Karnataka Fireman Recruitment 2025 Ksfes Recruitment New Job Notification Apply Now online

Ksfes Recruitment 2025 Fireman, Fireman Driver Job Notification Karnataka Govt Jobs 2025

Ksfes Recruitment 2025 Fireman, Fireman Driver Job Notification Karnataka Govt Jobs 2025

Ksfes Recruitment 2025: ಕರ್ನಾಟಕ ರಾಜ್ಯ ಸರ್ಕಾರದಿಂದ ಕರ್ನಾಟಕ ಅಗ್ನಿಶಾಮಕ ಇಲಾಖೆಯಲ್ಲಿ ಹೊಸ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ ಆಸಕ್ತಿ ಇದ್ದ ಕರ್ನಾಟಕದ ಎಲ್ಲಾ ಜಿಲ್ಲೆಯವರು ಭರ್ತಿ ಮಾಡಬಹುದು ಯಾವಾಗನಿಂದ ಅರ್ಜಿ ಪ್ರಾರಂಭ ಹೇಗೆ ಅರ್ಜಿಯನ್ನು ಸಲ್ಲಿಸುವುದು ಎಷ್ಟು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಸುಮಾರು 1520 ಹುದ್ದೆಗಳಿಗೆ ಅರ್ಜಿಗಳನ್ನ ಕರೆಯಲಿದ್ದಾರೆ ಆಯ್ಕೆ ಪ್ರಕರೆಗಳೇನು ಅರ್ಜಿ ಸಲ್ಲಿಸುವಾಗ ನಾವು ಯಾವ ಯಾವ ದಾಖಲಾತಿಗಳು ಬೇಕಾಗುತ್ತದೆ ಎಲ್ಲಿ ಯಾವ ಕೇಂದ್ರದಲ್ಲಿ ಅರ್ಜಿ ಫ್ರಮ್ ಸಿಗುತ್ತದೆ ಪ್ರಮುಖ ದಿನಾಂಕಗಳೇನು ವಯೋಮಿತಿ ಎಷ್ಟಿರಬೇಕು ಎಲ್ಲದರ ಬಗ್ಗೆ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ಪೂರ್ತಿಯಾಗಿ ನೋಡಿ,


Department Name: ksfes Recruitment 2025
Post Location: ಅಖಿಲ ಕರ್ನಾಟಕ
Total Vacancy: 975+1520
Salary Per Month: Rs,62700/- Per Month
Who should apply? ಕರ್ನಾಟಕದ ಎಲ್ಲರೂ ಅರ್ಜುನ ಸಲ್ಲಿಸಿ,


Details of posts:
ಕರ್ನಾಟಕದ ಅಗ್ನಿಶಾಮಕ ಇಲಾಖೆಗಳಲ್ಲಿ 2025ರ ಹೊಸ ಅಧಿಸೂಚನೆ ಬಿಡುಗಡೆ ಇದರಲ್ಲಿ 05 ಪ್ರಕಾರ ಹುದ್ದೆಗಳಿಗೆ ಅರ್ಜಿಗಳನ್ನ ಕರೆಯಲಾಗಿದೆ,
1. ಅಗ್ನಿಶಾಮಕ
2. ಅಗ್ನಿಶಾಮಕ ಠಾಣಾಧಿಕಾರಿ
3. ಚಾಲಕ ತಂತ್ರಜ್ಞಾನ
4. ಅಗ್ನಿಶಾಮಕ ಇಂಜಿನ್ ಡ್ರೈವರ್
5. ಅಗ್ನಿಶಾಮಕ ಸಹಾಯಕ

Age limit to apply for this post:
ಕರ್ನಾಟಕ ಅಗ್ನಿಶಾಮಕ ಇಲಾಖೆಯಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ವಯೋಮಿತಿ ಲೆಕ್ಕಾಚಾರ ಮಾಡಿಕೊಂಡು ಅರ್ಜುಗಳನ್ನ ಭರ್ತಿ ಮಾಡಿ ಅಂದರೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 30 ವರ್ಷ ಮೀರಿರಬಾರದು ವೈಮಿತಿ ಸಡಿಲಿಕೆ ಇರುತ್ತದೆ ಕೆಳಗಡೆ ಕೊಟ್ಟಿದ್ದೇವೆ ನೋಡಿ,

Selection process:
ಕರ್ನಾಟಕ ಸರ್ಕಾರದಿಂದ ಬಿಡುಗಡೆ ಮಾಡಿದ ವಿಸೂಚನೆಯಲ್ಲಿ ಅಭ್ಯರ್ಥಿಗಳಿಗೆ 4 ಪ್ರಕಾರ ಮಾಡಲಾಗುತ್ತದೆ,
1. ದಹಿಕೆ ಪರೀಕ್ಷೆ
2. ದಹಿಕ ದಕ್ಷತೆ ಸಹಿಷ್ಣುತೆ ಪರೀಕ್ಷೆ
3.ಲಿಖಿತ ಪರೀಕ್ಷೆ
4. ಡ್ರೈವಿಂಗ್ ಪರೀಕ್ಷೆ
5. ಸಂದರ್ಶನ ಮತ್ತು ದಾಖಲಾತಿ ಪರಿಶೀಲನೆ,

Qualification required for this post:
ಕರ್ನಾಟಕ ಅಗ್ನಿಶಾಮಕ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಕರ್ನಾಟಕ ಬೋರ್ಡು ಅಥವಾ ಮಾನ್ಯತ ಪಡೆದ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಬೇಕು, 10ನೇ 12ನೇ ಡಿಗ್ರಿ ಪೂರ್ಣಗೊಳಿಸಬೇಕು,

Application Fees:
●Ksfes ನೇಮಕಾತಿ ಪ್ರಕಾರ ಅರ್ಜಿ ಶುಲ್ಕ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ Cat 1 ವರ್ಗದ ಅಭ್ಯರ್ಥಿಗಳಿಗೆ Rs,100/- ಅರ್ಜಿ ಶುಲ್ಕ ಇರುತ್ತದೆ,
●OBC 2a 2b 3a 3b ವರ್ಗದ ಅಭ್ಯರ್ಥಿಗಳಿಗೆ ,Rs,250/- ಅರ್ಜಿ ಶುಲ್ಕ ಇರುತ್ತದೆ,
●ಆನ್ಲೈನ್ ಮುಖಾಂತರ ಪಾವತಿ ಮಾಡಿ ಅರ್ಜಿ ಶುಲ್ಕವನ್ನು,


Important Dates for Applying:
ಕರ್ನಾಟಕ ಅಗ್ನಿಶಾಮಕ ಇಲಾಖೆಯಿಂದ ಬಿಡುಗಡೆ ಮಾಡಿದ ಆದಿ ಸೂಚನೆ ಪ್ರಕಾರ ಅರ್ಜಿಗಳು,
1.ಅರ್ಜಿ ಪ್ರಾರಂಭ ದಿನಾಂಕ: ಅತಿ ಶೀಘ್ರದಲ್ಲಿ 45 ದಿನದಲ್ಲಿ ಅರ್ಜಿ ಪ್ರಾರಂಭ
2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಪ್ರಾರಂಭ ಆದ ಮೇಲೆ 30 ದಿನ ಪ್ರಾರಂಭ ಇರುತ್ತದೆ,

How to apply for this post:
1. ಅಗ್ನಿಶಾಮಕ ಇಲಾಖೆಯಲ್ಲಿ ಅರ್ಜಿಗಳನ್ನ ಹೇಗೆ ಸಲ್ಲಿಸುವುದು ಕೆಲವು ಜನರಿಗೆ ಗೊತ್ತೇ ಇರೋದಿಲ್ಲ ಈಗ 2025 ರಲ್ಲಿ ಈ ಹುದ್ದೆಗಳು ಕರೆದೊರೋದರಿಂದ ಇದಕ್ಕೆ ಮಹಿಳೆಯರಿಗೆ ಅವಕಾಶ ಇರೋದೇ ಇಲ್ಲ ಇದಕ್ಕೆ ಪುರುಷರು ಮಾತ್ರ ಅರ್ಜಿಗಳನ್ನ ಸಲ್ಲಿಸಬೇಕು ಅದೇ ಪುರುಷರು ಆನ್ ಲೈನ್ ಮುಖಾಂತರ ಅರ್ಜಿಗಳನ್ನ ಮೇಲೆ ಕೊಟ್ಟಿರುವ Ksfes ಎಫ್ ಸೈಟ್ ನಲ್ಲಿ ಅರ್ಜಿಗಳನ್ನ ನಮೂದಿಸಬೇಕಾಗುತ್ತದೆ ಬೇರೆ ಯಾವುದೇ ಅಧಿಸೂಚನೆಯಲ್ಲಿ ರಿಲೀಸ್ ಮಾಡಿದ ಅಂತರ್ಜಾಲದಲ್ಲಿ ಅರ್ಜಿಗಳನ್ನ ಸಲ್ಲಿಸಬೇಡಿ ಅಗ್ನಿಶಾಮಕದಲ್ಲಿ ಇದೆ ಮೊಟ್ಟಮೊದಲ ಬಾರಿಗೆ ಇಷ್ಟೊಂದು ಹುದ್ದೆಗಳಿಗೆ ಅರ್ಜಿಗಳನ್ನ ಕರೆಯುತ್ತಿದ್ದಾರೆ ಆದ ಕಾರಣ ಮೊದಲು ವಿದ್ಯಾರ್ಥಿಗಳು ರಿಜಿಸ್ಟರ್ ಮಾಡಿಕೊಳ್ಳಿ ಮೊದಲು ನಿಮ್ಮ ಅಪ್ಲಿಕೇಶನ್ ಅನ್ನು ನಂತರ ಲಾಗಿನ್ ಮಾಡಿ ಅರ್ಜುಗಳನ್ನ ಸಲ್ಲಿಸಿ,

2. ಅಗ್ನಿಶಾಮಕದ ಅಂತರಜಾಲದಲ್ಲಿ ಭೇಟಿ ಕೊಡಬೇಕೆಂದರೆ ಇಲ್ಲಿ ಕೊಟ್ಟಿರುವ ksfes.karnataka.gov.in ಈ ಕೊಟ್ಟಿರುವ ಅಂತರ್ಜಾಲದಲ್ಲಿ ಅರ್ಜಿಗಳನ್ನ ಸಲ್ಲಿಸಬೇಕು ಅರ್ಜಿ ಪ್ರಾರಂಭ ಆದಮೇಲೆ 2025 ರಲ್ಲಿ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಅರ್ಜಿಗಳು ಸರಕಾರದಿಂದ ಪ್ರಾರಂಭ ಮಾಡುತ್ತಾರೆ ಇನ್ನೊಂದು ಅಧಿಸೂಚನೆ ಬಿಡುಗಡೆ ಮಾಡಲಾಗುತ್ತದೆ ಅದರಲ್ಲಿ ನಿಮ್ಮ ಪ್ರಕಾರವಾಗಿ ಅರ್ಜಿಗಳನ್ನ ಸಲ್ಲಿಸಬಹುದು ಅದರಲ್ಲಿ ಸುಮಾರು ಐವತ್ತಾರು ಸಾವಿರದಿಂದ 62 ಸಾವಿರವರೆಗೆ ವೇತನ ಕೂಡ ಕೊಡಲಾಗುತ್ತದೆ ಇಲ್ಲ ವಿದ್ಯಾರ್ಥಿಗಳು ರೆಜಿಸ್ಟರ್ ಆದ ನಂತರ ಲಾಗಿನ್ ನನ್ನ ಕಡ್ಡಾಯವಾಗಿ ಮಾಡಬೇಕು,

3. ಲಾಗಿನ್ದಲ್ಲಿ ನಿಮ್ಮ ಆಧಾರ್ ಕಾರ್ಡ್ ನಿಮ್ಮ ಇಮೇಲ್ ಐಡಿ ಪಾಸ್ವರ್ಡ್ ಹಾಗೂ ನಿಮ್ಮ ಫೋಟೋಗಳನ್ನ ಸರಿಯಾಗಿ ಬೇಕಾಗುತ್ತದೆ ಯಾವುದೇ ತಪ್ಪುಗಳನ್ನು ಮಾಡದೆ ಮೊದಲು ನಿಮ್ಮ ಪರ್ಸನಲ್ ಅಡ್ರೆಸ್ಗಳನ್ನ ಸರಿಯಾಗಿ ತುಂಬಬೇಕು ಆಮೇಲೆ ನಿಮ್ಮ ವೈಯಮಿತಿ ನಿಮ್ಮ ಹೆಸರು ನಿಮ್ಮ ವಿಳಾಸ ಹಾಗೂ ನಿಮ್ಮ ದಾಖಲಾತಿಯನ್ನು ಸರಿಯಾಗಿ ತುಂಬಾ ಬೇಕಾಗುತ್ತದೆ ಅದ ನಂತರ ನಿಮ್ಮ ಶೈಕ್ಷಣಿಕ ಅರ್ಹತೆ ಬಗ್ಗೆ ಮಾಹಿತಿಯನ್ನು ತುಂಬಬೇಕು ಎಸ್ ಎಸ್ ಎಲ್ ಸಿ ಅಂಕಪಟ್ಟಿಗಳು ಪಿಯುಸಿ ಅಂಕಪಟ್ಟಿಗಳು ಹಾಗೂ ಯಾವುದೇ ಡಿಗ್ರಿ ಅಂಕಪಟ್ಟಿಗಳು ಸರಿಯಾಗಿ ನಂಬರ್ ಗಳನ್ನ ಹಾಕಬೇಕು ಆದನಂತರ ಇನ್ನಿತರ ಕೆಲವು ಮಾಹಿತಿಗಳನ್ನ ನಮೂದಿಸಿ ಆಮೇಲೆ ನಿಮ್ಮ ಅರ್ಜಿ ಶುಲ್ಕದ ಬಗ್ಗೆ ಮಾಹಿತಿ ತುಂಬಿ ನೀವು ನೆಟ್ ಬ್ಯಾಂಕಿಂಗ್ ಮೂಲಕ ಅಥವಾ ಯುಪಿಐ ಫೋನ್ ಪೇ ಪೇಟಿಎಂ ಮೂಲಕ ಹಣವನ್ನು ಪಾವತಿ ಮಾಡಿ,


ಅಗ್ನಿಶಾಮಕ ಇಲಾಖೆಯಲ್ಲಿ ಎಷ್ಟು ವಯೋಮಿತಿ ಸಡಿಲಿಕೆ:
1. ಪ್ರತಿ ಅರ್ಧಿಸ್ಥಲ್ಲಿಸುವ ವಿದ್ಯಾರ್ಥಿಗಳಿಗೆ ಸರಕಾರದ ನಿಯಮಗಳ ಪ್ರಕಾರ ವೈಯಮಿತಿಗಳನ್ನ ಅವರದೇ ವರ್ಗಕ್ಕೆ ಸಂಬಂಧಪಟ್ಟಂತೆ ತಡಿಲಿಕ್ಕೆ ಕೊಡಲಾಗುತ್ತದೆ ಅಂದರೆ ಈಗ ಉದಾಹರಣೆಗೆ 3 ವರ್ಷ ಕಡ್ಡಾಯವಾಗಿ ಸಡಿಲಿಕೆ ಇರುತ್ತದೆ 2025ರ ಅಭ್ಯರ್ಥಿಗಳಿಗೆ,
● ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವರ್ಗದವರಿಗೆ SC ST 5 ವರ್ಷಗಳನ್ನು ಸಡಿಲಿಕ್ಕೆ, ಇದರಲ್ಲಿ Cat 1 ಸೇರಿದ ವರ್ಗದವರಿಗೆ 5 ವರ್ಷ ತಡಿಲಿಕ್ಕೆ ಇರುತ್ತದೆ,
●OBC 2a 2b 3a 3b ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ಕೊಡಲಾಗಿದೆ ಸರಕಾರದ ನಿಯಮಗಳ ಪ್ರಕಾರ,
● ಮಾಜಿ ಸೈನಿಕ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಹತ್ತು ವರ್ಷ ಸಡಿಲಿಕೆ ಕೊಡಲಾಗಿದೆ,
ಹಾಗೂ ಇತರೆ ವರ್ಗದವರಿಗೆ 5 ವರ್ಷದಿಂದ ಹತ್ತು ವರ್ಷ ವರೆಗೆ ಹಾಗೂ 15 ವರ್ಷ ಅಂತ ಸಲಿಕೆ ಇರುತ್ತದೆ ಒಮ್ಮೆ ನಿಮ್ಮ ವೈಯಮಿತಗಳನ್ನ ಆದಿ ಸೂಚನೆ ಪ್ರಕಾರ ಲೆಕ್ಕಾಚಾರ ಮಾಡಿಕೊಂಡು ಅರ್ಜಿ ಸಲ್ಲಿಸಿ,
Notification Link - ಇಲಿ ಕ್ಲಿಕ್ ಮಾಡಿ


ಅಗ್ನಿಶಾಮಕ ದೈಹಿಕ ಪರೀಕ್ಷೆ ಹೇಗಿರುತ್ತದೆ:
1.ಅಗ್ನಿಶಾಮಕ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಮೊದಲು ದೈಹಿಕ ಪರೀಕ್ಷೆ ಅಥವಾ ಲಿಖಿತ ಪರೀಕ್ಷೆಯನ್ನಾಗಿ ಆಯ್ಕೆಯನ್ನು ಮಾಡಲಾಗುತ್ತದೆ ಇದರಲ್ಲಿ ಎತ್ತರ 165 ರಿಂದ 170 ಸೆಂಟಿಮೀಟರ್ ಪುರುಷರ ಎತ್ತರ ಇರಲೇಬೇಕು ಹಾಗೂ Running 100 ಮೀಟರ್ ಇರುತ್ತದೆ ಹಾಗೂ 800 ಮೀಟರ್ ರನ್ನಿಂಗು ಹಾಗೂ 1,600 ಮೀಟರ್ ರನ್ನಿಂಗ್ ಎಲ್ಲವನ್ನು ಎರ್ಗಡೆ ಹೊಂದಬೇಕು ಇದರಲ್ಲಿ ಪುರುಷರಿಗೆ ಮಾತ್ರ ಇರುತ್ತದೆ ಮತ್ತು ಎದೆ ಸುತ್ತಳತೆ, 76 cm ಸಾಮಾನ್ಯವಾಗಿ ಇರಬೇಕು ವಿಸ್ತರಿಸಿದಾಗ 5 ಸೆಂಟಿಮೀಟರ್ ಆಗಬೇಕು ಒಟ್ಟಿಗೆ 86 cm ಎದೆ ಸುತ್ತಳತೆ ಇರಬೇಕು,

2. ಮೇಲೆ ಕೊಟ್ಟಿರುವ ದೈಹಿಕ ಪರೀಕ್ಷೆ ಬಗ್ಗೆ ಅಳತೆ ಬಗ್ಗೆ ಮಾಹಿತಿ ಸ್ವಲ್ಪ ತಿಳಿದಿದೆ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನ ಪಡೆಯಲು ಮೇಲೆ ಅಧಿಸೂಚನೆಗಳನ್ನು ಕೊಟ್ಟಿದ್ದೇವೆ ಅದನ್ನ ಡೌನ್ಲೋಡ್ ಮಾಡಿಕೊಳ್ಳಿ ನಿಮ್ಮ ಮೊಬೈಲ್ ನಲ್ಲಿ ಆಮೇಲೆ ನೀವು ಅರ್ಜಿ ಸಲ್ಲಿಸಲು ಪ್ರಯತ್ನ ಮಾಡಿ


Post a Comment

0 Comments