UIDAI Department Recruitment 2025 Apply Now online Karnataka Latest Government Jobs Recruitment Mew Notification

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರಿ ಇಲಾಖೆಯಲ್ಲಿ ಹೊಸ ಹುದ್ದೆಗೆ ಆನ್ಲೈನ್ ಮುಖಾಂತರ ಬರ್ತಿ ಮಾಡುತ್ತಿದ್ದಾರೆ ಆಸಕ್ತಿ ಇದ್ದವರು ಅರ್ಜಿ ಸಲ್ಲಿಸಿ,


ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರಿ ಇಲಾಖೆಯಲ್ಲಿ ಹೊಸ ಹುದ್ದೆಗೆ ಆನ್ಲೈನ್ ಮುಖಾಂತರ ಬರ್ತಿ ಮಾಡುತ್ತಿದ್ದಾರೆ ಆಸಕ್ತಿ ಇದ್ದವರು ಅರ್ಜಿ ಸಲ್ಲಿಸಿ,

UIADI Recruitment 2025: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರಿ ಸಂಸ್ಥೆಯಲ್ಲಿ ಹೊಸ ಹುದ್ದೆಗೆ ಅರ್ಜಿ ಆಹ್ವಾನಿಸಿದೆ ಆಸಕ್ತಿ ಇದ್ದ ಕರ್ನಾಟಕದ ಎಲ್ಲಾ ಅಭ್ಯರ್ಥಿಗಳು ಆನ್ಲೈನ್ ಅಥವಾ ಆಫ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಿ ಮಹಿಳೆಯರ ಪುರುಷರು ಅರ್ಜಿ ಸಲ್ಲಿಸಿ ಇದು ಕೇಂದ್ರ ಸರಕಾರದಲ್ಲಿ ಬರುವ ಹುದ್ದೆ ಇಲಾಖೆ ಆಗಿದೆ ಇದಕ್ಕೆ ಸಂಬಂಧಪಟ್ಟ ಅರ್ಜಿ ಹೇಗೆ ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳು ಅರ್ಜಿ ಸಲ್ಲಿಸುವಾಗ ಯಾವ ಯಾವ ದಾಖಲೆಗಳು ಬೇಕಾಗುತ್ತದೆ ಪ್ರಮುಖ ದಿನಾಂಕಗಳು ಸಂಪೂರ್ಣವಾದ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ಪೂರ್ತಿಯಾಗಿ ನೋಡಿ,


Department Name: UIDAI Department Recruitment
Post Location: Karnataka
Total Vacancy: 06
Salary Per Month: Rs,150200/- Per Month
Who should apply? ಕರ್ನಾಟಕದ ಮಹಿಳೆಯರ ಪುರುಷರು ಅರ್ಜಿ ಸಲ್ಲಿಸಬಹುದು,

Details of posts:
ಕರ್ನಾಟಕ ಆಧಾರ್ ಕಾರ್ಡ್ ಇಲಾಖೆಯಲ್ಲಿ ಅಂದರೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರಿ ಸಂಸ್ಥೆಯಲ್ಲಿ 3 ಪ್ರಕಾರ ಹುದ್ದೆಗೆ ಅರ್ಜಿ ಕರೆದಿದ್ದಾರೆ,
1. ಖಾಸಗಿ ಕಾರ್ಯದರ್ಶಿ
2. ಸಹಾಯಕ ತಾಂತ್ರಿಕ ಅಧಿಕಾರಿಗಳು
3. ಸಹಾಯಕ ಲೆಕ್ಕಾಧಿಕಾರಿ

Age limit to apply for this post:
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರಿ ಸಂಸ್ಥೆ ವತಿಯಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ನಿಮ್ಮ ವಯೋಮಿತಿಯನ್ನು ಒಂದು ಸಾರಿ ಲೆಕ್ಕಾಚಾರ ಮಾಡಿಕೊಂಡು ಅರ್ಜಿಗಳನ್ನು ಸಲ್ಲಿಸಬೇಕು ಅಂದರೆ ಕನಿಷ್ಠ 18 ವರ್ಷ ಆಗಿರಬೇಕು ಮತ್ತು ಗರಿಷ್ಠ 56 ವರ್ಷನ ಒಳಗಿನವರ ಆಗಿರಬೇಕು,
ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ,


Selection process:
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆ ನಂತರ ಸಂದರ್ಶನ ಮತ್ತು ದಾಖಲೆಗಳನ್ನು ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ,

Qualification required for this post:
UIDAI ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಕರ್ನಾಟಕ ಬೋರ್ಡ್ ಅಥವಾ ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ ಪಾಸ್ ಆಗಿರಬೇಕು ಅಂದರೆ ಪದವಿ ಪಾಸ್ ಆಗಿರಬೇಕು & CA,MBA,CAST ACCOUNTANT, ಸ್ನಾತಕೋತ್ತರ ಪದವಿ ಅರ್ಜಿ ಸಲ್ಲಿಸಿ,

Application Fees:
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರಿ ಸಂಸ್ಥೆಯಲ್ಲಿ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ ಉಚಿತವಾಗಿ ಅರ್ಜಿಗಳನ್ನ ಸಲ್ಲಿಸಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸಾಮಾನ್ಯ ವರ್ಗದವರು ಹಾಗೂ ಒಬಿಸಿ ವರ್ಗದವರಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ,

Important Dates for Applying:
ಈಗಾಗಲೇ ಅರ್ಜಿಗಳು ಪ್ರಾರಂಭ ಆಗಿದೆ 04-11-2024 ರಿಂದ 05-01-2025 ವರೆಗೆ ಅರ್ಜುಗಳನ್ನ ಸಲ್ಲಿಸಿ, ಆಫ್ಲೈನ್ ಮುಖಾಂತರ ಕೆಳಗಡೆ ವಿಳಾಸ ಇದೆ ನೋಡಿ,


ಅರ್ಜಿ ಸಲ್ಲಿಸುವ ವಿಳಾಸ:
Director HR Unique Identification Authority of India, Aadhaar Complex NTI Layout Tata Nagar Kodigehalli Technology Centre Bengaluru  560 092
Last Date - 01 ಜನೆವರಿ 2025

ಪ್ರಮುಖ ಅರ್ಜಿ ಸಲ್ಲಿಸುವ ಲಿಂಕ್ ಗಳು:
Apply link-  https://uidai.gov.in
Notification link Offline Form- ಇಲ್ಲಿ ಕ್ಲಿಕ್ ಮಾಡಿ


How to apply for this post:
1. ಪ್ರತಿಯೊಬ್ಬರು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇದಕ್ಕೆ ಆಫ್ಲೈನ್ ಮುಖಾಂತರ ಅರ್ಜಿಗಳನ್ನ ಭರ್ತಿ ಮಾಡಬೇಕಾಗುತ್ತದೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೇಲಗಡೆ ಅರ್ಜಿ ಸಲ್ಲಿಸುವ ಆಫ್ಲೈನ್ ಮುಖಾಂತರ ಫಾರ್ಮ್ ಅನ್ನ ಕೊಟ್ಟಿದ್ದೇವೆ ಅದನ್ನ ಡೌನ್ಲೋಡ್ ಮಾಡಿಕೊಂಡು ಸರಿಯಾಗಿ ಅರ್ಜೆಗಳನ್ನ ಭರ್ತಿ ಮಾಡಿ ಯಾವುದೇ ಕಾರಣಕ್ಕೂ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ ಆಫ್ ಲೈನ್ ಮುಖಾಂತರ ಅರ್ಜಿಗಳನ್ನ ಸಲ್ಲಿಸಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲು ಫಾರ್ಮ್ ಅನ್ನ ಡೌನ್ಲೋಡ್ ಮಾಡಿಕೊಳ್ಳಿ ನಂತರ ಪ್ರಿಂಟನ್ನ ತೆಗೆದುಕೊಳ್ಳಿ ಆಮೇಲೆ ಅದರಲ್ಲಿ ಕೊಟ್ಟಿರುವ ಸರಿಯಾದ ಮಾರ್ಗಗಳನ್ನು ತುಂಬಿಕೊಂಡು ನಿಮ್ಮ ಕೈ ಬರುವುದರಿಂದ ಅರ್ಜಿ ಸಲ್ಲಿಸಬೇಕಾಗುತ್ತದೆ ಅಂಚೆ ವಿಳಾಸ ಮೂಲಕ ಭರ್ತಿ ಮಾಡಬೇಕು ಭರತಿ ಮಾಡುವ ಸಮಯದಲ್ಲಿ ಯಾವುದೇ ತಪ್ಪಾದ ವಿಳಾಸ ವಯೋಮಿತಿ ಹೆಸರು ಯಾವುದೇ ತಪ್ಪಾದ ಮಾಹಿತಿಗಳನ್ನ ತುಂಬಬೇಡಿ,

2. ಅಪ್ಲಿಕೇಶನ್ ಫಾರ್ಮ್ ಅನ್ನು ಡೌನ್ಲೋಡ್ ಮಾಡಿದ ನಂತರ ಮೊದಲು ನಿಮ್ಮ ಹೆಸರುಗಳನ್ನು ಬರೆಯಬೇಕು ಆಮೇಲೆ ನಿಮ್ಮ ವಿಳಾಸ ನಿಮ್ಮ ಡಿಸ್ಟ್ರಿಕ್ಟ್ ನಿಮ್ಮ ತಾಲೂಕು ಶೈಕ್ಷಣಿಕ ಅಂಕಪಟ್ಟಿಗಳು ಎಲ್ಲವನ್ನು ಸರಿಯಾಗಿ ಬರೆದು ಪುರುಷರು ಇಬ್ಬರು ಅರ್ಜಿಗಳನ್ನ ಸಲ್ಲಿಸಬಹುದಾಗಿದೆ UIDAI ನೇಮಕಾತಿ ಪ್ರಕಾರ ಭಾರತೀಯ ಆಧಾರ್ ಕಾರ್ಡ್ ಸಂಸ್ಥೆಯಿಂದ ನೇಮಕಾತಿ ಬಂದಿರುತ್ತದೆ ಯಾವ ಯಾವ ದಾಖಲೆಗಳು ಬೇಕಾಗುತ್ತದೆ ಎಂದು ಕೆಳಗಡೆ ಕೊಟ್ಟಿದ್ದೇವೆ ನೋಡಿ ಕರ್ನಾಟಕ ರಾಜ್ಯದಲ್ಲಿಯೇ ಈ ಹುದ್ದೆಗಳು ಅರ್ಜುಗಳನ್ನ ಕರೆಯಲಾಗಿದೆ ನೋಡಿಕೊಂಡು ಸರಿಯಾದ ಮಾರ್ಗ ಸೂಚನೆ ಪ್ರಕಾರ ಭರ್ತಿ ಮಾಡಿ.

3. ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ಖಾಲಿ ಇದ್ದಾವೆ ಮತ್ತು ಅವುಗಳಿಗೆ ಸಂಬಂಧಪಟ್ಟಂತೆ ಯಾವ ವರ್ಗದವರಿಗೆ ಎಷ್ಟು ಮೀಸಲಾತಿ ಕೊಟ್ಟಿದ್ದಾರೆ ಅದನ್ನ ಸರಿಯಾಗಿ ಗಮನಕೊಟ್ಟು ನೋಡಿಕೊಳ್ಳಿ ಮತ್ತು ಅರ್ಜಿ ಸಲ್ಲಿಸುವ ಕ್ರಮಗಳನ್ನು ಒಂದು ಸಾರಿ ನೋಡಿ ಅದೇ ರೀತಿಯಾಗಿ ನಿಮ್ಮ ಉಯಮಿತಿಯಲ್ಲಿ ಎಷ್ಟು ಎಷ್ಟು ಸಡಿಲಿಕೆ ಕೊಟ್ಟಿದ್ದಾರೆ ಒಂದು ಸಾರಿ ಗಮನ ಕೊಟ್ಟಿ ಹೋದ ಬೇಕಾಗುತ್ತದೆ ಯಾವುದಾದರೂ ತಪ್ಪುಗಳನ್ನ ಮಾಹಿತಿಗಳನ್ನ ಸಲ್ಲಿಸಬೇಡಿ ಆಸಕ್ತಿ ಇರುವಂತಹ ಪ್ರತಿಯೊಬ್ಬರೂ ಕರ್ನಾಟಕದ ಬೆಂಗಳೂರಿನಲ್ಲಿ ಹರಿಜೆಗಳನ್ನು ಭರ್ತಿ ಮಾಡಿ,

ಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆಗಳು ಬೇಕು:
1. ಅಭ್ಯರ್ಥಿಗಳ ಸಿಗ್ನೇಚರ್
2. ಫೋಟೋ ಗಳು
3. ಅನುಭವದ ಪ್ರಮಾಣ ಪತ್ರ
4. ಶೈಕ್ಷಣಿಕ ಅರ್ಹತೆ ಪ್ರಮಾಣ ಪತ್ರ
5. ಕನ್ನಡ ಮಾಧ್ಯಮ ಗ್ರಾಮೀಣ ಮಾಧ್ಯಮ ಪರಮಾಣು ಪತ್ರಗಳು ಕಡ್ಡಾಯವಲ್ಲ
6. ನಿಮ್ಮ ಮದುವೆಯ ಎಲ್ಲಾ ಅಂಕಪಟ್ಟಿಗಳು
7. ಅರ್ಜಿ ಸಲ್ಲಿಸುರ ಆಧಾರ್ ಕಾರ್ಡ್
8. ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ಮತ್ತು ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ,

ಈ ಮೇಲೆ ಕೊಟ್ಟಿರುವ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ಆಫ್ ಲೈನ್ ಮುಖಾಂತರ ಅರ್ಜಿ ಭರ್ತಿ ಮಾಡಿ ಅಥವಾ ಇದರಲ್ಲಿ ಯಾವುದಾದರೂ ದಾಖಲಾತಿ ಇರಲಿಲ್ಲ ಅಂದರೆ ನಿಮ್ಮಲ್ಲಿರುವ ಎಲ್ಲಾ ದಾಖಲಾತಿಗಳು ತೆಗೆದುಕೊಂಡು ಹೋಗಿ ಅರ್ಜಿ ಸಲ್ಲಿಸುವಾಗ ನಿಮ್ಮ ಜಿಲ್ಲೆಗಳಲ್ಲಿ ಬರುವಂತ ಹುದ್ದೆಗಳನ್ನು ನೋಡಿಕೊಂಡು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರಿ ಸಂಸ್ಥೆಗಳಲ್ಲಿ ಅರ್ಜಿ ಸಲ್ಲಿಸಬಹುದು,

ಯಾವ ವರ್ಗದವರಿಗೆ ಎಷ್ಟು ವಯೋಮಿತಿ ಸಡಿಲಿಕೆ ಇರುತ್ತದೆ:
1. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರಿ ಸಂಸ್ಥೆಯಿಂದ ಬಿಡುಗಡೆ ಮಾಡಿದ ಆದಿ ಸೂಚನೆ ಪ್ರಕಾರ ಅಭ್ಯರ್ಥಿಗಳಲ್ಲಿ ಇರುತ್ತದೆ
● ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಹಾಗೂ CAT 1 ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ ಇರುತ್ತದೆ,
● ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 2A 2B 3A 3B OBC ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ಇರುತ್ತದೆ,
● ಮಾಜಿ ಸೈನಿಕ ಅಭ್ಯರ್ಥಿ ಸರಕಾರದ ನಿಯಮಗಳ ಪ್ರಕಾರ ವೈಯಮಿತಿ ಸಡಿಲಿಕೆ ಇರುತ್ತದೆ 10 ವರ್ಷ ಸಲ್ಲಿಕೆ ಕೊಡಲಾಗಿರುತ್ತದೆ,
ಕರ್ನಾಟಕ ಸರಕಾರದ ನೇಮಗಳ ಪ್ರಕಾರ ಮೇಲೆ ಕೊಟ್ಟಿರುವ ಉಯಮಿತಿ ಇರುತ್ತದೆ ನಿಮ್ಮ ವೈಮಿತಿಗಳನ್ನ ನೋಡಿಕೊಂಡು ಸರಿಯಾದ ಮಾರ್ಗ ಸೂಚನೆ ಪ್ರಕಾರ ಅರ್ಜುನ ಈ ಲೇಖನ ನಿಮ್ಮ ಸ್ನೇಹಿತರಿಗೆ ಶೇರ್ ಮಾಡೋದು ಮೂಲಕ ಅವರಿಗೆ ಈ ಹುದ್ದೆಗಳ ಮಾಹಿತಿ ತಲುಪಿಸಿ,

Post a Comment

0 Comments