Karnataka Gram Panchayati Recruitment 2025 New Latest job notification Indian New Latest govt Jobs

Karnataka Gram Panchayati Latest Jobs Recruitment 2024 New Notification Update Apply Now 


Karnataka Gram Panchayati Latest Jobs Recruitment 2024 New Notification Update Apply Now

ಕರ್ನಾಟಕ ಗ್ರಾಮ ಪಂಚಾಯಿತಿ ನೇಮಕಾತಿ:
ಕರ್ನಾಟಕದಲ್ಲಿರುವ ಗ್ರಾಮ ಪಂಚಾಯಿತಿಗಳಲ್ಲಿ ಆನ್ಲೈನ್ ಮೂಲಕ ಅರ್ಜಿಗಳನ್ನು ಕರೆಯಲಾಗಿದೆ ಆಸಕ್ತಿ ಇದ್ದ ಅಭ್ಯರ್ಥಿಗಳು ಅರ್ಜುಗಳನ್ನ ಭರ್ತಿ ಮಾಡಬಹುದು ಯಾರು ಯಾರು ಗ್ರಾಮ ಪಂಚಾಯಿತಿಯಲ್ಲಿ ಅರ್ಜಿಗಳನ್ನ ಸಲ್ಲಿಸಬೇಕು ಅನ್ನುವವರು ಇದಕ್ಕೆ ಸಂಬಂಧಪಟ್ಟ ಹೇಗೆ ಅರ್ಜಿಗಳನ್ನ ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳು ಅರ್ಜಿ ಸಲ್ಲಿಸುವಾಗ ಯಾವ ಯಾವ ದಾಖಲೆಗಳು ಬೇಕಾಗುತ್ತದೆ ಪ್ರಮುಖ ದಿನಾಂಕಗಳು ವಯೋಮಿತಿ ಎಲ್ಲದರ ಬಗ್ಗೆ ಮಾಹಿತಿ ಸಂಪೂರ್ಣವಾಗಿ ಕೆಳಗಡೆ ಕೊಟ್ಟಿದ್ದೇವೆ ನೋಡಿ,


Department Name: ಧಾರವಾಡ ಗ್ರಾಮ ಪಂಚಾಯಿತಿ
Post Location: ಕರ್ನಾಟಕದ ಧಾರವಾಡ ಜಿಲ್ಲೆಯಲ್ಲಿ
Total Vacancy:32
Salary Per Month: Rs,27000/- Per Month
Who should apply? ಕರ್ನಾಟಕದ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ


Details of posts:
ಕರ್ನಾಟಕ ರಾಜ್ಯ ಸರಕಾರದಿಂದ ಧಾರವಾಡ ಗ್ರಾಮ ಪಂಚಾಯಿತಿಯಲ್ಲಿ "ಗ್ರಂಥಾಲಯ ಮೇಲ್ವಿಚಾರಕ" ಹುದ್ದೆಗೆ ಅರ್ಜಿ ಕರೆದಿದ್ದಾರೆ ಆಸಕ್ತಿ ಇದ್ದರೆ ಅಭ್ಯರ್ಥಿಗಳು ಅರ್ಜಿಗಳನ್ನು ಭರ್ತಿ ಮಾಡಿ,


Age limit to apply for this post:
ಧಾರವಾಡ ಗ್ರಾಮ ಪಂಚಾಯಿತಿ ನೇಮಕಾತಿ ಪ್ರಕಾರ ಕರ್ನಾಟಕ ರಾಜ್ಯ ಸರಕಾರದಿಂದ ಬಿಡುಗಡೆ ಮಾಡಿದ ಆದಿ ಸೂಚನೆ ಪ್ರಕಾರ ಕನಿಷ್ಠ 18 ವರ್ಷ ಆಗಿರಬೇಕು ಗರಿಷ್ಠ 40 ವರ್ಷ ಒಳಗಿನವರು ಇರ್ಬೇಕು ಮತ್ತು ಗ್ರಾಮ ಪಂಚಾಯಿತಿ ನೇಮಕಾತಿ ಪ್ರಕಾರ ಅಭ್ಯರ್ಥಿಗಳಿಗೆ ವೈಯಮಿತಿ ಸಡಿಲಿಕೆ ಇರುತ್ತದೆ,

Selection process:
ಅಭ್ಯರ್ಥಿಗಳಿಗೆ ಯಾವುದೇ ಪರೀಕ್ಷೆ ಇಲ್ಲ ಮೆರಿಟ್ ಆಧಾರದ ಮೇಲೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ,

Qualification required for this post:
ಕರ್ನಾಟಕ ರಾಜ್ಯ ಮಾನ್ಯ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ ಅಭ್ಯರ್ಥಿಗಳು ಪಾಸಾಗಿರಬೇಕು ದ್ವಿತೀಯ ಪಿಯುಸಿ ಪಾಸ್ ಆಗಿರಬೇಕು ಮತ್ತು ಲ್ಯಾಬ್ರೇರಿ ಸೈನ್ಸ್ ಪ್ರಮಾಣ ಪತ್ರ ಕಡ್ಡಾಯವಾಗಿ ಬೇಕಾಗುತ್ತದೆ,

Application Fees:
1.ಅರ್ಜಿ ಶುಲ್ಕ ಇರುತ್ತದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮಾಜಿ ಸೈನಿಕ ಅಭ್ಯರ್ಥಿಗಳಿಗೆ CAT1 ವರ್ಗದವರಿಗೆ 200 ಅರ್ಜಿ ಶುಲ್ಕ ಪಾವತಿ ಮಾಡಬೇಕು
2. ಸಾಮಾನ್ಯ ಅಭ್ಯರ್ಥಿಗಳಿಗೆ Rs,500/- ಅರ್ಜಿ ಶುಲ್ಕ ಪಾವತಿ ಮಾಡಬೇಕು,
3.OBC 2A 2B 3A 3B ವರ್ಗದವರಿಗೆ Rs,300/- ಅವತಿ ಮಾಡಬೇಕು,
4. ವಿಶೇಷ ಚೇತನ ಅಭ್ಯರ್ಥಿಗಳಿಗೆ Rs.100/- ಅರ್ಜಿ ಶುಲ್ಕ ಪಾವತಿ ಮಾಡಿ,


Important Dates for Applying:
ಅರ್ಜಿ ಪ್ರಾರಂಭ ದಿನಾಂಕ 05 ನವೆಂಬರ್ 2024 ರಿಂದ 05 ಡಿಸೆಂಬರ್ 2024 ವರೆಗೆ ಅರ್ಜಿ ಸಲ್ಲಿಸಬಹುದು
ಆನ್ಲೈನ್ ಮುಖಾಂತರ ಅರ್ಜಿಗಳನ್ನ ಭರ್ತಿ ಮಾಡಿ
Apply link  ಇಲಿ ಕ್ಲಿಕ್ ಮಾಡಿ
Notification Link  ಇಲ್ಲಿ ಕ್ಲಿಕ್ ಮಾಡಿ


How to apply for this post:
1. ಧಾರವಾಡ ಗ್ರಾಮ ಪಂಚಾಯಿತಿ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಆನ್ಲೈನ್ ಮುಖಾಂತರವಾಗಿ ಅರ್ಜಿಗಳನ್ನು ಭರ್ತಿ ಮಾಡಬೇಕಾಗುತ್ತದೆ ಅರ್ಜಿ ಸಲ್ಲಿಸಬೇಕಾದರೆ ಅರ್ಧಿ ಸೂಚನೆ ಬೇಕು ಅದನ್ನ ಮೇಲೆ ಕೊಟ್ಟಿದ್ದೇವೆ ಆಸಕ್ತಿ ಇದ್ದ ಅಭ್ಯರ್ಥಿಗಳು ಅದನ್ನು ಸರಿಯಾಗಿ ನೋಡಿಕೊಂಡು ಅರ್ಜಿಗಳನ್ನ ಭರ್ತಿ ಮಾಡಿ ಯಾವುದೇ ಕಾರಣಕ್ಕೂ ನೀವು ಮಿಸ್ ಮಾಡ್ಕೋಬೇಡಿ ಅರ್ಜಿ ಸಲ್ಲಿಸುವಾಗ ತಪ್ಪಾದ ಮಾಹಿತಿಗಳನ್ನ ತುಂಬಿ ಅರ್ಜಿಗಳನ್ನ ಸಲ್ಲಿಸಬೇಡಿ ಹಂತ ಹಂತವಾಗಿ ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ ಮೊದಲನೆಯ ಹಂತದಲ್ಲಿ ಮೊದಲು ರಿಜಿಸ್ಟರ್ ಮಾಡಿಕೊಳ್ಳಿ ನಂತರ ಲಾಗಿನ್ ಮಾಡಬೇಕಾಗುತ್ತದೆ ಲಾಗಿನ್ ಆದ ಮೇಲೆ ನೀವು ನಿಮ್ಮ ಶೈಕ್ಷಣಿಕ ಅಂಕಪಟ್ಟಿಗಳು ಇರುವ ಹೆಸರು ಅಂಕಪಟ್ಟಿಗಳು ಅದೇ ರೀತಿಯಾಗಿ ನಿಮ್ಮ ಎಲ್ಲಿ ಕಾಲೇಜು ಶಾಲೆ ಕಲಿತಿದ್ದಾರಾಸಿಟಿ ವಿಶ್ವವಿದ್ಯಾಲಯ ಎಲ್ಲವನ್ನು ಸರಿಯಾಗಿ ತುಂಬ ಬೇಕಾಗುತ್ತದೆ,

2. ಈಗ ಧಾರವಾಡ ಗ್ರಾಮ ಪಂಚಾಯಿತಿಯಲ್ಲಿ ಅರ್ಜಿಗಳನ್ನ ಕರೆಯಲಾಗಿದೆ ಯಾವುದೇ ಪರೀಕ್ಷೆ ಇರುವುದಿಲ್ಲ ಆಸಕ್ತಿ ಇದ್ದ ಮಹಿಳೆಯರು ಪುರುಷರು ಆನ್ಲೈನ್ನಲ್ಲಿ ಮೇಲೆ ಕೊಟ್ಟಿದ್ದೇವೆ ಆ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಅದು ಸೂಚನೆ ಓಪನ್ ಆಗುತ್ತೆ, ಅದನ್ನ ಸರಿಯಾಗಿ ಗಮನ ಕೊಟ್ಟು ಓದಿಕೊಂಡು ಅರ್ಜಿಗಳನ್ನ ಸಲ್ಲಿಸಬೇಕು ನೋಡಿ ಸ್ನೇಹಿತರೆ ತಪ್ಪು ತಪ್ಪಾದ ಅದಿ ಸೂಚನೆ ಓದಬೇಡಿ ಸರಿಯಾದ ಗಮನ ಕೊಟ್ಟು ಓದಿ ಮೊದಲು ರಿಜಿಸ್ಟರ್ ಆದ್ಮೇಲೆ ನಿಮಗೆ ಒಂದು ಪಾಸ್ವರ್ಡ್ ಮತ್ತು ನಿಮ್ಮ ರಿಜಿಸ್ಟರ್ ನಂಬರ್ ಬರುತ್ತದೆ ಆಗ ನೀವು ಎಲ್ಲವನ್ನು ಸರಿಯಾಗಿ ತುಂಬಿಕೊಂಡು ಅರ್ಜಿಗಳನ್ನು ಭರ್ತಿ ಮಾಡಬೇಕು ಯಾವುದೇ ಕಾರಣಕ್ಕೂ ಬೇರೆಯವರ ಮಾತನ್ನು ಕೇಳಿ ನೀವು ಅರ್ಜಿ ಸಲ್ಲಿಸುವುದನ್ನು ನಿಲ್ಲಿಸಬೇಡಿ ಯಾಕೆಂದರೆ ಇದು ಡೈರೆಕ್ಟ್ ಮೆರಿಟ್ ಮೇಲೆ ಆಯ್ಕೆಯನ್ನು ಮಾಡುತ್ತಿದ್ದಾರೆ ಆಸಕ್ತಿ ಇದ್ದ ಪುರುಷರು ಹಾಗೂ ಎಲ್ಲಾ ಕರ್ನಾಟಕದ ಮಹಿಳೆಯರು ಅರ್ಜಿಗಳನ್ನು ಸಬ್ಮಿಟ್ ಮಾಡಿ,

3. ಕರ್ನಾಟಕದ ಧಾರವಾಡ ಗ್ರಾಮ ಪಂಚಾಯಿತಿಯಲ್ಲಿ ಮಾತ್ರ ಅರ್ಜಿಗಳನ್ನು ಕರೆದಿರುತ್ತಾರೆ ನಿಮಗೆ ಯಾವ ಜಿಲ್ಲೆ ಬೇಕು ಆ ಜಿಲ್ಲೆ ಹೆಸರನ್ನ ಕಮೆಂಟ್ನಲ್ಲಿ ತಿಳಿಸಬಹುದು ನಿಮ್ಮ ಜಿಲ್ಲೆಯಲ್ಲಿ ಕರೆದಿರುವ ಹುದ್ದೆಗಳ ಬಗ್ಗೆ ಮಾಹಿತಿ ನಿಮಗೆ ತಿಳಿಸುತ್ತೇನೆ ದಿನಾಲು ಈ ಒಂದು ಪೇಜಿಗೆ ಫಾಲೋ ಮಾಡಿಕೊಂಡು ಇಟ್ಟುಕೊಳ್ಳಿ ದಯವಿಟ್ಟು ನೋಡಿ ಸ್ನೇಹಿತರೆ ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಎಲ್ಲಾ ದಾಖಲೆಗಳು ಸರಿಯಾಗಿ ಇರಬೇಕು ಯಾವುದೇ ತಪ್ಪಾದ ಮಾಹಿತಿಗಳನ್ನು ದಾಖಲಾತಿಯಲ್ಲಿ ಇರಬಾರದು ಸಿಗ್ನೇಚರ್ ಮಾಡಬೇಕು ಮೊದಲಿಗೆ ನಂತರ ಫೋಟೋವನ್ನು ಸರಿಯಾಗಿ ತುಂಬಬೇಕಾಗುತ್ತದೆ ಅದೇ ಒಂದು ಕಾರಣಕ್ಕಾಗಿ ನೀವು ಎಲ್ಲಿ ಬೇಕಾದಲ್ಲಿ ಅರ್ಜಿಗಳನ್ನು ಭರ್ತಿ ಮಾಡುವಂತಿಲ್ಲ ಪುರುಷರದು ಕಡ್ಡಾಯವಾಗಿ ಮಹಿಳೆಯರದು ಕಡ್ಡಾಯವಾಗಿ ನಿಮ್ಮ ದ್ವಿತೀಯ ಪಿಯುಸಿ ಪಾಸಾದರೆ ಅಷ್ಟೇ ಆಗುವುದಿಲ್ಲ ಅದರ ಜೊತೆಗೆ ಲ್ಯಾಬ್ರೇರಿ ಸೈನ್ಸ್ ಪ್ರಮಾಣ ಪತ್ರ ಕೂಡ ಕಡ್ಡಾಯವಾಗಿ,


ಗ್ರಾಮ ಪಂಚಾಯಿತಿ ನೇಮಕಾತಿಯಲ್ಲಿ ಯಾವ ಯಾವ ದಾಖಲಾತಿ ಬೇಕು:
1. ವಿದ್ಯಾರ್ಥಿಯ ಆಧಾರ್ ಕಾರ್ಡ್
2. ತಂದೆ ತಾಯಿಯ ಆಧಾರ್ ಕಾರ್ಡ್
3.ಅನುಭವದ ಪ್ರಮಾಣ ಪತ್ರ
4. ಶೈಕ್ಷಣಿಕ ಅಂಕಪಟ್ಟಿಗಳು
5.ದ್ವಿತೀಯ ಪಿಯುಸಿ ಅಂಕಪಟ್ಟಿ
6. ಲ್ಯಾಬರಿ ಸೈನ್ಸ್ ಪ್ರಮಾಣ ಪತ್ರ
7.ಕಂಪ್ಯೂಟರ್ ಪ್ರಮಾಣ ಪತ್ರ
8. ಜಾತಿ ಪ್ರಮಾಣ ಪತ್ರ
9.ಫೋಟೋಗಳು ಇತ್ತೀಚಿನ
10. ನಿಮ್ಮ ಸಿಗ್ನೇಚರ್
11. ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ

●ಮೇಲೆ ಕೊಟ್ಟಿರುವ ಎಲ್ಲಾ ದಾಖಲಾತಿಗಳು ಸರಿಯಾಗಿ ಇರಬೇಕು ಇದರಲ್ಲಿ ಯಾವುದೇ ದಾಖಲಾತಿಗಳು ಇಲ್ಲದೆ ಅರ್ಜುಗಳನ್ನ ಸಲ್ಲಿಸಬೇಡಿ ನಿಮ್ಮ ಬಳಿ ಇರುವಂತಹ ಎಲ್ಲಾ ದಾಖಲಾತಿಗಳನ್ನ ಅರ್ಧಿಸಲಿಸುವಾಗ ತೆಗೆದುಕೊಂಡು ಹರಿಜೆಗಳನ್ನು ಸಲ್ಲಿಸಿ. ಮತ್ತೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ ಒಮ್ಮೆ ಅರ್ಜಿ ಸಲ್ಲಿಸಿದರೆ ಮುಗಿಯುವುದು ಮತ್ತೆ ತಿದ್ದುಪಡಿ ಮಾಡೋದಕ್ಕೆ ಅವಕಾಶ ಇರುವುದಿಲ್ಲ ದಯವಿಟ್ಟು ಸರಿಯಾದ ಗಮನ ಕೊಟ್ಟು ಹರಿಸಿಗಳನ್ನ ಸಲ್ಲಿಸಿ ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಶೈಕ್ಷಣಿಕ ಅರ್ಹತೆ ನೋಡಿ ಮತ್ತು ನಿಮ್ಮ ಬಳಿ ಲ್ಯಾಬ್ರೇರಿ ಸೈನ್ಸ್ ಪ್ರಮಾಣ ಪತ್ರ ಇದೆಯಾ ಇಲ್ಲ ಎಂದು ನೋಡಿಕೊಂಡು ಅರ್ಜಿಗಳನ್ನು ಸಲ್ಲಿಸಿ,

2. ಕರ್ನಾಟಕ ರಾಜ್ಯ ಸರ್ಕಾರಗಳಿಂದ ನಿಮ್ಮ ಜಿಲ್ಲೆಗಳಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಅರ್ಜಿಗಳನ್ನ ಕರೆಯುತ್ತಿದ್ದಾರೆ ಧಾರವಾಡ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಿ ಬೇಡ ಅಂದರೆ ಬಿಡಿ ಮತ್ತೆ ನಾಳೆ ನಿಮಗೆ ಹೊಸದಾಗಿ ಅರ್ಜಿಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನ ತಿಳಿಸಿಕೊಡುತ್ತೇನೆ ಧಾರವಾಡ ಗ್ರಾಮ ಪಂಚಾಯಿತಿಯಲ್ಲಿ ಪರೀಕ್ಷೆ ಇಲ್ಲ 18 ವರ್ಷದಿಂದ 40 ವರ್ಷಗಳಿಗೆ ಭರ್ತಿ ಮಾಡಿ ಕೊನೆ ದಿನಾಂಕ ಕೊಟ್ಟಿರುವ ಆಫೀಸಿಯಲ್ ಜಂತರ್ಜಾಲದಲ್ಲಿ ಅರ್ಜಿಗಳನ್ನು ಭರ್ತಿ ಮಾಡಿದರೆ ತುಂಬಾ ಒಳ್ಳೆಯದು ಮಹಿಳೆಯರು ಆಗಬಹುದು ಅಥವಾ ಪುರುಷರು ಆಗಬಹುದು ನಿಮ್ಮ ಜಿಲ್ಲೆಯನ್ನು ನೋಡಿಕೊಂಡು ಅರ್ಜಿಗಳನ್ನ ಭರ್ತಿ ಮಾಡಿ,

Post a Comment

0 Comments