ITBP Recruitment 2025 ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ ನೇಮಕಾತಿ 2025
ITBP Recruitment 2025: ಭಾರತೀಯ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ ಹೊಸ ನೇಮಕಾತಿಗೆ ಅರ್ಜಿ ಕರೆಯಲಾಗಿದೆ ಆಸಕ್ತಿ ಇದ್ದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ, ಮಹಿಳೆಯರು ಮತ್ತು ಪುರುಷರು ಕರ್ನಾಟಕದಲ್ಲಿ ಮತ್ತು ಅಖಿಲ ಭಾರತದಲ್ಲಿ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಅರ್ಜಿ ಕರೆಯಲಾಗಿದೆ ಆಸಕ್ತಿ ಇದ್ದವರು ಆನ್ಲೈನ್ ಮುಖಾಂತರ ಅರ್ಜಿಗಳನ್ನ ಭರ್ತಿ ಮಾಡಿ ಇದಕ್ಕೆ ಸಂಬಂಧಪಟ್ಟಂತೆ ಹೇಗೆ ಅರ್ಜಿಗಳನ್ನ ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳು ಪ್ರಮುಖ ದಿನಾಂಕಗಳು ಹೇಗೆ ಅರ್ಜಿಗಳನ್ನ ಸಲ್ಲಿಸುವುದು ಅರ್ಜಿ ಸಲ್ಲಿಸಿ ಆಯ್ಕೆ ಆದವರಿಗೆ ಎಷ್ಟು ಪ್ರತಿ ತಿಂಗಳು ಸ್ಯಾಲರಿ ಹಾಗೂ ಯಾವ ಯಾವ ದಾಖಲೆಗಳು ಬೇಕಾಗುತ್ತದೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಕೆಳಗಡೆ ಕೊಟ್ಟಿದ್ದೇವೆ ಪೂರ್ತಿಯಾಗಿ ನೋಡಿ,
Department Name: ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ (ITBP)
Post Location: ಅಖಿಲ ಭಾರತ
Total Vacancy: 15
Salary Per Month: Rs,142400/- Per Month
Who should apply? ಮಹಿಳೆಯರು ಪುರುಷರು ಅರ್ಜಿಗಳನ್ನು ಸಲ್ಲಿಸಿ,
Details of posts:
ಇಂದು ಟಿಬೆಟಿಯಂ ಬಾರ್ಡರ್ ಪೊಲೀಸ್ ಫೋರ್ಸ್ ನಲ್ಲಿ ಸಬ್ ಇನ್ಸ್ಪೆಕ್ಟರ್ ( ಹಿಂದಿ ಅನುವಾದಕ)
ಆಸಕ್ತಿ ಇದ್ದ ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಿ,
Age limit to apply for this post:
ITBP ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಒಮ್ಮೆ ವಯೋಮಿತಿಯನ್ನು ಲೆಕ್ಕಾಚಾರ ಮಾಡಿಕೊಂಡು ಅರ್ಜಿಗಳನ್ನು ಸಲ್ಲಿಸಿ ಅಂದರೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 30 ವರ್ಷ ಒಳಗೆ ನವರು ಆಗಿರಬೇಕು
Selection process:
ಅಭ್ಯರ್ಥಿಗಳಿಗೆ ಹಂತ ಹಂತವಾಗಿ ಆಯ್ಕೆಗಳನ್ನು ಮಾಡುತ್ತಾರೆ,
1. ದೈಹಿಕ ಗುಣಮಟ್ಟದ ಪರೀಕ್ಷೆ(PST)
2. ಲಿಖಿತ ಪರೀಕ್ಷೆ
3. ಸಂದರ್ಶನ
4. ವೈದ್ಯಕೀಯ ಪರೀಕ್ಷೆ
5. ದಾಖಲಾತಿ ಪರಿಶೀಲನೆ
ಮೇಲೆ ಕೊಟ್ಟಿರುವ ಪರೀಕ್ಷೆಗಳನ್ನು ಆಯ್ಕೆ ಮಾಡಲಾಗುತ್ತದೆ ಆಸಕ್ತಿ ಇದ್ದವರು ಬೇಗ ಅರ್ಜಿಗಳನ್ನ ಸಲ್ಲಿಸಿ,
Qualification required for this post:
ಕರ್ನಾಟಕ ಬೋರ್ಡ್ ನಿಂದ ಅಥವಾ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪಾಸ್ ಆಗಿರಬೇಕು ಎಲ್ಲಾ ವಿದ್ಯಾರ್ಥಿಗಳು ಪದವಿ ತೆರಗಡೆ ಹೊಂದಿರಬೇಕು, ಮತ್ತು ಸ್ನಾತಕೊತ್ತರ ಪದವಿ ಪಾಸ್ ಆಗಿರಬೇಕು,
Application Fees:
ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ ನೇಮಕಾತಿ ಪ್ರಕಾರ ಅರ್ಜಿ ಶುಲ್ಕ ಇರುತ್ತದೆ,
1. ಎಲ್ಲಾ ಅಭ್ಯರ್ಥಿಗಳಿಗೆ Rs,200/- ಅರ್ಜಿ ಶುಲ್ಕ ಕಟ್ಟಬೇಕು,
2. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಮತ್ತು ಮಹಿಳೆಯರಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ,
ಆನ್ಲೈನ್ ಮುಖಾಂತರ ಅರ್ಜಿಗಳನ್ನು ಭರ್ತಿ ಮಾಡಿ,
Important Dates for Applying:
ಅರ್ಜಿಗಳ ಪ್ರಾರಂಭ ದಿನಾಂಕ:10-12-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08/01/2025
ಆನ್ಲೈನ್ ಮುಖಾಂತರ ಅರ್ಜಿಗಳನ್ನು ಭರ್ತಿ ಮಾಡಿ,
Notification Link ಇಲ್ಲಿ ಕ್ಲಿಕ್ ಮಾಡಿ
Apply link ಇಲ್ಲಿ ಕ್ಲಿಕ್ ಮಾಡಿ
How to apply for this post:
1. ಭಾರತೀಯ ಕೇಂದ್ರ ಸರ್ಕಾರದಿಂದ ITBP ಇಲಾಖೆಯಲ್ಲಿ ಹೊಸ ನೇಮಕಾತಿ ಮಾಡುತ್ತಿದ್ದಾರೆ ಇದಕ್ಕೆ ಕರ್ನಾಟಕದ ಮಹಿಳೆಯರು ಮತ್ತು ಪುರುಷರು ಇಬ್ಬರು ಅರ್ಜಿಗಳನ್ನ ಸಲ್ಲಿಸಬಹುದು ಅರ್ಜಿ ಸಲ್ಲಿಸುವ ಸಮಯದಲ್ಲಿ ಯಾವುದೇ ತಪ್ಪನ್ನು ಮಾಡದೆ ಸರಿಯಾದ ಮಾರ್ಗ ಸೂಚನೆ ಪ್ರಕಾರ ಅರ್ಜಿಗಳನ್ನ ಸಲ್ಲಿಸಿ ವಿವಿಧ ಕ್ಷೇತ್ರಗಳಲ್ಲಿ ಅರ್ಜಿ ಸಲ್ಲಿಸುವಾಗ ತಪ್ಪಾ ತಪ್ಪಾದ ಮಾಹಿತಿಗಳನ್ನು ಸಲ್ಲಿಸಿ ಅರ್ಜಿಗಳನ್ನು ಸಲ್ಲಿಸಬೇಡಿ ಇಂದು ಟಿ ಬಿ ಟಿ ಎಂ ಬಾರ್ಡರ್ ಪೊಲೀಸ್ ಫೋರ್ಸ್ ನೇಮಕಾತಿಯಲ್ಲಿ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿಗಳನ್ನ ಕರೆದಿರುತ್ತಾರೆ ಇದಕ್ಕೆ ಆನ್ಲೈನ್ ಮುಖಾಂತರ ಎಲ್ಲಾ ದಾಖಲಾತಿ ಜೊತೆಗೆ ಅರ್ಜಿ ಭರತಿ ಮಾಡಿ ಮೊದಲು ನೀವು ಅಡಿ ಸೂಚನೆಯನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ,
2. ಅಭ್ಯರ್ಥಿಗಳು ಮೊದಲಿಗೆ ರಿಜಿಸ್ಟರ್ ಆಗಬೇಕು ITBP ನೇಮಕಾತಿಯಲ್ಲಿ ಬೇರೆ ಬೇರೆ ರಾಜ್ಯಗಳಿಂದ ಅರ್ಜಿಗಳನ್ನು ಸಲ್ಲಿಸುವುದರಿಂದ ನಮ್ಮ ಕರ್ನಾಟಕದವರು ಸ್ವಲ್ಪ ಬೇಗ ಅರ್ಜಿಗಳನ್ನ ಸಲ್ಲಿಸಿದರೆ ತುಂಬಾ ಒಳ್ಳೆಯದು ಅರ್ಜಿ ಸಲ್ಲಿಸುವ ಮುಂಚೆನೇ ಒಮ್ಮೆ ನಿಮ್ಮ ವಿದ್ಯಾರ್ಹತೆಯನ್ನು ಸರಿಯಾಗಿ ನೋಡಿಕೊಂಡು ಅರ್ಜಿಗಳನ್ನ ಭರ್ತಿ ಮಾಡಬೇಕು ಮಹಿಳೆಯರು ಪುರುಷರಿಗೆ ಸಬ್ ಇನ್ಸ್ಪೆಕ್ಟರ್ ಹುದ್ದೆಗಳು ಖಾಲಿ ಇರುವುದರಿಂದ ITBP ಇದೆ ಹೊಸದಾಗಿ 2025ರ ನೇಮಕಾತಿ ಮಾಡುತ್ತಿದ್ದಾರೆ ಕರ್ನಾಟಕದಲ್ಲಿ ಹಿಂದಿ ಅನುವಾದಕ ಸಬ್ ಇನ್ಸ್ಪೆಕ್ಟರ್ ಪೋಸ್ಟ್ ಖಾಲಿ ಇರುತ್ತದೆ ನೀವು ಅರ್ಜಿಗಳನ್ನು ಸಲ್ಲಿಸಬಹುದು,
3.ITBP ಇಲಾಖೆ ನೇಮಕಾತಿಯಲ್ಲಿ ಮೊದಲು ರಿಜಿಸ್ಟರ್ ಮಾಡಿ ನಂತರ ಲಾಗಿನ್ ಮಾಡಿಕೊಂಡು ಅರ್ಜುಗಳನ್ನ ಭರ್ತಿ ಮಾಡಿ ಯಾವುದೇ ತಪ್ಪುಗಳನ್ನು ಮಾಡದೆ ರಿಜಿಸ್ಟರ್ ಮಾಡಿ ನಂತರ ಲಾಗಿನ್ ಗಳನ್ನ ಮಾಡಿಕೊಂಡು ಅರ್ಜಿಗಳನ್ನ ಸಲ್ಲಿಸಬೇಕಾಗುತ್ತದೆ ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್ ನಿಮ್ಮ ಫೋಟೋಗಳು ಹಾಗೂ ಸಿಗ್ನಲ್ ಶೇರ್ ಮತ್ತು ಶೈಕ್ಷಣಿಕ ಅಂಕಪಟ್ಟಿಗಳು ಎಲ್ಲವನ್ನು ತೆಗೆದುಕೊಂಡು ಅರ್ಜಿಗಳನ್ನ ಸಲ್ಲಿಸಿ ಒಮ್ಮೆ ಅರ್ಜಿ ಸಲ್ಲಿಸಿದರು ಮುಗಿತು ಮತ್ತೆ ಅರ್ಜಿ ಸಲ್ಲಿಸಲು ಮತ್ತೆ ದಿನಾಂಕವನ್ನು ವಿಸ್ತರಣೆ ಮಾಡೋದಿಲ್ಲ ಕೊಟ್ಟಿರುವ ದಿನಾಂಕ 2025ರ ಐಟಿಬಿಪಿ ನೇಮಕಾತಿಯಲ್ಲಿ ಹೊಸ ಅಧಿವೇಶನ ಬಂದಿರುತ್ತದೆ ಮಹಿಳೆಯರು ಪುರುಷರು ಹುದ್ದೆಗೆ ಅಪ್ಲೈ ಮಾಡಿ,
ITBP ಸಬ್ ಇನ್ಸ್ಪೆಕ್ಟರ್ ದೈಹಿಕ ಪರೀಕ್ಷೆ ಹೇಗಿರುತ್ತದೆ:
● ಅರ್ಜಿ ಸಲ್ಲಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಮೊದಲು ನಿಮಗೆ ದೈಹಿಕ ಪರೀಕ್ಷೆಯನ್ನು ಮಾಡಲಾಗುತ್ತದೆ ನಂತರ ಲಿಖಿತ ಪರೀಕ್ಷೆಯನ್ನು ಮಾಡಲಾಗುತ್ತದೆ ಆಸಕ್ತಿ ಹೊಂದಿರುವವರಿಗೆ ಈ ಹುದ್ದೆ ಅಪ್ಲೈ ಮಾಡಿ ನಿಮಗೆ ಮೊದಲಿಗೆ ರನ್ನಿಂಗ್ ಇರುತ್ತದೆ ನಂತರ ಹೈ ಜಂಪ್ ಲಾಂಗ್ ಜಂಪ್ ಅದೇ ರೀತಿಯಾಗಿ ಇನ್ನಿತರ ದೈಹಿಕ ಪರೀಕ್ಷೆಗೆ ಸಂಬಂಧಪಟ್ಟ ನಿಮ್ಮ ಎತ್ತರ ಹಾಗೂ ನಿಮ್ಮ ಅಳತೆಗಳನ್ನು ಚೆಕ್ ಮಾಡುತ್ತಾರೆ,
ಮಹಿಳೆಯರಿಗೆ: ಎತ್ತರ 150 CM
ಪುರುಷರಿಗೆ: ಎತ್ತರ 168 CM
ಅಭ್ಯರ್ಥಿಗಳ ಎತ್ತರ ಇರಬೇಕಾಗುತ್ತೆ ಮೇಲೆ ಕೊಟ್ಟಿರುವ ಹಂಗೆ ಎಲ್ಲಾ ವಿದ್ಯಾರ್ಥಿಗಳು ದೈಹಿಕ ಪರೀಕ್ಷೆ ಕಡೆ ಸ್ವಲ್ಪ ಗಮನ ಕೊಡಿ,
ITBP ಇಲಾಖೆಯಲ್ಲಿ ಎಷ್ಟು ವರ್ಷ ಸಡಿಲಿಕೆ ಇರುತ್ತದೆ:
1. ಇಂದು ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ ನೇಮಕಾತಿ ಪ್ರಕಾರ ಅಭ್ಯರ್ಥಿಗಳಿಗೆ ಕೊಡಲಾಗಿದೆ ಎಲ್ಲಾ ವಿದ್ಯಾರ್ಥಿಗಳು ವೈಯಮಿತಿಗಳು ಒಮ್ಮೆ ನಿಮ್ಮ ಇಷ್ಟ ವಯಸ್ಸು ಆಗಿದೆ ಎಂದು ನೋಡಿಕೊಂಡು ಅಪ್ಲೈ ಮಾಡಿ ತೆಲುಗಿನಂತೆ ಸರಿಲಿಕ್ಕೆ ಇದೆ,
● ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ (SC ST CAT 1 ) 5 ವರ್ಷ ಕಡಿಲಿಕ್ಕೆ
● ಹಿಂದುಳಿದ ವರ್ಗದ ಅಭ್ಯರ್ಥಿಗಳು OBC UR PWD EWS ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕ್ಕೆ ಇರುತ್ತದೆ ITBP ನೇಮಕಾತಿ ಪ್ರಕಾರ ವೈಮಿತಿಯಲ್ಲಿ ಸಡಿಲಿಕೆ ಇರುವುದರಿಂದ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲ ಆಗುತ್ತದೆ ಅರ್ಜಿ ಸಲ್ಲಿಸುವುದಕ್ಕೆ ವಿದ್ಯಾರ್ಥಿಗಳು ಈ ಸಬ್ ಇನ್ಸ್ಪೆಕ್ಟರ್ ಹುದ್ದೆಗಳನ್ನು ನೇಮಕಾತಿ ಮಾಡ್ಕೋಬೇಡಿ ಮತ್ತೆ ಯಾವಾಗ ಅರ್ಜಿ ಕರೀತಾರೋ ಅಂತ ಗೊತ್ತಿಲ್ಲ ಈಗ ನೇಮಕಾತಿಗಳನ್ನು ಮಿಸ್ ಮಾಡಿಕೊಳ್ಳಬೇಡಿ,
0 Comments