Karnataka Village Accountant Recruitment 2025 New Notification Update
Village Accountant Recruitment 2025: ಕರ್ನಾಟಕ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ ಸುಮಾರು 1377 ಹುದ್ದೆಗಳು ಖಾಲಿ ಇರುತ್ತದೆ ಇದರಲ್ಲಿ ಮಹಿಳೆಯರು ಪುರುಷರು ಇಬ್ಬರು ಅರ್ಜಿಗಳನ್ನ ಸಲ್ಲಿಸಬಹುದು, ಇದಕ್ಕೆ ಸಂಬಂಧಪಟ್ಟಂತೆ ಹೇಗೆ ಅರ್ಜಿಗಳನ್ನು ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳು ಅರ್ಜಿ ಸಲ್ಲಿಸುವಾಗ ಯಾವ ಯಾವ ದಾಖಲೆಗಳು ಬೇಕಾಗುತ್ತದೆ ಹೊಸ ಕಂಡೀಶನ್ ಏನೇನು ಕೊಟ್ಟಿದ್ದಾರೆ ಹಾಗೂ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ವಯೋಮಿತಿ ಎಷ್ಟಾಗಿರಬೇಕು ಪ್ರಮುಖ ದಿನಾಂಕಗಳೇನು ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಹಾಗೂ ಲಿಖಿತ ಪರೀಕ್ಷೆ ಹೇಗೆ ನಡೆಸುತ್ತಾರೆ ಶೈಕ್ಷಣಿಕ ಅರ್ಹತೆ ಏನಾಗಿರಬೇಕು ಸಂಪೂರ್ಣವಾದ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ಪೂರ್ತಿಯಾಗಿ ನೋಡಿ,
Department Name: ಕರ್ನಾಟಕ ಕಂದಾಯ ಇಲಾಖೆಯಲ್ಲಿ ( Karnataka)
Post Location: Karnataka
Total Vacancy: 1377
Salary Per Month: Rs,21000/- ರಿಂದ 42000/- Per Month
Who should apply? ಕರ್ನಾಟಕ ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಿ,
Details of posts:
1.ಕರ್ನಾಟಕ ರಾಜ್ಯ ಸರ್ಕಾರದ ಕಂದಾಯ ಇಲಾಖೆಯಲ್ಲಿ "ಗ್ರಾಮ ಲೆಕ್ಕಾಧಿಕಾರಿ" ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಿದೆ,
● HK ಕರ್ನಾಟಕ 545
●NHK ಕರ್ನಾಟಕ 832
Age limit to apply for this post:
ಕಂದಾಯ ಇಲಾಖೆಯಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ ಮೇಲಿರಬಾರದು ಸರಕಾರದ ನೇಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ,
Selection process:
ಕರ್ನಾಟಕ ಸರ್ಕಾರದಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ 1. ಲಿಖಿತ ಪರೀಕ್ಷೆ 2. ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನ ಮೂಲಕ,
Qualification required for this post:
ಕರ್ನಾಟಕ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಕರ್ನಾಟಕ ಬೋರ್ಡ್ ನಿಂದ ಪಾಸ್ ಆಗಿರಬೇಕು ಅಂದರೆ ದ್ವಿತೀಯ ಪಿಯುಸಿ (12th) ಮುಗಿಸಿರಬೇಕು ಅಥವಾ ತತ್ಸಮಾನ ಪಾಸಾಗಿರಬೇಕು,
Application Fees:
ಕಂದಾಯ ಇಲಾಖೆ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಅರ್ಜಿ ಶುಲ್ಕ ಇರುತ್ತದೆ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ Cat 1 ಸೇರಿದ ವರ್ಗದವರಿಗೆ Rs,500/- ವರೆಗೆ ಇದು ಶುಲ್ಕ ಇರುತ್ತದೆ,
●OBC ಸಾಮಾನ್ಯ ಅಭ್ಯರ್ಥಿಗಳಿಗೆ 2a 2b 3a 3b ವರ್ಗದವರಿಗೆ Rs,750/- ಅರ್ಜಿ ಸಲುಕ ಪಾವತಿ ಮಾಡಬೇಕು ಆನ್ಲೈನ ಮುಖಾಂತರ ಪಾವತಿ ಮಾಡಿ,
Important Dates for Applying:
ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ ಪ್ರಕಾರ ಅಭ್ಯರ್ಥಿಗಳು 2025ರಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಇನ್ನು ಅರ್ಜಿ ಪ್ರಾರಂಭ ಆಗಿಲ್ಲ,
1. ಅರ್ಜಿ ಪ್ರಾರಂಭ ದಿನಾಂಕ: ಫೆಬ್ರುವರಿ ಮತ್ತು ಮಾರ್ಚ್ ತಿಂಗಳಲ್ಲಿ 2025
2. ಅರ್ಜಿ ಕೊನೆಯ ದಿನಾಂಕ ಮಾರ್ಚ್ ಕೊನೆಯ ವಾರ 2025
How to apply for this post:
1. ಕಂದಾಯ ಇಲಾಖೆ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಗಳನ್ನ ಭರ್ತಿ ಮಾಡಬೇಕಾಗುತ್ತದೆ ಇದು 2025ರಲ್ಲಿ ಬರುವಷ್ಟು ಆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಎಲ್ಲಾ ಕರ್ನಾಟಕದ ಅಭ್ಯರ್ಥಿಗಳಿಗೆ ಒಳ್ಳೆಯದಾಗಲಿ ಇದು ಆನ್ಲೈನ್ ನಲ್ಲಿ ಮೊದಲಿಗೆ ರಿಜಿಸ್ಟರ್ ಮಾಡಬೇಕಾಗುತ್ತದೆ ನಂತರ ಅರ್ಜಿಗಳನ್ನ ಸಂಪೂರ್ಣವಾಗಿ ಉಚಿತವಾಗಿ ಅರ್ಜಿಯನ್ನು ಭರ್ತಿ ಮಾಡಿ ನಿಮ್ಮ ಮೊಬೈಲ್ ನಲ್ಲಿ ಅಥವಾ ನಿಮ್ಮ ಹತ್ತಿರದ ಆನ್ಲೈನ್ ಗೆ ಅಂದರೆ ಗಳಲ್ಲಿ ಹೋಗಿ ಅರ್ಜಿಗಳನ್ನ ನಮೂದಿಸಬೇಕು ಇದು 2025 ಮಾರ್ಚ್ ತಿಂಗಳಲ್ಲಿ ಕರೆಯಲಿರುವ ಸರಕಾರಿ ಹುದ್ದೆಗಳು ಆಗಿರುತ್ತದೆ ಮತ್ತು ಕಾಯಂ ಹುದ್ದೆಗಳು ಈ ನೇಮಕಾತಿ ಮಿಸ್ ಮಾಡ್ಕೋಬೇಡಿ,
2. ಇದಕ್ಕೆ ಮಹಿಳೆಯರಾಗಬಹುದು ಪುರುಷರಾಗಬಹುದು ಆನ್ಲೈನ್ ನಲ್ಲಿ ಭರ್ತಿ ಮಾಡಿ 157 ಹುದ್ದೆಗಳಿಗೆ ನಿಮ್ಮ ವೈಯಮಿತಿಯನ್ನು ಒಂದು ಸಾರಿ ಲೆಕ್ಕಾಚಾರ ಮಾಡಿಕೊಂಡು ನಂದಾಯ್ ಇಲಾಖೆಯ ಅಧಿಸೂಚನೆ ನೋಡಿಕೊಂಡು ಮೇಲೆ ಕೊಟ್ಟಿರುವ ಲಿಂಕನ್ನು ಕ್ಲಿಕ್ ಮಾಡಿ ಆಮೇಲೆ ಎಲ್ಲ ಮಾಹಿತಿಯನ್ನು ತಿಳಿದುಕೊಂಡು ನಿಮ್ಮ ಅಪ್ಲಿಕೇಶನ್ ಬಗ್ಗೆ ಸ್ವಲ್ಪ ಗಮನ ಕೊಟ್ಟು ಓದಿಕೊಂಡು ಯಾವುದು ತಪ್ಪು ಇದೆ ಯಾವುದು ಸರಿ ಇದೆ ಎಲ್ಲವನ್ನು ಮಾಹಿತಿ ಪಡೆದು ನಂತರ ನೀವು ಅರ್ಜಿಗಳನ್ನ ಭರ್ತಿ ಮಾಡಿ ತಪ್ಪು ತಪ್ಪಾದ ಮಾಹಿತಿಗಳನ್ನು ಸಲ್ಲಿಸಬೇಡಿ ಏನಾದರೂ ಅರ್ಜಿ ಶುಲ್ಕ ಪಾವತಿ ಮಾಡಲಿಲ್ಲ ಅಂದರೆ ನಿಮ್ಮ ಅರ್ಜಿಯನ್ನ ರದ್ದುಗೊಳಿಸಲಾಗುತ್ತದೆ ಎಂದು ಕಂದಾಯ ಇಲಾಖೆ ತಿಳಿಸಿಕೊಟ್ಟಿದ್ದಾರೆ,
3. ಇದರಲ್ಲಿ ಎರಡು ಪ್ರಕಾರ ಹುದ್ದೆಗಳು ಬರುತ್ತದೆ ಒಂದು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು ಅದೇ ಇನ್ನೊಂದು ಆಫ್ಲೈನ್ ಮುಖಾಂತರ ಸಲ್ಲಿಸಬೇಕು ಅವರದೇ ಆಗಿರುವ ಫಾರ್ಮನ್ನ ಕೊಟ್ಟಿರುತ್ತಾರೆ ಅದನ್ನು ಸರಿಯಾಗಿ ತುಂಬಿ ಅಂಚೆ ವಿಳಾಸಕ್ಕೆ ಅವರ ಕೊಟ್ಟಿರುವ ವಿಳಾಸಕ್ಕೆ ನಿಮ್ಮ ಫಾರ್ಮನ್ನ ಸಲ್ಲಿಸಬೇಕು ಆನ್ಲೈನ್ ನಲ್ಲಿ ಎಲ್ಲ ವಿದ್ಯಾರ್ಥಿಗಳು ಕೇಂದ್ರ ಗಳಲ್ಲಿ ಸಲ್ಲಿಸಬೇಕಾಗುತ್ತದೆ ಇನ್ನೊಂದು ರಿಜಿಸ್ಟರ್ ಆದಮೇಲೆ ಸರಿಯಾಗಿ ಲಾಗಿನ್ ಮಾಡಿ ಎಲ್ಲಾ ದಾಖಲಾತಿ ತೆಗೆದುಕೊಂಡು ಆಮೇಲೆ ನಿಮ್ಮ ಪರ್ಸನಲ್ ಡೀಟೇಲ್ಸ್ ಗಳು ನಿಮ್ಮ ಶೈಕ್ಷಣಿಕ ಅಂಕಪಟ್ಟಿಗಳ ಮಾಹಿತಿ ನಿಮ್ಮ ವಿದ್ಯಾರ್ಹತೆ ಪ್ರಮಾಣ ಪಾತ್ರಗಳ ಮಾಹಿತಿ ನಿಮ್ಮ ವಯೋಮಿತಿಗಳ ಮಾಹಿತಿ ಹಾಗೂ ನಿಮ್ಮ ವಿಳಾಸದ ಬಗ್ಗೆ ಮಾಹಿತಿ ಎಲ್ಲವನ್ನು ಸರಿಯಾಗಿ ತುಂಬಿ ಕೊನೆಯಲ್ಲಿ ನಿಮ್ಮ ಅರ್ಜಿ ಶುಲ್ಕವನ್ನು ಸರಿಯಾಗಿ ಭರ್ತಿ ಮಾಡಿ ಯಾವುದಾದರೂ ತಪ್ಪನ್ನು ಕೊಟ್ಟು ಭರ್ತಿ ಮಾಡಬೇಡಿ,
Apply link - ಇಲ್ಲಿ ಕ್ಲಿಕ್ ಮಾಡಿ
Upcoming Notice ಇಲ್ಲಿ ಕ್ಲಿಕ್ ಮಾಡಿ
ಲಿಖಿತ ಪರೀಕ್ಷೆ ಹೇಗಿರುತ್ತದೆ ಪಠ್ಯಕ್ರಮಗಳು, ವಿಷಯಗಳು:
1.ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಎರಡು ಪರೀಕ್ಷೆ ಮುಖಾಂತರ ಆಯ್ಕೆ ಮಾಡಲಾಗುತ್ತದೆ ಕಡ್ಡಾಯವಾಗಿ ಕನ್ನಡ ಪರೀಕ್ಷೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಈ ಎರಡು ಪರೀಕ್ಷೆಯಲ್ಲಿ ಮೊದಲನೆಯ ಪ್ರಶ್ನೆ ಪತ್ರಿಕೆ 100 ಅಂಕಕ್ಕೆ ಸಂಬಂಧಪಟ್ಟಂತೆ ಇರುತ್ತದೆ,
● ಎರಡನೆಯ ಪ್ರಶ್ನೆ ಪತ್ರಿಕೆ 100 ಅಂಕಕ್ಕೆ ಸಂಬಂಧಪಟ್ಟಂತೆ ಇರುತ್ತದೆ ಇದರಲ್ಲಿ ಇನ್ನೊಂದು 150 ಅಂಕಗಳು ಕನ್ನಡ ಪರೀಕ್ಷೆ ಆಗಿರುತ್ತದೆ,
ಇದಕ್ಕೆ ಸಮಯ: ಪ್ರತಿ ಪ್ರಶ್ನೆ ಪತ್ರಿಕೆಗೆ 2:00 ಸಮಯ ಇರುತ್ತದೆ,
ಪತ್ರಿಕೆ 01- ವಿಷಯಗಳು
☆ ಪ್ರಚಲಿತ ಘಟನೆಗಳಿಗೆ ಸಂಬಂಧಪಟ್ಟಂತೆ ಹಾಗೂ ಸಾಮಾನ್ಯ ಜ್ಞಾನ ಭಾರತದ ಇತಿಹಾಸ ಕರ್ನಾಟಕದ ಇತಿಹಾಸ ಭೌತಶಾಸ್ತ್ರ ಸಮಾಜ ಶಾಸ್ತ್ರ ರಾಜ್ಯ ಸರ್ಕಾರದ ಬಗ್ಗೆ ಮತ್ತು ಕೇಂದ್ರ ಸರ್ಕಾರದ ಬಗ್ಗೆ ಸರಕಾರದ ಆಡಳಿತದ ಬಗ್ಗೆ ಹಾಗೂ ಭಾರತದ ಸಂವಿಧಾನದ ಬಗ್ಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಬಗ್ಗೆ ವಿಷಯಗಳು ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಬಗ್ಗೆ ವಿಷಯಗಳು ಹಾಗೂ ಕಂದಾಯ ಆಡಳಿತ ವಿಷಯದ ಬಗ್ಗೆ ಪರಿಸರ ಅಧ್ಯಯನ ವಿಷಯಗಳು ಹಾಗೂ ಇತ್ತೀಚಿನ ಪ್ರಮುಖ ರಾಜಕೀಯ ಪಕ್ಷಗಳ ವಿವರಣೆ ಎಲ್ಲದರ ಬಗ್ಗೆ ಮಾಹಿತಿ ಮೊದಲನೆಯ ಪತ್ರಿಕೆಯಲ್ಲಿ ಇರುತ್ತದೆ,
ಪತ್ರಿಕೆ 02: ಸಾಮಾನ್ಯ ಕನ್ನಡ , ಕಂಪ್ಯೂಟರ್ ಜ್ಞಾನ, ಸಾಮಾನ್ಯ ಇಂಗ್ಲಿಷ್, ಈ ವಿಷಯದ ಮೇಲೆ ಎರಡನೆಯ ಪತ್ರಿಕೆ ಇರುತ್ತದೆ ಇದು ಕರ್ನಾಟಕ ಕಂದಾಯ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಲಿಖಿತ ಪರೀಕ್ಷೆ ಇರುತ್ತದೆ,
● ಈ ಪ್ರಶ್ನೆ ಪತ್ರಿಕೆಗಳಲ್ಲಿ ¼ ಋಣಾತ್ಮಕ ಅಂಕಗಳು ಇರುತ್ತದೆ ಎಲ್ಲಾ ವಿದ್ಯಾರ್ಥಿಗಳು ಎಚ್ಚರದಿಂದ ಪತ್ರಿಕೆಯನ್ನು ಪೇಪರ್ ಗಳನ್ನು ಬರೆಯಬೇಕು ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ಮೇಲೆ ಕೊಟ್ಟಿರುವ ಪಿಡಿಎಫ್ ಫಾರ್ಮ್ ಅನ್ನ ಡೌನ್ಲೋಡ್ ಮಾಡಿಕೊಂಡು ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಿ,
ಮೀಸಲಾತಿ ಯಾವ ವರ್ಗದವರಿಗೆ ಇರುತ್ತದೆ:
1.ಕರ್ನಾಟಕ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಇಲ್ಲಿ ಮಾಜಿ ಸೈನಿಕ ದವರಿಗೆ ಮೀಸಲಾತಿ ಇರುತ್ತದೆ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಮೀಸಲಾತಿ ತೃತೀಯ ಲಿಂಗದ ಅಭ್ಯರ್ಥಿಗಳಿಗೆ ಮೀಸಲಾತಿ ಗ್ರಾಮೀಣ ಅಭ್ಯರ್ಥಿಗಳಿಗೆ ಮೀಸಲಾತಿ ಮಹಿಳಾ ಅಭ್ಯರ್ಥಿಗೆ ಮೀಸಲಾತಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಭ್ಯರ್ಥಿಗೆ ಮೀಸಲಾತಿ ಸಾಮಾನ್ಯ ಅಭ್ಯರ್ಥಿಗಳಿಗೆ ಮೀಸಲಾತಿ ಹಾಗೂ ಕಣ ಮಾಧ್ಯಮ ಅಭ್ಯರ್ಥಿಗಳಿಗೆ ಮೀಸಲಾತಿ ಎಲ್ಲಾ ವಿದ್ಯಾರ್ಥಿಗಳಿಗೆ ಮೀಸಲಾತಿ ಕೊಡಲಾಗಿದೆ,
0 Comments