Indian Bel Recruitment 2025 Power Department Jobs Government Latest Jobs Recruitment 2025

BEL Recruitment 2025 ಭಾರತ ಎಲೆಕ್ಟ್ರಾನಿಕ ಲಿಮಿಟೆಡ್ ಹೊಸ ಅಧಿಸೂಚನೆ ಪ್ರಕಟ Apply Now

BEL Recruitment 2025 ಭಾರತ ಎಲೆಕ್ಟ್ರಾನಿಕ ಲಿಮಿಟೆಡ್ ಹೊಸ ಅಧಿಸೂಚನೆ ಪ್ರಕಟ Apply Now

BEL Recruitment 2025: ಭಾರತ ಎಲೆಕ್ಟ್ರಾನಿಕಲ್ಸ್ ಲಿಮಿಟೆಡ್ ಹೊಸ ನೇಮಕಾತಿ ಮಾಡುತ್ತಿದೆ ಇದಕ್ಕೆ ಸಂಬಂಧಪಟ್ಟಂತೆ ನಮ್ಮ ವಿದ್ಯಾರ್ಥಿಗಳು ಅರ್ಜಿಗಳನ್ನ ಸಲ್ಲಿಸಬಹುದು ಮಹಿಳೆಯರು ಪುರುಷರು ಇದಕ್ಕೆ ಸಂಬಂಧಪಟ್ಟಂತೆ ಹೇಗೆ ಅರ್ಜುನ ಸಲ್ಲಿಸಬೇಕು ಯಾವ ರಾಜ್ಯದಲ್ಲಿ ಅರ್ಜಿ ಕರೆಯಲಾಗಿದೆ ಎಷ್ಟು ಹುದ್ದೆಗೆ ಅರ್ಜಿ ಕರೆಯಲಾಗಿದೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಪ್ರಾರಂಭ ದಿನಾಂಕ ಯಾವುದು ಯಾವ ಯಾವ ದಾಖಲಾತಿಗಳು ಬೇಕಾಗುತ್ತದೆ ಅರ್ಜಿ ಸಲ್ಲಿಸುವಾಗ ಎಷ್ಟು ಹುದ್ದೆಗೆ ಅರ್ಜಿ ಕರೆದಿದ್ದಾರೆ ಎಲ್ಲದರ ಬಗ್ಗೆ ಸಂಪೂರ್ಣವಾದ ವಿವರವಾದ ಮಾಹಿತಿಯನ್ನು ಕೆಳಗಡೆ ಕೊಟ್ಟಿದ್ದೇವೆ ಪೂರ್ತಿಯಾಗಿ ಎಲ್ಲಾ ವಿದ್ಯಾರ್ಥಿಗಳು ನೋಡಿ,


Department Name: ಭಾರತ ಎಲೆಕ್ಟ್ರಾನಿಕಲ್ಸ್ ಲಿಮಿಟೆಡ್ ನೇಮಕಾತಿ 2025

Post Location: ಇಂದೋರ್, ಮಧ್ಯ ಪ್ರದೇಶ್ ಭಾರತ್

Total Vacancy: 40

Salary Per Month: Rs,30000/- 55000/- Per Month 

Who should apply? ಎಲ್ಲಾ ವಿದ್ಯಾರ್ಥಿಗಳು ಅರ್ಜಿಗಳನ್ನ ಭರ್ತಿ ಮಾಡಿ,


Details of posts:

● ತರಬೇತಿ ಇಂಜಿನಿಯರಿಂಗ್

● ಪ್ರಾಜೆಕ್ಟ್ ಇಂಜಿನಿಯರಿಂಗ್


Age limit to apply for this post:

ಭಾರತದ ಎಲೆಕ್ಟ್ರಾನಿಕಲ್ ಲಿಮಿಟೆಡ್ ನೇಮಕಾತಿ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಗರಿಷ್ಠ 32 ವರ್ಷ ಮೀರಿರಬಾರದು ಸರಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕ್ಕೆ ಇರುತ್ತದೆ,


Selection process:

●ಲಿಖಿತ ಪರೀಕ್ಷೆ ಮತ್ತು ಸಂದರ್ಶನ ದಾಖಲೆಗಳ ಪರಿಶೀಲನೆ ,


Qualification required for this post: 

● ಭಾರತ ಎಲೆಕ್ಟ್ರಾನಿಕಲ್ಸ್ ಲಿಮಿಟೆಡ್ ನೇಮಕಾತಿ ಪ್ರಕಾರ ವಿದ್ಯಾರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪಾಸಾಗಿರಬೇಕು B,SC,BE, B,TECH ಪದವಿ ಪಾಸ್ ಆಗಿರಬೇಕು,


Application Fees

● ಪ್ರಾಜೆಕ್ಟ್ ಇಂಜಿನಿಯರಿಂಗ್ 

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ OBC EWS ವರ್ಗದವರಿಗೆ Rs,400/- 

● ತರಬೇತಿ ಇಂಜಿನಿಯರಿಂಗ್ ಹುದ್ದೆಗೆ

OBC EWS ಸಾಮಾನ್ಯ ಅಭ್ಯರ್ಥಿಗಳಿಗೆ Rs,150/- 

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವರ್ಗದವರಿಗೆ Rs,0/-

ಆನ್ಲೈನ್ ಮುಖಾಂತರ ಅರ್ಜಿ ಶುಲ್ಕ ಪಾವತಿ ಮಾಡಿ,


Important Dates for Applying

ಆನ್ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:11-12-2024

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 01-01-2025


ಭಾರತದ ಎಲೆಕ್ಟ್ರಾನಿಕಲ್ಸ್ ಲಿಮಿಟೆಡ್ ನೇಮಕಾತಿ Apply Important Links

Notification pdf : Click Here 

Apply online: Click here 


How to apply for this post:

1. ಭಾರತದ ಎಲೆಕ್ಟ್ರಾನಿಕಲ್ಸ್ ಲಿಮಿಟೆಡ್ ನೇಮಕಾತಿ ಪ್ರಕಾರ ವಿದ್ಯಾರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಗಳನ್ನ ಭರ್ತಿ ಮಾಡಬೇಕು ಇದು ವಿದ್ಯುತ್ ಇಲಾಖೆಗೆ ಸಂಬಂಧಪಟ್ಟಂತೆ ನೇಮಕಾತಿ ಆಗಿರುತ್ತದೆ ಭಾರತದ ಉನ್ನತ ಸ್ಥಾನದಲ್ಲಿರುವ ಇಲಾಖೆ ಇದಾಗಿದೆ ಇದು ಕೇಂದ್ರ ಸರ್ಕಾರದಲ್ಲಿ ಬರುವ ಒಳ್ಳೆಯ ಸಂಸ್ಥೆ ಇದಕ್ಕೆ ಸಂಬಂಧಪಟ್ಟಂತೆ ನೀವು ಮೇಲೆ ಕೊಟ್ಟಿರುವ ಅಧಿಸೂಚನೆಯನ್ನ ಸರಿಯಾಗಿ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಅದನ್ನು ಸರಿಯಾಗಿ ಮಾಹಿತಿಯನ್ನು ಪಡೆದುಕೊಂಡು ಅರ್ಜಿಗಳನ್ನು ಭರ್ತಿ ಮಾಡಿ ಯಾರು ಕೂಡ ತಪ್ಪನ್ನ ಮಾಡಬೇಡಿ ಮತ್ತೆ ಮತ್ತೆ ಅವಕಾಶ ಇರಲ್ಲ ಆದ ಕಾರಣ ಒಂದೇ ಸಲ ಅರ್ಜಿಗಳನ್ನ ಭರ್ತಿ ಮಾಡಬೇಕು,


2. ಭಾರತದ BEL ನೇಮಕಾತಿ ಪ್ರಕಾರ ವಿದ್ಯಾರ್ಥಿಗಳು ಮೊದಲು ರಿಜಿಸ್ಟರ್ ಮಾಡಬೇಕು ನಂತರ ಪ್ರತಿಯೊಬ್ಬರೂ ಕೂಡ ಆನ್ಲೈನ್ ಮುಖಾಂತರ ಅರ್ಜಿಗಳನ್ನ ಭರ್ತಿ ಮಾಡಬೇಕು ಇದರಲ್ಲಿ ಯಾವುದಾದರೂ ಒಂದು ಹುದ್ದೆಗೆ ಅರ್ಜುಗಳನ್ನ ಸಲ್ಲಿಸಿ ಇಂಜಿನಿಯರಿಂಗ್ ಹುದ್ದೆಗಳು ಖಾಲಿ ಇದ್ದು ಮೊದಲು ವಿದ್ಯಾರ್ಥಿಗಳು ರಿಜಿಸ್ಟರ್ ಮಾಡಿಕೊಳ್ಳಿ ಆಮೇಲೆ ಲಾಗಿನ್ ಮಾಡಿಕೊಳ್ಳಿ ನಂತರ ಅರ್ಜಿಗಳನ್ನು ಭರ್ತಿ ಮಾಡಿ 

ಪರಿಪೂರ್ಣವಾದ ಮಾಹಿತಿಗಳನ್ನು ಲಗತಿಸಬೇಡಿ ಅಧಿಸೂಚನೆಯಲ್ಲಿ ಎಲ್ಲಾ ದಾಖಲಾತಿಗಳ ವಿವರಣೆಯನ್ನು ಕೊಡಲಾಗಿದೆ ಅದಕ್ಕೆ ಸಂಬಂಧಪಟ್ಟಂತೆ ನೀವು ಅರ್ಜುಗಳನ್ನ ಭರ್ತಿ ಮಾಡಿ ಅದನ್ನು ಬಿಟ್ಟು ಬೇರೆ ಬೇರೆ ದಾಖಲಾತಿ ಕೊಟ್ಟು ನಿಮ್ಮ ಅಪ್ಲಿಕೇಶನ್ ರದ್ದು ಮಾಡಿಸಬೇಡಿ,


3.BEL ನೇಮಕಾತಿ ವರದಿ ಪ್ರಕಾರ ಇದಕ್ಕೆ ಕ್ರಮಗಳು ಅಂದರೆ ವಿದ್ಯಾರ್ಥಿಗಳಿಗೆ ಸರಕಾರಿ ಉದ್ಯೋಗ ಆಗಿರುತ್ತದೆ ಇದು ಕಾಯಂ ಉದ್ಯೋಗ ಇದಕ್ಕೆ ಬೇಗ ಅಪ್ಲೈ ಮಾಡಿ ಲಾಗಿನ್ ಮತ್ತು ಎಲ್ಲಾ ಪರಿಪೂರ್ಣವಾದ ಮಾಹಿತಿಗಳನ್ನು ತುಂಬಿ ನಿಮ್ಮ ದಾಖಲಾತಿಗಳನ್ನ ಸಲ್ಲಿಸಿ ಕೊನೆಯಲ್ಲಿ ನಿಮ್ಮ ಅರ್ಜಿ ಸಲ್ಲಿಸಿದ ಆದಮೇಲೆ ಅರ್ಜಿ ನಮೂನೆ ಕೊನೆಯ ನಮ್ಮನೆ ಮೇಲೆ ಕ್ಲಿಕ್ ಮಾಡಿ ಕೊನೆಯ ಆಪ್ಷನ್ ಒತ್ತಿ ಮುಗಿತ್ತು ಅರ್ಜುಗಳನ್ನ ಸಲ್ಲಿಸುತ್ತೀರಿ ಮತ್ತೆ ಮತ್ತೆ ನೀವು ಪ್ರಿಂಟನ್ನ ತೆಗೆಯಲು ಆಗುವುದಿಲ್ಲ ದಯವಿಟ್ಟು ನಿಮ್ಮ ಇಮೇಲ್ ಐಡಿ ಅಥವಾ ರಿಜಿಸ್ಟರ್ ನಂಬರ್ ಮತ್ತು ಪಾಸ್ವರ್ಡ್ ಅನ್ನು ಸರಿಯಾಗಿ ಇಟ್ಟುಕೊಳ್ಳಿ ಯಾವುದೇ ಕಾರಣಕ್ಕೂ ಅದನ್ನು ಕಳೆಯಬೇಡಿ ದಯವಿಟ್ಟು ಮೇಲ್ಗಡೆ ಲಿಂಕ್ ಇದೆ ಅರ್ಜಿ ಸಲ್ಲಿಸಿ,


ಅರ್ಜಿ ಸಲ್ಲಿಸುವ ವಿಳಾಸ:

MANAGER HUMAN RESOURCES SOFTWARE SBU BHARAT ELECTRONICS LIMITED JALAHALLI POST BENGALURU PIN CODE 560013

ಅರ್ಜುನ ಮನೆ ಸ್ವಯಂ ದೃಢೀಕರಿಸಿದ ದಾಖಲಾದೊಂದಿಗೆ ಈ ಮೇಲೆ ಕೊಟ್ಟಿರುವ ವಿಳಾಸಕ್ಕೆ ತಮ್ಮ ಎಲ್ಲಾ ದಾಖಲಾತಿಗಳು ಕೊನೆಯ ದಿನಾಂಕ ಕೊಳಗಾಗಿ ಸಲ್ಲಿಸಬೇಕು ಪ್ರತಿ ವಿದ್ಯಾರ್ಥಿಗಳು ಕರ್ನಾಟಕದ ಬೆಂಗಳೂರಿನಲ್ಲಿ ಸ್ವಯಂ ಪ್ರಮಾಣ ಪತ್ರಗಳನ್ನ ದೃಢೀಕರಿಸಿ ಕಳಿಸಬೇಕಾಗುತ್ತದೆ, 01 ಜನವರಿ 2025ರ ಒಳಗಾಗಿ ವಿದ್ಯಾರ್ಥಿಗಳು ಕಳುಹಿಸಿ,


ಭಾರತೀಯ ಎಲೆಕ್ಟ್ರಾನಿಕ ಲಿಮಿಟೆಡ್ ನೇಮಕಾತಿ ಕ್ರಮಗಳು ಹಾಗೂ ನಿಯಮಗಳು,

1. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಈ ವಿದ್ಯುತ್ ಇಲಾಖೆಯಲ್ಲಿ ಕರ್ನಾಟಕದ ಎಲ್ಲಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಆದರೆ ಕರ್ನಾಟಕದಲ್ಲಿ ವಾಸ ಮಾಡುತ್ತಿರಬೇಕು ಅಥವಾ ನಮ್ಮ ಭಾರತದಲ್ಲಿ ವಾಸ ಮಾಡುತ್ತಿರಬೇಕು ನಮ್ಮ ಭಾರತದ ಪ್ರಜೆಯಾಗಿರಬೇಕು ಯಾವುದೇ ಜೈಲು ಶಿಕ್ಷೆಗಳಿಗೆ ಒಳಗಾಗಿರಬಾರದು ಕಾನೂನು ಕ್ರಮಗಳಿಗೆ ಒಳಗಾಗಿರಬಾರದು ಕನಿಷ್ಠ ವಿದ್ಯಾರ್ಥಿಗಳಿಗೆ 18 ವರ್ಷ ಆಗಿರಲೇಬೇಕು ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ದಯವಿಟ್ಟು ಯಾವುದೇ ಕಾರಣಕ್ಕೂ ಎರಡು ಹುದ್ದೆಗೆ ಅರ್ಜಿ ಸಲ್ಲಿಸಬೇಡಿ ನಿಮಗೆ ಯಾವುದು ಹುದ್ದೆ ಬೇಕು ಅದು ಒಂದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕು ಇನ್ನೊಂದು ಮತ್ತೆ ಮತ್ತೆ ತಪ್ಪು ಮಾಡೋದು ಅರ್ಜಿ ಸಲ್ಲಿಸಬೇಡಿ ನಂತರ ನಿಮಗೆ ತಿದ್ದುಪಡಿ ಆಪ್ಷನ್ ಓಪನ್ ಆಗೋದಿಲ್ಲ ಒಮ್ಮೆ ಅರ್ಜಿ ಸಲ್ಲಿಸಿದರೆ ಮುಗೀತು,


ಬೇಕಾಗುವ ದಾಖಲೆಗಳು:

● ಅರ್ಜಿ ಸಲ್ಲಿಸು ಅವರ ಆಧಾರ್ ಕಾರ್ಡ್ ಕಡ್ಡಾಯ

● ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ

● ಅನುಭವ ಪ್ರಮಾಣ ಪತ್ರ

● ಶೈಕ್ಷಣಿಕ ಅಂಕಪಟ್ಟಿಗಳು

● ಜನ್ಮ ದಿನಾಂಕ ಪ್ರಮಾಣ ಪತ್ರ

● ಐಡಿ ಪುರಾವೆಗಳು

● ಇತರೆ ದಾಖಲಾತಿಗಳು

ಪ್ರತಿ ವಿದ್ಯಾರ್ಥಿಗಳು ಎಲ್ಲಾ ದಾಖಲಾತಿದೊಂದಿಗೆ ತಮ್ಮ ಅರ್ಜಿಗಳನ್ನ ಸಲ್ಲಿಸಿ, ಮೇಲೆ ಕೊಟ್ಟಿರುವ ಎಲ್ಲಾ ದಾಖಲಾತಿಗಳು ಬೇಕು ಯಾವುದೇ ಕಾರಣಕ್ಕೂ ದಾಖಲಾತಿಗಳನ್ನ ಮಿಸ್ ಮಾಡದೆ ಅರ್ಜಿಗಳನ್ನ ಸಲ್ಲಿಸಿ. ಈ ಲೇಖನ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ,


Post a Comment

0 Comments