ಕರ್ನಾಟಕ ವಿಶ್ವವಿದ್ಯಾಲಯ ನೇಮಕಾತಿ ಆನ್ಲೈನ್ ಮುಖಾಂತರ ಅರ್ಜಿ ಕರೆಯಲಾಗಿದೆ ಸಂದರ್ಶನ ಮೂಲಕ ಆಯ್ಕೆ,,
Darawad University Recruitment 2024: ಕರ್ನಾಟಕದ ಧಾರವಾಡ ಬೆಳಗಾವಿ ವಿಜಯಪುರ ಗದಗ ಹಾಗೂ ಹಾವೇರಿ ಜಿಲ್ಲೆಯ ವಿಶ್ವವಿದ್ಯಾಲಯದಲ್ಲಿ ಅರ್ಜಿಗಳನ್ನ ಆಹ್ವಾನಿಸಿದೆ ಆಸಕ್ತಿ ಇದ್ದ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಗಳನ್ನ ಭರ್ತಿ ಮಾಡಿ ಇದು ಡೈರೆಕ್ಟ್ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕಾದರೆ ಯಾವ ಯಾವ ದಾಖಲೆಗಳು ಬೇಕು ಆಯ್ಕೆ ಪ್ರಕ್ರಿಯೆಗಳು ಹೇಗೆ ಅರ್ಜಿ ಸಲ್ಲಿಸುವುದು ವಯೋಮಿತಿ ಪ್ರಮುಖ ದಿನಾಂಕಗಳು ಸಂಪೂರ್ಣವಾದ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ನೋಡಿ,
Department Name: Karnataka Darawad University Recruitment
Post Location: Karnataka ಹಾವೇರಿ ಬೆಳಗಾವಿ ವಿಜಯಪುರ ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ಕೆಲಸ
Total Vacancy:07
Salary Per Month: Rs,54000/- Per Month
Who should apply? ಕರ್ನಾಟಕದ ಎಲ್ಲಾ ಅಭ್ಯರ್ಥಿಗಳು ಅರ್ಜಿಗಳನ್ನ ಸಲ್ಲಿಸಿ,
Details of posts:
ಧಾರವಾಡ ವಿಶ್ವವಿದ್ಯಾಲಯ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಕೆಳಗೆ ಕೊಟ್ಟಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ,
1. ಪ್ರಾಜೆಕ್ಟ್ ಅಸಿಸ್ಟೆಂಟ್
2. ಹಿರಿಯ ಸಂಶೋಧನಾಧಿಕಾರಿ
3. ಯೋಜನಾ ಸಹಾಯಕ
4. ರಿಸರ್ಚ್ ಅಸೋಸಿಯೇಟ್
5. ಲ್ಯಾಬ್ ಸಹಾಯಕ
Age limit to apply for this post:
ಕರ್ನಾಟಕ ಧಾರವಾಡ ವಿಶ್ವವಿದ್ಯಾಲಯ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ತಮ್ಮ ವಯೋಮಿತಿಯನ್ನು ಲೆಕ್ಕಾಚಾರ ಮಾಡಿಕೊಂಡು ಅರ್ಜುಗಳನ್ನ ಭರ್ತಿ ಮಾಡಿ, ಅಂದರೆ ಕನಿಷ್ಠ 18 ವರ್ಷ ಆಗಿರಲೇಬೇಕು ಮತ್ತು ಗರಿಷ್ಟ 56 ವರ್ಷ ಮೀರಿರಬಾರದು ಸರ್ಕಾರದ ನೇಮಗಳು ಪ್ರಕಾರ ವೈಮಿತಿಗಳು ಸರಿಲಿಕೆ ಕೊಟ್ಟಿದ್ದಾರೆ,
Selection process:
ಅರ್ಜಿ ಸಲ್ಲಿಸಿದ ಅಭ್ಯರ್ಥಿಗೆ ಮೊದಲು ಸಂದರ್ಶನ ಮುಖಾಂತರ ಆಯ್ಕೆಯನ್ನ ಮಾಡಲಾಗುತ್ತದೆ ನಂತರ ಆಯ್ಕೆ ದಾಖಲಾತಿಗಳು ಪರಿಶೀಲನೆ ನಡೆಸಿ ಆಯ್ಕೆ ಹಾಗೂ ಲಿಖಿತ ಪರೀಕ್ಷೆ ಸಂದರ್ಶನ ಆಯ್ಕೆ,
Qualification required for this post:
ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ಧಾರವಾಡ ವಿಶ್ವವಿದ್ಯಾಲಯದಿಂದ ನೇಮಕಾತಿ ಪ್ರಕಾರ ಮಾನ್ಯತ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ ಪಾಸ್ ಆಗಿರಬೇಕು,
M,SC p.hd ನಾದುಕುತ್ತರ ಪದವಿ ಯಾವುದೇ ಪದವಿ ಡಿಪ್ಲೋಮಾ B.TECH ,BE , B.SC ಪಾಸಾದವರು ಅರ್ಜಿ ಸಲ್ಲಿಸಿ,
Application Fees:
ಧಾರವಾಡ ವಿಶ್ವವಿದ್ಯಾಲಯ ನೇಮಕಾತಿ ಪ್ರಕಾರ ಯಾವುದೇ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ನೂರು 100 ಪಾವತಿ ಮಾಡಬೇಕು ಯಾಕಂದರೆ ಬಾಂಡ್ ತೆಗೆಯಬೇಕು,
Important Dates for Applying:
ಈಗಾಗಲೇ ಅರ್ಜಿಗಳು ಪ್ರಾರಂಭ ಆಗಿದೆ ಆಸಕ್ತಿ ಇದ್ದವರು ಬೇಗ ಸಂದರ್ಶನಕ್ಕೆ ಹೋಗಿ ಮತ್ತು ರಿಜಿಸ್ಟರ್ ಮಾಡಿಕೊಳ್ಳಿ,
ಸಂದರ್ಶನ ದಿನಾಂಕ: 15-11-2025
ಸಂದರ್ಶನಕ್ಕೆ ಹೋಗುವ ವಿಳಾಸ:
Assoc Director of Research (HQ) Krishinagar Dharwad-580 005
15-11-2024
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು:
Application Form link ಇಲ್ಲಿ ಕ್ಲಿಕ್ ಮಾಡಿ
Notice Link ಇಲ್ಲಿ ಕ್ಲಿಕ್ ಮಾಡಿ
How to apply for this post:
1. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಧಾರವಾಡ ವಿಶ್ವವಿದ್ಯಾಲಯದ ಬಿಡುಗಡೆ ಮಾಡಿದ ಅಧಿಸೂಚನೆ ಒಮ್ಮೆ ಸರಿಯಾಗಿ ಅಭ್ಯರ್ಥಿಗಳು ಓದಿಕೊಳ್ಳಬೇಕು ನಂತರ ಆನ್ಲೈನ್ ಮುಖಾಂತರ ಅರ್ಜಿಗಳನ್ನ ರಿಜಿಸ್ಟರ್ ಮಾಡಿ ಆಮೇಲೆ ಡೈರೆಕ್ಟ್ ಸಂದರ್ಶನಕ್ಕೆ ಹೋಗಬೇಕಾಗುತ್ತದೆ ಅರ್ಜಿ ಸಲ್ಲಿಸುವ ಮುನ್ನ ನೀವು ಸರಿಯಾಗಿ ನಿಮ್ಮ ದಾಖಲಾತಿಗಳನ್ನ ನೋಡಿಕೊಳ್ಳಿ ಹಾಗೂ ನಿಮ್ಮ ಉಯಮಿತಿ ಸರಿಯಾಗಿ ನೋಡಿಕೊಳ್ಳಿ ಹಾಗೂ ನಿಮ್ಮ ಮೊಬೈಲ್ ಸಂಖ್ಯೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಲೇಬೇಕು ಕಡ್ಡಾಯವಾಗಿ ಅದನ್ನು ಸರಿಯಾಗಿ ನೋಡಿಕೊಳ್ಳಿ ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ದಾಖಲಾತಿಗಳು ಆಧಾರ್ ಕಾರ್ಡ್ ಜಾತಿ ಪ್ರಮಾಣ ಪತ್ರ ನಿಮ್ಮ ಶೈಕ್ಷಣಿಕ ಅಂಕಪಟ್ಟಿಗಳು ಎಲ್ಲವನ್ನು ಸರಿಯಾಗಿ ಬೇಕಾಗುತ್ತದೆ ಆಗ ನೀವು ರಿಜಿಸ್ಟರ್ ಮಾತ್ರ ಮಾಡಬೇಕು ನಂತರ ಸಂದರ್ಶನಕ್ಕೆ ಹೋಗಬೇಕಾಗುತ್ತದೆ,
2. ಇದಕ್ಕೆ ಆಫ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಆಗೋದಿಲ್ಲ ಡೈರೆಕ್ಟ್ ಸಂದರ್ಶನಕ್ಕೆ ಎಲ್ಲಾ ದಾಖಲಾತಿಗಳನ್ನ ತೆಗೆದುಕೊಂಡು ಮೇಲೆ ಕೊಟ್ಟಿರುವ ವಿಳಾಸಕ್ಕೆ ಹೋಗಬೇಕಾಗುತ್ತದೆ ಅಂದರೆ " ಚಂಬರ್ ಆಫ್ ಅಸೋಸಿಯೇಟ್ ಡೈರೆಕ್ಟರ್ ಆಫ್ ರಿಸರ್ಚ್ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಧಾರವಾಡ 580005 " ಈ ವಿಳಾಸಕ್ಕೆ ನಿಮ್ಮ ದಾಖಲಾತಿಗಳನ್ನ ತೆಗೆದುಕೊಂಡು ಸಂದರ್ಶನಕ್ಕೆ ಹೋಗಬೇಕಾಗುತ್ತದೆ ಆದಷ್ಟು ಇದು ಆನ್ಲೈನಲ್ಲಿ ಅರ್ಜಿ ಸಲ್ಲಿಸಲು ಆಗುವುದಿಲ್ಲ ಆದ ಕಾರಣ ಎಲ್ಲಾ ಅಭ್ಯರ್ಥಿಗಳು ಹಾವೇರಿ ಜಿಲ್ಲೆಯ ಹಾಗೂ ಬೆಳಗಾವಿ ಜಿಲ್ಲೆಯ ಹಾಗೂ ಗದಗ ಜಿಲ್ಲೆಯ ಹಾಗೂ ವಿಜಯಪುರ ಜಿಲ್ಲೆಯಲ್ಲಿ ಅರ್ಜಿಗಳನ್ನ ಸಲ್ಲಿಸಿ ಯಾವುದೇ ಕಾರಣಕ್ಕೂ ನಿಮ್ಮ ಅರ್ಜಿ ಸಲ್ಲಿಸುವುದನ್ನು ನಿಲ್ಲಿಸಬೇಡಿ ಆದಷ್ಟು ಅರ್ಜಿ ಸಲ್ಲಿಸು ವೇಳೆ ನಿಮ್ಮ ದಾಖಲಾತಿಗಳನ್ನ ಕೊನೆಯಲ್ಲಿ ಸಲ್ಲಿಸಬೇಕು,
3. ಬೆಳಗಾವಿ ಕೃಷಿ ವಿಶ್ವವಿದ್ಯಾಲಯದಲ್ಲಿ ಅರ್ಜಿಗಳನ್ನ ಸಂದರ್ಶನ ಮೂಲಕ ಸಲ್ಲಿಸುವುದಕ್ಕೆ ಕಳಿಸಲಾಗಿದೆ ಅರ್ಜಿ ಸಲ್ಲಿಸು ಫಾರ್ಮನ್ನ ಕೆಳಗಡೆ ಅಥವಾ ಮೇಲ್ಗಡೆ ಲಿಂಕನ್ನು ಕೊಟ್ಟಿದ್ದೇವೆ ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿಕೊಂಡು ಸರಿಯಾಗಿ ಅರ್ಜೆಗಳನ್ನು ಸಲ್ಲಿಸಿ ಯಾರು ಕೂಡ ಮಿಸ್ ಮಾಡ್ಕೋಬೇಡಿ ದಯವಿಟ್ಟು ಮತ್ತೆ ಅರ್ಜಿ ಸಲ್ಲಿಸುವಾಗ ತಪ್ಪು ಆದ ಮಾಹಿತಿಯನ್ನು ಸಂದರ್ಶನ ಸಮಯದಲ್ಲಿ ಕೊಡಬೇಡಿ ಏಕೆಂದರೆ ನಿಮ್ಮ ಸಂದರ್ಶನ ವೇಳೆಯಲ್ಲಿ ಎಲ್ಲವನ್ನು ಅತಿ ಹೆಚ್ಚು ಅಂಕಗಳನ್ನ ಗಳಿಸುವುದು ಸಂದರ್ಶನದಲ್ಲಿ ಆದ ಕಾರಣ ಎಲ್ಲರೂ ಸರಿಯಾಗಿ ಅರ್ಜೆಗಳನ್ನು ಸಲ್ಲಿಸಿ,
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು:
● ಅರ್ಜಿ ಸಲ್ಲಿಸುವ ಅರ್ಜಿ ನಮೂನೆ ಫಾರ್ಮ
● ಅರ್ಜಿದಾರರ ಆಧಾರ್ ಕಾರ್ಡ್
● ಅನುಭವದ ಪ್ರಮಾಣ ಪತ್ರ
● ನಿಮ್ಮ ಫೋಟೋ
● ಸಿಗ್ನೇಚರ್ ಮತ್ತು ಇಮೇಲ್ ಐಡಿ
● ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ
● ಶೈಕ್ಷಣಿಕ ಅಂಕಪಟ್ಟಿ
ಈ ಮೇಲಿರುವ ದಾಖಲಾತಿಗಳನ್ನ ಸರಿಯಾಗಿ ಜೋಡಣೆ ಮಾಡಿಕೊಂಡು ಸಂದರ್ಶನಕ್ಕೆ ಹೋಗುವ ಸಮಯದಲ್ಲಿ ತೆಗೆದುಕೊಂಡು ಹೋಗಬೇಕು ಇದರಲ್ಲಿ ಇತರೆ ದಾಖಲಾತಿಗಳು ಇರುತ್ತವೆ, ಅದನ್ನ ಸರಿಯಾಗಿ ಜೋಡಿಕೊಂಡು ಅರ್ಜಿಗಳನ್ನ ಸಲ್ಲಿಸಿ ಬೇರೆಯವರ ವಯಸ್ಸಿನ ಮಿತಿ ಹಾಗೂ ಬೇರೆಯವರ ದಾಖಲಾತಿಗಳನ್ನ ತೆಗೆದುಕೊಂಡು ಅರ್ಜೆಗಳನ್ನ ಸಲ್ಲಿಸಬೇಡಿ ದಯವಿಟ್ಟು,
ಸಂದರ್ಶನದಲ್ಲಿ ಏನೇನು ಪ್ರಶ್ನೆಗಳು ಕೇಳುತ್ತಾರೆ:
1. ಕೃಷಿ ವಿಶ್ವವಿದ್ಯಾಲಯ ಧಾರವಾಡದಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳಿಗೆ ಸಂದರ್ಶನ ಇರುತ್ತದೆ ಪರೀಕ್ಷೆ ಇಲ್ಲದ ನೇಮಕಾತಿ ಅಂದರೆ ಇದು ಇದರಲ್ಲಿ ಮೊದಲಿಗೆ ನಿಮ್ಮ ಸಂದರ್ಶನ ಸಮಯದಲ್ಲಿ ನಿಮ್ಮ ಪರ್ಸನಲ್ ಡೀಟೇಲ್ಸ್ ಗಳನ್ನು ಕೇಳುತ್ತಾರೆ ನಿಮ್ಮ ಜನ್ಮ ದಿನಾಂಕ ಎಷ್ಟರಲ್ಲಿ ಶಾಲೆಯನ್ನು ಮುಗಿಸಿದ್ದೀರಾ ಮತ್ತು ಕಾಲೇಜನ್ನ ಮುಗಿಸಿದರ ಹಾಗೂ ಪದವಿಯನ್ನು ಮುಗಿಸಿದರ ನಿಮಗೆ ಇಂಗ್ಲಿಷ್ ಬರುತ್ತಾ ಬರಲ್ವಾ ಹಾಗೂ ಕನ್ನಡ ಓದೋದಕ್ಕೆ ಬರುತ್ತಾ ಬರಲ್ವಾ ಮತ್ತೆ ನಮ್ಮ ತಂದೆ ತಾಯಿಗಳು ಏನ್ ಕೆಲಸ ಮಾಡುತ್ತಾರೆ ಹಾಗೂ ನಮ್ಮ ಪರ್ಸೆಂಟೇಜ್ ಎಷ್ಟಾಗಿದೆ ನೀವು ಮುಂದೆ ಏನು ಮಾಡಬೇಕು ಅಂತ ಇದ್ದೀರಾ ನಿಮಗೆ ಸ್ಯಾಲರಿ ಎಷ್ಟು ಬೇಕು ಎಲ್ಲವನ್ನು ಪ್ರಶ್ನೆ ಮೇಲೆ ಪ್ರಶ್ನೆಯನ್ನು ಕೇಳುತ್ತಾರೆ ಅವರು ಕೊಟ್ಟಂತ ಪ್ರಶ್ನೆಗಳಿಗೆ ಉತ್ತರ ಕೊಡಬೇಕು ಅದಕ್ಕೆ ಸಂಬಂಧಪಟ್ಟಂತೆ ಅಂಕಗಳು ಕೊಡುತ್ತಾರೆ
2.ಅವರು ಮೊದಲಿಗೆ ಯಾವುದೇ ಅಂಕವನ್ನು ನಿರ್ಧಾರ ಮಾಡುವುದಿಲ್ಲ ನಿಮಗೆ ಹೇಳುವುದಿಲ್ಲ ಅವರು ಅದನ್ನ ಗಮನಿಸುತ್ತಿರುತ್ತಾರೆ ನಿಮ್ಮ ಚಲನ ವಲನ ನಿಮ್ಮ ಮಾತುಗಳು ಸರಿಯಾಗಿ ಇದೆಯೋ ಇಲ್ಲ ಎಂದು ಎಲ್ಲವನ್ನು ನೋಡುತ್ತಿರುತ್ತಾರೆ ಆದ ಕಾರಣ ನೀವು ಸರಿಯಾಗಿ ಗಮನ ಕೊಟ್ಟು ಸಂದರ್ಶನದಲ್ಲಿ ಹೋಗಿ ಸರಿಯಾಗಿ ನಮ್ಮ ಆರ್ಬಿಗಳನ್ನ ಧರೆಸಿಕೊಂಡು,
0 Comments