುತ್ತದೆ,


ಭಾರತೀಯ ನೌಕಾಪಡಿಯಲ್ಲಿ ಸಂದರ್ಶನ ಹೇಗೆ ಇರುತ್ತದೆ:
● ಈ ಹುದ್ದೆಗಳಿಗೆ ಸಂಬಂಧಪಟ್ಟಂತೆ ಸಂದರ್ಶನ ಸಮಯದಲ್ಲಿ ಕೆಲವು ವಿದ್ಯಾರ್ಥಿಗಳಿಗೆ ಹೆಸರುಗಳು ಹಾಗೂ ನಿಮ್ಮ ವಯೋಮಿತಿ ಯಾವ ಶಾಲೆಯ ಕಾಲೇಜಿನಲ್ಲಿ ಓದಿದ್ದೀರಾ ಅದೇ ರೀತಿಯಾಗಿ ಮುಂದೆ ನೀವು ಯಾವ ಹುದ್ದೆಗೋಸ್ಕರ ಕಾಯ್ತಾ ಇದ್ದರೆ ಇದೇ ಹುದ್ದೆಯನ್ನು ಯಾಕೆ ಆಯ್ಕೆ ಮಾಡ್ಕೊಂಡಿದ್ದೀರಾ, ಇದೇ ರೀತಿಯಾಗಿ ಇನ್ನು ಹಲವಾರು ಪ್ರಶ್ನೆಗಳನ್ನ ಕೇಳುತ್ತಾರೆ ಅದರಲ್ಲಿ ಸರಿಯಾದ ಉತ್ತರ ಕೊಟ್ಟವರಿಗೆ ಕೊಡಲಾಗುತ್ತದೆ ಸಂದರ್ಶನ ಸಮಯದಲ್ಲಿ ಡಾಕ್ಯುಮೆಂಟ್ಸ್ ಕೂಡ ಪರಿಶೀಲನೆ ಮಾಡುತ್ತಾರೆ ಆದ ಕಾರಣ ಸಂದರ್ಶನ ಕಡ್ಡಾಯವಾಗಿ ಎಲ್ಲಾ ಹುದ್ದೆಗಳಿಗೆ ಇರುತ್ತದೆ,


ವೈದ್ಯಕೀಯ ಪರೀಕ್ಷೆ ಹೇಗಿರುತ್ತದೆ:
ಭಾರತೀಯ ನೌಕಾಪಡೆಯಲ್ಲಿ ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ವೈದ್ಯಕೀಯ ಪರೀಕ್ಷೆ ಇರುತ್ತದೆ ಹಾಗೂ ಭಾರತೀಯ ಸೇನೆಯಲ್ಲಿ ಕೂಡ ಕಡ್ಡಾಯವಾಗಿ ವೈದ್ಯಕೀಯ ಪರೀಕ್ಷೆ ಮತ್ತು ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ವೈದ್ಯಕೀಯ ಪರೀಕ್ಷೆ ಇರುತ್ತದೆ ಇದರಲ್ಲಿ ನಿಮ್ಮ ಕಣ್ಣುಗಳನ್ನು ದೃಷ್ಟಿಗಳು ಪರಿಶೀಲನೆ ಮಾಡುತ್ತಾರೆ ಅದೇ ರೀತಿಯಾಗಿ ನಿಮ್ಮ ಕಾಲುಗಳು ಕೈಗಳು ನಿಮ್ಮ ಗುಪ್ತ ಅಂಗಾಂಗಗಳನ್ನು ಸರಿಯಾಗಿ ನೋಡುತ್ತಾರೆ ವೈದ್ಯರು ಅದರಲ್ಲಿ ಯಾವುದಾದರೂ ಸಮಸ್ಯೆ ಇದ್ದರೆ ನಿಮಗೆ ಈ ಹುದ್ದೆಗಳಿಗೆ ಆಯ್ಕೆ ಮಾಡೋದಿಲ್ಲ ಸರಿಯಾಗಿ ದೃಷ್ಟಿಕೋನ ಇರಬೇಕು ಸರಿಯಾಗಿ ಎಲ್ಲಾ ಅಂಗಗಳು ಇರಬೇಕು ಅದೇ ರೀತಿಯಾಗಿ ನಿಮ್ಮ ಕೈಗಳು ಕಾಲುಗಳು ಸರಿಯಾಗಿ ಇರಲೇಬೇಕು,


ನೌಕಾಪಡೆಯಲ್ಲಿ ಅಕ್ಷರ ಪರಿಶೀಲನೆ ಹೇಗೆ ಮಾಡುತ್ತಾರೆ:
● ಈ ಸಂಸ್ಥೆಯಲ್ಲಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಅಕ್ಷರ ಪರಿಶೀಲನೆ ಮಾಡೋದು ತುಂಬಾ ಮುಖ್ಯ ಯಾಕೆಂದರೆ ಸರಿಯಾದ ಅಕ್ಷರಗಳು ಓದಲು ಬರೆಯಲು ಬರಲೇಬೇಕು ಸುಮಾರು ನಾಲ್ಕು ಅಥವಾ ಐದು ಮೀಟರ್ ದಷ್ಟು ದೂರದಲ್ಲಿ ನಿಮಗೆ ಸಣ್ಣ ಸಣ್ಣ ಅಕ್ಷರಗಳನ್ನ ಕೊಟ್ಟಿರುತ್ತಾರೆ ಅದರಲ್ಲಿ ಏನೂ ಬರೆದಿದೆ ಎಂದು ಪರಿಶೀಲನೆ ಮಾಡುತ್ತಾರೆ ಯಾವುದು ಅಕ್ಷರ ಬರೆದಿದೆ ಉದಾಹರಣೆಗೆ 1.45 ,77,45,377, ಈ ರೀತಿಯಾಗಿ ಅಕ್ಷರಗಳನ್ನು ಕೊಟ್ಟಿರುತ್ತಾರೆ ಇದರಲ್ಲಿ ಯಾವುದು ಇದೆ ಎಂದು ನೋಡಿ ಹೇಳಬೇಕು ಒಂದೇ ಕಣ್ಣಿನಿಂದ ಮತ್ತೆ A,B,U,P,Z,V,Q, ಈ ರೀತಿಯಾಗಿ ಇಂಗ್ಲಿಷ್ ಭಾಷೆಯಲ್ಲಿರುವ ಲಿಪಿಗಳನ್ನು ಕೇಳುತ್ತಾರೆ ಇದರಲ್ಲಿ ಸರಿಯಾದ ಉತ್ತರವನ್ನು ಕೊಡಬೇಕು ನೀವು ಕೊಡಬೇಕು,

Post a Comment

0 Comments