ಕರ್ನಾಟಕ ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಉಡುಪಿ Karnataka Government Jobs Recruitment 2025
Karnataka Govt Jobs: ಕರ್ನಾಟಕ ರಾಜ್ಯ ಸರ್ಕಾರದಿಂದ ಜಿಲ್ಲಾ ತಂಬಾಕು ನಿಯಂತ್ರಣ ಮಂಡಳಿಯಲ್ಲಿ ಸಮಾಜ ಸೇವಕ ಹುದ್ದೆಗಳಿಗೆ ಅರ್ಜಿಗಳನ್ನು ಕರೆಯಲಾಗಿದೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರದಿಂದ ಅರ್ಜಿಗಳನ್ನ ಭರ್ತಿ ಮಾಡುತ್ತಿದ್ದಾರೆ ಅರ್ಜಿ ಸಲ್ಲಿಸಬೇಕಾದರೆ ಕರ್ನಾಟಕದ ಎಲ್ಲರೂ ಅಫ್ಲೈ ಮಾಡಿ ಅರ್ಜಿ ಸಲ್ಲಿಸುವಾಗ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳು ಯಾವ ಯಾವ ದಾಖಲೆಗಳು ಬೇಕಾಗುತ್ತದೆ ಯಾವ ವಿಳಾಸದಲ್ಲಿ ಅರ್ಜಿ ಸಲ್ಲಿಸಬೇಕು ಅಂತರಜಾಲ ಯಾವುದು ಶೈಕ್ಷಣಿಕ ಅರ್ಹತೆ ಆಗಿರಬೇಕು ಎಲ್ಲದ್ರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನ ಕೆಳಗಡೆ ಕೊಟ್ಟಿದ್ದೇವೆ ಪೂರ್ತಿಯಾಗಿ ನೋಡಿ,
Department Name: ಕರ್ನಾಟಕ ರಾಜ್ಯ ಜಿಲ್ಲಾ ತಂಬಾಕು ನಿಯಂತ್ರಣ ಮಂಡಳಿ ನೇಮಕಾತಿ
Post Location: ವಿವಿಧ ಹುದ್ದೆಗಳು
Total Vacancy: ಕರ್ನಾಟಕ ಉಡುಪಿ
Salary Per Month: Rs,25000/-
Who should apply? ಕರ್ನಾಟಕದ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ,
Details of posts:
ಕರ್ನಾಟಕ ರಾಜ್ಯ ಸರ್ಕಾರದಿಂದ ತಂಬಾಕು ನಿಯಂತ್ರಣ ಮಂಡಳಿ ನೇಮಕಾತಿ ಪ್ರಕಾರ " ಸಮಾಜ ಸೇವಕ" ಹುದ್ದೆಗೆ ಅರ್ಜಿ ಆಹ್ವಾನಿಸಿದೆ,
Age limit to apply for this post:
ಕರ್ನಾಟಕ ತಂಬಾಕು ಸಂಸ್ಥೆ ನೇಮಕಾತಿ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಗರಿಷ್ಠ 35 ವರ್ಷ ಮೇರೆ ಇರಬಾರದು ಮತ್ತು ವಯೋಮಿತಿ ಸಡಿಲಿಕೆ ಇರುತ್ತದೆ ಮತ್ತು ಪರಿಶಿಷ್ಟ ಪಂಗಡ ಪರಿಶಿಷ್ಟ ಜಾತಿ ವರ್ಗದವರಿಗೆ 5 ವರ್ಷ ಸಡಿಲಿಕೆ ಇರುತ್ತದೆ,OBC ವರ್ಗದವರಿಗೆ 3 ವರ್ಷ ಸಡಿಲಿಕೆ ಇರುತ್ತದೆ,
Selection process:
ಅರ್ಜಿ ಸಲ್ಲಿಸಿದವರಿಗೆ ಅನುಭವ ಮೆರೆಟು ಹಾಗೂ ಕೌಶಲ್ಯ ಪರೀಕ್ಷೆ ಸಂದರ್ಶನ ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ,
Qualification required for this post:
ಕರ್ನಾಟಕ ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ ಪಾಸ್ ಆಗಿರಬೇಕು, ಸ್ನಾತಕೋತ್ತರ ಪದವಿ ಪಾಸ್ ಆಗಿರಬೇಕು ಹಾಗೂ ತತ್ಸಮಾನ ಮುಗಿಸಿದವರು ಅರ್ಜಿ ಸಲ್ಲಿಸಿ,
Application Fees:
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಯಾವುದೇ ವರ್ಗಕ್ಕೆ ಯಾವುದೇ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ,
Important Dates for Applying:
ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:25/11/2024
ಅಪ್ಲೈ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:11/12/2024
ಅರ್ಜಿ ಸಲ್ಲಿಸುವ ವಿಧಾನ: ಆಫ್ ಲೈನ್ ಮುಖಾಂತರ,
ಅನುಭವ ಎಷ್ಟಿರಬೇಕು:
● ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಯಾವುದೇ ವಿಶ್ವವಿದ್ಯಾಲಯದಿಂದ ನಡೆದಂತ ಸಂಸ್ಥೆಗಳಲ್ಲಿ ಎರಡು ವರ್ಷ ಅನುಭವ ಬೇಕಾಗುತ್ತದೆ, ಕಂಪ್ಯೂಟರ್ ನಾಲೆಡ್ಜ್ ಇರಬೇಕು,
ಅರ್ಜಿ ಸಲ್ಲಿಸುವ ವಿಳಾಸ:
ಜಿಲ್ಲಾ ತಂಬಾಕು ನಿಯಂತ್ರಣ ಘಟಕಾ ಸರ್ವೇಕ್ಷಣಾಧಿಕಾರಿಯವರ ಕಚೇರಿ ಉಡುಪಿ ಕರ್ನಾಟಕ,
Notification Form link- ಇಲ್ಲಿ ಕ್ಲಿಕ್ ಮಾಡಿ
How to apply for this post:
1. ಕರ್ನಾಟಕ ತಂಬಾಕ ನಿಯಂತ್ರಣ ಘಟಕದಲ್ಲಿ ವಿವಿಧ ಪ್ರಕಾರ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಇದಕ್ಕೆ ಸಮಾಜ ಸೇವಕ ಹುದ್ದೆ ಖಾಲಿ ಇರುತ್ತದೆ ಯಾವುದೇ ತಪ್ಪುಗಳನ್ನು ಮಾಡದೆ ಸರಿಯಾಗಿ ಸರಿಯಾದ ಸಂದರ್ಭ ಮೂಲಕ ಅರ್ಜಿಗಳನ್ನ ಭರ್ತಿ ಮಾಡಿ ಸಮಾಜ ಸೇವಕ ಹುದ್ದೆಗೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ ಆಫ್ಲೈನ್ ಮುಖಾಂತರ ಅರ್ಜಿಗಳನ್ನು ಭರ್ತಿ ಮಾಡಿ,
ಅರ್ಜಿ ಸಲ್ಲಿಸುವ ಅರ್ಜನಮನೆ ಮೇಲುಗಡೆ ಪಿಡಿಎಫ್ ಫಾರಂನಲ್ಲಿ ಕೊಡಲಾಗಿದೆ ಮೇಲೆ ಲಿಂಕ್ ಕೊಟ್ಟಿದ್ದೇವೆ ಅದನ್ನ ಡೌನ್ಲೋಡ್ ಮಾಡಿಕೊಂಡು ಸರಿಯಾಗಿ ಅರ್ಜೆಗಳನ್ನು ಭರ್ತಿ ಮಾಡಿ ಯಾವುದೇ ತಪ್ಪುಗಳನ್ನು ಮಾಡದೆ ಸರಿಯಾದ ಮಾರ್ಗಗಳ ಪ್ರಕಾರ ವಿದ್ಯಾರ್ಥಿಗಳು ಮಹಿಳೆಯರು ಪುರುಷರು ಇಬ್ಬರು ಅರ್ಜೆಗಳನ್ನು ಸಲ್ಲಿಸಿ,
2. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಸರಿಸುಮಾರು ಕರ್ನಾಟಕದಲ್ಲಿರುವ ಎಲ್ಲಾ ವಿದ್ಯಾರ್ಥಿಗಳು ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ ಅರ್ಜಿ ಸಲ್ಲಿಸುವ ಮುಂಚಿತವಾಗಿನೇ ವಿದ್ಯಾರ್ಥಿಗಳು ಆಫ್ ಲೈನ್ ನಲ್ಲಿ ರಿಜಿಸ್ಟರ್ ಮಾಡಬೇಕು ನಂತರ ಅರ್ಜಿಗಳನ್ನ ಭರ್ತಿ ಮಾಡಬೇಕು ಯಾವುದೇ ತಪ್ಪುಗಳನ್ನು ಮಾಡದೆ ಸರಿ ಮಾರ್ಗಗಳ ಪ್ರಕಾರ ವಿದ್ಯಾರ್ಥಿಗಳು ಅರ್ಜಿಗಳನ್ನ ಸಲ್ಲಿಸಿ, ಯಾವುದೇ ಕಾರಣಕ್ಕೂ ತಪ್ಪಗಳನ್ನ ಮಾಡಬೇಡಿ ಅದರಲ್ಲಿ ಕೊಟ್ಟಿರುವ ಮಾಹಿತಿಗಳನ್ನ ಸರಿಯಾಗಿ ತುಂಬಿ ಅದರಲ್ಲಿ ಕೊಟ್ಟಿರುವ ದಾಖಲಾತಿಗಳು ಸರಿಯಾಗಿ ಹಚ್ಚಬೇಕು ಕೆಳಗಡೆ ಫಾರ್ಮನ್ನ ಕೊಟ್ಟಿದ್ದೇವೆ ಅದನ್ನ ನಿಮ್ಮ ಬಳಿ ಇಟ್ಟುಕೊಳ್ಳಿ ಆಮೇಲೆ ನೀವು ಸರಿಯಾದ ಮರಗಳ ಪ್ರಕಾರ ಅರ್ಜಿ ಸಲ್ಲಿಸಿ,
3. ಕರ್ನಾಟಕ ತಂಬಾಕು ನಿಯಂತ್ರಣ ಮಂಡಳಿ ವತಿಯಿಂದ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ ಒಮ್ಮೆ ಸರಿಯಾದ ಮಾರ್ಗಗಳನ್ನು ನೋಡಿ ಡೌನ್ಲೋಡ್ ಮಾಡಿಕೊಂಡು ನಂತರ ನೀವು ಅರ್ಜಿಗಳನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸುವ ಮುಂಚಿತವಾಗಿನೇ ವಿದ್ಯಾರ್ಥಿಗಳು ಯಾವುದೇ ಬೇರೆಯವರ ಹೆಸರುಗಳನ್ನ ಹಾಕಿ ತಪ್ಪುಗಳನ್ನು ಮಾಡದೆ ಸರಿಯಾದ ವಿಳಾಸಕ್ಕೆ ಕೊನೆಯ ದಿನಾಂಕ ಸಲ್ಲಿಸಿದರೆ ತುಂಬಾ ಒಳ್ಳೆಯದು ಅರ್ಜಿ ಸಲ್ಲಿಸುವ ಮುಂಚೆನೇ ನಿಮ್ಮ ದಾಖಲಾತಿಗಳು ಪರಿಶೀಲನೆ ಮಾಡುತ್ತಾರೆ ನಂತರ ನಿಮಗೆ ಅನುಭವ ಎಷ್ಟಾಗಿದೆ ಎಂದು ನೋಡಿಕೊಂಡು ಸರಿಯಾಗಿ ಚಕ್ಕ ಮಾಡಿಕೊಂಡು ನಿಮಗೆ ಅರ್ಜಿಗಳನ್ನು ಆನ್ಲೈನಲ್ಲಿ ಕರೆಯುತ್ತಾರೆ ಆಮೇಲೆ ನೀವೇನಾದರೂ ಸೈಲೆಂಟಾಗಿದ್ದರೆ ನಿಮಗೆ ಇಮೇಲ್ ಮೂಲಕ ಅಥವಾ ಮೆಸೇಜ್ ಮಾಡುವುದರ ಮೂಲಕ ಕಳಿಸಿ ಕೊಡುತ್ತಾರೆ,
ಅನುಭವ ಹೇಗೆ ಎಷ್ಟು ಆಗಿರಬೇಕು:
1. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಈಗ ಯಾವುದೇ ಇಲಾಖೆಗಳಲ್ಲಿ ಅರ್ಜಿ ಸಲ್ಲಿಸಬೇಕಾದರೆ ಕಡ್ಡಾಯವಾಗಿ ಅನುಭವ ಕೇಳಲಾಗುತ್ತದೆ ತಂಬಾಕು ಸಂಸ್ಥೆಗಳಲ್ಲಿ ಸಮಾಜ ಕಲ್ಯಾಣ ಸಂಸ್ಥೆಗಳಲ್ಲಿ ಅನುಭವ ಕೇಳಲಾಗಿದೆ ಯಾವುದೇ ಇಲಾಖೆಗಳಲ್ಲಿರುವ ಅಭ್ಯರ್ಥಿಗಳು ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದಲ್ಲಿ ಇರುವಂತ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ 2 ವರ್ಷದವರೆಗೆ ಅನುಭವ ಕೇಳಲಾಗಿದೆ ಇದರ ಜೊತೆಗೆ ಮತ್ತೆ ಯಾವುದಾದರೂ ಸಂಸ್ಥೆಗಳಲ್ಲಿ ಕೆಲಸದ ಅನುಭವ ಇದ್ದವರು ಹರಿದುಗಳನ್ನ ಭರ್ತಿ ಮಾಡಲು ತಿಳಿಸಿಕೊಟ್ಟಿದ್ದಾರೆ ಯಾವುದೇ ತಪ್ಪುಗಳನ್ನು ಮಾಡದೆ ಸರಿಯಾಗಿ ಮಾರ್ಗಗಳ ಕೇಂದ್ರ ಸರ್ಕಾರದಲ್ಲಿ ಕೆಲಸ ಮಾಡುವ ವಿದ್ಯಾರ್ಥಿಗಳಿಗೆ ಅನುಭವ ಕೇಳಿದ್ದಾರೆ ಅನುಭವ ಇದ್ದವರು ಮಾತ್ರ ಅರ್ಜಿಗಳನ್ನು ಭರ್ತಿ ಮಾಡಿ,
ವಿದ್ಯಾರ್ಥಿಗಳು ಈ ತಪ್ಪನ್ನ ಮಾಡಬೇಡಿ & ದಾಖಲೆಗಳು:
1. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಯಾವುದೇ ತಪಣ್ಣ ದಾಖಲಾತಿಯಲ್ಲಿ ಬರೆದು ಅದನ್ನ ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಡಿ ಸರಿಯಾದ ಮಾರ್ಗವನ್ನು ಬರೆದು ಸರಿಯಾದ ವಿಳಾಸ ವಯೋಮಿತಿ ಡೇಟ್ ಆಫ್ ಬರ್ತ್ ಎಲ್ಲವನ್ನು ತಂಬಿಕೊಂಡು ಅರ್ಜಿ ಸಲ್ಲಿಸಿ ಹಾಗೂ ತಡೆಗೆ ಕೊಟ್ಟಿರುವ ದಾಖಲಾತಿಗಳು ಕಡ್ಡಾಯವಾಗಿ ಬೇಕಾಗುತ್ತದೆ
● ಅರ್ಜಿದಾರರ ಆಧಾರ್ ಕಾರ್ಡ್ , ಮೊಬೈಲ್ ಸಂಖ್ಯೆ ಇಮೇಲ್ ಐಡಿ, ಜನ್ಮ ದಿನಾಂಕ ಪ್ರಮಾಣ ಪತ್ರ, ಅನುಭವದ ಪ್ರಮಾಣ ಪತ್ರ, ಶೈಕ್ಷಣಿಕ ಅಂಕಪಟ್ಟಿಗಳು ಹಾಗೂ ಶೈಕ್ಷಣಿಕ ಪ್ರಮಾಣ ಪತ್ರಗಳು, ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ಇತರೆ ದಾಖಲಾತಿಗಳು ಕಡ್ಡಾಯವಾಗಿ ಬೇಕಾಗುತ್ತದೆ ಎಲ್ಲ ದಾಖಲಾತಿಗಳನ್ನು ತೆಗೆದುಕೊಂಡು ಆಫ್ ಲೈನ್ ಮುಖಾಂತರ ಅರ್ಜಿಗಳನ್ನು ಭರ್ತಿ ಮಾಡಿ,
0 Comments