NSIC Recruitment 2025 ರಾಷ್ಟ್ರೀಯ ಸಣ್ಣ ಕೈಗಾರಿಕಾ ನಿಗಮ ನೇಮಕಾತಿ New Notification
NSIC Recruitment 2025: ರಾಷ್ಟ್ರೀಯ ಸಣ್ಣ ಕೈಗಾರಿಕಾ ನಿಗಮದಲ್ಲಿ ಹೊಸ ಹುದ್ದೆಗೆ ಅರ್ಜಿ ಕರೆಯಲಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಮಹಿಳೆಯರು ಪುರುಷರು ಅರ್ಜಿಗಳನ್ನು ಸಲ್ಲಿಸಿ ಇದಕ್ಕೆ ಯಾವುದೇ ಪರೀಕ್ಷೆ ಇಲ್ಲ ನೇರವಾಗಿ ಸಂದರ್ಶನ ಹಾಗೂ ಮೆರಿಟ್ ಮೇಲೆ ಆಯ್ಕೆ ಮಾಡುತ್ತಾರೆ ಇದಕ್ಕೆ ಸಂಬಂಧಪಟ್ಟಂತೆ ಹೇಗೆ ಅರ್ಜಿ ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳು ಎಷ್ಟು ಹುದ್ದೆಗೆ ಅರ್ಜಿ ಕರೆಯಲಾಗಿದೆ ಯಾವ ಯಾವ ದಾಖಲಾತಿಗಳು ಬೇಕು ಅರ್ಜಿ ಸಲ್ಲಿಸುವಾಗ ಯಾವ ಹುದ್ದೆಗಳು ಖಾಲಿ ಇದ್ದಾವೆ ಹಾಗೂ ವೈಮಿತಿ ಎಷ್ಟಾಗಿರಬೇಕು ವಿದ್ಯಾರ್ಥಿಗಳಿಗೆ ಪ್ರಮುಖ ದಿನಾಂಕಗಳು ಕೊನೆಯ ದಿನಾಂಕ ಸಂಪೂರ್ಣವಾದ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ಪೂರ್ತಿಯಾಗಿ ನೋಡಿ, ಕೆಳಗಡೆ ಅರ್ಜಿ ಸಲ್ಲಿಸುವ ಲಿಂಕ್ ಇರುತ್ತೆ ನೋಡಿ,
Department Name: NSIC Recruitment 2025 ರಾಷ್ಟ್ರೀಯ ಸಣ್ಣ ಕೈಗಾರಿಕಾ ನಿಗಮ ನೇಮಕಾತಿ,
Post Location: ಅಖಿಲ ಭಾರತ
Total Vacancy: 25
Salary Per Month: Rs,30,000/- 120000/- Per Month
Who should apply? ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ,
Details of posts:
ರಾಷ್ಟ್ರೀಯ ಸಣ್ಣ ಕೈಗಾರಿಕಾ ನಿಗಮ ನೇಮಕಾತಿ ಪ್ರಕಾರ "ಸಹಾಯಕ ಮ್ಯಾನೇಜರ್" ಹುದ್ದೆಗೆ ಅರ್ಜಿ ಆಹ್ವಾನಿಸಿದೆ,
Age limit to apply for this post:
ಕರ್ನಾಟಕ ರಾಷ್ಟ್ರೀಯ ಸಣ್ಣ ಕೈಗಾರಿಕಾ ನಿಗಮ ನೇಮಕಾತಿ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಗರಿಷ್ಠ 28 ವರ್ಷ ಮೇರೆ ಇರಬಾರದು, ಹಾಗೂ ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ,
Selection process:
● ಗೆಟ್ ಸ್ಕೋರ್ ಮೇಲೆ ಆಯ್ಕೆ
● ಸಂದರ್ಶನ ಮೆರಿಟ್ ಮೇಲೆ ಆಯ್ಕೆ,
Qualification required for this post:
ಕರ್ನಾಟಕ ಮಾನ್ಯತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪಾಸಾಗಿರಬೇಕು,BE, B,TECH ಪಾಸಾದವರು ಅರ್ಜಿ ಸಲ್ಲಿಸಿ,
Application Fees:
●SC ST PWBD ವರ್ಗದ ಅಭ್ಯರ್ಥಿಗಳಿಗೆ Rs,0/-
● ಇತರೆ ವರ್ಗದ ಅಭ್ಯರ್ಥಿಗಳಿಗೆ Rs,1500/- ಅರ್ಜಿ ಶುಲ್ಕ ಇರುತ್ತದೆ,
● ಪಾವತಿ ವಿಧಾನ: ಆನ್ಲೈನ್ ಮುಖಾಂತರ
Important Dates for Applying:
●ಅರ್ಜಿ ಪ್ರಾರಂಭ ದಿನಾಂಕ:07-12-2024
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27-12-2024
● ಅರ್ಜಿಯ ಹಾರ್ಡ್ ಪತ್ರಿಕೆಯನ್ನು ಸಲ್ಲಿಸಲು ದಿನಾಂಕ : 03-01-2024
ಸಂದರ್ಶನ ವಿಳಾಸ:
Senior General Manager Human Resources The National Small Industries Corporation Limited NSIC Bhawan Okhla Industrial Estate New Delhi 110020 Telephone Number 01126926275,
Apply Important Links:
Notification pdf: Click Here
Apply online: Click here
How to apply for this post:
1. ರಾಷ್ಟ್ರೀಯ ಸಣ್ಣ ಕೈಗಾರಿಕಾ ನಿಗಮ ಹೊಸ ನೇಮಕಾತಿ ಇದಕ್ಕೆ ಆನ್ಲೈನ್ ಮುಖಾಂತರ ಅರ್ಜಿಗಳನ್ನ ಸಲ್ಲಿಸಬೇಕು ಡೈರೆಕ್ಟ್ ಸಂದರ್ಶನ ಪಡೆಯಬೇಕಾಗುತ್ತದೆ ಇದಕ್ಕೆ ಸಂಬಂಧಪಟ್ಟಂತೆ ಮೇಲ್ಗಡೆ ಅರ್ಜಿ ಸಲ್ಲಿಸುವ ಲಿಂಕನ್ನ ಕೊಟ್ಟಿದ್ದೇವೆ ಹಾಗೂ ಅರ್ಜಿ ಅರ್ಜಿಗಳನ್ನ ಭರ್ತಿ ಮಾಡಬೇಕು ಇದರಲ್ಲಿ ಅವರದೇ ಆಗಿರುವ ಹೊಸ ರೂಲ್ಸ್ ಹಾಗೂ ಹೊಸ ನಿಯಮಗಳು ಎಲ್ಲವನ್ನು ಕೊಟ್ಟಿದ್ದಾರೆ ಅದನ್ನು ಸರಿಯಾಗಿ ಗಮನಕೊಟ್ಟು ಓದಿ ಆಮೇಲೆ ನೀವು ಅರ್ಜಿಗಳನ್ನ ಸಲ್ಲಿಸಬೇಕು ಇದಕ್ಕೆ ಮಹಿಳೆಯರು ಪುರುಷರು ಇಬ್ಬರು ಅರ್ಜಿಗಳನ್ನ ಸಲ್ಲಿಸಿ ಹೇಗೆ ಅರ್ಜಿ ಸಲ್ಲಿಸಬೇಕಾಗುತ್ತದೆ ಪ್ರಮುಖ ಮಾಹಿತಿಗಳನ್ನ ಕೆಳಗಡೆ ಕೊಟ್ಟಿದ್ದೇವೆ ನೋಡಿ,
2. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ರಿಜಿಸ್ಟರ್ ಮಾಡಿಕೊಳ್ಳಿ ಅಂದರೆ ಮೊದಲು ಎಲ್ಲಾ ವಿದ್ಯಾರ್ಥಿಗಳು
●Register Application:
ವಿದ್ಯಾರ್ಥಿಗಳು ಅಲ್ಲಿ ಕೊಟ್ಟಿರುವ ಹೋಂ ಪೇಜ್ ನಲ್ಲಿ ರಿಜಿಸ್ಟರ್ ಆಪ್ಷನ್ ಇರತ್ತೆ ಅದರ ಮೇಲೆ ಕ್ಲಿಕ್ ಮಾಡಿಕೊಂಡು ಮೊದಲು ಎಲ್ಲಾ ವಿದ್ಯಾರ್ಥಿಗಳು ರಿಜಿಸ್ಟರ್ ಮಾಡಿ ಆಮೇಲೆ ಪ್ರತಿಯೊಂದು ವಿದ್ಯಾರ್ಥಿಗಳು ಅರ್ಜಿಗಳನ್ನ ಸಲ್ಲಿಸಬೇಕು,
●Step 1:
ವಿದ್ಯಾರ್ಥಿಗಳು ಇದರಲ್ಲಿ ಮೊದಲು ಇ-ಮೇಲ್ ಐಡಿ ಪಾಸ್ವರ್ಡ್ ಅನ್ನು ಸರಿಯಾಗಿ ನಮೂದಿಸಬೇಕು ಹಾಗೂ ಮೊದಲನೇದಾಗಿ ಎಲ್ಲ ದಾಖಲಾತಿಗಳು ತಯಾರಿ ಮಾಡ್ಕೋಬೇಕು ಆದ ನಂತರ ವಿದ್ಯಾರ್ಥಿಗಳು ರಿಜಿಸ್ಟರ್ ಮಾಡಿಕೊಳ್ಳಬೇಕು. ಆಮೇಲೆ ನಿಮಗೆ ಲಾಗಿನ್ ಮಾಡಬೇಕಾಗುತ್ತದೆ,
Step 2:
ಭಾರತೀಯ ಸನ್ನ ಕೈಗಾರಿಕಾ ನಿಗಮ ನಿಯಮಗಳ ಪ್ರಕಾರ ವಿದ್ಯಾರ್ಥಿಗಳು ಲಾಗಿನ್ ಮಾಡಬೇಕು ಇಮೇಲ್ ಐಡಿ ಹಾಗೂ ಬಂದಿರುವ ಪಾಸ್ವರ್ಡ್ ಅನ್ನ ಹಾಕಿ ಲಾಗಿನ್ ಮಾಡಿ ನಿಮಗೆ ಎಲ್ಲಾ ಮಾಹಿತಿಗಳನ್ನು ಈ ಎರಡನೆಯ ಹಂತದಲ್ಲಿ ತುಂಬಬೇಕು ಮತ್ತೆ ಮತ್ತೆ ಯಾವುದೇ ಕಾರಣಕ್ಕೂ ಲಾಗಿನ್ ಮಾಡಬೇಡಿ ಒಂದು ಸಲ ಮಾಡಿದರೆ ಮುಗಿಯಿತು,
Step 03:
ವಿದ್ಯಾರ್ಥಿಗಳು ಇದರಲ್ಲಿ ನಿಮ್ಮ ದಾಖಲೆಗಳು ನಿಮ್ಮ ಅರ್ಜಿ ಶುಲ್ಕಗಳು ಹಾಗೂ ನಿಮ್ಮ ಪರ್ಸನಲ್ ಡೀಟೇಲ್ಸ್ ಗಳನ್ನು ಸರಿಯಾಗಿ ತುಂಬಬೇಕು ಮೊದಲು ನಿಮ್ಮ ಪರ್ಸನಲ್ ಡೀಟೇಲ್ಸ್ ಗಳನ್ನು ಸರಿಯಾಗಿ ತುಂಬಿದ ನಂತರ ನಿಮ್ಮ ಅಪ್ಲಿಕೇಶನ್ ಅಂದರೆ ಅರ್ಜಿ ಶುಲ್ಕವನ್ನು ಸರಿಯಾಗಿ ತುಂಬಿದ ನಂತರ ನಿಮ್ಮ ಎಲ್ಲಾ ದಾಖಲೆಗಳು ಸರಿಯಾಗಿ ಅಪ್ಲೋಡ್ ಮಾಡಬೇಕು ಯಾವುದೇ ತೊಂದರೆ ಮಾಡಬೇಡಿ ಹಾಗೇನಾದರೂ ತಪ್ಪು ಮಾಹಿತಿಗಳನ್ನ ತುಂಬಿದಲ್ಲಿ ನಿಮ್ಮ ಅಪ್ಲಿಕೇಶನ್ ಗಳು ರದ್ದಾಗುವ ಚಾನ್ಸಸ್ ತುಂಬಾನೇ ಇರುತ್ತದೆ ಆದ ಕಾರಣ ಪ್ರತಿ ವಿದ್ಯಾರ್ಥಿಗಳು ಸರಿಯಾದ ರೀತಿಗಳಲ್ಲಿ ಅರ್ಜಿ ಸಲ್ಲಿಸಿ,
ಸಂದರ್ಶನದಲ್ಲಿ ಏನೇನು ಪ್ರಶ್ನೆ ಕೇಳುತ್ತಾರೆ:
1. ರಿಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಮೊದಲು ನಿಮ್ಮ ಮೆರಿಟ್ಟನ್ನು ತಯಾರು ಮಾಡುತ್ತಾರೆ ನೀವು ಎಸ್ ಎಸ್ ಎಲ್ ಸಿ ಯಲ್ಲಿ ಹಾಗೂ ಪದವಿಯಲ್ಲಿ ಎಷ್ಟು ಅಂಕಗಳನ್ನು ಪಡೆದಿದ್ದೀರ ಇದನ್ನೆಲ್ಲಾ ನೋಡು ನೋಡುತ್ತಾರೆ ನಂತರ ಎಲ್ಲ ಮಾಹಿತಿಗಳನ್ನ ವಿವರವಾಗಿ ಓದುತ್ತಾರೆ ಅದರಲ್ಲಿ ಕೊಟ್ಟಿರುವ ಪ್ರಕಾರ ವಿದ್ಯಾರ್ಥಿಗಳಿಗೆ ಸರಿಯಾದ ನೇಮಗಳ ಪ್ರಕಾರವಾಗಿ ಅರ್ಜಿಗಳನ್ನು ಸಲ್ಲಿಸಬೇಕು ಆದ ಕಾರಣ ವಿದ್ಯಾರ್ಥಿಗಳು ಸರಿಯಾದ ಮಾರ್ಗಗಳ ವಿವರವಾದನ , ನೀವು ಸಂದರ್ಶನಲ್ಲಿ ಕೊಡುವ ಉತ್ತರಗಳು ಹತ್ತರಿಂದ ಇಪ್ಪತ್ತು ಅಂಕಗಳಿಗೆ ಸಂಬಂಧಪಟ್ಟಂತೆ ಇರುತ್ತದೆ ಆದ ಕಾರಣ ಸರಿಯಾದ ಮಾರ್ಗಗಳ ಪ್ರಕಾರ ಉತ್ತರಗಳನ್ನು,
ಮೆರಿಟ್ ಪಟ್ಟಿ ಹೇಗೆ ಯಾವಾಗ ಬರುತ್ತೆ:
ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಸಂದರ್ಶನ ಆದಮೇಲೆ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ ಗೆಟ್ ಸ್ಕೋರ್ ಮೇಲೆ ಆಯ್ಕೆ ಮಾಡುತ್ತಾರೆ ಇದರಲ್ಲಿ ವಿದ್ಯಾರ್ಥಿಗಳು ಎಷ್ಟು ಪರ್ಸೆಂಟೇಜ್ ಆಗಿರುತ್ತದೆ ಅದನ್ನು ನೋಡಿ ಯಾವ ವಿದ್ಯಾರ್ಥಿಗಳೆದು ಅತಿ ಹೆಚ್ಚು ಅಂಕಗಳನ್ನು ಪಡೆದಿರುತ್ತಾರೆ ಆ ವಿದ್ಯಾರ್ಥಿಗಳನ್ನ ಆಯ್ಕೆ ಮಾಡಿ ನಂತರ ನಿಮಗೆ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡುತ್ತಾರೆ ಆ ಮೆರಿಟ್ ಪಟ್ಟಿಯಲ್ಲಿ ನೀವು ಹೆಸರು ಬಂದಿದ್ದು ಅಂದರೆ ಮಾತ್ರ ನೀವು ಹುದ್ದೆಗಳನ್ನು ಪಡೆಯಬಹುದು ಸಹಾಯಕ ಮ್ಯಾನೇಜರ್ ಹುದ್ದೆ ಇಲ್ಲವಾದರೆ ನಿಮ್ಮ ಪದ್ಯಗಳಿಗೆ ಸಲಿಟ್ ಮಾಡಿಲ್ಲ ಅಂತ ವಿದ್ಯಾರ್ಥಿಗಳು ತಮ್ಮ ಮೆರಿಟ್ ನಲ್ಲಿ ಹೆಸರು ಬಂದಲ್ಲಿ ನಿಮ್ಮ ಇಮೇಲ್ ಐಡಿಗೆ ಅಥವಾ ನಿಮ್ಮ ಮೊಬೈಲ್ ಸಂಖ್ಯೆಗೆ ಮೆಸೇಜ್ ಬರುತ್ತದೆ ಯಾರು ಕೂಡ ಟೆನ್ಶನ್ ತಗೋಬೇಡಿ ಈ ಲೇಖನಿ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ,
0 Comments