Railway department recruitment 2025 Apply Now online Raitel Jobs Notification Railway New Govt Jobs

Raitel Department recruitment 2024 ಭಾರತೀಯ ರೈಲ್ ಟೇಲ್ ಇಲಾಖೆ ಹೊಸ ನೇಮಕಾತಿ

Raitel Department recruitment 2024 ಭಾರತೀಯ ರೈಲ್ ಟೇಲ್ ಇಲಾಖೆ ಹೊಸ ನೇಮಕಾತಿ

Raitel Recruitment: ಭಾರತೀಯ ರೈಲ್ವೆ ಇಲಾಖೆಗೆ ಸಂಬಂಧಪಟ್ಟ ಇಲಾಖೆ ರೈಲು ಟೇಲ್ ಸಂಸ್ಥೆ ಇದರಲ್ಲಿ ಹೊಸ ಹುದ್ದೆಗೆ ಅರ್ಜಿಗಳನ್ನ ಕರೆಯಲಾಗಿದೆ ಖಾಲಿ ಇರುವ ಹುದ್ದೆಗಳಿಗೆ ಆಸಕ್ತಿ ಇದ್ದ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಗಳನ್ನು ಭರ್ತಿ ಮಾಡಿ ಇದಕ್ಕೆ ಸಂಬಂಧಪಟ್ಟ ಮಹಿಳೆಯರು ಪುರುಷರು ಅರ್ಜಿಗಳನ್ನ ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸುವಾಗ ಯಾವುದೇ ತಪ್ಪಾದ ಮಾಹಿತಿಗಳನ್ನ ಸಲ್ಲಿಸಬೇಡಿ ಇದಕ್ಕೆ ಸಂಬಂಧಪಟ್ಟ ಹೇಗೆ ಅರ್ಜಿಗಳನ್ನು ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳು ಪ್ರಮುಖ ದಿನಾಂಕಗಳು ಎಷ್ಟು ಸಂಬಳ ಕೊಡ್ತಾರೆ ವಯೋಮಿತಿ ಎಷ್ಟು ಹಾಗೆ ಯಾವ ಯಾವ ದಾಖಲಾತಿಗಳು ಬೇಕಾಗುತ್ತದೆ ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ಪೂರ್ತಿಯಾಗಿ ನೋಡಿ,


Department Name: Raitel Department recruitment 2024
Post Location: ಅಖಿಲ ಭಾರತ
Total Vacancy:43
Salary Per Month: Rs,140000/- Per Month
Who should apply? ಅಖಿಲ ಭಾರತದ ಎಲ್ಲರೂ ಅರ್ಜಿ ಸಲ್ಲಿಸಿ,


Details of posts:
ರೈಲ್ ಟೇಲ್ ನೇಮಕಾತಿ ಪ್ರಕಾರ ಅಭ್ಯರ್ಥಿಗಳಿಗೆ 3 ಪ್ರಕಾರ ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ,
1. ಸಹಾಯಕ ಕಂಪನಿ ಕಾರ್ಯದರ್ಶಿ
2. ಸಹಾಯಕ ವ್ಯವಸ್ಥಾಪಕ
3. ಡಿಪ್ಲೋಮಾ ಮತ್ತು ಪದವೀಧರ ಇಂಜಿನಿಯರಿಂಗ್


Age limit to apply for this post:
ರೈಲು ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಒಮ್ಮೆ ವಯೋಮಿತಿಯನ್ನು ಲೆಕ್ಕಾಚಾರ ಮಾಡಿಕೊಂಡು ಆನ್ಲೈನ್ ಮುಖಾಂತರವಾಗಿ ಅರ್ಜಿಗಳನ್ನ ಭರ್ತಿ ಮಾಡಿ ಅಂದರೆ ಕನಿಷ್ಠ 18 ವರ್ಷ ಆಗಿರಬೇಕು ಗರಿಷ್ಠ 30 ವರ್ಷ ಮೇಲಿರಬಾರದು ಮತ್ತು ಸರಕಾರದಿಂದ ವಯೋಮಿತಿ ಸಡಿಲಿಕೆ ಇರುತ್ತದೆ,

Selection process:
ರೈತಲ್ ರೈಲ್ವೆ ಇಲಾಖೆ ನೇಮಕಾತಿ ಪ್ರಕಾರ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ,


Qualification required for this post:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ಬೋರ್ಡ ಅಥವಾ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪಾಸಾಗಿರಬೇಕು, ಡಿಪ್ಲೋಮಾ ಪದವಿ,LLB ,BE,B TECH ಪಾಸಾಗಿರಬೇಕು,

Application Fees:
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ PWBD ವರ್ಗದ ಅಭ್ಯರ್ಥಿಗಳಿಗೆ,Rs,600/-
ಇತರೆ ವರ್ಗದ ಅಭ್ಯರ್ಥಿಗಳಿಗೆ Rs,1200/' ಅರ್ಜಿ ಶುಲ್ಕ ಇರುತ್ತದೆ ಆನ್ಲೈನ್ ಮುಖಾಂತರ ಪಾವತಿ ಮಾಡಿ,


ಯಾವ ಹುದ್ದೆಗೆ ಎಷ್ಟು ಸಂಬಳ ಕೊಡ್ತಾರೆ:
1. ಸಹಾಯಕ ಕಂಪನಿ ಕಾರ್ಯದರ್ಶಿ Rs,40000/- ದಿಂದ 1,40,000 ಪ್ರತಿ ತಿಂಗಳು ವೇತನ
2. ಸಹಾಯಕ ವ್ಯವಸ್ಥಾಪಕ 30,000/- ರಿಂದ 130000/- ಸಾವಿರ ಪ್ರತಿ ತಿಂಗಳು ವೇತನ
3. ಪದವೀಧರ ಡಿಪ್ಲೋಮಾ ಇಂಜಿನಿಯರಿಂಗ್ Rs, 14000/-

Important Dates for Applying:
ಅರ್ಜಿ ಪ್ರಾರಂಭ ದಿನಾಂಕ:06-11-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:06-12-2024
ಆನ್ಲೈನ್ ಮುಖಾಂತರ ಅರ್ಜಿಗಳನ್ನ ಸಲ್ಲಿಸಿ,
Apply link ಇಲ್ಲಿ ಕ್ಲಿಕ್ ಮಾಡಿ
Notification Link 2 ಇಲ್ಲಿ ಕ್ಲಿಕ್ ಮಾಡಿ


How to apply for this post:
1. ರೈಲು ಇಲಾಖೆಯಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಒಮ್ಮೆ ಸರಿಯಾದ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ ಅಂದರೆ ಅದು ಸೂಚನೆಯನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ ಆಮೇಲೆ ನೀವು ಅರ್ಜಿಗಳನ್ನು ಸಲ್ಲಿಸಿ ಒಮ್ಮೆ ಅರ್ಜಿ ಸಲ್ಲಿಸಿದರೆ ಮತ್ತೆ ಮತ್ತೆ ಅರ್ಜಿ ಸಲ್ಲಿಸಬೇಡಿ ಇದರಿಂದ ನಿಮ್ಮ ಅರ್ಜಿ ಸಲ್ಲಿಸಿದ ಫಾರ್ಮನ್ನು ರದ್ದುಗೊಳಿಸಲಾಗುತ್ತದೆ ಎಂದು ಸರ್ಕಾರದಿಂದ ತಿಳಿಸಿದ್ದಾರೆ ಇದು ರೈಲ್ವೆ ಇಲಾಖೆಯ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆ ಆಗಿರುತ್ತದೆ ಕಾಯಂ ಹುದ್ದೆ ಅಂದರೆ ಸುಮಾರು ಒಂದು ವರ್ಷದ ತನಕ ಅಪ್ರೆಂಟಿಸ್ ಆಗಿ ಕೆಲಸವನ್ನು ಮಾಡಬಹುದು,

2. ಇದಕ್ಕೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಸುವ ಮುನ್ನ ಶೈಕ್ಷಣಿಕ ಅರ್ಹತೆ ಹಾಗೂ ನಿಮ್ಮ ವಯೋಮಿತಿಯನ್ನು ನೋಡಿಕೊಳ್ಳಿ ಶೈಕ್ಷಣಿಕ ಅರ್ಹತೆಯಲ್ಲಿ ಕನಿಷ್ಠ 65 ಪರ್ಸೆಂಟ್ ಆಗಿರಬೇಕು ಆದನಂತರ 18 ರಿಂದ 30 ವರ್ಷ ವಯೋಮಿತಿ ಆಗಿರಬೇಕು ಅಂತವರು ಮಾತ್ರ ಅರ್ಜಿಗಳನ್ನ ಸಲ್ಲಿಸಬೇಕು ಯಾವುದೇ ತಪ್ಪಾದ ಮಾಹಿತಿಗಳನ್ನು ತುಂಬಿಕೊಂಡು ತಪ್ಪು ಅಂಕಗಳನ್ನ ಭರ್ತಿ ಮಾಡಬೇಡಿ ಇದರಿಂದ ನಿಮ್ಮ ಅರ್ಜಿ ಸಂಖ್ಯೆಗಳನ್ನು ರದ್ದುಗೊಳಿಸಲಾಗುತ್ತದೆ ಎಂದು ಸರ್ಕಾರದಿಂದ ತಿಳಿಸಲಾಗಿದೆ,
ಕೆಳಗಡೆ ಪ್ರಮುಖ ದಾಖಲೆಗಳನ್ನು ಕೊಟ್ಟಿದ್ದೇವೆ ನೋಡಿಕೊಳ್ಳಿ ಆಮೇಲೆ ಸರಿಯಾದ ಮಾರ್ಗ ಸೂಚನೆ ಪ್ರಕಾರ ಅರ್ಜಿಗಳನ್ನ ಭರ್ತಿ ಮಾಡಿಕೊಳ್ಳಿ,

3. Register: ಎಲ್ಲಾ ಅಭ್ಯರ್ಥಿಗಳು ರಿಯಲ್ ಟೆಲ್ ಸಂಸ್ಥೆಗೆ ರಿಜಿಸ್ಟರ್ ಮಾಡಿ ರಿಜಿಸ್ಟರ್ ಮಾಡುವಾಗ ಮೊದಲು ಆಧಾರ್ ಕಾರ್ಡ್ ನಿಮ್ಮ ಮೊಬೈಲ್ ನಂಬರ್ ಹಾಗೂ ನಿಮ್ಮ ಪ್ರಮುಖ ದಾಖಲೆಗಳನ್ನು ತೆಗೆದುಕೊಂಡು ರಿಜಿಸ್ಟರ್ ಮಾಡಿ ನಂತರ ಎಲ್ಲಾ ವಿವರಗಳನ್ನು ತುಂಬಿಕೊಂಡು ಕೊನೆಯಲ್ಲಿ ಓಟಿಪಿ ಬರುತ್ತೆ ಅದನ್ನ ನಮೂದಿಸಿ ಆಮೇಲೆ ರಿಜಿಸ್ಟರ್ ನಂಬರು ಮತ್ತು ನಿಮ್ಮ ಮೊಬೈಲ್ ಸಂಖ್ಯೆಗೆ ಪಾಸ್ವರ್ಡ್ ಬರುತ್ತೆ ಅದನ್ನ ಸರಿಯಾಗಿ ಇಟ್ಟುಕೊಳ್ಳಿ,
Login: ಬಂದಿರುವ ಓಟಿಪಿಯನ್ನು ಸರಿಯಾಗಿ ಲಾಗಿನ್ ಮಾಡಬೇಕು ಮೊದಲು ಪಾಸ್ವರ್ಡ್ ಮತ್ತು ಸರಿಯಾಗಿ ರಿಜಿಸ್ಟರ್ ನಂಬರನ್ನು ಹಾಕಿ ನಂತರ ಲಾಗಿನ್ ಮಾಡಿ ಅರ್ಜಿಗಳನ್ನು ಸಂಪೂರ್ಣವಾದ ಓಪನ್ ಆಗುತ್ತೆ ನಂತರ ನಿಮ್ಮ ಎಲ್ಲಾ ಡೀಟೇಲ್ಸ್ ಗಳನ್ನು ಸರಿಯಾಗಿ ಹಾಕಬೇಕು ಆಧಾರ್ ಕಾರ್ಡ್ ನಲ್ಲಿರುವ ಮಾಹಿತಿ ನಿಮ್ಮ ಅಂಕಪಟ್ಟಿಗಳಲ್ಲಿರುವ ಮಾಹಿತಿ ಹಾಗೂ ನಿಮ್ಮ ಪ್ರಮುಖ ದಾಖಲೆಗಳು ನಿಮ್ಮ ಅನುಭವದ ಪ್ರಮಾಣ ಪತ್ರ ಬಗ್ಗೆ ಸಂಪೂರ್ಣವಾದ ಮಾಹಿತಿಗಳನ್ನು ತುಂಬಿ ಕೊನೆಯಲ್ಲಿ ದಾಖಲೆಗಳನ್ನು ಕಡ್ಡಾಯವಾಗಿ ಅಪ್ಲೋಡ್ ಮಾಡಲೇಬೇಕು ಮತ್ತು ಅರ್ಜಿ ಶುಲ್ಕಗಳು ಕಡ್ಡಾಯವಾಗಿ ಅಪ್ಲೋಡ್ ಮಾಡಲೇಬೇಕು,

ಯಾವ ಯಾವ ದಾಖಲೆಗಳು ಬೇಕಾಗುತ್ತದೆ:
● ಆಧಾರ್ ಕಾರ್ಡ್ ಮತ್ತು ಆಧಾರ್ ಕಾರ್ಡಿಗೆ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು
● ಸಿಗ್ನೇಚರ್ ಮತ್ತು ಫೋಟೋಗಳು
● ಖಾಯಂ ವಿಳಾಸದ ಪುರಾವೆ
● ಪ್ರಮುಖ ಶೈಕ್ಷಣಿಕ ಅಂಕಪಟ್ಟಿಗಳು
● ಎಸ್ ಎಸ್ ಎಲ್ ಸಿ ಅಂಕಪಟ್ಟಿಗಳು
● ದ್ವಿತೀಯ ಪಿಯುಸಿ ಅಂಕಪಟ್ಟಿಗಳು
● ಕಂಪ್ಯೂಟರ್ ಪ್ರಮಾಣ ಪತ್ರ
● ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರಗಳು
● ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ಮಾಧ್ಯಮ ಕಡ್ಡಾಯವಲ್ಲ
ಈ ಮೇಲಿರುವ ಸರಿಯಾದ ದಾಖಲಾತಿಗಳನ್ನು ನಮೂದಿಸಬೇಕು ಇದರಲ್ಲಿ ಇನ್ನೂ ಹೆಚ್ಚು ದಾಖಲಾತಿ ಇದ್ದರೆ ತೆಗೆದುಕೊಂಡು ಅರ್ಜುನ ಭರ್ತಿ ಮಾಡಿ ಯಾವುದೇ ಕಾರಣಕ್ಕೂ ಯಾವುದೇ ಅರ್ಜಿ ಸಲ್ಲಿಸುವಾಗ ಯಾವುದೇ ತಪ್ಪಾದ ದಾಖಲಾತಿ ಅಪ್ಲೋಡ್ ಮಾಡಬೇಡಿ ದಯವಿಟ್ಟು,


ರೈಲ್ವೆ ನೇಮಕಾತಿ ಹೇಗೆ ನಡೆಯುತ್ತದೆ:
1. ಅರ್ಜಿ ಸಲ್ಲಿಸಿರುವ ಮಹಿಳಾ ಪುರುಷರಿಗೆ ಮೊದಲು ನಿಮ್ಮ ಅರ್ಜಿ ಸಲ್ಲಿಸಿದ ಅರ್ಜುನ ಮನೆಗಳನ್ನು ಪರಿಶೀಲನೆ ಮಾಡುತ್ತಾರೆ ಯಾವ ಅಭ್ಯರ್ಥಿಗಳಿಗೆ ಎಷ್ಟು ಅಂಕಗಳನ್ನು ಪಡೆದಿದ್ದರು ಎಂದು ಅದನ್ನು ಮೊದಲಿಗೆ ಮೆರಿಟ್ ಪಟ್ಟಿಯನ್ನು ತಯಾರು ಮಾಡುತ್ತಾರೆ ಅಂದರೆ ಶಾರ್ಟ್ ಲಿಸ್ಟ್ ಅನ್ನ ತಯಾರು ಮಾಡಿ ನಂತರ ಯಾವ ವಿದ್ಯಾರ್ಥಿಗಳಿದ್ದು ಅತಿ ಹೆಚ್ಚು ಅಂಕಗಳನ್ನು ಪಡೆದಿದ್ದಾರೋ ಹಂತ ವಿದ್ಯಾರ್ಥಿಗಳಿಗೆ ಸಂದರ್ಶನಕ್ಕೆ ಕರೆಯಲಾಗುತ್ತದೆ ಸಂದರ್ಶನ ಸಮಯದಲ್ಲಿ ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ ಏನು ಕೆಲಸ ಮಾಡ್ತೀರಾ ಮುಂದೆ ಏನು ಮಾಡಬೇಕಂತ ಇದ್ದೀರಾ ನಿಮಗೆ ಸಂಬಳ ಎಷ್ಟು ಕೊಡಬೇಕು ನಿಮ್ಮ ಹುಟ್ಟಿದ ದಿನಾಂಕ ಯಾವುದು ಎಲ್ಲದರ ಬಗ್ಗೆ ಇತರೆ ಪ್ರಶ್ನೆಗಳನ್ನು ಕೇಳುತ್ತಾರೆ ಅದಕ್ಕೆ ಎಲ್ಲಾ ಸರಿಯಾದ ಉತ್ತರ ಕೊಡಬೇಕು ಅದರದೇ ಆದಂತಹ ಅಂಕಗಳು ಇರುತ್ತದೆ ಅದರಲ್ಲಿ ಪಾಸ್ ಆದರೆ ನಿಮಗೆ ಕೊನೆಯಲ್ಲಿ ನಿಮ್ಮ ಡಾಕ್ಯುಮೆಂಟ್ಸ್ ವೆರಿಫ್ಯಾಕ್ಷನ್ ಗೆ ಕರೆಯಲಾಗುತ್ತದೆ,

ವಿದ್ಯಾರ್ಥಿಗಳು ಸರಿಯಾದ ಅರ್ಜಿ ಸಲ್ಲಿಸಿದ ಪ್ರಮಾಣ ಪತ್ರಗಳು ಇರಲೇಬೇಕು ಎಲ್ಲಿ ಎಸಿಯಬೇಡಿ ಬೇಕಾದಲ್ಲಿ ಬೇರೆಯವರ ಕೈಯಲ್ಲಿ ನಿಮ್ಮ  ದಾಖಲೆಗಳು ಕೊಡಬೇಡಿ ಅವರು ಸಂದರ್ಶನ ಸಮಯದ ಮೇಲೆ ಕೊನೆಯಲ್ಲಿ ನಿಮಗೆ ಡಾಕ್ಯುಮೆಂಟ್ಸ್ ಪರಿಶೀಲನೆ ನಡೆಸಿ ಆಯ್ಕೆ ಮಾಡಿ ನಿಮಗೆ ಅಂಚೆ ವಿಳಾಸಕ್ಕೆ ಪರಮಾನ ಪತ್ರವನ್ನು ಕಳಿಸಿಕೊಡುತ್ತಾರೆ, ಈ ಲೇಖನ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಅವರಿಗೂ ಉಪಯೋಗ ಪಡೆದುಕೊಳ್ಳಲಿ

Post a Comment

0 Comments