Karnataka ssp Scholarship Apply Now online ವಿದ್ಯಾರ್ಥಿಗಳಿಗೆ 40,000 ಸ್ಕಾಲರ್ಶಿಪ್? ಹೇಗೆ ಅರ್ಜಿ ಸಲ್ಲಿಸುವುದು?
Karnataka ssp Scholarship 2025:
ಕರ್ನಾಟಕ ರಾಜ್ಯ ಸರ್ಕಾರದಿಂದ SSP ಕಾಲರ್ ಶಿಪ್ ಬಿಡುಗಡೆ ಮಾಡಿದೆ ಈಗಾಗಲೇ ಅರ್ಜಿಗಳು ಪ್ರಾರಂಭ ಆಗಿದೆ 7th ತರಗತಿ ವಿದ್ಯಾರ್ಥಿಗಳಿಂದ ಯಾವುದೇ ಡಿಗ್ರಿಯ ಪ್ರತಿ ವರ್ಷ 45 ಸಾವಿರ ತನಕ ಸ್ಕಾಲರ್ಶಿಪ್ ಸಿಗುತ್ತದೆ ಇದಕ್ಕೆ ಹೇಗೆ ಅರ್ಜಿ ಸಲ್ಲಿಸುವುದು ಯಾವ ಯಾವ ದಾಖಲೆಗಳು ಬೇಕಾಗುತ್ತದೆ ಎಲ್ಲಿ ಹೋಗಿ ಅರ್ಜಿಗಳನ್ನ ಸಲ್ಲಿಸುವುದು ಯಾರು ಯಾರು ಅರ್ಹತೆ ಹೊಂದಿರುತ್ತಾರೆ ಅರ್ಹತೆ ಏನು ಸಂಪೂರ್ಣ ಮಾಹಿತಿ ನೋಡಿ,
Scholarship: Karnataka ssp Scholarship
ಸ್ಕಾಲರ್ಶಿಪ್ ಎಷ್ಟು ಸಿಗುತ್ತೆ: ಸುಮಾರು 2000 ದಿಂದ 75,000ವರೆಗೆ ಸ್ಕಾಲರ್ಶಿಪ್ ಸಿಗುತ್ತದೆ
ಅರ್ಜಿ ಸಲ್ಲಿಸುವುದು: ಆನ್ಲೈನ್ ಮುಖಾಂತರ
State: Karnataka
ಯಾರು ಅರ್ಜಿ ಸಲ್ಲಿಸುವುದು: ಅಖಿಲ ಕರ್ನಾಟಕ ದವರು ಮಹಿಳೆಯರು ಪುರುಷರು
ಅರ್ಜಿ ಹೇಗೆ ಸಲ್ಲಿಸುವುದು:
1. ಕರ್ನಾಟಕ ಸರ್ಕಾರದಿಂದ ಬಿಡುಗಡೆ ಮಾಡಿದ ಈ ಸ್ಕಾಲರ್ಶಿಪ್ ಎಲ್ಲಾ ಕರ್ನಾಟಕದ ಅಭ್ಯರ್ಥಿಗಳು ಅರ್ಜಿಗಳನ್ನ ಸಲ್ಲಿಸಿ ಆನ್ಲೈನ್ ಮುಖಾಂತರ ಈ ಕಾಲೇಜು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ Per matric & Post Metroc Scholarship ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಮೊದಲು ಕೆಳಗೆ ಕೊಟ್ಟಿರುವ ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ ಅರ್ಜಿಗಳನ್ನ ಭರ್ತಿ ಮಾಡಬೇಕು ಯಾರು ಈ ಪೋಸ್ಟ್ ಮೆಟ್ರಿಕ್ ಮತ್ತು ಫ್ರೀ ಮೆಟ್ರಿಕ್ ಕಾಲರ್ ಶಿಪ್ ಗೆ ಇನ್ನೂ ಅರ್ಜಿ ಸಲ್ಲಿಸಲ ಆದಷ್ಟು ಕೊನೆಯ ದಿನ ಒಳಗಾಗಿ ಎಲ್ಲಾ ವಿದ್ಯಾರ್ಥಿಗಳು ಅರ್ಜಿಗಳನ್ನ ಭರ್ತಿ ಮಾಡಬೇಕು ಕೆಳಗಡೆ ಕೊಟ್ಟಿದ್ದೇವೆ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ ಅರ್ಜಿ ಸಲ್ಲಿಸುವಾಗ ಸುಮಾರು ಐದರಿಂದ ಆರು ಬರುತ್ತದೆ ಮೊದಲನೆಯ ವಿಭಾಗದಲ್ಲಿ ನೀವು ನಿಮ್ಮ ವಿದ್ಯಾಭ್ಯಾಸ ಮಾಡುವ ಪ್ರಸ್ತುತ ಅಂಕಪಟ್ಟಿಗಳನ್ನು ಹಾಕಬೇಕು ಅಂದರೆ ಹಿಂದಿನ ವರ್ಷದ ಅಂಕಪಟ್ಟಿ ಹಾಕಬೇಕು,
2. ನೀವು ಪೋಸ್ಟ್ ಮೆಟ್ರಿಕ್ ಅಥವಾ ಪ್ರಿಮೆಟ್ರಿಕ್ ಹೊರಸಿಪಿಗೆ ಅರ್ಜಿ ಸಲ್ಲಿಸುವಾಗ ಯಾವುದೇ ತಪ್ಪಾದ ಮಾಹಿತಿಯನ್ನು ತುಂಬಿ ಅರ್ಜಿ ಸಲ್ಲಿಸಬೇಡಿ ನಿಮ್ಮ ಆಧಾರ ಕಾರ್ಡಿಗೆ ಕಡ್ಡಾಯವಾಗಿ ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು ಅದೇ ರೀತಿಯಾಗಿ ನಿಮ್ಮ ಆಧಾರ್ ಕಾರ್ಡಿಗೆ ಬ್ಯಾಂಕ್ ಖಾತೆಯನ್ನು ಕಡ್ಡಾಯವಾಗಿ ಲಿಂಕ್ ಆಗಿರಬೇಕು ಅರ್ಜಿ ಸಲ್ಲಿಸುವಾಗ ಯಾವ ಯಾವ ದಾಖಲೆಗಳು ಬೇಕಾಗುತ್ತದೆ ಕೆಳಗಡೆ ಕೊಟ್ಟಿದ್ದೇವೆ ಸಂಪೂರ್ಣ ಮಾಹಿತಿ ನೋಡಿ 5th 6th 7th 8th 9th 10th ವಿದ್ಯಾರ್ಥಿಗಳು ಫ್ರೀ ನೆಂಟ್ರಿ ಕಾಲರ್ ಶಿಪ್ ಗೆ ಅರ್ಜಿಗಳನ್ನ ಸಲ್ಲಿಸಿ ಅದ 11th 12th Any Degree ಪಾಸದಂತ ವಿದ್ಯಾರ್ಥಿಗಳು ಭರ್ತಿ ಮಾಡಬೇಕು ಯಾವುದೇ ತಪ್ಪಾದ ಮಾಹಿತಿಯನ್ನು ಸಲ್ಲಿಸಬೇಡಿ,
3. ಅಭ್ಯರ್ಥಿಗಳಿಗೆ ಕೆಲವು ವಿದ್ಯಾರ್ಥಿಗಳಿಗೆ 15000 ಹಣ ಬರುತ್ತದೆ ಇನ್ನು ಕೆಲವು ವಿದ್ಯಾರ್ಥಿಗಳಿಗೆ 25,000 ಹಣ ಬರುತ್ತದೆ ಆದ ಕಾರಣ ಎಲ್ಲಾ ವಿದ್ಯಾರ್ಥಿಗಳು ಯಾರು ಇನ್ನೂವರೆಗೆ ಈ ಸ್ಕಾಲರ್ಶಿಪಿಗೆ ಅರ್ಜಿ ಸಲ್ಲಿಸಲು ಆದಷ್ಟು ಬೇಗ ಅರ್ಜಿಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸುವಾಗ ನಿಮ್ಮ ಅಂಕಪಟ್ಟಿಗಳು ಸರಿಯಾಗಿ ಇರುವಂತ ಕಡ್ಡಾಯವಾಗಿ ಬೇಕಾಗುತ್ತದೆ ಯಾವ ಯಾವ ದಾಖಲೆಗಳು ಬೇಕಾಗುತ್ತೆ ಎಂದು ಕೆಳಗಡೆ ಕೊಟ್ಟಿದ್ದೇವೆ ಸರಿಯಾಗಿ ಗಮನಕೊಟ್ಟು ಓದಿ ನಂತರ ಅರ್ಜಿಗಳನ್ನ ಸಲ್ಲಿಸಬಹುದು ಅರ್ಜಿ ಸಲ್ಲಿಸುವ ಸಮಯದಲ್ಲಿ ನಿಮ್ಮ ರಿಜಿಸ್ಟರ್ ಆಗಬೇಕು ಅಥವಾ ಮೊದಲಿಗೆ ಏನಾದರೂ ಎಸ್ ಎಸ್ ಪಿ ಪೋರ್ಟಲ್ ನಲ್ಲಿ ನಿಮ್ಮ ರಿಜಿಸ್ಟರ್ ನಂಬರ್ ಇದ್ದಾರೆ ನೀವು ರಿನಿವಲ್ ಮಾತ್ರ ಮಾಡಿಸಿಕೊಳ್ಳಿ ಹೊಸದಾಗಿ ಅರ್ವಿಸಲಿಸಬೇಕಾದರೆ ಮೊದಲು ನಿಮ್ಮ ಆಧಾರ್ ಕಾರ್ಡು ಈಕೆ ವೈ ಸಿ ಮಾಡಿಸಬೇಕಾಗುತ್ತದೆ,
Important Documents:
●Adhar card
●Photo Copy signature
●sslc puc Degree Marks Card
●7th 8th 9th Marks Card
●Cast Certificate
●Income Certificate
●Computer Certificate
●Adhar card Link Mobail number
●Other Important Documents
Apply Now Link - ಇಲ್ಲಿ ಕ್ಲಿಕ್ ಮಾಡಿ
Scholarship Notice - ಇಲ್ಲಿ ಕ್ಲಿಕ್ ಮಾಡಿ
ಯಾವ ವಿದ್ಯಾರ್ಥಿಗಳಿಗೆ ಎಷ್ಟು ಸ್ಕಾಲರ್ಶಿಪ್ ಹಣ ಬರುತ್ತೆ:
1. ಈಗಾಗಲೇ ಓದುತ್ತಿರುವ ಅಭ್ಯರ್ಥಿಗಳು ಈ ಪೋರ್ಟಲ್ ಮೂಲಕ ಅರ್ಜಿಗಳನ್ನ ಭರ್ತಿ ಮಾಡಬೇಕು ಸರಿಯಾಗಿ ನಿಮ್ಮ ಶೈಕ್ಷಣಿಕ ಅರ್ಹತೆ ಆಗಿರಬೇಕು ಈಗ ಉದಾಹರಣೆಗೆ ನೀವು ದ್ವಿತೀಯ ಪಿಯುಸಿ ಓದುತ್ತಿದ್ದೀರಾ ಅಂದುಕೊಳ್ಳಿ ಹಿಂದಿನ ವರ್ಷ ಅಂದರೆ 11th ಪಾಸ್ ಆಗಿರಬೇಕು ಕಡ್ಡಾಯವಾಗಿ ಅವರಿಗೆ ಹಣವನ್ನು ಸರಕಾರದಿಂದ ಎಸ್ ಎಸ್ ಪಿ ಕಾರ್ಯದರ್ಶಿಪನ್ನ ರಿಲೀಸ್ ಮಾಡುತ್ತಾರೆ, 7th 1500
8th 1700 9th 2000 10th 2500 11th 3000 12th class Students 4500 ಸ್ಕಾಲರ್ಶಿಪ್ ಬರುತ್ತದೆ ಇನ್ಮುಂದೆ ಪದವಿ ಕಾಲರ್ ಶಿಪ್ ಬಗ್ಗೆ ಸುಮಾರು ಹತ್ತು ಸಾವಿರದಿಂದ 75,000 ವರೆಗೆ ಹಣವನ್ನು ಸರ್ಕಾರದಿಂದ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ಬಿಡುಗಡೆ ಮಾಡುತ್ತಾರೆ ನಿಮ್ಮ ಶೈಕ್ಷಣಿಕ ಅರ್ಹತೆಗಳನ್ನು ನೋಡಿಕೊಂಡು ಸರಿಯಾಗಿ ಯಾವ ವಿದ್ಯಾರ್ಥಿಗಳು ಪಾಸು ಆಗಿದ್ದೀರಾ ಅದನ್ನ ನೋಡಿಕೊಂಡು ಅರ್ಜಿಗಳನ್ನ ಭರ್ತಿ ಮಾಡಬೇಕು ಯಾವುದೇ ಕಾರಣಕ್ಕೂ ನಿಮ್ಮ ಅರ್ಜಿ ಸಲ್ಲಿಸುವಾಗ ತಪ್ಪು ತಪ್ಪು ಮಾಹಿತಿಗಳನ್ನ ಸಲ್ಲಿಸಿ ಅರ್ಜಿಗಳನ್ನು ಸಲ್ಲಿಸಬೇಡಿ,
Scholarship Notice - ಇಲ್ಲಿ ಕ್ಲಿಕ್ ಮಾಡಿ
ಯಾವ ವಿದ್ಯಾರ್ಥಿಗಳಿಗೆ ಎಷ್ಟು ಸ್ಕಾಲರ್ಶಿಪ್ ಹಣ ಬರುತ್ತೆ:
1. ಈಗಾಗಲೇ ಓದುತ್ತಿರುವ ಅಭ್ಯರ್ಥಿಗಳು ಈ ಪೋರ್ಟಲ್ ಮೂಲಕ ಅರ್ಜಿಗಳನ್ನ ಭರ್ತಿ ಮಾಡಬೇಕು ಸರಿಯಾಗಿ ನಿಮ್ಮ ಶೈಕ್ಷಣಿಕ ಅರ್ಹತೆ ಆಗಿರಬೇಕು ಈಗ ಉದಾಹರಣೆಗೆ ನೀವು ದ್ವಿತೀಯ ಪಿಯುಸಿ ಓದುತ್ತಿದ್ದೀರಾ ಅಂದುಕೊಳ್ಳಿ ಹಿಂದಿನ ವರ್ಷ ಅಂದರೆ 11th ಪಾಸ್ ಆಗಿರಬೇಕು ಕಡ್ಡಾಯವಾಗಿ ಅವರಿಗೆ ಹಣವನ್ನು ಸರಕಾರದಿಂದ ಎಸ್ ಎಸ್ ಪಿ ಕಾರ್ಯದರ್ಶಿಪನ್ನ ರಿಲೀಸ್ ಮಾಡುತ್ತಾರೆ, 7th 1500
8th 1700 9th 2000 10th 2500 11th 3000 12th class Students 4500 ಸ್ಕಾಲರ್ಶಿಪ್ ಬರುತ್ತದೆ ಇನ್ಮುಂದೆ ಪದವಿ ಕಾಲರ್ ಶಿಪ್ ಬಗ್ಗೆ ಸುಮಾರು ಹತ್ತು ಸಾವಿರದಿಂದ 75,000 ವರೆಗೆ ಹಣವನ್ನು ಸರ್ಕಾರದಿಂದ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ಬಿಡುಗಡೆ ಮಾಡುತ್ತಾರೆ ನಿಮ್ಮ ಶೈಕ್ಷಣಿಕ ಅರ್ಹತೆಗಳನ್ನು ನೋಡಿಕೊಂಡು ಸರಿಯಾಗಿ ಯಾವ ವಿದ್ಯಾರ್ಥಿಗಳು ಪಾಸು ಆಗಿದ್ದೀರಾ ಅದನ್ನ ನೋಡಿಕೊಂಡು ಅರ್ಜಿಗಳನ್ನ ಭರ್ತಿ ಮಾಡಬೇಕು ಯಾವುದೇ ಕಾರಣಕ್ಕೂ ನಿಮ್ಮ ಅರ್ಜಿ ಸಲ್ಲಿಸುವಾಗ ತಪ್ಪು ತಪ್ಪು ಮಾಹಿತಿಗಳನ್ನ ಸಲ್ಲಿಸಿ ಅರ್ಜಿಗಳನ್ನು ಸಲ್ಲಿಸಬೇಡಿ,
2. ಕರ್ನಾಟಕ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಟ ಈ ಕಾಲೇಜು ಅನ್ನು ಮಿಸ್ ಮಾಡ್ಕೋಬೇಡಿ, ಎಲ್ಲಾ ವಿದ್ಯಾರ್ಥಿಗಳು ಅರ್ಜಿಗಳನ್ನ ಸಲ್ಲಿಸಿ ಮಹಿಳೆಯರು ಪುರುಷರು ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಈ ಸ್ಕಾಲರ್ಶಿಪ್ ಅನ್ನು ಪಡೆಯಬಹುದು ಯಾವ ಯಾವ ವರ್ಗದವರು ಅರ್ಜಿ ಸಲ್ಲಿಸಬೇಕೆಂದರೆ ಒಬಿಸಿ ಎಸ್ಸಿ ಎಸ್ಟಿ ಎಲ್ಲ ವರ್ಗದವರು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ ಅದೇ ರೀತಿಯಾಗಿ ಕಾರ್ಮಿಕರ ಇಲಾಖೆಯಿಂದ ಬಿಡುಗಡೆ ಮಾಡುವ ಸುಮಾರು ಒಬ್ಬ ವಿದ್ಯಾರ್ಥಿಗಳಿಗೆ 5000 ಹಣವನ್ನು ಬಿಡುಗಡೆ ಮಾಡುತ್ತಾರೆ ಅದೇ ರೀತಿಯಾಗಿ ಯಶಸ್ವಿ ಕಾಲ್ ರಿಸೀವ್ ಅದು ಕಾರ್ಮಿಕರ ಕಾರ್ಡ್ ಇರುವಂತಹ ಕಾರ್ಮಿಕರ ಕೊಡುತ್ತಾರೆ ಅದೇ ರೀತಿಯಾಗಿ ರೈತರ ಮಕ್ಕಳಿಗೆ 5000 ಹಣವನ್ನ ಬಿಡುಗಡೆ ಮಾಡುತ್ತಾರೆ,
ಯಾವ ವರ್ಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬೇಕು:
1.ಕರ್ನಾಟಕ ರಾಜ್ಯ ಇಲಾಖೆಯಿಂದ ಬಿಡುಗಡೆ ಮಾಡುವ ಸ್ಕಾಲರ್ಶಿಪ್ ಅನ್ನು OBC SC ST 2A 2B 3A 3B EWS PWD OBC ಎಲ್ಲಾ ವರ್ಗದವರಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ ಈ ಕಾಲರ್ ಶಿಪ್ ಅನ್ನು ದಯವಿಟ್ಟು ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಳ್ಳಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಂದುವರಿಸುವುದಕ್ಕೆ ಸೌಲಭ್ಯವಾಗಿ ಕೊಡುವಂತ ಸ್ಕಾಲರ್ಶಿಪ್ ಬಡ ವಿದ್ಯಾರ್ಥಿಗಳಿಗೆ ಕಾಲರ್ಶಿಪ್ ಕೊಡುತ್ತಿದ್ದಾರೆ ಉಪಯೋಗ ಪಡೆದುಕೊಳ್ಳಿ,
SC ST ವರ್ಗದ ಅಭ್ಯರ್ಥಿಗಳಿಗೆ ಹೆಚ್ಚಿಗೆ ಸ್ಕಾಲರ್ಶಿ ಬರುತ್ತದೆ ಸಾಮಾನ್ಯ ವರ್ಗದವರಿಗೆ ಕಡಿಮೆ ಫಾದರ್ಸ್ ಬರುತ್ತದೆ ಆದ ಕಾರಣ ಎಲ್ಲಾ ವಿದ್ಯಾರ್ಥಿಗಳು ತಮ್ಮದೇ ಆದಂತ ಜಾತಿ ಪ್ರಮಾಣ ಪತ್ರ ಕಡ್ಡಾಯವಾಗಿ ಬೇಕಾಗುತ್ತದೆ ಎಲ್ಲಾ ಅಭ್ಯರ್ಥಿಗಳು ಬೇರೆ ಬೇರೆ ವರ್ಗದವರು ಇರುವುದರಿಂದ ನಿಮ್ಮ ಕಡ್ಡಾಯವಾಗಿ ಜಾತಿ ಪ್ರಮಾಣ ಪತ್ರ ಬೇಕಾಗುತ್ತದೆ,
2. ಅರ್ಜಿ ಸಲ್ಲಿಸುವ ಮುನ್ನ ಎಲ್ಲಾ ವಿದ್ಯಾರ್ಥಿಗಳು ನಿಮ್ಮ ಶಾಲೆಯಲ್ಲಿ ಕೊಟ್ಟಿರುವ ಅಂಕಪಟ್ಟಿಯನ್ನು ತೆಗೆದುಕೊಂಡು ಹೋಗಬೇಕು ಆನ್ಲೈನ್ ಕೇಂದ್ರಗಳಲ್ಲಿ ಅಥವಾ ನಿಮ್ಮ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಲು ಬಂದರೆ ನೀವು ನಿಮ್ಮ ಮೊಬೈಲ್ ನಲ್ಲಿ ಭರ್ತಿ ಮಾಡಬಹುದು ಇನ್ನೊಂದು ssp ಸ್ಕಾಲರ್ಶಿ ಬಿಟ್ಟು ಬೇರೆ ಕಾಲೇಜುಗೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ ಎಲ್ಲಾ ವಿದ್ಯಾರ್ಥಿಗಳು ಸರಿಯಾದ ಮಾರ್ಗ ಸೂಚನೆ ಪ್ರಕಾರ ಅರ್ಜಿಗಳನ್ನು ಭರ್ತಿ ಮಾಡಬಹುದಾಗಿದೆ ಎಲ್ಲಾ ವರ್ಗದವರು ಅರ್ಜಿಗಳನ್ನು ಸಲ್ಲಿಸಿ, ಐದನೇ ತರಗತಿಯಿಂದ ಯಾವುದೇ ಡಿಗ್ರಿವರೆಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ,
ggggggggggggegeggejjjjgegegeggeegsgsggg
0 Comments