HDFC Bank Scholarship 2025 Apply Now HDFC Bank Parivartan's ECSS Programme 2024-25 The scholarship programme 2025

Hdfc Bank Scholarship Application Start 75000 ವಿದ್ಯಾರ್ಥಿ ವೇತನ 01 ತರಗತಿಯಿಂದ ಸ್ನಾತಕೋತ್ತರ ಪದವಿ 

Hdfc Bank Scholarship Application Start 75000 ವಿದ್ಯಾರ್ಥಿ ವೇತನ 01 ತರಗತಿಯಿಂದ ಸ್ನಾತಕೋತ್ತರ ಪದವಿ
Hdfc Bank Scholarship Details 
ಭಾರತದಲ್ಲಿ ಅತ್ಯುತ್ತಮ ಪ್ರಭಲಶಾಲಿ ಆಗಿರುವ ಬ್ಯಾಂಕ್ ಅಂದರೆ ಅದು hdfc bank ಇದರಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿ ಎಂದು ಹೊಸ ಸ್ಕಾಲರ್ಶಿಪ್ ಅನ್ನು ಪ್ರಾರಂಭ ಮಾಡಿದ್ದಾರೆ ಸುಮಾರು 6 ವರ್ಷ ಆಯ್ತು ಈ ಕಾಲರ್ ಶಿಪ್ ಅಣ್ಣ ವಿದ್ಯಾರ್ಥಿಗಳಿಗೆ ಕೊಡುತ್ತಿದ್ದಾರೆ ಇದರಲ್ಲಿ ಕರ್ನಾಟಕ ರಾಜ್ಯದಂಡ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ. ಕರ್ನಾಟಕದಲ್ಲಿ ಸುಮಾರು 80,000 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಿಗುತ್ತದೆ ಎಲ್ಲಾ ವಿದ್ಯಾರ್ಥಿಗಳಿಗೆ, ಯಾವ ವಿದ್ಯಾರ್ಥಿಗಳಿಗೆ ಎಷ್ಟು ವಿದ್ಯಾರ್ಥಿ ವೇತನ ಸಿಗುತ್ತದೆ ಹಾಗೂ ಇದಕ್ಕೆ ಸಂಬಂಧಪಟ್ಟಂತೆ ಹೇಗೆ ಅರ್ಜಿ ಸಲ್ಲಿಸುವುದು ಯಾವಾಗ ವಿದ್ಯಾರ್ಥಿವೇತನ ಬಿಡುಗಡೆ ಮಾಡುತ್ತಾರೆ ಮತ್ತು ಯಾವ ಯಾವ ದಾಖಲಾತಿಗಳು ಬೇಕಾಗುತ್ತದೆ ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ನೋಡಿ,

Scholarship Name: Hdfc Bank Scholarship 2025
ವಿದ್ಯಾರ್ಥಿವೇತನ ಎಷ್ಟು: ಪ್ರತಿ ವರ್ಷ 75,000 ಸ್ಕಾಲರ್ಶಿಪ್ ಬರುತ್ತೆ,
ಶೈಕ್ಷಣಿಕ ಅರ್ಹತೆ: 1th ತರಗತಿಯಿಂದ ಸ್ನಾತಕುತ್ತರ ಪದವಿ ವಿದ್ಯಾರ್ಥಿಗಳಿಗೆ,


ಯಾವ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಸಿಗುತ್ತೆ,
1. ಈಗ ಪ್ರಸ್ತುತ ವಿದ್ಯಾರ್ಥಿಗಳು ಓದುತ್ತಿರುವ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಗಳನ್ನ ಸಲ್ಲಿಸಬೇಕಾಗುತ್ತದೆ ಯಾವುದೇ ಕಾರಣಗಳಿಂದ ತಪ್ಪುಗಳನ್ನ ಮಾಹಿತಿಗಳನ್ನ ತುಂಬಬೇಡಿ ಹೆಚ್ ಡಿ ಎಫ್ ಸಿ ಬ್ಯಾಂಕಿನಲ್ಲಿ ಈ ಕಾಲರ್ಶಿಪ್ ಪ್ರತಿ ವರ್ಷ ಕೊಡಲಾಗುತ್ತದೆ ವಿದ್ಯಾರ್ಥಿಗಳು ಪ್ರಬಲಶಾಲಿಯಾಗಿ ಬಡ ವಿದ್ಯಾರ್ಥಿಗಳಿಗೆ ಉಪಯೋಗವಾಗಲಿ ಎಲ್ಲ ವಿದ್ಯಾರ್ಥಿಗಳು ಎಲ್ಲಾ ಬಡ ವಿದ್ಯಾರ್ಥಿಗಳು ಉಪಯೋಗವಾಗಲಿ ಎಂದು ಈ ವಿದ್ಯಾರ್ಥಿ ವೇತನ ಬ್ಯಾಂಕಿನಿಂದ ಕೊಡಲು ಪ್ರಾರಂಭ ಮಾಡಿದ್ದಾರೆ ಇದಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, 31 ಡಿಸೆಂಬರ್ 2024 ಈ ದಿನಾಂಕ ಒಳಗಾಗಿ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಬೇಗ ಅರ್ಜೆಗಳನ್ನ ಸಲ್ಲಿಸಿ, ಯಾವ ವಿದ್ಯಾರ್ಥಿಗಳಿದ್ದು 75% ಮೇಲ್ಪಟ್ಟ ಅಂಕಗಳನ್ನ ಪಡೆದಿದ್ದೀರ ಅವರು ಈ ಸ್ಕಾಲರ್ಶಿಪಿಗೆ ಅರ್ಜಿಗಳನ್ನ ಸಲ್ಲಿಸಬಹುದು,


ಯಾವ ವಿದ್ಯಾರ್ಥಿಗಳಿಗೆ ಎಷ್ಟು ವಿದ್ಯಾರ್ಥಿ ವೇತನ ಸಿಗುತ್ತೆ :
1.1ನೇ ರಿಂದ 6ನೇ ತರಗತಿ ವಿದ್ಯಾರ್ಥಿಗಳಿಗೆ ರೂಪಾಯಿ Rs,15000/- ವಿದ್ಯಾರ್ಥಿ ವೇತನ ಸಿಗುತ್ತದೆ

2. 7ನೇ ರಿಂದ ದ್ವಿತೀಯ ಪಿಯುಸಿ  ವಿದ್ಯಾರ್ಥಿಗಳಿಗೆ ಹಾಗೂ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ITI ಓದುತ್ತಿರುವ ವಿದ್ಯಾರ್ಥಿಗಳಿಗೆ Rs,18,000/- ಸಿಗುತ್ತೆ,

3. ವೃತ್ತಿಪರ ಪದವಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ Rs, 50,000/- ವಿದ್ಯಾರ್ಥಿ ವೇತನ ಸಿಗುತ್ತದೆ,

4. ಸಾಮಾನ್ಯ ಪದವಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ 30,000 ವಿದ್ಯಾರ್ಥಿ ವೇತನ ಸಿಗುತ್ತದೆ,

5. ಸಾಮಾನ್ಯ ಸ್ನಾಪೋತ್ತರ ಪದವಿ ವಿದ್ಯಾರ್ಥಿಗಳಿಗೆ Rs,35000/- ವಿದ್ಯಾರ್ಥಿ ವೇತನ ಸಿಗುತ್ತದೆ,
6. ವೃತ್ತಿಪರ ಸ್ನಾತಕುತ್ತರ ಪದವಿ ವಿದ್ಯಾರ್ಥಿಗಳಿಗೆ 75000 ವಿದ್ಯಾರ್ಥಿ ವೇತನ ಸಿಗುತ್ತದೆ,

● ಈ ಮೇಲೆ ಕೊಟ್ಟಿರುವ ತರಗತಿಗಳು ಹಾಗೂ ವೃತ್ತಿಪರ ಶೈಕ್ಷಣಿಕ ಅರ್ಹತೆಗಳನ್ನ ನೋಡಿಕೊಂಡು ಸರಿಯಾಗಿ ಅರ್ಜಿಗಳನ್ನು ಭರ್ತಿ ಮಾಡಿ ಈಗಾಗಲೇ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಗಳು ಪ್ರಾರಂಭವಾಗಿರುತ್ತದೆ ವಿದ್ಯಾರ್ಥಿಗಳು ನಿಮ್ಮ ಶೈಕ್ಷಣಿಕ ರಥ ನೋಡಿ ಅದರದೇ ಆಗಿರುವ ಅರ್ಹತೆಗಳನ್ನ ನೋಡಿಕೊಂಡು ಅರ್ಜಿಗಳನ್ನ ಸಲ್ಲಿಸಿ ವಿದ್ಯಾರ್ಥಿಗಳು ಹೆಚ್ ಡಿ ಎಫ್ ಸಿ ಬ್ಯಾಂಕ್ ನಲ್ಲಿ ಹೊಸದಾಗಿ ರಿಜಿಸ್ಟರ್ ಮಾಡಿಕೊಂಡು ಆಮೇಲೆ ಅಪ್ಲೈ ಮಾಡಿ,

ಬೇಕಾಗುವ ದಾಖಲೆಗಳು:
● ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಬುಕ್
● ವಿದ್ಯಾರ್ಥಿಯ ಆಧಾರ್ ಕಾರ್ಡ್
● ವಿದ್ಯಾರ್ಥಿಯ ಹಿಂದಿನ ತರಗತಿ ಅಂಕಪಟ್ಟಿ
● ಆದಾಯ ಪ್ರಮಾಣ ಪತ್ರ
● ಭಾವಚಿತ್ರ

ಈ ಮೇಲೆ ಕೊಟ್ಟಿರುವ ಎಲ್ಲಾ ದಾಖಲಾತಿಗಳನ್ನ ಸರಿಯಾಗಿ ಜೋಡಣೆ ಮಾಡಿ ವಿದ್ಯಾರ್ಥಿಗಳು ಪ್ರಮುಖ ದಾಖಲಾತಿಗಳನ್ನ ಅಪ್ಲೋಡ್ ಮಾಡಬೇಕು ಯಾವುದೇ ಕಾರಣಕ್ಕೂ ಬೇರೆಯವರ ದಾಖಲೆಗಳನ್ನು ಅಪ್ಲೋಡ್ ಮಾಡಬೇಡಿ ನಿಮ್ಮ ಸರಿಯಾದ ಮಾರ್ಗಗಳ ಪ್ರಕಾರ ಅರ್ಜಿಗಳನ್ನ ಸಲ್ಲಿಸಿ,

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
31 ಡಿಸೆಂಬರ್ 2024 ಈ ದಿನಾಂಕ ಒಳಗಾಗಿ ಎಲ್ಲ ವಿದ್ಯಾರ್ಥಿಗಳು ಆನ್ ಲೈನ್ ಮುಖಾಂತರ ಅರ್ಜಿಗಳನ್ನ ಭರ್ತಿ ಮಾಡಿ ಕೆಳಗಡೆ ಅರ್ಜಿ ಸಲ್ಲಿಸುವ ಲಿಂಕ್ ಕೊಟ್ಟಿದ್ದೇವೆ ಅದರ ಮುಖಾಂತರ ಅರ್ಜಿಗಳನ್ನ ಸಲ್ಲಿಸಬೇಕು,  Click here 

https://www.buddy4study.com/page/hdfc-bank-parivartans-ecss-programme


ಅರ್ಜಿ ಸಲ್ಲಿಸುವುದು ಹೇಗೆ ವಿಧಾನ:
1. ಎಲ್ಲಾ ವಿದ್ಯಾರ್ಥಿಗಳು ಆನ್ ಲೈನ್ ಮುಖಾಂತರ ಈ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಹಾಗೂ ಐದನೇ ತರಗತಿ ವಿದ್ಯಾರ್ಥಿಗಳಿಗೆ ಹಾಗೂ ಪದವಿ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಅರ್ಜಿಗಳನ್ನ ಸಲ್ಲಿಸಿ ಇದು ಆನ್ಲೈನ ಮುಖಾಂತರ ಮೇಲಗಡೆ ಅರ್ಜಿ ಸಲ್ಲಿಸುವ ಲಿಂಕನ್ನ ಕೊಟ್ಟಿದ್ದೇವೆ ಇದು ಕರ್ನಾಟಕದ ಎಲ್ಲ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಬೇಕು ವಿದ್ಯಾರ್ಥಿಗಳು ಮೊದಲನೇದಾಗಿ ರಿಜಿಸ್ಟರ್ ಮಾಡಬೇಕಾಗುತ್ತದೆ ಅಂದರೆ ವಿದ್ಯಾರ್ಥಿಗಳು ರಿಜಿಸ್ಟರ್ ಮಾಡಿದ ಮೇಲೆ ಲಾಗಿನ್ ಮಾಡಿಕೊಂಡು ಸರಿಯಾದ ಮಾರ್ಗಗಳ ಪ್ರಕಾರ ಅರ್ಜಿಗಳನ್ನು ಸಲ್ಲಿಸಿ ಯಾವುದೇ ತಪ್ಪುಗಳನ್ನು ಮಾಡಬೇಡಿ ನಾಲ್ಕರಿಂದ ಐದು ಹಂತಗಳು ಇದಾವೆ ಈ ಹಂತದಲ್ಲಿ ಎಲ್ಲವನ್ನು ಸರಿಯಾಗಿ ತುಂಬಿ ಒಮ್ಮೆ ಅರ್ಜಿ ಸಲ್ಲಿಸಿದರೆ ಮುಗಿತು ಮತ್ತೆ ಅರ್ಜಿಗಳನ್ನು ನಮೂದಿಸಿ ಬೇಡಿ,

2. ಎರಡನೆಯ ಹಂತದಲ್ಲಿ ವಿದ್ಯಾರ್ಥಿಗಳು ನಿಮ್ಮ ಎಲ್ಲಾ ಲಾಗಿನ್ ಆದ ಮೇಲೆ ಅಪ್ಲಿಕೇಶನ್ ನಿಮ್ಮ ದಾಖಲೆಗಳು ಅಪ್ಲೋಡ್ ಮಾಡಬೇಕು ಇದರಲ್ಲಿ ಮೇಲೆ ಕೊಟ್ಟಿರುವ ಎಲ್ಲ ದಾಖಲಾತಿಗಳು ಬೇಕಾಗುತ್ತದೆ ಅದನ್ನ ಸರಿಯಾಗಿ ನೋಡಿಕೊಳ್ಳಿ ಆಮೇಲೆ ನೀವು ಅರ್ಜಿಗಳನ್ನ ಸಲ್ಲಿಸಿ ವಿದ್ಯಾರ್ಥಿಗಳು ಎಲ್ಲಾ ದಾಖಲಾತಿಗಳನ್ನು ಬೇರೆ ಬೇರೆ ಅಪ್ಲೋಡ್ ಮಾಡಿ ಅಲ್ಲಿ ಕೊಟ್ಟಿರುವ ಪ್ರಮುಖ ದಿನಾಂಕಗಳಗಾಗಿ ಹಾಗೂ ಇದರಲ್ಲಿ ಕರ್ನಾಟಕದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಈ ಹೆಚ್ ಡಿ ಎಫ್ ಸಿ ಬ್ಯಾಂಕ್ ವಿದ್ಯಾರ್ಥಿ ವೇತನ ಸಿಗುತ್ತದೆ ಇದು ಬ್ಯಾಂಕಿನಿಂದ ಕೊಡುತ್ತಿರುವ ವಿದ್ಯಾರ್ಥಿ ವೇತನ ಆಗಿರುತ್ತದೆ,


Hdfc Bank ವಿದ್ಯಾರ್ಥಿ ವೇತನ ಕ್ರಮಗಳು ಮತ್ತು ಮಹತ್ವ,
1.hdfc Bank ನಿಂದ ಈ ವಿದ್ಯಾರ್ಥಿ ವೇತನ ಬಡ ವಿದ್ಯಾರ್ಥಿಗಳಿಗೆ ಸಹಾಯವಾಗಲಿ, ಉಪಯೋಗವಾಗಲಿ ಎಲ್ಲಾ ಬಡ ವಿದ್ಯಾರ್ಥಿನಿಯರಿಗೆ ಅನುಕೂಲವಾಗಲಿ ಆರ್ಥಿಕತೆಯಿಂದ ಮುಂದೆ ಹೋಗಬೇಕು ಹಾಗೂ ಎಲ್ಲಾ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಮುಂದವರೆಸಬೇಕು ಎನ್ನುವ ಉದ್ದೇಶದಿಂದ ಈ ವಿದ್ಯಾರ್ಥಿ ವೇತನ ಭಾರತದ ಎಲ್ಲಾ ವಿದ್ಯಾರ್ಥಿಗಳಿಗೆ ಕೊಡುತ್ತಿದ್ದಾರೆ ಇದು ಅಖಿಲ ಭಾರತದಲ್ಲಿ ಎಲ್ಲಾ ರಾಜ್ಯಗಳಲ್ಲಿ ಈ ಕಾಲರ್ಶಿಪ್ ಅಂದರೆ ವಿದ್ಯಾರ್ಥಿ ವೇತನ ಕೊಡುತ್ತಿದ್ದಾರೆ ನಮ್ಮ ಕರ್ನಾಟಕದಲ್ಲಿ ಕೂಡ ಎಲ್ಲಾ ವಿದ್ಯಾರ್ಥಿಗಳಿಗೆ 65% ಆದ ವಿದ್ಯಾರ್ಥಿಗಳಿಗೆ ಈ ಸ್ಕಾಲರ್ಶಿಪ್ ಸಿಗುತ್ತದೆ ಆದ ಕಾರಣ ಪ್ರತಿ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಗೆ ಅರ್ಜಿಗಳನ್ನ ಸಲ್ಲಿಸಿ ಮಿಸ್ ಮಾಡಬೇಡಿ ಯಾವುದೇ ಕಾರಣಕ್ಕೂ ವಿದ್ಯಾರ್ಥಿ ವೇತನದಲ್ಲಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಮಾತ್ರ ಈ ವಿದ್ಯಾರ್ಥಿ ವೇತನ ಸಿಗುತ್ತದೆ,

2. ಇದು ಕರ್ನಾಟಕದಲ್ಲಿರುವ ಅತಿ ಕಡುಬಡವ ವಿದ್ಯಾರ್ಥಿಗಳಿಗೆ ಅತಿಹೆಚ್ಚು ಯಾರು ಪರ್ಸೆಂಟೇಜ್ ತಗೊಂಡಿದ್ದಾರೆ ಅವರಿಗೆ ಈ ವಿದ್ಯಾರ್ಥಿ ವೇತನ ಕೊಡಲಾಗುತ್ತದೆ ಕರ್ನಾಟಕದಲ್ಲಿ 90 ಸಾವಿರ ವಿದ್ಯಾರ್ಥಿಗಳಿಗೆ ಇದು ದೊರೆಯುತ್ತದೆ ಎಲ್ಲಾ ಮಹಿಳೆಯರು ಸಬಲೀಕರಣವಾಗಬೇಕು ಶಿಕ್ಷಣ ಹಿಂದುಳಿಯಬಾರದು ಅನ್ನೋ ಕಾರಣಕ್ಕಾಗಿ ಈ ಎಚ್ ಡಿ ಎಫ್ ಸಿ ಬ್ಯಾಂಕ್ ಗಳಲ್ಲಿ ಕೊಡುತ್ತಿದ್ದಾರೆ 31 ಡಿಸೆಂಬರ್ 2024 ಕೊನೆಯ ದಿನಾಂಕ ಬೇಗ ಅರ್ಜಿಗಳನ್ನ ಸಲ್ಲಿಸಿ ಈ ಲೇಖನ ನಿಮ್ಮ ಸ್ನೇಹಿತರಿಗೆ ಸೇರ ಮಾಡಿ ಎಲ್ಲರಿಗೂ ಉಪಯೋಗವಾಗಲಿ,

Post a Comment

0 Comments