Itbp Constable head Police Constable Recruitment 2025 Apply Now online Latest job notification

ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ ನೇಮಕಾತಿ ITBP Recruitment New Notification

ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ ನೇಮಕಾತಿ ITBP Recruitment New Notification
Itbp Recruitment 2024;
ಭಾರತೀಯ ಕೇಂದ್ರ ಸರ್ಕಾರದಿಂದ ನಮ್ಮ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ ನಲ್ಲಿ ಖಾಲಿ ಇರುವ ಹೊಸ ಹುದ್ದೆಗೆ ಅರ್ಜಿ ಕರೆಯಲಾಗಿದೆ ಕಾನ್ಸ್ಟೇಬಲ್ ಮತ್ತು ಹೆಡ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಿ ಮಹಿಳೆಯರು ಮತ್ತು ಪುರುಷರು ಇದಕ್ಕೆ ಸಂಬಂಧಪಟ್ಟಂತೆ ಹೇಗೆ ಅರ್ಜಿಗಳನ್ನ ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳು ಪ್ರಮುಖ ದಿನಾಂಕ ದಿನಾಂಕಗಳು ಏನು ಎಷ್ಟು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಪೊಲೀಸ್ ಇಲಾಖೆಯಲ್ಲಿ ಅರ್ಜಿ ಸಲ್ಲಿಸುವಾಗ ಯಾವ ಯಾವ ದಾಖಲೆಗಳು ಬೇಕಾಗುತ್ತದೆ ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನ ಕೆಳಗಡೆ ಪೂರ್ತಿಯಾಗಿ ಕೊಟ್ಟಿದ್ದೇವೆ ಸಂಪೂರ್ಣವಾಗಿ ನೋಡಿ,

ಇಲಾಖೆ ಹೆಸರು: ಇಂಡೋ ಟಿ ಬಿ ಟಿ ಎಂ ಬಾರ್ಡರ್ ಪೊಲೀಸ್ ಫೋರ್ಸ್ ITBP
ಪೋಸ್ಟ್ ಹೆಸರು: ಹೆಡ್ ಕಾನ್ಸ್ಟೇಬಲ್ ಮತ್ತು ಕಾನ್ಸ್ಟೇಬಲ್
ಒಟ್ಟು ಹುದ್ದೆಗಳು:51
ಪ್ರತಿ ತಿಂಗಳು ವೇತನ: Rs,81100/- Per Month


ಶೈಕ್ಷಣಿಕ ಅರ್ಹತೆ:
ವಿದ್ಯಾರ್ಥಿಗಳು ಮನೆತ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ ಪಾಸ್ ಆಗಿರಬೇಕು,10ನೇ 12ನೇ ಮುಗಿಸಿದವರು ಅರ್ಜಿ ಸಲ್ಲಿಸಿ,
● ಕಾನ್ಸ್ಟೇಬಲ್ :10ನೇ
● ಹೆಡ್ ಕಾನ್ಸ್ಟೇಬಲ್:12ನೇ ಮೋಟಾರ್ ಮೆಕಾನಿಕಲ್ ಐಟಿಐ, ಆಟೋಮೊಬೈಲ್ ಇಂಜಿನಿಯರಿಂಗ್ ಡಿಪ್ಲೋಮಾ,

ಅರ್ಜಿ ಶುಲ್ಕ:
● ಸಾಮಾನ್ಯ ವರ್ಗದವರು ಹಾಗೂ ಇತರೆ ವರ್ಗದ ಅಭ್ಯರ್ಥಿಗಳಿಗೆ Rs,100/- ಅರ್ಜಿ ಶುಲ್ಕ
●SC ST CAT 1 ಮಾಜಿ ಸನಿಕರು Rs,0/-


ITBP ಆಯ್ಕೆ ಪ್ರಕ್ರಿಯೆಗಳು :
● ಲಿಖಿತ ಪರೀಕ್ಷೆ
● ವೇದಿಕೆಯ ಪರೀಕ್ಷೆ
● ಡಾಕ್ಯುಮೆಂಟ್ ಪರಿಶೀಲನೆ
● ದಹಿಕ ಪರೀಕ್ಷೆ ಮತ್ತು ದೈಹಿಕ ಗುಣಮಟ್ಟದ ಪರೀಕ್ಷೆ
● ಪ್ರಾಯೋಗಿಕ ಪರೀಕ್ಷೆ ಸಂದರ್ಶನ

ವಯೋಮಿತಿ ಎಷ್ಟಾಗಿರಬೇಕು:
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಇಂಡೋ ಟಿ ಬಿ ಟಿ ಎಂ ಬಾರ್ಡರ್ ಪೊಲೀಸ್ ಫೋರ್ಸ್ ನೇಮಕಾತಿ ಪ್ರಕಾರ ಕನಿಷ್ಠ 18 ವರ್ಷ ಆಗಿರಬೇಕು ಮತ್ತು ಗರಿಷ್ಠ ವಯೋಮಿತಿ 25 ವರ್ಷ ಆಗಿರಬೇಕು, ಹಾಗೂ ಉಯಮಿತಿ ಸಡಿಲಿಕೆ ಇರುತ್ತದೆ,
● ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವರ್ಗದವರಿಗೆ 5 ತಡಿಲಿಕ್ಕೆ ಇರುತ್ತದೆ,
● OBC 2A 2B 3A 3B ವರ್ಗದವರಿಗೆ ವರ್ಗದವರಿಗೆ 3 ಸಡಿಲಿಕೆ ಇರುತ್ತದೆ,

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
●ಅರ್ಜಿ ಪ್ರಾರಂಭ ದಿನಾಂಕ:24/12/2024
●ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:22/01/2025
●ಆನ್ಲೈನ್ ಮುಖಾಂತರ ಅರ್ಜಿಗಳನ್ನು ಭರ್ತಿ ಮಾಡಿ
Notification link- ಇಲ್ಲಿ ಕ್ಲಿಕ್ ಮಾಡಿ


ಅರ್ಜಿ ಸಲ್ಲಿಸುವ ವಿಧಾನ:
1. ಭಾರತೀಯ ಕೇಂದ್ರ ಸರ್ಕಾರದಲ್ಲಿರುವ ITBP ಇಲಾಖೆ ನೇಮಕಾತಿ ಮಾಡುತ್ತಿದೆ ಖಾಲಿ ಇರುವ ಹುದ್ದೆಗಳಿಗೆ ಭರತಿ ಮಾಡುತ್ತಿದೆ ಆಸಕ್ತಿ ಇದ್ದ ಅಭ್ಯರ್ಥಿಗಳು ಮೇಲೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಗಳನ್ನು ಸಲ್ಲಿಸಿ ಯಾವುದೇ ತಪ್ಪುಗಳನ್ನು ಮಾಡದೆ ಸರಿಯಾದ ರೀತಿಯಲ್ಲಿ ಸರಿಯಾದ ಪದ್ಧತಿಗಳ ಪ್ರಕಾರ ವಿದ್ಯಾರ್ಥಿಗಳು ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆನೇ ಸಂಪೂರ್ಣವಾದ ಮಾಹಿತಿಯನ್ನು ಕೆಳಗಡೆ ಕೊಟ್ಟಿದ್ದೇವೆ ಪೂರ್ತಿಯಾಗಿ ನೋಡಿ ಯಾವುದಾದರೂ ಒಂದು ಹಂತ ಕೂಡ ಮಿಸ್ ಮಾಡ್ಕೊಂಡಲ್ಲಿ ನಿಮಗೆ ಅರ್ಜಿ ಸಲ್ಲಿಸುವುದು ತುಂಬಾ ತೊಂದರೆ ಆಗಬಹುದು ವಿದ್ಯಾರ್ಥಿಗಳು ಗಮನವಿಟ್ಟು ನೋಡಿ ಮೊದಲು ವಿದ್ಯಾರ್ಥಿಗಳು ರಿಜಿಸ್ಟರ್ ಮಾಡಬೇಕು ಮೇಲೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು,

2. ರಿಜಿಸ್ಟರ್ ಮಾಡುವ ಸಮಯದಲ್ಲಿ ವಿದ್ಯಾರ್ಥಿಗಳ ಬೆಳೆ ನಿಮ್ಮ ಶೈಕ್ಷಣಿಕ ಎಲ್ಲಾ ಪ್ರಮಾಣ ಪತ್ರಗಳು ಬೇಕಾಗಿರುತ್ತದೆ ಅದರಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಗಳು ಸರಿಯಾಗಿ ಬಿಟ್ಟ ಸ್ಥಳವನ್ನು ತುಂಬಬೇಕು ನಿಮ್ಮ ಪ್ರಮುಖ ದಿನಾಂಕಗಳು ಯಾವ ದಿನಾಂಕದಂದು ಹುಟ್ಟಿದಿರಾ ಹಾಗೂ ನಿಮ್ಮ ಆಧಾರ್ ಕಾರ್ಡ ನಂಬರ್ ಮೊಬೈಲ್ ನಂಬರ್ ಹಾಗೂ ನಿಮ್ಮ ಪ್ರಮುಖ ದಾಖಲೆಗಳ ಸಂಖ್ಯೆಗಳು ಎಲ್ಲವನ್ನು ಸರಿಯಾಗಿ ತುಂಬಬೇಕು ಯಾವುದೇ ರೀತಿಯ ತಪ್ಪುಗಳನ್ನು ರಿಜಿಸ್ಟರ್ ಮಾಡುವಾಗ ಮಾಡಬೇಡಿ ವಿದ್ಯಾರ್ಥಿಗಳು ರಿಜಿಸ್ಟರ್ ಆದಮೇಲೆ ಒಂದು ನಿಮಗೆ ಓಟಿಪಿ ಬರುತ್ತೆ ಆನಂತರ ವಿದ್ಯಾರ್ಥಿಗಳು ಆ ಓಟಿಪಿಯನ್ನ ಸರಿಯಾಗಿ ನಮೂದಿಸಿ ನಂತರ ವಿದ್ಯಾರ್ಥಿಗಳು ಲಾಗಿನ್ ಮಾಡಬೇಕು ಅದರಲ್ಲಿ ನಿಮ್ಮ ರಿಜಿಸ್ಟರ್ ನಂಬರ್ ಇಮೇಲ್ ಐಡಿ ಅಥವಾ ಯೂಸರ್ ನೇಮ್ ಅನ್ನ ಹಾಕಿಕೊಂಡು ಲಾಗಿನ್ ಮಾಡಿ ನಂತರ ಪಾಸ್ವರ್ಡ್ ಅನ್ನ ಹಾಕಬೇಕು ಈ ರೀತಿಯಾಗಿ ಲಾಗಿನ್ ಮಾಡಬೇಕಾಗುತ್ತದೆ,

3.Itbp ನೇಮಕಾತಿ ಅರ್ಜುನ ಮನೆ ಓಪನ್ ಆಗುತ್ತದೆ ಅಲ್ಲಿ ನಿಮ್ಮ ಎಲ್ಲಾ ಮಾಹಿತಿಗಳನ್ನು ತುಂಬಬೇಕು ಯಾವುದೇ ತಪ್ಪುಗಳನ್ನು ಮಾಡದೆ ಮೊದಲು ನಿಮ್ಮ ಆಧಾರ್ ಕಾರ್ಡ್ ಭರ್ತಿ ಮಾಡಬೇಕು ನಂತರ ಎಸ್ ಎಸ್ ಎಲ್ ಸಿ ಅಂಕಪಟ್ಟಿಗಳು ಹಾಗೂ ನಿಮ್ಮ ಶೈಕ್ಷಣಿಕ ಎಲ್ಲಾ ಅಂಕಪಟ್ಟಿಗಳು ತುಂಬಬೇಕು ಯಾವುದೇ ರೀತಿಯ ತಪ್ಪುಗಳನ್ನು ಮಾಡದೆ ಸರಿಸುಮಾರ ಮಾರ್ಗಗಳ ಪ್ರಕಾರ ಅರ್ಜಿ ಶುಲ್ಕ ಕಡ್ಡಾಯವಾಗಿ ಪಾವತಿ ಮಾಡಿ ಮತ್ತು ಎಲ್ಲಾ ಮರಗಳ ಪ್ರಕಾರ ಕಡ್ಡಾಯವಾಗಿ ದಾಖಲೆಗಳು ಅಪ್ಲೋಡ್ ಮಾಡಬೇಕು ಅಪ್ಲೋಡ್ ಮಾಡಿದರೆ ಮಾತ್ರ ನಿಮ್ಮ ಅರ್ಜಿಯನ್ನು ಸರ್ಕಾರಕ್ಕೆ ತಲುಪುವಂತೆ ಹೋಗುತ್ತದೆ ನಂತರ ಆ ಫ್ರೆಂಟನ್ನ ನಿಮ್ಮ ಬಳಿ ತೆಗೆದುಕೊಂಡು ಇಟ್ಕೋಬೇಕು ಯಾವುದೇ ತಪ್ಪುಗಳನ್ನ ಮಾಡದಂತೆ,

ಲಿಖಿತ ಪರೀಕ್ಷೆ ಹೇಗೆ ಇರುತ್ತದೆ ಪಠ್ಯಕ್ರಮ:
1. ಇಂದು ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ ನೇಮಕಾತಿಯ ಪ್ರಕಾರ ವಿದ್ಯಾರ್ಥಿಗಳಿಗೆ ಮೊದಲು ದೈಹಿಕ ಪರೀಕ್ಷೆಯನ್ನು ನಡೆಸಲಾಗುತ್ತದೆ ಇದರ ಬಳಿಕ ನಿಮಗೆ ಲಿಖಿತ ಪರೀಕ್ಷೆ ಇರುತ್ತದೆ ಈ ಪರೀಕ್ಷೆವು ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ ಇದೇ ಭಾಷೆಗಳಲ್ಲಿ ನೀವು ಲಿಖಿತ ಪರೀಕ್ಷೆಯನ್ನ ಬರೆಯಬಹುದು ಕಂಪ್ಯೂಟರ್ ಆಧಾರಿತ ಮೇಲೆ ಇದರಲ್ಲಿ ಜನರಲ್ ನಾಲೆಜ್ಗೆ ಸಂಬಂಧಪಟ್ಟಂತೆ ಮಾಹಿತಿ ಇರುತ್ತದೆ ಭಾರತದ ಇತಿಹಾಸದ ಬಗ್ಗೆ ಭಾರತದ ಭೂಗೋಳಶಾಸ್ತ್ರ ಭಾರತದ ರಾಜ್ಯಗಳ ಬಗ್ಗೆ ಹಾಗೂ ಇತಿಹಾಸ ಪುರಾಣ ಈಗಿನ ನಡೆದಿರುವ ಪ್ರಚಲಿತ ಘಟನೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಗಳು ಈ ಪರೀಕ್ಷೆಯಲ್ಲಿ ನಡೆಸಲಾಗುತ್ತದೆ ವಿದ್ಯಾರ್ಥಿಗಳು ಎಲ್ಲವನ್ನು ಓದಬೇಕು,


ITBP ದೈಹಿಕ ಪರೀಕ್ಷೆ ಹೇಗೆ ನಡೆಯುತ್ತದೆ:
1. ಲಿಖಿತ ಪರೀಕ್ಷೆಯ ಮುಂಚೇನೆ ನಿಮಗೆ ದೈಹಿಕ ಪರೀಕ್ಷೆ ಇರುತ್ತದೆ, ಇದರಲ್ಲಿ ಹೈಜಂಪ್ ಲಾಂಗ್ ಜಂಪ್ ರನ್ನಿಂಗ್ ಪುಶ್ ಅಪ್ ಎಲ್ಲಾ ನಡೆಯುತ್ತದೆ ಮೊದಲು ವಿದ್ಯಾರ್ಥಿಗಳಿಗೆ ರನ್ನಿಂಗ್ ಇರುತ್ತದೆ 1600 KM ಓಡಿ ಮುಗಿಸಬೇಕು 6,30 ನಿಮಿಷಗಳಲ್ಲಿ ರನ್ನಿಂಗ್ ಅನ್ನ ಓಡಬೇಕು ಇದರ ಬಳಿಕ ಹೈಜಂಪು ಲಂಗ ಜಂಪು ನಡೆಸಲಾಗುತ್ತದೆ ರನ್ನಿಂಗ್ ದಲ್ಲಿ ಮಹಿಳೆಯರಿಗೆ ಪುರುಷರಿಗೆ ಒಂದೇ ರೀತಿಯಾಗಿ ದೈಹಿಕ ಪರೀಕ್ಷೆ ಇರುವುದಿಲ್ಲ ಇದರಲ್ಲಿ ಹೈಟು ಎತ್ತರ ಪುರುಷರಿಗೆ 170 CM ಇರಬೇಕು ಮಹಿಳೆಯರಿಗೆ 155 CM ಇರಬೇಕಾಗುತ್ತದೆ ಅದೇ ರೀತಿಯಾಗಿ ಪುರುಷರಿಗೆ ಮಾತ್ರ ಎದೆ ಸುತ್ತಳತೆ ಕೇಳಲಾಗುತ್ತದೆ,  ಸಾಮಾನ್ಯವಾಗಿ 80 CM ಎದೆ ಸುತ್ತಳತೆ ಇರಬೇಕು ವಿಸ್ತರಿಸಿದಾಗ 5 ಸೆಂಟಿಮೀಟರ್ ಇದು ಸುತ್ತಳತೆ ಆಗಬೇಕು ಒಟ್ಟಿಗೆ 85 cm ಇರಬೇಕಾಗುತ್ತದೆ ಮಹಿಳೆಯರಿಗೆ ತೂಕವನ್ನು ಚಕ್ ಮಾಡುತ್ತಾರೆ 49 ಕೆಜಿ ತೂಕ ಇರಬೇಕು ಆದಕಾರಣ ಎಲ್ಲ ವಿದ್ಯಾರ್ಥಿಗಳು ಈ ಎಲ್ಲಾ ದೈಹಿಕ ಪರೀಕ್ಷೆ ಬಗ್ಗೆ ಗಮನ ಕೊಡಿ ನಿಮ್ಮ ಸ್ನೇಹಿತರಿಗೆ ಈ ಲೇಖನ ಸೇರ ಮಾಡಿ ಎಲ್ಲರಿಗೂ ಉಪಯೋಗವಾಗಲಿ, 

Post a Comment

0 Comments