Udyogini Scheme Apply Now online ಪ್ರತಿಯೊಬ್ಬರಿಗೆ 2 ಲಕ್ಷ ಹಣ ಸಿಗುತ್ತೆ ಹೇಗೆ ಪಡೆಯುವುದು ನೋಡಿ Karnataka new Scheme

ರಾಜ್ಯ ಸರ್ಕಾರದಿಂದ 2 ಲಕ್ಷ ಹಣ ಬಿಡುಗಡೆ ಅರ್ಜಿ ಹೇಗೆ ಸಲ್ಲಿಸುವುದು ಸಂಪೂರ್ಣ ಮಾಹಿತಿ ನೋಡಿ

ರಾಜ್ಯ ಸರ್ಕಾರದಿಂದ 2 ಲಕ್ಷ ಹಣ ಬಿಡುಗಡೆ ಅರ್ಜಿ ಹೇಗೆ ಸಲ್ಲಿಸುವುದು ಸಂಪೂರ್ಣ ಮಾಹಿತಿ ನೋಡಿ

Udyogini Scheme: ಕರ್ನಾಟಕ ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ ಹಣವನ್ನು ಅವರ ಖಾತೆಗೆ ಬಿಡುಗಡೆ ಮಾಡುತ್ತಾರೆ ಉಚಿತವಾಗಿ ಹಣ ಸಿಗುತ್ತೆ, ಹೇಗೆ ಪಡೆಯುವುದು ಪ್ರತಿ ಮಹಿಳೆಯರ ಖಾತೆಗೆ ಪ್ರತಿ ತಿಂಗಳು ಹಾಗೂ ಪ್ರತಿ ವರ್ಷ ಹಣ ಬರುತ್ತದೆ ಯಾವ ಯಾವ ದಾಖಲೆಗಳು ಬೇಕಾಗುತ್ತದೆ ಯಾವ ಕೇಂದ್ರದಲ್ಲಿ ಅರ್ಜಿಗಳನ್ನ ಸಲ್ಲಿಸುವುದು. ಏನೇನು ಕಂಡೀಶನ್ ಕೊಡಲಾಗಿದೆ ಮಹಿಳೆಯರಿಗೆ ಪುರುಷರಿಗೆ ಎಷ್ಟು ಹಣ ಕೊಡಬಹುದು ಸರಕಾರದಿಂದ ಈ ಯೋಜನೆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಕೆಳಗಡೆ ಕೊಟ್ಟಿದ್ದೇವೆ ಪೂರ್ತಿಯಾಗಿ,


ಉದ್ಯೋಗಿನಿ ಯೋಜನೆ ಬಗ್ಗೆ ಮಾಹಿತಿ ನೋಡಿ:
1.ರಾಜ್ಯ ಸರ್ಕಾರದಿಂದ ಈ ಯೋಜನೆ ಹೊಸದಾಗಿ ಬಿಡುಗಡೆ ಮಾಡಿದೆ ಆಸಕ್ತಿ ಇದ್ದ ಮಹಿಳೆಯರು ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಇದರಿಂದ 1 ಲಕ್ಷದಿಂದ 3 ಲಕ್ಷದವರೆಗೆ ರಾಜ್ಯ ಸರ್ಕಾರದಿಂದ ಮಹಿಳೆಯರ ಖಾತೆಗೆ ಹಣವನ್ನ ಬಿಡುಗಡೆ ಮಾಡುತ್ತಾರೆ ತಮ್ಮ ಸ್ವಯಂ ಉದ್ಯೋಗ ಪ್ರಾರಂಭ ಮಾಡಲು ಹಣವನ್ನ ಮಹಿಳೆಯರ ಖಾತೆಗೆ ಸಾಲದ ರೂಪದಲ್ಲಿ ಕೊಡುತ್ತಾರೆ ಪ್ರತಿ ವರ್ಷ ಈಗಾಗಲೇ ಅರ್ಜಿಗಳು ಪ್ರಾರಂಭ ಆಗಿರುತ್ತದೆ ಆಸಕ್ತಿ ಇದ್ದ ಮಹಿಳೆಯರು ಅರ್ಜಿಗಳನ್ನ ಸಲ್ಲಿಸಿ ಯಾವುದೇ ಮಾರಾಟ ಮಾಡುವುದಕ್ಕಾಗಿ ಅಂಗಡಿ ಮಾರಾಟ ಮಾಡೋದಕ್ಕಾಗಿ ಪದಾರ್ಥಗಳು ಮಾರಾಟ ಕಾಯಿಪಲ್ಲೆ ಮಾರಾಟ ಮಾಡುವುದಕ್ಕಾಗಿ ಮಹಿಳೆಯರಿಗೆ ಸಹಾಯಧನವಾಗಿ 3 ಲಕ್ಷ ವರೆಗೆ ಹಣವನ್ನು ಕೊಡಲಾಗುತ್ತದೆ


ಈ ಯೋಜನೆಗೆ ಅರ್ಹತಾ ಮಾನದಂಡಗಳು:
● ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು
● ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷದಿಂದ 55 ವರ್ಷದ ಒಳಗೆ ನವರು ಆಗಿರಬೇಕು
● ವಾರ್ಷಿಕ ಆದಾಯ 1,50,000 ದಿಂದ 2 ಒಳಗಡೆ ಇರಬೇಕು ,
● ಅರ್ಜಿ ಸಲ್ಲಿಸುವ ಬಳಿ ಕಡ್ಡಾಯವಾಗಿ ರೇಷನ್ ಕಾರ್ಡ್ ಇರ್ಲೇಬೇಕು

ಯಾವ ಯಾವ ದಾಖಲೆಗಳು ಬೇಕು:
1. ಆಧಾರ್ ಕಾರ್ಡ್
2. ಅರ್ಜಿ ಸಲ್ಲಿಸುವುದರ ಜಾತಿ ಪ್ರಮಾಣ ಪತ್ರ
3. ಫಲಾನುಭವಿಯ ಬ್ಯಾಂಕ್ ಖಾತೆ ಮತ್ತು ಸೀಡಿಂಗ್ ಆಗಿರೋದು
4. ವಸತಿ ಪ್ರಮಾಣ ಪತ್ರ ಮತ್ತು ಮತದಾರ ಗುರುತಿನ ಚೀಟಿ
5. ಚಟುವಟಿಕೆಗೆ ಸಂಬಂಧ ಇರುವ ಯೋಜನಾ ವರದಿ
ಎಲ್ಲಾ ಮಹಿಳಾ ಅಭ್ಯರ್ಥಿಗಳು ಈ ಮೇಲೆ ಕೊಟ್ಟಿರುವ ದಾಖಲಾತಿ ಜೊತೆಗೆ ಅರ್ಜಿಗಳನ್ನು ಭರ್ತಿ ಮಾಡಬೇಕು
ಅರ್ಜಿ ಸಲ್ಲಿಸಿದ ಮಹಿಳೆಯರಿಗೆ 1,50,000 ದಿಂದ 2 ಲಕ್ಷ ಹಣವನ್ನು ಕೊಡುತ್ತಾರೆ ಸರ್ಕಾರದ ಅದಕ್ಕಾಗಿ ಎಲ್ಲಾ ಮಹಿಳಾ ಅಭ್ಯರ್ಥಿಗಳು ತಮ್ಮ ಹತ್ತಿರದ ಆನ್ಲೈನ್ ಕೇಂದ್ರದಲ್ಲಿ ಹೋಗಿ ಭೇಟಿ ನೀಡಿ ಅರ್ಜಿಗಳನ್ನು ಭರ್ತಿ ಮಾಡಿ,


ಯಾವ ಮಹಿಳೆಯರಿಗೆ ಎಷ್ಟು ಹಣ ಸಿಗುತ್ತೆ:

1.ಕರ್ನಾಟಕ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಈ ಯೋಜನೆಯಲ್ಲಿ ವರ್ಗಕ್ಕೆ ಸಂಬಂಧಪಟ್ಟ ಮಹಿಳೆಯರಿಗೆ ಹಣವನ್ನು ಕೊಡಲಾಗುತ್ತದೆ ಇದರಲ್ಲಿ 50% ಸಬ್ಸಿಡಿ ರೂಪದಲ್ಲಿ ಹಣವನ್ನು ಕೊಡಲಾಗುತ್ತದೆ ಕೆಲವು ಮಹಿಳೆಯರಿಗೆ ಮಾತ್ರ ಸಬ್ಸಿಡಿ ಇರುತ್ತದೆ ಬೇರೆ ಬೇರೆ ಮಹಿಳೆಯರಿಗೆ ಸಬ್ಸಿಡಿ ಸಿಗುವುದಿಲ್ಲ ಅಂದರೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮಹಿಳೆಯರ ಖಾತೆಗೆ 50% ಸಬ್ಸಿಡಿ ರೂಪದಲ್ಲಿ ಹಣವನ್ನು ಕೊಡುತ್ತಾರೆ ಉದಾಹರಣೆಗೆ ಒಂದು ಲಕ್ಷ ಹಣ ಸರ್ಕಾರದಿಂದ ನಿಮಗೆ ಕೊಟ್ಟಿದ್ದಾರೆ ಅಂದುಕೊಳ್ಳಿ ಅದರಲ್ಲಿ 50,000 ಮಾತ್ರ ವಾಪಸು ನೀವು ಪಾವತಿ ಮಾಡಬೇಕು ಉಳಿದ ಹಣವನ್ನ 50,000 ನಿಮ್ಮ ಬಳಿ ಇರುತ್ತದೆ ಅದು ವಾಪಸು ಪಾವತಿ ಮಾಡೋದಕ್ಕೆ ಅವಕಾಶ ಇಲ್ಲ ಇದಕ್ಕೆ ಯಾವುದೇ ಬಡ್ಡಿ ದರದಲ್ಲಿ ನಿಮಗೆ ಸಾಲವನ್ನು ಕೊಡೋದಿಲ್ಲ ಹಾಗೆ ಸಹಾಯಧನವಾಗಿ ನಿಮಗೆ ಸಾಲವನ್ನು ಕೊಡುತ್ತಿದ್ದಾರೆ,

2. ಮಹಿಳೆಯರು ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಉದ್ಯೋಗದ ಪ್ರಮಾಣ ಪತ್ರ ಕಡ್ಡಾಯವಾಗಿ ಬೇಕಾಗುತ್ತದೆ ಇದು ಉದ್ಯೋಗಿನಿ ಯೋಜನೆ ಇರುವುದರಿಂದ ಆಸಕ್ತಿ ಇದ್ದ ಮಹಿಳೆಯರು ಇದಕ್ಕೆ ಅರ್ಜಿ ಸಲ್ಲಿಸುವ ಮುನ್ನ ಒಮ್ಮೆ ನಿಮ್ಮ ಜಾಗದ ಪರಮಾನ ಪತ್ರವನ್ನು ಸರಿಯಾಗಿ ತೆಗೆದುಕೊಳ್ಳಬೇಕು ಹಾಗೆಯೇ ಇದು ಮಹಿಳೆಯರಿಗೆ ಮಾತ್ರ ಹಣವನ್ನ ಬಿಡುಗಡೆ ಮಾಡುವುದರಿಂದ ಪುರುಷರಿಗೆ ಹಣ ಸಿಗುವುದಿಲ್ಲ ಆಸಕ್ತಿ ಇದ್ದ ಪುರುಷರು ನಿಮ್ಮ ಮನೆಯಲ್ಲಿ ಇರುವಂತಹ ಹೆಣ್ಣು ಮಕ್ಕಳಿಗೆ ವಿಷಯವನ್ನು ತಿಳಿಸಿ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ ಕೆಳಗಡೆ ಕೊಟ್ಟಿದ್ದೇವೆ ನೋಡಿ,

3. ಕರ್ನಾಟಕದ ರಾಜ್ಯ ಸರ್ಕಾರದಿಂದ ಇದು ಕಾಂಗ್ರೆಸ್ ಸರ್ಕಾರದಿಂದ ಬಿಡುಗಡೆ ಮಾಡಿದ ಬಿದ್ದು ಯೋಜನೆಯಾಗಿದೆ ಈ ಯೋಜನೆ ಅಡಿಯಲ್ಲಿ ಸುಮಾರು ಜನ ಮಹಿಳೆಯರು ಲಾಭವನ್ನು ಪಡೆದುಕೊಂಡು ಶ್ರೀಮಂತರಾಗಿದ್ದಾರೆ ಈ ಯೋಜನೆ ಕೆಲವು ಮಹಿಳೆಯರಿಗೆ ಗೊತ್ತಿರುವುದಿಲ್ಲ ಅದೇ ಒಂದು ಕಾರಣಕ್ಕಾಗಿ ಸರ್ಕಾರದಿಂದ 2 ಲಕ್ಷಾಂತರವಾಗಿ ಕೊಡುತ್ತಿದ್ದಾರೆ ಎರಡು ಲಕ್ಷ ಕೊಟ್ಟರೆ 1 ಲಕ್ಷ ಮಾತ್ರ ವಾಪಸ್ಸು ಪಾವತಿ ಮಾಡಬೇಕು ಉಳಿದ ಎರಡು ಲಕ್ಷವನ್ನು ನಿಮ್ಮ ಬಳಿ ಇರುತ್ತದೆ ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿದ ಈ ಯೋಜನೆಯಲ್ಲಿ ಲಾಭವನ್ನು ಪಡೆದುಕೊಳ್ಳಿ ಸುಮಾರು ಕರ್ನಾಟಕದಲ್ಲಿ ವಿವಿಧ ಜಿಲ್ಲೆಗಳಲ್ಲಿ ಈ ಯೋಜನೆ ಲಭ್ಯವಿದೆ,

4. ಬೆಳಗಾವಿ ಕಲಬುರ್ಗಿ ಬಾಗಲಕೋಟೆ ಮಂಡ್ಯ ಮೈಸೂರು ತುಮಕೂರು ಚಿತ್ರದುರ್ಗ ಯಾದಗಿರಿ ಹಾವೇರಿ ಕೊಪ್ಪಳ ಗದಗ್ ಇನ್ನೂ ಹಲವಾರು ಜಿಲ್ಲೆಗಳಲ್ಲಿ ಈ ಯೋಜನೆ ಈಗಾಗಲೇ ಅರ್ಜಿಗಳು ಪ್ರಾರಂಭ ಮಾಡಿದ್ದಾರೆ ಯಾವುದೇ ಕಾರಣಕ್ಕೂ ಈ ಯೋಜನೆ ಅಡಿಯನ್ನ ಮಿಸ್ ಮಾಡ್ಕೋಬೇಡಿ, ಸರ್ಕಾರದಿಂದ ಮಹಿಳೆಯರು ಸಬಲೀಕರಣ ಮಾಡುವ ಸಲುವಾಗಿ ಬಡವರಿಂದ ಶ್ರೀಮಂತಾಗಲು ಮಹಿಳೆಯರಿಗಾಗಿ ಈ ಒಂದು ಯೋಜನೆ ಜಾರಿ ಮಾಡಿದ್ದಾರೆ ಬಡ ಮಹಿಳೆಯರು ಲಾಭವನ್ನು ಪಡೆದುಕೊಳ್ಳಿ ಯಾವುದೇ ಕಾರಣಕ್ಕೂ ಈ ಯೋಜನೆಗಳನ್ನ ಮಿಸ್ ಮಾಡ್ಕೋಬೇಡಿ ಈಗ ಉದಾಹರಣೆಗೆ ಬಿದಿಯಾ ಪರ ಮಹಿಳೆಯರು ತಮ್ಮ ಆರಾಮ್ ಹಿರಿಯರು ಕುಮಾರ ಮಹಿಳೆಯರು ಎಲ್ಲಾ ಮಹಿಳೆಯರು ಅರ್ಜುನ ಸಲ್ಲಿಸುವುದಕ್ಕೆ ಅವಕಾಶ ಕೊಡಲಾಗಿದೆ,


ಯಾವ ಯಾವ ವರ್ಗದ ಮಹಿಳೆಯರು ಅರ್ಜಿ ಸಲ್ಲಿಸಬೇಕು,
1. ಉದ್ಯೋಗಿನೇ ಯೋಜನೆ ಅಡಿಯಲ್ಲಿ ಕರ್ನಾಟಕದ ಪ್ರತಿ ಮಹಿಳೆಯರು ಅವಕಾಶ ಕೊಟ್ಟಿದ್ದಾರೆ ಆದರೆ ಕೆಲವು ವರ್ಗದ ಮಹಿಳೆಯರು ಮಾತ್ರ ರಿಸಿಯಣ್ಣ ಸಲ್ಲಿಸುವುದಕ್ಕೆ ಅವಕಾಶ ಕೊಟ್ಟಿದ್ದಾರೆ ಅಂದರೆ ಉದಾಹರಣೆಗೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮಹಿಳೆಯರು ಅರ್ಜಿಗಳನ್ನು ಸಲ್ಲಿಸಿ ನಿಮಗೆ 50% ಸಬ್ಸಿಡಿ ಸಿಗುತ್ತದೆ ಹಾಗೂ ಹಿಂದುಳಿದ ವರ್ಗದ ಮಹಿಳೆಯರು ಅರ್ಜಿಗಳನ್ನ ಸಲ್ಲಿಸಬಹುದು ಅದೇ ರೀತಿಯಾಗಿ OBC 2A 2B 3A 3B ವರ್ಗದ ಮಹಿಳೆಯರು ಅರ್ಜಿಗಳನ್ನ ಸಲ್ಲಿಸಿ ಕರ್ನಾಟಕದ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಈ ಅಧಿಸೂಚನೆ ಪ್ರಕಾರ ಮಹಿಳೆಯರಿಗೆ 2 ಲಕ್ಷ ಹಣವನ್ನು ಬಿಡುಗಡೆ ಮಾಡುತ್ತಾರೆ ಆದಷ್ಟು ಲಾಭವನ್ನು ಪಡೆದುಕೊಳ್ಳಿ ಮಿಸ್ ಮಾಡಬೇಡಿ ದಯವಿಟ್ಟು ನಿಮ್ಮ ಸ್ನೇಹಿತರಿಗೆ ಈ ಲೇಖನಿಯನ್ನು ಶೇರ್ ಮಾಡಿ,

ಅರ್ಜಿ ಸಲ್ಲಿಸಲು ಲಿಂಕ್: ಇಲ್ಲಿ ಕ್ಲಿಕ್ ಮಾಡಿ

ಉದ್ಯೋಗಿನಿ ಯೋಜನೆಗೆ ಅರ್ಜಿ ಹೇಗೆ ಸಲ್ಲಿಸುವುದು:
1. ಕರ್ನಾಟಕ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಉದ್ಯೋಗಿನಿ ಯೋಜನೆಯ ಅಧಿಸೂಚನೆ ಒಮ್ಮೆ ಸರಿಯಾಗಿ ಓದಿಕೊಳ್ಳಿ ಅದರಲ್ಲಿ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಥವಾ ಮೇಲೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಗಳನ್ನ ಸಲ್ಲಿಸಿ ಮೊದಲು ನೀವು ನಿಮ್ಮ ಮಾಡಿಸಬೇಕು ಕಡ್ಡಾಯವಾಗಿ ನಿಮ್ಮ ಆಧಾರ್ ಕಾರ್ಡ್ಲೇಬೇಕು ಮತ್ತು ನಿಮ್ಮ ಆಧಾರ್ ಕಾರ್ಡ್ಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ಲಿಂಕ್ ಆಗಿರಬೇಕು ದಯವಿಟ್ಟು ಆ ರೀತಿಯಾಗಿ ಇದ್ದವರು ಅರ್ಜುನ ಆನ್ಲೈನ್ ಮುಖಾಂತರ ಸಲ್ಲಿಸಿ ನಿಮ್ಮ ಎಲ್ಲಾ ದಾಖಲಾತಿಗಳು ಸಿದ್ಧತೆ ಮಾಡಿ ನಂತರ ಅದು ಸೂಚನೆಯನ್ನು ಪ್ರಕಟ ಮಾಡಿ ಸರಿಯಾದ ಮಾರ್ಗಸೂಚನೆ ಪ್ರಕಾರ ಅರ್ಜಿಗಳನ್ನ ನಮೂದಿಸಿ ಯಾವುದೇ ಕಾರಣಕ್ಕೂ ತಪ್ಪಾದ ಮಾಹಿತಿಗಳನ್ನು ತುಂಬಬೇಡಿ ಮೇಲೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಗಳನ್ನು ಸಲ್ಲಿಸಿ ಆದಷ್ಟು ಈ ಒಂದು ಲೇಖನ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ,

Post a Comment

0 Comments